- 256
- 113 749
Christ’s Love Ministries,Mysuru 2016
Приєднався 29 сер 2018
We share the Love of God in Christ through action (Spiritual,social and educational programs)with the society for its betterment.we serve our Nation irrespective of religion, caste,race,status and colour.
ನಮ್ಮ ಜೀವನದಲ್ಲಿ ಬರುವ ಅನಿರೀಕ್ಷಿತ ಸಮಸ್ಯೆಗಳನ್ನು ಎದುರಿಸುವುದು ಹೇಗೆ? 👍
Christ’s Love Ministries,Mysuru
#kannadachristianmessages
#kannadachristianmessages
Переглядів: 216
Відео
ದೇವರ ಮಾತಿನ ಮೇಲೆ (Luke 5:1-11)/At your word I will do👍
Переглядів 15414 днів тому
Christ’s Love Ministries,Mysuru #kannadachristianmessages
तेरा परमेश्वर जिसकी तू नित्य उपासना करता है, तुझे सिंहों से बचा सका है? (Dan 6:20)Hindi 🙌👍
Переглядів 3812 місяці тому
Christ’s Love Ministries,Mysuru #hindichristianmessages
ಶರೀರದ ಪಾಪಗಳನ್ನು ಹೇಗೆ ಜಯಿಸುವುದು?How to overcome lust of flesh biblically? 👍
Переглядів 1502 місяці тому
Christ’s love Ministries,Mysuru #kannadabiblewordofgod #kannadachristianmessages
Deliverance in Worship 🙌Hindi👍
Переглядів 2062 місяці тому
Christ’s Love Ministries,Mysuru #hindichristianmessages
Special Worship & Message -Aug 15 (Kannada)
Переглядів 1793 місяці тому
Christ’s Love Ministries,Mysuru #kannadachristianmessages #kannadabiblewordofgod
निर्णय लेना और उसका पालन करना आशीर्वाद लाएगा (Decision Making)👍🙌
Переглядів 1,2 тис.3 місяці тому
Christ’s Love Ministries,Mysuru #hindichristianmessages
Jesus,You are the Friend of my Youth - (Kannada)
Переглядів 3983 місяці тому
Christ’s Love Ministries,Mysuru #kannadachristianmessages #kannadabiblewordofgod#youthbible
विश्वास की प्रार्थना के द्वारा रोगी बच जाएगा (याकूब 5:15)🙌
Переглядів 2613 місяці тому
Christ’s Love Ministries,Mysuru #hindichristianmessages
परमेश्वर का आशीर्वाद हमारे जीवन में बना रहने केलिए हमें क्या करना चाहिए? 👍
Переглядів 2884 місяці тому
Christ’s Love Ministries,Mysuru #hindichristianmessages
Persistent Prayer🙌🙏in Kannada
Переглядів 1264 місяці тому
Christ’s Love Ministries,Mysuru #kannadabiblewordofgod #kannadachristianmessages #hindichristianmessages #persistent
नित्य प्रार्थना करना और हियाव न छोड़ना चाहिए, लूका 18:1 #Persistent Prayer🙏
Переглядів 1974 місяці тому
Christ’s Love Ministries,Mysuru #hindichristianmessages
Knock,it will be opened 🙌 1st July 2024
Переглядів 1524 місяці тому
Christ’s Love Ministries,Mysuru #kannadabiblewordofgod #kannadachristianmessages
