ಹೂವಿನ ಗಿಡಗಳಿಗೆ ಬರುವ ಬಿಳಿಹುಳಗಳನ್ನು ಚಿಟಿಕೆ ಹೊಡೆದಂತೆ ಓಡಿಸಬಹುದು ಮೊಗ್ಗು ಉದುರುವುದನ್ನು ಸುಲಭವಾಗಿ ತಡೆಯಬಹುದು

Поділитися
Вставка
  • Опубліковано 15 лис 2024

КОМЕНТАРІ • 27

  • @Savitri-i4n
    @Savitri-i4n 4 місяці тому +1

    Thilisu kottiddakke thumba thanks

  • @gururajaacharya8667
    @gururajaacharya8667 4 місяці тому

    Very helpful video thanks for sharing 👍

  • @RatnaRatna-kr9bq
    @RatnaRatna-kr9bq 4 місяці тому

    ಧನ್ಯವಾದಗಳು ಸೂಪರ್ ಟಿಪ್

  • @nalinibhuvan6178
    @nalinibhuvan6178 4 місяці тому +1

    Tq so much sir

  • @RohiniND
    @RohiniND 4 місяці тому +1

    Tq.so.much.sir

  • @manjulav114
    @manjulav114 4 місяці тому

    Thank u Sir🙏👍🤔

  • @jyotivlogs8522
    @jyotivlogs8522 4 місяці тому +1

    Betal leaf ge ede tara white fungus agide adakke yava pesticide spray madabeku sir

  • @vasanthisr407
    @vasanthisr407 4 місяці тому

    Dasavala gidadalli matra ಎಲ್ಲರೂ ಕೇಳಿದ ಪ್ರಶ್ನೆ ಸಾಮಾನ್ಯ. Reply ಅನೊಬದಲು ಉತ್ತರ ಕೊಟ್ಟರೆ ಎಲ್ಲರಿಗೂ ಉಪಯೋಗವಾಗತೆ ದಯವಿಟ್ಟು ಹೇಳಿ ಸಾರ್.

  • @shanthac8132
    @shanthac8132 4 місяці тому

    Nam Mane gidagaligu evugala kata thumba sir.nan hathra 100 hoovina pots ede.ondodusala nodidare alune baruthe shampoo soap water inda kanditha parihara sigutha sir.garanty na.batte ogeda mele washing machine nalli drain aguva soap water anna use madidare same result kodutha sir? pls reply.

    • @JnanaVijnana
      @JnanaVijnana  4 місяці тому

      ಬೇಸರ ಮಾಡಿಕೊಳ್ಳಬೇಡಿ. ಸ್ವಲ್ಪ ಶ್ರಮವಹಿಸಿದರೆ ಖಂಡಿತ ಇದಕ್ಕೆ ಪರಿಹಾರ ಉಂಟು. ಈ ಕ್ರಮಗಳನ್ನು ನಿಯಮಿತವಾಗಿ ಮಾಡಿ. ಪ್ರಮಾಣದ ಬಗ್ಗೆ ಜಾಗ್ರತೆ ವಹಿಸಿ. ಇದರಿಂದ ಗಿಡಗಳಿಗೆ ತೊಂದರೆಯಾಗಬಾರದು. ವಾಷಿಂಗ್ ಮಷಿನ್ ನಿಂದ ಹೊರಬರುವ soap water ಉಪಯೋಗವಿಲ್ಲ. ಮೊದಲು ಅತಿಹೆಚ್ಚು ಕೀಟಗಳಿರುವ pot ಅನ್ನು ಆಯ್ಕೆಮಾಡಿಕೊಂಡು ಅದರಮೇಲೆ ಪ್ರಯೋಗ ನಡೆಸಿ. ಮಣ್ಣಿನಲ್ಲೂ ಕೀಟಗಳು ಸೇರಿಕೊಂಡಿರುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ಮಣ್ಣನ್ನು ಬದಲಾಯಿಸಿ. ಕೀಟಗಳನ್ನು ನಿಯಂತ್ರಿಸಲು ಈ channel ನಲ್ಲಿ ಅನೇಕ video ಗಳಿವೆ. ನೋಡಿ.

