S2 EP12 - part 1Nayaka With Vinayaka - Dr. Vidyabhushana life story, Music, Childhood and Sanyasatva

Поділитися
Вставка
  • Опубліковано 24 лис 2024

КОМЕНТАРІ • 322

  • @YSK9999
    @YSK9999 19 днів тому +3

    ನನ್ನಲ್ಲಿ ಶ್ರೀಹರಿಯ ಬಗ್ಗೆ ಭಕ್ತಿ, ಭಾವದ ಒಲವು ಹೆಚ್ಚಾಗಲು ವಿದ್ಯಾಭೂಷಣ್ ಮತ್ತು ಪುತ್ತೂರು ನರಸಿಂಹ ನಾಯಕ್ ಅವರು ಪ್ರಮುಖರು.

  • @PrashanthBhandary
    @PrashanthBhandary Рік тому +24

    First of all thanks for the interview brother Vinayak 🙏
    ಶ್ರೀ ವಿದ್ಯಾಭೂಷಣರ ಹಾಡನ್ನು ಕೇಳಿ ಬೆಳೆದವರಲ್ಲಿ ನಾನು ಒಬ್ಬ. ಮನೆ ಭಾಷೆ ತುಳುವಾಗಿದ್ದರು ಇವರ ಕನ್ನಡ ಹಾಡುಗಳನ್ನು ಕೇಳಿದ್ದು ಹೆಚ್ಚು. ಇವರ ವಿಶಿಷ್ಟ ಧ್ವನಿ ಇಷ್ಟು ಎತ್ತರಕ್ಕೆ ಏರಿಸಿತು. ಶ್ರೀ ಪುರಂದರ ದಾಸರನ್ನೂ ನಾನು ಕಂಡಿಲ್ಲ. ಆದರೇ ಆ ದಾಸಶ್ರೇಷ್ಠರನ್ನು ಇವರಲ್ಲಿ ಕಂಡೆ🙏.

  • @deepsea7084
    @deepsea7084 Рік тому +57

    In Udupi Mangalore Day starts with his voice...His voice welcomes God 🌞

    • @vannu_cutestbaby5162
      @vannu_cutestbaby5162 5 місяців тому +2

      💯 true

    • @neel2608
      @neel2608 2 місяці тому

      ​@@vannu_cutestbaby5162Even many admirers of his voice in Mysore

    • @gautamramesh4010
      @gautamramesh4010 Місяць тому +2

      Just not Udupi or mangalore sir..
      Even in Mysore , Bangalore and many other places.. Huge huge fan of his and his singing ❤❤
      Great soul

  • @003abhijith
    @003abhijith Рік тому +16

    ಎಷ್ಟು ಪರಿಶುದ್ಧ ಕನ್ನಡ.....ಎಂತಹಾ ಇಂಪಾದ ಧ್ವನಿ.....ವಿದ್ಯಾಭೂಷಣರ ಅಂತರಾಳದ ಮಾತಿಗೆ ನಮನಗಳು.. ವಿನಾಯಕ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 🙏

  • @shridharacharya134
    @shridharacharya134 2 роки тому +18

    ನನಗೆ ಬಾಲ್ಯದಿಂದಲೂ ವಿದ್ಯಾಭೂಷಣರ ಹಾಡು ಚಿರಪರಿಚಿತ. ಮನೆಯಲ್ಲಿ ಹೆಚ್ಚಿನ ಕ್ಯಾಸೆಟ್ಟು ಗಳು ಇವರೇ ಹಾಡಿದವು ಇರುತ್ತಿತ್ತು.
    ಧನ್ಯವಾದಗಳು ಇವರನ್ನು ಪರಿಚಯಿಸಿದ್ದಕ್ಕೆ 🙏

  • @NaveenKumar-tq3ft
    @NaveenKumar-tq3ft Рік тому +15

    ಅವರ ಗಾನಾಮೃತ ಆರೋಗ್ಯಕ್ಕೆ ಉತ್ತಮ ಮದ್ದು
    ಅನುಭವಿಸುವವರಿಗೆ ಗೊತ್ತು ಆದರ ಅನುಭವ 🙏🙏🙏🙏🙏🙏🙏🙏🙏

  • @ratanysh9021
    @ratanysh9021 Рік тому +13

    I can listen to his speech whole my life without even blinking my eyes❤. So much of divinity in his voice and looks...😊

