ரஞ்ஜனி காயத்ரீ பாடிய பாடல்களைக் கேட்கும்போது, மனம் சாந்தமாக அமைதியாக இருக்கிறது. பகவான் அனுக்ரஹத்தினால் நல்ல குரல் வளம். I am 75 year old person. My blessings to them to get சங்கீத கலாநிதி & பாரத் ரத்னா awards.
ಎನ್ನಾಳ್ಳು ಊರಕೇ ಉಂದಾವೊ ರಾಗ:ಶುಭಪಂತುವರಾಳಿ ತಾಳ:ಛಾಪು ಕೃತಿ:ತ್ಯಾಗರಾಜರು ಪಲ್ಲವಿ ಎನ್ನಾಳ್ಳು ಊರಕೇ ಉಂದಾವೋ ಜೂದ್ದಾಮು ಎವರೂ ಅಡಿಗೇ ವಾರು ಲೇದಾ ಶ್ರೀ ರಾಮ।। ಅನುಪಲ್ಲವಿ ಕೊನ್ನಾಳ್ಳು ಸಾಕೇತಪುರ ಮೇಲ ಲೇದ ಕೋರಿಕ ಮುನುಲಕು ಗೊನಸಾಗ ಲೇದ।।ಎನ್ನಾಳ್ಳು।। ಚರಣ ಸತಿ ಮಾಟಲನಾಲಕಿಂಚಿ ಸದ್ಭಕ್ತ ಕೋಟುಲ ಸಂರಕ್ಷಿoಚಗ ಲೇದ ಮತಿಮಂತುಲ ಬ್ರೋಚೇ ಮತಮು ಮಾದನ ಲೇದ ಸತತಮು ಶ್ರೀ ತ್ಯಾಗರಾಜನು ನಮ್ಮಗ ಲೇದ।।ಎನ್ನಾಳ್ಳು।। ತಾತ್ಪರ್ಯ:ಅದೆಷ್ಟು ದಿನ ಸುಮ್ಮನಿರುತ್ತೀಯೋ ನೋಡುತ್ತೇನೆ, ನಿನ್ನನ್ನು ಕೇಳುವವರು ಯಾರೂ ಇಲ್ಲವೇ ಶ್ರೀ ರಾಮ. ನೀನು ಅಯೋಧ್ಯೆಯನ್ನು ಸಾಕಷ್ಟು ಕಾಲ ಆಳಲಿಲ್ಲವೇ? ಋಷಿ ಮುನಿಗಳ ಬೇಡಿಕೆಗಳನ್ನು ನೀನು ಪೂರೈಸಲಿಲ್ಲವೇ? ನಿನ್ನ ಸತಿಯ ಮೂಲಕ ತಂದ ಕೋರಿಕೆಗಳನ್ನು ನೀನು ಈಡೇರಿಸಲಿಲ್ಲವೇ? ಹೆಮ್ಮೆಯಿಂದ ನೀನು ಸತ್ಪ್ರಜೆಗಳನ್ನು ಎಂದಿಗೂ ಕಾಪಾಡುವೆನೆಂದು ಹೇಳಿಲ್ಲವೇ? ಈ ತ್ಯಾಗರಾಜನು ಎಂದೆಂದಿಗೂ ನಿನ್ನನ್ನೇ ನಂಬಿರುವುದು ತಿಳಿದಿಲ್ಲವೇ?
ரஞ்ஜனி காயத்ரீ பாடிய பாடல்களைக் கேட்கும்போது, மனம் சாந்தமாக அமைதியாக இருக்கிறது. பகவான் அனுக்ரஹத்தினால் நல்ல குரல் வளம். I am 75 year old person. My blessings to them to get சங்கீத கலாநிதி & பாரத் ரத்னா awards.
Raagam, lyrics and rendition
are marvellous 🙏🙏
No word to express.😊
Àbaaramana saadhanai!
