"25 ಕೋಟಿ ಲಾಟರಿ ಹಣ ಬಂದರೆ ನಾನು ಸುಖವಾಗಿ ಇರಲ್ಲ!Ep05-Ravi Katapadi Interview-Kalamadhyama-

Поділитися
Вставка
  • Опубліковано 12 вер 2024
  • #Ravikatapadi #kalamadhyama #param
    Click on the below link to Subscribe to Kalamadhyama UA-cam Channel. / kalamadhyammediaworks
    www.kalamadhyama.com
    ಕೂಲಿ ಕೆಲಸ ಮಾಡುತ್ತಾ 1 ಕೋಟಿ ರೂಪಾಯಿ ದಾನ ಮಾಡಿದ ಉಡುಪಿಯ ರವಿ ಕಟಪಾಡಿ ಅವರ ಬದುಕಿನ ಕತೆ ನಿಮಗಾಗಿ!. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Edited By: Vidyashri
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our UA-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Ravi katapadi Interview, Ravi Katpadi Interview, Ravi Katapadi Home, Ravi Katapadi Udupi, ravi Katapadi Kaun banega Karodpati, Udupi Ravi Katapadi, Life Story Interviews Kalamadhyama, Ravi Katapadi Life Story, Ravi Katapadi family, Ravi Katapadi param Interview, kalamadhyama Best Interviews, Kannada Interviews, Kalamadhyama, KS Parameshwar, Making of Malgudi Days, Ramesh Bhat Interview, Snake Shyam Interview, SuryaKeerthi Interview, Dore Bhagawan Interview, Bhargava Interview,

КОМЕНТАРІ • 268

  • @KalamadhyamaYouTube
    @KalamadhyamaYouTube  Рік тому +23

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    ua-cam.com/users/KalamadhyamMediaworksfeatured

    • @hemanthkulal2950
      @hemanthkulal2950 Рік тому

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @deepuvasu54
      @deepuvasu54 Рік тому

      Sir plz evaraa details descrption li hakki
      Nam Kai li adashtuu navvu amount haktheviii

    • @ramshklm6635
      @ramshklm6635 11 місяців тому

      Hi👍😭😭😭😭😭🙏🙏🙋👍

    • @RameshBadiger-tb4ov
      @RameshBadiger-tb4ov 9 місяців тому

      P ni

  • @shivabhandary7609
    @shivabhandary7609 Рік тому +81

    ನಿಜವಾಗಿಯೂ ಇವರು "ನಡೆದಾಡುವ ದೇವರು"❤🙏
    Love from ಕುಂದಾಪುರ❤

  • @prabhavnagarajcreation2143
    @prabhavnagarajcreation2143 Рік тому +65

    ಪರಮ್ ಸರ್ 25000 ಕೊಟ್ಟಿದ್ದಾರೆ❤️ 🙏.ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆದಾಗಲಿ ಪರಮ್ ಸರ್
    ಕಲಾಮಾಧ್ಯಮ ಇನ್ನೂ ಎತ್ತರಕ್ಕೆ ಬೆಳೆಯಲಿ.

  • @lalitheshlalitheshachar8438
    @lalitheshlalitheshachar8438 Рік тому +7

    ಈ ವ್ಯಕ್ತಿಯ ಅಂತರಾಳದ ಭಾವನೆ, ಉದ್ದೇಶವೇ ತುಂಬಾ ಅಪರೂಪವಾದದ್ದು, ಇಂತಹ ಜನರು ತುಂಬಾ ವಿರಳ ಇವರ ಆರೋಗ್ಯ, ಆಯಷ್ಷು ಹೆಚ್ಚಿನದಾಗಲಿ ದೇವರೇ!! ರವಿ ಕಟಪಾಡಿ ಯವರಿಗೂ ಹಾಗೂ ಸಂದರ್ಶಿಸಿದ ನಿಮಗೂ ಧನ್ಯವಾದಗಳು.

