Malage Malage Gubbimari - HD Video Song | Sudeep | Sangeetha | Rajesh Krishnan | V Nagendra Prasad

Поділитися
Вставка
  • Опубліковано 7 січ 2022
  • Song: Malage Malage Gubbimari - HD Video
    Kannada Movie: Nalla
    Actor: Sudeep, Sangeetha
    Music: Venkat-Narayan
    Singer: Rajesh Krishnan
    Lyrics: V Nagendra Prasad
    Year :2004
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Nalla - ನಲ್ಲ 2004SGV

КОМЕНТАРІ • 871

  • @dreamvlogs4461
    @dreamvlogs4461 2 місяці тому +14

    ನನಿಗೆ ಒಬ್ರು ಆನ್ಲೈನ್ ಫ್ರೆಂಡ್ ಇದಾರೆ ನನ್ನ ಮತ್ತೆ ಅವ್ರ ಮಧ್ಯ ಇರೊ ಪವಿತ್ರವಾದ ಸ್ನೇಹಕ್ಕೆ ಈ ಹಾಡು ರಾಯಭಾರಿಯಾಗಿದೆ..

  • @devukiccha-ki1ik
    @devukiccha-ki1ik 5 місяців тому +134

    ಈ ಹಾಡನು ಯಾರು 2023 ಕೇಳುತ್ತೀರಿ like ಮಾಡಿ 😊❤

  • @Ishwar5862
    @Ishwar5862 Рік тому +122

    ಸಿಹಿ ಕನಸುಗಳು ಬರಲಿಯೆಂದು ಲಾಲಿ ಹಾಡುವೆ, ಈ ಬಡವ ಕೊಟ್ಟ ಕೈಯ ತುತ್ತು ಮರೆಯಬೇಡವೆ.....
    ಲಾಭಾನ ಕೇಳೋದಿಲ್ಲ ಲಾಲಿಯು....❤️

  • @hanumantareddym9984
    @hanumantareddym9984 Рік тому +96

    ಪ್ರೀತಿಗೆ ಎಷ್ಟು ಶಕ್ತಿ ಇದೆ ಅಂದ್ರೇ ಒಬ್ಬ ಹುಚ್ಚಿ ಮೇಲೆ ಕೂಡಾ ಪ್ರೀತಿ ಆಗುತ್ತೆ..
    ಸುದೀಪ್ acting 😍💙

  • @akashkiccha4810
    @akashkiccha4810 6 місяців тому +35

    ಅಭಿನಯಕ್ಕೆ ನೀನೇ ಸಾಟಿ ದೀಪಣ್ಣ.... 🥺🙏💔

  • @kiranchakravarthyb.r4508
    @kiranchakravarthyb.r4508 8 місяців тому +81

    0:29
    ಮಲಗೆ ಮಲಗೆ ಗುಬ್ಬಿ ಮರಿ
    ಕೊಡಿಸುವೆ ನಿನಗೆ ತುತ್ತೂರಿ
    ಮನೆ ದೇವರಾಣೆ ನೆರಳಾಗುತೀನಿ
    ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಮಲಗೆ ಮಲಗೆ ಗುಬ್ಬಿ ಮರಿ
    ಕೊಡಿಸುವೆ ನಿನಗೆ ತುತ್ತೂರಿ
    ಮನೆ ದೇವರಾಣೆ ನೆರಳಾಗುತೀನಿ
    ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
    ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
    ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
    ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
    ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
    ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
    ಚಿತ್ರ ವಿಚಿತ್ರ ಕಣೆ ಲೋಕವೇ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಮಲಗೆ ಮಲಗೆ ಗುಬ್ಬಿ ಮರಿ
    ಕೊಡಿಸುವೆ ನಿನಗೆ ತುತ್ತೂರಿ
    ಮನೆ ದೇವರಾಣೆ ನೆರಳಾಗುತೀನಿ
    ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ
    ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
    ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
    ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
    ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
    ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
    ಲಾಭಾನ ಕೇಳೋದಿಲ್ಲ ಲಾಲಿ ಎಂದು
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಮಲಗೆ ಮಲಗೆ ಗುಬ್ಬಿ ಮರಿ
    ಕೊಡಿಸುವೆ ನಿನಗೆ ತುತ್ತೂರಿ
    ಮನೆ ದೇವರಾಣೆ ನೆರಳಾಗುತೀನಿ
    ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
    ಆರಾರೋ ಆರಿರಾರೋ ಆರಾರೋ ಆರಿರಾರೋ
    ಆರಾರೋ ಆರಿರಾರೋ ಆರಾರೋ ಆರಿರಾರೋ
    💛ವಂದನೆಗಳು❤

