ಸತ್ಯ ಯಾವಾಗಲೂ ಕಹಿ ಆಗಿರುತ್ತೆ, ಎಂತ್ತೆಂತ ವಿಷಯಗಳ ಬಗ್ಗೆ ನಮ್ಮ Army ಬಗ್ಗೆ ನಮ್ಮ ಹಿಂದೂ ಧರ್ಮದ ಬಗ್ಗೆ ಮಾತಾನಾಡಿದರು ಆದರೆ ಅದರ ಬಗ್ಗೆ ನಿಮ್ಮಗೆ ಆಸಕ್ತಿ ಇಲ್ಲ, ಎಲ್ಲದಕ್ಕೂ ಜಾತಿ ಲೇಪನ ಮಾಡಿತ್ತೀರಾ, ನಮ್ಮ ದೇಶ , ನಮ್ಮ ಸಂಸ್ಕೃತಿ, ನಮ್ಮ ರಾಜ್ಯ ಅನ್ನುವ ಅಬಿಮಾನ ಇಲ್ಲದೆ ಇರುವವರು, ಇದ್ದರು ಸತ್ತಂತೆ. ಸಾರ್ ನೀವು ತುಂಬಾ ಚೆನ್ನಾಗಿ ಮಾತಾನಾಡಿದೀರ ಧನ್ಯವಾದಗಳು.
Proud of you Ajith Sir.Very well said.We at home do not miss your special programmes on Suvarna network. We are your fans since Nithyananda episode brought by you. Never dreamt I will meet you in person. You were so humble to accept a selfie with us🙏🏼🙏🏼
ನಾನು ಹವ್ಯಕ ಹೇಳಲು ಹೆಮ್ಮೆ ಯಾಗುತ್ತದೆ ನಾವು ಯಾರಿಗೂ ತೊಂದರೆ ಕೊಡದೆ ಇತರ ಸಮಾಜದವರ ಜೊತೆ muslimaroosah ಬಟ್ರು ಅಂದರೆ ಗೌರವ್ವ ಕೊಡುತ್ತಾರೆ ನಾವು ಎಂದಿಗೂ ಅವರ ಭಾವನೆಗೆ ದಕ್ಕೆ ಯಾಗದಂತೆ ಬದುಹ್ಕುತಿದ್ದೇವೆ ಮೊದಲು ಮನೆಗೆ ಬಂದವರಿಗೆ ಅತಿತ್ಯ ಇದು ನಮ್ಮ ಹಿರಿಯರಿಂದ ಬಂದ sánskasr
ಕರ್ನಾಟಕದ ಯಲ್ಲ ಕಡೆ ಓಡಾಡಿದಿನಿ ಹೆಚ್ಚಿನದಾಗಿ ಯಾರು ಜ್ಯಾತಿ ಯತೆ ಮಾಡಲ್ಲ ಈಗ ತುಂಬಾ ಕಮ್ಮಿ ಇದೆ ಆದ್ರೆ ಸಿರ್ಸಿ ತಾಲೂಕು ಅಲ್ಲಿ ಇನ್ನು ಕೆಲವು ಹೆಗ್ಡೆರು ಭಟ್ರು ಜಾತಿ ಬಗ್ಗೆ ತುಂಬಾ ವ್ಯಾಮೋಹ ಇದೆ ಸಿರ್ಸಿ ತಾಲೂಕು ಜ್ಯಾತಿಯತೆಯಿಂದ ಮುಕ್ತವಾಗಬೇಕು ಯಲ್ಲರು ಮನುಷ್ಯರೇ ಅಂತ ತಿಳಿದುಕೊಳ್ಳಿ
ಅವರವರ ಬುದ್ಧಿ ತೋರಿಸಿಕೊಳ್ಳೋದುಕ್ಕೆ ಇದೊಂದು ಅವಕಾಶ..... ಇವರು ಹವ್ಯಕರ ಅಳಿಯ ಅಂತಾ ಎಷ್ಟು ಜನಕ್ಕೆ ಗೊತ್ತಾಗ್ತಿತ್ತು ⁉️.... ಅದನ್ನ ಪ್ರಚುರಪಡಿಸಲಿಕ್ಕೆ ಅವರಿಗೆ ಇದೊಂದು ವೇದಿಕೆಯಾಯ್ತು.... ಅಲ್ಲವೇ ⁉️
@shyamhc9449 ಕೊಂಕು ಹುಡುಕ್ಕಿದ್ದಲ್ಲ ವಾಸ್ತವತೆಯನ್ನ ಹೇಳಿದ್ದು ಅಷ್ಟೇ.... ಅವರ ಮಾತನ್ನು ಕೇಳಿಯೇ ವಾಸ್ತವ ಸತ್ಯ ನನಗನಿಸಿದ್ದನ್ನು ಹೇಳಿದ್ದೇನೆ.... ಅಷ್ಟೇ.... ಸ್ವೀಕರಿಸೋದು ಬಿಡೋದು ಪ್ರತಿಯೊಂದು ಮನಸ್ಥಿತಿಯನ್ನು ಅವಲಂಭಿಸಿರುತ್ತೆ ಅಲ್ಲವೇ ⁉️
Ajit Hanamakkanavar's speech at the event organized by a Brahmin organization brings an opportunity for introspection and accountability. If the conclave condemned caste-based discrimination and took an oath to ensure perpetrators are punished as per the law, it would be a significant step towards equality and justice in India.
