Ee video nodoku modale nan jeevandallu eethara agitthu nan hegirbeku anodikkoskara ee video nodde nan nan gadanjothe hegidino ade tharane heludri ond kade samadhana aythu nim video nodi thanks amma
In my opinion - If you are serious about a relationship and the other person is not - You better leave and move on instead of wasting time on them. That person will realize his/her mistake later in the future and regret it. Pain for people who follow a good path is temporary, but misery for those who follow the bad path is for a very long time or permanent. GOD is in GOOD not in BAD.
Its correct sir . But in middle class family ,a women after having a child ,parents compel somehow daughter to stay with such son in law .Just blindly tolerate and lead life for parents house prestige. Parents dont support and they are always thinking about to unite with such fraud and using children sentiments .
ನೋಡಿ ನನ್ನ ಮನೆ ಕಳ್ಳ ಬೆಕ್ಕು ರಾತ್ರಿ ಕದ್ದು ಬೇರೆ ಕಡೆ ಹಾಲು ಕುಡಿಯತ್ತೆ ಅಂದ್ರೆ ರಾತ್ರಿ ಬೇರೆ ಕಡೆ ಹಾಲು ಇಟ್ಟವನ ತಪ್ಪಲ್ಲ ನಮ್ಮ ಬೆಕ್ಕು ಹೋಗಿದ್ದು ತಪ್ಪು ನಮಗೆ ಆ ಕಳ್ಳ ಬೆಕ್ಕಿಗೆ ಅದೇ ಬೇಕೇನೋ ನಮ್ಮ ಅತ್ಯಮೂಲ್ಯ ವಸ್ತು ಮೂಲ್ಯ ಕಳಕೊಂಡಿದೆ ಉದಾಸೀನ ಮಾಡಿ ಮುಂದಿನ ನಡೆಗೆ ಸಿದ್ದರಾಗಿ ಅಷ್ಟೇ
Nau love made madvi aagidvi bt avanu already bere maduvi aagidane adu tilibekadre nann life ella mugad hogittu bt nann life yav riti nadibeku nive heli mam
Madam one of my sister is suffering from Anxity depression problem, she isunder treatment, but no use still suffering a lot, please suggest me what to do 🙏🙏🙏
ಮೇಡಂ ಬೇಜಾರಿಮಾಡ್ಕೊಳ್ಳಿ ಅಂತ ಹೇಳಿ ನಿಮ್ಮ sister ಗೆ ಆದ್ರೆ ಧೈರ್ಯಮ್ ಸರ್ವತ್ರ ಸದಾನಂ ಅಂತ ಹೇಳಿ ನಾನು ಕೂಡ ಅನುಭವಿಸುತ್ತ ಇದ್ದೀನಿ ಆದ್ರೆ ನಮಗೋಸ್ಕರ ಮಕ್ಕಳಿಗೋಸ್ಕರ ಇರಬೇಕು ನಾನು ಥ್ರಿಬಲ್ ಡಿಗ್ರಿ ಹೋಲ್ಡರ್ ಜೊತೆಗೆ ಸರಕಾರಿ ಕೆಲಸ ಮದುವೆಯಾಗಿ 22 ವರ್ಷ ಆಗಿದೆ ನಮ್ಮ ಮನೆ ನಾಯಿ ಎಂಜಲಿಗೆ ಬೇರೆ ಕಡೆ ಹೋಗಿದೆ ನಾನು ಬಿಟ್ಟೆ ನೀನು ಹುಚ್ಚು ನಾಯಿ ಆಗು ಅಂತ
Very well explained mam... great respect to u... very beautiful advice... People like u is needed more for our society... most of the advocates try to Break marriages giving wrong advices....
Correct 💯 no doubt My sister was suffering from Kidney problems she passed away her husband Use to torcher her as she was not useful He is 58got married to another lady He neglected his son And she kept her daughter in hostel Madam children r suffering
ಹಲೋ ಮೇಡಂ ನಾನು ಮದುವೆಯಾಗಿ 15 ವರ್ಷ ಎರಡು ಗಂಡು ಮಕ್ಕಳು ಮದುವೆಯಾದಾಗಿನಿಂದ ಹೆಂಡತಿ ತವರು ಮನೆಯಲ್ಲಿಯೇ ಸುಮಾರು 75 ಪ್ರತಿಶತ ಅಲ್ಲಿಯೇ ಇರುತ್ತಾಳೆ ಅವಳಿಗೆ ಗಂಡನ ಪ್ರಜ್ಞೆ ಇಲ್ಲ ಮಕ್ಕಳ ಶಿಕ್ಷಣದ ವಿಚಾರವಿಲ್ಲ ಅದಕ್ಕೆ ಇವಳು ತವರುಮನೆಯಲ್ಲಿ ಎಷ್ಟು ಅನೈತಿಕ ಸಂಬಂಧ ಹೊಂದಿರಬಹುದು. ಎಂಬ ಸಂಶಯ ಅದಕ್ಕೆ ಇವಳಿಂದ ಯಾವುದೇ ರೀತಿಯ ಸುಖ ಇಲ್ಲ ಅದಕ್ಕೆ ಅವಳನ್ನು ಸಾಯಿಸಬೇಕೆಂದು ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ,
ಸಂಶಯಾತ್ಮಾ ವಿನಶ್ಯತಿ ಕೊಲೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗಲ್ಲ ಸಾಧ್ಯ ಆದ್ರೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗಿ ಅವರನ್ನು ಮರೆತು ಬಿಡು ಕೊಲೆ ಮಾಡುವುದರಿಂದ ನಿಮ್ಮ ಹಾಗೂ ಮಕ್ಕಳ ಜೀವನ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ
No one can fullfill our desires and expectations 100% ಹಾಗಂತಾ looking for someone outside the relationship to fulfill our expectations is very heinous thing... We always keep our expectations low in relationship... Happiness comes from whithin not from outside world. Think 100 times before act.
