Brahma Vishnu Shiva Ede Halu Kudidaro - HD Video Song - Excuse Me - Sumalatha - Prems's

Поділитися
Вставка
  • Опубліковано 10 кві 2022
  • Excuse Me Kannada Movie Song: Brahma Vishnu Shiva Ede Halu Kudidaro - HD Video
    Actor: Sumalatha, Sunil Rao, Ajay Rao, Ramya
    Music: R. P. Patnaik
    Singer: Jogi Prem
    Lyrics: V Nagendra Prasad
    Year :2003
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Excuse Me - ಎಕ್ಸ್‌ಕ್ಯೂಸ್ ಮಿ 2003*SGV

КОМЕНТАРІ • 1,4 тис.

  • @sweetDhanu-in2wm
    @sweetDhanu-in2wm 3 місяці тому +262

    2024ರಲ್ಲಿ ಯಾರ್ಯಾರು ಕೇಳಿದ್ದೀರಾ ♥️👍😶‍🌫️

  • @avvaizuddin6548
    @avvaizuddin6548 Рік тому +1128

    ನಾನು ಕೂಡ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಐ ಮೀಸ್ ಯು amma😭😭😭😭😭😭😭😭 ತಾಯಿ ಇಲ್ಲದ ಮೇಲೆ ಪ್ರಪಂಚದಲ್ಲಿ ಇರುವುದೇ ಬೇಡ ಅನಿಸುತ್ತಿದೆ 😭😭😭😭😭 ದಿನ ನೆನಪಿಸಿಕೊಳ್ಳುವಂತಹ

  • @siddaramjamadar1229
    @siddaramjamadar1229 10 місяців тому +189

    ತೊಟ್ಟಿಲು ತೂಗುವಳಿಗೆ , ಚಟ್ಟವ ಕಟ್ಟೋವದು ಹೇಗೆ,
    ಹೋದಳೋ... ಬಂದ ಊರಿಗೆ.. 😭😭😭😭😭😭 ಹಾಲು ಕೊಟ್ಟವಳಿಗೆ.. ಬೆಂಕಿ ಹಚ್ಚುವದು ಹೇಗೆ 😭 ಕರುಣೆ ಇಲ್ಲ ದೇವರಿಗೆ 😭😭

  • @RAGHU_M_G
    @RAGHU_M_G Рік тому +473

    *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
    *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
    *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ*
    *ಭೂಮಿಗೆ ದೈವ ಒಂದೆನೇ ತಾಯಿ*
    *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ*
    *ಸೃಷ್ಟಿಸೋ ಜೀವ ಒಂದೆನೇ ತಾಯಿ*
    *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
    *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
    *ಜಗದೊಳಗೆ ಮೊದಲು ಜನಿಸಿದಳು*
    *ಹುಡುಕಿದರೆ ಮೂಲ ಸಿಗದಯ್ಯಾ*
    *ದಡವಿರದ ಕರುಣೆ ಕಡಲಿವಳು*
    *ಗುಡಿಯಿರದ ದೇವಿ ಇವಳಯ್ಯ*
    *ಮನಸು ಮಗು ತರ ಪ್ರೀತಿಯಲಿ*
    *ಹರಸೊ ಹಸು ತರ ತ್ಯಾಗದಲಿ*
    *ಜಗ ತೂಗೊ ಜನನಿ*
    *ಜೀವದಾ ಜೀವ ತಾಯಿ*
    *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
    *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
    *ಪದಗಳಿಗೆ ಸಿಗದ ಗುಣದವಳು*
    *ಬರೆಯುವುದು ಹೇಗೆ? ಇತಿಹಾಸ*
    *ಬದುಕುವುದ ಕಲಿಸೊ ಗುರು ಇವಳು*
    *ನರಳುವಳೋ ಹೇಗೊ ನವಮಾಸ*
    *ಗಂಗೆ ತುಂಗೆಗಿಂತ ಪಾವನಳು*
    *ಬೀಸೊ ಗಾಳಿಗಿಂತ ತಂಪಿವಳು*
    *ಜಗ ತೂಗೊ ಜನನಿ*
    *ಜೀವದಾ ಜೀವ ತಾಯಿ*
    *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
    *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
    *ಬಾಳಿಗೆ ಒಂದೇ ಮನೆ ಬಾಳೆಗೆ ಒಂದೇ ಗೊನೆ*
    *ಭೂಮಿಗೆ ದೈವ ಒಂದೆನೇ ತಾಯಿ*
    *ದಾರಿಗೆ ಒಂದೇ ಕೊನೆ ರಾಗಿಗೆ ಒಂದೇ ತೆನೆ*
    *ಸೃಷ್ಟಿಸೋ ಜೀವ ಒಂದೆನೇ ತಾಯಿ*
    *ಬ್ರಹ್ಮ-ವಿಷ್ಣು-ಶಿವ ಎದೆ ಹಾಲು ಕುಡಿದರೊ*
    *ಅಮ್ಮ ನೀನೇ ದೈವ ಅಂತ ಕಾಲು ಮುಗಿದರೊ*
    *✍🏻...ಡಾ. ವಿ. ನಾಗೇಂದ್ರ ಪ್ರಸಾದ್.*

  • @krishnam3442
    @krishnam3442 10 місяців тому +81

    ತೊಟ್ಟಿಲು ತೂಗೋಳಿಗೆ ಚಟ್ಟವ ಕಟ್ಟೋದು ಹೇಗೆ 😢
    ಹೋದಳು ಬಂದ ಊರಿಗೆ
    ಹಾಲು ಕೊಟ್ಟೋಳಿಗೆ ಬೆಂಕಿ ಹಚ್ಚೋದ್ಹೇಗೆ 😢
    ಕರುಣೆ ಇಲ್ಲಾ ಶಿವನಿಗೆ
    ನನ್ನ ಸ್ವಂತ ಅನುಭವ
    ವಿ. ನಾಗೇಂದ್ರ ಪ್ರಸಾದ್ ಸರ್ 🙏🏻🙏🏻

  • @user-el2yx8zl7j
    @user-el2yx8zl7j Рік тому +355

    ಪ್ರತಿ ಒಬ್ಬ ಮಗನ ಹೃದಯ ಮಿಡಿಯುವ ಹಾಡು ಅಂದ್ರೆ ಇದೆ...