  • @savitadas8133
    @savitadas8133 Рік тому +22

    ನಿಮ್ಮ ಮಾತು ನೂರಕ್ಕೆ ನೂರು ಸತ್ಯ..... ಯಾವಾಗಲು ಹೀಗೆ ಇರಿ.... ದೇವರು ನಿಮಗೆ ಒಳ್ಳೆಯ ಆರೋಗ್ಯ ಕರುಣಿಸಲಿ..... 💐💞

  • @BadBoy-sy6sm
    @BadBoy-sy6sm Рік тому +18

    ನಿಮ್ ಚಾನೆಲ್ ಅಲ್ಲಿ ಬೆಸ್ಟ್ ಇಂಟರ್ವ್ಯೂ ಇದು 😍

  • @mohiniamin2938
    @mohiniamin2938 Рік тому +7

    ಪರಮ್ ಸರ್ ನಿಮ್ಮನ್ನು ನಿಮ್ಮ ಪ್ಯಾಮಿಲಿ ಯನ್ನು ದೇವರು ಆರೋಗ್ಯ ಸುಖ ಸಂತೋಷಗಳನ್ನು ಕೊಟ್ಟು ಕಾಪಾಡಲಿ ಸದಾ ಎಂದು ಆಶಿಸುತ್ತೇನೆ

  • @savitahegde9347
    @savitahegde9347 Рік тому +3

    ಇಂತಹ ಸಮಾಜ ಸೇವಕರ ವಿಡಿಯೋಗಳು ಇನ್ನಷ್ಟು ಬರಲಿ, ಯಾಕಂದ್ರೆ ಅವರು ಮಾಡೋ ಸೇವೆ ಎಲ್ಲರಿಗೂ ತಿಳಿಯಲಿ, ಅದ್ರಿಂದ ಇನ್ನೊಂದಿಷ್ಟು ಕಷ್ಟದಲ್ಲಿ ಇರುವವರಿಗೆ ಸಹಾಯ ಆಗಲಿ ಅಂತ ನಿಮ್ಮಲ್ಲಿ ವಿನಂತಿ ಸರ್.
    ಧನ್ಯವಾದಗಳು ಸರ್
    ಶುಭವಾಗಲಿ

  • @sukumarap.3310
    @sukumarap.3310 Рік тому +24

    ಇಂತಹವರು ಹೆಚ್ಚಲಿ. ಸಮಾಜದ ಸ್ವಾಸ್ಥ್ಯ ಹೆಚ್ಚಲಿ. ಕಲಾಮಾಧ್ಯಮದ ಸಂಚಾರವೂ ಸುಗಮವಾಗಲಿ.

  • @Placements4job
    @Placements4job Рік тому +9

    ಇಂತಹ ಅದ್ಬುತ ಕಲಾವಿದರು ನಮ್ಮ ಕರುನಾಡಲ್ಲಿ ಇರೋದು ನಮಗೆ ಹೆಮ್ಮೆಯ ವಿಷಯ 😊 ದೇವರು ಒಳ್ಳೇದು ಮಾಡಲಿ 🙏

  • @KanGuvaa
    @KanGuvaa Рік тому +58

    I subscribed your channel....that 25k u donated...it's shows your big heart 💖💖 Ravi sir 🙏🙏🙏

    • @marutivlogs7972
      @marutivlogs7972 Рік тому

      How you know that amount is 25000/-

    • @KanGuvaa
      @KanGuvaa Рік тому

      @@marutivlogs7972 he showed it in before vedio

    • @KanGuvaa
      @KanGuvaa Рік тому

      Thanku all for likes

  • @deepashetty5591
    @deepashetty5591 Рік тому +19

    Such a gentleman he is..down to earth ... Politicians and youngsters need to learn from this man..what a great life he is leading..hatsoff to him

  • @Kanasina_Kannadi
    @Kanasina_Kannadi Рік тому +32

    ನಾವೆಲ್ಲ ಸೇರಿ ಇವರಿಗೆ ತಿಂಗಳಿಗೆ ಇನ್ನುತಿಷ್ಟು ಅಂತ ಹಣ ಕೊಡಬಹುದ.... ನೀವು ಸೇರಿ ಕೂಡ 😊

    • @prasannachicken1797
      @prasannachicken1797 Рік тому +1

      ಅದನ್ನ ಕೂಡ ದಾನ ಮಾಡ್ತಾರೆ ಇವರು.... ನಿಸ್ವಾರ್ಥಿ

    • @Kanasina_Kannadi
      @Kanasina_Kannadi Рік тому +5

      @@prasannachicken1797 ಮಾಡ್ಲಿ ಬುಡಿ, ದೇವರು ಅವರಿಗೆ ಒಳ್ಳೇದೇ ಮಾಡ್ತಾರೆ

    • @vijayanand7574
      @vijayanand7574 Рік тому +2

      Yes I already agreed and send this month contribution.
      Thanks.

