"ಕೂಲಿ ಕೆಲಸ ಮಾಡುತ್ತಾ 1 ಕೋಟಿ ರೂಪಾಯಿ ದಾನ ಮಾಡಿದ ರವಿ ಕಟಪಾಡಿ ಮನೆ!Ep01-Ravi Katapadi Interview-Kalamadhyama

Поділитися
Вставка
  • Опубліковано 7 січ 2025

КОМЕНТАРІ •

  • @KalamadhyamaYouTube
    @KalamadhyamaYouTube  2 роки тому +121

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @hmc3639
      @hmc3639 2 роки тому

      ರವಿ ಕಟಪಾಡಿ ದೇವತಾ ಮನುಷ್ಯ 👏👏👏ಉಡುಪಿ ಅಲ್ಲಿ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ ಅಂಬಲಪಾಡಿ ಅಂತ ಇಬ್ಬರು ಸಮಾಜ ಸೇವಕರು ಇದ್ದಾರೆ ಅವರ ಬಗ್ಗೆನೂ ಜನರಿಗೆ ತಿಳಿಸಿ 🙏🙏🙏🙏

    • @KalamadhyamaYouTube
      @KalamadhyamaYouTube  2 роки тому +1

      @@Shivappa0 ಪೂರ್ತಿ ವಿಡಿಯೋ ನೋಡಿ ಗೊತ್ತಾಗುತ್ತೆ.

    • @newstipsandtricks4377
      @newstipsandtricks4377 2 роки тому +4

      @@Shivappa0 le tagdu sariyagi video purthi nodbittu maathadu 1st. report maadthananthe report ..

    • @champa1944
      @champa1944 2 роки тому +2

      Naavù viedio mathra alla kannare nodideve namma oorinavaru Ravi anna

    • @sureshkr6144
      @sureshkr6144 2 роки тому +5

      @@Shivappa0 ಇದು ರೀಲಲ್ಲ, ರಿಯಲ್
      ನೀವು ಗೂಗಲ್ ಮಾಡಿ ನೋಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ.

  • @Lohith_Poojary
    @Lohith_Poojary 2 роки тому +227

    ಇದು ನಿಜವಾದ ಅರ್ಥ ಭರಿತ ಕಾರ್ಯಕ್ರಮ... ಇನ್ನಷ್ಟು ಸಂಚಿಕೆಗಳು ಬರಬೇಕು... ಪರಮ ಅವರೇ🙏❤️ ರವಿ ಕಟಪಾಡಿ ಒಳ್ಳೆ ಮನಸ್ಸಿನ ವ್ಯಕ್ತಿ🙏❤️❤️

  • @ajaykeragodinarasimhamurth7879
    @ajaykeragodinarasimhamurth7879 2 роки тому +278

    ಬಡತನದಲ್ಲೂ ವಿಶಾಲ ಹೃದಯ, ಸಮಾಜಮುಖಿ
    ರವಿ ಕಟಪಾಡಿಯವರಿಗೆ ಅಭಿನಂದನೆಗಳು 💐💐💐🌷

  • @ಸಂತು007
    @ಸಂತು007 2 роки тому +245

    ರವಿ ಅಣ್ಣ ನಿಮಗೆ ದೇವರು ಅರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ 🙏🙏🙏🙏♥️♥️♥️♥️

  • @SankethInd
    @SankethInd 2 роки тому +26

    ನಮ್ಮ ತುಳುನಾಡ್ ದ ರವಿ ಅಣ್ಣೆ 🙏❤️.. Really he is 100% correct, real human being, I like u Ravi sir🙏.. God bless u..

  • @dhananjayacp4143
    @dhananjayacp4143 2 роки тому +52

    ಇಂಥವರು ಹೀ ಗಲೂ ಇರುವುದಕ್ಕೆ ಸಂತೃಪ್ತಿ ಮಳೆ ಬೆಳೆ ಇವರಿಗೆ ನಮ್ಮ ಅಭಿನಂದನೆ🙏🏼🙏🏼🙏🏼

  • @govindaraju9471
    @govindaraju9471 2 роки тому +40

    ನಮ್ಮ ಕರ್ನಾಟಕದ ಪ್ರತಿಯೊಂದು ಊರಿನಲ್ಲೂ ಇಂತಹ ಹೀರೋ ಗಳು ಜನ್ಮಿಸಲಿ

  • @gangadharamsgangadharams4080
    @gangadharamsgangadharams4080 2 роки тому +39

    ದೇವತಾ ಮನಷ್ಯ ಅಂದ್ರೆ ನೀವೇ... ನಿದರ್ಶನ......i just can't hold tears 😭💔

  • @tuluappenamage3602
    @tuluappenamage3602 2 роки тому +110

    ಕಲಿಯುಗದ ಕರ್ಣ…ರವಿ ಕಟಪಾಡಿ❤️ ಸಂದರ್ಶನ ಮಾಡಿದ್ದಕ್ಕೆ… ಕಲಾಮಾಧ್ಯಮ ತಂಡದವರಿಗೆ ಧನ್ಯವಾದಗಳು👏

  • @sunithadamodarakulal1307
    @sunithadamodarakulal1307 Рік тому +9

    ಹೃದಯವಂತ ನೀವು ರವಿ ಅಣ್ಣ ನಿಮಗೆ ದೇವರ ಆಶೀರ್ವಾದ ಸದಾ ಇರಲಿ

  • @gunavathikattalsar2151
    @gunavathikattalsar2151 2 роки тому +20

    ಕರಾವಳಿಯ ಭಗೀರಥ ನಮ್ಮ ಹೆಮ್ಮೆಯ ರವಿ ಕಟಪಾಡಿ ರವರಿಗೆ ಹಾಗೂ ಪರಮ ಸರ್ kalamadhyama ತಂಡಕ್ಕೆ ಧನ್ಯವಾದಗಳು ನಮಸ್ತೆ

