100 ಸಿನಿಮಾ ಹೀರೋ ಆಗಿದ್ದ ರಾಜ್‍ 300 ರುಪಾಯಿ ಸೀರೆ ಕೊಳ್ಳಲು ಹಿಂದೇಟು ಹಾಕಿದ್ದು ಏಕೆ? | Ramkumar Interview Ep-6

Поділитися
Вставка
  • Опубліковано 13 вер 2024
  • Objective / Mission
    To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
    Subscribe to our Channel
    / totalkannadaofficial
    Our Webiste:
    www.totalkanna...
    Follow and like us on:
    / totalkannada
    Email us:
    totalkannada2006@gmail.com
    Follow us on:
    / totalkannada
    About our Total Kannada Store
    Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
    Store Address:
    TOTAL KANNADA
    No.638, 31st Cross, 10th B Main Road
    Jayanagar 4th Block, Bengaluru - 560 011
    Ph: 080-41460325
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
    Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
    #Rajkumar #RaviBelagere #RajLeelaVinoda

КОМЕНТАРІ • 434

  • @ksbhatkinnigoli
    @ksbhatkinnigoli 2 роки тому +77

    ಸರ್, ಕೇವಲ 15-18 ವರ್ಷದ ನಮ್ಮ ಮಕ್ಕಳೂ ಡಾ|ರಾಜ್ ಅಭಿಮಾನಿಗಳು , UA-cam ನಲಿ ಹಳೆಯ ರಾಜ್ ಚಲನಚಿತ್ರಗಳನ್ನು ನೋಡುತ್ತಿರುತ್ತಾರೆ 👍

    • @hemanthkulkarni5480
      @hemanthkulkarni5480 2 роки тому +3

      Nodalla ade samasya agide
      Egina hudugaru Raj hesaru
      Gottu cinima Raj acting
      Gottilla

    • @bmn8364
      @bmn8364 Рік тому +2

      8 ವರ್ಷದ ನನ್ನ ಮಗಳು ದೊಡ್ಡ ಅಭಿಮಾನಿ!

    • @hemanths9891
      @hemanths9891 Рік тому

      Makkalu yuvakaru raj cinema
      Nodabekadre modalu maneyalli
      Hiriyaru samskaravantaragirabeku

  • @ramuk7735
    @ramuk7735 2 роки тому +132

    ರಾಮ್ ಕುಮಾರ್ ಅವರ ಮಾತು ಕೇಳುತ್ತಿದ್ದ ರೆ ಡಾ: ರಾಜ್ ಕುಮಾರ್ ಅವರ ಮೇಲಿನ ಅಭಿಮಾನ ಗೌರವ ನೂರ್ಮಡಿ ಹೆಚ್ಚಾಗುತ್ತಿದೆ. ಧನ್ಯವಾದಗಳು ಸರ್ ನಿಮಗೆ.🙏🙏🙏🙏🙏

    • @mahadevuk.s52
      @mahadevuk.s52 2 роки тому +2

      F cup

    • @manjunathhsmanju5605
      @manjunathhsmanju5605 2 роки тому +3

      @@mahadevuk.s52 ತಾವು ಯಾವ ನಟ ಅಥವಾ ಲೇಖಕನ ಅಬಿಮಾನಿಗಳೇ ಆಗಿರೆ ಆದರೆ ನಿಮ್ಮ ಅವರು ಮಹಾ ಸಾಚ ಏನೊ ಅಲ್ಲ

    • @mahadevuk.s52
      @mahadevuk.s52 2 роки тому

      ..

    • @kannadathidesigirl6139
      @kannadathidesigirl6139 2 роки тому

      @@manjunathhsmanju5605 yes bitter truth, opkollodilla aste.karma follow agtanu ide.

  • @harshakumar5453
    @harshakumar5453 2 роки тому +56

    ನೀವುಗಳು ಹೋದ್ರೆ dr. ರಾಜ್ ಬಗ್ಗೆ ಕೇಳೋರೋ ಇರಲ್ಲ ಅನ್ಬೇಡಿ ಸರ್.... ನಾವುಗಳು ಇದ್ದಿವಿ..30-40 ವರ್ಷದವರು.. ಬಹಳ ಯುವಕರು ಇದ್ದಿವಿ dr. ರಾಜ್ ಕಟ್ಟಾ ಅಭಿಮಾನಿಗಳು.... 🙏🏻🙏🏻🙏🏻

    • @ratnamalaratnamala4842
      @ratnamalaratnamala4842 2 роки тому +1

      Yendendegu ರಾಜ್ಕುಮಾರ್ yellara hrudayadalli badukeddare ನಾನು ಅವರ ಸಿನಿಮಾ ಗಳು u Tub ಅಲ್ಲಿ ನೋಡುತ್ತಾ santhosha paduthene yaavathoo ಅವರ Gourava kademe ಆಗಿಲ್ಲ

    • @kanakarajn455
      @kanakarajn455 Рік тому +2

      Jai Dr Raj Kumar Jai power

    • @rekharn609
      @rekharn609 8 місяців тому

      Yes

  • @rajeevarashmi748
    @rajeevarashmi748 2 роки тому +87

    ಮೊದಲು ಆ ಕೆಟ್ಟ ವ್ಯಕ್ತಿಯ ಆ ಹಾಳು ಕೊಳಕು ಪುಸ್ತಕ ಬ್ಯಾನ್ ಮಾಡುವ ಕಡೆ ಎಲ್ಲಾ ಒಂದಾಗಿ ಹೋರಾಡೋಣ.

    • @chandrashekar5786
      @chandrashekar5786 2 роки тому +1

      ಅದಕ್ಕೆ ಬೆಳಗೆರೆಗೆ ಹೀನಾಯವಾದ ಸಾವು ಬಂತು

  • @user-hx8pv4gz4l
    @user-hx8pv4gz4l 2 роки тому +135

    ಅಣ್ಣಾವ್ರು ಒಂದು ಪನ್ನೀರಿನ ಕೋಳ ಅದರಲ್ಲಿ ಮಿಂದೇಳುವವರು ಆರಾಧಿಸುವವರು ಅಣ್ಣಾವ್ರ ಅಭಿಮಾನಿಗಳು ಪರಮ ಪುನೀತ ರಾಗಿರುತ್ತಾರೆ ಆದ್ರೆ ಹಂದಿಗಳಿಗೆ ಪನ್ನೀರಿನ ಕೋಳ ಒಗ್ಗುವುದಿಲ್ಲ ಅವಕ್ಕೆ ಏನೀದ್ದರು ಕೊಚ್ಚೆಯ ನೀರೆ ಬೇಕು ಬಿದ್ದು ವದ್ದಾಡಕ್ಕೆ ಈ ಹಂದಿಗಳ ಜಾತಿಗೆ ಸೇರಿದ ಜನರೆ ಅಣ್ಣಾವ್ರನ ಟೀಕಿಸುವವರು ನಿಂದಿಸುವವರು

    • @gururajswamy7748
      @gururajswamy7748 2 роки тому +12

      ಗೌಡ ಅವರೇ ತುಂಬಾ ಚೆನ್ನಾಗಿ ಹೇಳಿದ್ದೀರ👌👌👌

    • @rameshbabun
      @rameshbabun 2 роки тому +7

      ನೀವು ಸರಿಯಾಗಿ ಹೇಳಿದ್ದೀರಿ.

    • @ratnamalaratnamala4842
      @ratnamalaratnamala4842 2 роки тому +6

      Very good ನಿಮ್ಮ ಮಾತು ಗಳು ಕೇಳಿ ನನಗೆ ತುಂಬಾ ಖುಷಿ ಆಯ್ತು ಯಾಕೆ ಅಂದರೆ ನನ್ನನ್ನು ಎಷ್ಟು ಅವಮಾನ madeddare ಅಂದರೆ ನಾನೂ ಏಜ್ Adavalu ಅಂತ kooda nodade bayege bandanthe bydeddare ishtakko ನಾನು ಲೀಲಾವತಿ ಬಗ್ಗೆ vinod ಬಗ್ಗೆ mathadeddu ರಾಜ್ಕುಮಾರ್ ಅವರನ್ನು hogalalu ಇಲ್ಲ thegalalu ಇಲ್ಲ hageddaru ರಾಜ್ಕುಮಾರ್ ಕಡೆ goonda ಅಂತ ಹೇಳಿ ಅವಮಾನ madeddare ನಾನು ಕನ್ನಡ English 2 Baretheeni ಅಂತ kooda healisidaru ನನಗೆ Type madoke barode ಹೀಗೆ ಏನು ಮಾಡಬೇಕು ಈಗ ಇದು ನಿಮಗೆ Artha ಆಗುತ್ತಾ ನೋಡಿ ಬರದೆ iddare muchikondu ಇರು ಅಂತಾರೆ ನನಗೆ anisiddu ಯಾಕೆ coment ಮಾಡಲು ನನಗೆ hakku illava ನೀವೇ ಹೇಳಿ

    • @anasuya.s.vs.v8227
      @anasuya.s.vs.v8227 2 роки тому

      @@rameshbabun ಜಿ ಈ ನಿ

    • @balarajbalu1054
      @balarajbalu1054 Рік тому

      Super sir

  • @Maha-yv9tf
    @Maha-yv9tf 2 роки тому +88

    "ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡಬೇಕು"
    Nimma maathu sathya sir 🙏