Father’s Day Special Message 💐2024👍
Переглядів 2245 місяців тому
Christ’s Love Ministries,Mysuru #kannadachristianmessages #kannadabiblewordofgod
Abiding in God - Part 2 ( Kannada)
Переглядів 1415 місяців тому
Christ’s Love Ministries,Mysuru #kannadachristianmessages #kannadabiblewordofgod
A special Message for a New Beginning-June 2024 🙌
Переглядів 1425 місяців тому
A special Message for a New Beginning-June 2024 🙌
The Resolution of Joseph-March 1 ,2024
Переглядів 1978 місяців тому
The Resolution of Joseph-March 1 ,2024
इम्मानुएल - परमेश्वर हमारे साथ।(मत्ती 1:23)🙌Immanuel-God with us💕
Переглядів 1638 місяців тому
इम्मानुएल - परमेश्वर हमारे साथ।(मत्ती 1:23)🙌Immanuel-God with us💕
புத்தாண்டு 2024- வாக்குத்தத்த வசனம்🙏🙌
Переглядів 22410 місяців тому
புத்தாண்டு 2024- வாக்குத்தத்த வசனம்🙏🙌
Children’s Day🙌Special Worship & Message 👍
Переглядів 170Рік тому
Children’s Day🙌Special Worship & Message 👍
Praise & Worship & Psalm 121 -God is our protector 🙌
Переглядів 170Рік тому
Praise & Worship & Psalm 121 -God is our protector 🙌
Follow Jesus ; Blessings follow You👍(Nov’23)
Переглядів 123Рік тому
Follow Jesus ; Blessings follow You👍(Nov’23)
All things are possible to him who believes.(Mark 9:23) Praise & Worship & Message 🙌
Переглядів 108Рік тому
All things are possible to him who believes.(Mark 9:23) Praise & Worship & Message 🙌
A Worship of Praise by Sam ,the birthday boy (Oct 26)
Переглядів 129Рік тому
A Worship of Praise by Sam ,the birthday boy (Oct 26)
Nice Song Magane👍Good music Sam🙌Super Message 👍🙌
ಕರ್ತನಾದ ಯೇಸುವಿನ ನಾಮದಲ್ಲಿ ಸ್ತೋತ್ರವಾಗಲಿ 🙏🙏 ನಮ್ಮ ಜೀವಿತದಲ್ಲಿ ಬರುವ ಸಮಸ್ಯೆಗಳನ್ನು ಎದರಿಸುವುದು ಹೆದರಿಸುವುದು ಹೇಗೆ? ಯೆಹೋಷಫಟನಿಗೆ ವಿರುದ್ದವಾಗಿ ಆಮ್ಮೋ ನೀಯರು,ಮೆಗುನೀಯರು, ಸೇಯಿರ್ ಪರ್ವತದವರು ಯುದ್ಧಕ್ಕ ಬರುವುದನ್ನು ತಿಳಿದು ಬಂದಾಗ ಅವನು ತುಂಬಾ ಹೆದರಿದನು. ಅವನಿಗೆ ಅವರನ್ನು ಎದರಿಸುವಷ್ಟು ಬಲವಿರಲಿಲ್ಲ ಆಗ ಅವರು ಉಪವಾಸದಿಂದ ನಮ್ಮ ಕಣ್ಗಳು ನಿಮ್ಮನೆ ನೋಡುತ್ತದೆ ಎಂದು ತಗ್ಗಿಸಿಕೊಂಡು ಪ್ರಾರ್ಥಿಸಿದರು. ಪ್ರವಾದಿಯಮುಕಾಂತರ ದೇವರು ಅವರ ಪ್ರಾರ್ಥನೆಯನ್ನು ಉತರವನ್ನು ಕೊಟ್ಟನು. ಯುದ್ಧವು ನಿಮದಲ್ಲ ಯುದ್ಧವು ಯೆಹೋವನದು ಎಂದು ಮಾತನಾಡಿದರು ಆಗ ಅವರು ದೇವರನ್ನು ಸ್ತುತಿಸಿದರು. ಅವರು ಹೋಗಿ ನೋಡಿದಾಗ ಅಲ್ಲಿ ಬರೀ ಸತ್ತ ಹೇಣಗಳೇ ಇದ್ದವು ಯಾರು ಉಳಿದಿರಲಿಲ್ಲ. ಆತನು ಹೇಳಿದಹಾಗೆ ದೇವರೇ ಯುದ್ಧ ಮಾಡಿ ಜಯವನ್ನು ಕೊಟ್ಟಿದನ್ನು. ಅವರು ಬೆರಕ ತಗ್ಗಿನಲ್ಲಿ ಎಲರೂ ಸೇರಿ ದೇವರನ್ನು ಸ್ತುತಿಸಿದರು. ದೇವರ ಅನುಗ್ರಹದಿಂದ ಶತೃಗಳ ಭಯವಿಲ್ಲದೆ ಸಮಾದಾನದಿಂದ ಬದುಕಿದರು. ನಮ್ಮ ಜೀವಿತದಲ್ಲೂ ನಾವು ಅನಿರೀಕ್ಷಿತ ಸಮಯದಲ್ಲಿ ಅನಿರೀಕ್ಷಿತ ಸಮಸ್ಯೆಗಳನ್ನು ಎದಿರುಗೊಳ್ಳುತೇವೆ. ಆಗ ದೇವರನ್ನು ನಿರೀಕ್ಷಿಸದೆ ನಮ್ಮದೇ ಆದ ಗುಂಗಿನಲ್ಲಿ ಇರುತ್ತೇವೆ. ನಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವವರಾಗಿರುತ್ತೇವೆ. ಆದರೆ ದೇವರು ಸೇವಕರ ಮುಖಾಂತರವಾಗಿ ಮಾತನಾಡಿದ ವಾಕ್ಯದಲ್ಲಿ ಹೇಳಿದ ಹಾಗೆ ನಾವು 1. ದೇವರನ್ನು ಆಶ್ರಯಿಸಿಕೊಳ್ಳಬೇಕು. 