  • @sarojachandrahas8677
    @sarojachandrahas8677 2 роки тому +29

    ಎಂತಹಾ ಅದ್ಭುತವಾದ ಮಾತು ಫೇಸ್ ಬುಕ್ ನಲ್ಲಿ ಹಾಕುವುದಕ್ಕಲ್ಲ, ಅವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡಿರುವುದು. ಇಷ್ಟು ಒಳ್ಳೆಯ ಹ್ರದಯ ಇರುವ ರವಿಯಣ್ಣ ನಿಮ್ಮ ಮೇಲೆ ಆ ಭಗವಂತನ ಆಶೀರ್ವಾದ ಸದಾ ಇರಲಿ. 🙏🙏

  • @DVGshashi
    @DVGshashi 2 роки тому +32

    ಒಳ್ಳೆಯವರಿಗೆ ಕಷ್ಟಗಳು ಬರುವುದು ಯಾಕೆ ಅಂದ್ರೆ ಕಷ್ಟ್ ಎದುರಿಸುವ ಶಕ್ತಿ ಅವರಿಗೆ ಇರುತ್ತೆ ಅಂತ.. ಒಳ್ಳೆಯದಾಗಲಿ ರವಿ ಸರ್ 🙏

  • @Name13151
    @Name13151 2 роки тому +61

    🥰 ಕೊಟ್ಟದ್ದು ತನಗೆ.. ಬಚ್ಚಿಟ್ಟದ್ದು ಪರರಿಗೆ...

    • @bmumesh7254
      @bmumesh7254 2 роки тому

      Ravi Katapady E Samajakke Devaru Kotta Vara.God Bless You

  • @satishbyrasandra4693
    @satishbyrasandra4693 2 роки тому +38

    ರವಿಯವರೇ ನಿಮ್ಮ ವಿಚಾರಗಳು ಮತ್ತು ಆಲೋಚನೆಗಳು ತುಂಬಾ ಅದ್ಭುತ ಮಾಡತ್ತಿರುವ ಸೇವೆ ಹೀಗೆ ಮುಂದುವರಿಯಲಿ ದೇವರು ನಿಮ್ಮ ಮತ್ತು ನಿಮ್ಮ ಕುಟುಂಬವನ್ನು ಕಾಪಾಡಲಿ 🙏🙏

  • @prakashshetty5465
    @prakashshetty5465 2 роки тому +43

    ನಿಮ್ಮ್ ಹೃದಯ ತುಂಬಾ ಒಳ್ಳೇದು ಇದೆ ಸರ್ ಭಗವಂತ ನಿಮಗೆ ಇನ್ನು ಜಾಸ್ತಿ ಶಕ್ತಿ ಕೊಡ್ಲಿ ಇನ್ನು ಜಾಸ್ತಿ ಮಕ್ಳುಗೆ ಹೆಲ್ಪ್ ಮಾಡಿ 🙏🙏🙏

  • @udayshigli8700
    @udayshigli8700 Рік тому +2

    ನಿಮ್ಮ ಸೇವೆಗೆ ಮಾತು ಬರ್ತಿಲ್ಲ ಸರ್, ನಿಮ್ಮಂತವರು ಈ ಯುಗದಲ್ಲಿ ಬೇಕು ಸರ್, ದೇವರಿಗೆ, ಆ ದೇವರ ಆಶೀರ್ವಾದ ಸದಾ ಇರಲಿ, 🎊🌹😊🙏

  • @svp1987sss
    @svp1987sss Рік тому +4

    ದೇವರು ನಿಮಗೆ ಇನ್ನು ಜನಸೇವೆ ಮಾಡುವಂತಹ ಆರೋಗ್ಯ ಆಯಸ್ಸು ಕರುಣಿಸಲಿ ರವಿ ಅಣ್ಣ 🙏

  • @pramodnaik7713
    @pramodnaik7713 2 роки тому +49

    ರವಿ ಕಟ್ಪಾಡಿಯವರಿಗೆ ಆಯಸ್ಸು ಜಾಸ್ತಿಯಾಗಲಿ ನಿಮ್ಮ ಮುಂದಿನ ಕನಸು ಈಡೇರಲಿ.... 🙏🙏

  • @moonstar101
    @moonstar101 2 роки тому +26

    ದೇವರಂತಹ ಗುಣ ಅಂತಾ ಹೇಳುವುದು ನಿಮ್ಮಂತವರಿಗೆ ಸರ್. ದೇವರು 🙏 ಇನ್ನೂ ಇನ್ನೂ ಹೆಚ್ಚು ಇಂತಾ ಒಳ್ಳೆ ಕೆಲಸಕ್ಕೆ ಸ್ಫೂರ್ತಿ ನೀಡಲಿ.