    • @vijayanand7574
      @vijayanand7574 Рік тому +1

      Yes sir.

  • @nithinspoojary3534
    @nithinspoojary3534 Рік тому +8

    Param Sir you are Great Donated 25k....hats up to you Sir Love from Mangalore / Udupi❤

  • @dhanrajmokshitha8913
    @dhanrajmokshitha8913 Рік тому +4

    ತುಂಬಾ ಸಂತೋಷ ಆಯಿತು ಸಾರ್ ರವಿ ಕಟಪಾಡಿ ಅವರನ್ನು meet ಮಾಡಿದ್ದು 🙏🙏🙏🙏🙏🙏🙏

  • @mohankcmohan2166
    @mohankcmohan2166 Рік тому +3

    ನಿಮ್ಮ ಮಾತು ಬಹಳ ಅಧ್ಭುತ ವಾಗಿದೆ ಸರ್ ಶುಭವಾಗಲಿ ನಿಮ್ಮ ಸಮಾಜ ಸೇವೆ ಹೀಗೆ ಮುಂದುವರಿಯಲಿ ❤❤❤

  • @dhramendradodamani1542
    @dhramendradodamani1542 Рік тому +3

    ಸರ್ ನೀವು ಮಾಡಿರೋ ಎಷ್ಟೊಂದು ಅದ್ಭುತವಾದ ಸಂದರ್ಶನಗಳಲ್ಲಿ ಇದು ಒಂದು ಇಂಥವರಿಗೆ ದೇವರ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಸೂಪರ್ ರವಿ ಕಟಪಡಿ ಸರ್ ನೂರು ಕಾಲ ಸುಖವಾಗಿ ಬಾಳಿ 🙏❤🙏

  • @mohankcmohan2166
    @mohankcmohan2166 Рік тому +2

    ಪರಂ ಸರ್ ನಿಮ್ಮ ಉದಾರ ಮನಸ್ಸಿನಿಂದ ಸ್ವಚ್ಛ ಮನಸಿನಿಂದ ಕೊಟ್ಟಂತಹ ಹಣ ಒಳ್ಳೆಯ ಉಪಯೋಗಕ್ಕೆ ಸಿಗಲಿ ಶುಭವಾಗಲಿ ಸರ್ ❤❤❤

  • @malenaducartoon
    @malenaducartoon Рік тому +9

    ಮಹತ್ವಪೂರ್ಣ ಸಂದಶ೯ನ.ಅಪರೂಪದ ವ್ಯಕ್ತಿಯನ್ನು ನೋಡಿ ಮನಸ್ಸು ತುಂಬಿ ಬಂತು.ಇವರ ಬಗ್ಗೆ ಮೊದಲೇ ಗೊತ್ತಿತ್ತು ಮತ್ತಷ್ಟು ತಿಳಿಯುವಂತಾಯಿತು.ದೇವರೆ ನಮ್ಮ ನಡುವೆ ಇದ್ದಾರೆ.

