ರಾಜ್, ವಿಷ್ಣು, ಅಂಬಿ ಕಾಂಬಿನೇಷನ್‍ನ ಸಿಂಗ್ ಬಾಬು ನಿರ್ದೇಶನದ ಚಿತ್ರ ನಿಂತು ಹೋಗಿದ್ದೇಕೆ..? | Ramkumar | Ep 92

Поділитися
Вставка
  • Опубліковано 29 жов 2024

КОМЕНТАРІ • 122

  • @shankarethihasa1892
    @shankarethihasa1892 9 місяців тому

    ತುಂಬಾ ಒಳ್ಳೆಯ ಮಾಹಿತಿ.........

  • @kumarkamashi
    @kumarkamashi 4 місяці тому

    Olledu

  • @maheshanna5006
    @maheshanna5006 Рік тому +4

    Rajan nagendra music so beautiful❤

  • @raomaruthy484
    @raomaruthy484 Рік тому +14

    ನಾನು ಕಾಲೇಜಿನಲ್ಲಿ ಇರುವಾಗ ನಾಗೇಗೌಡರ ದೊಡ್ಡಮನೆ ರಾಜ್ ನಾಯಕರಾಗಿ ಚಿತ್ರ ವ್ವಾಗಿ ಬಂದರೆ ತುಂಬಾ ಚೆನ್ನಾಗಿರುತ್ತೆ ಅಂದುಕೊಂಡಿದ್ದೆ ಈಗಲೂ ನನಗೆ ಅದರ ಅದು ಚಿತ್ರ ಆಗದ ಬಗ್ಗೆ ಬೇಸರವಿದೆ

  • @Vinit-je3se
    @Vinit-je3se 9 днів тому

    Rajendra Singh babu updated that Yudha movie stopped because from Rajkumar camp said that they are not going with Vishnuvardhan in the movie. But before Rajkumar Babu announced the same movie with Vishnuvardhan, Ambarish and Shankarnag. So Babu wanted Vishnuvardhan in the movie. Even though there is an information why we are saying there is no information.

  • @babisrinivas3678
    @babisrinivas3678 Рік тому +12

    "ವರ ನಟ ಡಾ. ರಾಜ್ಕುಮಾರ್ "

  • @ajastha1876
    @ajastha1876 Рік тому +9

    Dr.Raj was favourite hero of all famous kannada novelists❤

    • @ramkudr
      @ramkudr Рік тому +4

      ಹೌದು ವಾಸ್ತವಾಂಶ.

    • @ajastha1876
      @ajastha1876 Рік тому +1

      @@ramkudr 🙏

  • @shreyashravya3362
    @shreyashravya3362 Рік тому +10

    Dr Rajanna is greatest always

  • @hemanths9891
    @hemanths9891 Рік тому +3

    Jai annavru dr.rajanna

  • @vinayvinayss862
    @vinayvinayss862 Рік тому +10

    ನಟಸಾರ್ವಭೌಮ ಡಾ " ರಾಜಕುಮಾರ್ (ಅಣ್ಣಾವ್ರು )❤️😍

  • @Shilpagkellod-rs3pl
    @Shilpagkellod-rs3pl Рік тому +1

    Ramu sir nim ee sanchike goskara wait madta idde..
    Viewers plzzzzz Ramu sir bagge negative agi comment madbedi..
    Avru adu yestu research madi information kodta idare..
    Avra age ge.. Avra research ge..
    Avra memory power ge bele kodi.. Plzzzzzzz..
    Jai Raj.... ❤❤❤

  • @kannadigagirishkannadiga8481
    @kannadigagirishkannadiga8481 Рік тому +4

    ಜೈ ರಾಜಣ್ಣ

  • @manjunathnath8931
    @manjunathnath8931 Рік тому +4

    One song in the name of the film Bevarina Bele....Naguthide anuraaga...is available in you tube. But the female voice in the song is that of Bangalore Latha.

  • @sravi4895
    @sravi4895 Рік тому +6

    Another SUPER EPISODE OF BHALE JODI. Magnificent Facts based narration coupled with Wonderful Singing in between. PRANAAMS to BhalE JODi....KannaDigas missed SO MANY Epic like Movies of One and only Legend under the Sun...Abbaa!!!

    • @ramkudr
      @ramkudr Рік тому

      ಧನ್ಯವಾದಗಳು.

  • @ಕಿಡಿನುಡಿ
    @ಕಿಡಿನುಡಿ Рік тому +2

    ಧನ್ಯವಾದಗಳು🙏🙏🙏🙏🙏

    • @ramkudr
      @ramkudr Рік тому

      ನಿಮಗೂ ಧನ್ಯವಾದಗಳು- ನಿರಂತರ ವೀಕ್ಷಣೆಗೆ ಹಾಗೂ ಪ್ರೋತ್ಸಾಹದ ನುಡಿಗಳಿಗೆ.

