Vishwa Havyaka Sammelana Bangalore | ಹವ್ಯಕ ಮೇಳದಲ್ಲಿ ರುಚಿ ರುಚಿ ಫುಡ್..! ವಿಡಿಯೋ ನೋಡಿ.. ನೀವೂ ಮಾಡಿ
Вставка
- Опубліковано 5 лют 2025
- Vishwa Havyaka Sammelana Bangalore | ಹವ್ಯಕ ಮೇಳದಲ್ಲಿ ರುಚಿ ರುಚಿ ಫುಡ್..! ವಿಡಿಯೋ ನೋಡಿ.. ನೀವೂ ಮಾಡಿ | Hosadigantha Digital | Vishwa Havyaka Sammelana | ಐತಿಹಾಸಿಕ ತೃತೀಯ ವಿಶ್ವ ಹವ್ಯಕ ಸಮ್ಮೇಳನ | Shri Akhila Havyaka Mahasabha - ಶ್ರೀ ಅಖಿಲ ಹವ್ಯಕ ಮಹಾಸಭಾ
#VishwaHavyakaSammelana #Bangalore #benagluru
Drifting Away by Devyzed / devyzed
Creative Commons - Attribution-NoDerivs 3.0 Unported
Free Download / Stream: www.audiolibra....
Music promoted by Audio Library • Drifting Away - Drifting Away - Devyzed (No Copyright Music)
------------------------------
🎵 Track Info:
Title: Drifting Away by Devyzed
Genre and Mood: Dance & Electronic + Inspirational
---------------------------------------------------------------------------------------------------
Subscribe to Our UA-cam Channel:
➜ / @hosadiganthadigital
---------------------------------------------------------------------------------------------------
Our Social Links :
► Facebook: / hosadiganthaonline
► Instagram: / hosadiganthadigital
► X ( Twitter ) : / hosadiganthaweb
► WhatsApp Channel: whatsapp.com/c...
► Website: hosadigantha.com/
#KannadaNews #LatestKannadaNews #BreakingNewsKannada #KannadaBreakingNews #KannadaNewsLive #KannadaNewsUpdate #KannadaNewsLatest #LiveKannadaNews #KannadaLiveNews #KannadaLiveTV #KannadaNewsChannel #KarnatakaLatestNews #TodayNews #LiveNews #NewsHeadlines #hosadiganthadigital #hosadigantha
Hosadigantha Digital Live | Hosadigantha Digital | Hosadigantha | Hosadigantha News Kannada | Hosadigantha News Paper | Hosadigantha E-Paper | ಹೊಸ ದಿಗಂತ | ಹೊಸ ದಿಗಂತ ಡಿಜಿಟಲ್ | ಹೊಸ ದಿಗಂತ ಡಿಜಿಟಲ್ ಲೈವ್ | Breaking News Kannada | Kannada News Update | Kannada Latest News | Kannada Live News | Kannada Live TV | Kannada News Channel | Kannada News | Karnataka News Updates
ವಾವ್......!!
ಅದ್ಬುತ.........!!!
ಹವ್ಯಕ ರಷ್ಟೇ ವಿಶಿಷ್ಟ ನವ ನವೀನ ಖಾಧ್ಯಗಳು .
ಜೈ ಶ್ರೀ ರಾಮ್.
Really great to know these classic foods are revived by demonstration. Hats off Havyakas❤
ಪಂಚ ಭ ಕ್ಷ ಪರಮಾನ್ನ ಪ್ರಿಯರು, ಎಂಗೊ ಹವ್ಯಕರು. 👏👌✊🇮🇳🙏
Shri Gurubhyo namaha.sarve jano sukhino bhavanthu,om namaha shivaya... Think good ,b good.
Madam ,Liked your narration,coverage & interviews.Good video
ಹವ್ಯಕ ಯುವಕರೇ 3 ಮಕ್ಕಳು ಮಾಡಿಕೊಳ್ಳಿ 😢🙏🏽😢🙏🏽😢🙏🏽🙏🏽🙏🏽🙏🏽🙏🏽🙏🏽. ಇಲ್ಲವಾದರೆ ನಿಮ್ಮ ಸಮಾಜ ಇರುವುದಿಲ್ಲ 😢
ಹವ್ಯಕರು ಮಾತ್ರ ಅಲ್ಲ , ಬ್ರಾಹ್ಮಣರ ಎಲ್ಲಾ ವಿಭಾಗ ಗಳಿಗೂ ಇದು ಅನ್ವಯಿಸುತ್ತದೆ . 3 ಮಕ್ಕಳು ಅಲ್ಲದಿದ್ದರೆ ಕನಿಷ್ಠ ಎರಡು ಆದರೂ ಮಾಡಿಕೊಳ್ಳಬೇಕು .