  • @rameshbv3921
    @rameshbv3921 2 роки тому +28

    ನಾನು ರವಿಬೆಳಗೆರೆ ಗೆಳೆಯರು. ಅವರ ಬಗ್ಗೆ ನನಗೆ ಅಪಾರ ಅಭಿಮಾನ ಅಂದಿಗೂ ಇಂದಿಗೂ... ಆವರ ಪ್ರತಿ ಪುಸ್ತಕಗಳನ್ನು ಕೊಂಡಿದ್ದೇನೆ.(ಈಗಂತೂ ಒಂದೆರೆಡು ಇರಬಹುದಷ್ಟೇ) ಬಿಡುಗಡೆಗೆ ಕರೆಮಾಡಿ ಆಹ್ವಾನಿಸುತ್ತಿದ್ದರು. ನಾನೂ ಸಹ ಆ ದಿನದಂದು ರವಿಯ ಜೊತೆ ಇರುವುದೇ ನನ್ನ ಕೆಲಸ. ಆ ದಿನ ನನಗೆ ಇಷ್ಟವಾದ ದಿನವಾಗಿರುತ್ತಿತ್ತು.
    ಒಂದು ಸಂಜೆ ಹೀಗೆ ಉತ್ತರಹಳ್ಳಿ ಮಾರ್ಗವಾಗಿ ಮನೆಗೆ ಹೋಗುತ್ತಿದ್ದೆ. ಆಗ ನೇನಪಾದದ್ದೇ ಬೆಳಗೆರೆ. ಕೋಡಲೇ ರಂಗಣಿಸಿದೆ,, ಇದ್ದಿಯಾ ಅಣ್ಣಾ ಎಂದೆ,,, ಹಾಂ.. ನೀ ಎಲ್ಲಿದ್ದೀ ಎಂದಾಗ ನಿನ್ನ ಉತ್ತರಹಳ್ಳಿಯಲ್ಲೇ ಎಂದೆ.. ಹಾಗಾದ್ರೇ ಬಾ ಕಛೇರಿಗೆ ಎಂದಾಗ ಹಾಯ್ ಕಛೇರಿಗೆ ಹೋಗಿದ್ದೆ. ಸಮಯ ಸುಮಾರು ಒಂಬತ್ತುವರೆ ಇದ್ದೀತು. ಗುಂಡಿನ ನಶೆಯಲ್ಲಿ ನಾನಿದ್ದೆ. ಕಛೇರಿಯ ಮಹಡಿಯಲ್ಲಿ ಅದು ಇದು ಮಾತನಾಡಯತ್ತಾ ಒಂದೆರೆಡು ಸಿಗರ್ ಸೇದಿ ಕೆಳಕ್ಕೆ ಬಂದೆವು. ಕಛೇರಿಯ ಟೇಬಲ್ ಮೇಲೆ ಒಂದು ಹೊಸ ಪುಸ್ತಕ ತರಲಿದ್ದೇನೆ,,, ಅದು ನಿನಗೆ ಇಷ್ಟವಾಗೊಲ್ಲಾಂತ ಗೊತ್ತು,,, ಇನ್ನು ಶುರುಮಾಡಬೇಕಿದೆ ಆದರೆ ಮುಖಪುಟ ಡ್ರಾಫ್ಟ್ ಮಾಡಿಸಿದ್ದೀನಿ ನೀನಗೆ ತೋರಿಸುತ್ತೇನೆ ಎಂದು ಹೇಳುಹೇಳುತ್ತಲೇ ವಿಚಿತ್ರವಾಗಿ ಪ್ಯಾಕ್ ಮಾಡಿದ್ದ ನೋಡಿದರೆ ಯಾವಕಾಲದ ಪ್ಯಾಕಿಂಗೋ ಎನಿಸುತ್ತಿತ್ತು. ಅದ ನೋಡಿದರೆ ಭಾವಚಿತ್ರಗಳಿದ್ದ "ರಾಜ್ ಲೀಲಾ ವಿನೋದ" .... ಪುಸ್ತಕದ
    ಮುಖಪುಟ!!!
    ಹೇಳಿಕೇಳಿ ನಾನು ಕರ್ನಾಟಕ ರತ್ನ ಆಚಾರ್ಯ ಡಾ.ರಾಜ್ ಅಭಿಮಾನಿ. ಇದು ರವಿಗೂ ಚೆಂದಾನೇ ಗೊತ್ತು,,, ನನ್ನ ಮುಂದೆ ಅದನ್ನಿಟ್ಟಾಗ ಮೈವುರಿದುಹೋಯಿತು. ಟೇಬಲ್ ನಿಂದ ತಿಪ್ಪೆಸಾರಿಸುವಂತೆ ಆ ಮುಖಪುಟವನ್ನು ತಳ್ಳಿಬಿಸಾಡಿದೆ. ನನ್ನ ದೇವರ ಬಗ್ಗೆ ಇಲ್ಲಸಲ್ಲದ ಗಾಳಿಸುದ್ಧಿಯನ್ನು ಹಬ್ಬಿಸುತ್ತಿದ್ದ ಕಿಡಿಗೇಡಿಗಳಿಗೆ ಅಮರಿಕೊಳ್ಳುತ್ತಿದ್ದ ನಾನು ಈಗ ಬಿಡುವನೇ... ಆದರೆ ರವಿ ನಕ್ಕ... ಯಾವ ಕೋಪವಿಲ್ಲದೇ ಆ ಕಡೆ ಹೋಗಿ ಮುಖಪುಟವನ್ನು ತಂದು ಎತ್ತಿಟ್ಟುಕೊಂಡ. ಅಲ್ಲಿದ್ದರೆ ಕಿರಿಕಿರಿ ಗ್ಯಾರಂಟಿ ಎಂದು ನಶೆಯಲ್ಲಿದ್ದ ನಾನು ನಿನಗೆ ಗುಡ್ ಬೈ ... ಹೇಳಿ ಹೊರಡಲು ಸಿದ್ಧನಾದೆ... ಇನ್ನೂ ಬರೆದಿಲ್ಲ ಕಣೋ,,, ಮುಖಪುಟ ಅಷ್ಟೇ .. ಬರೆದು ಬಿಡುಗಡೆ ಮಾಡುವಾಗ ಮಾಮೂಲಿ ನಿನಗೆ ಹೇಳುತ್ತೇನಲ್ಲ... ಆಗ ನೋಡೂಣ ನಿನ್ ಕೋಪ ಎಂದ. ನಾನು ಬಂದರೇ ತಾನೇ,,, ನನ್ನ ಗೆಳೆಯರಿಗೂ ಕಾರ್ಯಕ್ರಮಕ್ಕೆ ಹೋಗಬೇಡಿ ಎನ್ನುತ್ತೇನೆ.. ನೋಡ್ತಿರು ಎಂದು ದಡಬಡ ಒಂದನೇ ಮಹಡಿಯಿಂದ ಇಳಿದು ಬಂದೆ.
    ಇದಾದ ಎರಡು ಮೂರು ವರುಷಗಳ ನಂತರ ಪುಸ್ತಕ ಬಿಡುಗಡೆಯ ದಿನ ಬಂದೇ ಬಿಟ್ಟಿತು. ಕನ್ನಡ ಹೋರಾಟಗಾರನಾದ ನನಗೂ ಅನೇಕ ಗೆಳೆಯರಿದ್ದರು. ಅವರೆಲ್ಲರೂ ಬೆಳಗೆರೆಯ ಓದುಗ ದೊರೆಗಳು,, ಮೇಲಾಗಿ ಡಾ.ರಾಜ್ ರವರ ಅಭಿಮಾನಿ ದೇವರುಗಳು. ಆದರೆ ಅಂದು ಬಿಡುಗಡೆಯ ದಿನ ಗಲಾಟೆಗಾಗಿ ಸಿದ್ಧವಾಗಿಯೇ ಬಂದಿದ್ದರು. ನಾನು ಕಾರೊಂದರಲ್ಲಿ ಕುಳಿತು ನೋಡುತ್ತಿದ್ದೆ. ಸರ್ಪಗಾವಲಿನ ಪೋಲಿಸ್ ಭದ್ರಕೊಟೆ ಜೋರಾಗಿಯೇ ಇತ್ತು. ಕುರ್ಚಿಗಳೆಲ್ಲಾ ಖಾಲಿ ಖಾಲಿ. ನಮಗೆ ಇಷ್ಟೇ ಸಾಕು,,, ಕಾರ್ಯಕ್ರಮ ವಿಫಲವಾಯಿತಲ್ಲ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟು ಬಂದೆವು.
    ಇದೊಂದು ಪುಸ್ತಕವನ್ನು ನಾವ್ ಯಾರೂ ಖರೀದಿಸಲಿಲ್ಲ.
    ಕರ್ನಾಟಕ ರತ್ನ ಆಚಾರ್ಯ ಡಾ.ರಾಜ್ ರವರು ಕನ್ನಡದ ಡಾಕ್ಟರ್,,, ಕನ್ನಡದ ಕಾಮಧೇನು ಜೈಹೋ ಡಾ.ರಾಜ್.

    • @aparana6656
      @aparana6656 Рік тому +1

      ಅಂಧಾಭಿಮಾನಿ ಯಾಗಿರುವಿರಿ...
      .ಶ್ರೀರಾಮ ಚಂದ್ರ ಅಲ್ಲವೆ ಅಲ್ಲರೀ, ಅವರೇ ಹೇಳಿ ದ ಹಾಗೆ ನಾನು ಉಪ್ಪುಖಾರ ತಿನ್ನುವ ವನೂ....ಹಾಳು ಯೌವನ ತಪ್ಪು ಮಾಡಿಸುವುದು... ಎನ್ನುವ ಮಾತು ಸಾಕ್ಷಿಯಾಗಿ ಹೇಳಿ ರುವಾಗ ನೀವು ಹೆತ್ತವರಿಗೆ ಗೌರವ ಕೊಡೊದು ಬಿಟ್ಟು ಫಿಲ್ಮ ನಟರೇನು ದೇವರು ಅಲ್ಲವೆ ಅಲ್ಲ

    • @ndevaki265
      @ndevaki265 13 днів тому

      Ravi belegre charactere sari ella avana mane dosene tootu aannavar bage yav nai bogalidaru avara appata aabhimanigalu soorya chandra erovaregu shashvata ❤❤❤❤❤❤🙏🏽

