ನಮ್ಮ ಸಂಸ್ಕೃತಿ ಹಾಗೂ ನಮ್ಮ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಬಹಳ ತಿಳುಕೊಂಡಿರೋರು ಬಹಳ ಜ್ಞಾನಿಗಳು ಜಡ್ಜ್ ಸಾಹೇಬರು. ಭಾರತೀಯ ಸಂಸ್ಕೃತಿಗೆ ಹೇಳಿ ಮಾಡಿಸಿದಂತೆ ಇದ್ದಾರೆ ಇವರು.wow ಇಂತಹವರು ಇನ್ನು ಮುಂದೆ ನೂ ನಮ್ಮ ದೇಶಕ್ಕೆ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಅಷ್ಟೇ ಮಾಡಬಲ್ಲೆ
ಸರ್ ನಿಮಗೆ ಒಂದು ದೊಡ್ಡ ಸೆಲ್ಯೂಟ್ ಸರ್ ಎಂಥ ಅದ್ಭುತ ಬುದ್ಧಿವಾದ ಮಾತು ಸರ್ ಒಂದೊಂದು ಮಾತುಮಾಣಿಕ್ಯ ಆಗಿತ್ತು ಸರ್ ನಿಮ್ಮಂತ ನ್ಯಾಯಾಧೀಶರು ಇದ್ರೆ ಡೈವರ್ಸ್ ಹೊರಟು ಹೋಗುತ್ತೆ ಸರ್ ಡ್ರೈವರ್ಸ್ ಅಂತ ಕೇಳಿಕೊಂಡು ಒಂದಾಗಿ ಹೋಗ್ತಾರಲ್ಲ ಒಂದು ಒಂದುಗೂಡಿಸುವ ಶಕ್ತಿ ನಿಮ್ಮಲ್ಲಿ ಇದೆ ಸರ್ ನಿಮ್ಮ ಒಂದೊಂದು ಮಾತಿನ ಮಾಣಿಕ್ಯವನ್ನು ನೋಡಿ ನನಗೆ ಒಂದು ಅದ್ಭುತವಾದ ಸಾಕ್ಷಾತ್ ಪರಶಿವನನ್ನು ನೋಡಿದ ಹಾಗೆ ಆಯ್ತು ಸರ್ 🙏🙏🙏🙏🙏
I faced the same problem for 10 yrs. As a woman I had patience, I did not listen to my parents . I struggled to convince everybody for nearly 20 yrs. Now we are united from 2006 happily settled. This judge is absolutely right. Have patience .be strong .
ಇಂಥಹ ನ್ಯಾಯಾದೀಶರ ಮಾತಿಗೆ ಗೌರವ ನಿಮ್ಮ ಸಂಸಾರದಲ್ಲಿ ಪ್ರೀತಿ, ಮಮತೆ, ಪ್ರೇಮಅನುರಾಗ ,ದಿಂದ ನಿಮ್ಮ ಮಕ್ಕಳ ಭವಿಷ್ಯ ಕ್ಕಾಗಿ ಒಂದಾಗಿ ಬಾಳಿ ನ್ಯಾಯಾದೀಶರ ಮಾತಿಗೆ ಗೌರವ ಕೊಡಿ, ನ್ಯಾಯದೀಷರಿಗೆ ಧನ್ಯವಾದಗಳು r🙏🙏
ನ್ಯಾಯಾಂಗದ ವ್ಯವಸ್ಥೆ ನ್ಯಾಯಾಧೀಶರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆನೇ .. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಇರುವಷ್ಟು ಗೌರವ ಬೇರೆ ಯಾವುದಕ್ಕೂ ಇಲ್ಲ ನ್ಯಾಯಾಧೀಶ ರವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು 💐💐🙏🏻🙏🏻🙏🏻
Karnataka High court should take lead in the country to show to the society - How Judges are really doing great service to the society -- Judge Honorable NAGAPRASANNA is really doing great job -- Extremely brilliant judges with caring attitude without crossing LAKMAN REKHA of LAW -- Great sir
when we are in the verge of coming to the conclusion that there is no goodness in society , here comes very caring Judge with very magnanimous view of family and care .. Thanks a lot Sir ..