  • @abhilashchowta5744
    @abhilashchowta5744 2 роки тому +32

    ಧಾರ್ಮಿಕ ಯಾತ್ರೆಯ ಒಂದು ಮೈಲಿಗಲ್ಲು ವಿದ್ಯಾಭೂಷಣರು ❤️🙏...
    ಅವರು ಹಾಡಿದ ಹಾಡುಗಳೇ ಆಧ್ಯಾತ್ಮಿಕ ಸಾಧನೆಗೆ ಒಂದು ಪಾಠ... ❤️❤️❤️

  • @rajun9946
    @rajun9946 5 місяців тому +4

    ನಾನು ಮೂಲತಃ ಚಿಕ್ಕಮಗಳೂರು, ನೆಲೆಸಿರುವುದು ಬ್ರಹ್ಮಾವರ ಇವರ ಹಾಡು ಕೇಳುತ್ತಾ ಮೈ ಮರೆತು ಭಾವಪರವಶನಾಗುತ್ತೇನೆ.ಇವರ ಬಾರೆ ನಮ್ಮನೆತನಕ ಹಾಡು ತುಂಬಾ ಇಷ್ಟ.ನಿಮ್ಮ ಕಂಠಸಿರಿ ಬಲು ಇಷ್ಟ.ಧನ್ಯವಾದಗಳು

  • @padmabelwadi2257
    @padmabelwadi2257 2 роки тому +13

    ವಿನಾಯಕ ಸಂದರ್ಶನದ ಪ್ರಶ್ನೆ ಗಳು ತುಂಬಾ ಚೆನ್ನಾಗಿದೆ. ಗುರುಗಳ ಉತ್ತರ ಅದ್ಭುತ! ಇದೇ ರೀತಿ ಎಲ್ಲ ಕ್ಷೇತ್ರದವರನ್ನು ಸಂದರ್ಶಿಸಿ. 🙏

  • @lalithabhaskar3645
    @lalithabhaskar3645 Рік тому +1

    ಅದ್ಭುತವಾದ ವಾಸ್ತವವನ್ನು ವಿವರಿಸಿದ ವಿದ್ಯಾಭೂಷಣರೇ ನಮೋಸ್ತುತೆ
    ಅಪರೂಪದಲ್ಲೇ ಅಪರೂಪ ಎನ್ನಬಹುದಾದ ಕಾರ್ಯಕ್ರಮ ۔۔
    ಅಭಿನಂದನೆಗಳು

  • @ushamurali8490
    @ushamurali8490 2 роки тому +31

    ಅತ್ಯಂತ ಚೆನ್ನಾಗಿ ಈ ಸಂದರ್ಶನ ಮೂಡಿ ಬಂದಿದೆ. ಒಬ್ಬ ಸಂಗೀತಗಾರ ಅಲ್ಲದೆ ಅವರಲ್ಲಿಯ spiritual aspects ಕೂಡ ನಾವು ತಿಳಿಯುವ ಅವಕಾಶವನ್ನು ನೀವು ಮಾಡಿದ ಪ್ರಯತ್ನಕ್ಕೆ ಧನ್ಯವಾದಗಳು

    • @hoomanboing8477
      @hoomanboing8477 Рік тому

      Vinayaka Joshi was my student in Saint Thomas school he started his carrier at young age patronised by his mother children wrote his school notes in third STD he pierced his ear to dance performance and danced on stage I can never forget you

  • @Summane
    @Summane 2 роки тому +28

    ಇಂತಹ ಸಾಧಕರನ್ನು ನಮಗೆ ಇನ್ನಷ್ಟು ಆಳವಾಗಿ ಪರಿಚಯಿಸಿ ನಮ್ಮ ಅಭಿಮಾನ ಇನ್ನಷ್ಟು ಹೆಚ್ಚಾಗಿದೆ
    ನಮ್ಮ ಭಾರತಕ್ಕೆ ಭಕ್ತಿ ಸಂಗೀತ ಪಸರಿಸಿದ ಮಹಾನ್ ವ್ಯಕ್ತಿ