It's very different with some people though the partner tend to change themselves they think as weakness, a person can never change, waste of time.. instead quit n live your own life..
ಅಮ್ಮ ನಮಸ್ತೆ ಮದುವೆ ಆಗಿ 20 ಆಗಿದೆ ಬಿಇ ಹೊಂದುತ್ತಿರುವ 19 ವರ್ಷದ ಮಗ ಇದ್ದಾನೆ ನನ್ ಗಂಡ ಸರ್ಕಾರಿ ನೌಕರ ಈಗ 7 ವರುಷದ ಕೆಳಗೆ ಕದ್ದು ಮುಚ್ಚಿ ಮದುವೆ ಮಾಡಿ ಕೊಂಡಿದ್ದಾರೆ ನನ್ನನು ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ ನಾನು ಏನು ಮಾಡಲಿ ದಯವಿಟ್ಟು ತಿಳಿಸಿ ಹೇಳಿ
Hi mam good morning ನನಗೆ ಮದುವೆ ಹಾಗಿ 21 ವರ್ಷ ನನ್ನ ಗಂಡ ನಾನನು ತುಂಬಾ ಪ್ರೀತಿ, ಇಷ್ಟ ಪಡ್ತಾರೆ ಆದ್ರೆ ಈಗ ನನಗೆ ಒಂದು ವಿಷಾಯ ತಿಲಿಯಿತು ಅವರು ಬೇರೆ ಮದುವೆ ಆಗಿರೋ ಹೆoಗಸಿನ ಜೊತೆ ಇದರೇ ಅಂತ ಗೊತ್ತಾಯ್ತು ಇದು ನೀವು ಹೇಳಿದ ಹಾಗೆ phone ನಿನಲಿ ಹೆಸರು change ಮಾಡಿ ಊರಿಗೆ ಹೋಗುತಿಧರ್ ಈಗ ನನಗೆ ಹುಚ್ಚು ಇದಿದಹಾಗೆ ಹಾಗಿದೆ ನಾನು ಏನು ಮಾಡಲಿ please ದಯವಿಟ್ಟು ತಿಳಿಸಿ please mam this is my requestam
Madam Nan muduve agi 2 years aytu ondhu magu ide Nan husband maduvegu munchene ondhu aunty jothe relationship nali idane nange pappu agovaregu channagi ida Nan 7 months pregnant irovaginda Nan avoid madta idane Nan jothe matilla bere yavde sambandanu illa. Nan use madikondhu bitna, Nan ena madodu heli please please
ಗಂಡ ನಿಮಗಿಂತ ಅವಳಲ್ಲಿ ಏನು ತೃಪ್ತಿ ಕಾಣುತ್ತಿದ್ದಾನೆ ಅನ್ನುವುದನ್ನು ಕೇಳಿದರೆ ಪರಿಹಾರವಾದೀತಾ? ಅವನ ಆ ಸಂಬಂಧದ ಬಗ್ಗೆ ನೀವು ಮನಸ್ತಾಪ ಮಾಡಿಕೊಂಡಿದ್ದಿರಾ? ನಿಮ್ಮ ನಡುವೆ ಈ ಕುರಿತು ಜಗಳ ಇತ್ಯಾದಿ? ಅದನ್ನು ಗೌಪ್ಯವಾಗಿಟ್ಟು ಅವರನ್ನು ವಿಶ್ವಾಸಕ್ಕೆ ತಂದುಕೊಂಡು ಚರ್ಚಿಸಿ. ಅದು ತಪ್ಪು ಅಂತ ಮೊದಲೇ ವಾದಿಸುವ ಬದಲು ಈಗ ನಿಮಗೆ ಹೊರಗಿನ ಸಂಬಂಧದ ಅಗತ್ಯವಿದೆಯಾ? ಅಂತ ತಿಳುವಳಿಕೆ ಮೂಡಿಸಿ. ಅಷ್ಟಕ್ಕೂ ಅಗತ್ಯವಿದ್ದರೆ ಗೌರವಯುತವಾಗಿ ಮುಂದುವರಿಸಿ ಅಂತ ಹೇಳಿ. ಕೆಲವೇ ದಿನಗಳಲ್ಲಿ ಅದರಿಂದ ಹೊರಬರುತ್ತಾರೆ. ಸಂಘರ್ಷದಿಂದ ಪರಿಹಾರ ಸಾಧ್ಯವಿಲ್ಲ. ವಿರೋಧಿಸದೇ ವಿಶ್ವಾಸಕ್ಕೆ ತಂದುಕೊಳ್ಳಿ.