  • @basavarajpatilh9491
    @basavarajpatilh9491 2 роки тому +25

    ಇಂತಹ ದೇವತ ಮನುಷ್ಯನನ್ನು
    ಉಪೇಂದ್ರ ರಿಗೆ ಪರಿಚಯ ಮಾಡಿಸಿ
    ಪ್ರಜಾಕೀಯಕ್ಕೆ ಇವರ ಅವಶ್ಯಕತೆ ತುಂಬಾ ಇದೆ

  • @sureshkr6144
    @sureshkr6144 2 роки тому +25

    ನೀವು ದಾನ ಮಾಡಿ ಆದರೆ ಅದರಿಂದ ನೀವು ಬಡವರಾಗಬೇಡಿ ಎಂದು ನನ್ನ ಅನಿಸಿಕೆ. 🙏🙏🙏
    ರವಿ ಸರ್ ನೀವು ಇಂದಿನ ಸ್ವಾರ್ಥ ಸಮಾಜಕ್ಕೆ ಅತ್ಯುತ್ತಮ ಮಾದರಿ 🙏🙏🙏
    ಹೆಚ್ಚು ಹೆಚ್ಚು ಆಯಸ್ಸು, ಆರೋಗ್ಯ, ಸಂಪತ್ತು ದೇವರು ಕರುಣಿಸಲಿ 🙏🙏🙏

  • @Charu_loka
    @Charu_loka 2 роки тому +6

    ರವಿ ಅವರ ಒಂದೊಂದು ಮಾತು ಕೂಡ ಸತ್ಯ ಇಂತಹ ವ್ಯಕ್ತಿಗಳು ಸಮಾಜಕ್ಕೆ ಬೇಕು ಕಲಾ ಮಾಧ್ಯಮ ತಂಡದವರಿಗೆ ಬಹಳ ಧನ್ಯವಾದಗಳು ಇದೇ ರೀತಿ ಇಂತಹ ವ್ಯಕ್ತಿಗಳ ಸಂದರ್ಶನ ಮಾಡಿ.

  • @poojashripoojary9923
    @poojashripoojary9923 2 роки тому +21

    ರವಿ ಅಣ್ಣ , The real hero...ದೇವೆರ್ ಇರೆಗ್ ನಾನಾಲ ಆತ್ ಶಕ್ತಿ ಕೋರಡ್ ಬಂಗೋಡ್ ಇತ್ತಿನ ಕುಟುಂಬ ದ ಜೋಕ್ಲೆಗ್ ಸಹಾಯ ಮಲ್ಪೆರೆ...🙏🙏
    ಈರೆಗ್ ದೇವೆರ್ ಯೆಡ್ಡೆ ಮಲ್ಪಾದ್ ಅಣ್ಣ..

  • @roopakotekeriyana3574
    @roopakotekeriyana3574 2 роки тому +5

    ಅಪರೂಪದ ವ್ಯಕ್ತಿ ಹಾಗೂ ವ್ಯಕ್ತಿತ್ವ. ನಿಮ್ಮನ್ನು ದೇವರು ಸದಾ ಆಯುರಾರೋಗ್ಯ ಕೊಟ್ಟು ಕಾಪಾಡಲಿ ಹಾಗೂ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ. ನಿಮಗೆ ಕೋಟಿ ಕೋಟಿ ಪ್ರಣಾಮಗಳು ರವಿಯವರೆ🙏💐

  • @SupremeRepairs
    @SupremeRepairs 2 роки тому +7

    ಹೃದಯವಂತ ಅಂದ್ರೆ ಏನು ಅಂತ ನಿಮ್ಮನ್ನು ನೋಡಿ ತಿಳಿಯಿತು ರವಿ ಸರ್ 💓❤️🙏

  • @raviravit410
    @raviravit410 2 роки тому +10

    ರವಿ ಸರ್ ದೇವರು ನಿಮಗೆ ಒಳ್ಳೆಯದು ಮಾಡಲಿ ಪರಂ ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಸಾಲದು ಧನ್ಯವಾದ ನಮ್ಮ ಕರ್ನಾಟಕದ ಜನತೆಗೆ ಇವರ ಬಗ್ಗೆ ಗೊತ್ತೇ ಇರುವುದಿಲ್ಲ ಇಂಥವರ ಸಂದರ್ಶನೆನೂ ಹೆಚ್ಚಾಗಿ ಮಾಡಿ ಆ ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದು ಮಾಡಲಿ ಪರಂ ಸರ್ ಆಲ್ ದ ಬೆಸ್ಟ್ 🙏🙏🙏👌🏻👌🏻

  • @manjunathn8108
    @manjunathn8108 2 роки тому +48

    ರವಿ ಸರ್.. ನಿಮ್ಮಿಂದ ಕಲಿಯುವುದು ಬಹಳಷ್ಟಿದೆ.. ನಿಮ್ಮ ಸರಳತೆಯ ಬದುಕು, ಜೊತೆಗೆ ಸವಿ ನೇರ ನುಡಿ, ಜೊತೆಗೆ ಹುಡುಕಾಟದ ಪರಮ್ ರವರಿಗೆ ವಂದನೆಗಳು..