  • @Asnkannada19
    @Asnkannada19 Рік тому +7

    ರವಿ ಕಟಪಾಡಿ ರವರಿಗೆ ಶುಭವಾಗಲಿ ಅವರ ಕನಸುಗಳು ನನಸಾಗಲಿ ಎಂಬುದು ನಮ್ಮ ಹಾರೈಕೆ ಹಾಗೂ ಅಭಿಲಾಷೆ ಶುಭವಾಗಲಿ ಧನ್ಯವಾದಗಳು ಸರ್ RAVI Katapadi sir hat's off to you from Davanagere👌👏✌🙏

  • @sidduhalikerish1405
    @sidduhalikerish1405 Рік тому +3

    ಅಣ್ಣಾ ನಿಜಕ್ಕೂ ನಿಮ್ಮ ಮಾತಾಗಳು ಅದ್ಬುತ ಅಣ್ಣಾ.....👣🌺🙏

  • @mrityunjayyallapurmath4101
    @mrityunjayyallapurmath4101 Рік тому +3

    ಸೇವೆಗೆ ಪ್ರೇರಣೆ ನೀಡುವ ಜೊತೆಗೆ ಜೈ ಜೋಡಿಸಿ ಸಾರ್ಥಕತೆ. ಇದು ಪರಮೇಶ್ವರನೂ ಮೆಚ್ಚುವ ಕೆಲಸ...ಧನ್ಯವಾದ...💐💐🌹

  • @udayakumara5400
    @udayakumara5400 Рік тому +6

    ನಡೆದಾಡುವ ದೇವರು ನಮ್ ರವಿಣ್ಣ...👌👌💐🙏👍

  • @Petlover77777
    @Petlover77777 Рік тому +4

    ನಾನು ಆ ಭಾಗದವನೆ ಆಗಿರೋದರಿಂದ ರವಿ ಕಟಪಾಡಿ ♥️ ಅವರ ಬಗ್ಗೆ ಗೊತ್ತಿತ್ತು. ಅವರ ಬಗ್ಗೆ ಕಾಮೆಂಟ್ ಮಾಡೋವಷ್ಟು ಅರ್ಹತೆ ನು ಇಲ್ಲ. ಆದರೆ ಪರಂ ಸರ್ ♥️ ಗೆ ಅಭಿನಂದನೆಗಳು ಇಂಥವರಿಂದ ಸಂದರ್ಶನ ತಗೊಂಡು ತುಂಬಾ ಜನ ಯುವಕರಿಗೆ ಸ್ಫೂರ್ತಿ ಕೊಡೋ ಹಾಗೆ ಮಾಡಿದಿರ. ಧನ್ಯವಾದಗಳು. ಇವತ್ತಿಗೆ ಸಾರ್ಥಕ ಅನಿಸ್ತು ನಿಮ್ಮ channel ಗೆ subacribe ಆಗಿದಕ್ಕೆ..

  • @rajeshrajesh1463
    @rajeshrajesh1463 Рік тому +19

    ರವಿ ಕಟಿಪಡಿ ಸರ್ ರವರ ಕಾಲಿನ ದೂಳಿ ಗೂ ಸಮ ಇಲ್ಲ ನಾವು.....

  • @kowshikMysore_
    @kowshikMysore_ Рік тому +12

    Last dilog super ಮದುವೆ ಅದ್ರ ನೂರು ಚಿಂತೆ ಆಗಿಲ್ಲ ಅಂದ್ರ 1 ಚಿಂತೆ

  • @themaddreamer77
    @themaddreamer77 Рік тому +14

    Kalamadyama 🥺🙏
    Ravi Anna❤️🤗

  • @vivek97433
    @vivek97433 Рік тому +17

    Kalamadhyama da one of the best interview 🙏🏻

  • @veeress4577
    @veeress4577 Рік тому +4

    Great sir, ur the real fan of Ravi katapaadi..., God bless you...

  • @praveen_3825
    @praveen_3825 Рік тому +6

    ನಿಜವಾಗ್ಲೂ ಕಲಿಯುಗದ ಕರ್ಣ,ದೇವ್ರು ಸರ್ ನೀವು 🙏🙏

  • @basavalingad6921
    @basavalingad6921 Рік тому +13

    ನಿಮ್ಮಂತಹ ಪ್ರಾಮಾಣಿಕ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿ ರಾಜಕೀಯಕ್ಕೆ ಬರಬೇಕು ಆವಾಗಲೇ ಏನಾದರೂ ಬದಲಾವಣೆ ಸಾಧ್ಯ......💐

    • @kaushikkodi7365
      @kaushikkodi7365 Рік тому +2

      Beda guruve, avaru eddali nemmadi aagi, politicians ginta jasti seve madta eddare