  • @RenukaElukuris
    @RenukaElukuris 5 днів тому +2

    ನನಗೆ ಬೇಜಾರ್ ಆದರೆ ದಿನ ನೈಟ್ ಮಾಲ್ಕೋಲುವಗ ಇದೆ ಹಾಡು ಕೇಳೋದು

  • @shivuutube6338
    @shivuutube6338 6 місяців тому +106

    Only sudeep anna have such songs,
    1.Malage gubbimari
    2.Araluva hoovugale
    3.Enagali munde sagu
    4.Mukunda murari..
    So inspiring

  • @jeevangowdalifestyle9097
    @jeevangowdalifestyle9097 Рік тому +51

    ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
    ಈ ಬಡವ ಕೊಟ್ಟ ಕೈಯ ತುತ್ತು ಮರೆಯಬೇಡವೇ.........

  • @Chetankumar-ir9ml
    @Chetankumar-ir9ml 2 роки тому +417

    *"ಇಲ್ಲಿ ಹುಟ್ಟಿದಂಥಾ ನಮಗೆಲ್ಲಾ ಸ್ವರ್ಗ ಮೇಲಂತೆ
    ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ...!??
    ಚಿತ್ರವಿಚಿತ್ರ ಈ ಲೋಕವು...!"* 🔥🔥

    • @somashekarknsomashekarkn8893
      @somashekarknsomashekarkn8893 Рік тому +8

      Artha poornavagide

    • @feeltheworld..4431
      @feeltheworld..4431 Рік тому +7

      @@somashekarknsomashekarkn8893 sudeep is sudeep ♥️

    • @srinidhi6505
      @srinidhi6505 Рік тому +12

      @@feeltheworld..4431 But first credit ಎಲ್ಲಾ ಹಾಡುಗಳಿಗೆ ಮೊದಲು ಸಾಹಿತ್ಯ ಬರೆದವರಿಗೆ ನಂತರ ಮಿಕ್ಕಿದ್ದವರು

    • @feeltheworld..4431
      @feeltheworld..4431 Рік тому +5

      @@srinidhi6505 hello lyrics almost sudeep avarade agirutte.❤️adu namma anta pakka fan's ge gottu 💕‼️

    • @srinidhi6505
      @srinidhi6505 Рік тому

      @@feeltheworld..4431 ವಿ ನಾಗೇಂದ್ರ ಪ್ರಾಸಾದ್ ಅವರೇ ಅ ಹಾಡಿನ ಪೂರ್ತಿ ಸಾಹಿತ್ಯ ಬರೆದಿರುವುದು
      ಅಭಿಮಾನವಿರಲಿ ಅದರೆ ಇಷ್ಟು ಅಂಧಭಿಮಾನ ಬೇಡ