Well advice and good analysis, madam, but my wife moving with others for status and always d grade me about my dress, my physics, and i am not laugh artificially, and i am not going against the nature or laxman rekha, when ever i need any thing, she is saying you have remember that thing only, now she is moving 3 days 4 days out of house, i am waiting since last 18 years with the hope. As a chronic bachelor, life, but i am legally married man
ನನ್ನ ಗಂಡ ಅವನ ಅಣ್ಣನ ಹೆಂಡತಿ ಜೊತೇಲಿ ಸಂಬಂಧ ಇಟ್ಟು ಕೊಂಡು ನನ್ನ ಮಗನ ದೂರ ಮಾಡಿ 😢😢 ಅವರ ಜೊತೆ ಚೆನ್ನಾಗಿ ಇದಾನೆ ಇದನ್ನು ಅವರ ಮನೇಲಿ ಹೇಳಿದ್ರೆ ಯಾರು ನಂಬುತ್ತಿಲ್ಲ 😢😢 ನಾನು ತುಂಬಾ depression ಗೆ ಹೋಗ್ತಾ ಇದೀನಿ mam 😢😢 ತವರು ಮನೆಯಲ್ಲಿ ಯಾರೂ ಸೇರುತ್ತಿಲ್ಲ ನಾನು ಬಂದ್ರೆ 😢😢
🙏🏾ಮೇಡಂ ನನ್ನ ಗಂಡ ಬೇರೆಯವರನ್ನ ಮದುವೆ ಆಗಿದಾನೆ ಆದರೂ ನಾನು ಬೇಕು ಅನೋದು ಎಷ್ಟು ಸರಿ ನನ್ನಗೆ ಒಂದೂ ಮನಸಿದೆ ಅಲ್ವಾ ಅಲ್ಲೂ ಸರಿ ಇಲ್ಲಾ ಅವಳಜೊತೆ ಇದು ಇನೊಬ್ಬಳಿಗೆ ms ಮಾಡೋದು ಮನೆಗೆ ಕೊರೆದುಕೊಂಡು ಬರೋದು ಈ ರೀತಿ ಮಾಡುತ್ತಾನೆ ಡೈವರ್ಸ್ ಕೊಡೋದಿಲ್ಲ ಅವನಿಗೆ ಏನೂ ಹೇಳೋದು ನನ್ನಗೂನನ್ನ ಮಕ್ಕಳಿಗೂ ಅವನ್ನನ ಸೇರಿಸಿಕೊಲಲ್ಲು ಮನಸಿಲ್ಲ ಏನೂ ಮಾಡೋದು ಮೇಡಂ
ಹೇಳುವುದು ಸುಲಭ ಅನುಭವಿಸುವುದು ಬಹಳ ಕಷ್ಟ
ನಾವು ಮನುಷ್ಯರು ಪ್ರಾಣಿ ಅಲ್ಲ ಜೀವನಕ್ಕೆ ನೈತಿಕತೆಯ frame ಇಟ್ಟುಕೊಳ್ಳಬೇಕು ಅನ್ಸುತ್ತೆ
ನಿಮ್ಮ points ok
Ee video nodoku modale nan jeevandallu eethara agitthu nan hegirbeku anodikkoskara ee video nodde nan nan gadanjothe hegidino ade tharane heludri ond kade samadhana aythu nim video nodi thanks amma
ಮೇಡಂ.....ತಾವು ಬಹು ಉಪಯುಕ್ತವಾದ ಮಾಹಿತಿಗಳನ್ನು ತಿಳಿಸಿದ್ದೀರಿ.ತುಂಬಾ ಧನ್ಯವಾದಗಳು
ತುಂಬಾ ಚೆನ್ನಾಗಿ ಮಾಹಿತಿಗಳನ್ನು ತಿಳಿಸುತ್ತಿರಿ ನನ್ನ ಗಂಡನು ಸಹಾ ಇದೇ ರೀತಿ ಮಾಡುತ್ತಿದ್ದಾರೆ
😂😂
ನೂರಕ್ಕೆ ನೂರು ಸತ್ಯ ಮೇಡಮ್ 💯💯👏👏👏👏
Ok
Hi good night friends
Evathina kaalakke,e Vishayada bagge maahithi thumbane agathyavaagithu, thank u so much Madam🙏🙏
Ok
In my opinion - If you are serious about a relationship and the other person is not - You better leave and move on instead of wasting time on them. That person will realize his/her mistake later in the future and regret it. Pain for people who follow a good path is temporary, but misery for those who follow the bad path is for a very long time or permanent.
GOD is in GOOD not in BAD.
100% you said correct.
Its correct sir .
But in middle class family ,a women after having a child ,parents compel somehow daughter to stay with such son in law .Just blindly tolerate and lead life for parents house prestige.
Parents dont support and they are always thinking about to unite with such fraud and using children sentiments .
100% correct
@@vishrutgamerz8765 Please read book "Think and Grow Rich" - I am sure you will find your way ahead of your life. Good Luck!
12ನಿಮಿಷದಲ್ಲಿ ಏನೂ ವಿಷಯ ಇಲ್ಲ....discription ಪ್ರಶ್ನೆಗೆ ಒಂದೇ ವರ್ಡ್ ಉತ್ತರ ನಿಮ್ಮ ಪ್ರಕಾರ ನಿಧಾನವಾಗಿ ಕೇಳಿ ಅಂತ ಅಷ್ಟೇ ನಾ....