  • @prasadravi054
    @prasadravi054 2 роки тому +9

    ನಮ್ಮ ರವಿ ಕಟಪಾಡಿ 😍👌🙏ನಮ್ಮ ಹೆಮ್ಮೆಯ ಸಹೃದಯಿ ನಿಸ್ವಾರ್ಥಿ ಹೃದಯವಂತ ♥️🙏👏👍ಧನ್ಯವಾದಗಳು ಪರಂ ಸರ್ 🤝🙏

  • @ravibangera9830
    @ravibangera9830 2 роки тому +6

    ಇದೇ ರೀತಿ ನಮ್ಮ ರಾಜಕೀಯದವರಿಗೆ ಮನಸು ಬಂದ್ರೆ ಹೇಗಾಗಬಹುದು ಸೂಪರ್ ರವಿ ಸರ್ 🙏🙏🙏🙏

  • @chinnuchinnu7982
    @chinnuchinnu7982 Рік тому +2

    Hats of you Ravi sir I am so proud of you.karnataka needed person like you.

  • @PawanGanavi
    @PawanGanavi 2 роки тому +24

    ಕಲಿಯುಗದ ಕರ್ಣ ರವಿ ಕಟಪಾಡಿ....❤️

  • @prathikshetty5626
    @prathikshetty5626 2 роки тому +21

    ರವಿ ಕಟಪಾಡಿಯವರಂತವರಿಂದಾನೆ ಈ ಭೂಮಿಲಿ ಮಳೆ ಬೆಳೆ ಆಗ್ತಿರೋದು.... ಒಳ್ಳೆದಾಗಲಿ ನಿಮಗೆ😊

  • @ಸೀತಾರಾಮ್1
    @ಸೀತಾರಾಮ್1 2 роки тому +18

    ಪರಮ್ ಅಣ್ಣಾ ಒಳ್ಳೆಯ ಸಂದರ್ಶನ ಮಾಡಿದ್ದೀರಿ,ನಿಮಗೆ ಅನಂತಾನಂತ ಧನ್ಯವಾದಗಳು🙏🙏🙏🙏,ರವಿ ಅಣ್ಣಾ ಅವರೂ ಕೂಡ ಉತ್ತಮ ಕೆಲಸ ಮಾಡುತ್ತೀದ್ದಾರೆ ಅವರಿಗೂ ಕೂಡ ಸಸ್ನೇಹ ನಮನಗಳು 🙏🙏,ಸರ್ವೇ ಜನಹಃ ಸುಖಿನೋಭವಂತು 🙏🙏🙏

  • @Kannading99
    @Kannading99 2 роки тому +31

    Finally Ravi sir.....hats up ಕಲಾಮಧ್ಯಮ

  • @rajasheetyraj4532
    @rajasheetyraj4532 2 роки тому +10

    ರವಿ ಅಣ್ಣ ನಿಮಗೆ ದೇವರು ಇನ್ನೂ ಶಕ್ತಿ ಕೊಡಲಿ

  • @smp823
    @smp823 Рік тому +2

    Ravi Sir your way of living style was fantabulous.., really sir your thoughts are fantastic. ಇದು ಭಾರತದ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಮಾನವೀಯ ನೈತಿಕ ಮೌಲ್ಯಗಳು ದಯವಿಟ್ಟು ನಾವೆಲ್ಲರೂ ಮುಂದುವರಿಸೋಣ...

  • @bharathgowda5672
    @bharathgowda5672 2 роки тому +15

    ರವಿ ಅವರದ್ದು ಎಸ್ಟು ಒಳ್ಳೆಯ ಆತ್ಮ , ನಿಷ್ಕಲ್ಮಶ ವ್ಯತಿತ್ವ ಇವರು ಮನಸಿನಿಂದ ಬಹು ದೊಡ್ಡ ಶ್ರೀಮಂತರು
    ದೇವ್ರು ಇವರಿಗೆ ಹೆಚ್ಚು ಶಕ್ತಿ ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇವೆ 🙏
    ಎಂತ ತೃಪ್ರ್ಥಿಕರ ಜೀವನದಲ್ಲಿ ಇದ್ದರೆ ಇವರು great🙏

  • @timetotravel6592
    @timetotravel6592 2 роки тому +9

    Nivu interview madida istu video alli nange tumba ista agidu Ravi sir

  • @kiranhd2492
    @kiranhd2492 2 роки тому +8

    ಹೃದಯ ತುಂಬು ಧನ್ಯವಾದಗಳು ರವಿ ಅಣ್ಣಾ,,, 💐

  • @nithesh456
    @nithesh456 Рік тому +3

    ದೇವರು ಇಲ್ಲ ಅಂತ ಯಾರು ಹೇಳಿದ್ದು... ಇಲ್ನೋಡಿ ರವಿಯಣ್ಣನ ರೂಪದಲ್ಲಿ ತುಂಬಾ ಕಡೆ ಇದ್ದಾರೆ🙏🏻

  • @jayalakshmimalkood4195
    @jayalakshmimalkood4195 2 роки тому +4

    👌👌👌👌👏👏👏👏👏🎊🙏🙏🙏🙏🙏🙏ನಿಜವಾಗಲೂ ಇವರು ದೊಡ್ಡ ವ್ಯಕ್ತಿ ವೆರಿ ಸೂಪರ್ ಕಲಾವಿದ 🎊🎊🎊👏👏👏👏👏👏🙏🙏🙏🙏

  • @jagathgowda9311
    @jagathgowda9311 2 роки тому +7

    ರವಿ ಸರ್ ನಿಮಗೆ ಇನ್ನೂ ತುಂಬಾ ವರ್ಷ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ದೇವರು

