ಇಂತವರನ್ನ ಯಾವತು ಮದ್ವೆ ಆಗಬೇಡಿ 😡🤬

Поділитися
Вставка
  • Опубліковано 25 гру 2024

КОМЕНТАРІ • 677

  • @shakiladevadiga7671
    @shakiladevadiga7671 Рік тому +68

    ದೇವರು ಕಾಣಲ್ಲ ಅಂತಾರೆ ದೇವ್ರು ನಿಮ್ಮಂಥವ್ರ ರೂಪದಲ್ಲಿ ಇದ್ದಾರೆ ಇನ್ನು ದೇವರನ್ನು ನೋಡೋದೇ ಬೇಡ ಅಣ್ಣ ನಿಮ್ಗೆ ದೇವ್ರು ಕಂಡಿತಾ ಒಳ್ಳೇದ್ ಮಾಡ್ತಾರೆ. God bless you brother 🙏🙏

    • @sumithrasumi6741
      @sumithrasumi6741 Рік тому +1

      🙏🙏🙏 ನೀವು ಶನಿ ದೇವರು ನಮ್ಮ ಭಾಗಕ್ಕೆ ಆ ಭಗವಂತ ಒಳ್ಳೇದು ಮಾಡಲಿ ನಿಮಗೆ

  • @rukmaniravirukmaniravi1721
    @rukmaniravirukmaniravi1721 Рік тому +118

    ಅಣ್ಣ ನೀವು ದೇವರು ದೇವರು ಬಂದು ಸಹಾಯ ಮಾಡಕ್ ಆಗ್ದೆ ನಿಮ್ಮ ರೂಪದಲ್ಲಿ ಕಳುಹಿಸಿದ್ದಾರೆ ಕಳುಹಿಸಿದ್ದಾರೆ ಅಣ್ಣ. 💐🙏🙏🙏💐

  • @mallumanikya1345
    @mallumanikya1345 Рік тому +42

    ನನ್ ಆಯಸ್ಸು ನಿಂಗೆ ಇರ್ಲಿ ಬ್ರೋ ನಾವ್ ಬದುಕಿದ್ದು ಅನು ಪ್ರಯೋಜನ 👍🙏🙏 ಒಳ್ಳೆದನ್ನ ಮಾಡೋರು ನಿಮ್ಮಂತವರು 100 ವರ್ಷ ಬಡ್ಕಬೇಕು ❤️❤️❤️

  • @theresadsouza8751
    @theresadsouza8751 Рік тому +28

    ದೆವರು ನಿಮಗೆ ಒಳ್ಳೆಯ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ

  • @manjumanumanju9568
    @manjumanumanju9568 Рік тому +36

    ಅಣ್ಣಾ ನಿಮಗೆ ದೇವರು ಇನ್ನು ಶಕ್ತಿ ಕೊಡ್ಲಿ 🙏🙏🙏🙏

  • @bhavyap4815
    @bhavyap4815 Рік тому +24

    ಅಣ್ಣ ನಿಮಗೆ ದೇವರು ಇನ್ನಷ್ಟು ಶಕ್ತಿ ಕೊಡ್ಲಿ 🙏🙏🙏

  • @nagarajagoudaguggari7139
    @nagarajagoudaguggari7139 Рік тому +24

    ದೇವರು ಎಲ್ಲಿದ್ದಾನೆ ಅಂದರೆ ನಿಮ್ಮಂಥವರ ಮನಸಲ್ಲಿದ್ದಾನೆ ಅಣ್ಣಾ.ನಿಜವಾಗ್ಲೂ ಕಣ್ಣೀರು ಬಂತು 😢😢 ನಿಮಗೆ ದೇವರು ಆರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ❤️🌹

  • @user-te6yo3wv8y
    @user-te6yo3wv8y Рік тому +12

    ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರಾ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರ್ಲಿ ದನ್ಯವಾದಗಳು ಬ್ರದರ್ 🤝👍👍🙏🙏💐💐💐💐💐💐🌹🌹🌹🌹🌹🌹🌹🌹

