Ep-1|ಚಡ್ಡಿದೋಸ್ತಿಗಳ ಲೈಫ್‌ ಜರ್ನಿ!ಟೈಗರ್‌ - ಜೇಬರ್|J B Rangaswamy- Tiger Ashok Kumar|Gaurish Akki Studio

Поділитися
Вставка
  • Опубліковано 13 кві 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಮತ್ತು ನಿವೃತ್ತ ಎಸಿಪಿ ಬಿ ಬಿ ಅಶೋಕ್‌ ಕುಮಾರ್‌ ಅವರ ಅಪರೂಪದ ಜುಗಲ್ಬಂದಿ. ವೀಕ್ಷಿಸಿ, ಹಂಚಿ.
    Playlist : • Tiger Ashok Kumar - J ...
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #tigerashokkumar #jbrangaswamy #officers #policeofficers #gaurishakkistudio #mysuru #hassan #karnataka #policestories #policedepartment #authors #books #karnatakapolice
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 89

  • @akashsh3665
    @akashsh3665 Рік тому +6

    Wt a pleasant, ಹುಲಿ ಮತ್ತು ಸಿಂಹ combination.. ಇದು GaS team ರಿಂದ ನಮಗಳಿಗೆ ಹಬ್ಬದ ಸಂಚಿಕೆ ತರಹ..
    ಅವರ ಜೀವನ ತುಂಬಾ ಸುಂದರ, ಅರ್ಥಪೂರ್ಣವಾಗಿ, ಆದರ್ಷಮಯವಾಗಿ ಜೀವಿಸಿದ್ದಾರೆ.. ಅವರ ಇಡೀ ಜೀವನ, ಅವರ ಅನುಭವ, ಅವರು ಮಾಡಿದ ಕೆಲಸ ಮುಂದೆಯೂ ನೂರಾರು ಕಾಲ ಅನೇಕರಿಗೆ ದಾರಿದೀಪವಾಗುತ್ತೆ ಅಂತ ನಾನು ಭಾವಿಸ್ತೇನೆ, ಇದರಲ್ಲಿ GaS ರವರ ಪಾತ್ರವೂ ಬಹುಮುಖ್ಯ.. ಎಲ್ಲರಿಗೂ, ಎಲ್ಲದಕ್ಕೂ ಧನ್ಯವಾದಗಳು... GaS Sir, average students to successfull officers, ಇದೇ ವಿಷಯದ ಮೇಲೆ ಇನ್ನೂ ಸ್ವಲ್ಪ ಸಂದರ್ಶನ ವಿರಲಿ ಎಂದು ನನ್ನ ಅಭಿಪ್ರಾಯ, ಅವರ ಬಾಲ್ಯ, ಶಿಕ್ಷಣ, ಶಿಕ್ಷಣದ ನಂತರದ ಪಾಡು, ಒಳ್ಳೆಯ ನಿರ್ಧಾರಗಳು, ಒಳ್ಳೆಯದಲ್ಲದ ಕೆಲವು ನಿರ್ಧಾರಗಳು.. ಹೀಗೆ.. Ty ❤

  • @amaresh.m.d6191
    @amaresh.m.d6191 Рік тому +3

    ಅಪೂರ್ವ ಸಂಗಮ....

  • @pushpalatharaghupathy7426
    @pushpalatharaghupathy7426 Рік тому +19

    ನಾವು ತುಂಬಾ ಪುಣ್ಯವಂತರು, ಇಬ್ಬರನ್ನು ಒಟ್ಟಿಗೆ ನೋಡುವ ಅವಕಾಶ, ಗೌರೀಶ್ ನಿಮಗೆ ಧನ್ಯವಾದಗಳು.

    • @rameshs4269
      @rameshs4269 Рік тому +1

      ಹೌದು ಎಂಥ ಪುಣ್ಯ ಮಾಡಿದ್ದೀರೀ ಅಂತ ಆರ್ಥ ಆಗಲು ಜನಜಾಗೃತಿ ಮಾಧ್ಯಮದ ಪುಟ್ಟಾಚಾರರ ಎಪಿಸೊಡ್ ನೊಡಿ ನಂತರ ನಿರ್ದರಿಸಿ😂😂😅