  • @ratnakorwar8080
    @ratnakorwar8080 2 роки тому +19

    ರವಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏🙏

  • @krithi2245
    @krithi2245 2 роки тому +7

    ಇವರನ್ನ ನೋಡಿ ಸಿನೆಮಾ ದವರು ಕಳಿಯೋದು ತುಂಬಾ ಇದೆ

  • @kannadahackersraichur7986
    @kannadahackersraichur7986 2 роки тому +90

    Ravi katapi is not a name it's a brand ✨✌️

  • @bnkirankumar9311
    @bnkirankumar9311 Рік тому +1

    ಇಂತಹ ಒಳ್ಳೆ ಮನಸು ಇರೋ ಜನ ಇದ್ದಾರೆ ಅಂತಲೇ ಅಷ್ಟೋ ಇಷ್ಟೋ ಮಳೆ ಬೆಳೆ ಆಗ್ತಾ ಇದೆ 🙏🙏❤️

  • @sanjeevininj3079
    @sanjeevininj3079 2 роки тому +32

    Very great human being👋👋hats off to u Ravi sir 🙏🙏🙏👍👍

  • @rangunandugowdarncreations954
    @rangunandugowdarncreations954 2 роки тому +4

    ಸೂಪರ್ 👌👌👌 ರವಿ ಸರ್
    ರಿಯಲ್ ಹಿರೋ ನೀವು
    ಅ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ನೂರಾರು ಕಾಲ ಸುಖವಾಗಿ ಇಡಲಿ ಎಂದು ಪ್ರಾರ್ಥಿಸುತ್ತೇನೆ
    💐 ....🙏🙏🙏.... 💐

  • @dharanijain7364
    @dharanijain7364 2 роки тому +3

    ಮನಸಿದ್ದರೆ ಮಾರ್ಗ ಎನ್ನುವುದಕ್ಕೆ ರವಿಯಣ್ಣನೇ ಪ್ರತ್ಯಕ್ಷ ಉದಾಹರಣೆ 👍🏼.

  • @damodarpoojary4651
    @damodarpoojary4651 Рік тому +1

    ರವಿ ಸರ್ ನಿಮ್ಮ ಮಾತಿಂದಾದರೂ ಕೆಲವು ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಬುದ್ದಿ ಬರಲಿ ನಿಮ್ಮ ಸೇವೆಗೆ ನನ್ನ ಅನಂತ ಅನಂತ ವಂದನೆಗಳು 🙏❤️

  • @venkateshkumardurskunigal1256
    @venkateshkumardurskunigal1256 2 роки тому +11

    ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ರವಿ ಅವ್ರು, 🙏

  • @techtalkkannadaa
    @techtalkkannadaa Рік тому +2

    ನಮ್ಮ ರವಿ ಅಣ್ಣ ನಮ್ಮ ಹೆಮ್ಮೆ
    ದೇವರು ನಿಮಗೆ ಆಯುರಾರೋಗ್ಯ ಐಶ್ವರ್ಯ ಕೊಟ್ಟು ಕಾಪಾಡಲಿ ಅಣ್ಣ ❤

  • @kumarkarnataka7503
    @kumarkarnataka7503 2 роки тому +4

    🌺🙏ರವಿ ಕಟಪಾಡಿಯವರಿಗೆ ನನ್ನ ಹೃತ್ಪೂರ್ವಕ ವಂದನೆಗಳು 🙏🌺

  • @kantharajakckantharajakc
    @kantharajakckantharajakc 3 місяці тому

    ಸ್ವಾರ್ಥ ಪ್ರಪಂಚದಲ್ಲಿ ಕಣ್ಣಿಗೆ ಕಾಣುವ ನಿಜವಾದ ದೈವ ರವಿ ಕಟ್ಟುಪಾಡು ನಮ್ಮ ಕರುನಾಡಿನ ಹೆಮ್ಮೆ ❤❤❤ ಇಂಥ ದೇವತಾ ಮನುಷ್ಯನ ಬಗ್ಗೆ ಸಂಚಿಕೆ ಕೊಟ್ಟ ಕಲಾ ಮಾಧ್ಯಮಕ್ಕೆ ನನ್ನ ಹೃದಯ ತುಂಬಿದ ಅಭಿನಂದನೆಗಳು

  • @babykrishna9183
    @babykrishna9183 2 роки тому +4

    ಮನದಾಳದ ಮಾತು ಹೇಳಿದರು, 💯, ಸರಿ ರವಿ ಸರ್

  • @ravishettysuperkavyashree131
    @ravishettysuperkavyashree131 2 роки тому

    ನಿಮ್ಮಂತ ಶುದ್ಧ, ಉದಾರ, ನಿಸ್ವಾರ್ಥ ವ್ಯಕ್ತಿಗಳನ್ನು ಯಾವ ದೇವರಿಗೆ ಹೋಲಿಸಿದರೂ ಅತಿಶಯೋಕ್ತಿಯಾಗಲಾರದು.. ಭಗವಂತ ನಿಮ್ಮನ್ನು ನೂರ್ಕಾಲ ಚೆನ್ನಾಗಿ ಇಟ್ಟಿರಲಿ..