🙏🙏🙏🙏🙏ನಿಮ್ಮ ಮಾತು ತುಂಬಾ ಅರ್ಥ ಇದೆ ಸರ್ ಎಲ್ಲರು ಗಂಡ ಹೆಂಡತಿ ಜಗಳ ಬಿಟ್ಟು ಸಂಸಾರ ಮಾಡಿ ಸಣ್ಣ ಸಣ್ಣ ಜಗಳಕ್ಕೆ ಅಮೂಲ್ಯ ಜೀವನ ಹಾಳು ಮಾಡಕೊಳಬೇಡಿ ನಮ್ಮ ನ್ಯಾಯ ದೀಶರು ದೇವರು ತರ ನಮಗೆ ಅವರಿಗೆ 🙏🙏🙏🙏🙏
Judge was too good -- He talked like elderly person in the family -- I remember one incident took place in 1975 -- The same Husband and wife fight -- Our locality elderly person known to all BALAKRISHNA SHETTY came and solved it just like this what Judge is doing -- Hats off to the judge .
ಮಕ್ಕಳ ಭವಿಷ್ಯದ ಬಗ್ಗೆ ಅತ್ಯಂತ ಕಾಳಜಿ ತೋರಿಸುವ ನ್ಯಾಯಾದೀಶರಿಗೆ ಧನ್ಯವಾದಗಳು 🙏
ಪ್ರತಿಯೊಂದು ವಿಷಯದಲ್ಲಿ ಬಾರತೀಯ ಸಂಸ್ಕೃತಿ, ಹಾಗೂ ಸಂಸ್ಕಾರಕ್ಕೆ ಮೌ ಲ್ಯ ಇರೋದಕ್ಕೆ ನಿಮ್ಮ ಹೃದಯವಂತ ತೀರ್ಪು ಅತ್ಯುತ್ತಮ ನಿದರ್ಶನ sir ನಿಮಗೆ ಕೋಟಿ ನಮನಗಳು 🙏🙏
ಇಂತಹ ಒಳ್ಳೆಯ ಹೃದಯದ ನ್ಯಾಯಾಧೀಶರು ಇನ್ನೂ ಹೆಚ್ಚು ಹೆಚ್ಚು ಬರಲಿ ಎಂದು ಪ್ರಾರ್ಥಿಸುತ್ತೇನೆ.god bless you sir 🙏🏻👌👍👏
Ede judge bere Casanalli 10lak alimony sanction maadidane..hinta judge beka
ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಸರ್ ನಿಮ್ಮಂತ ಜಡ್ಜ್ ಅವಶ್ಯಕತೆ ನಮ್ಮ ಸಮಾಜಕ್ಕೆ ಬಹುಮುಖ್ಯವಾಗಿ ಬೇಕು... ವೀ ಸಲ್ಯೂಟ್ ಯು ಸರ್....
ಸೂಪರ್ ಸರ್ 🙏🙏
Super sir nimmanta jadj beku anek sansar ulislikke
ಭಾರತ ರತ್ನ ನಿಜವಾಗಿಯೂ ನಿಮ್ಮಂತ ನ್ಯಾಯಾಧೀಶರಿಗೆ ನೀಡಬೇಕು.ಹೃದಯ ಪೂರ್ವಕ ಧನ್ಯವಾದಗಳು ಸರ್.