  • @MMGudageri-bz7pv
    @MMGudageri-bz7pv Рік тому +4

    ಎಲ್ಲಾ ದೇವರಿಗಿಂತ ನೀನೆ ದೊಡ್ಡ ದೇವರು ಅಂತಾ ನನ್ನ ಅನಿಸಿಕೆ ನಿಮಗೆ ಒಳ್ಳೆಯದಾಗಲಿ

  • @shahidajahan1149
    @shahidajahan1149 11 місяців тому +1

    ದೇವರು ಮೆಚ್ಚುವ ಕೆಲಸ ಮಾಡುತ್ತಿದ್ದೀರಿ... ಅದ್ಬುತ ಸರ್.... ದೇವರಿಗೆ ಯಾರಿಂದ ಕೆಲಸ ಮಾಡಿಸಿ ಕೊಳ್ಳಬೇಕು ಅವರಿಂದ ಮಾತ್ರ ಮಾಡಿಸಿಕೊಳ್ಳುತ್ತಾನೆ... ಅದರಲ್ಲಿ ನೀವು ಒಬ್ಬರು... ಗ್ರೇಟ್ sir hat's off u... ದೇವರು ಸದಾ ಕಾಲ ಚೆನ್ನಾಗಿಟಿರಲಿ

  • @raghuvishnu2562
    @raghuvishnu2562 Рік тому +6

    ದೇವರು ನಿಮಗೆ ಸದಾ ಒಳ್ಳೇದನ್ನು ಮಾಡಲಿ❤

  • @geethak.rgeetha7429
    @geethak.rgeetha7429 Рік тому +3

    ಅಣ್ಣ ನಿಮ್ಮ ಕೆಲಸನ ನೋಡಿ ಮಾತೆ ಬರ್ತಾ ಇಲ್ಲ ಕೇವಲ ಕಣ್ಣೀರು ಬರ್ತಿದೆ.. really you are great Anna..

  • @ravit4130
    @ravit4130 Рік тому +21

    ಕಣ್ಣಿಗೆ ಕಾಣೋ ಭಗವಂತ ನೀನು ❤

  • @jyothiacharya8296
    @jyothiacharya8296 Рік тому +20

    Son of Karnataka, we love you, sir
    🙏🤴💕💐👌✌️👑🙌

  • @Darshan-bd8sq
    @Darshan-bd8sq 5 місяців тому +1

    ಅಣ್ಣಾ ನಿನ್ನ ರೂಪದಲ್ಲಿ ದೇವರನ್ನು ನೋಡುತ್ತೀನಿ 🙏🙏🙏🙏🙏🙏🙏🙏🙏❤️👌👍🌹

  • @shilpad6545
    @shilpad6545 9 місяців тому +1

    ಅಣ್ಣ ದೇವರು ನೀವು 🙏🙏🙏

  • @narayananayaka8801
    @narayananayaka8801 Рік тому +9

    ದೇವರೇ ನಮ್ಮ ಯೋಗಿಶ್ ಅಣ್ಣನಿಗೆ ಶಕ್ತಿ ಕೂಡು ಅವರಿಗೆ ಒಳ್ಳೆಯದು ಮಾಡು ತಂದೆ ಅಂಜನೇಯ

  • @vishaluvishalu1131
    @vishaluvishalu1131 Рік тому +7

    ತುಂಬಾ ಗ್ರೇಟ್ ಅಣ್ಣ ನೀವು 💖💖👌👌👌

  • @ಕನ್ನಡಕಲಿ-ಛ1ಘ
    @ಕನ್ನಡಕಲಿ-ಛ1ಘ 5 місяців тому +1

    ತುಂಬಾ ಒಳ್ಳೆಯ ಕೆಲಸ ಮಾಡಿದಿರಿ ಅಣ್ಣ ❤❤❤

  • @indiradayanand1914
    @indiradayanand1914 Рік тому +16

    ಆಯೋ ಪಾಪ ಅಣ್ಣ 😭🙏🙏🙏

  • @raviwalikar-li7my
    @raviwalikar-li7my 11 місяців тому +3

    ನೀಜವದಾ..ದೇವರು..ಅಣ್ಣಾ..ನೀನು....