ಈಗಿನ ರೀತಿಯಲ್ಲಿ ಮುಂದುವರೆದರೆ ಮುಂದಿನ 50 ವರ್ಷಗಳ ಒಳಗೆ ಒಬ್ಬ ಬ್ರಾಹ್ಮಣನೂ ಕಾಣಲು ಸಿಗಲ್ಲ .
ಆದರೆ , ಬುದ್ಧಿವಂತ ???? ಬ್ರಾಹ್ಮಣರಿಗೆ ಬುದ್ಧಿ ಹೇಳುವವರು ಯಾರು ?
Obru irode jasti iddu innu 3 ellinda 😂
ಈರುಳ್ಳಿ ಬಳ್ಳೊಳ್ಳಿ ತಿಂದರೆ ತಾನೇ ಗನ್ ಏಳೊದು.
ಮೂಡ.... ಹಿಂದೆ ಜನರು ಈರುಳ್ಳಿ... ಬೆಳ್ಳುಳಿ ತಿನ್ನದೆ... 10-15 ಮಕ್ಕಳು ಇರೋರು... ಈವಾಗ ಎಲ್ಲಾ ತಿಂದು 1 ಮಕ್ಕಳಿಗೂ ಕಷ್ಟ ವಾಗಿದೆ..
ಸಾತ್ವಿಕ ಊಟ ಚನ್ನಾ.. @@ವಿರೂ-ಯ4ಜ
@@sumukhb7999 if you are financially sound.. Please go for 3-4 kids... Please.. ನಮ್ಮ ಸಮಾಜ ಉಳಿಬೇಕು... ಬೆಳಿಯಬೇಕು.. ಹಾಗೂ ಯಲರು ಬೆಳಸಬೇಕು.
ನಾವು ಕಬ್ಬಿನ ಹಾಲಿನ ದೋಸೆ ಹಲಸಿನ ಹಣ್ಣಿನ ದೋಸೆ ಎಲ್ಲವನ್ನು ಸವಿದೆವು.ತುಂಬಾ ರುಚಿಯಾಗಿತ್ತು .ಹಲಸಿನ ಎಲೆಯ ಕೊಟ್ಟೆ ಕಡು ಅಕ್ಕಿರೊಟ್ಟಿ ಪಾರ್ಸಲ್ ತಂದು ತಿಂದೆವು .ಮಂಗಲಾ ಜೋಶಿ .❤
Location
ಉತ್ತಮವಾದ ವಿಡಿಯೋಗಳನ್ನು ಜೋಡಿಸಿದ ರೀತಿ ಇಷ್ಟವಾಯಿತು ಧನ್ಯವಾದಗಳು
So all different communities may do this type of variety food as in India sooo many 😅 are there😊😊
ತುಂಬಾ ಚೆನ್ನಾಗಿದೆ.
ಬೆಂದ ಗೆಣ್ಸಲೆ ತೋರಿಸ್ಲೇ ಇಲ್ಲ 😊
ಮನೋಹರ ಹೇಳುವಾಗ ಅದನ್ನೇ ತೋರಿಸಬೇಕಿತ್ತು
❤🥰👌🙏
Very happy here this type of exhibition
ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಸಂತೋಷ ಹಾಗೂ ಹೆಮ್ಮೆ ಮೂಡಿತು.❤❤
ತಂಬುಳಿ ಅಲ್ರೋ ಮರೆಯ್ರ ಅದು ತಂಬ್ಳಿ. ತಂಬ್ಳಿ ತಂಬ್ಳಿ
ಉತ್ತರ ಕನ್ನಡದಲ್ಲಿ ತಂಬ್ಳಿ, ದ.ಕ ಜಿಲ್ಲೆಯಲ್ಲಿ ತಂಬುಳಿ. ತಂಬುಳಿಯೇ ಸರಿಯಾದ ಶಬ್ದ ಕುದಿಸ್ಲಿಕ್ಕೆ ಇಲ್ಲವಾದ್ರಿಂದ ಅದು ತಂಬಳಿ = ತಂಪು ಹುಳಿ. ಅದರ ತದ್ಭವ ರೂಪ'ತಂಬ್ಳಿ'
👍👍Great..Proud to be A Hayyakka.