    • @mahadeshmanu3336
      @mahadeshmanu3336 Рік тому +1

      @@rameshs4269 😂😂😂

    • @mahadeshmanu3336
      @mahadeshmanu3336 Рік тому +1

      Akka bucket full aytha😂😂😂

    • @rameshs4269
      @rameshs4269 Рік тому

      @@mahadeshmanu3336 😆😁😂😂😂

  • @divakar4321
    @divakar4321 Рік тому +3

    ಸಮಾಜಕ್ಕೆ ಈ ರೀತಿಯ ಸಂದರ್ಶನಗಳು ಅತ್ಯಂತ ಮೌಲ್ಯವರ್ಧಿತ ಕೊಡುಗೆಯಾಗಿದೆ ಗೌರಿ ಸಾರ್...
    ನಿಜವಾದ roll modes ಅಂದ್ರೆ ಇವರೇ
    ಇಂತಹವರನ್ನು ಸಮಾಜ ಅನುಸರಿಸಬೇಕು... ನಿಮ್ಮ ಈ ಪ್ರಯತ್ನ ಇನ್ನೂ ಯಶಸ್ವಿಯಾಗಲಿ
    ಧನ್ಯವಾದಗಳು ಸರ್ ಮತ್ತೊಮ್ಮೆ.....

  • @ajaygaitonde
    @ajaygaitonde Рік тому +5

    ನನ್ನ ನೆಚ್ಚಿನ ಕಾರ್ಯಕ್ರಮ 😍

  • @manjunathp1781
    @manjunathp1781 Рік тому +6

    ಸರ್ ವಿಡಿಯೋ ಬ್ಯಾಗ್ರೌಂಡ್ ಮ್ಯೂಸಿಕ್ ನ ಚೇಂಜ್ ಮಾಡಿ ಇದು ತುಂಬಾ ಕರ್ಕಶವಾಗಿ ಇದೆ 😢

  • @nageshapkalkatte5642
    @nageshapkalkatte5642 Рік тому +5

    ಇವರಿಬ್ಬರ ಸಂದರ್ಶನ ಬಹಳ ಚನ್ನಾಗಿ ಮೂಡಿಬರಲಿ. ನಮ್ಮ ಮೆಚ್ಚಿನ ಅಧಿಕಾರಿಗಳು

  • @shivarajkb5900
    @shivarajkb5900 Рік тому +2

    GAS, ಗೌರೀಶ್ ಅಕ್ಕಿಯವರಿಗೆ ತುಂಬಾ ಧನ್ಯವಾದಗಳು. ನಿಜವಾಗಲೂ ಇದು ಅದ್ಭುತ, ವಿಶಿಷ್ಟ ಕಾರ್ಯಕ್ರಮ. ನಮ್ಮ ಟೈಗರ್ ಜೊತೆ ಜೇಬರ್ ಸರ್.

  • @kubendraraon.l5576
    @kubendraraon.l5576 Рік тому +1

    ಅವರ ಸಂಭಾಷಣೆಯನ್ನು ಕೇಳುತ್ತಿದ್ದರೆ ನಾವು ಸಹ ಅವರ ಜೊತೆಯಲ್ಲಿ ಇದ್ದು ತಲ್ಲೀನರಾಗುತ್ತಿದ್ದವೆ.

  • @praveennaidu9433
    @praveennaidu9433 Рік тому +2

    Nice to see both of you sir🙏

  • @darshannagaraj1252
    @darshannagaraj1252 Рік тому +2

    The power of association is tremendous

  • @rliyer455
    @rliyer455 Рік тому +3

    They are the role models for youngsters.

  • @pkenchappakpkenchappa9742
    @pkenchappakpkenchappa9742 Рік тому

    ಗೌರೀಶ್ ಅಕ್ಕಿ ಸಾರ್ ನೀವು‌ ಬ್ರಿಲಿಯಂಟ್ ಇದೀರಾ ನಮ್ಮ ನಿಜವಾದ ಹೀರೋಗಳು ನ್ನ ಕರೆಸಿದ್ದಕ್ಕೆ ಧನ್ಯವಾದಗಳು

  • @unboxkfi6511
    @unboxkfi6511 Рік тому +5

    Tiger and jabur🔥🔥🔥🔥🔥🔥

  • @sanjeevhasarani8127
    @sanjeevhasarani8127 Рік тому +2

    ಗೆಳೆಯ ಗೌರೀ..
    S k umesha ಸಾರ್ ಸಂದರ್ಶನ ಬೇಗನೇ ಬರಲಿ

  • @vachivachi76
    @vachivachi76 Рік тому +2

    ತುಂಬಾ ಚೆಂದ ಅಣ್ಣ ❤👌🏻👌🏻🙏🏻🙏🏻...

  • @lokendranaths5849
    @lokendranaths5849 Рік тому +2

    Our tiger is back ❤

  • @narasimhamurthyr6225
    @narasimhamurthyr6225 Рік тому +1

    Old is gold pls carry on old gas introduction

  • @madhubajarangi9033
    @madhubajarangi9033 Рік тому +2

    ಅದ್ಭುತವಾದ ಎಪಿಸೋಡ್ ❤️❤️❤️

  • @adityanarayan4522
    @adityanarayan4522 Рік тому +2

    This is the best interview you have made sir. Thank you.