  • @DevuSuguru-yv9on
    @DevuSuguru-yv9on 11 місяців тому +307

    ಏನೂ ಇಲ್ಲ ಯಾವ ದೇವರು ಕೂಡ ಇಲ್ಲ ತಂದೆ ತಾಯಿಯೇ ದೇವರು ನಾವು ಇರೋವರೆಗೂ ಅವರನ ಚನ್ನಾಗಿ ನೋಡಿಕೊಳ್ಳಬೇಕು ❤🙏👑💫

  • @SuchithraVinodGowda
    @SuchithraVinodGowda Рік тому +281

    ನಾನು ಈಗ ತಾಯಿಯಾದ ಮೇಲೆ ಈ ಹಾಡಿನ ಅರ್ಥ ಇನ್ನು ಹೆಚ್ಚು ಮನಸ್ಸು ಮುಟ್ಟುತಿದೆ.

  • @RojaRojaLG-ew5kc
    @RojaRojaLG-ew5kc 8 місяців тому +112

    ನಿರ್ದೇಶಕರಿಗೆ ಕೋಟಿ ಕೋಟಿ ನಮನಗಳು ಮೂವಿ ತುಂಬಾ ಸುಂದರವಾಗಿದೆ ❤️❤️❤️

  • @avvaizuddin6548
    @avvaizuddin6548 Рік тому +75

    ಈ ಹಾಡು ನನಗೆ ತುಂಬಾ ಇಷ್ಟ ಆಯೇತು ನನ್ನ ತಾಯಿ ನೆನಪು ಆಯಿ ತು ಈ ಹಾಡು ಹಾಡಿದ ವರಿಗೆ ನನ್ನ 😭😭😭 ಮನಸಿ ನಿಂದ ಧನ್ಯವಾದಗಳು 👌👌👌👌👌👌❤️❤️

  • @nandeshtelinandeshteli2084
    @nandeshtelinandeshteli2084 Рік тому +88

    ತನೆಲ್ಲ ಸಂತೋಷವನ್ನು ಮಕ್ಕಳಿಗಾಗಿ ಧಾರೆ ಎರೆಯುವ ದೇವತೆ❤❤❤❤❤ ಅಮ್ಮಾ ❤❤❤❤❤❤❤❤❤❤

  • @user-nh4px1vh4k
    @user-nh4px1vh4k Рік тому +36

    ಪ್ರೇಮ್ ನಿಮಗೆ ಶರಣು ಇಂತಹ ಅದ್ಬುತ ಸಾಹಿತ್ಯಬರಿತ ಹಾಡಿಗಾಗಿ.

  • @vaishnavi22
    @vaishnavi22 5 місяців тому +30

    ತಾಯಿ ಇಲ್ಲದ ಜೀವ ಅನಾಥ ಎನಿಸುತ್ತದೆ.
    ತಾಯಿ ಇದ್ದಾಗ ಅವಳ್ ಬೆಲೆ ಇಲ್ಲದ ಹಾಗೇ ಆಗುತ್ತದೆ ಆದರೆ ಅವಳು ನಮ್ಮ ಬಗ್ಗೆ ಪ್ರಪಂಚ miss u 😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭😭

  • @prithviraj5147
    @prithviraj5147 2 роки тому +747

    Yawag life alli sothu obne ade nanu anustevo awathu nam Amma jote eldang ago feeling bere😭😭😭 nija edi desha edi prapancha bitru Tai bidalla 😭😭😭....Amma yarg edare ignore madbedi plz care madi chanag nodkoli

    • @shivarajbillara4530
      @shivarajbillara4530 Рік тому +15

      100%nija bro

    • @siddappah9578
      @siddappah9578 Рік тому +6

      .i.ii..u.u.uu.uuuu

    • @drchandankumardgowda6658
      @drchandankumardgowda6658 Рік тому +4

      😭

    • @jaanupriya6985
      @jaanupriya6985 Рік тому +7

      Amma jothelirovargu Nov kasta kotte avr kansunella nija maadok aaglilla adre avrinda doora admel gothagthide Amma my life Amma my brith Amma my any ....... Avrathra matthe hog serbeku innenu beda annusthide ..... Iam sorry Amma 😢inyavatthu bit hogodilla nin jothene irthini aa devr one chance kotre pls God konedagi onde one chance Kodi ..... I love you ma ......miss you
      ...

