Розмір відео: 1280 X 720853 X 480640 X 360
Показувати елементи керування програвачем
Автоматичне відтворення
Автоповтор
ತುಂಬಾ ಒಳ್ಳೆಯ ಮಾಹಿತಿ
Super liquid fertiliser for all plants. Thank you 🙏 very much for the wonderful tips
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.🙏🙏
Kanditha innumele idannu follow madthinee. Dhanyavaadha 🙏
Thank you very much for the informetion
Very useful informationThanks
Beauty sir
Tumbane chennagi thilisidira dhanyavadhagalu 🙏
Thank you sir very important message
e niru 1 gidkke yeshtu hakbeku tilisi sir
Sir ನಮ್ಮ ದಾಸವಾಳದ ಗಿಡದಲ್ಲಿ ಹೂವು ಪೂರ್ತಿಯಾಗಿ ಅರಳುವುದಿಲ್ಲಾ ಅದಕ್ಕೆ ಏನು ಮಾಡಬೇಕು,ತುಂಬಾ ಹೂವು ಬಿಡುತ್ತದೆ ಆದರೆ ಅದು ಪೂರ್ತಿಯಾಗಿ ಅರಲುವುದಿಲ್ಲ
Very nice.thank you sir
Super tips❤
ತುಂಬಾ ಒಳ್ಳೆಯ ಮಾಹಿತಿ. ಹಾಲನ್ನು ಕಾಯಿಸಿ ಉಪಯೋಗಿಸಬೇಕೋ ಅಥವಾ ಕಾಯಿಸದೆಯೇ ಉಪಯೋಗಿಸಬೇಕೊ ತಿಳಿಸಿರಿ. ಧನ್ಯವಾದಗಳು.
ಹೇಗಾದರೂ ಉಪಯೋಗಿಸಬಹುದು ಯಾವುದೇ ವ್ಯತ್ಯಾಸವಿಲ್ಲ
Is this liquid Effective microorganism liquid fertilizer. Tgey say EM 1 or mother liquid in t.nadu.
Orange daswala chanda ide❤
ತುಂಬಾ ಒಳ್ಳೇ ಮಾಹಿತಿ..ಹಾಲು dilute ಮಾಡಬೇಕಾ..and ಹಸಿ ಹಾಲು ಉಪಯೋಗಿಸಬೇಕ ದಯವಿಟ್ಟು ತಿಳಿಸಿ 🙏🙏
Diluted milk ಉಪಯೋಗಿಸಿ. ಹಸಿ ಹಾಲು ಅಥವಾ ಕಾಸಿದ ಹಾಲನ್ನು ಉಪಯೋಗಿಸಬಹುದು.
Sir, how to maintain the size of hibiscus flowers. After some time the sizes have reduced. How to increase the size of the flowers
This is due to lack of nutrients. Give fertilizer like compost to plants.
ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸುವ ಬಗ್ಗೆ ತಿಳಿಸಿದಿರಿ spearmint ಗಿಡಗಳನ್ನು ಚೆನ್ನಾಗಿ ಬೆಳೆಸುವ ವಿಧಾನ ತಿಳಿಸಿ
👌👌👍🙏
ಬಿಸಿಲಿನ ತಾಪ ದಿಂದಾಗಿ ನನ್ನ ಗುಲಾಬಿ ಗಿಡಗಳು ಚಿಗುರು ಬಂದು ಒಣಗಿ ಹೋಗ್ತಾ ಇದೆ sir. ಇದ್ದಕ್ಕೆ ಏನು ಮಾಡಬೇಕು. ಗುಲಾಬಿ ಗಿಡಕ್ಕೆ ಎಷ್ಟ್ ಗಂಟೆ ಬಿಸಿಲು ಬೇಕು ತಿಳಿಸುವಿರಾ sir
Nam mane rose gida kuda age agtide en madadu gothila
Nam mane mallige gidagalalli ee problem agtide😢
In our jasmine plant we have the same problem
Reply soon other wise summer season completed. Rainey season started the plants growth naturally
Very useful information liquid annu horagadenoo idabahuda or fridge nalle idabeka hasihalu use madabahuda
ಹಸಿ ಹಾಲು ಅಥವಾ ಕಾಸಿದ ಹಾಲನ್ನಾದರೂ ಉಪಯೋಗಿಸಬಹುದು. Liquid ಅನ್ನು ಫ್ರಿಡ್ಜ್ ನಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.