2. ದೇವರ ಪ್ರಸನ್ನತೆಗೆ ಓಡಿ ಬರಬೇಕು. 3. ದೇವರು ಏನೆಲ್ಲ ನಮಗೋಸ್ಕರ ಮಾಡಿದ್ದರೋ ಅದರ ಮೇಲೆ ನಂಬಿಕೆ ಇಟ್ಟು ಪ್ರಾರ್ಥಿಸಬೇಕು. ಹೀಗೆ ಮಾಡುವುದಾದರೆ ದೇವರು ನಮಗೆ ಜಯವನ್ನು ಕೊಡುವವರಾಗಿದ್ದಾರೆ. ಅನೇಕ ಬಾರಿ ದೇವಸೇವಕರು ಹೇಳಿದ ಹಾಗೆ ನಾವು ಸಭೆಯಲ್ಲಿ ನಡೆಯುವ ಪ್ರಾರ್ಥನೆಗೆ ಬರುವುದಿಲ್ಲ ಮನೆಯಲ್ಲಿ ಮಾತ್ರ ಪ್ರಾರ್ಥನೆ ಮಾಡುತ್ತೇವೆ. ದೇವರು ಇವತ್ತು ಸೇವಕರ ಮುಖಾಂತರವಾಗಿ ಮಾತನಾಡಿದರು. 🙌🙌🙌 ನಾವು ಸಭೆಯಲ್ಲಿ ನಡೆಯುವ ಎಲ್ಲಾ ಆರಾಧನೆಯಲ್ಲಿ ನಾವು ಭಾಗಿಯಾಗಬೇಕು. ಹೀಗೆ ನಾವು ಅನುಸರಿಸಿ ನಡೆಯುವುದಾದರೆ ನಮಗೆ ಸಮಾಧಾನಕರವಾದ ದಿವಸಗಳನ್ನು ಕೊಡುತ್ತಾರೆ. ಆರಾಧನೆಯಲ್ಲಿ ಹಾಗು ಸಂದೇಶವನ್ನು ಕೊಟ್ಟ ಸೇವಕರನ್ನು ಅವರ ಕುಟುಂಬವನ್ನು ಹಾಗು ಸೇವೆಯನ್ನು ದೇವರು ಅತೀ ಹೆಚ್ಚಾಗಿ ಆಶೀರ್ವದಿಸಲಿ. ಆಮೆನ್ 🙌🙌🙌🙌❤️💙
Thank you ma👍God bless 🙌
Amen
Praise the Lord Glory to God❤ Solugalu namma antyavalla Jayakoduva devaru eddre Nau namma jevitadalli yesukartanige pornavada stalavannu kodabeku , yeshu kartanannu swantarakshakanagi swikarisi Atane namma jeevanada odeyanu endu arikemadi a devara vakyavannu anusarisi , a vakyada mele namma jeevanavannu kattidare ella vishayadallu nam studies, future yella vishayadallu devaru jayavannu koduttare so namma jevanadalli yava vishayavannu nau arisikollade, nau arisikonadre adralli nau solannu , kasta, novannu sandisuvevu Nau devaramunde bari kainda hogi niu nange ettiruva yojaneyannu tilidukondu adrante madbeku e riti madidare devare adbhutavagi njayakaravagi nadesuttare Nan chittavalla nim chittavendu helbeku madabeku Oppisikodbeku Devara vakyada mulaka matadida devara sevakara kutumbavannu hecchagi ashirvadisi, ennu shaktavagi upayogisali Amen❤
Praise the Lord Amen 🙏
Amen
Praise the lord
Amen Hallelujah Glory to God 🙌🏻🙏🏻
Thank you Lord for speaking through your servant 😊 Lord you taught us today the true way to victory...... at Your WORD 🙌 Lord there is miracle and victory The secret to success is not our will but your word Thank you Lord for this great teaching today 🙏 🙌