    • @rakeshpj1673
      @rakeshpj1673 Рік тому +2

      100 percent nija bro❤

  • @renukadevijm4794
    @renukadevijm4794 2 роки тому +147

    Pure Golden words ಅಮ್ಮನ ಹಾಡು💝
    NO Comments ,

  • @JaiSriRam1265
    @JaiSriRam1265 2 роки тому +148

    20 Dina aytu ninna bittu bandu aste irakk agtaa illa miss u amma

  • @avvaizuddin6548
    @avvaizuddin6548 Рік тому +128

    ಅಮ್ಮ ಸತ್ತ ಸತ್ತ ಮೇಲೆ ಗೊತ್ತಾಗುತ್ತದೆ ಜೀವನದ ಅನುಭವ ತಾಯಿ ಇಲ್ಲದ 😭😭😭 ಅಮ್ಮ ಇಲ್ಲದ ಜೀವನ 😭😭😭😭 ಪ್ರಪಂಚ ದಲ್ಲಿ ಯನು ಇಲ್ಲ

    • @balukurani8570
      @balukurani8570 10 місяців тому +2

      💯 Nija sir 😭😭😭😭

    • @Nishanisha-iq8ov
      @Nishanisha-iq8ov 6 місяців тому +3

      Nangu amma ila a novu nangu gothu amma ilada mele jeevana kasta nange antha yaeu ila

    • @kavanak7811
      @kavanak7811 Місяць тому

      10 years aythu ...avl ilde bad kok agtilla

    • @ashwathtashu4422
      @ashwathtashu4422 Місяць тому

      Howdu 💯😢

  • @dboss_army01
    @dboss_army01 Рік тому +55

    ಎನ ಸಾಂಗ್ ಗುರು ಮನಸು ಕೊಟ್ಟು ಕೇಳಿದರೆ ಕಣಲ್ಲಿ ನೀರು ಬಂದುಬಿಡುತ್ತೆ... ಲವ್ ಯು ಅಮ್ಮ✨🥺❤️

  • @prajwalpraju898
    @prajwalpraju898 10 місяців тому +75

    ಪದಗಳಿಗೆ ಸಿಗದ ಗುಣದವಳು...
    ಬರೆಯುವುದು ಹೇಗೆ ಇತಿಹಾಸ...
    ಬದುಕುವುದ ಕಲಿಸೋ ಗುರು ಇವಳು...
    ನರಳುವಳು ಹೇಗೋ ನವ ಮಾಸ... This line 🙂

  • @dinesh.c15
    @dinesh.c15 8 місяців тому +32

    ಕೂಡಿದ ಮೇಲೆ ಈ song ಕೇಳಿದರೆ full ನಷೆ elidogatte ❤

  • @shekhunayak2312
    @shekhunayak2312 9 місяців тому +31

    ನನ್ನ ಪಾಲಿನ ದೇವತೆ ನನ್ನ ಅಮ್ಮ ❤❤❤❤❤🙏🙏🙏

  • @rameshu1547
    @rameshu1547 2 роки тому +56

    ತಂದೆ ತಾಯಿಯೇ ದೇವರು ನಿಜ ತಾಯಿ ಪ್ರೀತಿ ದೊಡ್ಡದು ಐ ಲವ್ ಯು ಫಿಲಂ

  • @seemadsouza5514
    @seemadsouza5514 Рік тому +176

    ತಂದೆ ತಾಯಿ ಇಲ್ಲದವರಿಗೆ ಆ ನೋವು ತುಂಬಾ ಅರ್ಥ ಆಗುತ್ತೆ 😔😭I miss my mom dad 😭

  • @Nagaraj-xo3pu
    @Nagaraj-xo3pu Рік тому +30

    ಅರ್ಥ ಗರ್ಭಿತ ಹಾಡು ♥♥♥🌹🌹😘😘

  • @surekhanaik4552
    @surekhanaik4552 2 роки тому +188

    ನಾವು ಮಾಡೋ ಪ್ರತಿ ಒಂದು ಕೆಲ್ಸದಳು ಇರೋ ದೇವರು ಅದ್ರೆ ಅಮ್ಮ ಮಾತ್ರ ❤😍🌍

  • @ashwinibandrmani8770
    @ashwinibandrmani8770 Рік тому +90

    ನಮ್ಮ ಅಮ್ಮ ನನ್ನ ಜೀವ ನನ್ನ ಪ್ರಾಣ ❤ನಮ್ಮ ಅಮ್ಮ ಕಷ್ಟ ಇದ್ರೂ ಸಹ ನಮ್ಮ ಮುಖ ದಲ್ಲಿ ನಗು ಅನ್ನು ತುಂಬುವಳು i love you❤ಅಮ್ಮ

    • @ningarajugowda8808
      @ningarajugowda8808 Рік тому +1

      ❤❤

    • @Rashmirashu1996rashu
      @Rashmirashu1996rashu Рік тому +1

    • @srikanthangadi9936
      @srikanthangadi9936 9 місяців тому +1

      ಅಮ್ಮ ನಮಗೆ ಜನ್ಮ ಕೊಟ್ಟ ದೆವರು ಈ ಹಾಡನ್ನು ಕೆಳಿದಾಗ ಅಮ್ಮ ನೆನೆಪು ಆಗುತ್ತಾರೆ ಆದರೆ ಕರೆದರೆ ಅವಳು ಬರುವುದಿಲ್ಲ ಕರೆದರೆ ಬರದೆ ಜಾಗಕ್ಕೆ ಹೊಗಿದಾಳೆ 😭😭😭🥺🥺🥺