  • @parvathichikkadevaraja1837
    @parvathichikkadevaraja1837 2 роки тому +25

    ಗುರುಗಳೆ ತಾವುಗಳು ಹಾಡಿದ ಒಂದೊಂದು ದಾಸರ ಪದವೂ ಅಧ್ಬುತ, ಅತ್ಯದ್ಬುತ. ನಿಮ್ಮ ಗಾಯನಕ್ಕೆ ಮನಸೋಲದವರುಂಟೆ? ಧನ್ಯವಾದಗಳು ಗುರುಗಳೆ🙏

  • @rangannastores4254
    @rangannastores4254 2 роки тому +14

    👌👌 ವಿನಾಯಕ್ ಜೋಷಿ ಅವರಿಗೆ ಧನ್ಯವಾದಗಳು 🙏🙏 ಒಂದು ಕಾಲದಲ್ಲಿ ಎಲ್ಲರ ಮನೆ ಮನೆಗಳಲ್ಲಿ , ಇವರ ಗಾನದೊಂದಿಗೆ ಬೆಳಗಾಗುತ್ತಿತ್ತು. ಬೆಳಗು ಜಾವದಿ ಬಾರೋ ಹರಿಯೇ...

  • @anithajaya19
    @anithajaya19 Рік тому +6

    my day starts with his bhajans...'eshtu saahasasavantha' is must played everyday..thank u for the blessings which i gained through ur bhajan...🙏

  • @639suresh
    @639suresh Рік тому +4

    When Sri Vidhyabhushan speaks I feel like a big yogi who has made lot of thapsya is speaking...!!!😢 such a divinity in his voice...

  • @saraswathivattam1158
    @saraswathivattam1158 2 роки тому +11

    What an interview!! Great interview Joshi. ಹಿಂದೆ ಪೀಠದಲ್ಲಿದ್ದಂತಹ ಶ್ರೀಗಳ ಮನಸ್ಸನ ಭಾವನೆಗಳನ್ನು ಹೊರತೆಗೆಯೋದು ಕಷ್ಟ . ಅದನ್ನು ಜೋಶಿ ಲೀಲಾಜಾಲವಾಗಿ ಮಾಡಿದ್ದಾರೆ . VB ಎಂದರೆ ಅದೇನೋ ದೈವಿಕ ಭಾವನೆ . Thank you for the interview. Can’t wait for part 2. I circulated this wonderful link to many groups as well.👌👌👍

  • @Parashivaiah
    @Parashivaiah Місяць тому +1

    ನಿಮ್ಮ ಬಾಲ್ಯವಸ್ಥೆ ಅನುಭದ ಮಾತುಗಳನ್ನು ತುಂಬಾ ತಿಳಿಸಿಕೊಟ್ಟಿರಿ, ಧನ್ಯವಾದಗಳು

  • @GaneshKumar-bz9jg
    @GaneshKumar-bz9jg 6 місяців тому +3

    👍 ಯಾವುದೇ ವಾದನಗಳನ್ನು ಬಳಸದೆ ಹಾಡಿದ ಹಾಡು ಕೇಳುತ್ತ ಹೋದಂತೆ ಅದ್ಬುತ ಅನುಭವ 🙏

  • @varijaveeranath4412
    @varijaveeranath4412 Рік тому +2

    ನೀವು ಸಂಸಾರ ಆಗುವಾಗ ನಾನು ಕಾಂಚನ ಶಾಲೆಗೆ ಹೋಗುತಿದ್ದೆ ಈಗ ನಿಮ್ಮ ಮಗಳು ಮತ್ತೆ ಮಾಯಮೃಗ ದಲ್ಲಿ ನಟನೆ 👌👌👌👌👌👌👌👌👌❤❤❤

  • @Gphdwre
    @Gphdwre Рік тому +5

    One of the great gift to mankind is Dr. Vidhyabhushana. Even if he speaks, it feels like hearing some song. Such a powerful signature voice. I wonder how great it would be if he does harikathe !!!