  • @ಕನ್ನಡದೇಶ
    @ಕನ್ನಡದೇಶ Рік тому +2

    👌👌👌👌👌

  • @raghur9493
    @raghur9493 Рік тому +4

    Bayalu dari Nayaki Pradhana Chithra... Rajkumar Avarapranegu Aa Role Madthirlilla.. So 4 Year Art Movie Madidda Ananthnag Sir First Commartial Movie Aythu...

    • @shankart1249
      @shankart1249 Рік тому +10

      ಎರಡು ಕನಸು, ಹೊಸಬೆಳಕು ಸಿನಿಮಾಗಳು ಕೂಡ ನಾಯಕಿಗೆ ಜಾಸ್ತಿ ತೂಕ ಇತ್ತು ಆದರೂ ಆ ಸಿನಿಮಾಗಳನ್ನು ಮಾಡಿ ಅಣ್ಣಾವ್ರು ಗೆದ್ದಿದ್ದರು.

    • @pradeepa7853
      @pradeepa7853 Рік тому

      Houdu nimmapprane eradu kanasu saha nayaki pradhana chitravagittu, adannu swalpabalayisi natisiddaru. Bere chitragalillddare idarallu natisi kannadakke mattondu koduge koduttiddaru.

    • @shyam2k111
      @shyam2k111 Рік тому +2

      ಅಲ್ಪ ಬುದ್ಧಿ ಮಹಾ ಗರ್ವಿ.. ಅದೆಷ್ಟು ಚೆನ್ನಾಗಿ ಒಪ್ಪುತ್ತೋ ನಿಮ್ಮಂಥವರಿಗೆ

  • @nagarajhs9112
    @nagarajhs9112 Рік тому +2

    Dwarakish asked Puttanna to make Shanthala. But took U-turn for unknown reasons

  • @manjulasrinivas5894
    @manjulasrinivas5894 Рік тому +3

    Tumba kutuhala ide mundina sanchike gagi wait madtaiddivi

  • @shivakumar.n9507
    @shivakumar.n9507 Рік тому +2

    🎉🙏🙏

  • @madhubajarangi9033
    @madhubajarangi9033 Рік тому

    👌👌👌

  • @raghur9493
    @raghur9493 Рік тому

    Sariyagi Heludri

  • @natarajab8906
    @natarajab8906 Рік тому

    Good morning Sir.

  • @ravikumarrr190
    @ravikumarrr190 Рік тому

    Popular Name only Not Make Man Perfect Some Extra Quality Must be........ No Equal to Nam Mutthanna Jai Bhuvaneshwari

  • @puttannam322
    @puttannam322 Рік тому +6

    Dr.raj.god

  • @ajastha1876
    @ajastha1876 Рік тому +6

    So ' ನಾಗರ ಹಾವು ' was actually made for Dr.Raj❤ . ತ ರಾ ಸುಬ್ಬರಾಯರು ಅವರೇ ಹೇಳಿಕೊಂಡಿರುವ ಸತ್ಯವಿದು. Dr. Raj, Kalpana, Jayanti would have been very very appropriate for the novel based movie.

  • @VijayKumar-er2gu
    @VijayKumar-er2gu Рік тому

    Nodi sir nimge age agide illa andre aste bari sulle elthiralla sir nim phone no kodi nervagi mathadthini

  • @pradeepa7853
    @pradeepa7853 Рік тому +1

    Sir nimma gnapaka shakti aghadavagide, siddalingaianavara ibbage neeti mechhuvantaddalla, but good director.

    • @ramkudr
      @ramkudr Рік тому

      ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.

  • @raveeshkumar8878
    @raveeshkumar8878 Рік тому

    Sir🙏 ithintha dodda director antha hesru padithare, but annavra guna thilidu.... Muniskolloke nachike ansolva janmakke..?

  • @manjunathmandroli8232
    @manjunathmandroli8232 Рік тому +1

    Manasu mallige Telugu pelli sandadi same story ide

  • @subramanyakrishnarao1398
    @subramanyakrishnarao1398 Рік тому

    Sir you are talking about 1973. In songs download they say it was released in 1968. Please clarify.

    • @ramkudr
      @ramkudr Рік тому +2

      ವಾಸ್ತವ. ಬೆವರಿನ ಬೆಲೆ ಹಾಡುಗಳ ಧ್ವನಿಮುದ್ರಣವಾಗಿದ್ದು 1967-68 ರಲ್ಲಿ. ಬಹುಶಃ ನಾನು ಹೇಳುವಾಗ ಅದನ್ನು ಉಲ್ಲೇಖಿಸಿಲ್ಲ.ಗಮನಿಸುವಿಕೆಗೆ ಧನ್ಯವಾದಗಳು.

  • @bladerunner3482
    @bladerunner3482 Рік тому +5

    bhagwan himself has said parvatamma told bayalu daari is not for rajkumar image, why defend statements here. Please apply corrections, I can give you refer video where he has said. He gave analogy of ravichandra movie. In ravichandra movie Dr.raj has done antagonist role where to him the other character (sumalatha) gets pregnant. So where is image damage here? This trick they have played in daari tappida maga also to cater audiences that Dr.raj will play only good roles.