  • @rooparavikumar4302
    @rooparavikumar4302 4 місяці тому

    Nanna dasavalada gida dry aagide. Leaves udiri hogide. Kaddi hasiyagide. Yenu maadabeku sir tilisikodi

    • @JnanaVijnana
      @JnanaVijnana  4 місяці тому

      ಗಿಡದಲ್ಲಿ ಕೀಟಗಳು ಇರಬಹುದು, ಗಮನಿಸಿ. ಮಣ್ಣನ್ನು ಬದಲಾಯಿಸಿ.

    • @rooparavikumar4302
      @rooparavikumar4302 4 місяці тому

      @@JnanaVijnana thank you sir adanne maaduttene

  • @rajeevalochanakotemane522
    @rajeevalochanakotemane522 4 місяці тому

    How to test soil ph level.

  • @shobakumarj8306
    @shobakumarj8306 4 місяці тому

    Sir, With these white flies my 20 year old Nandi battalu dried up .. I tried all organic methods but couldn’t save the shrub.. now they are attacking jasmine creepers, Tulasi and hibiscus plants .. what should I do ?

    • @JnanaVijnana
      @JnanaVijnana  4 місяці тому

      Try this method. To eradicate white flies, you need to follow the steps consistently. Better you change the soil.

  • @lakshmanaacharya1206
    @lakshmanaacharya1206 4 місяці тому

    Mallige gidakke bili nusi ide ,yenu madabeku.

  • @sunitaganganalli7084
    @sunitaganganalli7084 4 місяці тому

    ಸರ್ ಎಲ್ಲಾ ಗಿಡಗಳಿಗೂ ಅಪ್ಲೈ ಆಗಬಹುದಾ

    • @JnanaVijnana
      @JnanaVijnana  4 місяці тому

      ಕೀಟಗಳ ಹಾವಳಿ ತುಂಬಾ ಆದಾಗ apply ಮಾಡಿ.

  • @ಗರಿಕೆಪ್ರಿಯ
    @ಗರಿಕೆಪ್ರಿಯ 4 місяці тому

    Solutions for removing snails

    • @vasanthats3612
      @vasanthats3612 4 місяці тому

      Salt water.. Copper wire... Beer..

    • @JnanaVijnana
      @JnanaVijnana  4 місяці тому

      ua-cam.com/video/yocAtgUZacQ/v-deo.html

  • @jayaraju2728
    @jayaraju2728 4 місяці тому

    Ñamma. Karibevena. Geedaa. Mele, bele. Chukithraide. Enumadu7

    • @JnanaVijnana
      @JnanaVijnana  4 місяці тому

      ua-cam.com/video/NjWLwVd2sl0/v-deo.html

  • @sumanaholla2417
    @sumanaholla2417 4 місяці тому

    Thank you sir 🙏ಸೋಪಿನಪುಡಿ ಜೊತೆಗೆ ನೀಲಗಿರಿ ಎಣ್ಣೆ ಬೆರೆಸಿ 2-3 ದಿನಕ್ಕೆ ಒಮ್ಮೆ ಹಾಕಬಹುದಾ?

    • @JnanaVijnana
      @JnanaVijnana  4 місяці тому

      ನೀಲಗಿರಿ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಬಹುದು. ಕೀಟಗಳ ಸಂಖ್ಯೆ ತುಂಬಾ ಇದ್ದಲ್ಲಿ ಮಾತ್ರ 3 ದಿನಗಳಿಗೆ ಒಮ್ಮೆ ಉಪಯೋಗಿಸಿ, ಇಲ್ಲದಿದ್ದಲ್ಲಿ ವಾರಕ್ಕೆ ಒಮ್ಮೆ ಬಳಸಿ. ಇಲ್ಲದಿದ್ದಲ್ಲಿ ಗಿಡಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ.

  • @sheelasnaiksheela2320
    @sheelasnaiksheela2320 4 місяці тому +1

    Thank you sir