  • @vittalvittal837
    @vittalvittal837 Рік тому +4

    ಅಣ್ಣ ನಿವ ದೆವರು ನಿವ ನೂರ ವರ್ಷ ಸುಕವಾಗಿ ಬಾಳ ಅಣ್ಣಾ 🙏🙏🙏🙏🙏🙏

  • @riteshharikant841
    @riteshharikant841 Рік тому +4

    ♥️♥️ಲವ್ ಯು ಬ್ರೋ ♥️♥️🙏🙏🙏 ಹೆಟ್ಸ್ ಒಫ್ ಬ್ರೋ ದೇವರು ಅಣ್ಣ ನೀವು 🙌🙌🙌

  • @kanttadevaru7827
    @kanttadevaru7827 Рік тому +8

    Anna u r great ❤❤

  • @gopinaikr800-tf2rj
    @gopinaikr800-tf2rj Рік тому +2

    ಅಣ್ಣಾ ನಿಮ್ಮಲ್ಲಿ ದೇವ್ರು ಕಂಡಿದ್ದೇವೆ ಇನ್ನೂ ಆರೋಗ್ಯ ಆಯಸ್ಸು ಹೆಚ್ಚು ಕೊಟ್ಟು ಕಾಪಾಡಲಿ😢😢

    • @vishalds8168
      @vishalds8168 Рік тому

      ಅಣ್ಣ ನಮ್ಮನ್ನು ಹೆತ್ತವರು ದೇವರು ನಿಮ್ಮಂಥ ಭಗವಂತನಿಗೆ ಜನ್ಮ ನೀಡಿದ ಅದೇವರುಗಳಿಗೆ ನನ್ನ ಕೋಟಿ ಕೋಟಿ ನಮನ❤❤❤❤

  • @mallikarjunaiah-cl9od
    @mallikarjunaiah-cl9od Рік тому +5

    AA ದೇವರು ನಿಮ್ಮನ್ನು ತುಂಬಾ ಚೆನ್ನಾಗಿ ಕಾಪಾಡಲಿ

  • @Sandalwood.Stetus
    @Sandalwood.Stetus Рік тому +8

    ದೇವರನ್ನ ನಿಮ್ಮ ರೂಪದಲ್ಲಿ ನೋಡಬಹುದು ಅಣ್ಣಾ 🙏🙏🙏🙏🙏

  • @ushanisha3113
    @ushanisha3113 Рік тому +2

    hi sir niuv thumba olle klsa madthidera thumba thaks sir nanagathu thumbabejarathu

  • @ammusuma4909
    @ammusuma4909 Рік тому +1

    😭😭papa tumba dhukka agtide

  • @shashikalak8028
    @shashikalak8028 10 місяців тому +1

    May god bless you brother may god give you long liife🙏🙏🙏

  • @purushothampn5600
    @purushothampn5600 Рік тому +2

    Anna nice devre🙏🙏🙏

  • @premaratnakar5818
    @premaratnakar5818 Рік тому +7

    Really you are great devaru nimage innu hecchina Shakti kodali nimmanthavaru beku namma deshavannalu yellaru thamma Swarthakke sukhakkoskaranne yochane maduvaga badavara nirgathikara bagge avarige help maduva nimmatharadavaru namma rajakiyakke beku hands up to you

  • @lakshmig4865
    @lakshmig4865 Рік тому +1

    Super bro nivu nimge e kelsa ke 🙏🙏🙏🙏🙏

  • @ManuGuttedar-d7i
    @ManuGuttedar-d7i 10 місяців тому

    ಅಣಾ ನಿಮ್ಮ ಮಾಡತಿರುವ ಕೆಲಸ ನೋಡಿ ಕಣ್ಣೀರು ಬರುತ್ತದೆ ಅಣ್ಣ ಓಳೇಯ ಕೆಲಸ 🙏🙏🙏🙏🙏🙏🙏🙏🙏

  • @nirmalanirmala7989
    @nirmalanirmala7989 Рік тому +7

    U really great brother God bless you 🙏🙏

  • @gayathrims4019
    @gayathrims4019 Рік тому +11

    No political leader will do this kind of job. Hats off to ur concern and your boldness.