    • @nithin4289
      @nithin4289 Рік тому +3

      "Not for Rajkumar image" means they didn't want him to play a character having pre-marital sex... In both Ravichandra & Daari Tappida Maga, he played dual roles and the antagonist character does that..

  • @arjunfk8946
    @arjunfk8946 Рік тому +3

    ಜೈ ವಿಷ್ಣು ದಾದ. ❤❤

    • @raghu1131
      @raghu1131 Рік тому +4

      Dalda

    • @anthonysamuel3732
      @anthonysamuel3732 Рік тому

      ​@@raghu1131 ಲೋ ಏನೋ ಹಿದು ನಿನ್ನ ಸಂಸ್ಕಾರನ

    • @raghu1131
      @raghu1131 Рік тому +3

      @@anthonysamuel3732 ನಿಮ್ಮ ಸಂಸ್ಕಾರ ತುಂಬಾ ಕಡೆ ನೋಡಿದ್ದೀವಿ ಅಮಿಕ್ಕೋ

  • @chandrashekhardivate7503
    @chandrashekhardivate7503 Рік тому

    Chandra shekar b👌👌👌👌👌

  • @vinays3210
    @vinays3210 Рік тому +1

    This person has against kalpana very deeply in his heart .. yeshtu saarthi swamy heege sullu maahiti kodtiri ? Swataha bhagwan avare heliddare eradu kanasu nanthara kalpana avara modala aike agittu bayaludarige antha .. neevu helutiruva lakshi issue agiddu adara nanthara chandanada gombe chitrakke ..

    • @ramkudr
      @ramkudr Рік тому

      ನನಗೆ ಕಲ್ಪನಾ ರವರ ಬಗ್ಗೆ ದ್ವೇಷವಿಲ್ಲ, ಉಯ್ಯಾಲೆ ಹಾಗೂ ಎರಡು ಕನಸು ಚಿತ್ರದ ಚಿತ್ರೀಕರಣ ಸಮಯದಲ್ಲಿ ನಡೆದ ಘಟನೆಯ ವಾಸ್ತವ ಚಿತ್ರಣ ನೀಡಿದ್ದೇನೆ ಅಷ್ಟೇ.ಅದು ನಿಮಗೆ ಈ ರೀತಿಯ ಅಭಿಪ್ರಾಯಕ್ಕೆ ದಾರಿ ಮಾಡಿ ಕೊಟ್ಟಿರಬಹುದು.ನಿಮ್ಮ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆಯಿರಲಿ.
      ಭಗವಾನ್ ರವರು ನನಗೆ ಆಪ್ತರಾಗಿದ್ದರು. ಅವರು ಇದ್ದದ್ದು ನಾನು ವಾಸವಿರುವ ರಾಜಾಜಿನಗರದಲ್ಲಿ . ನನಗೆ ತಿಳಿದಂತೆ ಭಗವಾನ್ ರವರಿಗೆ ಗೋವಾದಲ್ಲಿ ಸಿ ಐಡಿ 999 ಚಿತ್ರದ ನಂತರ ಲಕ್ಷ್ಮಿಯನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ನಟಿಯಾಗಿ ಪರಿಚಯಿಸುವ ಆಶಯವಿತ್ತು.ಆದರೆ ಅವರು ಅದನ್ನು ಬಹಿರಂಗಪಡಿಸಲಿಲ್ಲ.ಕಾರಣ ತಿಳಿಯಲಿಲ್ಲ.ಹಾಗಾಗಿ ಲಕ್ಷ್ಮಿ ಯವರ ಹೆಸರನ್ನು ನಾನು ಪ್ರಸ್ತಾಪಿಸಿದೆ.
      ತೆರೆಯ ಮೇಲೆ ಬಂದು ಮಾತನಾಡುವಾಗ ಚಿತ್ರರಂಗದ ವ್ಯಕ್ತಿಗಳು ಕೆಲವೊಂದು ವಿಚಾರವನ್ನು ಮರೆ ಮಾಚುತ್ತಾರೆ.ಕೆಲ ಅಸತ್ಯಗಳನ್ನು ಹೇಳುತ್ತಾರೆ.ಹೊರಗೆ ಮಾತನಾಡುವಾಗ ಅವರು ಹೇಳುವುದೇ ಬೇರೆ.

    • @ramkudr
      @ramkudr Рік тому

      ಆತ್ಮೀಯ ವಿನಯ್, ಯಾಕೋ ನೀವು ನನ್ನನ್ನು ಅಪಾರ್ಥ ಮಾಡಿಕೊಂಡಿದ್ದೀರಿ.