ದೇವರ ನಮಾಕ್ಕೆ ಸ್ತೋತ್ರವಾಗಲಿ ಯೇಸುವಿನ ಮಾತಿನ ಮೇಲೆ ಪೆತ್ರನು ಬಲೆ ಹಾಕಿದ ರಾಶಿರಾಶಿಯಾಗಿ ಮೀನುಗಳು ಸಿಕ್ಕಿತು. ಆದರೆ ರಾತ್ರಿಯಲ್ಲ ಪ್ರಯಾಸ ಪಟ್ಟು ಒಂದು ಮೀನು ಸಿಕಲಿಲ್ಲ ಏನ್ ಮಾಡಬೇಕು ಎಂಬುದಾಗಿ ತಿಳಿಯದೆ ಇರುವ ಸಮಯದಲ್ಲಿ ಯೇಸುವಿನ ಮಾತಿನಮೇಲೆ ಬಲೆ ಹಾಕಿದರು ದೇವರು ಅವರ ಜೀವಿತದಲ್ಲಿ ದೊಡ್ಡ ಅದ್ಭುತ ಕಾರ್ಯ ಮಾಡಿದರು ಸೋಲುಗಳನ್ನು ಆಶೀರ್ವಾದವಾಗಿ ಮಾರ್ಪಡಿಸಿದರು. ಇದಾದ ನಂತರ ಯೇಸು ತನ್ನ ಉದ್ದೇಶವನ್ನು ಶಿಷ್ಯರಿಗೆ ತಿಳಿಸಿದನು ಅದೇನೆಂದರೆ ಮೀನುಗಳನ್ನು ಹಿಡಿಯುವವರಲ್ಲ ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನು ಎಂದು ಹೇಳಿದರು. 1.ಯೇಸುವನ್ನು ನಂಬಿ ಬಲೆ ಹಾಕಿದರು 2.ಯೇಸು ಕರೆದ ಕೂಡಲೆ ಆತನನ್ನು ಹಿಂಬಾಲಿಸಿದರು. 3.ಆತನ ಶಿಷ್ಯರಾದರೂ. 4.ಕ್ರಿಸ್ತ ಸುವಾರ್ತೆಯನ್ನು ಸುವಾರ್ತೆ ಸಾರುವವರಾದರೂ ಪೆತ್ರನ ಮೊದಲ ಪ್ರಸಂಗಕ್ಕೆ 3000 ಜನ ರಕ್ಷಣೆ ಹೊಂದಿದರು. ಯಾವುದೇ ವಿಚಾರದಲ್ಲಾಗಿರಲಿ ನಮ್ಮ ಜೀವಿತಕ್ಕೆ ನಾವೇ ನಿರ್ಧಾರಗಳನ್ನು ತೆಗೆದುಕೊಳ್ಳಲಾರದೆ ಕರ್ತನ ಹಸ್ತಕ್ಕೆ ಒಪ್ಪಿಸಿಕೊಡಬೇಕು. ಆಗ ಆತನ ಚಿತ್ತ ಏನು ಎಂಬುದನ್ನು ಪ್ರಕಟಪಡಿಸುತ್ತಾರೆ. ಈ ಮೂಲಕ ಕರ್ತರ ಚಿತ್ತದಂತೆ ನಾವು ಎಲ್ಲವನ್ನು ಮಾಡುವುದಾದರೆ ನಮ್ಮ ಜೀವಿತ ಆಶೀರ್ವಾದ ಬರಿತವಾಗಿರುತ್ತದೆ ,ಆತನ ನಾಮವನ್ನು ಮಹಿಮೆಪಡಿಸುತ್ತೆವೆ ಹಾಗು ಅನೇಕರಿಗೆ ಸಾಕ್ಷಿಗಳಾಗಿ ಜೀವಿಸುತ್ತೇವೆ. ಇವತ್ತು ದೇವರು ಸೇವಕರ ಮುಖಾಂತರವಾಗಿ ಮಾತನಾಡಿದರು ಅನೇಕ ಸಮಯಗಳಲ್ಲಿ ಕರ್ತನ ಚಿತ್ತ ಏನು ಎಂದು ತಿಳಿಯದೆ ಅನೇಕ ಬಾರಿ ನಮ್ಮ ಜೀವನದಲ್ಲಿ ತಪ್ಪಾದ ನಿರ್ಧಾರ ತೆಗೆದುಕೊಂಡು ಕರ್ತನ ಚಿತ್ತವನ್ನು ಮಾಡದೆ ಇದ್ದೆವು. ದೇವರು ವಾಕ್ಯದ ಮುಖಾಂತರವಾಗಿ ಮಾತಾಡಿದ ಹಾಗೆ ಆತನ ಚಿತ್ತ ಮಾತ್ರ ಮಾಡುತ್ತೇವೆ .ಆಗ ನಾವು ಪೆತ್ರನ ಹಾಗೇ ನಾವು ಸುವಾರ್ತೆ ಸಾರುವವರಾಗಿ ಇರುತ್ತೆವೆ , ಯೇಸುವಿನ ನಾಮಕ್ಕೆ ಮಹಿಮೆಉಂಟಾಗುತ್ತೆ . ದೇವರು ಸೇವಕರನ್ನು ಅವರ ಸೇವೆಯನ್ನು ಹೇರಳವಾಗಿ ಆಶೀರ್ವದಿಸಲಿ. ಆಮೆನ್ 🙌🙌🙌❤️💙
Thank you dear for such a heartfelt comment ❤️
Amen🙌🙌 ತಾಯಿಯ ಹಾಗೆ ನಮ್ಮನ್ನು ಆರೈಸುವತಾನೆ ನಿಮಗೆ ವಂದನೆ ತಾಯಿಯ ಮಡಿಲಲ್ಲಿ ಮಗು ಇರುವ ಹಾಗೆ ನಾವು ನಿಮ್ಮ ಮಡಿಲಲ್ಲಿ ಇರುವೆವು 💙❤️
🥰🥰 Glory to God,,,,May God bless you both and use you for His kingdom. I wish and I pray that You will continue working for God's Glory 💕🙏.And I also thank God for bringing a beautiful message through His Servant
Praise the lord... Thank you sir for beautifully teach us important of prayers and how be in God.. God can change everything situations and everyone's hearts.. and be with us in everywhere All glory to God.. God bless you sir and your entire family and ministry 🎉
Wow superb
Amen
Amen
Absolutely loved this lesson on Daniel 6:22! Daniel's unwavering faith in God is truly an inspiration to us all. By praying three times a day, Daniel showed us how to live a life of devotion to God and how to trust Him completely. I'm so grateful for Daniel's prayer, which teaches us to live a life of righteousness, to follow God's commands, and to have a strong relationship with God. And when we pray with our family, God is with us, and with faith in Him, we can achieve victory in life. Everything is possible with the prayer of