  • @UshaK-tn1sp
    @UshaK-tn1sp Рік тому +6

    ದೇವರು ನೀವು 🙏🙏🙏🙏

  • @sudhav3547
    @sudhav3547 Рік тому +1

    Nivu nijvaglu great.... Love you somuch Anna 🥰🥰

  • @smtfashionhub659
    @smtfashionhub659 Рік тому +8

    God always bless u nd ur family sir.. .

  • @sumasumithra3254
    @sumasumithra3254 Рік тому +6

    Really heart toucjing brother omg 😭😭

  • @aishuaishu3895
    @aishuaishu3895 Рік тому +3

    Really god brother nivu ❤️❤️❤️❤️❤️🙏🙏🙏🙏🙏🙏

  • @anushaanuanusha8433
    @anushaanuanusha8433 Рік тому +4

    🙏😭🙏😭🙏😭

  • @nggjggh
    @nggjggh Рік тому +4

    ದೇವರಿಲ್ಲ ಅಣ್ಣ‌ ಮನುಷ್ಯನ ರೂಪದಲ್ಲಿ ಒಳ್ಳೆಯ ಕೆಲಸ ಮಾಡುವವನೆ ದೇವರು ಅಣ್ಣ.... ಪವಿತ್ರ ರಂಜಾನ್ ತಿಂಗಳಲ್ಲಿ ನಿಮ್ಮ ನನ್ನ ಆಯಸ್ಸಲ್ಲಿ ನಿಮ್ಮ ಆಯಸ್ಸು ಆ ಆಲ್ಹಾ ಹೆಚ್ಚಿಸಲಿ ಅಣ್ಞ❤❤

  • @manjuraghumanju8255
    @manjuraghumanju8255 Рік тому +1

    🙏🙏🙏🙏 ಅಣ್ಣ

  • @shabbirahmed2410
    @shabbirahmed2410 Рік тому +2

    Suuupppeeerrr sir

  • @indiradayanand1914
    @indiradayanand1914 Рік тому +11

    Anna daevru nimmnu nuru kala chinagitiirli 😭🙏🙏🙏

  • @sunim8886
    @sunim8886 Рік тому +17

    🙏ದೇವರು ಅಣ್ಣ ನೀವು ❤️🙏

  • @AfrinMulla-y4k
    @AfrinMulla-y4k Рік тому +1

    Really you great brother

  • @Ramesh12_c
    @Ramesh12_c 8 місяців тому

    👌👌👌🙏🙏🙏🙏❤️❤️❤️ದೇವರು ನಿಮ್ಮ್ ನ್ನ ಚೆನ್ನಾಗಿ ಇಟ್ಟಿರಲಿ ಅಣ್ಣ

  • @Shivappa0
    @Shivappa0 Рік тому

    ಇತರ ಪಾಪಿ ನಾನು ಒಬ್ಬ ಸರ್ ನನ್ನ ತಂದೆ ಕೂಡ ಮೋಸ ಮಾಡಿದ್ದಾರೆ .ನನ್ನ ತಾಯಿನ ತುಂಬ ಚೆನ್ನಾಗಿ ನೋಡ್ಕೊಳ್ತಾ ಇದ್ದೀನಿ

  • @basappanaik511
    @basappanaik511 7 місяців тому

    ದೇವರು ನಿಮಗೆ ಒಳ್ಳೆದ ಮಾಡಲಿ

  • @nassirt1688
    @nassirt1688 11 місяців тому

    ಅಣ್ಣಾವ್ರೇ ನಿಮ್ಮನ್ನು ದೇವರು ಒಳ್ಳೇದು ಮಾಡಲಿ. ನಿಮ್ಮ Ac ನಂಬರ್ ಕಳುಹಿಸಿ ಕೊಡಿ ನನ್ನಿಂದ ಆಗುವ ಚಿಕ್ಕ ಸಹಾಯ ಮಾಡುವ ಆಸೆ ಇದೆ ಸರ್ 😭😭😭