ಸರ್ ನೀವು ಕುಳಿತಿರುವ ಪೀಠದ ಗೌರವವನ್ನ ಇನ್ನು ಎತ್ತರಕ್ಕೆ ಕೊಂಡೋಯ್ಡಿದಿರಿ ಸರ್ ನಿಮ್ಮ ಮಾತು ಆರ್ಡರ್ ಆಗಿರಲಿಲ್ಲ ಬೋಧನೆಯಾಗಿತ್ತು 💐🙏🙏🙏💐
ನಿಮ್ಮಂತ ಜಡ್ಜ್ ಗಳು ನಮ್ಮ ರಾಜ್ಯಕ್ಕೆ ತುಂಬಾ ಅವಶ್ಯಕತೆ ಇದೆ ಸರ್, ನಿಮ್ಮ ಜಡ್ಜ್ಮೆಂಗೆ ನನ್ನದೊಂದು ಸಲಾಂ 🙏🙏
ಆಶುದ್ಧವಾಗಿದ್ದ ಎರಡು ಮನಸ್ಸುಗಳನ್ನು ಶುದ್ಧವಾಗಿ ಬೇಸಿಸಿದ್ದಾಕ್ಕಾಗಿ ತಮಗೆ ತುಂಬು ಹೃದಯದ ಧನ್ಯವಾದಗಳು ಸರ್ ಇನ್ನು ಮುಂದೆ ಇಂತಹ ಸಂದರ್ಭ ಯಾರಿಗೂ ಬರದಿರಲಿ
ನಿಮ್ಮ ನ್ಯಾಯ ಪೀಠಕ್ಕೆ ತುಂಬು ಹೃದಯದ ಧನ್ಯವಾದಗಳು ಮಹಾಸ್ವಾಮಿಗಳೇ
Judge ಸರ್.. ನಿಮ್ಮ ಸಮಯ ಪ್ರಜ್ಞೆ ಗೆ ನನ್ನ ನಮಸ್ಕಾರಗಳು..
ಸರ್, ಕುಟುಂಬ ಒಂದುಗೂಡಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಅನಂತ ಕೋಟಿ ನಮನಗಳು,ರಾಮ ಸೀತಾಮಾತೆಯ ಉದಾಹರಣೆ ನನಗೆ ಸಂತೋಷ ತಂದಿತು ಧನ್ಯವಾದಗಳು 🙏
ಇಂತಹ ಜಡ್ಜ್ ಗಳು ದೇವರಿದ್ದ್ಂಗೆ...
ನ್ಯಾಯಾಧೀಶರಿಗೆ ಧನ್ಯವಾದಗಳು
ನಿಮ್ಮಂತ ಜಡ್ಜ್ ಇದ್ದರೆ ನಮ್ಮ ದೇಶದಲ್ಲಿ ಅನೇಕ ಸಂಸಾರಗಳು ಉಳಿಯುತವೆ 🙏🙏 ಸರ್
ನೀವು ತಕ್ಕಮಟ್ಟಿಗೆ ಕನ್ನಡದಲ್ಲಿ ಮಾತನಾಡುತ್ತೀರಾ ನಿಮಗೆ ನನ್ನ ಧನ್ಯವಾದಗಳು
ಜಡ್ಜ್, ಅಂದ್ರೆ ದೇವರು, ನೀವು ಹೇಳಿದ ಒಂದು ಒಂದು ವಾಕ್ಯ, ಅಧ್ಬುತ, ನೀವು ಹೇಳಿದ ಘತ ಕಾಲದ್ದು ಬೇಡ, ಹೇಳಿದ ಸಂಸ್ಕೃತ ಸ್ಲೋಕ ತುಂಬಾ ಚೆನ್ನಾಗಿ ಇತ್ತು ಸ್ವಾಮಿ, ನಮಸ್ಕಾರ
ನಿಜವಾಗ್ಲೂ ಕಣ್ಣಲ್ಲಿ ನೀರು ಬಂತು ಸರ್ ನಿಮ್ಮಂತ ಜಡ್ಜ್ ಅವಶ್ಯಕತೆ ನಮ್ಮ ಸಮಾಜಕ್ಕೆ ಬಹುಮುಖ್ಯವಾಗಿ ಬೇಕು... ವೀ ಸಲ್ಯೂಟ್ ಯು ಸರ್.... SUPER SIR
ದಾಂಪತ್ಯ ಜೀವನಕ್ಕೆ ಬೇಕಾಗಿರುವುದು ಕಾನೂನು ಅಲ್ಲ.... ನ್ಯಾಯಾಧೀಶರಿಗೆ ನಮನಗಳು
ನಂಬಿಕೆ ಮುಖ್ಯ
Sir nimma tara judgment kotre prati obba manushyanu badalagutane sir.... Thank you sir
Along with court proceedings, you taught human values here! Great Sir 👍
Yestu olle Judge yiddare.Super sir.