a righteous person! The song at the beginning was amazing too! It really set the tone for the lesson and helped me to focus on the message. Great job on choosing a song that complements the message so well! Thank you, sir, for sharing this amazing lesson with us. Your guidance and support mean a lot to me, and I'm grateful for the time and effort you put into creating these videos. Glory to god...
Dhanyvad yishu dhanyvad
Glory to God The God whom we worship everyday will save us. Daniel in all the situation where people stood against him but he kept his faith in God by praying and worship Because he had good fellowship with God he didn’t fear when he faced problems and he put trust in God & prayed and God protected him from all dangers and glorified his name in a gentile nation. Today God spoke us through the servent of God. God protects us from all the dangers. We must have 1) fellowship with God 2)keep faith in God 3)As Daniel lead faithful and righteous life.we should also be like that. Let God bless brother and sister who lead us in worship and servent of God who shared living word of God.❤️💙 Amen🙏🙌
Thank you, Lord, for your word and the wonderful worship 🙏
Praise the Lord Amen 🙏
Praise the Lord pastor Thank you for wonderful worship How to overcome lust of flesh biblically Devrige olagagirabeku, oppisikottaga saitananannu edurisabhudu Lust of eyes, flesh and pride of life evugalinda duravirabeku Nau badukta erodu devara ashirvadadinda Devarthmanu nammalli vasa madta eddre Pavitratma nammalli vasamadbeku Saitanannu jaisalu devra vakyada dyanakku, prarthanege hecchu samaya kottaga saitanannu jaisabhudu, pavitratmana nadesuvike erbeku Devara kattalegalige videyaragirbeku E riti shodaneyannu jaisabhudu Endu vakyada mulaka shaktavagi matadida devra sevakara kutumbavannu devaru hecchagi ashirvadisali, ennu balavagi devara sevege upayogisali, Glory to God❤
❤ glory to God 🎉
ದೇವರಿಗೆ ಮಹಿಮೆವುಂಟಾಗಲಿ ಸೈತಾನನು ಹೇಗೆ ನಮ್ಮ ಆಶೀರ್ವಾದವನ್ನು ನಮಿಂದ ಕಿತ್ತುಕೊಳಲು ಬಯಸುತಾನೆ. ಹೇಗೆ ನಾವು ಶರೀರದ ಆಸೆಗಳನ್ನು ಜೈಸುವುದು ಎಂಬುದಾಗಿ ದೇವಸೇವಕರು ಸ್ಪಷ್ಟವಾಗಿ ಪವಿತ್ರಾತ್ಮನ ಸಹಾಯದಿಂದ ನಮಗೆ ತಿಳಿಸಿದ್ದಾರೆ. ಪವಿತ್ರಾತ್ಮನಿಂದ ತುಂಬಿ ಪ್ರಾರ್ಥನೆ ಮಾಡಿ , ಸತ್ಯವೇದವನ್ನು ಓದಿ ಸೈತಾನನ್ನು ಎದುರಿಸುವಾಗ ಸೈತಾನನು ಓಡಿ ಹೋಗುವುದು. ಶರೀರದ ಆಸೆಗಳನ್ನು ಜಯಿಸಲು ಯೇಸುವೆ ನಮಗೆ ಮಾದರಿ👍 ಯೋಸೇಫನು ಕರ್ತನಿಗೆ ವಿರೋಧವಾಗಿ ಹೇಗೆ ನಾನು ಪಾಪಮಾಡಲಿ ಎಂದು ಹೇಳಿ ಆಶೋಧನೆಯನ್ನು ಜಯಿಸಿದ. ನಾವು ಸಹ ಪವಿತ್ರಾತ್ಮನ ಸಹಾಯದಿಂದ ಪಾಪವನ್ನು ಹಾಗೂ ಸೈತಾನನ ಶೋಧನೆಯನ್ನು ಜಯಿಸಬಹುದು. ಇವತ್ತು ದೇವರು ಸೇವಕರ ಮುಖಾಂತರವಾಗಿ ಸ್ಪಷ್ಟವಾಗಿ ನಮ್ಮೊಟ್ಟಿಗೆ ಮಾತಡಿದ್ದಾರೆ ಯವ್ವನಸ್ಥರಾದ ನಾವು ಹೇಗೆ ಸೈತಾನನಿಂದ ಶೋಧನೆಯನ್ನು ನಾವು ಜೀವಿಸಬಹುದು ಎಂಬುದಾಗಿ ಮಾತನಾಡಿದ್ದಾರೇ. ಆರಾಧನೆಯಲ್ಲಿ ಹಾಗೂ ದೇವರ ಸಂದೇಶವನ್ನು ಹಂಚಿಕೊಂಡ ಸೇವಕರನ್ನು ದೇವರು ಅತಿ ಹೆಚ್ಚಾಗಿ ಆಶೀರ್ವದಿಸಲಿ. ಆಮೆನ್ ❤️💙