  • @NavyaBhandary
    @NavyaBhandary Рік тому +2

    Hello Gauri Sir. Thank you so much. For making their interview together. 😊

  • @manikanthaj4504
    @manikanthaj4504 Рік тому +2

    Wow..great episode
    Thank you gourish sir

  • @malateshm9043
    @malateshm9043 Рік тому

    ಅಶೋಕ್ ಕುಮಾರ್ ಸರ್ ಟ್ರಸ್ ಕೋಟ್ಟು ಹೇಳೋದು ನಿಜ ಸೂಪರ್

  • @AnoopGururaj
    @AnoopGururaj Рік тому +2

    Thank you so much Gaurish sir. Can you please get Ashok Kumar sir, B K Shivram sir and Sangram Singh sir together ❤

  • @lokendranaths5849
    @lokendranaths5849 Рік тому +3

    Congratulate to akki and team for up bringing this channel which brought attention and name fame for our kannada language among the UA-cam and in digital media ...

  • @NaveenKumar-ph2mf
    @NaveenKumar-ph2mf Рік тому +2

    Please at least 4 5 episodes madi

  • @OneTCouple
    @OneTCouple Рік тому +2

    one of my most favourite channel. everyday i wait for your videos. especially about police officers and their interesting stories. I don't want to stop watching this at all. Please don't stop these episodes. Please my humble request. It's really inspiring for this generation of people.❤

  • @sharaddamle5787
    @sharaddamle5787 Рік тому

    ಸೂಪರ್.... ಜೊತೆಗೆ ನಮ್ಮ SK Umesh sir ಇದ್ದಬಿಟ್ಟರೆ... ಆಹಾ

  • @narasimhamurthynarayan6879
    @narasimhamurthynarayan6879 Рік тому +2

    Sir super cop ❤

  • @khakipower2855
    @khakipower2855 Рік тому +1

    Waw waiting

  • @manjunathksp4829
    @manjunathksp4829 Рік тому +1

    ಓದುವುದು ಬೇರೆ ತಿಳಿದುಕೊಳ್ಳುವುದೇ ಬೇರೆ

  • @narasimhamurthynarayan6879
    @narasimhamurthynarayan6879 Рік тому +1

    Waiting sir

  • @adiadda97
    @adiadda97 Рік тому +1

    Jbr sirrrrrrrr😍 Ashok sirrrrrrrrr😍

  • @kavyagangamma4290
    @kavyagangamma4290 Рік тому

    Super super

  • @kokkadavenkataramanabhat2660
    @kokkadavenkataramanabhat2660 Рік тому +2

    ಜೇಬರ್& ಅಶೋಕ್ ಜುಗಲ್ವಂದಿ😂

  • @srinivasraj4483
    @srinivasraj4483 Рік тому

    ಗೌರಿಶ್ ಸರ್ ಧನ್ಯವಾದಗಳು 🙏

  • @DEVARAJBDEVA
    @DEVARAJBDEVA Рік тому

    Super sir

  • @hemanthshekar7645
    @hemanthshekar7645 Рік тому +1

    Super stars KSP

  • @hrd-kf3mv
    @hrd-kf3mv Рік тому

    Nice 🎉 beautiful 💐

  • @mahadevaswamyr8333
    @mahadevaswamyr8333 Рік тому

    Super sir iam happy

  • @lokendranaths5849
    @lokendranaths5849 Рік тому +3

    Expecting this kind of content like interviewing police officials and gangsters from other kannada UA-cam channels when suvarna channel has started it's documentary series on underworld in 2010.. Thanks akki and team 🎉❤❤❤

  • @irappachhatti1962
    @irappachhatti1962 Рік тому

    ಚಡ್ಡಿ ದೋಸ್ತ್ 👌🙏✌🏻❤️👍🌹

  • @kalingaiahkalingaiah2838
    @kalingaiahkalingaiah2838 Рік тому

    Sir, I requested to yours, give the guidance to new generations, how treat elders in society.

  • @raghavendrakariswami1314
    @raghavendrakariswami1314 Рік тому

    What a combination. 2parvathagalu

  • @NaveeN-gk3vf
    @NaveeN-gk3vf Рік тому +2

    sir bk shiram yavag bartare jotege

  • @venkateshmurthyg9315
    @venkateshmurthyg9315 Рік тому +1

    ಸಾರ್ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ವಿ

  • @chintuchintu1800
    @chintuchintu1800 Рік тому

    ಏನಾದರೂ ಮನುಷ್ಯನಿಗೆ ಆಸ್ತಿ ಅಂತಸ್ತು ಇಲ್ಲದಿದ್ದರೂ ಗುರುವಿರಬೇಕು 😢

  • @manjunathmanju8822
    @manjunathmanju8822 Рік тому

    ನಾನು ಅಶೋಕ್ ಸರ್ ಅವರ ಅಭಿಮಾನಿ ನನ್ನ ಧನ್ಯವಾದಗಳು

  • @rndtechinfokannada
    @rndtechinfokannada Рік тому

    Super Jodi navu nodi thumba khushi

  • @sharanublr9999
    @sharanublr9999 Рік тому

    👍👌

  • @mohankumar-ym2ju
    @mohankumar-ym2ju Рік тому +1

    ❤️❤️❤️🙏

  • @prashantopath
    @prashantopath Рік тому

    Both Bhavani teacher and Ramakrishna teacher were teachers to me too at St.Josephs Hassan