ನಿಜವಾಗಲೂ ದೇವರು ಸರ್ ನೀವು 🙏🙏🙏🙏🙏🙏
ಅದ್ಭುತವಾದ ಹಿತವಚನಗಳು ❤
ಒಡೆದ ಮನುಸ್ಸುಗಳನ್ನು ಜೋಡಿಸುವ ನ್ಯಾಯಾದೀಶರ ಪರಿ 👌
ಇಂಥಹತೀರ್ಪುಗಳುಹೆಚ್ಚು ಹೆಚ್ಚು ಯೂಟೂಬ್ ನಲ್ಲಿಮೂಡಿಬರಲಿ ನ್ಯಾಯಾಧೀಶರಿಗೆ ಧನ್ಯವಾದಗಳು
Great mestre...
,, thank you 🙏🙏👍 sir..... ನಿಮ್ಮ ಹೇಳಿಕೆ ತುಂಬಾ ಚೆನ್ನಾಗಿದೆ sir.
ನಮ್ಮ ಸಂಸ್ಕೃತಿ ಹಾಗೂ ನಮ್ಮ ಹಿಂದೂ ಧರ್ಮ ಗ್ರಂಥಗಳ ಬಗ್ಗೆ ಬಹಳ ತಿಳುಕೊಂಡಿರೋರು ಬಹಳ ಜ್ಞಾನಿಗಳು ಜಡ್ಜ್ ಸಾಹೇಬರು. ಭಾರತೀಯ ಸಂಸ್ಕೃತಿಗೆ ಹೇಳಿ ಮಾಡಿಸಿದಂತೆ ಇದ್ದಾರೆ ಇವರು.wow ಇಂತಹವರು ಇನ್ನು ಮುಂದೆ ನೂ ನಮ್ಮ ದೇಶಕ್ಕೆ ಸಿಗಲಿ ಅಂತ ದೇವರಲ್ಲಿ ಪ್ರಾರ್ಥನೆ ಅಷ್ಟೇ ಮಾಡಬಲ್ಲೆ
ಧನ್ಯವಾದಗಳು ಸರ್ ನಿಮ್ಮಮುತ್ತಿನಂಥ ಮಾತುಗಳು
ಭಾರತದ ಸಂಸ್ಕೃತಿ ಪ್ರಪಂಚದಲ್ಲಿ ಅತ್ತ್ಯುತ್ತಮವಾದದು
ಸರ್ ನಿಮಗೆ ಒಂದು ದೊಡ್ಡ ಸೆಲ್ಯೂಟ್ ಸರ್
ಎಂಥ ಅದ್ಭುತ ಬುದ್ಧಿವಾದ ಮಾತು ಸರ್ ಒಂದೊಂದು ಮಾತುಮಾಣಿಕ್ಯ ಆಗಿತ್ತು ಸರ್ ನಿಮ್ಮಂತ ನ್ಯಾಯಾಧೀಶರು ಇದ್ರೆ ಡೈವರ್ಸ್ ಹೊರಟು ಹೋಗುತ್ತೆ ಸರ್ ಡ್ರೈವರ್ಸ್ ಅಂತ ಕೇಳಿಕೊಂಡು ಒಂದಾಗಿ ಹೋಗ್ತಾರಲ್ಲ ಒಂದು ಒಂದುಗೂಡಿಸುವ ಶಕ್ತಿ ನಿಮ್ಮಲ್ಲಿ ಇದೆ ಸರ್ ನಿಮ್ಮ ಒಂದೊಂದು ಮಾತಿನ ಮಾಣಿಕ್ಯವನ್ನು ನೋಡಿ ನನಗೆ ಒಂದು ಅದ್ಭುತವಾದ ಸಾಕ್ಷಾತ್ ಪರಶಿವನನ್ನು ನೋಡಿದ ಹಾಗೆ ಆಯ್ತು ಸರ್ 🙏🙏🙏🙏🙏
ನಿಮ್ಮ ಮಾತುಗಳು ಒಂದೊಂದು ಅರ್ಥ ಪೂರ್ಣವಾಗಿತು sir ತುಂಬಾ ಧನ್ಯವಾದಗಳು
ಸರ್ ನಿಜವಾಗ್ಲೂ ಸೊಲೊಮನ್ ಅವರ ಜ್ಞಾನ ಬಾಳಾ ಆಪಾರ ಸರ್ ನಿಮ್ಮಂಥ ಜಡ್ಜ್ ನಮ್ಮ ದೇಶದ ಸಮಾಜಕ್ಕೆ ಬಾಳಾ ಮುಖ್ಯ ❤❤❤
,👍👌🙏🙏🙏🌹 ತಮ್ಮಂತ ಜಡ್ಜ್ ಗಳು ಇಂದಿನ ಪ್ರಸ್ತುತ ಜಗತ್ತಿಗೆ ಅತಿ ಅಗತ್ಯ ತಮಗೆ ಸಾವಿರಾರು ನಮನಗಳು ಸರ್
ಕೋಟಿ ಕೋಟಿ ನಮನಗಳು ಸರ್ ಸೂಪರ್ ಸರ್ ಇಂಥ ಸಂಸ್ಕಾರಗಳನ್ನು ನೋಡಿ ಒಡೆಯ ಬಿಡಿ ಸಾರ್
Great judge and human being, very humble and knowledgeable, we need more judges like him, my respect my lord 🙏
ಎಲ್ಲವೂ ಕೋರ್ಟ್ ಆರ್ಡರ್ ಇಂದ ನಡಯಲ್ಲ... ಪ್ರೀತಿ ಮುಖ್ಯ... ಒಳ್ಳೇ ಪದಗಳು..