Good message tq
Good initiative mam. Desparately needed in current era...... Hat's off to your initiative....
ನಿಮ್ಮ ಸಾಮಾಜಿಕ ಕಳಕಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏
ನಿಮ್ಮ ಭಾಷೆ, ಸ್ಪಷ್ಟತೆ ಸುಂದರ 💐💐
Thankfully the best message mam
ನೋಡಿ ನನ್ನ ಮನೆ ಕಳ್ಳ ಬೆಕ್ಕು ರಾತ್ರಿ ಕದ್ದು ಬೇರೆ ಕಡೆ ಹಾಲು ಕುಡಿಯತ್ತೆ ಅಂದ್ರೆ ರಾತ್ರಿ ಬೇರೆ ಕಡೆ ಹಾಲು ಇಟ್ಟವನ ತಪ್ಪಲ್ಲ ನಮ್ಮ ಬೆಕ್ಕು ಹೋಗಿದ್ದು ತಪ್ಪು ನಮಗೆ ಆ ಕಳ್ಳ ಬೆಕ್ಕಿಗೆ ಅದೇ ಬೇಕೇನೋ ನಮ್ಮ ಅತ್ಯಮೂಲ್ಯ ವಸ್ತು ಮೂಲ್ಯ ಕಳಕೊಂಡಿದೆ ಉದಾಸೀನ ಮಾಡಿ ಮುಂದಿನ ನಡೆಗೆ ಸಿದ್ದರಾಗಿ ಅಷ್ಟೇ
ನಮ್ಮ ದೇಶದಲ್ಲಿ ಗಂಡ ತಪ್ಪು ಮಾಡಿದರೆ ಹೆಂಡತಿ ಕ್ಷಮಿಸುತ್ತಳೆ ಆದ್ರೆ ಹೆಂಡತಿ ತಪ್ಪು ಮಾಡಿದರೆ ಗಂಡ ಕ್ಷಮಿಸುವುದು ತುಂಬಾ ಕಡಿಮೆ
❤❤ love y
Adakke helodu "seere mele mullu biddaru mullina mele seere biddaru hariyodu seerene" antha
Seere annodu hennina baalu jopanavagirbeku
@@adi-c8ncarecter annodu hennige mathra alla gandigu ide
ಏನು ತಪ್ಪು.
ಸ್ಕಿನ್ to skin,no sin
@@siddannaks3121q
Dhanyavadhgalu madam ❤
Nice mam thank you for advice
Welcome 😊
ಧನ್ಯವಾದಗಳು ಮೇಡಂ 🙏
Best judgement.
ಅಮ್ಮ ನಿಮ್ಮ ಮಾತು ಬಹಳ ಜನಕ್ಕೆ ಸಹಾಯ ಆಗ್ತಾ ಇದೆ
Very good information and suggestions.👌🙏👍🌹
Thanks a lot
Nau love made madvi aagidvi bt avanu already bere maduvi aagidane adu tilibekadre nann life ella mugad hogittu bt nann life yav riti nadibeku nive heli mam
Thank you madam ❤
You're welcome 😊
Ok
Madam one of my sister is suffering from Anxity depression problem, she isunder treatment, but no use still suffering a lot, please suggest me what to do 🙏🙏🙏
ಮೇಡಂ ಬೇಜಾರಿಮಾಡ್ಕೊಳ್ಳಿ ಅಂತ ಹೇಳಿ ನಿಮ್ಮ sister ಗೆ ಆದ್ರೆ ಧೈರ್ಯಮ್ ಸರ್ವತ್ರ ಸದಾನಂ ಅಂತ ಹೇಳಿ ನಾನು ಕೂಡ ಅನುಭವಿಸುತ್ತ ಇದ್ದೀನಿ ಆದ್ರೆ ನಮಗೋಸ್ಕರ ಮಕ್ಕಳಿಗೋಸ್ಕರ ಇರಬೇಕು ನಾನು ಥ್ರಿಬಲ್ ಡಿಗ್ರಿ ಹೋಲ್ಡರ್ ಜೊತೆಗೆ ಸರಕಾರಿ ಕೆಲಸ ಮದುವೆಯಾಗಿ 22 ವರ್ಷ ಆಗಿದೆ ನಮ್ಮ ಮನೆ ನಾಯಿ ಎಂಜಲಿಗೆ ಬೇರೆ ಕಡೆ ಹೋಗಿದೆ ನಾನು ಬಿಟ್ಟೆ ನೀನು ಹುಚ್ಚು ನಾಯಿ ಆಗು ಅಂತ
Very well explained mam... great respect to u... very beautiful advice... People like u is needed more for our society... most of the advocates try to Break marriages giving wrong advices....