  • @rajeshprakash7524
    @rajeshprakash7524 Рік тому +2

    Innocent and pure soul very hard to leave like him.. Hatts of to param and Ravi katpadi Sir.. Great message to society 👌👌👌👌👌👌👌👌

  • @vijayanand7574
    @vijayanand7574 Рік тому +4

    Hi Param sir.
    Very very good video, I like very much this video, thanks to you and your family for given this video.
    And today itself I will send some amount to Mr, Ravi Katpadi, every month, still my life.
    I am 70 years, retired private company employee, I have some income from house rents.
    Thank you Param sir.

  • @sindhudivakar356
    @sindhudivakar356 Рік тому +7

    One of the best episode in kalaamadyama channel hats off raviyavre

  • @kirankumars4693
    @kirankumars4693 Рік тому +3

    ಈತರ ಮುಗ್ದ ವ್ಯಕ್ತಿಗಳ ಸಂದರ್ಶನ ನೋಡುವಾಗ ನಿಮ್ಮಕಲಮಾಧ್ಯಮ ಚಾನೆಲ್ subscriber ಆಗಿರುವುದು ಸಾರ್ಥಕ..ಅನ್ಸುತ್ತೆ ಪರಮ್ ಅಣ್ಣಾ 😍👏🏻 ಹಾಗೂ ನಿಮ್ಮ ಈ ಸಮಾಜ ಸೇವೆ ಇಗೆ ನಿರಂತರವಾಗಿರಲಿ ನಿಮ್ಮ ಈ ಸೇವೆಗೆ ನಮ್ಮದೊಂದು ಸಲಾಮ್ ರವಿ ಅಣ್ಣಾ 😍🇮🇳👏🏻 ಜೈ ಹಿಂದ್.

  • @maheshachari9185
    @maheshachari9185 Рік тому +1

    ನಾನು ಕಲಾ ಮಾಧ್ಯಮ ದ ಅಭಿಮಾನಿ. ಬಹಳ ಸಂದರ್ಶನ ಗಳನ್ನು ನೋಡಿದ್ದೇನೆ. ರವಿ ಕಟಪಾಡಿ ಅವರ ಸಂದರ್ಶನ ಬಹಳ ಇಷ್ಟವಾಯಿತು. ಧನ್ಯವಾದಗಳು.

  • @rajeshprakash7524
    @rajeshprakash7524 Рік тому +2

    What a great person.. Can't belive it.. Very precious soul...

  • @vijayaspoojary3386
    @vijayaspoojary3386 11 місяців тому +1

    Love u kalamadhyama..

  • @satheeshbajila3893
    @satheeshbajila3893 Рік тому +7

    Really goose bumps episods tq kalamadhyama for this episodes ❤tq ravi sir for your great work

  • @sudeepamin8806
    @sudeepamin8806 Рік тому +2

    *kalamadhyamada* *best* *interview* *idu* *thankyou* *paramsir*

  • @swethasantosh4325
    @swethasantosh4325 Рік тому +8

    A man with golden heart ❤️

  • @veenapn9392
    @veenapn9392 Рік тому +2

    Ravi katpaade is gem of a person thanks to kalamadhyama for introducing him.🙏

  • @jayalakshmishankar2636
    @jayalakshmishankar2636 Рік тому +4

    Great humanbeing Ravi. Well done brother. Thank you param.

  • @sanil9731
    @sanil9731 Рік тому +1

    Kalamadhyama super sir...

  • @ashdilkiduniyabyashwinisur5385

    Literally bought tears in my eyes hats off to you proud that u r born in Karnataka

  • @aqsas7374
    @aqsas7374 Рік тому +5

    7 yeras back neevu ididre nan thamma ulithidda sir avnige paapa heart hole iththu sir treatment kodsoke amont ilde expired ada sir paapa nim kelsa thumba olledu sir proud off u

  • @shekarpoojary9570
    @shekarpoojary9570 4 дні тому

    Nice to hear your sincere and children concerned words. God bless you for your service.