Both of them handling the ragam well balanced no words excellent
சொல்ல வார்த்தை இல்லை வணங்குகிறேன் 🙏❤️🙏
ಎನ್ನಾಳ್ಳು ಊರಕೇ ಉಂದಾವೊ
ರಾಗ:ಶುಭಪಂತುವರಾಳಿ ತಾಳ:ಛಾಪು ಕೃತಿ:ತ್ಯಾಗರಾಜರು
ಪಲ್ಲವಿ
ಎನ್ನಾಳ್ಳು ಊರಕೇ ಉಂದಾವೋ ಜೂದ್ದಾಮು
ಎವರೂ ಅಡಿಗೇ ವಾರು ಲೇದಾ ಶ್ರೀ ರಾಮ।।
ಅನುಪಲ್ಲವಿ
ಕೊನ್ನಾಳ್ಳು ಸಾಕೇತಪುರ ಮೇಲ ಲೇದ
ಕೋರಿಕ ಮುನುಲಕು ಗೊನಸಾಗ ಲೇದ।।ಎನ್ನಾಳ್ಳು।।
ಚರಣ
ಸತಿ ಮಾಟಲನಾಲಕಿಂಚಿ ಸದ್ಭಕ್ತ ಕೋಟುಲ ಸಂರಕ್ಷಿoಚಗ ಲೇದ
ಮತಿಮಂತುಲ ಬ್ರೋಚೇ ಮತಮು ಮಾದನ ಲೇದ
ಸತತಮು ಶ್ರೀ ತ್ಯಾಗರಾಜನು ನಮ್ಮಗ ಲೇದ।।ಎನ್ನಾಳ್ಳು।।
ತಾತ್ಪರ್ಯ:ಅದೆಷ್ಟು ದಿನ ಸುಮ್ಮನಿರುತ್ತೀಯೋ ನೋಡುತ್ತೇನೆ,
ನಿನ್ನನ್ನು ಕೇಳುವವರು ಯಾರೂ ಇಲ್ಲವೇ ಶ್ರೀ ರಾಮ.
ನೀನು ಅಯೋಧ್ಯೆಯನ್ನು ಸಾಕಷ್ಟು ಕಾಲ ಆಳಲಿಲ್ಲವೇ?
ಋಷಿ ಮುನಿಗಳ ಬೇಡಿಕೆಗಳನ್ನು ನೀನು ಪೂರೈಸಲಿಲ್ಲವೇ?
ನಿನ್ನ ಸತಿಯ ಮೂಲಕ ತಂದ ಕೋರಿಕೆಗಳನ್ನು ನೀನು ಈಡೇರಿಸಲಿಲ್ಲವೇ?
ಹೆಮ್ಮೆಯಿಂದ ನೀನು ಸತ್ಪ್ರಜೆಗಳನ್ನು ಎಂದಿಗೂ ಕಾಪಾಡುವೆನೆಂದು ಹೇಳಿಲ್ಲವೇ?
ಈ ತ್ಯಾಗರಾಜನು ಎಂದೆಂದಿಗೂ ನಿನ್ನನ್ನೇ ನಂಬಿರುವುದು ತಿಳಿದಿಲ್ಲವೇ?
A class rendition. Namasthe.
Subhapañ5huvarali manadai.karaithukondu..pravagamaga.odugiradu
I lose myself whenever I listen to this extraordinary ragam
Yes...Fully Agree. Listening this ragam daily cools down a person a lot
தொண்டையில் ஏதோ வந்து அடைத்து, ஒரு வித துக்கம் கலந்த நெகிழ்ச்சி - இந்த பாடலை கேட்கும்போது உண்டானது
Adhbuth an Indah ragam matrum paadal(Kruthi) sirappu
🙏🙏👌👌🙏🙏
Super RaGa Akkas.
Very fine.
Heart touching. Too good.
Veena KS s MS has sung the same song with more pathos which was slightly lacking both in aalapana and niraval even though they maintain their level!
The song is excellent to hear.
Awesome singing
Raga - Shubhapantuvarali
🙏🙏🌹🌹
Lyrics -
Brilliant singing
Excellent rendition