Thanks a lot
ಮೇಡಂ ಜೋತಿಷ್ಯ ಶಾಸ್ತ್ರ ಪ್ರಕಾರ ಪತಿ ಪತ್ನಿ ಯರ ರಾಶಿ ಶತ್ರು ರಾಶಿ ಆಗಿರುತ್ತೆ ಎಂದು ನಾನು ಕೇಳಿದ್ದೇನೆ ಇದಕ್ಕೆ ತಮ್ಮ ಅಭಿಪ್ರಾಯ ತಿಳಿಸಿರಿ
ಮತಡಬೇಡೀ
Thanks mam nice msg❤
ನಾನು ಏನು ಮಾಡಬೇಕು ಅಂತ option ಕೊಟ್ಟರೆ diovrce ಕೊಡು ಅಂತಾರೆ😅😅😅😅😅
Correct 💯 no doubt
My sister was suffering from
Kidney problems she passed away her husband
Use to torcher her as she was not useful
He is 58got married to another lady
He neglected his son
And she kept her daughter in hostel
Madam children r suffering
ಹಲೋ ಮೇಡಂ ನಾನು ಮದುವೆಯಾಗಿ 15 ವರ್ಷ ಎರಡು ಗಂಡು ಮಕ್ಕಳು ಮದುವೆಯಾದಾಗಿನಿಂದ ಹೆಂಡತಿ ತವರು ಮನೆಯಲ್ಲಿಯೇ ಸುಮಾರು 75 ಪ್ರತಿಶತ ಅಲ್ಲಿಯೇ ಇರುತ್ತಾಳೆ ಅವಳಿಗೆ ಗಂಡನ ಪ್ರಜ್ಞೆ ಇಲ್ಲ ಮಕ್ಕಳ ಶಿಕ್ಷಣದ ವಿಚಾರವಿಲ್ಲ ಅದಕ್ಕೆ ಇವಳು ತವರುಮನೆಯಲ್ಲಿ ಎಷ್ಟು ಅನೈತಿಕ ಸಂಬಂಧ ಹೊಂದಿರಬಹುದು. ಎಂಬ ಸಂಶಯ ಅದಕ್ಕೆ ಇವಳಿಂದ ಯಾವುದೇ ರೀತಿಯ ಸುಖ ಇಲ್ಲ ಅದಕ್ಕೆ ಅವಳನ್ನು ಸಾಯಿಸಬೇಕೆಂದು ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ,
ಸಂಶಯಾತ್ಮಾ ವಿನಶ್ಯತಿ ಕೊಲೆ ಮಾಡುವುದರಿಂದ ಸಮಸ್ಯೆ ಪರಿಹಾರ ಆಗಲ್ಲ ಸಾಧ್ಯ ಆದ್ರೆ ಡೈವೋರ್ಸ್ ಕೊಟ್ಟು ಬೇರೆ ಮದುವೆಯಾಗಿ ಅವರನ್ನು ಮರೆತು ಬಿಡು ಕೊಲೆ ಮಾಡುವುದರಿಂದ ನಿಮ್ಮ ಹಾಗೂ ಮಕ್ಕಳ ಜೀವನ ಕಷ್ಟಕ್ಕೆ ಸಿಲುಕಿಕೊಳ್ಳುತ್ತದೆ
ಯಾರನ್ನು ಸಾಯಿಸುವ ಅಧಿಕಾರ ಇಲ್ಲ.. ಯಾರೇ ಆದರೂ ಅಷ್ಟೇ..ನೇರವಾಗಿ ಅವರನ್ನೇ ಮಾತಾಡಿಸಿ ಕೇಳಿ..
No divorce needi
ನಿಮ್ಮ ಜ್ಞಾನದ ಮೂಲಕ ತಿಳುವಳಿಕೆ ನೀಡಿದ್ದಕ್ಕೆ ಧನ್ಯವಾದಗಳು
Very good msg amma
S mam ur right.tis is dificalt life .💯😊
Can I get an appointment with you maam for counselling of a married couple facing problems
You are right mam
Madam nimma nodidare gourava barutte program tumba chennagide
Mam avaru bere affairs tumba ettu ettichege ondanna tumba manasinda attach agidare manege karkond band etakotene antidru adre nan oppalilla ega horage etakolodanna heg bidasodu avaru nan ottige chennagi ertare but nange himse agatide avar chatadinda
ಅಯ್ಯೋ ದೇವರೆ ಹೆಣ್ಣು ಮಕ್ಕಳ ನೋಡಿದರೆ ಬೇಜಾರ್ ಆಗುತ್ತದೆ💯
ಕೊರಗಜ್ಜ ದೇವಸ್ಥಾನಕ್ಕೆ ಬನ್ನಿ.
No one can fullfill our desires and expectations 100% ಹಾಗಂತಾ looking for someone outside the relationship to fulfill our expectations is very heinous thing... We always keep our expectations low in relationship... Happiness comes from whithin not from outside world. Think 100 times before act.
🙏🙏🙏 good information
Ok
Good, subject mam I agree
Thanks a lot
Good messeg.. 🙏🏽
Useful and enlightening talk
Tq mam
Madam nan ganda pade pade mosa madatare nan kailli ರೆಡ್ ಹ್ಯಾಂಡ್ agi sikku biddidare nange tumba ಮನಸಿಕ್ವಗಿ saibeku anistide
ತಾಯಿ ಸಾಯುವ ನಿರ್ಧಾರ ಮಾಡಬೇಡಿ.