  • @b.vijayakumara239
    @b.vijayakumara239 2 роки тому +273

    ಅಮ್ಮನ ಪ್ರೀತಿಗೆ ಆ ದೇವರುಕೂಡ ಸಾಟಿ ಇಲ್ಲ
    ನಿನಗೆ ನೀನೇ ಸರಿಸಾಟಿ ಅಮ್ಮ......... ❤️🙏

    • @hanamantha3874
      @hanamantha3874 Рік тому +8

      🙏❤ಅಮ್ಮನ ಪ್ರೀತಿಗೆ ಆ ದೇವರುಕೂಡ ಸಾಟಿ ಇಲ್ಲ ನಿನಗೆ ನೀನೇ ಸರಿಸಾಟಿ ಅಮ್ಮ......❤🙏

    • @bhageshnayak838
      @bhageshnayak838 Рік тому +3

      🙏❤️ಅಮ್ಮ ♥️🙏

    • @rajesh8737
      @rajesh8737 Рік тому

      Hi j ch hjjkilo😊😊😊😮😮😮 mjja www XX LH AA JKx
      =779+pnm 🎉
      🤪🤪😌😭😂😂😍😅😅 nm
      Ó😮nji9😅o q

    • @ratankumarjadhav8652
      @ratankumarjadhav8652 Рік тому +1

      ​@@bhageshnayak838 😊0

    • @Rashmirashu1996rashu
      @Rashmirashu1996rashu Рік тому +1

      Really

  • @Naresh_Editor2838
    @Naresh_Editor2838 2 роки тому +54

    Hello everyone in this world how much rich people is there but without mother's No one are rich 😢😢😓😓Love you Mom ever and forever 💖

  • @poojagowda2823
    @poojagowda2823 Рік тому +46

    Miss u amma e hadu kelidagella nin nenap agathe.nin nenap adagella e hadu kelbek ansathe😭😭

  • @Mr_Jackie_kannadiga
    @Mr_Jackie_kannadiga Рік тому +41

    ಗುಡಿ ಇರದ ದೇವಿ ಇವಳಯ್ಯ... 🙏

  • @Chetankumar-ir9ml
    @Chetankumar-ir9ml 2 роки тому +36

    ವಿವರಿಸಲಾಗದ ವಿವರಣೆ
    ಅಮ್ಮನ ಕರುಳಿನ ಕರುಣೆ...!

  • @harsha_achar557_vlogs
    @harsha_achar557_vlogs 2 роки тому +91

    ನಾನು ತುಂಬ ಪ್ರೀತಿ ಮಾಡ್ತೀನಿ nam ಅಮ್ಮ ನಾ ನಮ್ ಅಮ್ಮನು ಅಷ್ಟೇ ನಂಗಿಂತ ಹೆಚ್ಚಾಗಿ ನನ್ನ ಅವ್ರು ಇಷ್ಟ ಪಡ್ತಾರೆ nan ತುಂಬಾನೇ ಲಕ್ಕಿ ಜಗತ್ತಲ್ಲಿ the best ತಾಯಿ nanig sikkirodu🥺🥺 ಗೊತ್ತಿಲ್ಲ ನನ್ನ ಅಮ್ಮನ ಬಗ್ಗೆ en ಬರೀಬೇಕು ಅಂತ, ಏನಾದ್ರು ಬರುದ್ರೆ ಅದ್ರ ಬೆಲೆ ಕಡಮೆ ಆಗುತ್ತೇನೋ ನಮ್ ಅಮ್ಮನ ಬಗ್ಗೆ ಬರಿಯೋಕೆ ಪದಗಳೇ ಇಲ್ಲ 🥺🥺❤❤ ನಂಗೋಸ್ಕರ ರಾತ್ರಿ ಹಗಲು ಕಾಮದೇನು ತರ ದುಡಿಯೋ ಜೀವ ಅದು 🙏🙏......... ದೇವ್ರೇ ಒಂದೇ ಬೇಡ್ಕೊಳೋದು nin atra ಯಾವ್ ತೊಂದ್ರೇನು nan ತಾಯಿಗೆ ಬರ್ಬಾರ್ದು ಜಗತ್ತಿನ ಎಲ್ಲ ಖುಷಿ ನನ್ ತಾಯಿ ಅತ್ರ ಇರ್ಲಿ 🥺🥺🙏🙏ಅಷ್ಟೇ ಇದೊಂದ್ ಕೋರಿಕೆ ಆದ್ರೂ ಈಡೇರಿಸು ನೀನು ದಯವಿಟ್ಟು....... ತಂದೆ ಪ್ರೀತಿ ನೇ ಕೊಡ್ಲಿಲ್ಲ ನಂಗೆ😔...... ತಂದೆ ಇದಿದ್ರು ಇಷ್ಟು ಪ್ರೀತಿ ಮಾಡೋನು ಏನೋ ಗೊತ್ತಿಲ್ಲ ಅದರ 1000 ಪಟ್ಟು ನಮ್ ಅಮ್ಮ ಪ್ರೀತಿ ಮಾಡ್ತಾರೆ ಅಷ್ಟೇ saku ನಂಗೆ ಅವ್ರ್ ಯಾವಾಗ್ಲೂ ಖುಷಿಯಾಗಿ ಇರ್ಬೇಕು 🥺🥺🙏🙏🙏.......
    ಈ ಹಾಡು kotta aa ಪುಣ್ಯವಂತನಿಗೆ ನನ್ನ ಶತಕೋಟಿ namaskara 🙏🙏ಎಲ್ಲಿದ್ರೂ ನೀವ್ ಚನ್ನಾಗಿರಿ

    • @Abhishekabhi01818
      @Abhishekabhi01818 Рік тому +1

      Bro your lucky but nange ha adrusta illa nanninda nan amma dura agi 3 years aythu