    • @vinays3210
      @vinays3210 Рік тому +1

      @@ramkudr alla sir neevu pade pade ade mahiti kodutiddiri alwe ? Nimage bhagawan avara interview link kalistini nodi .. adaralli avaru heluttare balayudari packup ada nantara kalpana avaru bhagwan hattira keluttare munde yenu madutira anta avaga avaru chandanada gombe kathe helutarre adannu kalpana bahala ishta pattu adaralli paritoshaka villade natisalu aase paduttare bhagawan saha opputare .. nantarada dinagalalli dore avaru lakshmi yannu cast madalu pattu hidiyuttare

    • @vinays3210
      @vinays3210 Рік тому +1

      Yake sir cinema industry yeshto hero galige begadashtu negatives irutte but adannu ashtu doddadagi maduvudilla ade obba hero ashte hesaru madiro heroine swalpa demanding agiddare yeno maha paapa yenno reethi chitrikarisuttiri

    • @vinays3210
      @vinays3210 Рік тому +1

      @@ramkudr ua-cam.com/video/8aLrlv8Zkhs/v-deo.html 49:00 min nodi

  • @byrammav578
    @byrammav578 Рік тому +3

    Jai Vishnu dada jai nagarahaavu

  • @raghur9493
    @raghur9493 Рік тому +1

    Blade Runner Sir Ivaru Maahithi Sariyagi Kodthare... But Aashadabhoothi Swalpa...

  • @bhaskarhegde6804
    @bhaskarhegde6804 Рік тому +7

    ನೀವು ಪದೇ ಪದೇ ಪುಟ್ಟಣ್ಣ ಅವರಿಗೆ ರಾಜ್ಕುಮಾರ್ ಮೇಲೆ ದ್ವೇಷ ಇತ್ತು ಅನ್ನೋ ಅರ್ಥದಲ್ಲಿ ಹೇಳ್ಕೊಂಡು ಬರ್ತಾನೆ ಇದ್ದೀರಲ್ಲ. ನಾವು ಇದನ್ನು ಒಪ್ಪೋದಿಲ್ಲ. ನಮಗೆ ಕಂಡುಬಂದಿದ್ದು ರಾಜ್ಕುಮಾರ್ಗೇ ಪುಟ್ಟಣ್ಣ ಅವರ ಮೇಲೆ ಅಸಹನೆ ಇತ್ತು.

    • @shankart1249
      @shankart1249 Рік тому

      ಹೌದು ರಾಜಕುಮಾರ್ ಅವರು ಬ್ರಾಹ್ಮಣ ದ್ವೇಷಿ, ಪುಟ್ಟಣ್ಣ ಅವರ ಮೇಲೆ ಅಸಹನೆ ಇತ್ತು, ವಿಷ್ಣುವರ್ಧನ್ ಅವರ ಏಳ್ಗೆಯನ್ನು ಸಹಿಸಲಿಲ್ಲ. ಬ್ರಾಹ್ಮಣ ಕಲಾವಿದರನ್ನು ರಾಜಕುಮಾರ್ ಅವರು ತುಳಿಯುತ್ತ ಇದ್ದರು.
      ಆದರೆ ಪುಟ್ಟಣ್ಣ ತುಂಬಾ ಸಹನಶೀಲರಾಗಿದ್ದರು, ವಿಷ್ಣುವರ್ಧನ್ ಅವರು ಹೃದಯವಂತರು. ರಾಜಕುಮಾರ್ ಒಬ್ಬ ಪಾಪಿ. ಸಂತೋಷನ?

    • @nithin4289
      @nithin4289 Рік тому +4

      Puttana avarana maranashayyealli interview maaDavru ivra ? Neeva?

    • @bhaskarhegde6804
      @bhaskarhegde6804 Рік тому

      ಯಾರೂ ಮಾಡಿಲ್ಲ. ನಾವೂ ಸಾವಿರ ಹೇಳುತ್ತೇವೆ ನಂಬುತ್ತೀರಾ?

    • @shankart1249
      @shankart1249 Рік тому

      @@bhaskarhegde6804 ನೀನು ಬಿಡಪ್ಪ ಮಹಾಜ್ಞಾನಿ, ಎಲ್ಲ ಗೊತ್ತು ನಿನಗೆ. ರಾಜಕುಮಾರ್ ಬಗ್ಗೆ ಯಾರು ಏನೇ ಮಾತನಾಡಿದ್ರು ಅದು ಸುಳ್ಳು ಅನ್ನುವ ಆಸಾಮಿ ನೀನು.

    • @nithin4289
      @nithin4289 Рік тому

      @@bhaskarhegde6804 Khanditha.. Neevu video maaDi...

  • @YankuVenkatesh
    @YankuVenkatesh Рік тому +1

    ಅಂತೆ ಕಂತೆಗಳಂತೆ ಕಾಣುವ ಸಂಚಿಕೆ.

    • @vinayg2594
      @vinayg2594 Рік тому +1

      Bere channel alli iro Bhagwan avra interview nodi.. "ante kante" enu satyaamsha enu yendu gottaguute!! Avru sullu heltaare anta helbedi.. yaakandre bhagwan-Dr Raj du sneha 50 varsha astu doddadu!

    • @raghu1131
      @raghu1131 Рік тому +1

      ವೆಂಕು ಅವರೇ ನಿಮಗೆ ಇತಿಹಾಸ ಏನೂ ಗೊತ್ತಿಲ್ಲ. ಸುಮ್ಮನೆ comment ಹಾಕಬೇಡಿ

  • @raghur9493
    @raghur9493 Рік тому +4

    Title Odahuttidavaru... Theatre Mundhe Rajkumarru Ambarish du Cutout Equal Ithhu Ok Ok... But Ambarish Avara Paathrakke Sathva Ithha Nim Heart Mutkondu Heli Swami... Aa Paathra Srinath Or Srinivas Moorthy Or Sundar Raj Anthoru Kooda Madbodithu....