  • @user-ts2yu9kk3h
    @user-ts2yu9kk3h 4 місяці тому +11

    ನಮ್ಮ ಮಗು ಈ ಸಾಂಗ್ ಕೇಳಿದ ತಕ್ಷ ಣ ಮಲಗುತ್ತದೆ ❤💞💞

  • @hanumanthabhanu1409
    @hanumanthabhanu1409 2 місяці тому +2

    ನನ್ನ ಮಗ ಇವಾಗ 4 ತಿಂಗಳು. ಅವನಿಗೆ ನಿದ್ರೆ ಬಂದ್ರೆ ತುಂಬಾ ಆಳೋದಕ್ಕೆ ಶುರು ಮಾಡ್ತಾನೆ. ಈ ಹಾಡು ಕೇಳಿದ ತಕ್ಷಣ ಅಳು ನಿಲ್ಸಿ ಕಣ್ಣು ಮುಚ್ಚಿ ಹೂ.. ಹೂ.. ಅಂತ ಹಾಡು ಹೇಳ್ತಾ ಮಲ್ಕೋತಾನೆ. ❤ Thanks for presenting this song my lovely sudeep sir......🥰

  • @JyotiJunagond
    @JyotiJunagond 7 днів тому +3

    😮👌❤️ನನ್ನತಂಗಿ eye hadu keli malagutaale 👌

  • @user-pl8zl9sk1j
    @user-pl8zl9sk1j Місяць тому +9

    Nan ಮಗಳಿಗೆ ಈ song andre tumba ista daily ಇದೆ song ಹಾಕು ಅಂತ ಕೇಳಿ song ಕೇಳ್ತಾ malagtale 😍

  • @Siddasidras
    @Siddasidras Місяць тому +13

    ಪ್ರತಿಯೊಂದು ಪದ ಪ್ರತಿಯೊಂದು ಸಾಲು ಅರ್ಥ ಗರ್ಭಿತ ವಾಗಿದೆ ಸೂಪರ್ 🎉🎉

  • @tejuteju9392
    @tejuteju9392 3 місяці тому +2

    ಈ ಹಾಡು ಕೇಳಿ ಸೋತೋದೆ ಗುರು ನಾನು 👏🤗😔 ನನ್ ತಂಗಿ ನೆನಪು ಆಗ್ತಾಳೆ ಈ ಹಾಡು ಕೇಳ್ತಾ ಇದ್ರೆ❤Because I am in Bangalore and I have left my sister in my hometown😔🌍✨🥰

  • @sukanyajuganavar2683
    @sukanyajuganavar2683 2 місяці тому +83

    Anyone from 2024??

  • @geethaj5179
    @geethaj5179 2 роки тому +19

    One. And. Only. Rajeshsir. Mathra. Ethara. Voice.kodoke sadhya

  • @user-mn3cf9nx5y
    @user-mn3cf9nx5y 5 місяців тому +2

    ನನ್ನ ಸೊಸೆ ದಿವ್ಯ ತರನೆ ಇದಾಳೆ ಸೇಮ್ ಮುಗ್ದತೆ ಸೇಮ್ ಆಟಿಟ್ಯೂಡ್ , super sudeep acting

  • @kavyashiva5761
    @kavyashiva5761 4 місяці тому +50

    ಬೆಂದಿರೋ ಜೀವಕ್ಕೆ ನೋವೇ ತುಂಬಿರೋ ಜೀವಕ್ಕೆ ಈ ಹಾಡನ್ನು ಕೇಳಿದರೆ ಏನೋ ಒಂತರ ಸಮಾಧಾನ ಹಿತ ಈ ಹಾಡನ್ನು ಅವರು ಯಾವ ಭಾವನೆಗಳು ಇತ್ತು ಗೊತ್ತಿಲ್ಲ ಆದರೆ ನಮಗೆ ತುಂಬಾ ನೆಮ್ಮದಿ ಕೊಡುತ್ತೆ ಹಾಡು🎉❤

