ದೇವರಿಗೆ ಮಹಿಮೆವುಂಟಾಗಲಿ ಸೈತಾನನು ಹೇಗೆ ನಮ್ಮ ಆಶೀರ್ವಾದವನ್ನು ನಮಿಂದ ಕಿತ್ತುಕೊಳಲು ಬಯಸುತಾನೆ. ಹೇಗೆ ನಾವು ಶರೀರದ ಆಸೆಗಳನ್ನು ಜೈಸುವುದು ಎಂಬುದಾಗಿ ದೇವಸೇವಕರು ಸ್ಪಷ್ಟವಾಗಿ ಪವಿತ್ರಾತ್ಮನ ಸಹಾಯದಿಂದ ನಮಗೆ ತಿಳಿಸಿದ್ದಾರೆ. ಪವಿತ್ರಾತ್ಮನಿಂದ ತುಂಬಿ ಪ್ರಾರ್ಥನೆ ಮಾಡಿ , ಸತ್ಯವೇದವನ್ನು ಓದಿ ಸೈತಾನನ್ನು ಎದುರಿಸುವಾಗ ಸೈತಾನನು ಓಡಿ ಹೋಗುವುದು. ಶರೀರದ ಆಸೆಗಳನ್ನು ಜಯಿಸಲು ಯೇಸುವೆ ನಮಗೆ ಮಾದರಿ👍 ಯೋಸೇಫನು ಕರ್ತನಿಗೆ ವಿರೋಧವಾಗಿ ಹೇಗೆ ನಾನು ಪಾಪಮಾಡಲಿ ಎಂದು ಹೇಳಿ ಆಶೋಧನೆಯನ್ನು ಜಯಿಸಿದ. ನಾವು ಸಹ ಪವಿತ್ರಾತ್ಮನ ಸಹಾಯದಿಂದ ಪಾಪವನ್ನು ಹಾಗೂ ಸೈತಾನನ ಶೋಧನೆಯನ್ನು ಜಯಿಸಬಹುದು. ಇವತ್ತು ದೇವರು ಸೇವಕರ ಮುಖಾಂತರವಾಗಿ ಸ್ಪಷ್ಟವಾಗಿ ನಮ್ಮೊಟ್ಟಿಗೆ ಮಾತಡಿದ್ದಾರೆ ಯವ್ವನಸ್ಥರಾದ ನಾವು ಹೇಗೆ ಸೈತಾನನಿಂದ ಶೋಧನೆಯನ್ನು ನಾವು ಜೀವಿಸಬಹುದು ಎಂಬುದಾಗಿ ಮಾತನಾಡಿದ್ದಾರೇ. ಆರಾಧನೆಯಲ್ಲಿ ಹಾಗೂ ದೇವರ ಸಂದೇಶವನ್ನು ಹಂಚಿಕೊಂಡ ಸೇವಕರನ್ನು ದೇವರು ಅತಿ ಹೆಚ್ಚಾಗಿ ಆಶೀರ್ವದಿಸಲಿ. ಆಮೆನ್ ❤️💙
ದೇವರಿಗೆ ಮಹಿಮೆವುಂಟಾಗಲಿ
ಸೈತಾನನು ಹೇಗೆ ನಮ್ಮ ಆಶೀರ್ವಾದವನ್ನು ನಮಿಂದ ಕಿತ್ತುಕೊಳಲು ಬಯಸುತಾನೆ.
ಹೇಗೆ ನಾವು ಶರೀರದ ಆಸೆಗಳನ್ನು ಜೈಸುವುದು ಎಂಬುದಾಗಿ ದೇವಸೇವಕರು ಸ್ಪಷ್ಟವಾಗಿ ಪವಿತ್ರಾತ್ಮನ ಸಹಾಯದಿಂದ ನಮಗೆ ತಿಳಿಸಿದ್ದಾರೆ.
ಪವಿತ್ರಾತ್ಮನಿಂದ ತುಂಬಿ ಪ್ರಾರ್ಥನೆ ಮಾಡಿ , ಸತ್ಯವೇದವನ್ನು ಓದಿ ಸೈತಾನನ್ನು ಎದುರಿಸುವಾಗ ಸೈತಾನನು ಓಡಿ ಹೋಗುವುದು.
ಶರೀರದ ಆಸೆಗಳನ್ನು ಜಯಿಸಲು ಯೇಸುವೆ ನಮಗೆ ಮಾದರಿ👍
ಯೋಸೇಫನು ಕರ್ತನಿಗೆ ವಿರೋಧವಾಗಿ ಹೇಗೆ ನಾನು ಪಾಪಮಾಡಲಿ ಎಂದು ಹೇಳಿ ಆಶೋಧನೆಯನ್ನು ಜಯಿಸಿದ.
ನಾವು ಸಹ ಪವಿತ್ರಾತ್ಮನ ಸಹಾಯದಿಂದ ಪಾಪವನ್ನು ಹಾಗೂ ಸೈತಾನನ ಶೋಧನೆಯನ್ನು ಜಯಿಸಬಹುದು.
ಇವತ್ತು ದೇವರು ಸೇವಕರ ಮುಖಾಂತರವಾಗಿ ಸ್ಪಷ್ಟವಾಗಿ ನಮ್ಮೊಟ್ಟಿಗೆ ಮಾತಡಿದ್ದಾರೆ ಯವ್ವನಸ್ಥರಾದ ನಾವು ಹೇಗೆ ಸೈತಾನನಿಂದ ಶೋಧನೆಯನ್ನು ನಾವು ಜೀವಿಸಬಹುದು ಎಂಬುದಾಗಿ ಮಾತನಾಡಿದ್ದಾರೇ.
ಆರಾಧನೆಯಲ್ಲಿ ಹಾಗೂ ದೇವರ ಸಂದೇಶವನ್ನು ಹಂಚಿಕೊಂಡ ಸೇವಕರನ್ನು ದೇವರು ಅತಿ ಹೆಚ್ಚಾಗಿ ಆಶೀರ್ವದಿಸಲಿ.
ಆಮೆನ್ ❤️💙
Praise the Lord Amen 🙏
❤ glory to God 🎉
Thank you, Lord, for your word and the wonderful worship 🙏
Praise the Lord pastor
Thank you for wonderful worship
How to overcome lust of flesh biblically
Devrige olagagirabeku, oppisikottaga saitananannu edurisabhudu
Lust of eyes, flesh and pride of life evugalinda duravirabeku
Nau badukta erodu devara ashirvadadinda
Devarthmanu nammalli vasa madta eddre
Pavitratma nammalli vasamadbeku
Saitanannu jaisalu devra vakyada dyanakku, prarthanege hecchu samaya kottaga saitanannu jaisabhudu, pavitratmana nadesuvike erbeku
Devara kattalegalige videyaragirbeku
E riti shodaneyannu jaisabhudu
Endu vakyada mulaka shaktavagi matadida devra sevakara kutumbavannu devaru hecchagi ashirvadisali, ennu balavagi devara sevege upayogisali,
Glory to God❤