    • @raghu1131
      @raghu1131 Рік тому +2

      ಅದು ರಾಜಣ್ಣ ನ ಚಿತ್ರ ಜೀವನದ ಕೊನೆಯ ಚಿತ್ರಗಳು. ಅಂಬರೀಷ್ ಜೊತೆಗೆ ಒಂದು ಸಿನಿಮಾ ಇರಲೇಬೇಕು ಅನ್ನೋ ಕಾರಣಕ್ಕೆ ಮಾಡಿದ್ದು. ಅದರಲ್ಲಿ ಯಾವ ತಪ್ಪಿದೆ. ಅಷ್ಟೊತ್ತಿಗೆ ಅಂಬರೀಷ್ ಅವರೇ ಬಹುತೇಕ ಪೋಷಕ ಪಾತ್ರಗಳ ಕಡೆ ವಾಲಿಯಾಗಿತ್ತು.

    • @ramkudr
      @ramkudr Рік тому +2

      ಆ ಪಾತ್ರದಲ್ಲಿ ಸತ್ವ ಇಲ್ಲದಿರೋದಕ್ಕೆ ಅಂಬರೀಶ್ ರವರು ಹಾಕಿದ ಶರತ್ತುಗಳೇ ಕಾರಣ.ಅದರ ಸತ್ಯಾಸತ್ಯತೆಯನ್ನು ನೀವೇ ಕಂಡುಕೊಳ್ಳ ಬೇಕು.

    • @shankart1249
      @shankart1249 Рік тому +2

      ಯಜಮಾನ ಸಿನಿಮಾದಲ್ಲಿ ತಮ್ಮನ ಪಾತ್ರವನ್ನು ವಿಷ್ಣುವರ್ಧನ್ ಅವರು ಸ್ವತಃ ತಾವೇ ನಟಿಸುವ ಬದಲು ಬೇರೆ ಕಲಾವಿದರಿಗೆ ಕೊಡಬಹುದಿತ್ತು? ಯಾಕೆ ಕೊಡಲಿಲ್ಲ? ಕೆಲವೊಂದು ಪಾತ್ರಗಳು, ಸಿನಿಮಾದ ಕತೆಗೆ ಅನುಗುಣವಾಗಿರುತ್ತೆ. ಮಲ್ಲಮ್ಮನ ಪವಾಡ, ಕಿತ್ತೂರು ಚೆನ್ನಮ್ಮ ಮುಂತಾದ ಸಿನೆಮಾಗಳಲ್ಲಿ ರಾಜಕುಮಾರ್ ಪಾತ್ರಕ್ಕೆ ಅಷ್ಟಾಗಿ ಪ್ರಾಮುಖ್ಯತೆ ಇಲ್ಲ ಅಂದ ಮಾತ್ರಕ್ಕೆ ಆ ಸಿನಿಮಾದ ನಿರ್ದೇಶಕರಿಗೆ ಮತ್ತು ನಿರ್ಮಾಪಕರಿಗೆ ಚೀಮಾರಿ ಹಾಕಲು ಆಗುತ್ತಾ?
      ಮಲ್ಲಮ್ಮನ ಪವಾಡ ಸಿನಿಮಾ ಬಂದಾಗ ರಾಜಕುಮಾರ್ ಸೂಪರ್ ಸ್ಟಾರ್ ಕಲಾವಿದ. ನಿಮ್ಮ ಹಳದಿ ಕಣ್ಣಿನಿಂದ ನೋಡುವುದನ್ನು ಮೊದಲು ಬಿಡಿ.

    • @manjugowdagowda3395
      @manjugowdagowda3395 Рік тому +1

      ನಿನ್ನಂಥಾ ಬೆರಕೆ ಬಡ್ಡಿಮಗನ ಮನಸ್ಸಲ್ಲಿ ಮಾತ್ರ ಈ ಯೋಚನೇ ಬರೋದು

    • @Nagaraja-tj6mz
      @Nagaraja-tj6mz Рік тому +1

      ಅಂಬರೀಶ್ ಅಣ್ಣಾವ್ರ ಜೊತೆ ಸಣ್ಣ ಪಾತ್ರವಾದರೂ ಸರಿ ಅಂತ ಇಚ್ಛೆ ಪಟ್ಟು ಅಭಿನಯಿಸಿದರು. ಪುಟ್ಟ ಪಾತ್ರವಾದರೂ ಅಂಬಿಗಾಗಿ ಲಂಬಿಸಲಾಗಿತ್ತು.
      ಅಂಬರೀಶ್ ಶುಭಮಂಗಳ ದಲ್ಲಿ ಮೂಗನ ಪಾತ್ರ, ಹಾಗೇ ಪುಟ್ಟಣ್ಣ ಕಡೆ ಚಿತ್ರದಲ್ಲಿ ತಲೆಹಿಡುಕನ ಪಾತ್ರ ಮಾಡಿದ್ದು ನಿರ್ದೇಶಕರ ಅಭಿಮಾನದಿಂದ ಹೊರತು ಹಳದಿ ಕಣ್ಣುಗಳ ಕಿಚ್ಚಿನ ಕುದಿಯಲ್ಲಿ ಅಲ್ಲ

  • @raghur9493
    @raghur9493 Рік тому +1

    Athi Hecchu Abhimanigalna Ittiro Nata Yaru Antha Ondhu Samerkshe Nadsi... Avag Gothagathe yaar Thooka Jasthi antha...