Praise the Lord.Thank you so much sir for this wonderful msg .Wonderful worship.God bless you all. " The power of prayer and worship is wonderfully learned in this promise: in sincere prayer and worship, there is hidden a wonderful strength that can turn any situation into a blessing. Through it, all barriers are broken, and heavenly gates are opened. we can achieve victory by continuing to worship God even in troubles and suffering .worship connects us with God. spending time in the word each day is another way to Worship the Lord." Call upon me in the day of trouble ,I will deliver you ,and you shall glorify me...psalm 50:15
Thank you Jesus this wonderful message. Thank u sir this beautiful message. we learned through the message worship is a dynamic dialogue with Jesus, where he speaks to us guides us,transforms us, and deepens our relationship with him.As we prioritize worship,we position ourselves to hear his voice, receive his guidance, and experience his presence.🙏🙏 Nice worship. Amen .
"Sir, I just wanted to express my deepest gratitude for the incredible teaching and guidance you've provided. Your message has truly blessed me! As Philippians 4:4-7 says, 'Do not be anxious about anything, but in every situation, by prayer and petition, with thanksgiving, present your requests to God.' I've learned to bring my worries and fears to God in prayer, trusting in His plan and timing, even when things seem uncertain. The story of Paul and Silas in Acts 16:25-26 is a powerful reminder of this - they prayed and sang hymns in prison, and God set them free! I've also learned to keep praying and trusting in God's goodness, even in tough times. Thank you for sharing this amazing teaching and for encouraging us to worship God through music. I absolutely loved this song! The lyrics are so uplifting and remind me to keep my eyes on God, even when things get tough. Thank you again for your ministry and for helping me grow in my faith!"