  • @gururajswamy7748
    @gururajswamy7748 2 роки тому +137

    ಕೆಟ್ಟವರಿಗೂ ಒಳ್ಳೆಯದೆ ಬಯಸಿದ್ದು ನಮ್ಮ ಅಣ್ಣಾವ್ರು ದೇವತಾ ಮನುಷ್ಯ❤🙏🙏🙏

    • @ananthganapathihegde9930
      @ananthganapathihegde9930 2 роки тому +14

      🙏 Yes , true , Because , Dr Rajkumar Saraswati Putra 🙏
      Nobody will believe Negative thoughts like Ravi Beligeri
      Dr.Rajkumar Remembers always
      🙏🙏🙏🙏🙏

    • @raginigini1499
      @raginigini1499 Рік тому

      Don't create dirty stories Vinod Raj is Rajkumas son

    • @raghu441
      @raghu441 Рік тому +2

      @@raginigini1499 ninu nodidda🤣🤣🤣

    • @mahim1390
      @mahim1390 Рік тому +2

      @@raginigini1499 ninu nina aapange huttialla ansuthe aadheke eethra comments haktha eedhiya 😡😡

    • @roopanagraj8667
      @roopanagraj8667 8 місяців тому

      ​@@raginigini1499show proof

  • @johnnydepp2441
    @johnnydepp2441 Рік тому +23

    ಅಣ್ಣಾವ್ರು ಬಗ್ಗೆ ಮತ್ತಷ್ಟು ಅಭಿಮಾನ ಹೆಚ್ಚಾಯ್ತು.ಜೈ ಅಣ್ಣಾವ್ರು 🙏🙏❤️❤️

  • @shashik7674
    @shashik7674 2 роки тому +37

    ನಿಜ ಈ ಹಿಂದೆ ಚಂದನ ಟಿವಿ ಸಂದರ್ಶನದಲ್ಲಿ ಆಕೆ ನಮ್ಮ ಯಜಮಾನರಿಗೆ ಹುಷರಿರಲಿಲ್ಲ ಎಂದು ಹೇಳಿದ್ದನ್ನು ಕೇಳಿದ್ದೇವೆ. ರಾಜ್ ಕಾನ್ಟ್ರವರ್ಸಿ ಶುರುವಾದ ಮೇಲೆ ಆಕೆ ಅವರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿ ರಾಜ್ ರವರೆ ನನ್ನ ಮಗನ ತಂದೆ ಎಂಬ ಅಪಪ್ರಚಾರ ಶುರು ಮಾಡಿದಳು ನಿಜಕ್ಕೂ ಆಕೆ ತುಂಬಾ ಜಾಣೆ

  • @bheemachandra2729
    @bheemachandra2729 2 роки тому +60

    ನೀವು ಇಂತಹ ಎಪಿಸೋಡ್ ಗಳನ್ನ ಮಾಡದೆ ಇದ್ದಿದ್ದರೆ ಅಣ್ಣಾವ್ರ ಗೆ ಅಂಟಿದ ಕಳಂಕ ಹೋಗುತ್ತಿರಲಿಲ್ಲ....
    ಅಣ್ಣಾವ್ರು ಅಭಿಮಾನ ಇನ್ನು ಹೆಚ್ಚಾಗಿದೆ ನನಗೆ

  • @mercygeorge4391
    @mercygeorge4391 2 роки тому +6

    ಎಂಥ ಮುದ್ದಾದ ಮಾತುಗಳು ಸರ್ ನಿಮ್ಮಿಬ್ಬರ ಸಂಭಾಷಣ ಕೇಳುತ್ತಿದ್ದ ರೆ ಸಂಚಿಕೆ ಮುಗಿಯದೆ ಇರಲಿ ಎಂದು ಅನಿಸುತ್ತಿದೆ ಎಷ್ಟು ಚೆನ್ನಾಗಿ ರಾಜಕುಮಾರ ಬಗ ಮಾಹಿತಿ ಕೊಟ್ಟಿದ್ದೀರಾ ಇದನ್ನು ಇನ್ನೂ ಮುಂದುವರಿಸಿ ತೋಳದ ಬಟ್ಟೆ ಹಾಕಿದ ವಾರ ಇನ್ನೊಂದು ಮುಖವನ್ನು ನಮಗೆಲ್ಲ ಪರಿಚಯಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು ಇನ್ನು ಮುಂದೆಯಾದರೂ ಲೀಲಾವತಿ ಹಾಗೂ ವಿನೋದ್ ಪತ್ರಿಕಾಗೋಷ್ಠಿ ಕರೆದು ರಾಜಕುಮಾರ್ ಬಗ್ಗೆ ಇನ್ನು ಮುಂದೆ ಇಂಥ ಮಾತೃ ಬರೆಯಬೇಡಿ ಎಂದು ಜನರ ಮುಂದೆ ಹೇಳಲಿ ಹಾಗೆ ಅದು ರವರಿಗೆ ಒಂದು ಗೌರವ ಸಿಗಲಿ ಇಲ್ಲವಾದರೆ ಅವರ ಜಿನ್ನಾ ತುಂಬಾ ದನ್ಯವಾದಗಳು ನಮಸ್ಕಾರಗಳು ಸರ್ ನಾಯಿಗಿಂತ ಕಡೆ ಆಗುತ್ತದೆ

  • @manjunatha9707
    @manjunatha9707 2 роки тому +75

    ಇಲ್ಲ ಸಾರ್.ನೀವು ಹಿರಿ ಜೀವಗಳು ನಂತರ ಯಾರು ರಾಜ್ ಬಗ್ಗೆ ಆಸಕ್ತಿ ತೋರಿಸ್ತಾರೆ ಅಂತ ಹೇಳಿದಿರಿ. ನಾವಿದಿವಿ ಸಾರ್.

    • @vsnuhi31
      @vsnuhi31 2 роки тому

      Mecchide...thanks

  • @sulochanakulkarni5412
    @sulochanakulkarni5412 2 роки тому +80

    ಸರ್ ಇನ್ನೂ ಮುಂದೆ ಆದರೂ ಲೀಲಾವತಿ ಅಮ್ಮ ಅವರು ಸರಿಯಾದ ಮಾಹಿತಿ ನೀಡಿ ರಾಜಕುಮಾರ ಅವರಿಗೆ ನ್ಯಾಯ ಒದಗಿಸಲು ಸಹಾಯ ಮಾಡಬೇಕು ಎಂದು ದೇವರಲ್ಲಿ ಪ್ರಾರ್ಥನೆ. 🙏

    • @indianallways5720
      @indianallways5720 2 роки тому +2

      Ishtella vaagvaada aadaru yake lilavathi avaru summaniddare? Yaake thamma yajamanaru yaarendu public aagi helilla? Ivathhigy Vinod Raj aa heasarinalle iddare. Appu ravara maranada nanthara vinod raj ravaru appuvigaagi shraddha maadida video bandithu. Idara arthavenu?

    • @shivanandabc2626
      @shivanandabc2626 2 роки тому +18

      YARU ANU HELIDARU RAJKUMAR APPATA 100%-GOLD

    • @Maha-yv9tf
      @Maha-yv9tf 2 роки тому +13

      @@indianallways5720 Sir, Appu hesaralli avru shraddha maade illa neevu a video purthy nodi yellu Puneeth Rajkumar yendu heyluvude illa, video 32mins ede neevu 13:20 timing alli avru Subbaiah haagu Bhagavathar haagu friends relatives ashte heylodu, dayavittu video nodi arthaisikolli. Media gala apaprachara nillali.
      Video koneyalli Vinod mattu Leelavathi ebbaru Appu hesaru Rajkumar hesaru heyluttare adare avaru nijavaagi pinda bitta hesarugalannu heylalla, avaru publicity padeyoke heegella maadiddare, Sharddha karya shuruvalli maathra Dr. Rajkumar yendu heyli yellarigu sullannu sathyavaagisalu horattiddare.
      Video link elli haakiruve dayavittu samaya 13:20 gamanisi.
      This is disrespect to Appu sir name most of the media including news papers are not revealing truth playing with people emotions.
      ua-cam.com/video/NMPlxzKp74E/v-deo.html

    • @lakshmanlakshman644
      @lakshmanlakshman644 2 роки тому +4

      Yes nijavada matho sir

    • @truth1570
      @truth1570 2 роки тому +11

      @@Maha-yv9tf Exactly sir if one see the video they can understand that he took only 2 Names Subbaiaha and Bhagvathar , but unfortunately most them don't watch in detail they just see main Heading and come to conclusions... Leelavathi mam is Emotionally Versatile actress both On-screen and Off screen and successfully Fooled people...But atleast Vinod sir would have listened to his consciousness but even he followed his mother foot steps and succeeded in getting sympathy from the people.....