    • @shankart1249
      @shankart1249 Рік тому +2

      ಇದು ಸಮೀಕ್ಷೆ ಮಾಡಿ, ಯಾರು ಹೆಚ್ಚು ಮತ ಪಡೆಯುತ್ತಾರೆ ಅನ್ನುವುದಕ್ಕೆ ರಾಜಕೀಯ ಕ್ಷೇತ್ರವಲ್ಲ. ಇದು ಕಲೆ. ರಘುವೀರ್ ಅಂತಹ ಸರ್ವೇ ಸಾದಾರಣ ಕಲಾವಿದ ಕೂಡ ಹಿಟ್ ಸಿನಿಮಾ ಕೊಟ್ಟಿದ್ದಾರೆ ಹಾಗೆ ರಾಜಕುಮಾರ್ ಮತ್ತು ವಿಷ್ಣುವರ್ಧನ್ ಅಂತಹ ದೈತ್ಯ ಕಲಾವಿದರು ಸಹ ಫ್ಲಾಪ್ ಸಿನಿಮಾ ಕೊಟ್ಟಿದ್ದಾರೆ. ಆದರೆ ಕಥೆ ಆಯ್ಕೆ, ಪಾತ್ರದ ವೈವಿದ್ಯತೆ ಅಂತ ಬಂದಾಗ, ರಾಜಕುಮಾರ್ ಅವರನ್ನು ಮೀರಿಸುವ ಕಲಾವಿದ ಈ ನಾಡಲ್ಲಿ ಹುಟ್ಟಿಲ್ಲ ಮತ್ತು ಹುಟ್ಟುವುದಿಲ್ಲ ಕೂಡ.

    • @raghu1131
      @raghu1131 Рік тому +2

      ಖಂಡಿತ ರಾಜಣ್ಣ ನ ಹೆಸರೇ ಬರೋದು. ಹತ್ತಿರಕ್ಕೂ ಸಹ ಯಾರೂ ಬರೋಲ್ಲ

    • @shankart1249
      @shankart1249 Рік тому

      @@raghu1131 ವಿಷ್ಣುವರ್ಧನ್ ಅಭಿಮಾನಿಗಳು ಭ್ರಮೆ ಅಲ್ಲಿ ಬದುಕುವ ಜೀವಿಗಳು. ವಿಷ್ಣುವರ್ಧನ್ ತಾವು ಎಲ್ಲರಿಗಿಂತ ಜನಪ್ರಿಯ ನಟರಾಗಿದ್ದರೆ, ಖಂಡಿತ ಗೆಲುವಿನ ಸಿದ್ದ ಸೂತ್ರಗಳಾದ ರಿಮೇಕ್ ಕತೆಗಳಿಗೆ ಜೋತು ಬೀಳದೆ, ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡಿ ತಮ್ಮ ಜನಪ್ರಿಯತೆಯನ್ನು ಸಾಬೀತು ಪಡಿಸುತ್ತಿದ್ದರು. ಯಾರ ತೂಕ ಜಾಸ್ತಿ ಅನ್ನುವುದು ಜನರಿಗೆ ಚೆನ್ನಾಗಿ ಗೊತ್ತಿದೆ.

  • @raghur9493
    @raghur9493 Рік тому +4

    Ha Ha Ha... Nagarahavu Rajkumarru Madbekithanthe.... Ramachari Pathradalli Avarna Kalpane Madkoloku Saadya Illa..

    • @raghu1131
      @raghu1131 Рік тому +10

      ಆ ಚಿತ್ರ next level ಗೆ ಇರತಾ ಇತ್ತು. ಒಮ್ಮೆ ಸಂಪತ್ತಿಗೆ ಸವಾಲ್ ನೋಡಿ ಮಾತಾಡು ಮರಿ.

    • @rajeevarashmi748
      @rajeevarashmi748 Рік тому

      ಯಾಕಪ್ಪ?

    • @nagarajhs9112
      @nagarajhs9112 Рік тому +5

      Nija thilidu mathadbeku. Nagaragavu Raj avru madakeddu sathya

    • @chinmayeel1199
      @chinmayeel1199 Рік тому

      @@nagarajhs9112 yake madililla

    • @chinmayeel1199
      @chinmayeel1199 Рік тому +1

      👍💐

  • @raghur9493
    @raghur9493 Рік тому +2

    Apoorva Sangama Antha Title Ittu Shankarnag Avarge Yake Dummy Role Kotranthe..