Thank you Naresh 😊Glory to God🙌
Thank you so much God bless you beta 😊
Very nice worship 🎉 praise the lord🎉 hamara prabhu achha haai. Prabhu every situation me jab ham aaradhana karte hai tab hame piece of mind deta hai . Holy spirit k dvara hame himmat deta hai Thank you jesus . Very nice message sir Thank you for beautiful 😊 message sir 🎉.
Thank you ma🙏God bless
Praise the lord.. Great worship and superb message God bless you all🙌
Thank you 🙏 God bless🙌
Glory to God 🙌 Thank you Holy Spirit for such a wonderful way to get out of our troubles and worries in life Thank you for teaching us to get victory through worship 🙇🏼♂️🙇🏻♀️ ❤
Thank you beuls 😊🙏🙌Glory to God🙌
Praise be to God I thank God for blessed worship. Phil 4:6 says that don't be anxious about anything in life with Thanksgiving and worship let ur request know to God. When you worship God truthfully their is real deliverance. Paul and Sils when they were in prison they both worshiped God then they experienced delivernce in their life. If we pray read Bible, worship God in our daily life. Yes we have worries problems in our life but Gods helping hand is on you and your family you will be testifing Gods goodness and deliverance by Worshiping God. I and our church belivers have expernced Gods deliverance in our life when servent of God vesited our church he said that as family, husband and wife if you worship God, having personal devotion and bible study regularly in your life, God will deliver you will see Gods helping hand in your life. Because we have living testmony in our church bcz they followed this Gods word. I really thank God for this blessed word of God and worship.let God bless servant of God who shared powerful word and his family. Amen. Glory to God❤💙
Thankyou so much ma😊 Glory to God🙌May God bless u and ur ministry 👍
Amen. Praise the lord. Very. Good message. Andworsip. God. Bless. Youma
Praise the Lord Glory to God❤ Nau devara makkalagi papa madathe devarige mecchikeyagi badukidaga devaru namma prarthaneyannu keluttare Nau maduva prartaneinda yellarigu ashirvadavuntagabeku Edrinda yelru devarakadege tirugikollabeku Devaru namage kotta javabadriyannu artamadikondu prartisabeku emba sandeshada mulaka matadida devara sevakarigu mattu kutumbavannu Devaru hecchagi adhbutavagi devaru ashirvadisali Amen
Amen Hallelujah Glory to God 🙌🏻 Thank you Lord for your wonderful worship and message by your son and family 💞💞 All Glory to God 🙌🏻🙏🏻
Thank you servants of God ❤For such a wonderful worship session …Thank you Holy Spirit for the wonderful word 🙏🙌
Praise be to God Happy Independence day Praise God for pastor and family who lead us in worship ಈ ಶುಭ ದಿನದಲ್ಲಿ ನಾವು ನೀತಿವಂತರಾಗಿ, ಪರಿಶುದ್ಧರಾಗಿ ಜೀವಿಸಿ, ಸಾಕ್ಷಿಗಳಾಗಿ ಜೀವಿಸಿ,ದೇವರ ಪ್ರೀತಿಯನ್ನು ಹಂಚ್ಚಿ ಕೊಂಡವರಾಗಿ ಜೀವಿಸುವಾಗ ದೇವರು ನೀತಿವಂತನಾ ಪ್ರಾರ್ಥನೆ ದೇವರು ಕೇಳುವುದು ಮಾತ್ರವಲ್ಲದೇ ದೇಶಕ್ಕೆ ಮೇಲಾಗುವುದು, ಕ್ಷೇಮವಾಗಿರುವುದು. ನಿಜವಾಗಲು ಹೀಗೆ ಪ್ರಾರ್ಥಿಸುವುದಾದರೆ ನಮ್ಮ ದೇಶಕ್ಕೆ ರಕ್ಷಣೆ ಉಂಟಾಗುವುದು. ಸಂದೇಶ ಕೊಟ್ಟ ಸೇವಕರನ್ನು ಅವರ ಕುಟುಂಬವನ್ನು ಕರ್ತನು ಆಶೀರ್ವದಿಸಲಿ. ಆಮೆನ್
Thankyou very much 👍God bless🙌
Amen
Wonderful word from God.. Ruth ka example deke sir aapne jo explain kiya usse hame ruth ne decision making me prabhu pe bharosha rakha . Aur decision k aadhar se chalne se usko bless diya. . Vaise ham bhi kare to prabhu aashirvad deta hai. ... thank you sir for wonderful message 😊