ತುಂಬಾ ಜನ ಹವ್ಯಕ ಭಾಷೆನೇ ಮರೆತು ಬಿಟ್ಟಿದ ಅನಿಸ್ತು
ಹೇಳಿ ಉಪಯೋಗ ಇಲ್ಲೇ. ನಮ್ಮವೋಕೆ ನಮ್ಮ ಅಡುಗೆ ಮಾಡಲೇ ನಮ್ ಜನ ಬೇಕು. ಆದ್ರೆ ಅದೇ ಅಡುಗೆ ಮಾಡ ಭಟ್ರಿಗೆ ಮದುವೆಗೆ ಹೆಣ್ಣು ಕೊಡ್ತ್ವಿಲ್ಲೇ. ಇನ್ನು ಸ್ವಲ್ಪ ವರ್ಷ ಅಷ್ಟೆಯ. ಖಾಲಿ. ಸ್ಟೈಲಿಗೆ ಮದುವೆ ಬೇಕು. ಮಕ್ಕಳು ಇಲ್ಲೇ. ಟೈಮ್ ಪಾಸ್
Idu havyaka prabalya kaala alla adakke
We need interchange political reservation method for better nation for quality lives ❤
Jai Bheem Jai Madiga ❤
ಆರೋಗ್ಯ ಆಹಾರ ಸೇವಿಸೋ ಜನ ಅಂತೀರ..
ನೋಡುದ್ರೆ ಬಹುತೇಕ 75%ರೋಗಿಗಳ ರೀತಿಯೇ ಇದ್ದಾರೆ.. ಬಣ್ಣ ಮಾತ್ರ ಆರೋಗ್ಯ ಕಾಣುತ್ತೆ...
ನಿಮಗೆ ನೋಡಿದರೆ ರೋಗ ಗೊತ್ತಾಗುವಂತೆ ಇದ್ದರೆ ಜನರಿಗೆ ಸಹಾಯ ಮಾಡಿ ಸ್ವಾಮಿ
@gcraghunatharaghu916 ನಿಮಗೆ ಅಂಗೈ ಹುಣ್ಣು ನೋಡಿಕೊಳ್ಳಲೂ ಕನ್ನಡಿ ಬೇಕಾಗುತ್ತೆ ಎಂದು ಅನಿಸುತ್ತಾ ಅಣ್ಣಾವ್ರೇ..
ಕಾಮಾಲೆ ಬಂದಿರೋ ಕಣ್ಣಿಗೆ ಜಗತ್ತೆಲ್ಲ ಹಳದಿ ಆಗೇ ಕಾಣುತ್ತೆ
@@sahanabhat28 ಸತ್ಯ ಯಾವಾಗಲೂ ಕಹಿ ಆಗಿರುತ್ತೆ..
@@gcraghunatharaghu9168 I’m Havyaka and u agree his words stop eating traditional foods in the name of culture
Please post Recorded Swamigala speech
ಹವ್ಯಕ ಬ್ರಾಹ್ಮಣ ಮತ್ತು ಸಾರಸ್ವತ ಬ್ರಾಹ್ಮಣ ಬೇರೆ ಬೇರೆನಾ?