  • @umahswamy
    @umahswamy 2 роки тому +4

    You are the one in lakhs of people who is kind, compassionate, helpful to others without expectations
    God bless you

  • @meenakshipoojary9600
    @meenakshipoojary9600 2 роки тому +2

    The real hero. Ravi katpadi. Namma ururu namma hemme. 🙏👍God bless you bro

  • @nagarajjyoti
    @nagarajjyoti 2 роки тому +9

    Wow, amazed to know that, humans with very good heart still exists...🙏

  • @YashodhaK-l5b
    @YashodhaK-l5b 4 місяці тому

    ರವಿಯವರಿಗೆ ತುಂಬು ಹೃದಯದ ಧನ್ಯವಾದಗಳು ❤ದೇವರು ಅವರಿಗೆ ಇನ್ನಷ್ಟು ಬಡವರಿಗೆ ಸಹಾಯ ಮಾಡುವ ಭಾಗ್ಯ ದೇವರು ಕೊಡಲಿ 7:01

  • @sumansharma-sn5li
    @sumansharma-sn5li 2 роки тому +11

    Hats off to u Ravi….u r doing fantastic job….u deserve all respects…pls continue….u r much much better than our build up politicians

  • @ಸತೀಶಎಂಕೆಸತೀಶ

    ಭಗವಂತನ ಸ್ವರೂಪ ಈ ರವಿ ಸರ್.....
    ನಿಮ್ಮ ಸೇವೆ ಈಗೆ ಮುಂದುವರಿಯಲಿ ದೇವರು ನಿಮಗೆ ಹಾಗೂ ತಂಡಕ್ಕೆ ಆರೋಗ್ಯ ಕರುಣಿಸಲಿ......

  • @narasimhaprasadgn
    @narasimhaprasadgn 2 роки тому +35

    🙏🙏🙏💕💕💕💕
    ಸಾಷ್ಟಾಂಗ ನಮಸ್ಕಾರಗಳು ರವಿಯವರೇ

  • @nageshg8088
    @nageshg8088 2 роки тому +6

    Param sir great interviews with Ravi Katpadi... What a life value learning words from Ravi sir hats of to u sir... 🙏👍👏

  • @11jeethan
    @11jeethan 2 роки тому +12

    Ravi Anna Legend of tulunadu❤️🙏

  • @sunithak291
    @sunithak291 Рік тому

    ನಾನು ಕೂಡ ಉಡುಪಿಯಲ್ಲಿ ಇರೋದು ರವಿ ಅಣ್ಣ ಅಂದ್ರೆ ನಮಗೆಲ್ಲ ತುಂಬಾನೇ ಅಭಿಮಾನ ಗೌರವ . ದೇವರು ಯಾವಾಗಲೂ ಚೆನ್ನಾಗಿ ಇಟ್ಟಿಲೀ ಅಣ್ಣ .

  • @sirishpm8858
    @sirishpm8858 2 роки тому +14

    Ravianna you made me emotion. You inspires many people including me

  • @agsurananyagouda5860
    @agsurananyagouda5860 4 місяці тому

    ರವಿ ಸರ್ ನೀವು ಮಾಡಿದ ಕಾರ್ಯ... ನನಗೂ ಸಹಿತ ಎಲ್ಲರಿಗೂ ಮಾದರಿ ಆಗಲಿ.... ದೇವರು ನಿಮಗೆ ಆಯುಷ್ಯ ಅರೋಗ್ಯ ಕೊಡಲಿ 🙏🏻🙏🏻

  • @pramodpoojary37
    @pramodpoojary37 2 роки тому +11

    ❤Love From "TULUNADU"❤🚩🚩 Fan of Ravi Anna😘😎😍😍😍

    • @hemashettigar151
      @hemashettigar151 2 роки тому +1

      🙏🙏🙏🙏🙏👌💕💕💕💕👍

  • @snehasthuthi8622
    @snehasthuthi8622 3 місяці тому

    ನಿಜವಾದ ಹೃದಯವಂತ.. 🙏🙏 ಅಣ್ಣಾ.. ನಿಮ್ಮ ಬದುಕು ತುಂಬ ಚೆನ್ನಾಗಿರಲಿ, ಆ ದೇವರ ಆಶೀರ್ವಾದ, ಅನುಗ್ರಹ ಸದಾ ನಿಮ್ಮ ಮೇಲೂ ನಿಮ್ಮಂತ ಹೃದಯವಂತರ ಮೇಲೂ ಇರಲಿ..
    ನಿಮ್ಮ ಪ್ರಾಮಾಣಿಕತೆಯೆ ನಿಮ್ಮ ಶಕ್ತಿಯಾಗಲಿ...ಜೈ ತುಳುನಾಡ್ 🙏🙏🌹🌹❤️