Thankyou madam
Super & Good 👍 information Madam......👏👍Very Straight Forward 😢😢😢 Live Program 👍👏👏🙏🙏🙏🙏
🙏🙏 madam nan balu kannirina golu obbale manasikavagi enu madbeku antha gothagade naraluthidene plz nange reply madi madam
Adrushta kettaga sigo partner sari illla Andre..... jeevna poorti nambike irallla nemdi irallla
Yenaytu
Madam NIV bagge tale .nambikege yaaru olisikondilla avaru sattodru anta gatti Manas madi erabeku.
Antha cheaters jothe badkodralli artha ella bittu badki erodond jeevnaa
It's very different with some people though the partner tend to change themselves they think as weakness, a person can never change, waste of time.. instead quit n live your own life..
Wow really well sed mam yes this kind of topics were needed thank u
Super 🙏🙏🙏
Thank you
Thankyou so much madam
Welcome 😊
ಅಮ್ಮ ನಮಸ್ತೆ ಮದುವೆ ಆಗಿ 20 ಆಗಿದೆ ಬಿಇ ಹೊಂದುತ್ತಿರುವ 19 ವರ್ಷದ ಮಗ ಇದ್ದಾನೆ ನನ್ ಗಂಡ ಸರ್ಕಾರಿ ನೌಕರ ಈಗ 7 ವರುಷದ ಕೆಳಗೆ ಕದ್ದು ಮುಚ್ಚಿ ಮದುವೆ ಮಾಡಿ ಕೊಂಡಿದ್ದಾರೆ ನನ್ನನು ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ ನಾನು ಏನು ಮಾಡಲಿ ದಯವಿಟ್ಟು ತಿಳಿಸಿ ಹೇಳಿ
Hi mam good morning ನನಗೆ ಮದುವೆ ಹಾಗಿ 21 ವರ್ಷ ನನ್ನ ಗಂಡ ನಾನನು ತುಂಬಾ ಪ್ರೀತಿ, ಇಷ್ಟ ಪಡ್ತಾರೆ ಆದ್ರೆ ಈಗ ನನಗೆ ಒಂದು ವಿಷಾಯ ತಿಲಿಯಿತು ಅವರು ಬೇರೆ ಮದುವೆ ಆಗಿರೋ ಹೆoಗಸಿನ ಜೊತೆ ಇದರೇ ಅಂತ ಗೊತ್ತಾಯ್ತು ಇದು ನೀವು ಹೇಳಿದ ಹಾಗೆ phone ನಿನಲಿ ಹೆಸರು change ಮಾಡಿ ಊರಿಗೆ ಹೋಗುತಿಧರ್ ಈಗ ನನಗೆ ಹುಚ್ಚು ಇದಿದಹಾಗೆ ಹಾಗಿದೆ ನಾನು ಏನು ಮಾಡಲಿ please ದಯವಿಟ್ಟು ತಿಳಿಸಿ please mam this is my requestam
Madam nim husband avrige kursi neetaagi avrige artha maadsi problem na sallow maadkolbahudu
Ok I will try thank u soo much
Maklu agidiya
@@salmanmns3875 yes ಒಬ್ಬ ಮಗ 20 ವರ್ಷ ಅವನಿಗೆ ಇದು ಗೊತೀಲ್ಲ
Legal terms bagge heli mam regarding affairs
Very neat analysis and presentation 👌
Thank you kindly!
#######
Mam heliddange nanu..... Ede thara madidde..... Thumba request madidde..... Nanu.... Kelide husband GE..nan kadeyinda en madbeku antha.? but avnu bidteeni andu.. Bidle ella... Matte Bitru ennondu edkonda...
Nange ansatte mam helodu mathalli helakkaste... But practical aagi agalla.. Eega nanu avnanna doora ettiddeeni... 10years chance kotte... Avnu mosa mado buddi bidlilla..
Nange ansatte enta paristithiyallu mosa maduvavaru matra bere relationship etkotare.. Otherwise ... Swalpa think madtare bere relationship maduva munche
Nanu joballi edde, job bittu manele edde avnigoskara bidbahudu anta
But avnu kalla buddi bidlilla
Madam evaga husband jothene edira or suprate edira
Separate
@@vijayasalyan1578 nim maklu nim jothene edara
@@vijayasalyan1578 madam evaga nim husband avrige kursi ennondu sala maathadi nodabekaagittu
No
True lines avr change agodhgintha nave change agodhu Valle kelsa e situation na anubhava agirorge mathra novu artha agodhu
Naav change aadre.....avr olag olag hange continue madire yen madtira
ಕಾಮಾತುರಾಣಾಂನ ಭಯಂ ನ ಲಜ್ಜಾ
Madam very good information. Tq. Mam.
Welcome
ಎಷ್ಟು ಸರಳವಾಗಿ ಸ್ಪಷ್ಟವಾಗಿ ಮಾತಾಡ್ತೀರಿ ಮೇಡಮ್! ಖುಷಿಯಾಯ್ತು ಕೇಳಿ. ನೀವ್ಯಾಕೆ ಪೊಲಿಟಿಕಲ್ ವಿಡಿಯೋ ಗಳನ್ನು ಮಾಡಬಾರದು? ಚಂದ ಇರುತ್ತದೆ
Namaskar Amma 🙏🙏💐💐
Nijja mam aste mucchittu guttu madidre iddilde nale tiliyutte nang tildide bt na an madbeku heli
Madam Nan muduve agi 2 years aytu ondhu magu ide Nan husband maduvegu munchene ondhu aunty jothe relationship nali idane nange pappu agovaregu channagi ida Nan 7 months pregnant irovaginda Nan avoid madta idane Nan jothe matilla bere yavde sambandanu illa.