    • @shankart1249
      @shankart1249 Рік тому +1

      ಮತ್ತೆ ಹಾಡಿತು ಕೋಗಿಲೆ ಸಿನಿಮಾದಲ್ಲಿ ಯಾಕೆ ಅನಂತ್ನಾಗ್ ಅವರನ್ನು dummy ಮಾಡಲಾಗಿತ್ತು?. ಹಾಗೆ ಕೋಟಿಗೊಬ್ಬ ಸಿನಿಮಾದಲ್ಲಿ ಅಭಿಜಿತ್ ಅವರನ್ನು ಯಾಕೆ dummy ಮಾಡಲಾಗಿತ್ತು? ದಿಗ್ಗಜರು ಸಿನಿಮಾದಲ್ಲಿ ಯಾಕೆ ಅಂಬರೀಷ್ ಅವರಿಗೆ ವಿಷ್ಣುವರ್ಧನ್ ಅವರಿಗೆ ಸರಿಸಮನಾದ screen space ಇರಲಿಲ್ಲ? ಯಜಮಾನ ಸಿನಿಮಾದಲ್ಲಿ ಶಶಿಕುಮಾರ್ ಪಾತ್ರ ಯಾಕೆ ಸಾಧಾರಣವಾಗಿತ್ತು?

    • @nagarajhs9112
      @nagarajhs9112 Рік тому +6

      Original Johny mera naam nalli Pran gintha dodda pathra kottiddare

    • @raghu1131
      @raghu1131 Рік тому +2

      ಅಪೂರ್ವ ಸಂಗಮ ದಲ್ಲಿ ಶಂಕರ್ ನಾಗ್ ಪಾತ್ರ ಚನ್ನಾಗಿಯೇ ಇದೆ.
      ಅದರ ಹಿಂದಿನ ವರ್ಷ ಬಂದಿದ್ದ ಬೆಂಕಿ ಬಿರುಗಾಳಿ ವಿಷ್ಣುವರ್ಧನ್ ಸಿನಿಮಾ ದಲ್ಲಿ Villon role ಕೊಟ್ಟಿದ್ದರು.
      ಇನ್ನು ಬೇರೆ ಬೇರೆ ನಾಯಕ ನಟರಾದ ಅಂಬರೀಷ್ ಜೊತೆ ಅಂತಿಥಾ ಗಂಡು ನಾನಲ್ಲ, ಪ್ರಭಾಕರ್ ಅವರ ಶಕ್ತಿ, ತಾಯಿ ದೇವರು, ಅಗ್ನಿ ಪರೀಕ್ಷೆ, ವಿನೋದ್ ಆಳ್ವ ಜೊತೆ ಮಹಾ ಯುದ್ಧ. ಈ ಚಿತ್ರಗಳಲ್ಲಿ ಇನ್ನೂ ಕಳಪೆ ಪಾತ್ರಗಳನ್ನ ಶಂಕರ್ ನಾಗ್ ಮಾಡಿದ್ದಾರೆ. ಅದು ನಿಮ್ಮಗಳ ಕಣ್ಣಿಗೆ ಕಾಣೋಲ್ಲ ಅಲ್ವಾ. ಅಸಲಿಗೆ ಶಂಕರ್ ನಾಗ್ ಅಭಿನಯವನ್ನ ಸೀರಿಯಸ್ ಆಗಿ ತಗೊಂಡೇ ಇರಲಿಲ್ಲ. ಕೇವಲ ಹಣ ಸಂಪಾದನೆ ಗೋಸ್ಕರ ಮಾಡ್ತಾ ಇದ್ದರು. ಅವರ ಇಷ್ಟದ ಕೆಲಸ ನಿರ್ದೇಶನ.
      ದುರದೃಷ್ಟ ರಾಜಣ್ಣನ ಒಂದು ಮುತ್ತಿನ ಕಥೆ ಅವರ ಕೊನೆ ಚಿತ್ರ ಆಯ್ತು.

    • @shankart1249
      @shankart1249 Рік тому +2

      @@raghu1131 ಅಣ್ಣಾವ್ರು ಹಣ್ಣು ಕೊಡುವ ಮರ. ಅದಕ್ಕೆ ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಪುಟ್ಟಣ್ಣ , ವಿಷ್ಣುವರ್ಧನ್,ಶಂಕರ್ನಾಗ್, ಲೀಲಾವತಿ ಮುಂತಾದವರ ಹೆಸರು ಮುಂದೆ ತಂದು ಕಲ್ಲು ಹೊಡೆಯುತ್ತಿದ್ದರು. ದುರದೃಷ್ಟ ಅಂದರೆ ಇವತ್ತಿನ ಕಲಾವಿದರಾದ ದರ್ಶನ್, ಸುದೀಪ್ ಮತ್ತು ಯಶ್ ಅವರನ್ನು ಸಹ ಬಳಸಿಕೊಂಡು ಅಣ್ಣಾವ್ರಿಗೆ (ಮತ್ತು ಅವರ ಕುಟುಂಬದವರಿಗೆ) ಕಲ್ಲು ಹೊಡೆದಿದ್ದೆ ಜಾಸ್ತಿ. ಅಲ್ಲಿಗೆ ಒಂದು ವಿಷಯ ಸ್ಪಷ್ಟ, ಅಣ್ಣಾವ್ರು ಅಂದಿಗೂ , ಇಂದಿಗೂ ಮತ್ತು ಮುಂದೆಯೂ ಅಮರ.