We Brahmins never ask anything, we give everything, still we are paying heavily because of politicians propaganda, every films in all languages in India invariably show our community in bad light, but we have not protested, so be it, Ajith Sir thank you very much for excellent news coverage in your daily News time, Request you to keep punturing & exposing this congress Govt anti India mindset, 6 crore kannadigas are behind you , don't worry. This Govt will spoil the feature of our state & Hindus in particular. Once again thank you . 🙏
Lingayaths,madhwas,wadhwas,sunni Muslims,yadavas, yahudis,parsis,iyengars, scheduled tribes,castes are not indigenous community and tamil language and community are native mesoamerican mayan and kuruba gowdas a scheduled tribes are tamil red indians.
ಸೈನಿಕ ರ ಬಗ್ಗೆ ನಿಮಗೆ ಇರೋ ಗೌರವ ಕೇ ಮತ್ತು ಅಭಿಮಾನ ಕ್ಕೇ ನಮ್ಮ ಒಂದೂ ಗೌರವ ಪೂರ್ವಕ ನಮಸ್ಕಾರ 🙏ಅಜಿತ್ ಜೀ
ತುಂಬಾ ಸಂತೋಷ …… ಅಜಿತ್ ಅವರಿಗೆ ಹೃದಯ ತುಂಬಿದ ಶುಭಾಷಗಳು
ಆದರೆ ಕುಡುಕ
Havyaka hudugira tutu balu chanda
Havya aliya, road lli kudiya…. Road Elli edda hudugi havya ka na or Bhavya akka na ? 😂
❤ ನಮಸ್ತೆ ಸರ್ ತುಂಬಾ ತುಂಬಾ ಮಾರ್ಮಿಕವಾದ ನುಡಿಗಳನ್ನು ಆಡಿ ಇರುತ್ತೀರಿ ನಿಮ್ಮ ವಾಗ್ಜರಿ ಇಂದ ಸಮಾಜ ಬದಲಾದರೆ ದೊಡ್ಡ ಅದ್ಭುತ
ಸತ್ಯ ಯಾವಾಗಲೂ ಕಹಿ ಆಗಿರುತ್ತೆ, ಎಂತ್ತೆಂತ ವಿಷಯಗಳ ಬಗ್ಗೆ ನಮ್ಮ Army ಬಗ್ಗೆ ನಮ್ಮ ಹಿಂದೂ ಧರ್ಮದ ಬಗ್ಗೆ ಮಾತಾನಾಡಿದರು ಆದರೆ ಅದರ ಬಗ್ಗೆ ನಿಮ್ಮಗೆ ಆಸಕ್ತಿ ಇಲ್ಲ, ಎಲ್ಲದಕ್ಕೂ ಜಾತಿ ಲೇಪನ ಮಾಡಿತ್ತೀರಾ, ನಮ್ಮ ದೇಶ , ನಮ್ಮ ಸಂಸ್ಕೃತಿ, ನಮ್ಮ ರಾಜ್ಯ ಅನ್ನುವ ಅಬಿಮಾನ ಇಲ್ಲದೆ ಇರುವವರು, ಇದ್ದರು ಸತ್ತಂತೆ. ಸಾರ್ ನೀವು ತುಂಬಾ ಚೆನ್ನಾಗಿ ಮಾತಾನಾಡಿದೀರ ಧನ್ಯವಾದಗಳು.
