ಕರ್ತನಿಗೆ ಸ್ತೋತ್ರ 🙏 ಪಾಪ ಮಾಡಿ ಜೀವಿಸುವ ಜೀವನ ವೆರ್ಥ. ಕರ್ತನನ್ನು ಬಿಟ್ಟು ದೂರವಾಗಿರುವುದಾದರೆ ಕರ್ತನಿಂದ ಬರುವ ಆಶೀರ್ವಾದ ಕಳೆದುಕೊಳ್ಳುತ್ತೇವೆ. ನಮ್ಮನ್ನು ನಾವು ಪರೀಕ್ಷಿಸಿ ನೋಡಬೇಕು ದೇವರಿಗೆ ಇಷ್ಟವಿಲ್ಲದ ಕಾರ್ಯಗಳು ಇವೆಯಾ? ಪ್ರಾರ್ಥನೆ ಮಾಡದೆ,ಸತ್ಯವೇದ ಓದದೆ, ಸಭೆಯಲ್ಲಿ ನಡೆವಂತ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದೆ ಕ್ರಿಸ್ತನ ಪ್ರೀತಿಯಲ್ಲಿಲ್ಲದೆ ಇರವುದು ಎಲ್ಲವುಗಳು ನಮ್ಮ ಆಶೀರ್ವಾದಕ್ಕೆ ತಡೆಯಾಗಿದೆ. ನಮ್ಮ ಕರ್ತನು ಕನಿಕರವುಳ್ಳ ದೇವರು ಎರಡನೇ ಅವಕಾಶ ಕೊಡುತ್ತಾರೆ. ಪಶ್ಚಾತಾಪ ಪಟ್ಟು ಮನತಿರುಗಿ ಪಾಪುಗಳನ್ನ ಅರಿಕೆ ಮಾಡಿ ಕರ್ತನ ಬಳಿ ಹೋಗುವುದಾದರೆ ನಮ್ಮನ್ನು ಕ್ಷಮಿಸುತ್ತಾರೆ, ಆಶೀರ್ವದಿಸುತ್ತಾರೆ. ಹಳೆ ವರ್ಷವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡುವಾಗ ಕರ್ತನು ಸೇವಕರ ಮುಖಾಂತರವಾಗಿ ಮಾತನಾಡಿದರು ಹಾಗೆಯೇ ವಾಕ್ಯದಂತೆ ನಡೆಯೋಣ. ಕರ್ತನು ತಾನೇ ಸೇವಕರನ್ನು, ಕುಟುಂಬವನ್ನು, ಸಭೆಯನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ. ಕರ್ತನ ಸೇವೆ ಪ್ರಭಲವಾಗಲಿ. ಆಮೆನ್. ❤️💙🙌🙌🙌🙌
Thank you Holy Spirit for such a wonderful word 🙏 REALISE..... REPENT and REJOICE the choicest blessings the father our Lord has for us in store ......❤😊
ಕರ್ತನಿಗೆ ಸ್ತೋತ್ರ 🙏
ಪಾಪ ಮಾಡಿ ಜೀವಿಸುವ ಜೀವನ ವೆರ್ಥ. ಕರ್ತನನ್ನು ಬಿಟ್ಟು ದೂರವಾಗಿರುವುದಾದರೆ ಕರ್ತನಿಂದ ಬರುವ ಆಶೀರ್ವಾದ ಕಳೆದುಕೊಳ್ಳುತ್ತೇವೆ. ನಮ್ಮನ್ನು ನಾವು ಪರೀಕ್ಷಿಸಿ ನೋಡಬೇಕು ದೇವರಿಗೆ ಇಷ್ಟವಿಲ್ಲದ ಕಾರ್ಯಗಳು ಇವೆಯಾ? ಪ್ರಾರ್ಥನೆ ಮಾಡದೆ,ಸತ್ಯವೇದ ಓದದೆ, ಸಭೆಯಲ್ಲಿ ನಡೆವಂತ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳದೆ ಕ್ರಿಸ್ತನ ಪ್ರೀತಿಯಲ್ಲಿಲ್ಲದೆ ಇರವುದು ಎಲ್ಲವುಗಳು ನಮ್ಮ ಆಶೀರ್ವಾದಕ್ಕೆ ತಡೆಯಾಗಿದೆ. ನಮ್ಮ ಕರ್ತನು ಕನಿಕರವುಳ್ಳ ದೇವರು ಎರಡನೇ ಅವಕಾಶ ಕೊಡುತ್ತಾರೆ.
ಪಶ್ಚಾತಾಪ ಪಟ್ಟು ಮನತಿರುಗಿ ಪಾಪುಗಳನ್ನ ಅರಿಕೆ ಮಾಡಿ ಕರ್ತನ ಬಳಿ ಹೋಗುವುದಾದರೆ ನಮ್ಮನ್ನು ಕ್ಷಮಿಸುತ್ತಾರೆ, ಆಶೀರ್ವದಿಸುತ್ತಾರೆ.
ಹಳೆ ವರ್ಷವನ್ನು ಮುಗಿಸಿ ಹೊಸ ವರ್ಷಕ್ಕೆ ಕಾಲಿಡುವಾಗ ಕರ್ತನು ಸೇವಕರ ಮುಖಾಂತರವಾಗಿ ಮಾತನಾಡಿದರು ಹಾಗೆಯೇ ವಾಕ್ಯದಂತೆ ನಡೆಯೋಣ.
ಕರ್ತನು ತಾನೇ ಸೇವಕರನ್ನು, ಕುಟುಂಬವನ್ನು, ಸಭೆಯನ್ನು ಇನ್ನೂ ಹೆಚ್ಚಾಗಿ ಆಶೀರ್ವದಿಸಲಿ. ಕರ್ತನ ಸೇವೆ ಪ್ರಭಲವಾಗಲಿ.
ಆಮೆನ್. ❤️💙🙌🙌🙌🙌
Thank you Holy Spirit for such a wonderful word 🙏 REALISE..... REPENT and REJOICE the choicest blessings the father our Lord has for us in store ......❤😊
Amen 🙏
Praise the Lord Amen 🙏
Nice message