  • @kiranrajr6084
    @kiranrajr6084 2 роки тому +34

    Annavru is irreplaceable❤️.... Annavru devru guru ❤️

  • @pntpnt1765
    @pntpnt1765 2 роки тому +4

    ರಾಜ್ ಕುಮಾರ್ sir great ಯಾರು ಏನ್ ಬೇಕಾದ್ರೂ ಹೇಳಿಕೊಳ್ಳಲಿ ಬಿಡಿ sir

  • @rajgowdaboregowda1526
    @rajgowdaboregowda1526 2 роки тому +37

    ಅದಕ್ಕೆ ಅವರನ್ನ ದೇವತಾ ಮನುಷ್ಯ ಅನ್ನೋದು ❤️🙏

  • @reachthestars6752
    @reachthestars6752 2 роки тому +18

    Mother is truth ..... father is faith...
    Wow profound words 🙏🙏

  • @prakashys6487
    @prakashys6487 2 роки тому +32

    Thanks, I appreciate your opinion and I am also humble Rajkumar fan

  • @ShivSidharthGowda
    @ShivSidharthGowda 2 роки тому +10

    ......ನಮ್ಮ ದೇಶದ‌ ಸ್ಥಿತಿ ...
    ಭಾರತದ ಇತಿಹಾಸ - ಬುದ್ಧನಿಂದ ಬುದ್ಧನ ಪಾಲಿ" ಭಾಷೆಯಿಂದ ಶುರುವಾಗಿ ....... ಕಾಲಾಂತರದಲ್ಲಿ ‌.....
    ಹತ್ತು‌ಹಲವು ....‌ದಾಳಿ ಹಾಗು‌ ಅನೀತಿ‌ ಅಕ್ರಮಗಳ ಆಕ್ರಮಣಗಳಿಗೆ‌ ಒಳಗಾಗಿ‌....
    ಬೆಳೆದ ಪಾಲಿ ....ಅದ್ಯಾವಾಗ ಸಂಸ್ಕೃತ ‌ವಾಗಿ ತನ್ನ ಹಳೆಯ ವೈಭವ ಕಳೆದು ಕೊಂಡು ಬಿಡ್ತೋ ....ಈಗಲೂ ಗೊತ್ತಾಗ್ತಿಲ್ಲ‌
    ಸಂಸ್ಕೃತ ದೊಂದಿಗೆ .... ಅದೆಲ್ಲಿಂದ ಬಂದ್ರೊ ಮುನ್ನೂರು ಮೂವತ್ತು ಕೋಟಿ ದೇವರುಗಳು" ....ಅಲ್ರೀ ಈ ಸಂಸ್ಕೃತ ಭಾಷೆ ಬಂದಾಗ ನಮ್ ದೇಶದ ಜನಸಂಖ್ಯೆ ನೆ ಕೆಲವು ಲಕ್ಷ ಇದ್ದೀತೋ ಏನೋ ....ಸೋ‌ ಆವಾಗ್ಲೆ ಈ ಮುನ್ನೂರುಮೂವತ್ತು ಕೋಟಿ ದೇವರು ಹೆಂಗ್ ಹುಟ್ಕಂಡ್ರು??????
    ಅಲ್ಲಿಂದ ಈ ಗರ್ಭಗುಡಿ ಸಂಸ್ಕೃತಿ ಸುರುವಾಗಿ .... ನಮ್ಮ ದೇಶದಲ್ಲಿ ಜಾತಿ ಆಧಾರವಾಗಿ ಸಮಾಜ ಸೃಷ್ಟಿ ಆಗೊಯ್ತು
    ... ಒಂದು ಜನ್ಮಾಪಿ ಶ್ರೇಷ್ಠ ಆಗೊಯ್ತು
    ಉಳಿದೆಲ್ಲ‌ ಜಾತಿಗಳು‌ ಈ ಜಾತಿಯ ಕೆಳಗೆ" ನೀಚ ಸ್ಥಾನದಲ್ಲಿ‌ ..... ಶೂದ್ರಾದಿಗಳು ಇತರೆ ನಂತರವೂ ಒಂದು ಅಮಾನವೀಯ ಅನಿಷ್ಟ ಪದ್ದತಿ ....ಅಸ್ಪ್ರಷ್ಯತೆಯ ಆರಂಭವಾಗಿ
    ಮೂಲ ಬಹುಸಂಖ್ಯಾತ ಭಾರತೀಯರನ್ನು ಅಸ್ಪ್ರಷ್ಯರನ್ನಾಗಿಸಿತು......
    ಅಲ್ಲಿಗೆ ...ಮನುಷ್ಯ ಮನುಷ್ಯನ ಪರಿಚಯ ಆತನ ಯೋಗ್ಯತೆಗಿಂತ ಆತನ ಜಾತಿಯಮೇಲೆ ಶುರುವಾಗಿತ್ತು ......
    ಈ ಮೇಲ್ವರ್ಗದ ಜನ ....ಆಕಾಲದಿಂದಲೂ
    ಇಂಥ ಸಮಾಜದಲ್ಲಿ
    ಅಧಿಕಾರ
    ವಿದ್ಯೆ
    ಕಾನೂನು
    ಬಹುಮಾನ‌
    ಹೊಗಳಿಕೆ
    ದೊಡ್ಡಸ್ಥಿಕೆ ......ಇತ್ಯಾದಿ ಎಲ್ಲವನ್ನೂ ತಮ್ಮ ಆಜನ್ಮ ಸಿದ್ಧ ಹಕ್ಕನ್ನಾಗಿಸಿಕೊಂಡು ....ತಮ್ಮ ಸಂತಾನಗಳಿಗೂ ಇದೇ ದರಿದ್ರ ಬುದ್ದಿಯನ್ನ ಕಂಠಪಾಠ ಮಾಡಿಸೇ .... ತಾವು ಅಸು ನಿಗೋದು
    ಇದು ಇಂದಿಗೂ ....ಅಕ್ಷರಷಃ ಪಾಲನೆ ಆಗುತ್ತಲೆ ಇದೆ ಮುಂದೆಯೋ ಇರುತ್ತೆ ....
    ಈಗ ಹೇಳಿ
    ಮಹಾತ್ಮ ಬುದ್ದನ ..... ಪಾಠವನ್ನ‌ ಯಾವ ಗುಡಿಗುಂಡಾಂತರಗಳು ನಮಗೆ ಹೇಳಿಯಾವು...
    ಮಹಾತ್ಮ ಗಾಂಧಿಯವರ ...ಬಗ್ಗೆ‌ ಎಲ್ಲಿ ಒಳ್ಳೇ ಮಾತುಗಳು ಕೇಳಿ ಬಂದಾವು
    ಬಸವಣ್ಣನ ....... ಅವಸಾನ ಹೇಗಾಯಿತು ಅಂತ ಯಾರಾದ್ರು ಈಗ ವಿವರಿಸುತ್ತಾರೇನು....
    ಹಾಗೇ ನಮ್ಮ ರಾಜಣ್ಣನ ಕಥೆ ಕೂಡ ....
    ಕಲೆ
    ನಟನೆ
    ನಾಟ್ಯ
    ವ್ಯಾಕರಣ
    ಸಂಗೀತ
    ಸಾಹಿತ್ಯ ... ಸಾಹಿತ್ಯ ಶುದ್ಧತೆ
    ಇತ್ಯಾದಿಗಳೆಲ್ಲವೂ ..... ದೇವಮಾನ್ಯ
    ಇವೆಲ್ಲವೂ ಕೇವಲ ಆ ಮೇಲ್ಜಾತಿ" ಯ ಜನಾಂಗಕ್ಕೆ ಮೀಸಲು ಅಥವಾ .... ಈ ಯೋಗ್ಯತೆಗಳು ಕೇವಲ ಆ ಮೆಲ್ಜಾತಿ ಜನಗಳಿಗೆ ಇರತ್ತವೆ .....ಎಂಬ ಪ್ರತೀತಿಯನ್ನ‌ .... ಒಮ್ಮೆಗೆ ಒಡೆದು
    ಧೇದೀಪ್ಯಮಾನವಾಗಿ ಪ್ರಜ್ವಲಿಸುತ್ತಾ ....ಈ ಎಲ್ಲ ಯೋಗ್ಯತೆಗಳು ಕೇವಲ ಒಂದು ಜಾತಿ ಸ್ವತ್ತಲ್ಲ‌ ....ಕಲಿಕೆ‌ ಸಾಧನೆಗಳಿಂದ ಅಬ್ರಾಹ್ಮಣರೂ ಕೂಡ ಇವುಗಳ ಪರಿಣಿತಿ ಹೊಂದಬಹುದು ಮತ್ತು‌ ಅದರಿಂದ ತಮ್ಮ‌ ಬದುಕನ್ನು ಗೌರವಯುತವಾಗಿ ಕಟ್ಟಬಹುದು‌ ಎಂದು ಪ್ರತ್ಯಕ್ಷ ಪ್ರಮಾಣಿಸಿಕರಿಸಿ ಬದುಕಲಾರಂಬಿಸಿದ್ದು ....
    ನಮ್ಮ
    ರಾಜಣ್ಣ .......... ಇದು ಅಂದು
    ಬುದ್ದ
    ಬಸವ
    ಗಾಂಧಿ ..... ಯವರು ಮಾಡಿದ ಸಮಾಜಿಕಕ್ರಾಂತಿಯಷ್ಟೇ ಪರಿಣಾಮಕಾರಿ ...
    ಹಾಗಾಗಿ
    ಜನ್ಮಕಾರಣ ಹೊಗಳಿಕೆ‌ ಅಧಿಕಾರ‌ ಯೋಗ್ಯತೆ ತಮ್ಮದೇ ಎಂದು‌ ಬೀಗುತ್ತಿರುವ ಗರ್ಭಗುಡಿ ಸಂಸ್ಕೃತಿಯ‌ ಕೆಲ ಜನ್ಮಾಪಿಜನರಿಗೆ .....
    ಬಸವ ಗಾಂಧಿಯನ್ನ‌ ಕೊನೆಗಾಣಿಸಿದ ಮನಸ್ಥಿತಿಗಳಿಗೆ.....
    ರಾಜ್ ..... ಕೂಡ ಒಬ್ಬ ಗಾಂಧಿ ಯಂತೆ ಬಸವ ನಂತೆ ಕಂಡಿರಬೇಕು
    ಸೋ ..... ಸಂಸ್ಕೃತ ದಿಂದಾಗಿ ಸಾವಿರಾರು ವರ್ಷಗಳಿಂದ ತಾವೂ ಕಟ್ಟಿರುವ
    ಈ ಮುನ್ನೂರುಮೂವತ್ತು ದೇವರುಗಳ ಗರ್ಭಗುಡಿ ಸಂಸ್ಕೃತಿಯ .... ಬುಡಕ್ಕೆ ಅದರ ಆನುಚಾನ ಅನುಷ್ಠಾನಕ್ಕೆ‌
    ....ದೇವತ್ವದ ಜನಾಂಗದ ಅಸ್ತಿತ್ವಕ್ಕೆ ಅವರ ಅಚಾರ ವಿಚಾರಗಳ ..... ಪ್ರಸಾರಕ್ಕೆ
    ಜಾತಿವಾದದ ಅಳವಿಗೆ ..... ಯಾರಿಂದಲೇ ಪ್ರಶ್ನೆಗಳು ಎದುರಾದರೂ ...... ಹಾಗಂತ ಅನುಮಾನಗಳೇ ಉಂಟಾದರೂ ಸರಿ .....
    ಅಂಥಹ ಯೋಚನೆಗಳನ್ನೆ ಸುಟ್ಟು ಬಿಡುವ
    ಅಂಥಹ ವ್ಯಕ್ತಿಗಳನ್ನೂ ಚಾರಿತ್ರ್ಯವಧೆಗೆ ಒಳಗಾಗಿಸಿ ಸಾಧನೆಶಿಖರದಿಂದ ಅವರನ್ನ‌ ಅವಮಾನಿಸಿ ....ಸಮಾಜದಿಂದಲೇ ದೂರವಾಗಿಸುವ ..... ಕಲೆ ಶಾಶ್ವತವಾಗಿ ನಡೆಯುತ್ತಲೆ ಇದೆ .....ಮುಂದೇ ಕೂಡ ನಡೆಯುತ್ತಲೆ ಇರುತ್ತೆ
    ನಿಜವಾದ ಭಾರತದ ಇತಿಹಾಸವನ್ನ ಈಗಿನ ಹಾಗೂ ಮುಂಬರುವ ಬಹುಸಂಖ್ಯಾತ ತಲೆಮಾರಿನ ಎಳೆಯರು ...... ಹುಡುಕಿ ತೆಗೆದು ಅರಿತು ಈ ಜಾತಿ ಪದ್ದತಿ ಹಾಗೂ ಗರ್ಭಗುಡಿ ಸಂಸ್ಕೃತಿ ಯಿಂದ ಹೊರಬಂದು ಹೊಸ ಜೀವನ ಕಟ್ಟಿ ಕೊಳ್ಳುವ ವರೆಗೆ.......
    ಬುದ್ಧ
    ಬಸವ
    ಗಾಂಧಿ
    ರಾಜಣ್ಣ ನಿಗೆ ಆದ ಅವಮಾನಗಳು ಶೋಷಣೆಗಳು ..... ನಮಗೂ ನಮ್ಮ ನಂತರದ ಮಕ್ಕಳಿಗೂ ಬಳುವಳಿಯಾಗೇ ಉಳಿಯುತ್ತವೆ ....
    ಬುದ್ದ ಬಸವ ಗಾಂಧಿ .... ತಮ್ಮ ತತ್ವಗಳನ್ನ ಬದುಕಿ ಹೋದರು ಹಾಗೇ
    ರಾಜಣ್ಣ ...‌ತಾವು ಬದುಕಿದ ಬದುಕನ್ನೆ ಉನ್ನತ ತತ್ವವಾಗಿಸಿ ಹೋದರು ....
    ಜನ್ಮಾಪಿ ಯಾವ ಜಾತಿಯೂ ಶ್ರೇಷ್ಠ ವಲ್ಲ....
    ಹೊನ್ನು ,ಕಾಣಿಕೆ , ಹಣ, ವಸ್ತ್ರ ಹೊಗಳಿಕೆ ಬಯಸುವ ಯಾವ ದೇವರು ದೇವರಲ್ಲ...
    ಅಸ್ಪ್ರಷ್ಯತೆ ಪ್ರತಿಪಾದಿಸುವ ಯಾವ ಸಮಾಜವು ...ನಾಗರೀಕತೆಯಲ್ಲ
    ......... ಹುಟ್ಟಿನಿಂದಾದವನೆ ಸರ್ವಜ್ಞ
    ಎಲ್ಲರೊಳು ಒಂದೊಂದು
    ನುಡಿಗಲಿತು
    ಜ್ಞಾನದ ಪರ್ವತವಾದವನು
    ಸರ್ವಜ್ಞ