  • @sudhayv5583
    @sudhayv5583 2 роки тому +7

    ಇವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ಕೊಡಬೇಕು ಇವರು real star

  • @ravikumarpattar9716
    @ravikumarpattar9716 2 роки тому +1

    ಇವತ್ತು ಒಳ್ಳೆ ಕಾರ್ಯಕ್ರಮ ನೋಡಿ ದೆ ಕಲಾ ಮಾಧ್ಯಮಕ್ಕೆ ಧನ್ಯವಾದ

  • @ashmithaj2427
    @ashmithaj2427 2 роки тому +4

    Take many interviews. Such a selfless job 😊 hats off.such a blessed soul u r

  • @mahadev.shivappapotaraj3636
    @mahadev.shivappapotaraj3636 2 роки тому +4

    He is the real of Human being . Namaskar Ravi sir. Also thanks to Kalamadayam

  • @ramegowda4262
    @ramegowda4262 2 роки тому +1

    ಹೌದು ರವಿಯವರೆ ಕಲೌಭಾಗವಾತೀತ ಎಂಬ ತತ್ವದ ಜೊತೆಗೆ ಧರ್ಮವೇ ಮಾನವಾತೀತ ಎಂಬ ನಾಣ್ನುಡಿ ಬರೆಯಲು ಹೊರಟಿರುವ ನಿಮ್ಮ ನಿಲುವು ನಲುವಿಗೆ ಜಯವಿರಲಿ ಆ ನಿಮ್ಮ ಮನದಾಳದಾ ಬದುಕಿಗೆ ಶುಭವಾಗಲಿ ನಿಮ್ಮ ಕುಟುಂಬದ ಸದಸ್ಯರುಗಳಿಗೆ ನಿಮ್ಮ ನಂಬಿದವರಿಗೆ ಜೈ ಹೋ 🙏👍😀

  • @suchithrashetty6495
    @suchithrashetty6495 2 роки тому +4

    Really he is a real & super star 🙏🙏he is a role model for us.god bless you Ravi sir

  • @sandhyagudigar4618
    @sandhyagudigar4618 2 роки тому +2

    ಜೀವನಮೌಲ್ಯಗಳನ್ನು ಪ್ರತಿಬಿಂಬಿಸುವ ನಿಜವಾಗಲೂ ಈ ಸಂದರ್ಶನ ಅತ್ಯಂತ ಅರ್ಥಪೂರ್ಣ. ಮನುಷ್ಯನ ರೂಪದಲ್ಲಿರುವ ದೇವರು ಎಂದರೇ ಈತನೇ...💞👌🙏

  • @ಮೌನಲೋಕ
    @ಮೌನಲೋಕ 2 роки тому +48

    ಶ್ರೀಮಂತಿಕೆ ಅನ್ನೋದು ಬಿಲ್ಡಿಂಗ್ ಅಂದ್ಕೊಂಡಿದ್ದೆ...ಅಲ್ಲ ಸಾಮಾನ್ಯವಾದ ಜೀವನವೇ ಶ್ರೀಮಂತಿಕೆ

  • @LakshmiLakshmi-ru2gk
    @LakshmiLakshmi-ru2gk 2 роки тому +2

    ಈ ತರಹದವರು ಇರುತ್ತಾರ? My god! Very compassionate🙏

  • @nageshbabukalavalasrinivas2875
    @nageshbabukalavalasrinivas2875 2 роки тому +9

    Great Mr Ravi Sir. You have done a real noble work.

  • @Reflectow
    @Reflectow 2 роки тому +45

    The real hero -Ravi katapadi❤️

    • @mohini7919
      @mohini7919 Рік тому

      ರವಿ ಯವರೇ ನಿಮ್ಮ ನ್ನು ದೇವರು ಸದಾ ಕಾಪಾಡಲಿ.ಒಳ್ಳೆ ಕೆಲಸ ಕೇಳಿ ತುಂಬಾ ಸಂತೋಷವಾಯಿತು

  • @sureshkrishnaswamy4229
    @sureshkrishnaswamy4229 2 роки тому

    ದೇವರ ಪುತ್ರ ರವಿ ಅವರಿಗೆ ಅನಂತ ಅಭಿನಂದನೆಗಳು. ದೇವರ ಆಶೀರ್ವಾದ ಯಾವಾಗಲೂ ರವಿ ಅವರ ಮೇಲೆ ಸದಾ ಇರಲಿ ಎಂದು ನಾವೆಲ್ಲ ಪ್ರಾರ್ಥಿಸೋಣ.
    Kalamadyamakke ವಿಶೇಷವಾದ ಈ ಸಂಚಿಕೆ ನಮಗೆ thalupisiruvadakke thanks.

  • @tejaskumarteja4751
    @tejaskumarteja4751 2 роки тому +13

    Appu sir nenap aythu Ravi sir na nodi..🙏🙏🙏

  • @BhairaAdugeMane
    @BhairaAdugeMane Рік тому +1

    🥺🙏🥺❤️❤️❤️❤️🙏🙏🙏🥺🥺🥺😭😭😭🙏🙏 ನಮ್ಮ ತಂದೆ ಇವರ ತಾರನೇ 😢 ದಾನ ಶೂರ ಕರ್ಣ 😢 ಅಪ್ಪ 😭🙏 Miss you 😭😊 ನಮ್ಮ ಮನೆನೂ ಹೀಗೆ ಇತ್ತು ತುಂಬಾ ಬೇಜಾರಾಯಿತು 😒 ರವಿ ಸರ್ ದೇವರು 🙏 ನಿಮ್ಮನ ಚೆನ್ನಾಗಿ ಇಡಲಿ🙏😒🙏

  • @sanathshetty7258
    @sanathshetty7258 2 роки тому +6

    Ravi Anna a true legend ❤️🙏

  • @veer870
    @veer870 2 роки тому +4

    ಪುಣ್ಯಾತ್ಮರೂ...ಮುಕ್ಕೋಟಿ ದೇವರು ನಿಮ್ಮನ್ನ ಆಶೀರ್ವದಿಸಲಿ..

