ನಮ್ಮ ಮೇಷ್ಟ್ರು ಕನ್ನಡ ಚಲನಚಿತ್ರಕ್ಕೆ ಅದ್ಭುತವಾದ ಚಿತ್ರಗಳು ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು ಸಾರ್ ಹಾಗೂ ಇಂತಹ ನಿಜ ಜೀವನ ಕಥೆಗಳನ್ನು ಒದಗಿಸಿದ ಬಿ.ಬಿ.ಅಶೋಕ್ ಕುಮಾರ್ ಸಾರ್ ಮತ್ತು ಜೆ.ಬಿ.ರಂಗಸ್ವಾಮಿ ಸಾರ್ ಗೆ ವಂದನೆಗಳು.ಅಕ್ಕಿ ಸಾರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ ನಿಮಗೆ ಮತ್ತು ನಿಮ್ಮ ಸಹಪಾಠಿಯವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ಜೇಬರ್ ಸರ್,ಟೈಗರ್ ಅಶೋಕ್ ಸರ್,ಶಿವರಾಮ್ ಸರ್ ಎಸ್.ಕೆ.ಉಮೇಶ್ ಸರ್ ಹಾಗೆ ಇಲ್ಲಿ ಸಂದರ್ಶನ ಮಾಡಿರುವ ಎಷ್ಟೋ ಅಧಿಕಾರಿಗಳು ನಮ್ಮ ಅಚ್ಚು ಮೆಚ್ಚಿನ ಅಧಿಕಾರಿಗಳು ಆಗೋಗಿದೀರ 🙏🙏 ಧನ್ಯವಾದಗಳು ಸರ್ ನಿಮ್ಮ ಜೀವನದ ಅದ್ಭುತ ಅನುಭವ ಹಂಚಿಕೊಂಡಿರೋದಕ್ಕೆ ಕಾರ್ಯಕ್ರಮ ಹೀಗೆ ಮುಂದುವರೆಯಲಿ ❤
ಜೇಬರ್ ಸರ್ : ನಿಜವಾಗಿ ನಡೆದ ಈ ಘಟನೆ ವಿವರ : ಅಂದ್ರೆ ಯಾವ ಇಸ್ವಿ ನಡೆದದ್ದು ? ಹೇಳಬಹುದಾಗಿತ್ತು... ಅಕ್ಕಿ ಸರ್ ನಿಜವಾಗಿಯೂ ನೀವು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗಳು ನಾವೇ ಕೇಳಬೇಕು ಎನಿಸುವಂತಿದ್ದವು.. ಧನ್ಯವಾದಗಳು ಅಕ್ಕಿ ಸರ್ ... ನಮ್ಮ ಮೈಸೂರಿನಲ್ಲೇ ನಡೆದ ಈ ಘಟನೆ ಬಗ್ಗೆ ಇನ್ನಷ್ಟು ವಿಚಾರ ತಿಳಿಸಲು ಸಾಧ್ಯವೇ ??? ಜಸ್ಟ್ ಲೈಕ್ : "ಮೈಸೂರ ಮಲ್ಲಿಗೆ"' ??
ನಮ್ಮ ಮೇಷ್ಟ್ರು ಕನ್ನಡ ಚಲನಚಿತ್ರಕ್ಕೆ ಅದ್ಭುತವಾದ ಚಿತ್ರಗಳು ಕೊಟ್ಟಿದ್ದಾರೆ ತುಂಬಾ ಧನ್ಯವಾದಗಳು ಸಾರ್ ಹಾಗೂ ಇಂತಹ ನಿಜ ಜೀವನ ಕಥೆಗಳನ್ನು ಒದಗಿಸಿದ ಬಿ.ಬಿ.ಅಶೋಕ್ ಕುಮಾರ್ ಸಾರ್ ಮತ್ತು ಜೆ.ಬಿ.ರಂಗಸ್ವಾಮಿ ಸಾರ್ ಗೆ ವಂದನೆಗಳು.ಅಕ್ಕಿ ಸಾರ್ ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ ನಿಮಗೆ ಮತ್ತು ನಿಮ್ಮ ಸಹಪಾಠಿಯವರಿಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ.