    • @manjugowdagowda3395
      @manjugowdagowda3395 Рік тому

      ತಿರಫೇ ಬಡ್ಡಿಮಗನೇ ಸಿನಿಮಾ ಸರಿಯಾಗಿ ನೋಡಿ ತಿಳಿದುಕೊಳ್ಳೋ

  • @raghur9493
    @raghur9493 Рік тому +1

    Swalpa Aashadabhoothithanadinda Aache Banni Swamy... Bari Geddiro Movies Bagge Bamda Bajaysod Bittu Rajkumardu Guri.. Jwalamuki. Adhe Kannu... Hee Movies Yake Solthu Antha Svastavadha Kaarana Kodi... Avaga Opkothivi Neevu Sathyada Para Antha..

    • @raghu1131
      @raghu1131 Рік тому +2

      ಪ್ರಪಂಚದ ಯಾವುದೇ ನಟನ ಎಲ್ಲಾ ಚಿತ್ರಗಳು ಗೆಲ್ಲಲು ಸಾಧ್ಯ ಇಲ್ಲ. ಆದರೂ 95% success rate ಇರೋ ಒಬ್ಬನೇ ನಟ ನಮ್ಮ ನಟಸಾರ್ವಭೌಮ.
      ಗುರಿ, ಅದೇ ಕಣ್ಣು, ಜ್ವಾಲ ಮುಖಿ ಸೂಪರ್ hit ಸಿನಿಮಾ ಗಳಲ್ಲ. ಆದರೆ ಯಾವುದು ಸೋತಿಲ್ಲ. ಹಾಕಿದ ಬಂಡವಾಳ ಹಿಂದೆ ಬಂದಿವೆ.
      ನಿಮಗೆ ಕೆಲವು utter flop,wall poster ಕಾಸು ಹುಟ್ಟುದೇ ಇರೋ ಕೆಲವು list ಕೊಡ್ತೀನಿ ನೋಡಿ.
      ಧಣಿ, ನಮ್ಮೆಜಮಾನ್ರು, ಬಳ್ಳಾರಿ ನಾಗ, ಪರ್ವ, ಮೋಜುಗಾರ ಸೊಗಸುಗಾರ, ರಹಸ್ಯ ರಾತ್ರಿ, ಅಣ್ಣ ಅತ್ತಿಗೆ, ಸಾಹುಕಾರ,ಕದಂಬ, ಜೇಷ್ಠ, ನನ್ನ ಶತ್ರು, ಕರ್ತವ್ಯ, ನೀ ತಂದ ಕಾಣಿಕೆ, ಹಿಮಪಾತ,
      ಇನ್ನೂ ಒಂದು 50 ಸಿನಿಮಾ ಮೇಲೆ list ಕೊಡ್ತಿವಿ.

    • @shankart1249
      @shankart1249 Рік тому +2

      ನಿಮ್ಮ ಪ್ರಕಾರ ವಿಷ್ಣುವರ್ಧನ್ ಅವರು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ, ಹಾಗಾದರೆ ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳು ಹೇಳ ಹೆಸರಿಲ್ಲದಂತೆ ಸೋತು ಹೋದವು? ಹಾಗೆ ನೋಡಿದರೆ ಗುರಿ, ಜ್ವಾಲಾಮುಖಿ ಮುಂತಾದ ಸಿನಿಮಾಗಳು average ಹಿಟ್ ಸಿನಿಮಾಗಳು.

    • @nagarajhs9112
      @nagarajhs9112 Рік тому +4

      Jwalamukhi sothilla

    • @ajastha1876
      @ajastha1876 Рік тому

      ಸಮಾಧಾನ ಮಾಡ್ಕೋ. ಸುಮ್ಮನೆ ಯಾಕೆ ಹೊಟ್ಟೆ ಉರಿಸಿ ಕೊಂಡು ಸಾಯ್ತೀಯಾ. ಯಾರೇ ಕೂಗಾಡಲಿ ಊರೇ ಹೋರಾಡಲಿ ಡಾ||ರಾಜ್ ಅಭಿಮಾನಿಗಳ ನೆಮ್ಮದಿಗೆ ಭಂಗವಿಲ್ಲ 😅 ಎಲ್ಲಾ ಸಾಹಿತಿ ಗಳಿಗೆ ತಮ್ಮ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ರಾಜ್ ಕುಮಾರ್ ನಾಯಕರಾಗಿ ನಟಿಸಬೇಕು ಅಂತ ಇಚ್ಛೆ ಇತ್ತು. That's the personality of Dr.Raj.

    • @krishnakamath4203
      @krishnakamath4203 Рік тому +3

      Jwala Mukhi, guri, adde Kannu .was hit ...compared to other blockbuster movie of Dr Rajkumar, it's a average movie....