    • @nageshcn6923
      @nageshcn6923 Рік тому

      ಮುನ್ನೂರು ಮೂವತ್ತು ಕೋಟಿ ಅಲಾಪ್ಪ adunna ತಿಲ್ಕೊಳಕ್ಕೆ ಬಂದಿಲ್ಲ

    • @ShivSidharthGowda
      @ShivSidharthGowda Рік тому

      @@nageshcn6923 😂ತಿಲ್ಕೊ ತಿಲ್ಕೊ

  • @someshwarbendigeri4197
    @someshwarbendigeri4197 2 роки тому +16

    Great Ramkumar sir, you are genius, we appreciate your frank opinion about unwanted rumors. Leelavati madam should come out and speek truth, book must be banned. Satyameva Jayate

  • @chandrashekara67
    @chandrashekara67 9 місяців тому +3

    ಅಪ್ಪಾಜಿ ದೇವರು ಅವರ ಬಗ್ಗೆ ಸತ್ಯ ಹೇಳಿದ್ದಿರಿ ರಾಮಕುಮಾರ್ ಹಾಲುಜೇನು ಅಪ್ಪಾಜಿ 💞🙏🌹🎂🎂💐ಅತ್ಯುತ್ತಮ ಅದ್ಭುತ ಸತ್ಯ ಸಂದೇಶ ಹೇಳಿದ್ದಕ್ಕೆ ಕೋಟಿ ಅಭಿನಂದನೆಗಳು ಧನ್ಯವಾದಗಳು ನಮಸ್ಕಾರ ಅಪ್ಪಾಜಿ ಹಾಗೂ ಮಂಜುನಾಥ್ ಸರ್ ಅವರಿಗೆ 🌹💞🙏👍🙏🙏💞

  • @truth1570
    @truth1570 2 роки тому +83

    Anand ,Janumadatha and Rishi all this 3 are Dr.ShivaRajkumar sir movies ,May be Ravibelagiri have watched this movie and got inspired to write this book which is completely filled with his own Imagination and Exaggeration... When Anand film was released the film was super hit and Dwarkish sir wanted to do film with Shivanna but Parvathamma Rajkumar refused to give call sheet because the movie was Hindi Remake and also bitter experience they had with him earlier , So Dwarkish sir challenged with Parvathamma Rajkumar that he would Introduce another Hero who can equally dance well like shivanna..So he made Dance Raj Dance with Vinod sir ,To get publicity and to Tarnish DR. RAJKUMAR SIR he changed Vinod to Vinod Raj but he played safe game by naming the other 2 important actors with same Sur name Raj ( Dev Raj and Keerthi Raj ) But unfortunately the people misunderstood and only Vinod Raj name was Highlighted..Even Dwarkish sir also got inspired by the story of Anand movie and he created Nuiscance that if the film is Successful then they will Reveal the True Identity of Vinod sir... Many senior artist and Reporters ,they were knowing the Truth that Leelavathi mam husband was Mahalinga Bhagvathar ( Even Dwarkish sir himself was knowing the Truth about Mahalinga Bhagvathar), But at that time Nobody came to support Dr.Rajkumar sir and Media only Highlighted Negative Gossips ( But few senior Artist and Director now Revealed that Mahalinga Bhagvathar was Leelavathi Mam husband but if they had revealed the Truth at that time itself now this situation would not have become so worse , senior Artist and media did not support Dr. Rajkumar sir ..)Whole Karnataka loved and Respected DR.RAJKUMAR SIR , But some people ( Both in film industry and outside ) They could not tolerate success of Dr.Rajkumar sir they went to extreme extent to Tarnish his character very badly and spreaded all Negative Gossip , But this did not stop, It continued further and they started feeling jealousy about Dr. Rajkumar sir Sons because even they were Successful and got Immense love from the people, So this wicked people started spreading hatred messages to the people by saying that Doddmane has dominated whole Kannada film industry and tried hard to spread only Negative messages and to some extent they even succeeded... Because of this wickedness ,jealousy nature and Evil' eyes of some people now Doddmane is facing Huge loss ( Appusir) from which they can never Recover and all the Fans of Doddmane are with Never EndingTears ,So this people who spread only Negative Gossip about Doddmane may be feeling happy and Satisfied now....Atleast now live them peacefully , Understand how Good Natured they are they encourage and support everyone in the film industry...Some people even after the death of Appusir talk sarcastically that whether Kanteerva studio belongs to Dr.Rajkumar sir family but they don't even know the Truth that both Shivanna and Raganna have decided to donate their Body.(This might be a good Descision and may be Moral to the FANS But if one think consciously they can understand how much this family is hurt by listening to all those Negative and Hatred comments and how they are hurt Emotionally...)
    The way Doddmane Treat their Fans with Equal importance and care for their emotions is speechless.

    • @sathishsathisht6073
      @sathishsathisht6073 2 роки тому +9

      Very true sir

    • @ManjulaManjula-jt4wj
      @ManjulaManjula-jt4wj 2 роки тому +9

      Thank you for your real information.

    • @kiranrajr6084
      @kiranrajr6084 2 роки тому +8

      Dodmane ❤️

    • @ShaileshKumar-vj1mq
      @ShaileshKumar-vj1mq 2 роки тому +5

      🌹👌🌹😘

    • @sankethhs6559
      @sankethhs6559 2 роки тому +24

      Facing All these difficulties, Dr Rajkumar Sir maintained a 95% Success Ratio in his Films( Next comes MGR with around 70%of successful movies ) , Looked after his huge Family , Built a Production and Distribution House, Participated in many Kannada language issues , Did many Charity Works , and lived an inspirational life and left us with a legacy 😢
      ಇಡೀ ಜಗತ್ತಿನ ಸಿನಿಮಾ ಇತಿಹಾಸದಲ್ಲಿ ಈ ರೀತಿ ಬದುಕಿದ ಇನ್ನೊಬ್ಬ Super Star ಇದ್ದರೆ ತೋರಿಸಲಿ ಯಾರಾದ್ರೂ ..... ನೋಡೋಣ!!!