  • @sandeshjayaprakash8946
    @sandeshjayaprakash8946 Рік тому

    👏.
    ಹಾಗೆ ಉಮೇಶ್ ಸಾರ್ and 🐅 ಅಶೋಕ್ sir please

  • @rakeshgowdaraki1775
    @rakeshgowdaraki1775 Рік тому

    ❤❤❤❤

  • @prabhurockzz7809
    @prabhurockzz7809 Рік тому

    😍

  • @karthikmchavan
    @karthikmchavan Рік тому

    Namgella haloour irlilla sir...ivaga paschyathaapa..maklagadhru olle dharili

  • @santhoshgowda1614
    @santhoshgowda1614 Рік тому +1

    ಸರ್ ಇವರ ಜೊತೆ ಬಿ ಕೆ ಶಿವರಾಂ ರವರನ್ನು ಕರೆಸಿ

  • @Sanaatananbhaarateeya
    @Sanaatananbhaarateeya Рік тому

    ಗ್ರೇಟ್ ಆಫೀಸರ್ಸ್

  • @Rebalstar.0871
    @Rebalstar.0871 Рік тому

    🙏🏻

  • @rajalakshmidixit9433
    @rajalakshmidixit9433 Рік тому

    ಖಾಖಿ ಉಡುಪಿನ ಒಳಗಿನ ಅಂತರಂಗದ ಅನಾವರಣ ಮನಮುಟ್ಟುವಂತಿದೆ.

  • @MUSIC-so2qj
    @MUSIC-so2qj Рік тому

    We what Running gopala interview he is available in chamrajapete station

  • @madhubajarangi9033
    @madhubajarangi9033 Рік тому

    ನಮ್ ಬಾಸ್ ಮಿಸ್ ಉಮೇಶ್ ಸರ್

  • @chandramouly2976
    @chandramouly2976 Рік тому +1

    Idu idu actually bekagirodu🔥🔥🔥

  • @nagarajnc6679
    @nagarajnc6679 Рік тому +1

    ಈತಾವರು ಜೋಡಿ ಯತುಗಳು💯💯💯💯
    ರಾಜಕಾರಣಿಗಳು ಅಲ್ಲ ಊದರಣಿ😭😭😭😭😭
    😂😂😂DK vs HDK😂😂😂

  • @govardhanm5462
    @govardhanm5462 Рік тому

    Jai police

  • @harishashivalingaiah3409
    @harishashivalingaiah3409 Рік тому

    Apoorva sangama, gali benki

  • @ViniSamrajya
    @ViniSamrajya Рік тому

    Ashok sir New Carmel nav chick hundgru

  • @thebestclassesmuddebihal2352

    ಹಾಗಾದ್ರೆ ಒಂದು ಹಾಡು ಹಾಡಿಸಿ ಸರ್

  • @VinodGorur-ph4hm
    @VinodGorur-ph4hm Рік тому +1

    Bhavani teacher was teaching Biology not Marhs. She also used to read us Shakespeare's novel with action in Library period

  • @kiranrao6958
    @kiranrao6958 Рік тому +1

    Edhu mathu

  • @lokendranaths5849
    @lokendranaths5849 Рік тому

    I wish to see interviews from CPI & CPM leaders of India and much more about north eastern states and it's challenges

  • @shashikiranshiva1057
    @shashikiranshiva1057 Рік тому +2

    Please change channel logo sound it's irritating

  • @nagarajnc6679
    @nagarajnc6679 Рік тому

    ಈತಾವರು ಜೋಡಿ ಯತುಗಳು 💯💯💯
    ರಾಜಕಾರಣಿಗಳು ಅಲ್ಲ 😭😭😭
    😂😂😂DK vs HDH😂😂😂

  • @ViniSamrajya
    @ViniSamrajya Рік тому

    Nim Mane pakadhele school

  • @NaveenKumar-ph2mf
    @NaveenKumar-ph2mf Рік тому

    ❤❤❤❤

  • @praveenkumar-qz4zu
    @praveenkumar-qz4zu Рік тому

    ❤❤❤❤