ಎಲ್ಲದಕ್ಕೂ ಜಾತಿ ಲೇಪನ ಮಾಡಿತ್ತೀರಾ, ? It was a Jaathi sammelana.
Paravagilla Ajit hanumakka navar havyka girl love madi pataiesiddiya kalla, adakke brahmru boys ge girls sigta ella
India get Athira ogi nodi
ಅಜಿತಣ್ಣ ನಿಮ್ ಕಂಡ್ರೆ ಒಂದ್ ಗೌರವ, ನಿಮ್ ಮಾತು ಕೇಳ್ತಿದ್ರೆ ಹೆಮ್ಮೆ ಅನ್ಸುತ್ತೆ ಲವ್ ಯು 💐🙏🙏🙏
Sullina chata ide kuduka nige kelidre swargane darege kuduka Ajit daridra
Yes .. really our dearest
Son-in-law
ಒಳ್ಳೆಯ ಉಪನ್ಯಾಸ.
ಪ್ರೌಢ of you ಸರ್ 🙏
ನನ್ನ ಮೆಚ್ಚಿನ ಸಂಪಾದಕರು ಅಜಿತ್ ಸರ್
Proud of you Ajith Sir.Very well said.We at home do not miss your special programmes on Suvarna network.
We are your fans since Nithyananda episode brought by you.
Never dreamt I will meet you in person. You were so humble to accept a selfie with us🙏🏼🙏🏼
ನೀನು ಟಿವಿಲಿ ಬಡ್ಕೊಳ್ಳೋವಾಗಲೇ ಹಿಂದೆ ಏನೋ ಇದೆ ಅಂತ ಅನಿಸ್ತಾ ಇತ್ತು .... ಇವಾಗ ಫುಲ್ ಕ್ಲಾರಿಟಿ ಸಿಕ್ತು 😅😂
ಹಿಂದೆ ರಾಷ್ಟ್ರಭಕ್ತಿ ಮತ್ತು ಧರ್ಮದ ಮೇಲೆ ಗೌರವ ಇದೆ ಅಂತ ಫುಲ್ ಕ್ಲಿಯರಿಟಿ ಸಿಕ್ತು🚩
You are great sir 👍 you have ❤❤❤❤❤❤❤❤
Tight ಆಗಿ ಬೀದಿಯಲ್ಲಿ ತೋರಾಡಿಕೊಂಡು ಮಾಡಿದ ಅವಾಂತರ ಬಗ್ಗೆ... ಸ್ವಲ್ಪ ಹೇಳು ಅಜಿತ್... ನೀ ಎಷ್ಟು ಸಾಚಾ ಅಂತಾ ಗೊತ್ತು ಬಿಡು...ಸೋಲ್ಡ್ ಔಟ್ ಪರ್ಸನ್..