@@JnanaVijnana thank u sir
Sir can u tell me where i will get different types of hibiscus hybrid plants in bangalore
Lalbagh nalli variety flower plant available ede
Suuuper ❤
Namma maneli mallige hoova jasti bidta illa please guide madi
ದಾಸವಾಳ ಹೂವಿನ ಗಿಡಕ್ಕೂ ಬಳಸಬಹುದಾ ಸಾರ್
ಬಳಸಬಹುದು
You are v clever & v good teacher.Thx God bless you.
ಸರ್ ಪಾಕೀಟ್ ಹಾಲು ಉಪಯೋಗ ಮಾಡಬಹುದು
ಉಪಯೋಗಿಸಬಹುದು
Nimmalli Dana idre danada halu uttama👌
Mallige n dasavala, kanakambara gidagalige upayogisabahuda
TQ so much, very useful wonderful tips
ನಿಜಾನಾ 😮
Can we use for tulsi plant??
Can be used
🙏This liquid how many days keep in refrigerator n use
15 days
Thank you very much sir for your reply 🙏
Sir kempakki niru use madabahuda,?or white rice
ಕೆಂಪಕ್ಕಿ ತುಂಬಾ ಒಳ್ಳೆಯದು, ಉಪಯೋಗಿಸಬಹುದು.
ಉತ್ತಮವಾದ ಮಾಹಿತಿ,ಇದರಲ್ಲಿ Ethyl alcohol ಉತ್ಪತ್ತಿ ಆಗುತ್ತದೆಯೇ?
ಹೌದು.
ಇದನ್ನ ಆರ್ಕಿಡ್ ಗೆ ಉಪಯೋಗಿಸಬಹುದಾದ?
Dilute milk sir?
Yes
ಎಲೆ ಬಳ್ಳಿಯ ಗಿಡವನ್ನು ಬೆಳೆಸುವ ವಿಧಾನದ ಬಗ್ಗೆ ಮಾಹಿತಿ ಕೊಡಿ
ತುಂಬಾ ಒಳ್ಳೆಯ ಮಾಹಿತಿ
Super liquid fertiliser for all plants. Thank you 🙏 very much for the wonderful tips
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.🙏🙏
Kanditha innumele idannu follow madthinee. Dhanyavaadha 🙏
Thank you very much for the informetion
Very useful information
Thanks
Beauty sir
Tumbane chennagi thilisidira dhanyavadhagalu 🙏
Thank you sir very important message
e niru 1 gidkke yeshtu hakbeku tilisi sir
Sir ನಮ್ಮ ದಾಸವಾಳದ ಗಿಡದಲ್ಲಿ ಹೂವು ಪೂರ್ತಿಯಾಗಿ ಅರಳುವುದಿಲ್ಲಾ ಅದಕ್ಕೆ ಏನು ಮಾಡಬೇಕು,ತುಂಬಾ ಹೂವು ಬಿಡುತ್ತದೆ ಆದರೆ ಅದು ಪೂರ್ತಿಯಾಗಿ ಅರಲುವುದಿಲ್ಲ
Very nice.thank you sir
Super tips❤
ತುಂಬಾ ಒಳ್ಳೆಯ ಮಾಹಿತಿ. ಹಾಲನ್ನು ಕಾಯಿಸಿ ಉಪಯೋಗಿಸಬೇಕೋ ಅಥವಾ ಕಾಯಿಸದೆಯೇ ಉಪಯೋಗಿಸಬೇಕೊ ತಿಳಿಸಿರಿ. ಧನ್ಯವಾದಗಳು.
ಹೇಗಾದರೂ ಉಪಯೋಗಿಸಬಹುದು ಯಾವುದೇ ವ್ಯತ್ಯಾಸವಿಲ್ಲ
Is this liquid Effective microorganism liquid fertilizer. Tgey say EM 1 or mother liquid in t.nadu.