    • @shivammasjaanu6762
      @shivammasjaanu6762 Рік тому +1

      Ilove bro... Ningitha hechagi ista padthini
      Ond maathu bro bejar madkobeda appa idru waste bro...amma amma ne...
      E song baredavrge 100🙏

    • @harsha_achar557_vlogs
      @harsha_achar557_vlogs Рік тому

      @@Abhishekabhi01818 🥺🥺....am sorry bro...... Avaru ellu hogilla nim jotele irtare..... Niv ಪ್ರೀತ್ಸೋರಲ್ಲಿ ಇರ್ತಾರೆ.... Nim ನಗುವಲ್ಲಿ ಇರ್ತಾರೆ... ನಿಮ್ಮ ಸಂತೋಷದಲ್ಲಿ ಇರ್ತಾರೆ 🥰🥰ಬೇಜಾರ್ ಮಾಡ್ಕೋಬೇಡಿ anta ಹೇಳೊಲ್ಲ..... ಆದ್ರೆ ಆದಷ್ಟು ಕಡಮೆ ಮಾಡ್ಕೊಳಿ 🥺🥺🙏

    • @basammasankannavar1935
      @basammasankannavar1935 Рік тому +1

      Yes bro same to you bro ತಂದೆ ಇದರು ಇಷ್ಟು ಪ್ರೀತಿ ತೋರಿಸಿಲ್ಲಿ..

    • @basammasankannavar1935
      @basammasankannavar1935 Рік тому +2

      ನಾನು ನನ್ನ ತಾಯಿಯಲ್ಲಿ ಎಲ್ಲಾ ಕಾಣುತ್ತನೆ. ನನ್ನ ತಾಯಿ ನನಗೆ ತಂದೆ ತಾಯಿ ಮತ್ತು ನನ್ನ ಪುಟ್ಟ ಪ್ರಪಂಚದ ದೇವತೆ ನನ್ನವ್ವ bro...

  • @ashwathtashu4422
    @ashwathtashu4422 10 місяців тому +64

    ನಾನು ಸಹ ನನ್ನ ತಾಯಿಯನ್ನು ಇತ್ತೀಚೆಗಷ್ಟೇ ಅಂದರೆ 15 ದಿನಗಳ ಹಿಂದೆ ಕಳೆದುಕೊಂಡಿದ್ದೇನೆ 😭😭😭 ತಾಯಿ ಇಲ್ಲದ ಮೇಲೆ ಈ ಪ್ರಪಂಚದಲ್ಲಿ ಇರುವುದೇ ಬೇಡ ಅನಿಸುತ್ತಿದೆ. ಐ ಮಿಸ್ ಯು ಅವ್ವಾ 😭😭😭😭😭😭😭

    • @akashts4060
      @akashts4060 9 місяців тому +2

      🙏🏼🙏🏼🙏🏼

    • @manojhv6156
      @manojhv6156 7 місяців тому +2

      Dairya togo brother please nav edivi Amma andre Amma ne 😢

    • @ashwathtashu4422
      @ashwathtashu4422 6 місяців тому

      ​@@manojhv6156ಹೌದು, ಅಮ್ಮ ಯಾವತ್ತೂ ಅಮ್ಮನೇ🙏 🙏🙏❤😢😭

    • @ashwathtashu4422
      @ashwathtashu4422 Місяць тому

      ​@@manojhv6156🙏

    • @dhanrajrathod1623
      @dhanrajrathod1623 Місяць тому

      😢

  • @mahammed_anees
    @mahammed_anees 2 роки тому +28

    *ಬಹಳ ಅದ್ಭುತವಾದ ಹಾಡು* 💛❤️

  • @bheerappakuri9799
    @bheerappakuri9799 Рік тому +63

    ಈ ಜಗತ್ತಿನಲ್ಲಿ ತಾಯಿ ಅನ್ನೋ ಪದಕ್ಕೆ ಸರಿ ಸಾಟಿ ಮತ್ತೊಂದೊಂದಿಲ್ಲ. ತಾಯಿಯೇ ದೇವರು 🙏🙏🙏🙏love u ಅಮ್ಮ 💕

  • @akhilmanthgond9527
    @akhilmanthgond9527 2 роки тому +165

    This is june of 2022 and im still listening this masterpiece ❤️‍🔥

  • @javedrockeditZ
    @javedrockeditZ Рік тому +26

    I can't imagine this day , i am crying now 😭😭😭😭😭😭😭😭😭

  • @royalkingjaggujaguu4550
    @royalkingjaggujaguu4550 2 роки тому +28

    ❤️❤️ಕಣ್ಮುಂದೆ...ಇರೋ..ದೇವರು🙏🙏🥰

    • @rambhoi4439
      @rambhoi4439 2 роки тому

      Nija sir 🙏🙏❤❤❤🥰🥰🥰😢

  • @abhiabhi-ry5lz
    @abhiabhi-ry5lz 8 місяців тому +27

    ನಾನು ಕೂಡ ನನ್ನ ತಾಯಿಯನ್ನು ಕಳೆದುಕೊಂಡಿದ್ದೇನೆ ಐ ಮೀಸ್ ಯು ಅಮ್ಮಾ 😭😭😭😭😭😭😭😭 ತಾಯಿ ಇಲ್ಲದ ಈ ಪ್ರಪಂಚದಲ್ಲಿ ಇರುವುದೆ ಬೇಡ ಅನ್ನಿಸುತ್ತದೆ 😞