❤❤ ಅಜಿತ್ ಅಣ್ಣಾ
👌👌👌ನಿಜ ಸರ್ 🙏🙏🙏❤️❤️❤️
ಜೈ ಹಿಂದ್ ಜೈ ಕರ್ನಾಟಕ,ಮಡೀದ ಯೋಧರಿಗೆ ನನ್ನ ನಮನ
ಅಜಿತ್ ಇತ್ತೀಚಿನ ಕರ್ನಾಟಕದಲ್ಲಿ ಹೆಮ್ಮೆ ಪಡಬಹುದಾದ ವ್ಯಕ್ತಿ .❤❤❤❤❤
Ajithji, my heartfelt blessings for your societal awakening speech towards service of the jawans in the army of our country.
ಸೂಪರ್ ಸರ್ ನೀವು 🙏
Very proud of your speech.
We only the community have nothing to ask with the government.!! Proud to be a Havyaka Bramhin.!❤️
😂😂😂 so many millennium reservation....
Yes havyakas contribute enormous amount to gdp of the country.
ಅಜಿತ್ ಹನುಮಕ್ಕ ನೆವರ್ ನಿಂಗ ಹೇಳಿದ್ದು 💯ಸರಿ ಇದ್ದು.ಸೈನಿಕ ಎಂಗಕ್ಕೆಲ್ಲ ದೇವರ ಸಮಾನ.
@@T.Rexop123 Be matured and Come out of casteism. Become human first.
It's total Brahmins. Not just havyaka brahmin
Proud of you dear Sir
ಭಾರತ್ ಮಾತಾಕಿ ಜೈ ಸೂಪರ್ ಅಂಡ್ ರಿಯಲ್
Right sir
Super sir 🎉🎉🎉🎉🎉🎉🎉🎉🎉🎉
ಜೈ ನಮೋ ನಮಃ
Super ajith sir namaste
ರಸ್ತೆ ಬದಿಯಲ್ಲಿ ಕುಡಿದು ತೋರಾಡುವ ಕೂಡ
Jai javan jai kissan
ಊಸರವಳ್ಳಿ 😭😭😭😭😭
ಇದನ್ನ ಯಾರಡನೆ ಬಾರಿ ಕೇಳುತ್ತಿದ್ದೇನೆ ಖುಶಿ ಆಯ್ತು
Nanu sir nimma fan. Nimma news style nange ista
You are great sir.
Super sar
👍.. 🙏
Super sir.
ಜೈ ಅಜಿತ್ ಸರ್ ❤
ಧನ್ಯವಾದಗಳು ನಿಮಗೆ.
ಪ್ರತಿ ದಿನದ ನಿಮ್ಮ ಸುದ್ದಿ ಪ್ರಸಾರದಲಲ್ಲೂ..
ನಿಮ್ಮ ಧ್ವನಿ ಹೀಗೆ ಹಿರಲಿ.
ಅದು ನಿಜ್ವಾದ್ ಸುದ್ದಿ.
Namma atyantha preetiya pathrakartha Hanukakkanavara bhashana thumba ista aithu.
Avaru havyakarige aliya ennuvudu thumba santhosha sangathi.
ತಾರತಮ್ಯ ಸುದ್ದಿ ಪ್ರಕಟ ಮಾಡಿ ಬದುಕುವ ಜೀವಗಳು ಈ ದೇಶದಲ್ಲಿ
Ajith Sir, you are really great.
ಅಜಿತ್ sir❤❤superb 👍👍👌🙏
ನಮ್ಮ ಬೀಗರು ಹವ್ಯಕರು.
Very well said.
ತನ್ನ ಜಾತಿಯನ್ನು ಪರಿಚಯ ಮಾಡಿಕೊಡಲು ಈ ವೇದಿಕೆಯನ್ನು ಉಪಯೋಗಿಸಿಕೊಳ್ಳುತ್ತಿದ್ದಾನೆ.