  • @rajeshhegde1951
    @rajeshhegde1951 11 місяців тому

    Guruji neev neeve.. Kaliyuga dalii inondu bhakti gaana samrata yaru illa 😍🙏🙏🙏

  • @prabhavathic5597
    @prabhavathic5597 2 роки тому +8

    ಅದ್ಭುತ ಸಂದರ್ಶನ 🙏🙏. ನಿಮ್ಮ ಕಂಠ ನೇ ಅದ್ಭುತ ಆಚಾರ್ಯರೇ

  • @krishnapriyebhat4828
    @krishnapriyebhat4828 2 роки тому +15

    ತುಂಬಾ ಧನ್ಯವಾದಗಳು ವಿನಾಯಕ್ ಸರ್ 🙏🏻ವಿದ್ಯಾಭೂಷಣ್ ಅವ್ರನ್ನ ಸಂದರ್ಶಸಿದಕ್ಕೆ 🙏🏻ನಂಗಂತೂ ಇವ್ರು ಹಾಡಿರೋ ಎಲ್ಲಾ ಹಾಡುಗಳು ತುಂಬಾ ಇಷ್ಟ ❤especialy ಪ್ರೋಷ್ಟೀಷ ವಿಗ್ರಹ ಹಾಡು ❤❤❤💙ತುಂಬಾ ಇಷ್ಟ ❤

    • @latadixit1537
      @latadixit1537 Рік тому

      Vinayak sir 🙏 DR VIDYA HUSAN GGURUGAL BAGGE TUMB TUMB. GOTTITU AVAROBB ARU
      RATNADEEPAWENDU NANU AVAR ABHIMANI AVAR SATYA MARGA NEETITUMBID JEEVAN KAI YETTI MUGIYABEKU ANISUTTIDE TUMB JANAPRIY MAHATMARU AVARU AVAR SANDARUSHAN MADID. NIMMANNU NODI DAG NEEU SAHA MANYARU TUMB SANTOSH WATU YERADU RATNA DEEPAGALU ONDEDEGE THANQU SIR IEBBARIGU KOTI KOTI NAMASKAR🙏🙏🙏🙏🙏🙏🙏🙏🤝🤝🤝🤝🤝🤝

  • @KannadaForKids
    @KannadaForKids Рік тому +2

    ವಿನಾಯಕ್, ಈ ಸಂದರ್ಶನ ನೋಡುವಾಗ ನನಗೆ ನಿಮ್ಮ 'ಶ್ರಾದ್ಧ' ನಾಟಕ ನೋಡಿದ ನೆನಪಾಯ್ತು.. ರವೀಂದ್ರ ಕಲಾಕ್ಷೇತ್ರದಲ್ಲಿ , maybe in 2006-2007.. I was mesmerized by your performance...

  • @Justinfo101
    @Justinfo101 2 роки тому +9

    My all time favorite Dr. Vaidya Bhushan Sir....namaste 🙏

  • @hvsudhamani9617
    @hvsudhamani9617 Рік тому +2

    I am biggest fan of Dr vidyabhushan sir, and God bless vinayaka joshi! You are VERY open hearted PERSON .

  • @ajaybhargavan7778
    @ajaybhargavan7778 Рік тому +1

    ವಿದ್ಯಾಭೂಷಣರು ಹಾಡಿದ ದಸರಾ ಪದಗಳು ಎಲ್ಲಾ ಅದ್ಭುತ ಆದ್ರೆ ಒಬ್ಬ ವ್ಯಕ್ತಿ ಸoನ್ಯಾಸ ಬಿಟ್ಟು ಮತ್ತೆ ಸಂಸಾರಕ್ಕೆ ಬರುವ ವ್ಯವೇಸ್ತೆ ಯಾವ ಧರ್ಮ ಶಾಸ್ತ್ರದಲ್ಲೂ ಇಲ್ಲ

  • @aparana6656
    @aparana6656 Рік тому +1

    🙏🏿🙏🏿🙏🏿🙏🏿🙏🏿ಭಕ್ತ ರ ಸಂದರ್ಶನ ನಿಮ್ಮ ಮುಗ್ಧ ಮಗು ಮನಸ್ಸಿನಿಂದ ಮಾಡಿ ಎಲ್ಲರ ಮನ ಗೆದ್ದಿರುವ ನಿಮಗೆ ಧನ್ಯವಾದಗಳು 🙏🏿ಸತ್ಯಮೇವ ಜಯತೇ🙏🏿 ಕನ್ನಡತೀ🐄ಪುಣ್ಯಕೋಟಿ 🙊🙈🙉 ಮೈಸೂರು 14-2-2023.