Bahujan priyaru(bhojan priyaru)
🙏🙏🙏🙏🙏🙏🙏🙏👍👍👍👍👍👍👍
ದಯಮಾಡಿ ಸ್ವಾರ್ತಿಗಳಾಗಬೇಡಿ ನಮಗೂ ನಿಮ್ಮ ರುಚಿಕರವಾದ, ಶ್ರೇಷ್ಟ ವಾದ ಅಡುಗೆ (ಆಹಾರ)ವನ್ನು ಸವಿಯಲು ಅವಕಾಶ ಮಾಡಿಕೊಡಿ ಮುಂದೆ ಕೆಲದಿನಗಳ ಮುಂಚಿತವಾಗಿ ಈ ಸಮ್ಮೇಳನದ ದಿನಾಂಕದ ಬಗ್ಗೆ ತಿಳಿಸಿ ಸಹಕಾರ ನೀಡಿ
ಹತ್ತು ದಿನದ ಹಿಂದೆಯೇ ಪ್ರಚಾರ ಮಾಡಿದ್ದರು. ಈ ವಿಚಾರ ಫೇಸ್ ಬುಕ್ ನಲ್ಲಿ ಬಂದಿತ್ತ
1 ತಿಂಗಳಿಂದ ಪೋಸ್ಟ್ ಹಾಕ್ತಾನೆ ಇದ್ದರು
ಹವ್ಯಕ member ship ಅವರಿಗೆ ಕರೆ ಮಾಡಿ 2 ಸಲ ನೆನೆಪು ಸಹ ಮಾಡಿದ್ರು
ಎಲ್ಲ ದೈನಿಕ ಪೇಪರ್ನಲ್ಲಿ ಸುದ್ದಿ ಬಂದಿತ್ತು...
Kachadagala nim manenalli non veg maadkond tinri.
Havyakasammelanadalli havyaka kannada bhasheye mayaa....
Ningo chalo helidri akka. Idu sammelana madidavakke talupekku
Dakshina Kannadadallu jalaai a hannina dose,genasale,manohara iddu
Halasina hannina
Neer dose udupi kundapur food madam. Neevu tellavu madabekittu.
ಮೊದಲೇ ಗೊತ್ತಿದ್ರೆ ಹೋಗಬಹುದಿತ್ತು... ಮುಂದಿನ ಸಾರಿ ಮುಂಚೇನೆ ಪ್ರಚಾರ ಮಾಡಿ ದಯವಿಟ್ಟು. ನಮಗೆ ಹವ್ಯಕ ಅಡುಗೆ ಬಹಳ ಬಹಳ ಇಷ್ಟ❤ ಆದರೆ ಮಿಸ್ ಆಯ್ತು😢
ಇವತ್ತು ಇದೆ ಹೋಗಬಹುದು
Avke jati beda bro
Banni 🙏🙏
Havyakas were chef to GOD, I guess. Their food is not just food but medicine to all of us. BTW, I am not Havyaka
Reallly😂😂😂
Really 😂😂😂
@@vijaykumarnanjappa9055 as a Havyaka disagree
Madam, Sorry to say we missed the havyaka program due to other pre occupied engagements.Your narration of pakashale food has taken us next level.Thank you,Let me know is their any literature available.If so kindly inform.
ತಂಬ್ಳಿ ಹೆಸರೆಲ್ಲಾ ಇಂಗ್ಲೀಷ್ ಮಯ😀. ಲೆಮನ್ ಗ್ರಾಸ್, ಮ್ಯಾಂಗೊ, ಟೆಂಡರ್ ಮ್ಯಾಂಗೊ.....
Lord Mekale ಸರಿಯಾಗಿ ಹೇಳಿದ್ದ .
Old Mysuru region food is the best. Havyaka food, everything is sweet and smells not so nice 😂. ಹಲಸಿನ ದೋಸೆ Is horrible 😂
ನೀವು ಕೇವಲ ಹವ್ಯಕರ ಅಡುಗೆಗೆ ಮಾತ್ರ ಅಲ್ಲ ನಮ್ಮ ಸಂಪೂರ್ಣ ಉತ್ತರಕನ್ನಡ ಜಿಲ್ಲೆ ಅಡುಗೆ ವಿಧಾನಕ್ಕೆ ಹೇಳ್ತಾ ಇದ್ದೀರಿ. ಉತ್ತರಕನ್ನಡದ ಎಲ್ಲಾ ಸಮುದಾಯಗಳ ಅಡುಗೆ ಬಹುತೇಕ ಒಂದೇ ರೀತಿ ಇರುತ್ತೆ. ನಿಮ್ಮಲ್ಲಿ ಮಾಡೋ ಅಡುಗೆ ಹೇಗೆ ನಿಮಗೆ ಇಷ್ಟಾನೋ ಹಾಗೇ ನಮ್ಮಲ್ಲಿ ಮಾಡುವ ಅಡುಗೆ ನಮಗೆ ಇಷ್ಟ ಆಗುತ್ತೆ.