"Parmeshwar ki mahima ho! Aapko dhanyavad sir, humein sikhane ke liye ki Ruth kis riti se jivan jiya aur sikhane ke liye ki humein kesa jivan jina chahiye, tab hum Parmeshwar se Aashirwad pa sakte hain. - Nirnay lena jaruri hai: Ruth ne apne jivan mein ek mahatvapoorn nirnay liya, jo uske bhavishya ko badal diya. - Vishvas se nirnay lena: Ruth ne apne Parmeshwar par vishvas rakha aur unke aashirvad ki ummeed ki. - Sthir rehna: Ruth ne apne nirnay par sthir rehti, jabki usne bahut kuch khoya tha. - Aashirvad ki ummeed karna: Ruth ne apne nirnay ke anusar jina aur Parmeshwar ka aashirvad paaya. Hamen bhi apne jivan mein: 1. Nirnay lena jaruri hai: Humen apne jivan mein nirnay lena chahiye, jo humare bhavishya ko badal sake. 2. Vishvas se nirnay lena: Humen apne nirnay lena chahiye, aur Parmeshwar par vishvas rakhna chahiye. 3. Sthir rehna: Humen apne nirnay par sthir rehna chahiye, chahe kitni bhi mushkilaye kyun na ho. 4. Aashirvad ki ummeed karna: Humen apne nirnay ke anusar jina chahiye, aur Parmeshwar ka aashirvad ki ummeed karni chahiye. Ruth ki story humein sikhati hai ki agar hum nirnay lena, vishvas se jina, aur sthir rehna seekhe, to hum Parmeshwar ka aashirvad pa sakte hain aur apne jivan mein safalta pa sakte hain. Glory to God Thank you for a nice message
Praise the Lord.Thank you sir for this wonderful msg.Lessons from Ruth and Naomi.This is a beautiful example of how God can take hopeless situation and turn it into smoething glorious.Ruth is Loyal and faithful,God rewards her. when you make decisions with Faith you 'll find peace,prosperity,and blessings. Take decisions and obey.God changes your sorrow and every situations in your life, know that God is with you.Amen..👐👐
Praise the Lord Amen 🙏
God, thank you for the inspiring words today. We learn that so many times we have feelings that band towards our choice but in reality the best things for us is always god's will. God knows what is best for our lives; He knows everything the past, present and future. We trust in his plan and surrender our doubts and fears to Him, knowing that his way is always the best way."🙏 Thank you sir for this wonderful word. Amen
Amen 🙏 Hallelujah 🙌Thank you Lord for such a wonderful word from you father ❤
Praise God Ruths decision was powerful and she was obident, God's grace was upon her.powerful decision brought great blessing and testimony in her life and her generation experienced great blessing. Glory to God lord help us to take powerful decisions in our life and become great testimony and blessing ❤❤❤ praise God for servent of God who brought powerful word from the lord and encouraged us to take powerful decision in the presence of God with the help of the holy spirit let Almighty use his servent more and more for his glory.
Thank you so much for this wonderful msg.God cares about us.First seek the kingdom of God.jesus is the same yesterday,today and forever.There is no friend like god.God can change your pain into blessings.for nothing is impossible with god.God 's power and ability are limitless.trust in him at all times.with every step, with every fall you've lifted me up, through it all.we are blessed to hear these message.glory to god.Amen👐👐
Amen 🙏 Glory to God 🙌
Praise the Lord Amen 🙏
Amen hallelujah
Praise God😇 He helps us to restart when we think that life is over here. Thanks to Almighty God 🙌 Amen!!!
Jabez by birth he was cursed but he didn't lose hope and finished his life but he prayed. Prayer of Jabez was for his blessings and take out curse from his life and to give big land. He asked for covenant relationship with God to be with him and protect him. God was pleased with Jabez's prayer and changed his life into blessings, failures into success. I thought of finishing my life by suicide because i also thought i am a curse to my family, rejected, forsaken. But God spoke to me experienced love of christ. I totally submitted my life to God. God was with Jabez same God was with me. Jesus great God who chaged my life failure into success, pain into blessings 😢 🙏 i praise God for speaking to me through His living word of God through man of God. Glory to God