  • @RaviKiran-hn8jl
    @RaviKiran-hn8jl Рік тому +2

    🙏🌹ದಾಸ ಸಾಹಿತ್ಯ ಜನ ಮನದೊಳಗೆ ದಾರೆ ಎರೆದ ಗುರು ದೇವರು 🌹🙏

  • @sreenivasaiahchangalarayap7512
    @sreenivasaiahchangalarayap7512 2 роки тому +3

    ಸ್ವಾಮಿಗಳು ಹಾಡಿದ್ದು ಬಾಷೆ ಸಿನಿಮಾ ಯಾವ್ದು ಅರ್ಥವಾಗಲಿಲ್ಲ ಸುಸ್ರಾವ್ಯ ಅರ್ಥವಾಗದ ಹಾಡು ಒಳ್ಳೆಯದೆ ಇರಬಹುದು ಧನ್ಯವಾದಗಳು =======

  • @veenaprasad762
    @veenaprasad762 2 роки тому +2

    ನಾನು Vidhyabhushan ಗುರುಗಳ ಅಭಿಮಾನಿ. ಸಂದರ್ಶನಕ್ಕೆ ಧನ್ಯವಾದಗಳು.

  • @meerakarthikeyan8292
    @meerakarthikeyan8292 2 роки тому +18

    Only vidyabhushan sir can render the song Dasana maadiko yenna so divinely..when he sings I can feel the presence of God🙏🙏🙏 Thank you vinay sir for an excellent interview with the Man himself...Good job & Wishing your channel a very big 🙌

  • @prasee85
    @prasee85 2 роки тому +7

    To be frank I have listened his thousands of renditions and for the first time seeing him speaking thanks for making this.Definetly a moment to wink the 👀

  • @vijethav5380
    @vijethav5380 2 роки тому +2

    Big fan of vidhyabhushana gurugalu , thank you so much for this interview

  • @sindhuarjun4273
    @sindhuarjun4273 2 роки тому +4

    Vinayak and we all are blessed to have vidyabhushan ji at this talk . Great divine.
    Respected vidyabhushan sir - it adds high value how much you respect your wife whom came just believing your empty hands But you were filled with knowledge and blessings. Why do say empty hands.

  • @gautamramesh4010
    @gautamramesh4010 5 місяців тому

    ಕಾಡುವ ಸ್ವಾಮೀಗಳು ಪೇಜಾವರ ಶ್ರೀ ಗಳು ..How much he miss him..
    So blessed to grown up listings ಶ್ರೀ ವಿದ್ಯಾಭೂಷಣ ಗುರುಗಳು.👏👏

  • @divyabhat5578
    @divyabhat5578 2 роки тому +16

    Heart touching... i still remember attending music concert in Yermal Janardana Devasthana... that inspired me alot to learn music.. I still listen to his beautiful voice every day.. Pillangopiya cheluva Krishna is my favourite song..thank you so much for shooting this special episode..i waa in tears when he explained abt his Helplessness.. Love from Canada

    • @venutube5791
      @venutube5791 2 роки тому

      I had my brahmopadesha done at Kukke.. Blessed by him.

  • @prathibashetty5719
    @prathibashetty5719 2 роки тому +11

    I liked your way of interviewing.. thank you so much vinayak

  • @LalithaN-rk8id
    @LalithaN-rk8id 6 місяців тому

    Koti vandanegalu gurugale, Vinayaka Sir, God bless you for such pleasantful program 🎉🎉🎉🎉

  • @pavankumarkp8968
    @pavankumarkp8968 2 роки тому +40

    Vidyabhushan Sir is having such a divine voice... Thanks for bringing him for a chat. I never expected you will get him. It was a bull's eye moment.

  • @shashikalapai7041
    @shashikalapai7041 2 роки тому +5

    ಸರ್ ನಾನು ನಿಮ್ಮ ಅಭಿಮಾನಿ ನಿಮ್ಮ ಹಾಡಂದ್ರೆ ನನಗೆ ತುಂಬಾ ಇಷ್ಟ

  • @subrayhegde2231
    @subrayhegde2231 Рік тому

    ತುಂಬು ಗೌರವಕ್ಕೆ ಅರ್ಹವಾದ, ಘನ ವ್ಯಕ್ತಿತ್ವದವರು

  • @savithadevihr5767
    @savithadevihr5767 3 місяці тому +1

    I am daily morning leasing your music. Today I saw your interview, super.

  • @deekshithhshetty
    @deekshithhshetty 2 роки тому +12

    Hi Vinayak, I am happy that you brought Vidyabhushan sir to the show. I was always curious about his life. I read his autobiography (Nenape Sangeetha) too. But watching him narrate his story is a different experience. Huge respect for him.
    Also, you have done a great job with the interview. I could see how prepared you were. One of the best podcasting episodes I had watched across all languages. Thanks, man.

