ತುಂಬಾ ನೈಜವಾಗಿ ಅಭಿನಯಿಸುತ್ತೀರಿ ಮೇಡಂ.ನಾವೆಲ್ಲ ನಿಮ್ಮ ಸೀರಿಯಲ್ನ್ನು ತುಂಬಾ ಕುತೂಹಲದಿಂದ ಕಾಯ್ತಾ ಇದ್ದೆ. ಪರಮೇಶ್ವರ್ ಅವರೆ ಅಪರೂಪದ ಅತಿಥಿಗಳನ್ನು ಪರಿಚಯಿಸುತ್ತಿದ್ದೀರಿ. ಧನ್ಯವಾದಗಳು ಸರ್.
Madam is such a clean hearted woman and so clear minded with open talks and beautiful talk good inspiration to us.. And Great felt about her job sacrificing.
ಸೂಪರ್..ಸೂಪರ್..ಅದ್ಭುತವಾದ ಸಂದರ್ಶನ...ಮೇಡಂ ಅತ್ಯುತ್ತಮವಾದ ಸಲಹೆ..ಮತ್ತು ಅನುಭವದ ನೇರ ಮಾತುಗಳು ತುಂಬಾ ಖುಷಿ ಆಯ್ತು ಮೇಡಂ😊👌👌🌹🌹
ಶ್ರೀಮತಿ ಯವರೇ ತುಂಬಾ ಚೆನ್ನಾಗಿ ಮಾತನಾಡುತ್ತೀರಿ. ನಿಮಗೆ ಶುಭವಾಗಲಿ. ನಿಮ್ಮ ನಟನೆ ಸಹಜವಾಗಿದೆ. ಹೀಗೇ ಮುಂದುವರೆಯಲಿ.
🙏🙏🙏🙏🙏🙏💐💐💐💐
ತುಂಬಾ ನೈಜವಾಗಿ ಅಭಿನಯಿಸುತ್ತೀರಿ ಮೇಡಂ.ನಾವೆಲ್ಲ ನಿಮ್ಮ ಸೀರಿಯಲ್ನ್ನು ತುಂಬಾ ಕುತೂಹಲದಿಂದ ಕಾಯ್ತಾ ಇದ್ದೆ.
ಪರಮೇಶ್ವರ್ ಅವರೆ ಅಪರೂಪದ ಅತಿಥಿಗಳನ್ನು ಪರಿಚಯಿಸುತ್ತಿದ್ದೀರಿ.
ಧನ್ಯವಾದಗಳು ಸರ್.
ಒಳ್ಳೆಯ ಕಲಾವಿದೆ ಶ್ರೀಮತಿ ಅವರು ಪರಮ್ ಅವರು ಕಲಾವಿದರನ್ನು ಗುರುತಿಸುತ್ತಾರೆ ಅವರಿಗೆ ದನ್ಯವಾದಗಳು ಪರಮ್ ಸರ್ 🙏
ಅದ್ಬುತವಾದ ಮಾತು, ನೈಜ ಅಭಿನಯ ಸೂಪರ್ಬ್ ❤❤🎉🎉
ಜೀವನದ ಬಗ್ಗೆ ತುಂಬಾ ಒಳ್ಳೆ ಮಾತುಗಳನ್ನು ಹೇಳಿದ್ರಿ ಮೇಡಂ. ಧನ್ಯವಾದಗಳು.
Yellarigu dhanyavadagalu nimmellara preeti heege erali.kalamadhyamakke hutpurvaka vanadanegalu
She is sooo sweet humble beautiful from inside 🥰🥰
ಮಾಯಾಮೃಗ ನೋಡಿದ್ದೇನೆ.👌👌
ಶ್ರೀಮತಿ ಅವರೇ ನಿಮ್ಮ ಅನಿಸಿಕೆ ಅನುಭವ ತುಂಬಾ ಅದ್ಭುತವಾಗಿ ಅಚ್ಚ ಕನ್ನಡ ಭಾಷೆಯಲ್ಲಿ ಮನಬಿಚ್ಚಿ ಮಾತನಾಡಿದ್ದೀರಿ❤ ನಾನು sbi retired officer ನಿಮ್ಮ ಆಕ್ಟಿಂಗ್ ಮುಂದುವರೆಯಲಿ❤
ತುಂಬಾ ಚೆನ್ನಾಗಿ ಮಾತಾನಾಡಿದಿರಿ ನೀವು ತುಂಬಾ ಧೈರ್ಯ ನಂತೆ ಸೂಪರ್
ತುಂಬಾ ಸುಂದರವಾದ ಚರ್ಚೆ, ಸಹಜ ಅಭಿನಯ, ನೋಡಿ ಆನಂದವಾಯಿ ತು.
ಧನ್ಯವಾದಗಳು ಚೈತ್ರ ತೀರ್ಥ ಹಳ್ಳಿ ಯವರ ನ್ನು ಪರಿಚಯಿಸಿ
ಶ್ರೀಮತಿ ಮೇಡಂರನ್ನು ನೋಡಿ ಖುಷಿಯಾಯಿತು.
Super 😍👍👍
Super speech mam
Super ❤❤
Super madam 👌👍❤️😁
Spoke very well ma'am
❤supper
Nice to see ur life journey mam
Very nicely spoken
Superb actor your acting in mayamriga is splendid maam
Very happy to see you madem
Very nice ,have liked ur acting from mayamruga time
Super
🙏🏻
ನಿಮ್ಮ ನುನೋಡಿತುಂಬಸಂತೋಷವಾಯಿತು❤
💐❤️🤝😁 good morning mam very nice
Lively soul❤
👌👌👌👌👍🙏🙏💐💐
👌👌💐
Too good
super
Param between the interview put the fantastic song
Mam makkalanna hege odisiddiri namagu thilisi namma makkalanna navu chennagi odisabeku thilsi
Madam is such a clean hearted woman and so clear minded with open talks and beautiful talk good inspiration to us.. And Great felt about her job sacrificing.
Good
"Srimati shines in Mayamruga, impressively playing with Bharath Bagavathar's negative role and keeping viewers engaged."
Anchor chitrashree avrannu interview madi sir
Nice shrimathi avre❤
Negative role with Positive lady❤
💐💐💐💐💐💐💐
❤
Param sir Marina thara avrna interview madi sir
She hasn't aged a bit. Super acting in Mayamruga. She resembles my late aunt so could never forget her.
Banni appu sir bega😢😢
❤❤❤❤❤
27:30
🙏🙏🙏❤❤❤❤❤👌👌👌👌👌👌👌👌👌👌
Mam positive
ತುಂಬಾ ಒಳ್ಳೆ attitude
Utttama sandarshana,
Madam makkalu husband nu torsidre chennagirtittu
estu makkal gandu
Umashri madida bahalashtu patragalu valgargalu diloguegalu kooda doublemeaning avrige anivrya itteno aadre eega avrigoo avarade dylogues kelidre enansutto
Nimma pataragalu gouravyutavagive Ave correct avaga cinema heg bartidvo gottilla amma ella patragalu correct ive
ಮುಗಿದೊಯ್ತ?
Mugidoyta
Super 👍🎉
❤❤
❤❤
Super 👍
❤❤