  • @sagarsmsagarsm1403
    @sagarsmsagarsm1403 2 роки тому +100

    ಏನ್ ಮ್ಯಾಜಿಕ್ ಅದೇ ಗುರು." ರಾಜೇಶ್ ಕೃಷ್ಣನ್" ಸರ್ voice
    ನಲ್ಲಿ......... ❤❤❤👌👌👌👌💐

  • @rameshramu545
    @rameshramu545 Місяць тому +1

    ಈ song kelthahidre nidee baruthe super song 😊😊😊❤❤❤❤❤😊😊😴😴😴🥱🥱

  • @dakshayinidasu1117
    @dakshayinidasu1117 Рік тому +4

    Hesarilladiro bandave.....🙃

  • @AshwiniSomeshnayak
    @AshwiniSomeshnayak 3 дні тому

    ನನಗೆ ಈ ಸಾಂಗ್ ಕೇಳಿದ್ರೆ ನನ್ನ ಅಣ್ಣಾ ನನ್ನ ತಲೆ ಸಾವರಿ ಮಲಗೋಸೋದೂ ತುಂಬಾ ನೆನಪ್ ಆಗುತ್ತೆ ಮತ್ತೆ ನನ್ನ ಅಣ್ಣಾ ನನ್ನ ಜೊತೇನೆ ಇದ್ದನೇ ನಾನು ಮಲಗಸ್ತಾ ಇದ್ದಾನೆ ಅನಸುತ್ತೆ ಲವ್ ಯು ಅಣ್ಣಾ forever ❤️😍🥰😘🥺🥺

  • @itsshresacgamer
    @itsshresacgamer Рік тому +110

    Dance nalli power star puneeth sir chanda
    Dailouge deliveryalli challenging star darshan sir chanda
    Acting alli namma abhinaya chakravarti sudeep sir chanda
    👌

    • @aparnas2212
      @aparnas2212 Рік тому +3

      S u are right

    • @Mcmemo16
      @Mcmemo16 3 місяці тому +1

      sahithya dalli nagendra prasad chanda

  • @netrapapi3761
    @netrapapi3761 Рік тому +9

    Who are watching in still 2023 legends ❤🌈

  • @sagarangadi9047
    @sagarangadi9047 Місяць тому +3

    ನನಗೂ ಮತ್ತು ನನ್ನ ಹುಡುಗನಿಗೂ ತುಂಬಾ ಇಷ್ಟ ಈ ಹಾಡು ♥️♥️♥️♥️♥️

  • @shivasai1607
    @shivasai1607 2 роки тому +18

    Kichcha Boss ❤️ always

  • @lakshmammar6267
    @lakshmammar6267 6 днів тому +1

    ನಮ್ಮ ಪಾಪುಗೆ e ಹಾಡು ತುಂಬಾ ಇಷ್ಟ

  • @aratir6647
    @aratir6647 Рік тому +26

    My baby from day 1 Listening to this song now he is 6 months, daily 6- 7 times he Listen to this song

  • @hanumantareddym9984
    @hanumantareddym9984 Рік тому +16

    ಲಾಭನ ಬಯಸೋದಿಲ್ಲ ಲಾಲಿಯು 😍👌

  • @vidyasagarmathapati6057
    @vidyasagarmathapati6057 6 місяців тому +38

    My daughter is just 4month old, she stop crying after listening this song

    • @Mcmemo16
      @Mcmemo16 3 місяці тому

      hooo really omg😳😮

  • @rakshithaanand3612
    @rakshithaanand3612 2 роки тому +45

    Everyday my baby sleeping time listen to the song, she is enjoying this song❤️❤️❤️ touching songs love u❤️

  • @user-ig1wz5fu8f
    @user-ig1wz5fu8f 3 місяці тому +3

    The call him always King of acting kiccha sudeep ❤️🙌

  • @satheeshmahadevipoojaadity6850

    ರಾಜೇಶ್ ಕೃಷ್ಣನ್" voice ನಲ್ಲಿ ಮ್ಯಾಜಿಕ್..!!!!!!!!!!!!!!!!!!!!!!!!!!!!!!!!!!!!!!!!!!!!.

  • @prabhulingaprabhulinga2122
    @prabhulingaprabhulinga2122 Рік тому +6

    My sister is my love, my friend, my mother, my everything. She will care me like that.