  • @Skdharwad
    @Skdharwad Рік тому +1

    ದೇವರು ನಿಮಗೆ ಒಳ್ಳೆಯದನ್ನು ಮಾಡಲಿ ನಿಮಗೆ

  • @taanu7833
    @taanu7833 Рік тому +1

    I cried so much God help them

  • @Chethanmadura
    @Chethanmadura Рік тому +2

    Anna u r great🙏

  • @prajwalipraju-fl7ed
    @prajwalipraju-fl7ed Рік тому +8

    😢😢😢 anna kotti pranamagalu ninge 🙏🙏🙏

  • @GaneshKumar-es9ht
    @GaneshKumar-es9ht Рік тому +1

    Brother.u.r.grate.sairam

  • @shahanazshalih5305
    @shahanazshalih5305 Рік тому +3

    Allah nimmannu Aarogya aayush kotti kapaadali Anna

  • @nammabharathahinduthvabhar2310

    ತುಂಬಾ ಧನ್ಯವಾದಗಳು ಯೋಗೀಶ್ 🙏

  • @ShureshaNV
    @ShureshaNV 4 місяці тому

    ನಿಮ್ಗೆ ದೇವರು ಒಳ್ಳಯದನ್ನು ಮಾಡಬೇಕು ನಿಮ್ಮ ಅಂತವರು ಈ ದೇಶಕ್ಕೆ ಬೇಕು ಅಣ್ಣ

  • @anithajoseph3323
    @anithajoseph3323 Рік тому +1

    Pls help 🙏 her sir, God and everyone blessings 🙏🙏🙏 is with you

  • @harinikuriyodi531
    @harinikuriyodi531 Рік тому +5

    ಅ ಊರಿನ ಜನಕ್ಕೆ ಓಟು ಹಾಕಲು ಬಿಡಬೇಡಿ 🙏🙏🙏🙏

  • @2Buddies007
    @2Buddies007 Рік тому +1

    ಅಣ್ಣ ಹೇಳೋಕೆ ಮಾತೆ ಇಲ್ಲ.. 🙏🏻🙏🏻🙏🏻🙏🏻ಎಲ್ಲಾ ಹೆಣ್ಣು ಮಕ್ಕಳ ಪಾಲಿಗೆ ದೇವರು

  • @lakshmin4424
    @lakshmin4424 Рік тому +2

    ಅಣ್ಣ ನೀವು ನೂರು ಕಾಲ ಸುಖವಾಗಿ ಇರಿ ಅಣ್ಣ🙏🙏

  • @techguide538
    @techguide538 Рік тому +5

    Great to see this type of people

  • @punyashree1274
    @punyashree1274 Рік тому

    Yestondu valle manadu sir God bless you sir🙏🙏🙏🙏

  • @niyazniyya9495
    @niyazniyya9495 Рік тому +1

    Manglor kade inda nimge ondu dodda Salam yogesh sir 🌹🌹🌹👍👍

  • @LakShmi-c1j3i
    @LakShmi-c1j3i 5 місяців тому

    ರಾಯರು ಚನಗೀಟಿರಲಿ❤.ಆಣ್ಣನೀಮನ.

  • @amreshamresh423
    @amreshamresh423 Рік тому

    Devaru 💯 yogesh

  • @Siddi4u400
    @Siddi4u400 Рік тому +2

    U r great ..brother...may Allah bless u r work

  • @channakeshavabk5957
    @channakeshavabk5957 Рік тому +3

    ಸರ್....
    ದೇವರು ನಿಮ್ಮ ರೂಪದಲ್ಲಿ ಭೂಮಿಗೆ ಬಂದಿದ್ದಾನೆ..ನಿಮಗೆ ಕೋಟಿ ಕೋಟಿ ನಮಸ್ಕಾರಗಳು.....

  • @siddiquesaheb1688
    @siddiquesaheb1688 Рік тому +3

    ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @rratnarathna1838
    @rratnarathna1838 Рік тому +3

    God bless you anna a devru nimge chennagi edali nanu kuda 😭ganda bittu badku nadistha edini kelsa madi maklu hodustha edini nivu heldage katkolodu mukya alla endathi maklu sakodu mukya ade paristhithi avrige bandre gothaguthe anna thanks so much anna🙏🙏