  • @muniswamygowda3981
    @muniswamygowda3981 2 роки тому +25

    Hatsapp to Haalujenu Ramkumar

  • @prashanthyeprash9838
    @prashanthyeprash9838 2 роки тому +23

    Rajkumar stood like a rock

  • @gangadharakenchanahalli1986
    @gangadharakenchanahalli1986 2 роки тому +7

    Nanna Raj, he is our evergreen hero. Thanks to both of you for enlightening on lot of issues. Please continue the interview with mr. Haalu Jenu Ramkumar, on his personal knowledge on some other information on Dr. Raj

  • @ramkudr
    @ramkudr 2 роки тому +5

    ಈ ಸಂಚಿಕೆಯನ್ನು ವೀಕ್ಷಿಸಿ ಅಭಿಪ್ರಾಯ ಮಂಡಿಸಿರುವ ಎಲ್ಲರಿಗೂ ಹೃದಯ ಪೂರ್ವಕವಾದ ಧನ್ಯವಾದಗಳು .

  • @user-hx8pv4gz4l
    @user-hx8pv4gz4l 2 роки тому +6

    ನಿಮ್ಮ ನಮ್ಮ ತಲೆಮಾರಿಗೆ ಇದು ಕೊನೆಯಾಗಲ್ಲ ಸಾರ್
    ಇಂದು ಉದಯ್ ಮೂವಿಸ್ ನಲ್ಲಿ ಅಣ್ಣಾವ್ರ ವಸಂತಗೀತ ಸಿನಿಮಾ ಬರ್ತಿತ್ತು ಅದನ ನನ್ನ ಮಕ್ಕಳು ಮತ್ತು ನನ್ನ ತಮಂದಿರ ಮಕ್ಕಳು ಎಲ್ಲರೂ ಹತ್ತುವರ್ಷದ ಒಳಗಿನವರು ಎಷ್ಟು ಆಸಕ್ತಿಯಿಂದ ಖುಷಿಪಟ್ಟು ನೋಡುತಿದ್ದರು ಇಲ್ಲಿ ಜಾಹಿರಾತುಗಳು ಹೆಚ್ಚು ಇದ್ದರು ಅವು ಬಂದಾಗಲು ಚಾನೆಲ್ ಚೇಂಜ್ ಮಾಡದೆ ಪೂರ್ತಿ ಸಿನಿಮಾ ನೋಡಿದರು ಆದ್ರೆ ಈ ಉದಯ್ ಮೂವಿಸ್ ನವರು ಸಿನಿಮಾದಲ್ಲಿ 20% ದೃಶ್ಯಗಳನ್ನ ಕಡಿತ ಮಾಡುವುದು ಬೇಸರದ ವಿಷಯ....

  • @sudhakeshav9584
    @sudhakeshav9584 2 роки тому +50

    ದೇವತಾ ಮನುಷ್ಯ ನಮ್ಮ ರಾಜಕುಮಾರ್ 🥰

  • @swarnakannan4024
    @swarnakannan4024 2 роки тому +9

    Vinod and mahalingam bhagavatar looks same🙏

  • @rajeshramakrishna8039
    @rajeshramakrishna8039 2 роки тому +5

    ಸ್ವಾಮಿ ನಿಜ ಜೀವನ ದಲ್ಲಿ ಯಾರು ಒಂದು ಹೆಣ್ಣು ಬಿಟ್ಟು ಬೇರೆ ಹೆಣ್ಣು ಜೊತೆ ಸಂಬಂಧ ಇಲ್ಲಾ ಅಂಥ ಹೇಳಿಬಿಡಲಿ ನೋಡೋಣ ಪ್ರತಿಯೊಂದು ಗಂಡು ಜೀವನದಲ್ಲಿ ಒಂದು ಹೆಣ್ಣು ಬಂದು ಹೋಗುವುದು ಸಹಜ ಈಗ ಅಣ್ಣಾ ರಾಜಣ್ಣ ನಮ್ಮ ಬಳಿ ಇಲ್ಲಾ ಆದರೂ ಅವರ ಬಗ್ಗೆ ಈ ರೀತಿ ಸೀರಿಯಲ್ ಬೇಡ. ರವಿ ಬೆಳೆಗೆರೆ ಗೆ ಎಷ್ಟು ಜನ ಹೆಂಡತಿ ಯರು ಆ ಬಗ್ಗೆ ಸಮೀಕ್ಷೆ ಮಾಡಿ ಅಣ್ಣಾ ಗೆ ಇದ್ದವರು ಒಬ್ಬರೇ ಹೆಂಡತಿ ಕೊನೆ ಕಾಲ ದ ವರೆಗೆ ಆದರೆ ಈ ರವಿಗೆ ಎಷ್ಟು ಹೆಂಡತಿ ಯರು ಯಾಕೆ. ರಾಜಣ್ಣ ಮತ್ತು ರವಿ ಇವರಿಬ್ಬರ ವ್ಯಕ್ತಿತ್ವ ದ ಬಗ್ಗೆ ಇಡಿ ಕರ್ನಾಟಕ ದಲ್ಲಿ ಸಮೀಕ್ಷೆ ಮಾಡಿ ಯಾರ ಬಗ್ಗೆ ಅತೀ ಹೆಚ್ಚು ಅಭಿಪ್ರಾಯ ನೋಡಿ ಮುಂದೆ ತಿಳಿಸಿ

  • @sram9077
    @sram9077 2 роки тому +8

    Thanks a lot sir....
    Aa kachada koLaka ravi B ge avara appa yaaru antha gottilla...avanu hege innobbara appana hudukutthane... Better Leelavathi saayodhukku munchene ee vishyakke naandhi aadabeku....amele jana Leelavathi iddaga yaake avranna keLalilla anthare.....Naanu sidda sir leelavathi avaranna yalru hogi ee maathanna keLabeku.... Nanage 41 years nimma thalemaarina next generation naavu Annavaru andhare panchaparaNa namma thandhe, namma chikkappa Annavra fans...haagagi naanu kooda ANNavra fan...Nadiri sir yalla hogoNa aa yammanne keLona....hege idhella satya antha....
    Obba neecha Ravi obba neecha MahiLe....thande yaaru antha heLo dhairya illada koLaku jeevana avaradhu.....

  • @shekarmmuniyallappa4964
    @shekarmmuniyallappa4964 2 роки тому +5

    ಅದ್ಭುತವಾದ ಮಾಹಿತಿ ನೀಡಿದ ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏🙏🙏

  • @DeepKumar.
    @DeepKumar. Рік тому +7

    ಈ ದರಿದ್ರ ರವಿ ಬೆಳಗೆರೆ ಇಂದ ಒಂದು ಒಳ್ಳೆಯ ಕೆಲಸ ಆಗಿಲ್ಲ,
    ಬರೀ ಮನೆಹಾಳು ಕೆಲಸಗಳೆ ಆಗಿರುವುದು...

  • @rrpunarvachannel4374
    @rrpunarvachannel4374 2 роки тому +16

    Raj. Is only one person 100 percent perfect

  • @mediamonarch7421
    @mediamonarch7421 Рік тому +5

    Sir, we know the great characteristics Dr Raj, a true human being❤

  • @sandeepcreations7878
    @sandeepcreations7878 2 роки тому +13

    Naav idivi sir...Annavru bagge matadoke.. ..dont worry.. Dr Rajkumar Bagge ..paripoorna vagi thilkotha idivi mundina Generation ge navu nim tara share madkotivi

  • @anjananuyoutubechannel9994
    @anjananuyoutubechannel9994 2 роки тому +15

    ಆಮೇಲೆ ಜನ ಕೇಳ್ತಾರೆ ಲೀಲಾವತಿ ಇದ್ದಾಗ ಯಾಕ್ ಯಾರು ಅವ್ರನ್ನ ನೇರವಾಗಿ ಕೇಳಿಲ್ಲ ಅಂತಾ

    • @hemahegde8904
      @hemahegde8904 2 роки тому

      eega avru heliddu artane agilva buddu

  • @deepur7800
    @deepur7800 2 роки тому +14

    Sir nimgae ondhu mathu ,vinodraj yavudo recently interview lli heliddare ,nammamma helirodannae Ravi belagerae barediddare anta.adella nija anta. Please adannu nodi .Appaji Avara abhimanigalu endigu yavagalu irtare . please sir nevu helidiralla navu namma e tale hodamaelae Rajkumar baggae yaru iratare anta . please agae helabedi.surya Chandra irovaregae avara preethisuva abhimanigalu endigu yavagalu irtare sir . Rajkumar andre King of Karnataka.we love always 🙏🙏🙏🙏💐💐💐

  • @sravi4895
    @sravi4895 2 роки тому +15

    Beautiful..Thank You, Raamkumaar Sir, and Thanks to Shri Hariharapura Manjunath Sir... ONE and only Legend under the Sun...

  • @prasadgksbr6379
    @prasadgksbr6379 2 роки тому +7

    ಡಾ.ರಾಜಕುಮಾರ ಅವರ ಬಗ್ಗೆ ಆಳವಾದ ಅನುಭವವನ್ನು ಹೊಂದಿರುವ ಹಾಲುಜೇನು ರಾಮಕುಮಾರ ಅವರು ಮತ್ತು ಹರಿಹರಪುರ ಮಂಜುನಾಥ ಅವರುಗಳ ಅರ್ಥಪೂರ್ಣ ಚರ್ಚೆ ಅನೇಕ ಸಂಕೀರ್ಣ ವಿಷಯಗಳ ಮೇಲೆ ಬೆಳಕು ಚೆಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
    ಒಂದು ವೇಳೆ ಹಾಗೇನಿದ್ದರೂ ರವಿ ಬೆಳಗೆರೆ ಆ ಪುಸ್ತಕವನ್ನು ಡಾ ರಾಜಕುಮಾರ ಬದುಕಿದ್ದಾಗ ಯಾಕೆ ಬರೆಯಲಿಲ್ಲ....

  • @ShashiKumar-ts8nd
    @ShashiKumar-ts8nd 2 роки тому +9

    Sir ravi belegare bari burude rajkumar is honest person

  • @lsumarao5580
    @lsumarao5580 2 роки тому +11

    Namma raj addikke alva bangarada manushya yententa vishyagalide sir nimma drudaya bandaradalli super

  • @abhishekhgabhi7295
    @abhishekhgabhi7295 2 роки тому +35

    Your talk is truth sir,....we always support you sir...