  • @veereshhiremath3279
    @veereshhiremath3279 2 місяці тому +2

    ಪ್ರೀತಿ ಜೀವನದ ಅರ್ಥ ಇದೆ ಈ ಹಾಡಲ್ಲಿ 🙏

  • @navyadr8481
    @navyadr8481 8 місяців тому +7

    Really it's helpful for my son's sleeping he will slowly get to sleep when hearing this song

  • @shwethatc7536
    @shwethatc7536 11 місяців тому +18

    Thumbaane artha iruva haadu and superb voice ❤

  • @RenuNaik-wl8km
    @RenuNaik-wl8km 5 місяців тому +3

    E hadalli ondondu padakku artha ede💯

  • @sanjusdailybeat
    @sanjusdailybeat Рік тому +7

    Miss u muddu 😭😭😭😭😭😭😭😭😭😭😭😭😭😭😭😭😭😭😭 love u smmmmm❤😭😭😭😭

  • @lakshmammar6267
    @lakshmammar6267 3 години тому

    Sudeep sir ಅಭಿನಯ ಚಕ್ರವರ್ತಿ 👌👌👌👌👌👌❤❤❤🙏🙏🙏

  • @pushpaputty8256
    @pushpaputty8256 Рік тому +9

    Nanna maga e song hakudrene uta madodu malgodu ..song super

  • @karthinayakck619
    @karthinayakck619 6 місяців тому +2

    Miss you chaithra ma😢

  • @smithaPaku2401
    @smithaPaku2401 2 роки тому +37

    My hero 😍

  • @yashwanthyashuyashu2984
    @yashwanthyashuyashu2984 Рік тому +3

    Nan magalige ide song heli malgsodu nanu🥰💖💖💖

  • @YankobapaliPali
    @YankobapaliPali Місяць тому

    ಯಾವ ಫಿಲಂ ಮೂವಿ

  • @santoshhugar7816
    @santoshhugar7816 4 місяці тому +1

    Manasige novadaga edannu omme kelidare saaku manassu yano vantara cheng aagutte 🙏❤️😍

  • @dhanikamurthy7842
    @dhanikamurthy7842 Рік тому +151

    ನನ್ನ ಮಗಳು ಮಲಗಬೇಕು ಅಂದರೆ ಈ ಹಾಡನ್ನು ಹಾಕಿದರೆ ಸಾಕು ನನ್ನ ಮಗಳು ಮಲಗಿಬಿಡತಾಲೆ ಸೂಪರ್ ಸಾಂಗ್ 👌👌👌👌ಸಾರ್ ಸುದೀಪ್ ಮತ್ತು ಇದನ್ನ ಬರೆದ ಬರಹಗಾರನಿಗೆ ಧನ್ಯವಾದಗಳು 🙏🙏🙏💐💐

  • @rameshdp745
    @rameshdp745 2 роки тому +81

    One and only Rajesh sir mathra ethara voice kodoke sadhya

  • @vasanthkumarvasanthpavi6853
    @vasanthkumarvasanthpavi6853 Рік тому +2

    Nanna maga e hadukeli malgthane sir super songs

  • @user-xl7us3sw3g
    @user-xl7us3sw3g 4 місяці тому +2

    Nanna magu e hadu kelida takshana malgutte and my favorite song❤

  • @ravinayak6225
    @ravinayak6225 Рік тому +8

    My favorite song and ee song naa silent space iddavaga keli ❤😍

  • @epsl422
    @epsl422 5 місяців тому +1

    Act barada actors ge huge fan following, but Abhinaya chakravarti ge avre sati❤❤❤

  • @lakshmammar6267
    @lakshmammar6267 2 місяці тому +2

    All time my favorite hero sudeep sir

  • @praveenprave7742
    @praveenprave7742 Рік тому +15

    E song yeno ontara manassige tumba novu Shanti samadana kodutte. ಸಾಹಿತ್ಯ ಸಂಗೀತ ಗಾಯನ ಕ್ಕೆ 🙏🙏🙏🙏🙏