    • @vinayakjoshi
      @vinayakjoshi  2 роки тому +3

      *Episode 13 part 2 is here*
      ua-cam.com/video/uv3xi2ZRf-M/v-deo.html
      A divine episode filled with Dasarapada and beautiful songs is here. Don't miss this one of its kind episode.
      ಭಕ್ತಿ, ಭಾವ ಮತ್ತು ದಾಸರಪದಗಳು ಕೂಡಿದ ಅದ್ಭುತ ಸಂಚಿಕೆ ಇಲ್ಲಿದೆ. ವಿದ್ಯಾಭೂಷಣ ಅವರ ಅದ್ಭುತ ಮಾತು ಮತ್ತು ಹಾಡಗಳನ್ನ ತಪ್ಪದೆ ನೋಡಿ.
      *Enjoy this podcast on Spotify*
      open.spotify.com/episode/7zpYR7i9YLnNjCSUvoTCpb?si=9rpZhOBcS1ykUFvCJSM91A&
      *Watch the episode on HD*
      appopener.com/sp/nxtfprizg
      #Nayakawithvinayaka
      #kannadapodcast

    • @deekshithhshetty
      @deekshithhshetty 2 роки тому

      @@vinayakjoshi watching now

    • @sukanyakn8596
      @sukanyakn8596 2 роки тому +1

      ​@@vinayakjoshi

    • @sudhakaraacharya-bo6ef
      @sudhakaraacharya-bo6ef Рік тому

      ​@@vinayakjoshi ,😂r ❤😂,,,,😢 ,

    • @sudhakaraacharya-bo6ef
      @sudhakaraacharya-bo6ef Рік тому

      ​@@vinayakjoshi 😮😂

  • @laxmipatil8135
    @laxmipatil8135 12 днів тому +1

    Tq for interview

  • @vintageclassicscam978
    @vintageclassicscam978 Рік тому +2

    Amazing video. Thank you very much.

  • @srinivasramram4086
    @srinivasramram4086 Рік тому

    Super interview, ಗುರುಭ್ಯೋ ನಮಃ.... ಹರೇ ಶ್ರೀನಿವಾಸ....

  • @padmanabhashettykn3715
    @padmanabhashettykn3715 Рік тому

    ನಾನು ಗುರುಗಳ ಅಭಿಮಾನಿ 🙏🏻🙏🏻🙏🏻you are great 🙏🏻

  • @vadirajarao6602
    @vadirajarao6602 3 місяці тому

    Super interview with Dr. Vidhysbhushan Avarondige.

  • @Ethicalview529
    @Ethicalview529 2 роки тому +1

    I this what I'm really expected from long time. Thanks for letting us to know more about Vidyabhooshan swamiji🙏🙏🙏
    I have got an opportunity to touch his feet and seekblessing couple of months back.

  • @BKCC420
    @BKCC420 2 роки тому +5

    Aadarshagalannu aaduvudalla, aacharisi torisiddaare. Indina dinada mutt manyagalli iruva kolaku nodidare, ivara vyaktitva eshtu meru endu tiliyuttade. Sri Vidyabhushanaru deerghayussu hondi, sharadeya seve nirantaravaagi nadesali

  • @ramakrishnag6727
    @ramakrishnag6727 2 роки тому +5

    One of the best interview I ever heard in the recent times.

  • @shivaranjangulvady225
    @shivaranjangulvady225 Рік тому +1

    Wonderful singing.I had met him couple of times with my late bro Santoshkumar Gulvady, when he was relinquishing his Swamiji and Matha Peetha.
    Appreciate.

  • @keerthimanjunath2594
    @keerthimanjunath2594 2 роки тому +7

    Much awaited episode.. exceptionally brilliant.. such a divine voice 🙏🙏

  • @Gaurav_pride_edit
    @Gaurav_pride_edit Рік тому +4

    Vidyabhushan ji is great,real, real swamiji... He is guided, improved adyathma by the way of songs ..many people like me.....

  • @gayathribhagat4436
    @gayathribhagat4436 Рік тому +1

    Bahala sundara,suukshma haagu adbhutavada sandarshana.