    • @gurunathkulkarni3071
      @gurunathkulkarni3071 2 роки тому +1

      ರಾಜಕುಮಾರ್ ಎಲ್ಲಾ ತರದ ಆಟ ಆಡಿದೆವು ನಿಮಗೆ ಅವನು ಸಂತ ಹೇಗಾದ ನಾಯಕಿ ನಟಿಯರನ್ನ ಅವನು ಎಂದೂ ಒಳ್ಳೆ ಬಾವನೆಯಿಂದ ನೊ ಡಿಲ್ಲ ನಿಮ್ಮ ಮಾತು ಕೇಳಿದರೆ ನಗು ಬರುತ್ತದೆ

    • @abhishekhgabhi7295
      @abhishekhgabhi7295 2 роки тому +14

      @@gurunathkulkarni3071 that's my opinion...i don't care about your cheap opinion

    • @Rohit_Official_108
      @Rohit_Official_108 2 роки тому +20

      @@gurunathkulkarni3071 ಪ್ರಪಂಚದಲ್ಲಿ ನಿನ್ನಂತಹ ನೀಚ ವ್ಯಕ್ತಿತ್ವದ ಹೊಲಸು ಜನ ಬದುಕಿದ್ದಾರೆ ಅನ್ನುವುದೇ ದುಃಖದ ವಿಷಯ. ಒಳ್ಳೆಯ ಮನಸ್ಸು ಇರುವ ಮನುಷ್ಯರು ಬೇಗ ಸಾವನ್ನಪ್ಪುತ್ತಿದ್ದಾರೆ, ಆದರೆ ನೀಚ ಮನಸ್ಸಿನ ಪಿಶಾಚಿಗಳು ಸಾಯುತ್ತಿಲ್ಲ.

    • @pavannaik8682
      @pavannaik8682 2 роки тому +19

      @@gurunathkulkarni3071 ಆ ಕಾಲದಲ್ಲೂ ನಿನ್ನಂತ ನಾಯಿಗಳು ಇದ್ರೂ...ಆ ನಾಯಿಗಳಿಗೆ ರಾಜಕುಮಾರ್ ಕಂಡ್ರೆ ಬೊಗಳೋದೆ ಕೆಲಸ....ಸತ್ಯ ಏನು ಅಂದ್ರೆ ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ...

    • @ramkudr
      @ramkudr 2 роки тому +13

      @@gurunathkulkarni3071 ನಿಮ್ಮ ವಯಸ್ಸು ತಿಳಿಯಬಹುದೇ.ಅದರ ನಂತರ ನಿಮ್ಮ ಅಭಿಪ್ರಾಯದ ವಿಮರ್ಶೆ ಮಾಡಲು ಸಾಧ್ಯ.
      ನಿಮ್ಮ ಅಭಿಪ್ರಾಯ ನಿಮ್ಮ ಸ್ವಂತದ್ದೋ ಇಲ್ಲಾ ಅವರಿವರಿಂದ ಕೇಳಿ ತಿಳಿದದ್ದೋ?

  • @somanathkedar1132
    @somanathkedar1132 2 роки тому +13

    Abhimanigala Hrudayadalli "RAJANNA" AJARAMARA

  • @sudhakeshav9584
    @sudhakeshav9584 2 роки тому +9

    Thanks a lot for the clarification 🙏

  • @RoadStory707
    @RoadStory707 2 роки тому +9

    ಮೇರು ಪರ್ವತ ನಮ್ಮ ರಾಜ್

  • @kalpataru6793
    @kalpataru6793 2 роки тому +5

    ಒಳ್ಳೆಯ ಹಣ್ಣು ಬಿಡುವ ಮರಕ್ಕೆ ಕಲ್ಲಿನೇಟು ಅಧಿಕ,

  • @hamsabp2768
    @hamsabp2768 2 роки тому +16

    Pradeep:ravibelagere obba neecha, leelavati yarado maganannu innyarado ennodu avara patige maduva anyaya.

  • @thimaraddythimaraddy7162
    @thimaraddythimaraddy7162 2 роки тому +33

    ಈ ಪದ ಬಳಸಿದ್ದಕ್ಕೆ ಕ್ಷಮೆ ಇರಲಿ. ಬ್ರಾಹ್ಮಣ ರಿಂದ ಜಾಸ್ತಿ ಅಪಪ್ರಚಾರ ಆಯಿತು. ಅದರ 2ಪಟ್ಟು ಬ್ರಾಹ್ಮಣ ರೇ ಅವರ ಬಗ್ಗೆ ಒಳ್ಳೆಯದನ್ನು ಪ್ರಚಾರ ಮಾಡಿದರು ಇದು ವಾಸ್ತವ

    • @pavannaik8682
      @pavannaik8682 2 роки тому +21

      ಅಪಪ್ರಚಾರ ಮಾಡಿದ್ದು ಎಲ್ಲಾ ಬ್ರಾಹ್ಮಣರೂ ಅಲ್ಲ..ಸಿನಿಮಾ ರಂಗದಲ್ಲಿ ಹಿಡಿತ ಇಟ್ಟುಕೊಂಡಿದ್ದ ಕೆಲವು ಜಾತಿವಾದಿ ಬ್ರಾಹ್ಮಣರು ಅಷ್ಟೆ..

    • @prakashys6487
      @prakashys6487 2 роки тому +9

      yes correct

    • @thimaraddythimaraddy7162
      @thimaraddythimaraddy7162 2 роки тому +8

      @@pavannaik8682 ಎಲ್ಲರೂ ಅಲ್ಲ ಕೆಲವು ಸೀಮಿತ ಅವರ ಹೆಸರು ಗೊತ್ತಿದ್ದರೂ ಬರೆಯುವ ತಂತಿಲ್ಲ

    • @gururajswamy7748
      @gururajswamy7748 2 роки тому +9

      ಕೆಟ್ಟವರಿಗೂ ಒಳ್ಳೆಯದು ಬಯಸಿದ್ದು.ನಮ್ಮ ಕರ್ನಾಟಕ ರತ್ನ.ಬಡವರ ಬಂಧು.ಮಗುವಿನಂತ ಮನಸ್ಸುಳ್ಳ .ನಮ್ಮ ನಿಮ್ಮೆಲ್ಲರ ಅಣ್ಣಾವ್ರು❤🙏🙏🙏

    • @pavannaik8682
      @pavannaik8682 2 роки тому +2

      @@thimaraddythimaraddy7162 ಕೆಲವು ಸಂದರ್ಶನದಲ್ಲಿ ಕೆಲವೊಂದು ಹೆಸರುಗಳು ಹೊರ ಬರುತ್ತವೆ...

  • @Maha-yv9tf
    @Maha-yv9tf 2 роки тому +16

    Leelavathi avru ishtu varsha avara gandanne mucchitoru sathya yavattu heylalla sir.

  • @sanjaypuranik729
    @sanjaypuranik729 2 роки тому +10

    ಪುಸ್ತಕವನ್ನ ಬ್ಯಾನ್ ಮಾಡಿಸಿ

  • @avinashv5844
    @avinashv5844 Рік тому +2

    ನಿಮಗೆ ಧನ್ಯವಾದಗಳು ಸರ್ ❤❤

  • @padmaom1352
    @padmaom1352 2 роки тому +10

    Very true sir he is a great human being

  • @prakasholekar3950
    @prakasholekar3950 2 роки тому +14

    ಡಾಕ್ಟರ್ ರಾಜಕುಮಾರ್ ಅವರು ಕನ್ನಡದ ಮೇರು ಪರ್ವತ

  • @mohanhullur4669
    @mohanhullur4669 2 роки тому +12

    ಶುಭೋದಯ 💐🙏

  • @akashm2336
    @akashm2336 2 роки тому +23

    Keralida Simha release time alli thondhre kottidhru aagu poster ge benki hacchidhru antha helthaare adhru bagge nu swalpa heli Sir.
    1983 alli Annavru Gokak Chaluvali maadidhakke ooty yalli avara mele maaranaanthike halle madidhru aa vishyadha bagge aagu Amara Shilpi Jakkannachari movie time alli Annavru industry indhane hogbeku antha decide maadidhranthe edhru bagge nu maathadi Sir.
    Huliya Haalina Mevu movie tickets na Race course alli issue maadidhru (first time in Indian film industry)
    Jeevana Chaithra movie release time allu galaate maadsidhru.
    1983 Annavrige Padmabhushana prashasthi bandaaga meravanige time alli swalpa jana kidigedigalu (bere hero fans) galaate maadi Abhimanigalige kallu hodedhidhru ee vishyanu maathadi Sir🙏

  • @KiranGowdru-f3p
    @KiranGowdru-f3p 3 місяці тому +1

    ರಾಜ್ ಕುಮಾರ್ my life ❤❤❤

  • @itsAag99
    @itsAag99 2 роки тому +10

    Change the book name to -Leelamma Pavaadagalu🤭😢

  • @sunithaparameshwar3667
    @sunithaparameshwar3667 9 місяців тому +1

    One of the best and beautiful conversation ❤

  • @appugani.17
    @appugani.17 2 роки тому +8

    Sir
    Rajkumar avru sangeetha karya krama maadi banda hanadalli sambavane padide adanna daana maadi aneka ranga mandira haagu aneka sanga samsthegalige hana sahaya madidare anta
    Bhagavan sir avru helike kottidare aaa vicharavanna prasthaapa maadi sir

  • @sureshbn8842
    @sureshbn8842 2 роки тому +2

    Super explanation nimma ibbarigu hrudhaya poorvaka namaskaragalu🙏🙏🙏

  • @prakashhvprakash9581
    @prakashhvprakash9581 2 роки тому +3

    ನಾವು ಇದೀವಿ ಸರ್ ನಿಮ್ಮ ಜೊತೆ.

  • @TotalAarushCreations
    @TotalAarushCreations 8 місяців тому

    100% Dr.Rajkumar was an awesome actor,prrfect human being & more than that, he was a genuine professional artist.He is a genuine human being 100%.