Really I NEVER EVER seen JUDGE like u sir ...u r really talk from bottom of heart .BIG SALUTE to you sir..
I m really inspired by you sir..
We are so happy to see this episode hat's off to thh judges' how well they are understanding and solving problems
Wow superb sir hats off to judge sir very impressive
ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ನಿಮಗೆ ಹೃತ್ಪೂರ್ವಕ ವಂದನೆಗಳು.
I faced the same problem for 10 yrs. As a woman I had patience, I did not listen to my parents . I struggled to convince everybody for nearly 20 yrs. Now we are united from 2006 happily settled. This judge is absolutely right. Have patience .be strong .
ಸರ್ ತುಂಬಾ ಸುಂದರ್ ಮಾತುಗಳು, ಸಂಸ್ಕೃತಿ ಕಥೆ ಬಗ್ಗೆ ಉದಾಹರಣೆ ಹೇಳಿ ಮನವರಿಕೆ ಮಾಡುತ್ತೀರಿ ತುಂಬಾ ಧನ್ಯವಾದಗಳು 🙏
ಇಂಥಹ ನ್ಯಾಯಾದೀಶರ ಮಾತಿಗೆ ಗೌರವ ನಿಮ್ಮ ಸಂಸಾರದಲ್ಲಿ ಪ್ರೀತಿ, ಮಮತೆ, ಪ್ರೇಮಅನುರಾಗ ,ದಿಂದ ನಿಮ್ಮ ಮಕ್ಕಳ ಭವಿಷ್ಯ ಕ್ಕಾಗಿ ಒಂದಾಗಿ ಬಾಳಿ ನ್ಯಾಯಾದೀಶರ ಮಾತಿಗೆ ಗೌರವ ಕೊಡಿ, ನ್ಯಾಯದೀಷರಿಗೆ ಧನ್ಯವಾದಗಳು r🙏🙏
Hats off sir 👏
ನ್ಯಾಯಾಂಗದ ವ್ಯವಸ್ಥೆ ನ್ಯಾಯಾಧೀಶರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆನೇ .. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಲಯಕ್ಕೆ ಇರುವಷ್ಟು ಗೌರವ ಬೇರೆ ಯಾವುದಕ್ಕೂ ಇಲ್ಲ ನ್ಯಾಯಾಧೀಶ ರವರಿಗೆ ಹೃತ್ಪೂರ್ವಕವಾಗಿ ಧನ್ಯವಾದಗಳು 💐💐🙏🏻🙏🏻🙏🏻
Krishna Dixith and Nagaprasanna two judges how patiently hearing, realy good, we can expect some justice from such judges,
ನಿಮ್ಮ ಪಾದಗಳಿಗೆ ನಮಸ್ಕಾರ ಗಳು ಸರ್ .