    • @shivakumarnaik-wl3ud
      @shivakumarnaik-wl3ud 6 місяців тому +1

      Seem filling boss Amma Miss you lot Amma 😭😭😭😭😭😭😭

  • @sidduangadageri8621
    @sidduangadageri8621 2 місяці тому +11

    😢😢ನನ್ನ ಆಯಸ್ಸು ನನ್ನ ತಂದೆ ತಾಯಿಗೆ ಇರಲ್ಲಿ😢😢

  • @nikitamustapure76
    @nikitamustapure76 Рік тому +28

    No one can replace the place of mother ❤

    • @nikshithgowda4828
      @nikshithgowda4828 6 місяців тому +1

      ❤nanna frvrt song.. Daily ಕೇಳ್ತಾ ಇರಬೇಕು ಅನಿಸುತ್ತೇ ❤

  • @vanithasmvanitha7840
    @vanithasmvanitha7840 8 місяців тому +11

    ಈ ಹಾಡು ಚೆನ್ನಾಗಿದೆ.... 🤩

  • @addurihosjoga2174
    @addurihosjoga2174 2 роки тому +81

    ನನಗೆ ಅಮ್ಮ ಅಂದರೆ ಪ್ರಾಣ ❤️ ಇ ಲವ್ ಯು ಅಮ್ಮ

  • @VVCXDYUIJJVCF
    @VVCXDYUIJJVCF 9 місяців тому +13

    😢❤❤🥺Dont no why I get emotional after hearing this song. ಅಮ್ಮ ❤️❤️

  • @aravindbkgowda5756
    @aravindbkgowda5756 Рік тому +15

    Miss you lots sangitha Amma ❤️💟💟💕

  • @kavyakavyaknaik2123
    @kavyakavyaknaik2123 8 місяців тому +18

    ತಾಯಿ ಪ್ರೀತಿ ಮುಂದೆ ಯಾವ್ ನಾಯಿ ಪ್ರೀತಿನೂ ಅಲ್ಲಾ....😊 ತಾಯಿಯೇ ಮೊದಲ ಗುರು

  • @revathis-lh4qt
    @revathis-lh4qt 10 місяців тому +9

    Jagathaliro devru andre amma nav prathi ondu kshana avala Kushi goskara badukabeku. ..,.❤❤❤ Nan amma ondu vajra Tara nanige , yaru bithru nan amma matra nanina bidalla love u ma ..❤❤❤❤❤

  • @mkr1756
    @mkr1756 Рік тому +16

    V Nagedra Prasada really ಹಾಡಿನ ಸಾಲುಗಳಿಗೆ ನನ್ನ ಹ್ರದಯ ಮಿಡಿದಿದೆ.

  • @sanithkumar6441
    @sanithkumar6441 2 роки тому +83

    I miss u Amma 😭😭😭😭😭😭😭😭😭amma bittu irakagtilla 6years daily ammana nenapinda koragi koragi saythidhini ee haadu keldagalella kannalli raktha barutte nijvaglu devru idre nan ammana vapas jeevantavagi maralasli agalla adke i hate gods😡😡😡😡😡🔪

    • @UkgamerUmu777
      @UkgamerUmu777 2 роки тому +2

      🥺🥺

    • @Navalsoldierfouji
      @Navalsoldierfouji 2 роки тому +1

      😔😢😢😢😭😭

    • @nuthanshetty7490
      @nuthanshetty7490 2 роки тому

      Sorry putta l hopes you ok.

    • @Tamaashegaagi
      @Tamaashegaagi 2 роки тому +4

      Yes now i am 21 year old but she left me when i was in 5 year old. No God is their i am suffering from step mother i can't live in this Earth 😫

    • @sanithkumar6441
      @sanithkumar6441 2 роки тому

      @@Tamaashegaagi 😭😭😭😭😭😭

  • @kshatriyachannel8521
    @kshatriyachannel8521 9 місяців тому +11

    Prem Anna Nim Voice Oh Voice Beautiful ❤❤❤I Love Dit Ur Voice

  • @ULTRAgaming-is6wx
    @ULTRAgaming-is6wx Рік тому +25

    Mother ia the great god in the world mother is not a small world
    there is a many meanings ...i love you amma

  • @rameshgudi3946
    @rameshgudi3946 Рік тому +11

    ಈ songs ಕೇಳು ತಲೆ ನಮ್ಮ ಅಮ್ಮ್ ನೆನಪಾದಳು ಅಮ್ಮ miss you 🙏🙏🙏

  • @renusirsi3689
    @renusirsi3689 Рік тому +11

    ಅಮ್ಮನ ಪ್ರೀತಿಗೆ ಅವ್ಳ ತ್ಯಾಗಕೆ ಸರಿ ಸಾಟಿ ಯಾರ ಇರಲು ಸಾಧ್ಯ ಈ ಜಗದಿ... I Love you Ammaaaa.... ❤❤❤❤

  • @parashurammg3724
    @parashurammg3724 2 роки тому +119

    ಈ ಹಾಡ ಕೇಳ ಕೇಳುತ್ತಲೇ ಅವಳೇ ನೆನಪಾದಳು. ❤️❤️🙏🏻

  • @amareshamaresh4772
    @amareshamaresh4772 Рік тому +12

    ಥ್ಯಾಂಕ್ಸ್ ನನ್ನ ಅಮ್ಮ ನಿಂಗೆ ನನ್ನಿಂದ್ ತುಂಬಾ ಚಿಕ್ಕ. ಸಲ್ವೇಟ್ ಅಮ್ಮ್ 🙏🙏🙏ಪ್ಲೀಸ್ ಅಮ್ಮ ನನ್ನ ದೇವತೆ ಅಮ್ಮ 🙏🙏🙏😭😭😭