  • @giridharabolloor5269
    @giridharabolloor5269 Рік тому

    sundara susravya impaada ganaamrutha ........Vidhyabhooshan rige dhanyavaadagalu

  • @baburajpattarpattar6131
    @baburajpattarpattar6131 Місяць тому

    ಇವರ ಹಾಡುಗಳು ನನಗೆ ತುಂಬಾ ಇಷ್ಟ ಮತ್ತು ಇವರು ಕೂಡಾ ಇಷ್ಟ 🎉😊😊😊😊😊😊😊

  • @Manish-Kuthar
    @Manish-Kuthar 2 роки тому +3

    My god..my inspire one & only my guru Vidyabhushana ji 😘😘🙏❤❤❤

  • @kashyapvinay
    @kashyapvinay Рік тому +6

    I am really proud to say, Vinayak Joshi is my senior is college! What a wonderful interview this is! Proud of you "Senior"

    • @kavita2462
      @kavita2462 Рік тому

      Is or was classmate

    • @kashyapvinay
      @kashyapvinay Рік тому

      @@kavita2462 He was my senior in college!

    • @indumatikaushik9086
      @indumatikaushik9086 Рік тому

      🎉🎉🎉🎉I am very happy to hear his life history I liked his fantastic melodious voice

  • @vjsgarden140
    @vjsgarden140 2 роки тому +12

    Excellent interview. Both Part 1 &2. Really had tears at few moments. 🙏🏻🙏🏻🙏🏻🙏🏻 thank youuuu so much.

  • @sreenathsastry6996
    @sreenathsastry6996 7 місяців тому

    Thank you for this beautiful interview with an honest, wise, and highly cultured mind.

  • @mailmevenky
    @mailmevenky 2 роки тому +7

    ❤️ from chennai.. great singer and thanks for uploading..👍🙏

  • @savithakn3044
    @savithakn3044 Рік тому

    I know him well but I didn't know about him Nice to listen I'm going to listen all episodes about him ❤

  • @chudamani2855
    @chudamani2855 2 роки тому +1

    Vinayaka Joshi interview of Sri Dr Vidhyabishan swamy is excallent and very good

  • @KLochanaDa25
    @KLochanaDa25 Рік тому +1

    ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ❤️🌹🙏

  • @lalithas5218
    @lalithas5218 Рік тому +3

    Namaste
    A very dignified interview n a very honest replies,,by a very great person
    🙏

  • @sandhyajayasimha9395
    @sandhyajayasimha9395 6 місяців тому

    , 👏👌🙏ಅಬ್ಬಾ Excellent interview vinayak sir, 🙏vidyabhushana ra, satvika uttara Grt.. 😌

  • @yashuDeepak
    @yashuDeepak 6 місяців тому

    Such a wonderful interview
    Very Happie to see VB Sir
    I have grown by listening to this song's 😊

  • @unity8758
    @unity8758 2 роки тому +2

    Vidyabhushana avara mathugalanu keli tumba kushi aythu

  • @shyladhananjaya4599
    @shyladhananjaya4599 Місяць тому

    ಧನ್ಯವಾದಗಳು ಸರ್ ನಿಮ್ಮ ಧ್ವನಿ ದೇವರ ವರ❤❤

  • @ಜಯಂತಿಹೆಬ್ಬಾರ್

    ಸ್ಕಂದ ಷಷ್ಠೀಯ ಈ ಸುದಿನದಂದು ನಿಮ್ಮ ಸಂದರ್ಶನ ವೀಕ್ಷಣೆ ಬಹು ಅಮೋಘ .

  • @savitharamesh3966
    @savitharamesh3966 Рік тому +2

    ಬಹಳ ಚೆನ್ನಾಗಿತ್ತು....

  • @divyaranibk7998
    @divyaranibk7998 2 роки тому +2

    Thank you so much Joshi for this wonderful interview,🙏🙏

  • @rtsharanrt6099
    @rtsharanrt6099 Місяць тому

    Divine Voice and thoughts 🙏

  • @nanalla
    @nanalla 2 роки тому +1

    Ea prapachandalli, nambike uliskandiro swamiji neevobre...🙏🙏🙏

  • @balarambsc1989
    @balarambsc1989 2 роки тому +1

    Such a beautiful voice vidyabhushan ji...Thank you for Vinyak Joshi to introduce him in media flatform...