  • @vkvlogs1179
    @vkvlogs1179 2 роки тому +3

    Param sir . Plz ಇವರನ್ನ ಸಾದ್ಯವದ್ದಾರೆ ಉಪೇಂದ್ರ ಸಾರ್ ನಾ meet ಮಾಡಿಸಿ plz🙏🙏🙏

  • @sureshidu3119
    @sureshidu3119 2 роки тому +1

    ನಿಮ್ಮ ಪ್ರಯತ್ನಕ್ಕೆ. ರವಿ ಸರ್ ನಿಮಗೊಂದು 🙏🙏🙏

  • @ArunKumar-iv9sd
    @ArunKumar-iv9sd 2 роки тому +3

    ಆತ್ಮೀಯ ಕಲಾ ಮಾಧ್ಯಮದವರಿಗೆ ಹೃದಯಪೂರ್ವಕ ಧನ್ಯವಾದಗಳು ಮತ್ತು ನೀವು ಮಾಡುವ ಎಲ್ಲಾ ಎಲ್ಲಾ ವಿಡಿಯೋ ತುಂಬಾ ಒಳ್ಳೆಯ ಸಂದೇಶಗಳನ್ನು ಕೊಡುತ್ತಾ ಬರುತ್ತಿದೆ ಹೀಗೆ ಇರಲಿ ಚೆನ್ನಾಗಿರಲಿ ಮತ್ತೊಮ್ಮೆ ಹೃದಯಪೂರ್ವಕ ಅಭಿನಂದನೆಗಳು ನಿಮ್ಮ ಚಾನೆಲ್ ಗೆ

  • @sagaravaradi6962
    @sagaravaradi6962 2 роки тому +1

    ದೇವರು ನಿಮಗೆ ಆರೋಗ್ಯ ಆಯಸ್ಸು ಚನ್ನಾಗಿ ಕೊಡಲಿ ಆ ದೇವರು ನಿಮಗೆ ಇನ್ನು ಹೆಚ್ಚಿನ ಸಮಾಜ ಸೇವೆ ಮಾಡಲು ಅವಕಾಶ ಮಾಡಿಕೊಡಲಿ ನಿಮನ್ನ ನೋಡು ಇನ್ನು ಹೆಚ್ಚಿನ ಯುವಕರು ನಿಮ್ಮ ಹಾಗೆ ಸಮಾಜ ಸೇವೆ ಮಾಡಲು ಮುಂದೆ ಬರಲಿ 🙏👍❤️

  • @deadman8645
    @deadman8645 2 роки тому +19

    APPU SIR AND RAVIE SIR ❤️💕💕

  • @RashmithaDevadiga-c2f
    @RashmithaDevadiga-c2f 3 місяці тому

    Nihu tumba great Ravi Sir..hats off to u Sir...nim matu keli tumba kushi aytu yestu anubhavada maatu..ee kaaldalli intavr sigode kasta anbahudu.kalamadyama avrigu tq Sir..inta ganyha vyaktina interview madiddakke ❤

  • @sunitasunita4027
    @sunitasunita4027 2 роки тому +4

    nijavada baduku nivu badukutiddira sir really great

  • @kcdruvakumarkcdruvakumar8321
    @kcdruvakumarkcdruvakumar8321 2 роки тому

    ಬ್ರದರ್ ಯುವಕರು ಇದ್ದರೆ ನಿಮ್ಮಂತೆ ಇರಬೇಕು ಆ ಭಗವಂತ ನಿಮಗೆ ಇನ್ನೂ ಹೆಚ್ಚಿನ ಅಂತಹ ಜ್ಞಾನವನ್ನು ಕೊಟ್ಟು ಸಮಾಜದಲ್ಲಿ ಮಾದರಿ ಜೀವನ ನಡೆಸಿ ಇನ್ನು ಉಳಿದವರಿಗೆಲ್ಲ ಮಾದರಿಯಾಗೋಣ ನಿಮಗೆ ನಮ್ಮ ಪುನೀತ್ ಅಣ್ಣ ಸ್ಪೂರ್ತಿ ಇರಬೇಕು ಅನಿಸುತ್ತದೆ ಧನ್ಯವಾದಗಳು ಬ್ರದರ್🙏🚩

  • @shrivatshaacharya9021
    @shrivatshaacharya9021 2 роки тому +11

    Love udupi love katapadi

  • @Suresh.G8971
    @Suresh.G8971 Рік тому

    ಶ್ರೀ ನಿಮಗೆ ದೇವರು ಶ್ರೀಕೃಷ್ಣ ಈನ್ನುಆವೀಷ್ಯ ಆರೋಗ್ಯ ಸಕಲ ಸಂಪತ್ತು ಕೋಢಲೀ ಇದು ನನ್ನ ಮನಧಾಳಧ ಮಾತು ನಮಸ್ತೆ ಸರ್

  • @rameshnaidu8463
    @rameshnaidu8463 2 роки тому +7

    Hi guru, you become role model now for us that giving others will be happy and peaceful in mind,

  • @chiragbangera3823
    @chiragbangera3823 2 роки тому +2

    ರವಿ ಅಣ್ಣ ದೇವತಾ ಮನುಷ್ಯಯ ❤️🙏🏻🙏🏻🙏🏻💐💐💐

  • @nawaz1131
    @nawaz1131 2 роки тому +3

    ನಿಮ್ಮಂತಹವರು ಕೋಟಿಗೊಬ್ಬರು ಅಣ್ಣ🙏🏼