Maha brahmana adu hege kudukara photo banthu
Maha brahmana adu hege kudukara photo banthu
❤❤❤🙏🙏🙏🙏❤❤❤👌👌
ಸೂಪರ್ ಸಾರ್
Superb ajith ❤ super
Hanumaa
Shreeshananda. 🙏🙏🙏🙏🙏
Superrrrrrrrrrrrr ajathi Sir jai Indian army
ಅದಕ್ಕೆ ಬಕೆಟ್ ಹಿಡಿಯೋದು ಅಣ್ಣ.. ಹೆಂಡತಿ ಬಿಟ್ಟು ಹೋಗಿ ಬಿಟ್ಟಾಳು ಅಂತ 😂😂😂
🙏🙏🙏🙏🙏🙏🙏
👏👏👏👏👏👏👏👏👏👏👏👏👏👏👏👏👏👏
ನಾನು ಹವ್ಯಕ ಹೇಳಲು ಹೆಮ್ಮೆ ಯಾಗುತ್ತದೆ ನಾವು ಯಾರಿಗೂ ತೊಂದರೆ ಕೊಡದೆ ಇತರ ಸಮಾಜದವರ ಜೊತೆ muslimaroosah ಬಟ್ರು ಅಂದರೆ ಗೌರವ್ವ ಕೊಡುತ್ತಾರೆ ನಾವು ಎಂದಿಗೂ ಅವರ ಭಾವನೆಗೆ ದಕ್ಕೆ ಯಾಗದಂತೆ ಬದುಹ್ಕುತಿದ್ದೇವೆ ಮೊದಲು ಮನೆಗೆ ಬಂದವರಿಗೆ ಅತಿತ್ಯ ಇದು ನಮ್ಮ ಹಿರಿಯರಿಂದ ಬಂದ sánskasr
ಇದು ನಿಮಗೆ ಮಾತ್ರವಲ್ಲ ಎಲ್ಲಾ ಬ್ರಾಹ್ಮಣರಿಗೂ ಅನ್ವಯಿಸುತ್ತೆ ನಾವು ಯಾರಿಗೂ ತೊಂದರೆ ಕೊಡುವುದಿಲ್ಲ. ನೋಡಿ ನೀವೇ ಹೇಗೆ ಬೇದ ಭಾವ ಮಾಡ್ತೀರಿ😃
@@gayathrij367😊
I am not Havyak ,still My experience is that they are special in hospitality.
Ajit is great.
ಕರ್ನಾಟಕದ ಯಲ್ಲ ಕಡೆ ಓಡಾಡಿದಿನಿ ಹೆಚ್ಚಿನದಾಗಿ ಯಾರು ಜ್ಯಾತಿ ಯತೆ ಮಾಡಲ್ಲ ಈಗ ತುಂಬಾ ಕಮ್ಮಿ ಇದೆ ಆದ್ರೆ ಸಿರ್ಸಿ ತಾಲೂಕು ಅಲ್ಲಿ ಇನ್ನು ಕೆಲವು ಹೆಗ್ಡೆರು ಭಟ್ರು ಜಾತಿ ಬಗ್ಗೆ ತುಂಬಾ ವ್ಯಾಮೋಹ ಇದೆ ಸಿರ್ಸಿ ತಾಲೂಕು ಜ್ಯಾತಿಯತೆಯಿಂದ ಮುಕ್ತವಾಗಬೇಕು ಯಲ್ಲರು ಮನುಷ್ಯರೇ ಅಂತ ತಿಳಿದುಕೊಳ್ಳಿ
Super ajith sir
❤❤super👌👌 best 👍💯all the 👍💯 3:24
ಅವರವರ ಬುದ್ಧಿ ತೋರಿಸಿಕೊಳ್ಳೋದುಕ್ಕೆ ಇದೊಂದು ಅವಕಾಶ..... ಇವರು ಹವ್ಯಕರ ಅಳಿಯ ಅಂತಾ ಎಷ್ಟು ಜನಕ್ಕೆ ಗೊತ್ತಾಗ್ತಿತ್ತು ⁉️.... ಅದನ್ನ ಪ್ರಚುರಪಡಿಸಲಿಕ್ಕೆ ಅವರಿಗೆ ಇದೊಂದು ವೇದಿಕೆಯಾಯ್ತು.... ಅಲ್ಲವೇ ⁉️
Olleya matannu keli konku hudukabedi