  • @deepuvasu54
    @deepuvasu54 Рік тому

    ಎಂಥ ಅದ್ಭುತ ಮನುಷ್ಯ
    Kai ಎತ್ತಿ mugebeku
    ಇಂತಹ ವ್ಯಕ್ತಿ gi🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @bolaramachandrakamath2622
    @bolaramachandrakamath2622 Рік тому +1

    Am from Bola karkala .....watching from liberia......

  • @bhaskarsanil3257
    @bhaskarsanil3257 11 днів тому

    ಸೂಪರ್ ನಿಮ್ಮಮಾತು ಅಕ್ಷರಶ ಸತ್ಯ ರವಿಯವರೇ 🙏🙏🙏

  • @pradeepkumar.j5848
    @pradeepkumar.j5848 Рік тому +2

    Great man👍👍👍 I am giving small amount for children... Honest Ravi Kaatpadi

  • @Srividyarai
    @Srividyarai Рік тому +1

    Katapadi yavara yella episode thumba volleduthu.he had taught life lesson in ech episode..thank you soo much

  • @yellowyellowchannel7178
    @yellowyellowchannel7178 Рік тому +7

    Real Hero

  • @pramodpoojary37
    @pramodpoojary37 Рік тому +1

    ಧನ್ಯವಾದಗಳು ಪರಮ್ ಸರ್❤🙏🙏 Love From TULUNADU💛💛

  • @lokeshn424
    @lokeshn424 Рік тому +1

    Param sir super 25000.kotidake Thank you 🎉🎉

  • @jyothiprakashpoojary5228
    @jyothiprakashpoojary5228 Рік тому +6

    Hats off Param sir🙏
    God bless u Ravi sir🙏🙏

  • @abhilashdodamani5193
    @abhilashdodamani5193 Рік тому

    Sir adenta video madiddira kannali nere Bantu sir nanu kuda odataiddini odu mugid mele swalp nadru samajakke dudiyuttene . Nalku jarigadru sayakari aguttene sir ...tq sir and your team ...sir nimm video ondu miss madalla nanu sir ..tq sir, ❤️💜

  • @utailors9317
    @utailors9317 Рік тому +2

    Super Ravi ಅಣ್ಣ

  • @nirmalasuraj3313
    @nirmalasuraj3313 Рік тому +3

    Thank you sir ,for interview of Ravi Katpady. 👌

  • @ramegowdahp270
    @ramegowdahp270 Рік тому +5

    God bless you Ravi sir 🙏🌹

  • @RanjuSuvarna7604
    @RanjuSuvarna7604 Рік тому +4

    Subscribed for your wonderful contributions, thank you sir🙏🙏

  • @ahjgy9414
    @ahjgy9414 Рік тому +2

    ಪರಾಮ್ ಸರ್ ನಿಮಗೂ ಧನ್ಯವಾದಗಳು 🙏🙏🙏

  • @manjeshkumarmanjesh5420
    @manjeshkumarmanjesh5420 Рік тому +5

    Kushi aytu param sir love you tiptur❤💛🖤

  • @balasubramanyas7865
    @balasubramanyas7865 Рік тому +4

    one of the of the best interview

  • @vintagewatches6025
    @vintagewatches6025 Рік тому +5

    ನಿಮ್ಮ ಆಲೋಚನೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಪರಮ್ ಸರ್ ಕೂಡ ನಿಮ್ಮಂತೆಯೇ ಇದ್ದಾರೆ😂😂

  • @1_Indic_RationalLogicForge
    @1_Indic_RationalLogicForge Рік тому +3

    @8.13 wow look that that *"alpa thruptha aathama"*
    Param talked about 1k and Ravi didn't forget that rose that would have been given.