  • @obannahulithotlu
    @obannahulithotlu 6 місяців тому +9

    Naagendra Prasad sir hats off u sir. For giving this emotional song, lyrics ❤

  • @RLdarling
    @RLdarling 11 місяців тому +11

    ಗುಡಿ ಇರದ ದೇವರು ಅಮ್ಮ ❤❤

  • @shanilraja1069
    @shanilraja1069 2 роки тому +22

    Bhrama Vishnu Shiva.. thanks prem for this wonderful movie 🍿

  • @Soma.gowda.07
    @Soma.gowda.07 Рік тому +8

    ನನ್ ತಾಯಿ ನಾನ್ ಮಾತು ಬಿಟ್ಟರೂ ಕೂಡ ಅವ್ರೆ ನನ್ನತ್ರ ಮಾತದೊಡಕ್ಕೆ ಬರ್ತಾರೆ ,,,, ಅಲ್ಲೇ ಗೊತ್ತಾಗುತ್ತೆ ತಾಯಿಗೆ ಮಗನ ಮೇಲೆ ಎಂಥ ಪ್ರೀತಿ ಇದೆ ಅನ್ನೋದು😊🙏🙏🙏🙏 ಅಮ್ಮಾ i ❤u❤❤❤❤❤

  • @syedzammu2272
    @syedzammu2272 Рік тому +15

    No words preams🙏🙏
    One of the fav song ever

  • @nandishmk3322
    @nandishmk3322 Рік тому +13

    Gudi irada devi ಅಮ್ಮ 🥰🥰🥰🥰💞💞💞💞padagalige sigada gunadavalu bareyuvudu hege ಇತಿಹಾಸ 💝

  • @mutturajummuttu3520
    @mutturajummuttu3520 6 місяців тому +3

    ಬರೆದವರು ಮತ್ತು ಹಾಡಿದವರಿಗೆ.. V Nagendra prasad sir and Jogi Prem sir..,🙏🙏🙏💚💚

  • @siddharthbharatnoor3624
    @siddharthbharatnoor3624 Рік тому +16

    Evergreen & heart touching song 👍🙏❤

  • @snehanarayankar3506
    @snehanarayankar3506 2 роки тому +66

    Whn I just hear this song I just can't control my tears..🙂 love u maa ♥️

  • @yashasdr5358
    @yashasdr5358 Рік тому +18

    Evergreen song ,those times were golden era

    • @mamitapasarge
      @mamitapasarge 9 місяців тому

      M mo kkom. M. Mmm.k.o.mmmmm.m.... . Oko m...mm km. Mmmm
      M9

  • @deepthiraj7912
    @deepthiraj7912 Рік тому +22

    Life without mother is like temple without God🥺🥺🥺🥺😰🙏🏻

  • @bgmlovers3566
    @bgmlovers3566 Рік тому +38

    I lost my mom 😢 but I find my mom in this ❤️

  • @Harshaankesh
    @Harshaankesh 8 місяців тому +11

    Prem knows how to get tears in our eyes

  • @harshagowdasn
    @harshagowdasn 10 місяців тому +8

    Prem's mother songs are different level

  • @stuntlover7778
    @stuntlover7778 Рік тому +5

    🤗 bumiyalli esto edru bele kattoge agde ero vastu andre Adu nan Amma ♥ love you Amma 😍 love you so much mudhu Amma 😀 nanu bartini nin atra 😀

  • @ravikiccha6194
    @ravikiccha6194 Місяць тому +2

    🙏ತಾಯಿಯೇ ದೇವರು 💯

  • @Kirankumarkmaruthi21
    @Kirankumarkmaruthi21 Рік тому +4

    Happy Birthday Sumalatha Ambareesh Mam💛❤⭐⭐⭐

  • @sureshbiradar5118
    @sureshbiradar5118 Рік тому +8

    This is 2023 I am still listening this song

  • @rambhoi4439
    @rambhoi4439 2 роки тому +27

    Kannige kano devaru ❤❤ love you amma. Love you appa ❤❤❤❤❤❤❤❤❤❤❤❤❤❤❤❤ 🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰super song. Kannalli niru bantu sir super song 😢😢😢 🙏🙏🙏

  • @gokarnayadav3678
    @gokarnayadav3678 11 місяців тому +8

    ಗಂಗೆ ತುಂಗೆಗಿಂತ ಪಾವನಳು❤‍🩹...

  • @deepakrevidagar4275
    @deepakrevidagar4275 Рік тому +140

    this song hits you hard specially when you are away from your mom. and listening alone😶🥺😭

  • @rohitbalasubrahamanian504
    @rohitbalasubrahamanian504 9 місяців тому +6

    May all vl this era come back....this was the movie I saw I n srnivasa sg palalya...❤