  • @abhiramazad5740
    @abhiramazad5740 2 роки тому +10

    Was waiting for this from a long time . Nanu Nam Amma ivara dodda fan. Fan gintha jasthi we r devotees of him. What a voice. And also we see him as a guru. Anna thank u for this. My heartfelt wishes to you olledagli❤

  • @tirumalahebbar3662
    @tirumalahebbar3662 2 роки тому +5

    Thank you so much..vinayak Joshi for such a great episode

  • @madhupujarmadhu4581
    @madhupujarmadhu4581 2 роки тому +3

    ದಾಸ ಸಾಹಿತ್ಯದ ಮೇರು ಪ್ರತಿಭೆ🙏🙏🙏

  • @vasudevamurthyms1930
    @vasudevamurthyms1930 Рік тому

    difficult situation u faced &come up In life so I liked ಧನ್ಯವಾದಗಳು ನಮಸ್ಕಾರ

  • @chithrasnatureandfood
    @chithrasnatureandfood 2 роки тому +3

    ನಂಗಂತೂ ನಿಮ್ಮ ಹಾಡು ಕೇಳದೇ ದಿನ ಪೂರ್ತಿ ಆಗುವುದೇ ಇಲ್ಲ .

  • @arjunsarthi8966
    @arjunsarthi8966 2 роки тому +6

    Keep doing these kind of episodes Vinayak 🎉 All the best 🎉

  • @bhat550
    @bhat550 2 роки тому +2

    Had not got time to view this episodes with Dr.Vudyabushana ..but was glad to watch this and worth it @vinayaka your way of diplomatic anchoring is just amazing ! ..every episode is such a delight to watch ! ಅದ್ಭುತ ನಿರೂಪಣೆ

  • @gayatrirao4204
    @gayatrirao4204 2 роки тому +1

    Shri Shri Vidyabhushanji is a great saint,his eyes and his voice say this only

  • @dhanuss3909
    @dhanuss3909 2 роки тому +1

    Ide modlu ansutte gurugalu UA-cam alli matadirodu naanu tumba kaitidde yaradru evru vedio madtare anta thank you

  • @komalakrishna5639
    @komalakrishna5639 Рік тому

    Sambhashane keluvudakke tumba adbhutavagide 🙏🙏

  • @kumud1943
    @kumud1943 2 роки тому +4

    Love his voice !!,love his social stance too

  • @ashwinidc1978
    @ashwinidc1978 2 роки тому +2

    I am big fan of his voice. Enthahavrallu bhakthi huttutthe. 🙏🙏🙏🙏🤗🤗🤗🤗

  • @sudeephegde5825
    @sudeephegde5825 Рік тому

    So Blessed Sir. For all of us a Beautiful Devotional Song

  • @pannagaveni2525
    @pannagaveni2525 Рік тому

    vinayaka joshi avare avara hindina athawa iging yerdu jeewanakke dhakke baarada haage tumba sookshmavagi tookavagi sambhaashane madideera....heege nadili nimma kelsa...

  • @BNMURTHY69
    @BNMURTHY69 Рік тому

    My Favouriate Great Singer Sri Vidyabhushana Sir
    🙏🙏🙏🙏👌🙌🙏🙏

  • @brindakaushik3377
    @brindakaushik3377 2 роки тому +4

    Fantastic 😇 waiting for the next episode🙏please continue the good work

  • @anandamuduvadi7707
    @anandamuduvadi7707 2 роки тому +8

    ವಿನಾಯಕ ಜೋಶಿ ಅವರೇ, ಮೈಸೂರು ರಾಮಚಂದ್ರ ಆಚಾರ್ಯ ರವರ ಸಂದರ್ಶನ ಮಾಡಿ

  • @shanthrajpkotian9166
    @shanthrajpkotian9166 Рік тому +1

    Great🙏🙏🙏

  • @sarveshmandya9584
    @sarveshmandya9584 2 роки тому +8

    Thank you very much for bringing Vidhybhooshana sir on your show 🙏 Hats off to all your efforts brother. 👏 I know season 2 is going to be more interesting than 1. I love your channel and content 💕. Please keep it up. All the very best for your future projects

  • @sudarshandarshan8460
    @sudarshandarshan8460 2 роки тому +2

    🙏🙏🙏very interesting personality, has a golden voice

  • @ashwinidc1978
    @ashwinidc1978 2 роки тому +2

    Every day I used to listen his songs 💐💐💐🙏🙏🙏