  • @parthasarathishakti7553
    @parthasarathishakti7553 2 роки тому +79

    This song is help for baby sleeping really nice song ☺️

  • @KA21Vloger
    @KA21Vloger 6 місяців тому +8

    2023 _ Still Hit Song ♥️

  • @padmavathi2324
    @padmavathi2324 2 години тому

    Daily 5 times kelshini nan maglge malgthake kelkondu super song❤

  • @lakshmammar6267
    @lakshmammar6267 6 днів тому

    ರಾಜೇಶ್ ಕೃಷ್ಣನ್ sir ದ್ವನಿ superb

  • @bhagappash319
    @bhagappash319 2 роки тому +7

    What an acting Kichchaaaaa Bosss

  • @user-dc5ff4lc3p
    @user-dc5ff4lc3p 2 місяці тому +2

    Daily nan maga esong hakidrene malgtane

  • @user-zh1kg6dw3j
    @user-zh1kg6dw3j 2 місяці тому +1

    Nice song sir namma papu ei song keludre malkotale ❤❤❤❤❤

  • @astalk2727
    @astalk2727 3 місяці тому +2

    I am maharashtrian but this song listening every time . This music is very close to emotionally.

  • @praveenkumarms9434
    @praveenkumarms9434 Рік тому +3

    Dhevthe nidregagi dhevaru yavagalu rakshakaragirutthare you don't wary darling ♥️❤️

  • @hvenkatesh8182
    @hvenkatesh8182 Рік тому +7

    All time fav ❤️ Nan tangi ge dedicate mado song idu 😘

  • @vandanadaivik6576
    @vandanadaivik6576 Рік тому +10

    ರಾಜೇಶ್ ಕೃಷ್ಣನ್ ಸರ್ ವಾಯ್ಸ್ ಅಧ್ಬುತ

  • @DiscussionwithSN
    @DiscussionwithSN Рік тому +29

    🥰Heart touching song 🎶 singer voice is beautiful ❤

  • @abhibenagi8889
    @abhibenagi8889 Рік тому +12

    All time favorite movie

  • @amulyaammu-cn9xj
    @amulyaammu-cn9xj 5 місяців тому +10

    My son is 2years old he stop crying by listing to this song and he goes to sleep mood😍

  • @ChanduChandu-ln9gu
    @ChanduChandu-ln9gu 7 місяців тому +9

    I am 15 years but i need this song then only I will sleep🥺 this song has my heart❤

  • @MaheshRekha-je1fg
    @MaheshRekha-je1fg Рік тому +2

    My favorite song nam hudga nanna gubbi marianthane...😌

  • @azhar8924
    @azhar8924 Рік тому +4

    Namma hudgi 🥺 lvu bangara❤

  • @kingshashi2069
    @kingshashi2069 Рік тому +7

    Supar song my fav song in kiccha sudeep sar nin supar my big fan in nam boss nin kiccha sudeep boss big boss .....,.,

  • @nagendraks5229
    @nagendraks5229 2 роки тому +9

    Super song jai sudeepanna

  • @RaviRavi-vg2gd
    @RaviRavi-vg2gd 2 місяці тому +1

    Nanna magalige e song kelasidre ne malagtale

  • @bulletrapper8055
    @bulletrapper8055 Місяць тому

    ಈ ಹಾಡು ಕೇಳಿದ್ರೆ ಏನೋ ಒಂತರ ನೆಮ್ಮದಿ😊 ನನ್ನವಳ ನೆನಪಲ್ಲಿ🤍

  • @beerappabeeru4815
    @beerappabeeru4815 Рік тому +4

    ಸೂಪರ್ ಮೂವೀ

  • @jayaprakashs6950
    @jayaprakashs6950 2 роки тому +3

    2005 nenapagtide tumba istavafa jaadu iam big fan of kichcha

  • @user-lt3ns6is3f
    @user-lt3ns6is3f 9 місяців тому +8

    Super song ❤❤❤❤

  • @mahanteshchalawadichalawad6413
    @mahanteshchalawadichalawad6413 2 роки тому +2