@BhatkalTimes709 ಸುಮ್ನೆ ತಮಾಷೆ ಮಾಡಿದ್ದು ಸಾರ್/ಮೇಡಂ. ಎಲ್ಲಾ ಕಡೆಯೂ ಒಂದೊಂದು ಒಳ್ಳೆಯದು ಇದೆ. ಹವ್ಯಕರ ಮಿಡಿ ಮಾವಿನ ಉಪ್ಪಿನಕಾಯಿ ನನ್ನ ಅಚ್ಚುಮೆಚ್ಚಿನ ಉಪ್ಪಿನಕಾಯಿ. ಆದರೆ ಸಿಗೋದೆ ಇಲ್ಲ 🤣
ನಾನು GSB. ನನಗೆ ಹವ್ಯಕರ ಕೆಲವು ಫುಡ್ ಐಟಂ ಇಸ್ಟ..!
Konkani😂😂😂
It would be even better if the dish was shown properly.
ಬರೀ ಕಂಗ್ಲಿಷ್... ಈ ನಿರೂಪಕಿ ಮೊದಲು ಕನ್ನಡ ಕಲಿಲಿ
sirsi,bavi
ಹಾಸರಿಕೆ ಅಲ್ಲ. ಆಸ್ರಿಗೆ ಹೇಳ್ತ.
ಆಸರು (ಬಾಯಾರಿಕೆ)ಗೆ
Fast ಆಗಿ ಆಸ್ರೀಗೆ
ಯಾರು ಬೇಕಾದರೂ ಹೋಗಬಹುದಾ
Hogabahudu
Jati ravu avke .
Hogabahudu
Manali maadtira andra Elli yaaka bandri madam😂
Namma BhAsheya UpayOga mAdale Enu NAchike..?
ಯಾವುದರ ದರವನ್ನು ಕೇಳ್ತಾ ಇಲ್ಲಾ ನೀವು.
ಹವ್ಯಕ 💪💪🫶🫶
ಹವ್ಯಕರು ಎಂದರೆ ಯಾರು ?
nave melu ulidavarella keelu annoru
@@SumaVasanth-f7jEnu nonsense naanu havyakaravaralla. Naanu nodida haage avru aa tara illa. Avra paadige avru irtare. Nim hotte uri buddina bidi.
@@SumaVasanth-f7j yes you are low-born
@@SumaVasanth-f7j yes you are lower caste lowborn
Dakshina kannada alla evaru sirsiyavru,
dara maatra bahala hechitle bava
Bayalli neeru neeru..... Adigeyara address please kodi... Namma mane functionge karesabeku
Nice One
ಬೇರೇ ಜಾತಿಯವರಿಗೆ ಪ್ರವೇಶ ಇತ್ತ?
ಎಲ್ಲರಿಗೂ ಮುಕ್ತ ಪ್ರವೇಶ. ಕಾರ್ಯಕ್ರಮದ ಆಯೋಜನೆ, ಅದರ ರೂಪುರೇಷೆ, ಆಚಾರ ವಿಚಾರ - ಆಹಾರ ಸಂಸ್ಕೃತಿ ಎಲ್ಲವೂ ಹವ್ಯಕರದ್ದೇ ಆದರೂ ಹವ್ಯಕರು ಇತರೆ ಜಾತಿಯವರನ್ನು ಪ್ರೀತಿಸಿ ಗೌರವಿಸುವವರಾದ್ದರಿಂದ ಎಲ್ಲರಿಗೂ ಮುಕ್ತ ಪ್ರವೇಶ ಬೇರೆ ಸಮುದಾಯದ ಸ್ವಾಮೀಜಿಗಳನ್ನು ಕರೆಯಿಸಿ ಅವರ ಕ್ಕೆಯಲ್ಲಿ ಆಶೀರ್ವಚನ ಮಾಡಿಸಿ ಅವರಿಗೆ ಸನ್ಮಾನವನ್ನೂ ಮಾಡಿದ್ದೇವಲ್ಲ! ನಾವು ವಿಶಾಲ ಹೃದಯದ ಹವ್ಯಕರೆಂಬ ಹೆಮ್ಮೆ ಅಭಿಮಾನಗಳಿವೆ
ಹವ್ಯಕ ಅಂದರೇನು?