@shyamhc9449 ಕೊಂಕು ಹುಡುಕ್ಕಿದ್ದಲ್ಲ ವಾಸ್ತವತೆಯನ್ನ ಹೇಳಿದ್ದು ಅಷ್ಟೇ.... ಅವರ ಮಾತನ್ನು ಕೇಳಿಯೇ ವಾಸ್ತವ ಸತ್ಯ ನನಗನಿಸಿದ್ದನ್ನು ಹೇಳಿದ್ದೇನೆ.... ಅಷ್ಟೇ.... ಸ್ವೀಕರಿಸೋದು ಬಿಡೋದು ಪ್ರತಿಯೊಂದು ಮನಸ್ಥಿತಿಯನ್ನು ಅವಲಂಭಿಸಿರುತ್ತೆ ಅಲ್ಲವೇ ⁉️
ಅವ್ಯಕರು ಇವನನ್ನ ಅಳಿಯ ಅಂತ ಒಪ್ಪಿಕ್ಕೊಳ್ಳುತ್ತಾರ😂😂, ಲಿಂಗಾಯುತರು ಅವರಿಗೆ ಶೂದ್ರ ಸಮಾನವೆ😂.
ಎಲ್ಲದಕ್ಕೂ ಕೊಂಕು 🤣
ಸರ್,
ನಿಮ್ಮ ಅಭಿಪ್ರಾಯ 💯 ಸರಿಯಾಗಿದೆ. ಮಾತೇ ಬಂಡವಾಳ ಮಾಡಿಕೊಂಡು ಮಲೆಯಾಳ ಟಿವಿ ಚಾನಲ್ ನಲ್ಲಿ ಕುಳಿತು ಮೋದಿ ಮತ್ತು ಅಮಿತ್ ಶಾ ಅವರ ಗುಲಾಮಗಿರಿ ಈ ಮನುಷ್ಯ ಮಾಡುವುವುದು.
ಒಳ್ಳೆಯ ಮಾತುಗಳು.
Ajit Hanamakkanavar's speech at the event organized by a Brahmin organization brings an opportunity for introspection and accountability. If the conclave condemned caste-based discrimination and took an oath to ensure perpetrators are punished as per the law, it would be a significant step towards equality and justice in India.
❤❤❤❤❤❤❤❤❤❤❤❤❤❤❤❤❤
🙏🙏🙏🌹🌹🌹
Jai Ajit Anna
👌👌👌🙏🙏
3:06
🇮🇳🙏🙏🙏🙏
❤
👌👌🙏🙏🙏🙏🙏🙏🙏
🙏🙏🙏
ನಮೋ ನಮಃ🙏
👍
ಓ ರಿಂಗ್ ರೋಡ್ ಕುಡ್ಕಾ 😂
😂😂😂😂
Kudka alla sir nivu, irodna idsangw matadtira matte irodna iddange madtira. Nimge nive great
🎉
ಅಜಿತ್ ಸರ್
My son's also refused to write for KAS exam.
Chalavadi Narayanaswamy.. avrana karsidire nimma program ge innu ondu hirime
Kshamisi havyaka andre namage gottilla vivarane kodi. 😊
Pls learn from those soldiers.
Sir.... brahmins are super sir....
Mostly raam bhatru belegge 4. 30 temple bandu nagare hodedu...
6. 15 am before pooje...
Brahmawara mahalengeshwara temple....