Nan use madikondhu bitna,
Nan ena madodu heli please please
Same problem to me mam
ಗಂಡ ನಿಮಗಿಂತ ಅವಳಲ್ಲಿ ಏನು ತೃಪ್ತಿ ಕಾಣುತ್ತಿದ್ದಾನೆ ಅನ್ನುವುದನ್ನು ಕೇಳಿದರೆ ಪರಿಹಾರವಾದೀತಾ? ಅವನ ಆ ಸಂಬಂಧದ ಬಗ್ಗೆ ನೀವು ಮನಸ್ತಾಪ ಮಾಡಿಕೊಂಡಿದ್ದಿರಾ? ನಿಮ್ಮ ನಡುವೆ ಈ ಕುರಿತು ಜಗಳ ಇತ್ಯಾದಿ? ಅದನ್ನು ಗೌಪ್ಯವಾಗಿಟ್ಟು ಅವರನ್ನು ವಿಶ್ವಾಸಕ್ಕೆ ತಂದುಕೊಂಡು ಚರ್ಚಿಸಿ. ಅದು ತಪ್ಪು ಅಂತ ಮೊದಲೇ ವಾದಿಸುವ ಬದಲು ಈಗ ನಿಮಗೆ ಹೊರಗಿನ ಸಂಬಂಧದ ಅಗತ್ಯವಿದೆಯಾ? ಅಂತ ತಿಳುವಳಿಕೆ ಮೂಡಿಸಿ. ಅಷ್ಟಕ್ಕೂ ಅಗತ್ಯವಿದ್ದರೆ ಗೌರವಯುತವಾಗಿ ಮುಂದುವರಿಸಿ ಅಂತ ಹೇಳಿ. ಕೆಲವೇ ದಿನಗಳಲ್ಲಿ ಅದರಿಂದ ಹೊರಬರುತ್ತಾರೆ. ಸಂಘರ್ಷದಿಂದ ಪರಿಹಾರ ಸಾಧ್ಯವಿಲ್ಲ. ವಿರೋಧಿಸದೇ ವಿಶ್ವಾಸಕ್ಕೆ ತಂದುಕೊಳ್ಳಿ.
Hi
@@bheemeshbheemesh4215
Howda matte nivu ena madiri
ಪರಿಹಾರ್ ಇದೆ.... ಇದ್ಕೆ
ನನ್ನ ಗಂಡನಿಗೆ ಜಾಸ್ತಿ ಯಾಗಿ ಅಹಂಕಾರ ಹೋಗಿದ್ದಾನೆ
Okay
VERY.. SUPER..H ighly.advecate...very..goof.oinfprmation......
Mam.nicely.narrated.helpful.to.menand.womens
Thanks a lot
Thank you mam❤
Anaitika sambandagala bagge janarige eruva tappu tiluvalike hage nivu adr karanagala bagge tilisi kotta reeti mana muttuvantide madam. Dhanyavaadgalu.
Madam, what happens when husband always ignores wife. How to handle this situation.
Mam nange maduve agi 7 years aythu maduve agi ega ebbru makkalu edare.....nam husband bereyavalu jothe affir ettukondu edare.....nan heste kelidru henu helodillla.....avluna bidodu ella.....antha helthare. Ega hen madodu
Hanebaraha
Physically nu avoid madi....nimige yavdrali nemdi sigutto a kelsa madi
Yes anebaraha ne bittu hogoku agde.....Elle sayitha edivi
@@GeethaKrish-c7p nimdu madwe agi 7 year ge hinge....namd 4 months ge nimtara ne agide.....Alli husband ,illi wife
Hwda hen madoku agollla
Nice information madam thank you
Welcome
🙏🙏🙏🙏🙏
Good
Thanks
Best analysis and suggestion
3years dinda obalalli daivi Shakti ede adarinda tanu improve agatini anta mood nambike enda obal jote affaire etakondidare mam nange ega gottaitu modalu anumana ettu helidre arta madakotilla e kaladalli daivishakti yella erutta ega madave agi karkond bartini antidare
Daivashakti irodu nijana sulla anta modlu tilkolli confirm admele mundina hejje idi
@@shreemanaguli9731 e kaladalli hege nambodu mam nambidru gandanna but kodok agutta
Madam ennu ondu reason ede avala hesaralli property eddare adanna odeyakke anaithika samanda etti kollathare madam
👌👌👌
ಒಂದು ಹೆಣ್ಣು ಒಂದು ಬಾರಿ ತಪ್ಪು ಮಾಡಿದಾಗ ಕ್ಷಮಿಸಲಾಗಿದೆ ಆದ್ರೆ ಪದೇ ಪದೇ ತಪ್ಪು ಮಾಡಿದಾಗ ಏನು ಮಾಡಬೇಕು
ಪದೆ ಪದೆ ತಪ್ಪು ಮಾಡಿದ್ರೆ ಅಂತವರನ್ನ ಎಂದಿಗು ಕ್ಷಮಿಸಬಾರದು ಶಿಕ್ಷೆ ಆಗಲೇಬೇಕು
Good information madam❤
Madam, make a video about the diseases one can get when one has multiple partners
Wow mam, estu chenn@gga
Nimma mathu kelidre tappu maduvavarige olle support madtiddeera 100%
💐💐🙏🙏🙏🙏🙏
Well advice and good analysis, madam, but my wife moving with others for status and always d grade me about my dress, my physics, and i am not laugh artificially, and i am not going against the nature or laxman rekha, when ever i need any thing, she is saying you have remember that thing only, now she is moving 3 days 4 days out of house, i am waiting since last 18 years with the hope. As a chronic bachelor, life, but i am legally married man
Thanks for good information
Welcome
ಮೇಡಂ ನಾನು ನಿಮ್ಮನ್ನು ಖುದ್ದಾಗಿ ಭೇಟಿಯಾಗಬಹುದೇ ನಾನು ನಿಮ್ಮನ್ನು ಎಲ್ಲಿ ಮತ್ತು ಯಾವಾಗ ಭೇಟಿಯಾಗಬಹುದು ಎಂಬುದರ ಕುರಿತು ನಿಮ್ಮೊಂದಿಗೆ ಚರ್ಚಿಸಲು ಬಯಸುತ್ತೇನೆ
Super madam
Kelavarige yava korathe elldidruu chata madam
In society moral relation between husband and wife should be honest. No hide and seek in sexual needs.