  • @rajeshwariraji1376
    @rajeshwariraji1376 Рік тому +1

    ನೀವು ನಮ್ ಅಪ್ಪು ಅಣ್ಣ ತರ .... ❤️🙏ಅಣ್ಣ

  • @geniusworld-fy4pp
    @geniusworld-fy4pp Рік тому

    ಅನಾಥರ ಪಾಲಿನ ದೇವರು sir ನೀವು ನಿಮಗೆ ಒಳ್ಳೆದಾಗಲಿ ನಿಮಗೆ ಎಷ್ಟು ಕೃತಜ್ಞತೆ ಹೇಳಿದ್ರೂ ಸಾಲದು ❤❤

  • @muneerbasha5804
    @muneerbasha5804 Рік тому +2

    Jana seveye janrdana seve god bless you 😭

  • @yallappadollin4915
    @yallappadollin4915 Рік тому +1

    You Are Great Brother God bless you st🙏🙏👍🌹

  • @sai.paakshale
    @sai.paakshale Рік тому +1

    Anna you are a real hero 👌👌

  • @lordismybanner-4408
    @lordismybanner-4408 Рік тому +2

    U r very great sir 😭😭god bless you

  • @jagadevihiremath3461
    @jagadevihiremath3461 10 місяців тому

    ❤❤ Anna nimage estu danyevada helidaru kadime sir niu devaru

  • @fathimafathim5415
    @fathimafathim5415 Рік тому

    Sr neev bst ondu olle manasu God bless you brother

  • @JayaLatha-ui6pw
    @JayaLatha-ui6pw 11 місяців тому

    Thumbane thanks Anna....enthavarigella help madthirala your great...

  • @hemashetty1729
    @hemashetty1729 Рік тому +2

    You have done a great job ...god has sent you through him...helping hand..god bless you..soon i will visit your ashram ❤

  • @mohammadirfan8659
    @mohammadirfan8659 Рік тому +5

    ಕಣ್ಣಿಗೆ ಕಾಣುವ ದೇವರು ಸರ್ ನೀವು❤😢

  • @RajuRaj-uz2ck
    @RajuRaj-uz2ck Рік тому +2

    Love you so much Anna🙏🌍😍

  • @srigururaya6559
    @srigururaya6559 Рік тому +5

    😢 yogishanna nimge🙏🙏🙏🙏😌

  • @pallavimohithpoojary524
    @pallavimohithpoojary524 Рік тому +1

    God bless you bro🙏🙏🙏🙏

  • @munirajuraju3153
    @munirajuraju3153 Рік тому +2

    Yogi ji i love you...ur real god now live ...

  • @ShravanSherigar
    @ShravanSherigar Рік тому +1

    Super bro 🥳❤

  • @ShureshaNV
    @ShureshaNV 4 місяці тому

    ನಿಮ್ಗೆ 🙏🙏🙏🙏🙏🙏🙏🙏🙏

  • @pramithanavya9099
    @pramithanavya9099 Рік тому +1

    😭😭😭 really heart touching.

  • @nageshpujari2301
    @nageshpujari2301 Рік тому +2

    God bless you sir ❤💐🙏

  • @nanjunanju-ht2uf
    @nanjunanju-ht2uf Рік тому

    Sir nimge ide tara kastadalliro manava jeevigalige sahaya maado shakti aa devaru sadaa needali anta bedkotini ,anna god always with you brother.

  • @yashodhaguddegowda-bs7yv
    @yashodhaguddegowda-bs7yv Рік тому

    Thanks Anna God bless you. Thank you very much.

  • @rswamyrswamy1
    @rswamyrswamy1 Рік тому +2

    ಅಣ್ಣ ನೀವು ಸೂಪರ್ ಮೈ ಹಾರ್ಟ್ ❤❤

  • @Shahidoptom
    @Shahidoptom 3 місяці тому

    You are doing Great job , God bless you brother.

  • @NS.719
    @NS.719 Рік тому

    Thanks brother Youer a god

  • @Beula-x1t
    @Beula-x1t Рік тому

    Sir nevu great sir god bless you 🙏

  • @nagarathnag5655
    @nagarathnag5655 Рік тому

    ಸೂಪರ್ ಸರ್, ನೀವು,❤❤❤❤❤

  • @naveenkumarnavi9871
    @naveenkumarnavi9871 Рік тому +1

    Anna god bless you 💐💐