E reeteya brahmanarege naaawenu needutteddewe... 1rs .. 2rs..
5rs ...kaaaneke kelawaru.
Kelawaru haaakodella...
...awarawara chitta andukondu bhatru summanaaagtaaare
ಇವ್ನು ಜೈನ ಅಂದೋಕೊಂಡಿದ್ದೆ
ಹವ್ಯಕರ ಅಳಿಯ ಯಾವ ಜಾತಿಯವನು ತಿಳಿಸೋ ಹಣಮುಕ್ಕಣ್ಣ.
Lingayatha avnu
Yava jaati helokkinta modlu, navella Hindugalu. Adu modalu.
@@murugesh5330 jainru avanu
ಎಲ್ಲ ಯಹೂದಿಗಳ ವಂಶ
ಜೈನ
ಸೂಪರ್....speech ajithanna
Speak about hvyaka sammelana also sir
Only indirect politics speech
Nimmabagge,Hemmeanisutte.AjitDevaruchennagittirali
It’s high time people stop speaking about castes. It’s very cheap
We Brahmins never ask anything, we give everything, still we are paying heavily because of politicians propaganda, every films in all languages in India invariably show our community in bad light, but we have not protested, so be it, Ajith Sir thank you very much for excellent news coverage in your daily News time, Request you to keep punturing & exposing this congress Govt anti India mindset, 6 crore kannadigas are behind you , don't worry. This Govt will spoil the feature of our state & Hindus in particular. Once again thank you . 🙏
😂😂😂😂 wow......check who were ministers to mughals....tipu.....nawabs......😂😂😂😂 and British also.....
ಮುಸ್ಲಿಂ ರ ಆಡಳಿತದಲ್ಲಿ ಮೊಘಲರು, ಡಚ್ಚರು, ಪೋರ್ಚಿಗಿಸರು, ಬ್ರಿಟಿಷ್ ರ ಆಡಳಿತದಲ್ಲಿ ದಿವಾನರುಗಳಾಗಿ ಇದ್ದವರು ಈ ದೇಶದ Sc -St Obc ಗಳಲ್ಲ...
Havekar samavesh channagitthu
ನೀನ್ಯಾವ ಸೀಮೆ ಪತ್ರಕರ್ತನಯ್ಯ, ಬಕೆಟ್ ಹಿಡಿಯುವ ಪತ್ರಕರ್ತ 😭😭
Kudukanige maika kottvru danyaru
Andre brahmin also not one caste😅😅😅😅
Very Very nice speak Ajit Hanamakka navare,Namaskar galu,Indian Army
Lingayaths,madhwas,wadhwas,sunni Muslims,yadavas, yahudis,parsis,iyengars, scheduled tribes,castes are not indigenous community and tamil language and community are native mesoamerican mayan and kuruba gowdas a scheduled tribes are tamil red indians.
Mamu nakka
Jai hindh
Dayavittu kudiyodu kadime maadi.
ಹವ್ಯಕರ ಅಳಿಯ ಎಂದರೆ ಹೇಗೆ ಸರ್.
ಅವರ ಹೆಂಡತಿ ಹವ್ಯಕ ಹೆಣ್ಣುಮಗಳು
Avara wife Havyaka brahmana.
ಅವರು ಜೈನ ಮದುವೆ ಆಗಿದ್ದು ಹವ್ಯಕ ಬ್ರಾಹ್ಮಣ ಹುಡುಗಿಯನ್ನ ಅದಕ್ಕೆ ಹಾಗೇ ಹೇಳಿರೋದು.
Skrdp bage yeli
ಯಾರು ಇವರು
Fully agree 100% on whatever statement made NY Mr Ajit about our great soldiers. His respect for soldiers is really appreciable.
Namm desha uddara.. ee jaathi jaathi anta helo badalu navu Indians indians anro😂😂
Super ajith anna ❤
Kudukana Maathugalivi funny😅