  • @dayanandcddaya8743
    @dayanandcddaya8743 2 роки тому +6

    ಪದಗಳಿಗೆ ಸಿಗದ ಗುಣದವಳು ಬರೆಯುವುದು ಹೇಗೆ ಇತಿಹಾಸ ಆಹಾ ಎಂತಹ ಸಾಲುಗಳು

  • @prashantachalawadi8935
    @prashantachalawadi8935 7 місяців тому +3

    ತಾಯಿಯ ಗರ್ಭದ ಕೋಗಿಗೆ ಈ ಹಾಡಯೇ ಶಾಶ್ವತ... Miss you amma 🙏😭

  • @sumithrasumi3967
    @sumithrasumi3967 2 роки тому +31

    💞 dedicated for all mummy's and love youu lacchima 😘💋💋🙏💐💞

  • @abhishekv8093
    @abhishekv8093 Рік тому +11

    Last lines in this song made me cry 😞

  • @punithnaikpunithnaik7799
    @punithnaikpunithnaik7799 8 місяців тому +7

    In this song one one line also meaningful lyrics❤️

  • @shankarchawhan4699
    @shankarchawhan4699 Рік тому +2

    Nan Amma na Kalkond mele E jagatalli Yaru Tai ge sama agoke sadyane ella. Tande elde Tai muka nodkondu badkutivi aadre aa Tai nu Kalkondre Jagattalli yaru nammavaru anta Ella Amma Miss You Amma 😭😭😭😭😭😭😭😭😭

  • @Jayantha-sc3wh
    @Jayantha-sc3wh 5 місяців тому +9

    ನನ್ ನಮ್ ಅಮ್ಮನ ಮುಖನೆ ನೋಡಿಲ್ಲ ಅ ದೇವ್ರು ನಾನ್ ಏನ್ ತಪ್ಪು ಮಾಡಿದೆ ಅಂತ ನಾನ್ ತಾಯಿ ಕರ್ಕೊಂಡೋನೋ ಗೊತ್ತಿಲ್ಲ ಅಮ್ಮ ತುಂಬಾ ನೆನಪು ಅಗ್ತಿದಿಯ ಬೇಗ ಬಾ ಅಮ್ಮ 😭😭😭😭😭😭😭😭😭😭😭😭😭

  • @poojashekar751
    @poojashekar751 Рік тому +19

    ನನ್ ಅಮ್ಮ ನು ಇಲ್ಲ ಐದು ತಿಂಗಳು ಆಯ್ತು ನನ್ನ ಬಿಟ್ಟು ಹೋಗಿ 😭😭😭

  • @sureshgurav7305
    @sureshgurav7305 Рік тому +6

    Super song sir ❤️😍

  • @KalluDodamani-oj4em
    @KalluDodamani-oj4em 5 місяців тому +1

    Super ಬಾರಿ ಅದ್ಭುತ ಸಾಂಗ್

  • @ksramaraju4288
    @ksramaraju4288 Рік тому +4

    Never end of mother feel....... I love you mom... I love mom 😍😍😍

  • @user-ih7di7js5w
    @user-ih7di7js5w 9 місяців тому +3

    Lyrics. All-time. Memorable. Tanks. Prem

  • @LuckyLucky-pu1pw
    @LuckyLucky-pu1pw Рік тому +10

    I miss you ಅಮ್ಮ 😭🙏❤️

  • @karthiraja9438
    @karthiraja9438 Місяць тому

    Manasu magutharaa Preetiyali .....❤ Love from Tamil Nadu intha❤

  • @sharathkumar9867
    @sharathkumar9867 10 місяців тому +6

    Miss u amma😭😭😭

    • @ManjuBiker
      @ManjuBiker 19 днів тому +1

      ❤❤❤❤❤❤❤

  • @chandurocky1473
    @chandurocky1473 9 місяців тому +6

    Really miss you Amma❤❤❤❤❤❤❤❤❤

  • @kunalshetty4179
    @kunalshetty4179 Рік тому +10

    Nothing can come close to mothers love, it's the only thing that matters. Nothing else.

  • @user-tw3ol8tl5p
    @user-tw3ol8tl5p Місяць тому +2

    ನನಗೆ ನಮ್ಮಮ್ಮನೇ ನನಗೆ ಪ್ರಪಂಚ ಆದರೆ ಅವರು ನಂಜೊತೆ ಇಲ್ಲ 😔😭😭😭😭😭😭😭😭😭 ಐ ಮಿಸ್ ಯು ಅಮ್ಮ 🙍😔😔😔😔😔😔😔😔😔😔😔😔😔😔😔😔

  • @mallusmmetri7394
    @mallusmmetri7394 3 місяці тому +1

    ❤Nan nagu ne nan avva nan jiva nan avva ninu na erutan nan jote ne erbeku edy nan doddh ashe❤

  • @NAMEisSANJUReddy
    @NAMEisSANJUReddy 7 місяців тому +4

    ಈ ಸಾಂಗ್ ಕೇಳಿದಾಗ ಎಲ್ಲಾ ನಮ್ಮಮ್ಮ ತುಂಬಾ ನೆನಪಾಗುತ್ತಾಳೆ😭😭😭😭

  • @dr.radhikapatil6887
    @dr.radhikapatil6887 Рік тому +4

    Miss you Amma😭😭😭😭😭
    Inta situation yarigu kodbeda devre tumba kasta agutte😥

    • @bhimashakamble3279
      @bhimashakamble3279 Рік тому +1

      Nanu hastalali erutini nanage Amma Andre panca prana my mom and dad my world

  • @shambusrinivas4068
    @shambusrinivas4068 8 місяців тому +3

    Very meaningful and, All about having one life and utilizing it in the right direction. Mother is the only one who can give that touch to its kids. The first person in the entire world to smile when you first started to cry..

  • @Nagaraj-xo3pu
    @Nagaraj-xo3pu Рік тому +3

    ಅಳು ಬಂದೇಬರುತ್ತೆ ಇದ್ರಲ್ಲಿ 😥😥😥