ಜೇಬರ್ ಸರ್,ಟೈಗರ್ ಅಶೋಕ್ ಸರ್,ಶಿವರಾಮ್ ಸರ್ ಎಸ್.ಕೆ.ಉಮೇಶ್ ಸರ್ ಹಾಗೆ ಇಲ್ಲಿ ಸಂದರ್ಶನ ಮಾಡಿರುವ ಎಷ್ಟೋ ಅಧಿಕಾರಿಗಳು ನಮ್ಮ ಅಚ್ಚು ಮೆಚ್ಚಿನ ಅಧಿಕಾರಿಗಳು ಆಗೋಗಿದೀರ 🙏🙏
ಧನ್ಯವಾದಗಳು ಸರ್ ನಿಮ್ಮ ಜೀವನದ ಅದ್ಭುತ ಅನುಭವ ಹಂಚಿಕೊಂಡಿರೋದಕ್ಕೆ
ಕಾರ್ಯಕ್ರಮ ಹೀಗೆ ಮುಂದುವರೆಯಲಿ ❤
ಬಾ ನಲ್ಲೆ ಮಧು ಚಂದ್ರಕೆ ಕಾದಂಬರಿ ನಾನು 20 ವರ್ಷ ದ ಹಿಂದೆಯೇ ಓದಿದ್ದು ಬಹಳ ಅದ್ಭುತ ವಾಗಿದೆ.
I started loving Kannada since he’s was my Kannada lecturer in college. 🙏
ಈ ಎಪಿಸೋಡ್ ಗೆ ನಾವೆಲ್ಲಾ ಕಾತುರದಿಂದ ಕಾಯ್ತಾಇದ್ವಿ ಸರ್,,, continu Sir 💐💐🎂
ಸರ್, ನಿಮ್ಮ ಕಾರ್ಯಕ್ರಮ ತುಂಬಾ ಚನ್ನಾಗಿವೆ, ನಿಮ್ಮ ಬಲ ಪ್ರೋಯೋಗ ಅದಮೇಲೂ ಕೂಡ ಒಪ್ಕೋಳಾದ ಅಪರಾಧಿ ಯಾರ್ ಆದ್ರೂ ಇದಾರ ಅಂತ ನನ್ನ ಪ್ರೆಶ್ನೆ, ದಯವಿಟ್ಟು ಉತ್ತರ ನೀಡಿ
ಧನ್ಯವಾದ ಗಳು ಅಕ್ಕಿ ಸರ್ , ಜೇಬರ್ ಸರ್ ಅವರಿಂದ ಕುತೂಹಲ ಕಾರಿ ವಿಷಯ ಹೊರ ತಂದಿದ್ದಕ್ಕೆ ....
ಧನ್ಯವಾದ
Nice narration by Jber sir
Cow inspector story is Anantnag movie " Undoo hoda, Kondoo hoda "
Namaste Gaurish & Jebar sir
12:57real story starts👍
Who wants Umesh sir back in the show
Chandru sir ee story helidru avru heliddu super nivu helidu super
ಈ ನಿಜವಾದ ಘಟನೆ ನಡೆದಾಗ ಖಂಡಿತ ಯಾವುದಾದರು ನ್ಯೂಸ್ ಪೇಪರ್ ನಲ್ಲಿ ಬಂದಿರುತ್ತೆ ಅಲ್ಚಾ?? ಯಾರು ಆ ನಿಜವಾದ ಹುಡುಗ, ಹುಡುಗಿ??? ತುಂಬಾ ಕುತೂಹಲ
ಆ ವ್ಯಕ್ತಿ ಒಳ್ಳೆಯ ಕೆಲಸವನ್ನೆ ಮಾಡಿದ್ದಾನೆ ಮೋಸಗಾತಿಗೆ 🎉🎉🎉
ಜೇಬರ್ ಸರ್ : ನಿಜವಾಗಿ ನಡೆದ ಈ ಘಟನೆ ವಿವರ : ಅಂದ್ರೆ ಯಾವ ಇಸ್ವಿ ನಡೆದದ್ದು ? ಹೇಳಬಹುದಾಗಿತ್ತು... ಅಕ್ಕಿ ಸರ್ ನಿಜವಾಗಿಯೂ ನೀವು ಪದೇ ಪದೇ ಕೇಳುತ್ತಿದ್ದ ಪ್ರಶ್ನೆಗಳು ನಾವೇ ಕೇಳಬೇಕು ಎನಿಸುವಂತಿದ್ದವು..