    Ninage nana mele love idiyaa ilava gotilla kane but nanu nina tuba ista padatini kane ❤

  • @ashwinichm8787
    @ashwinichm8787 Рік тому +28

    My daughter is three months old she stops crying by listening to this song n goes to sleep mood

  • @snehasonar689
    @snehasonar689 Рік тому +28

    ರಾಜೇಶ್ ಕೃಷ್ಣನ್ ಸರ್.. 😘😘❤️❤️ಜೇನಿನಂತೆ ಸವಿ ನಿಮ್ಮ ಧ್ವನಿ.. ಕೋಗಿಲೆ ಕಂಠದಂತೆ ನಿಮ್ಮ ಧ್ವನಿ.. ಹೂವುಗಳ ಪರಿಮಳದಂತೆ ನಿಮ್ಮ ಧ್ವನಿ.. ಎಷ್ಟು ಹೊಗಳಿದರು ಸಾಲದು ನಿಮ್ಮ ಧ್ವನಿ ಯ ಬಗ್ಗೆ 👌👌ನನ್ನ ನೆಚ್ಚಿನ singar ರಾಜೇಶ ಕೃಷ್ಣನ್ ಸರ್ ❤️❤️

    • @murthyym3990
      @murthyym3990 11 місяців тому

      😊😊😊😊😊😊😊😊😊😊😊😊😊😊😊

  • @ayeshasaramma2084
    @ayeshasaramma2084 2 роки тому +9

    Jevana dalli navu kalithu konda anubave namma mundina jevandha dari 😶💔🤲

  • @subansab2769
    @subansab2769 2 роки тому +11

    🌹ಹಾರ್ಟ್ ತೌಚಿಂಗ್ ಸಾಂಗ್ 🌹

  • @SanyaSanjay-dq5lu
    @SanyaSanjay-dq5lu Рік тому +1

    Chinni nan nijvada Preethi. Nan Sanju. Ningoskara kaytidini chinni❤❤

  • @rakshukutty5406
    @rakshukutty5406 Рік тому +3

    E haduu keludru kelthale irubeku anusuthe🥺🦋😇

  • @user-vy4xg7ql1o
    @user-vy4xg7ql1o Рік тому +3

    My fevarit song nam udga yavaglu nange ide song heli malsodu

  • @kicchasudeep2446
    @kicchasudeep2446 2 роки тому +13

    Boss love u 😘😘❤️

  • @LaxmiManagur-xc7ww
    @LaxmiManagur-xc7ww Рік тому +2

    Navu dinalu e song Kele malkotini❤

  • @user-rh7sb8vf6d
    @user-rh7sb8vf6d 5 місяців тому +1

    ನಾನ್ ಮಗಳಿಗೆ ಈ ಸಾಂಗ್ ಅಂದ್ರೆ ಇಷ್ಟ

  • @mouneshnatekar3829
    @mouneshnatekar3829 2 роки тому +33

    Heart touching song feelings childhood

  • @Shrini8496
    @Shrini8496 11 місяців тому +27