ಹವ್ಯಕರು ಎಲ್ಲಿಂದ ಕರ್ನಾಟಕಕ್ಕೆ ಬಂದರು? ಯಾವಾಗ? ಏತಕ್ಕೆ?
Havyaka ru Hale kannada da ondu roopa vannu mata naduvavaru avaru shivamogga davru. Ivru sumne uttar pradesha anta heltare adre adu sari alla. Haigunda havyakara moola.
@@shailashreea1146 shut up they are right you are wrong we have genetic and historic evidence
@@shailashreea1146 own your history don’t change it according to ur ideology u fool
ಹವ್ಯಕರು ಅಂದ್ರೆ ನಮ್ಮ ಉತ್ತರಕನ್ನಡ ಜಿಲ್ಲೆಯ ಒಂದು ಬ್ರಾಹ್ಮಣ ಸಮುದಾಯ. ಇವರ ಮೂಲ ಉತ್ತರಕನ್ನಡದ ಹೊನ್ನಾವರದ ಶರಾವತಿ ನದಿಯಲ್ಲಿರುವ ಹೈಗುಂದ ದ್ವೀಪ. ಇವರು ಮಾತನಾಡುವ ಭಾಷೆ ಹವ್ಯಕ(ಕನ್ನಡದ ಒಂದು ಉಪಭಾಷೆ).
Dakshina kannada davaru havyakaru alva ? Uk dominated
Alla
Hayakara aduge thumba visheshavagirutthe, edu avara community karyakrama bereyavaru comment maduva avashyakathe ella.
ಅಲ್ಲಿ ಟಿಕೆಟ್ thagobeka
No, A Community Gathering.
Thinnodu thinnodu thinnodu
Which place
ಹಾಗ್ಲಕಾಯಿ ದೋಸೆ ಉಂಟಾ?
ನೀವು ತಿಂತಿರಾ ಅಂದ್ರೆ ಅದ್ರನ್ನಕ್ಮಾಡಿಕೊಡ್ತೀವಿ ಬೇಕಾ ?
Naavu Whitefield alli edivi, ee samelana agiddu gothaglila 😢, miss aytu, how to know when these programs will happen ?
It has come in all Kannada news papers ,one month ago.
@@venkateshrao7038 yavadadru facebook group nali etara du haakodidre aa group du link kodi , I don't get newspaper and I don't have tv
ಎಲ್ಲಿ ಇದು
Bangalore palace ground
Anchor ಕೊಜ್ಜ ನಾ?
Kabab biryami elro
Next week that caste will conduct
Havayak vegetarian
ಅದು ಹೈಗರ ಅಡುಗೆ ಒಳ್ಗೆ ಬತ್ತಿಲ್ಲೆ ಬೇರೆ ಎಲ್ಲಾದ್ರೂ ನೋಡ್ಕಳಿ
Yelli mela
B'lore.
@@pgovindarajaಅಲೆ ನೀನೌನ್ಸ್ ಬೆಂಗಳೂರಲ್ಲಿ ಎಲ್ಲಿ?
Palace ground @@ವಿರೂ-ಯ4ಜ
ಅರಮನೆ ಮೈದಾನ
ಗೆಣಸೆಲೆ ಮಾಡುವ ರೀತಿ ಹೇಳಿದ್ದು ಸರಿ ಇಲ್ಲ
ಮುಂದಿನ ವರ್ಷ ಕೆಲದಿನಗಳ ಮುಂಚಿತಾಗಿ ಎಲ್ಲೆಡೆ ಪ್ರಚಾರ ಮಾಡಿ
ವಿಶ್ವ ಹವ್ಯಕ ಸಮ್ಮೇಳನ ಇನ್ನೂ ನಡೆಯೋದು 4-5 ವರ್ಷಗಳ ನಂತರ
Dont tell only Havyaka society all Hindus got it one pair 4 to 5 children every othervise infuture Hindu culture and society saving to their
@@veenaprakashprakash76 no only Brahmins should increase their population not free bees dependent
😂😂😂
Superb