Orange daswala chanda ide❤
ತುಂಬಾ ಒಳ್ಳೇ ಮಾಹಿತಿ..
ಹಾಲು dilute ಮಾಡಬೇಕಾ..and ಹಸಿ ಹಾಲು ಉಪಯೋಗಿಸಬೇಕ ದಯವಿಟ್ಟು ತಿಳಿಸಿ 🙏🙏
Diluted milk ಉಪಯೋಗಿಸಿ. ಹಸಿ ಹಾಲು ಅಥವಾ ಕಾಸಿದ ಹಾಲನ್ನು ಉಪಯೋಗಿಸಬಹುದು.
Sir, how to maintain the size of hibiscus flowers. After some time the sizes have reduced. How to increase the size of the flowers
This is due to lack of nutrients. Give fertilizer like compost to plants.
ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸುವ ಬಗ್ಗೆ ತಿಳಿಸಿದಿರಿ spearmint ಗಿಡಗಳನ್ನು ಚೆನ್ನಾಗಿ ಬೆಳೆಸುವ ವಿಧಾನ ತಿಳಿಸಿ
👌👌👍🙏
ಬಿಸಿಲಿನ ತಾಪ ದಿಂದಾಗಿ ನನ್ನ ಗುಲಾಬಿ ಗಿಡಗಳು ಚಿಗುರು ಬಂದು ಒಣಗಿ ಹೋಗ್ತಾ ಇದೆ sir. ಇದ್ದಕ್ಕೆ ಏನು ಮಾಡಬೇಕು. ಗುಲಾಬಿ ಗಿಡಕ್ಕೆ ಎಷ್ಟ್ ಗಂಟೆ ಬಿಸಿಲು ಬೇಕು ತಿಳಿಸುವಿರಾ sir
Nam mane rose gida kuda age agtide en madadu gothila
Nam mane mallige gidagalalli ee problem agtide😢
In our jasmine plant we have the same problem
Reply soon other wise summer season completed. Rainey season started the plants growth naturally
Very useful information liquid annu horagadenoo idabahuda or fridge nalle idabeka hasihalu use madabahuda
ಹಸಿ ಹಾಲು ಅಥವಾ ಕಾಸಿದ ಹಾಲನ್ನಾದರೂ ಉಪಯೋಗಿಸಬಹುದು. Liquid ಅನ್ನು ಫ್ರಿಡ್ಜ್ ನಲ್ಲಿ ಶೇಖರಿಸಿ ಇಟ್ಟುಕೊಳ್ಳಬಹುದು.
@@JnanaVijnana thank u sir
Sir can u tell me where i will get different types of hibiscus hybrid plants in bangalore
Lalbagh nalli variety flower plant available ede
Suuuper ❤
Namma maneli mallige hoova jasti bidta illa please guide madi
ದಾಸವಾಳ ಹೂವಿನ ಗಿಡಕ್ಕೂ ಬಳಸಬಹುದಾ ಸಾರ್
ಬಳಸಬಹುದು
You are v clever & v good teacher.Thx God bless you.
ಸರ್ ಪಾಕೀಟ್ ಹಾಲು ಉಪಯೋಗ ಮಾಡಬಹುದು
ಉಪಯೋಗಿಸಬಹುದು
Nimmalli Dana idre danada halu uttama👌
Mallige n dasavala, kanakambara gidagalige upayogisabahuda
ಉಪಯೋಗಿಸಬಹುದು
TQ so much, very useful wonderful tips
ನಿಜಾನಾ 😮
Can we use for tulsi plant??
Can be used
🙏
This liquid how many days keep in refrigerator n use
15 days
Thank you very much sir for your reply 🙏
Sir kempakki niru use madabahuda,?or white rice
ಕೆಂಪಕ್ಕಿ ತುಂಬಾ ಒಳ್ಳೆಯದು, ಉಪಯೋಗಿಸಬಹುದು.
ಉತ್ತಮವಾದ ಮಾಹಿತಿ,
ಇದರಲ್ಲಿ Ethyl alcohol ಉತ್ಪತ್ತಿ ಆಗುತ್ತದೆಯೇ?