  • @leelavatileelavati2657
    @leelavatileelavati2657 Рік тому +2

    ಬರೆದವನೆ ಸರಿಯಿಲ್ಲ ಪುಸ್ತಕ ಬ್ಯಾನ್ ಮಾಡಿ

  • @kusumakp1410
    @kusumakp1410 2 роки тому +7

    I appreciate ur opinion sir👌👌👌

  • @yammunabm6022
    @yammunabm6022 2 роки тому +4

    Thank you sir ....neevu heliddu sathya sir

  • @rameshskrameshsk678
    @rameshskrameshsk678 2 роки тому +2

    Tumba holle mahiti kottiddira sir navu annavra abhimani agiddru leelavati avra vishyadalli anumana ettu nimminda evattu adu nivaarane agide hat's off to u sir

  • @adinarayanamurthy1638
    @adinarayanamurthy1638 2 роки тому +15

    sir first ban the book and impose huge fine deferment case against Drunker Ravibalagera family also

  • @madankumar1691
    @madankumar1691 2 роки тому +4

    ಅದ್ಬುತ ವಿವರಣೆ

  • @puttannam322
    @puttannam322 2 роки тому +6

    Supersir

  • @sujathakarkera3286
    @sujathakarkera3286 2 роки тому +2

    Good job.
    Explained very well.

  • @gagan7603
    @gagan7603 2 роки тому +2

    Haal jenu raamkumar awesome👏✊👍

  • @chandrashekar-kg7oi
    @chandrashekar-kg7oi 2 роки тому +32

    ಪುಸ್ತಕ ಬರೆದವರ ಚಾರಿತ್ರ್ಯ, ನಡತೆ ಹಾಗೂ ಮನಸ್ಥಿತಿ...
    ಎಲ್ಲರಿಗೂ ಗೊತ್ತಿರುವಾಗ ಈ ಪುಸ್ತಕದ ಬೆಲೆ ಏನು ಎಂದು ತಿಳಿಯಬಹುದು
    ಕಾಗದಕ್ಕೂ ರದ್ದಿ ಕಾಗದಕ್ಕೂ ವ್ಯತ್ಯಾಸವಿದೆ
    ರವಿ ಬೆಳೆಗೆರೆ ಬರೆದಿದ್ದು ರದ್ದಿ ಕಾಗದಕ್ಕೂ ಸಮವಲ್ಲ

  • @raghavendra.kamath1405
    @raghavendra.kamath1405 Місяць тому

    Sir ರವಿ ಬೆಳಗೆರೆ ಒಬ್ಬ ಅದ್ಬುತ ಪತ್ರಕರ್ತ
    ಆದ್ರೆ ಅವರಲ್ಲಿ ಒಬ್ಬ ವಿಘ್ನ ಸಂತೋಷಿ ಇದ್ದಾನೆ
    ಅವರಿಗೆ ಇದೆಲ್ಲಾ ಬರಿಯೋದು ಅಭ್ಯಾಸ

  • @muralidharramaswamy6881
    @muralidharramaswamy6881 2 роки тому +4

    ಲೀಲಾವತಿಯವರ ಸಂದರ್ಶನ ಮಾಡಲು ಪ್ರಯತ್ನಿಸಿ.
    ಸತ್ಯವೇನೆಂದು ಅವರ ಬಾಯಲ್ಲೇ ಬರಲಿ.

    • @shivugowda6394
      @shivugowda6394 2 роки тому +2

      Aayamma nodoke methagavale Bahala chaalaki, Naatka aadodralli, kuthanthra maadodralli yethida kai, Dodda halkat munde, Ravibelagere hathranu Duddu thakandavle. Dwarakeesh, Ravi belagere, Leelavathy, Vinod Mahalinga bhagavathar E berke galella seri aadiro naatka idu.
      Sandarshana maadli, Haalu jenu Ramkumar preshne kelali, Dagaar Leelavathy uthra kodli. Live telecast aagli, mugida mele aa kallara gang ge Yakkadadetina pujenu maadthivi, sumne bidalla.

  • @pavanashreeng4294
    @pavanashreeng4294 Рік тому +2

    One and only Devatha Manushya
    Dr Raj Kumar 🙏

  • @chethanaj7176
    @chethanaj7176 2 роки тому +3

    22:5 Rajkumar taraha yaru hesaru madilla, Indian film industrly yaradaru eddare heli

  • @vss652433af
    @vss652433af 2 роки тому +3

    Olla mathugalanu Kelodhe Namma baghya. Nija a thale Maru Jana atleast mathadidhidhake ondhu fake news yestu Hani untumaduthe antha. gothaithu. Fake news has no place in society it dies by its own downfall. Total kannada postmortem successful. Hats of to Shri HH pura Manjunath and Ramkumar Sir.

  • @kiranjoy3655
    @kiranjoy3655 2 роки тому +1

    ರವಿಬೆಳಗೆರೆ ನೆ ದೊಡ್ ಕುಡ್ಕ ಇನ್ನೂ ಲೀಲಾವತಿ ಅವ್ರು ಅವ್ರ್ ಮಗ ಇವರಂತು ಅಡ್ಡ ಗೋಡೆ ಮೇಲೆ ದೀಪ ಇಟ್ಟ ಹಾಗೆ ಮಾತಾಡ್ತಾರೆ ತಮಿಳ್ ಅವ್ರು ಮತ್ತು ನಮ್ ಕನ್ನಡದ ಕೆಲವರಿಗೆ ತಮಿಳ್ ನಾಡಿಂದ ದುಡ್ಡು ಕೊಟ್ಟು ರಾಜಕುಮಾರ್ ಹೆಸರು ಕೆಡಿಸೋ ಹುನ್ನಾರ ನಡೆದಿದೆ ಸರ್

  • @BasavarajS-si4ry
    @BasavarajS-si4ry 4 місяці тому

    ಸೂರ್ಯನಿಗೆ ಉಗಿಯಲು ಹೋದರೆ ಅದು ಬೀಳುವುದು ಉಗಿವವರ ಮುಖಕ್ಕೇ..... ತೆಪ್ಪಗಿದ್ರೆ ಒಳ್ಳೇ ಹೆಸರೂ ಇರುತ್ತಿತ್ತು. ಸಾಧಿಸಿದ್ದು ಸೊನ್ನೆ.

  • @ravikumarrr190
    @ravikumarrr190 Рік тому

    Perfectly Predicted Mutthanna Is Very Much Grate Sole on This Earth Devara Putra Rajanna

  • @prakashdoddalingegowda1030
    @prakashdoddalingegowda1030 Рік тому +4

    ನಮ್ಮೆಲ್ಲರ ಅಣ್ಣ ರಾಜಣ್ಣ ಶ್ರೀರಾಮ ಚಂದ್ರ 🙏

  • @srhg-78lnam19
    @srhg-78lnam19 2 роки тому +1

    Obbane Surya Namma Annavru Dr.Raj Dhanyavaadagalu SriRamkumar haagu SriManjunath avare

  • @somashekarsomu2895
    @somashekarsomu2895 2 роки тому +8

    Leelavathi tanna ganda mahaLinga bagavatar ge mosa maadidare.janarige marulu maadidare

  • @shivashankarm.p3600
    @shivashankarm.p3600 2 роки тому +5

    🙏🙏🙏

  • @shivananjappagowda7292
    @shivananjappagowda7292 Рік тому +1

    Thanks so much sir💞

  • @anitharobin6917
    @anitharobin6917 Рік тому +1

    I loving black and white movies Dr Raj I madly fan of or

  • @shashimanju2245
    @shashimanju2245 2 роки тому +12

    Annavru devaru 🙏🙏🙏

  • @rathnam4273
    @rathnam4273 2 роки тому

    Natasarvabowvana bagge matnadalu nammanntha abhimanigalu edde ertare. Thank u so much ebbarigu🙏🙏🙏💐

  • @rrpunarvachannel4374
    @rrpunarvachannel4374 2 роки тому +4

    Good statement thank you both of u. Please. Continue. Ban of book

  • @logmein0071000
    @logmein0071000 2 роки тому +1

    Keep Going Sir 🙏🙏🙏

  • @madhavavb3973
    @madhavavb3973 2 роки тому +10

    Mr. Manjunath has highlighted about this controversial book very well.. but the question arises why didn't film chamber association and Raj family didn't object when this book was released..

    • @capriworld
      @capriworld 2 роки тому +3

      Rajkumar stopped reacting to allegations mentioning some movie participation issue. and hence the family is, they always reflect Rajkumar values most of the times.

  • @raveeshkumar8878
    @raveeshkumar8878 2 роки тому +1

    2003 nalli varshada kannadiga award hall nalli kiriyarige thanks kotta kaige thale ittu namaskarisuthare, aaga ashtu dodda egenalli , adakke avaru karnatakada ethihasadalli modala dharma shreshta manavavthara 🙏🙏🙏🙏🙏jayavagali annana vamshakke. 🌹🌹🌹🌹🌹

  • @manjulaa.v8636
    @manjulaa.v8636 2 роки тому +1

    Weldan sir🙏🙏🙏🙏🤝👍👍👍👏👏👏

  • @jvachar
    @jvachar 2 роки тому +2

    Sir avara paravaagi mataduvavaru yaaru illa ankobedi navidivi matadtini 🙏🙏🙏

  • @santhoshkumarp2361
    @santhoshkumarp2361 2 роки тому +4

    @16:45 💔💔😫😫😭 E Reethi maadidra appajige producers.

    • @ramkudr
      @ramkudr 2 роки тому

      ಸತ್ಯವಾದ ಮಾತು.

  • @jagadeeshab4139
    @jagadeeshab4139 2 роки тому +3

    Sir, Nimma mathu satyavadaddu.

  • @janakisrinivas7802
    @janakisrinivas7802 2 роки тому +2

    Kannadada manikya namma annavru

  • @lathavijayakumar1798
    @lathavijayakumar1798 2 роки тому

    Very true information