Good information 👍
Very nicely explained madam.
Thanks
Thanks for liking
ಅಮ್ಮಹೇಳಿದಮಾತು.100% ನಿಜ
ತುಂಬಾ ಧನ್ಯವಾದಗಳು 🙏🙏🙏🌹
You r pulling them to wrong route. Each one should be in control and if they really understand there responsibility, they don't do this.
Yes mam
ನನ್ನ ಗಂಡ ಅವನ ಅಣ್ಣನ ಹೆಂಡತಿ ಜೊತೇಲಿ ಸಂಬಂಧ ಇಟ್ಟು ಕೊಂಡು ನನ್ನ ಮಗನ ದೂರ ಮಾಡಿ 😢😢 ಅವರ ಜೊತೆ ಚೆನ್ನಾಗಿ ಇದಾನೆ ಇದನ್ನು ಅವರ ಮನೇಲಿ ಹೇಳಿದ್ರೆ ಯಾರು ನಂಬುತ್ತಿಲ್ಲ 😢😢 ನಾನು ತುಂಬಾ depression ಗೆ ಹೋಗ್ತಾ ಇದೀನಿ mam 😢😢 ತವರು ಮನೆಯಲ್ಲಿ ಯಾರೂ ಸೇರುತ್ತಿಲ್ಲ ನಾನು ಬಂದ್ರೆ 😢😢
Read to bagvdgitha
😭
Depression hogbedi .sharadha mathe helidare navu kelage bidu hodvi mele helakke agalla anakondaga devaru annode namege oorugolu mele helakke
Atthige thayi samana avanu enta manushya tu
@@sudhakarg8764 ಅವಳು ಹಾಗೇ ಇದಾಳೆ ನನ್ನ matadsidre ಅವಳದು ಜಗಳ ಅವಳಿಗೆ 3ಹೆಣ್ಣು ನನಗೇ ಒಂದು ಗಂಡು ಮಗು ನನ್ನ ಮಗನ ಮೇಲೆ ಅವಳಿಗೆ ಎಲ್ಲಿಲ್ಲದ ಕೋಪ 😭😭😭😭
🙏🏾ಮೇಡಂ ನನ್ನ ಗಂಡ ಬೇರೆಯವರನ್ನ ಮದುವೆ ಆಗಿದಾನೆ ಆದರೂ ನಾನು ಬೇಕು ಅನೋದು ಎಷ್ಟು ಸರಿ ನನ್ನಗೆ ಒಂದೂ ಮನಸಿದೆ ಅಲ್ವಾ ಅಲ್ಲೂ ಸರಿ ಇಲ್ಲಾ ಅವಳಜೊತೆ ಇದು ಇನೊಬ್ಬಳಿಗೆ ms ಮಾಡೋದು ಮನೆಗೆ ಕೊರೆದುಕೊಂಡು ಬರೋದು ಈ ರೀತಿ ಮಾಡುತ್ತಾನೆ ಡೈವರ್ಸ್ ಕೊಡೋದಿಲ್ಲ ಅವನಿಗೆ ಏನೂ ಹೇಳೋದು ನನ್ನಗೂನನ್ನ ಮಕ್ಕಳಿಗೂ ಅವನ್ನನ ಸೇರಿಸಿಕೊಲಲ್ಲು ಮನಸಿಲ್ಲ ಏನೂ ಮಾಡೋದು ಮೇಡಂ
Madam nim husband avrige Manege karkondu barodu nim atte maava avrige gottilwa
Anthahavanannu KO nd u haakbeku annisutthe
Nice 👍 ri medam
❤Shupre,midma,
mam cerect heliddiri..estu kaddu mucchi madidru .. omme gothhe aguthe
Mdm nana gandanu bereyavara jote kaddu muchhi msg madatiratare daily nana munde matra nanu eanu madila anta sullu helatare mdm eadanu henga bidasabeku mdm
7:12
Doctor details plz
👏👏