ಧನ್ಯವಾದಗಳು ಅಕ್ಕಿ ಸರ್ ... ನಮ್ಮ ಮೈಸೂರಿನಲ್ಲೇ ನಡೆದ ಈ ಘಟನೆ ಬಗ್ಗೆ ಇನ್ನಷ್ಟು ವಿಚಾರ ತಿಳಿಸಲು ಸಾಧ್ಯವೇ ??? ಜಸ್ಟ್ ಲೈಕ್ : "ಮೈಸೂರ ಮಲ್ಲಿಗೆ"' ??
ಸರ್ ನಿಮ್ಮ ಚಾನೆಲ್ಲಿಗೆ ನನ್ನ ಹೃತ್ಪೂರ್ವಕವಾಗಿ ಧನ್ಯವಾದಗಳು ಒಂದು ಗಂಡು ಒಂದು ಹೆಣ್ಣು ಬದುಕಿಗೆ ಸೂಕ್ಷ್ಮವಾಗಿ ಗಮನಿಸಿ ಅರ್ಥಮಾಡಿಕೊಂಡು ಬದುಕಬೇಕು,.
Very interesting Akki ji and JBR sirji❤
150th episode waiting 🎉❤
Super sir...
Great job
Akki sir
,please plz start one jugal bandi series ,Tiger ashok sir,JBR sir,Umesh sir,please its a request
Super 👍
Nagthi halli movie, baanalle madhuchandrake it's milestone movie in kannada, suspense thriller like Hitchcock movies
ನಾನು ಆದಿಚುಂಚನಗಿರಿ ಮಠದಲ್ಲಿ ಓದಿದ್ದು 2006-08 ರಲ್ಲಿ. ಬೆಳ್ಳೂರು ಪಕ್ಕದಲ್ಲಿ ನಾಗತಿಹಳ್ಳಿ
ಸರ್, ಈನಿಜವಾಗಿ ನಡೆದ ಘಟನೆಗೆ ಸಂಬಂಧಿಸಿದಂತೆ ಯಾವುದಾದರೂ ಪತ್ರಿಕೆಯ ಮಾಹಿತಿ, ಪೇಪರ್ ಕಟಿಂಗ್ ಸಿಗಬಹುದೇ !?
🙏🙏🙏🙏🙏
👌👌👌🙏🌹
Hero is 😮
Unduhoda konduhoda movie
Chandrashekar sir namma collage lecturer agidru
❤❤❤
👌
The story beacme movie called Undu hoda kondu hoda...acted by Anant nag
Lokayukta da bagge episode maadi 🙏
Idu yav varsha agidu??
Sari MLA maga prajwal revanna ge hodiri nodona✅
Hakidde haku😅😮
E film inda obba Kannadake ole nata sikida, karibasvya
Sir... name of that person and area yavdu anta heli...nanu mysore li erodu... Please sir
ಕಂಡಕ್ಟರ್ ಅಥವಾ ಡ್ರೈವರ್?
ಸಿನಿಮಾದಲ್ಲಿ ಡ್ರೈವರ್, ಜೇಬರ್ ಸರ್ ಹೇಳಿರೋದ್ರಲ್ಲಿ ಗಂಗೋತ್ರಿ ಬಸ್ ಕಂಡಕ್ಟರ್...
B.k.sivaram.sair.kare shi.plus.❤
🙏🙏🙏🙏
❤❤❤❤