    ಮಲಗೆ ಮಲಗೆ ಗುಬ್ಬಿ ಮರಿಕೊಡಿಸುವೆ ನಿನಗೆ ತುತ್ತೂರಿಮನೆ ದೇವರಾಣೆ ನೆರಳಾಗುತೀನಿಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇಆರಾರೋ ಆರಿರಾರೋ ಆರಾರೋ ಆರಿರಾರೋಆರಾರೋ ಆರಿರಾರೋ ಆರಾರೋ ಆರಿರಾರೋಮಲಗೆ ಮಲಗೆ ಗುಬ್ಬಿ ಮರಿಕೊಡಿಸುವೆ ನಿನಗೆ ತುತ್ತೂರಿಮನೆ ದೇವರಾಣೆ ನೆರಳಾಗುತೀನಿಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇಆರಾರೋ ಆರಿರಾರೋ ಆರಾರೋ ಆರಿರಾರೋಆರಾರೋ ಆರಿರಾರೋ ಆರಾರೋ ಆರಿರಾರೋಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆಚಿತ್ರ ವಿಚಿತ್ರ ಕಣೆ ಲೋಕವೇಆರಾರೋ ಆರಿರಾರೋ ಆರಾರೋ ಆರಿರಾರೋಆರಾರೋ ಆರಿರಾರೋ ಆರಾರೋ ಆರಿರಾರೋಮಲಗೆ ಮಲಗೆ ಗುಬ್ಬಿ ಮರಿಕೊಡಿಸುವೆ ನಿನಗೆ ತುತ್ತೂರಿಮನೆ ದೇವರಾಣೆ ನೆರಳಾಗುತೀನಿಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆಲಾಭಾನ ಕೇಳೋದಿಲ್ಲ ಲಾಲಿ ಎಂದುಆರಾರೋ ಆರಿರಾರೋ ಆರಾರೋ ಆರಿರಾರೋಆರಾರೋ ಆರಿರಾರೋ ಆರಾರೋ ಆರಿರಾರೋಮಲಗೆ ಮಲಗೆ ಗುಬ್ಬಿ ಮರಿಕೊಡಿಸುವೆ ನಿನಗೆ ತುತ್ತೂರಿಮನೆ ದೇವರಾಣೆ ನೆರಳಾಗುತೀನಿಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇಆರಾರೋ ಆರಿರಾರೋ ಆರಾರೋ ಆರಿರಾರೋಆರಾರೋ ಆರಿರಾರೋ ಆರಾರೋ ಆರಿರಾರೋ

  • @anukiccha
    @anukiccha Рік тому +3

    E song kelitidre nanu chiku papu tara tachi m as madbitini ❤✨️love u kiccha boss 💞

  • @shivaprasadshivu6383
    @shivaprasadshivu6383 2 роки тому +33

    Super song and one of my favourite song thank you for uploading

  • @kicchafan.appu.fan.9525
    @kicchafan.appu.fan.9525 Рік тому +35

    Beautiful song Namma Boss movi super ❤️😍🔥

  • @poojagowda2823
    @poojagowda2823 Рік тому +57

    Favorite actor favorite song favorite singer all in 1 just feeling wow... meaningfull lines yast kelidru kelbeku anso haadu nange nan maganige istavadha haadu...thnks for writer singer music makers and who all worked for this song thnks for everyone 🥰🥰🥰🥰🥰

  • @nagunagaraj1655
    @nagunagaraj1655 Рік тому +25

    One of my favorite song im big fan of sudeep sir

  • @satheeshmahadevipoojaadity6850
    @satheeshmahadevipoojaadity6850 Рік тому +17

    ರಾಜೇಶ್ ಕೃಷ್ಣನ್ ಧ್ವನಿ.. ಕೋಗಿಲೆ ಕಂಠದಂತೆ . ಹೂವುಗಳ ಪರಿಮಳದಂತೆ ನಿಮ್ಮ ಧ್ವನಿ.. ಎಷ್ಟು ಹೊಗಳಿದರು ಸಾಲದು ನಿಮ್ಮ ಧ್ವನಿ ಯ ಬಗ್ಗೆ .

  • @kavyashree3192
    @kavyashree3192 Рік тому +14

    ಪ್ರತಿ ಸಾಲು ಅರ್ಥಬದ್ಧ ವಾಗಿದೆ... ತುಂಬಾ ಇಷ್ಟವಾದ ಹಾಡು