Wav very good suggestion Sir.......your patience your thoughts is very fanstatic Sir🎉.......great job and good work Sir....
What a soft hearted judge ❤
❤🎉🎉🎉 ಅಪರೂಪದ ಕಲಾಪ, ನ್ಯಾಯಮೂರ್ತಿಗಳಿಗೆ ನಮನಗಳು.
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪೂರ್ವ ಅಪೂರ್ವ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉
Supar.sar
I am big fan of my lord krishna dixit justice
Hatsup to both of u honourable judges may god bless u
Sir What a very good judgee ,,,, hats off to you sir ...
He is a real god for justice ( Judge ).
ಇಂತಹ ಕೋರ್ಟ್ ಆದೇಶ ತೀರ್ಪುಗಳು ತುಂಬಾ ವಿಡಿಯೋ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ನಡೆಯುತ್ತಿದೆ ತುಂಬಾ ಒಳ್ಳೆಯ ಬೆಳವಣಿಗೆ ಒಳ್ಳೆಯ ಕೆಲಸ ಮಾಡಿದ್ದಾರೆ ಜಟ್ಜ್
Good gesture of judges and good guidance to society
ಕನ್ನಡದಲ್ಲಿ ಮಾತಾಡಿದಕ್ಕೆ ಧನ್ಯವಾದಗಳು
ನಿಮ್ಮ ಮಾತು ಕೇಳಿ ಸರ್ ತುಂಬಾ ಸಂತೋಷವಾಯಿತು. ಎಲ್ಲಾ ತಂದೆ ತಾಯಿಯರು ಪಾಲಿಸಬೇಕು.🙏🙏🙏🙏
Karnataka High court should take lead in the country to show to the society - How Judges are really doing great service to the society -- Judge Honorable NAGAPRASANNA is really doing great job -- Extremely brilliant judges with caring attitude without crossing LAKMAN REKHA of LAW -- Great sir
ನೀವು ಜಡ್ಜ್ ಅಲ್ಲ ದೇವರು.. ಇಬ್ಬರಿಗೂ ತಂದೆಯಾದಿರಿ 🎉🎉🎉❤❤❤❤
To the forum of Judges Excellent understanding.💐💐💐💐💐
ಮಕ್ಕಳ ಭವಿಷ್ಯ ಮತ್ತು ನ್ಯಾಯ ಎತ್ತಿದ ನ್ಯಾಯಾಧೀಶರಿಗೆ ಧನ್ಯವಾದಗಳು ಹೃದಯಪೂರ್ವಕ ಧನ್ಯವಾದಗಳು❤❤❤❤
No words to speak and praise the honourable judges, I pray to God for their good health and prosperity and happiness in their future life.
ನಮ್ಮ ನ್ಯಾಯ ದೇಶರಿಗೆ ತುಂಬು ಹೃದಯ. ಮತ್ತು ಹೃದಯ ಸಾಮ್ ಟರಿಗೆ ಧನ್ಯವಾದಗಳು. ಸಮಾಜದ ಪರವಾಗಿ❤❤❤❤❤🙏🙏🙏🙏🙏
Jai❤ Bheem,jai justice sahebre Love you sir honorable lord
Hatsup.sir
ರಾಮ ಸೀತೆಯ ಉದಾಹರಣೆ ಚೆನ್ನಾಗಿದೆ...