  • @sreeharshamg
    @sreeharshamg Рік тому +2

    One of the great channel in UA-cam , thank you Kalamadyama for sharing these informations

  • @manjunathsherigar5549
    @manjunathsherigar5549 Рік тому

    Ravi Katapadi is realy great He is Danashura Karna K S Manjunatha Sherigar President Yakshavedike Shanthjnagara Hariharapura Koppa Taluk Chikkamagalur District

  • @hvggg8338
    @hvggg8338 Рік тому +1

    Super sir good job god bless you always we are always support u

  • @riyaznadaf3321
    @riyaznadaf3321 Рік тому +1

    Ravi Sir ♥️♥️🥰

  • @anupamaamina7489
    @anupamaamina7489 Рік тому +3

    Great Ravi sir olledagli nimge

  • @revathiba7506
    @revathiba7506 Рік тому +4

    T q so mach param sir🙏

  • @rajkumar-ir8ex
    @rajkumar-ir8ex Рік тому +1

    Human person.such a great person

  • @abhishekjogi8963
    @abhishekjogi8963 Рік тому +2

    Ravi anna u amazing ❤️❤️

  • @prathimakotian2630
    @prathimakotian2630 Рік тому +1

    ದೇವರೇ.. ನೀವು..... 🙏

  • @bethelnest2704
    @bethelnest2704 Рік тому +1

    Really inspiring words.

  • @kumaranipal
    @kumaranipal Рік тому +1

    Jai kalamadhyama 🥰💪

  • @hvggg8338
    @hvggg8338 Рік тому +1

    Ur really great humanbien god bless you sir

  • @sureshsuri7561
    @sureshsuri7561 Рік тому +1

    ದೇವತಾ ಮನುಷ್ಯ ಗುರು 🙏

  • @bts-hm6ny
    @bts-hm6ny Рік тому +1

    Puneet Raj Kumar and Ravi kapadi great persons

  • @hemanthkulal2950
    @hemanthkulal2950 Рік тому +7

    Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

  • @harishkumarbr302
    @harishkumarbr302 Рік тому +1

    Great param sir...

  • @vasudeva2075
    @vasudeva2075 8 днів тому

    Ravi sir nivu punith sir avara prathirupa sir god bless you sir

  • @jagadeeshbyndoor3386
    @jagadeeshbyndoor3386 Рік тому +1

    Great sir 😍😌

  • @gnagarathna4848
    @gnagarathna4848 Рік тому +2

    I love kundapura im also kundapura lv u ravi anna

  • @malati277
    @malati277 Рік тому

    Ravi sir ..nevobba prathyaksha devaru...

  • @pavana3276
    @pavana3276 Рік тому

    Param sir big salute..Ravi Katapadi avaru olle kelsa madta idare heege iri sir

  • @chiragpoojary3664
    @chiragpoojary3664 День тому

    Kalamadyama..danyavadasir

  • @ashurao5584
    @ashurao5584 Рік тому +2

    One of the best episodes👏👏

  • @Puneethpuni-h2g
    @Puneethpuni-h2g Рік тому +1

    Super episode

  • @Prajwal_Mandya
    @Prajwal_Mandya Рік тому +1

    Param Sir neevu saha Vishala Hrudayadavre, Nimgu saha oLLedaagli ❤

  • @muralidhara5021
    @muralidhara5021 Рік тому +1

    Realy awesome words....ravi sir

  • @ranjithgowda7123
    @ranjithgowda7123 Рік тому +1

    I am big fan of u ravi sir because of ur attitude

  • @prabhasharma5048
    @prabhasharma5048 Рік тому +1

    He is a real hero... 🙏🙏... Param you also.. 🙏🙏

  • @sarfaraz_001
    @sarfaraz_001 Рік тому +5

    Super 🎉

  • @manjunathaswamy5489
    @manjunathaswamy5489 Рік тому +2

    God bless you sir

  • @kotreshkotreshh3193
    @kotreshkotreshh3193 Рік тому +3

    ಅದ್ಭುತ

  • @veenapoojari5639
    @veenapoojari5639 Рік тому

    Ravi sirge ..🙏 tumba kushi aitu ...

  • @TejasShetty89
    @TejasShetty89 Рік тому +3

    🙏🙏wonderful episode ofter SURYKERTi bro

  • @nileshshanbhag
    @nileshshanbhag Рік тому +6

    ,intavaru iddare namm naadalli avaranna madhyamadavaru gurutistaro ilvo adre kalamadhyama kanninda tapiskollodu kasta ....🙏😛Alva param sir....