Super sir 🙏🙏🙏🙏🙏🙏🙏
God bless you sir. Great Judge.
ರಾಮಾಯಣ ಮಹಾಭಾರತದ ಉದಾಹರಣೆ 🙏
Very Great Judges Sir
We need this type of Judges n whole heartedly I will appreciate your analysis n judgement sir.
🎉🎉🎉
Swamy ನಿಮ್ಮ ಈ kannada langueag samJaayisige ನಮ್ಮ ಅನಂತ ಧನ್ಯವಾದಗಳು namaste basavarajuhb
ಜಜ್ಜರಿಗೆ ಧನ್ಯವಾದಗ
ನಿಜವಾಗಿ ನ್ಯಾಯದೀಶರ ಸ್ಥಾನಕ್ಕೆ ಗೌರವ ತಂದು ಕೊಡುವ ವ್ಯಕ್ತಿಗಳು
Beautiful advise given to the couple. His quote from Ramayana is very apt in such situation
ಜೀವನ ಕೋರ್ಟ್ ಆರ್ಡರ್ ನಿಂಧ ನೆಡ ಯಲ್ಲ. ಬಹಳ ಒಳ್ಳೆ ಮಾತು ಜಡಜ ಹೇಳಿದಾರೆ
Ur judge ment is super sir
when we are in the verge of coming to the conclusion that there is no goodness in society , here comes very caring Judge with very magnanimous view of family and care .. Thanks a lot Sir ..
Yalla kortallu nimmanthoru jadge sigala sir ,punyathmaa 🙏
Sir namge Nana kadeda 🎉🎉🎉🎉 Hartley thanks too much ❤❤❤
Good sir ji
🙏🙏🙏🙏🙏ನಿಮ್ಮ ಮಾತು ತುಂಬಾ ಅರ್ಥ ಇದೆ ಸರ್ ಎಲ್ಲರು ಗಂಡ ಹೆಂಡತಿ ಜಗಳ ಬಿಟ್ಟು ಸಂಸಾರ ಮಾಡಿ ಸಣ್ಣ ಸಣ್ಣ ಜಗಳಕ್ಕೆ ಅಮೂಲ್ಯ ಜೀವನ ಹಾಳು ಮಾಡಕೊಳಬೇಡಿ
ನಮ್ಮ ನ್ಯಾಯ ದೀಶರು ದೇವರು ತರ ನಮಗೆ ಅವರಿಗೆ 🙏🙏🙏🙏🙏
ನ್ಯಾಯಾಧೀಶರಿಗೆ ನನ್ನ ನಮಸ್ಕಾ ರಗಳು
We proud that this type of judges with us. Jai. Bharat matha
Super sir
ಅದ್ಭುತ ನ್ಯಾಯಮೂರ್ತಿಯವರು👋👋👋👋👋👋
ಅದ್ಬುತ ಅನುಭವದ ಮಾತುಗಳು
Great judge what a councelling
God bless you sir nimantha nyayadesharu all court in India ge beku
Hatts off to you sir great judge of karnataka 🙏.
Good speak sir ❤❤❤
Judge was too good -- He talked like elderly person in the family -- I remember one incident took place in 1975 -- The same Husband and wife fight -- Our locality elderly person known to all BALAKRISHNA SHETTY came and solved it just like this what Judge is doing -- Hats off to the judge .
Great judgement 🙏
Sir thaugalu olle. Thirmana koduthiddira tamma sitge thumba gowrava ede
Sir nimma matu tumba tumba chennagide nimage nanna namaskargalu
ಇಂತಹ ಜಡ್ಜ್ ನಮ್ಮ ದೇಶಕ್ಕೆ ಬೇಕು ದನ್ಯವಾದಗಳು ಸರ್
Super sir nimmanta judge eegna kaldallu idara anta nange tumba kushiyayytu sir nimmanta