"ಗುಡಿಗೇರಿ ಬಸವರಾಜುನ ಸಾಕಿ ಬೆಳೆಸಿದ ಡಾಕ್ಟರ್ ಮನೆ (ಗುಡಿಗೇರಿ)!-Ep23-Gudigeri Basavaraja-kalamadhyama-
Вставка
- Опубліковано 21 сер 2024
- Click on Subscribe to get all our Video Notifications. Its 100% Free.
/ @kalamadhyamayoutube
#gudigeribasavaraju #nbasavaraju #minugutarekalpana #kalamadhyama #param
ವೃತ್ತಿ ರಂಗಭೂಮಿಯ ದೈತ್ಯ ಪ್ರತಿಭೆ, ನಟ, ನಿರ್ದೇಶಕ, ಕಂಪನಿ ಮಾಲೀಕ, ನಾಟಕಕಾರ ಗುಡಿಗೇರಿಯ ಏನ್. ಬಸವರಾಜು ಬಗ್ಗೆ ಅನೇಕ ವರ್ಣರಂಜಿತ ಕತೆಗಳನ್ನು ನೀವು ಕೇಳಿರಬಹುದು. ಆದರೆ ಈ ಸರಣಿಯಲ್ಲಿ ಕಲಾಮಾಧ್ಯಮ ತಂಡ ಗುಡಿಗೇರಿ ಬಸವರಾಜು ಊರಾದ ಗುಡಿಗೇರಿಗೆ ಹೋಗಿ ಅಲ್ಲಿ ಅವರ ಕುಟುಂಬಸ್ಥರು, ಊರ ಜನ, ನಾಟಕದ ಕಲಾವಿದರು ಮೊದಲಾದವರನ್ನು ಕಂಡು ಮಾತಾಡಿಸಿ ಗುಡಿಗೇರಿ ಬಸವರಾಜು ಅವರ ನಿಜವಾದ ಬದುಕು ಮತ್ತು ವ್ಯಕ್ತಿತ್ವವನ್ನು ಸೆರೆಹಿಡಿದು ನಿಮಗೆ ತಲುಪಿಸುವ ಕೆಲಸ ಮಾಡಿದೆ. ಒಂದರಥದಲ್ಲಿ ಇದು ಗುಡಿಗೇರಿ ಬಸವರಾಜು ನಿಜವಾದ ಮುಖ ಇರಬಹುದು. ಜೊತೆಗೆ ನಟಿ ಮಿನುಗುತಾರೆ ಕಲ್ಪನಾ ಅವರ ಸಾವಿನ ವಿಚಾರದಲ್ಲಿ ಇರುವಂಥ ಊಹಾಪೋಹಗಳ ಬಗ್ಗೆ ಕೂಡ ಬೆಳಕು ಚೆಲ್ಲುವ ಕೆಲಸ ಈ ವಿಡಿಯೋ ಸರಣಿಯಲ್ಲಿದೆ. ನೋಡಿ ಶೇರ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ನಿಮ್ಮ ಪ್ರೀತಿಗೆ ಧನ್ಯವಾದ.
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
About Kalamadhyama:
We are Kalamadhyam Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Our Contact Details:
WhatsApp No: 7411992697
Only Urgent Calls : 9008099686
Our Official Website:
Subscribe to Our UA-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Researchers in india, Research scholars in Karnataka, MM Kalburgi, Chidanandamurthy, Karnataka history, Kalamadhyam, Kalamadhyam media works, kala madhyam Bangalore, Kala madhyam, KS Parameshwar, Param, Biopic Series, Savita Parameshwar, Best Documentary makers in Karnataka,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam UA-cam Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Kalamadhyama Interviews, Gudigeri N Basavaraju Son Interview, Gudigeri N Basavaraju Life, Gudigeri N Basavaraju home, Sangamesh Nagrolli Interview, Gudigeri N Basavaraju Kalamadhyama, Gudigeri N Basavaraju Films, Gudigeri Basavaraju Life story, Kalpana Death, Kalpana Samadhi, Gudigeri Basavaraju Samadhi, Gudigeri Village, Gudigeri Drama, KS Parameshwar, Kalamadhyama UA-cam Channel, Kalamadhyama Videos, best Kannada interview,
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. ua-cam.com/users/KalamadhyamMediaworksvideos
ಪ್ರಯತ್ನಕ್ಕೆ ಅಭಿನಂದನೆಗಳು...ಗುಡಗೇರಿ ಬಸವರಾಜ ಅವರ ನಾಟಕ ಕಂಪನಿಯಲ್ಲಿದ್ದ ಕಲಾವಿದರನ್ನ ಮಾತನಾಡಿಸು ಕೆಲಸ ಬರುವ ದಿನಗಳಲ್ಲಿ ಆಗಲಿ
Really very interesting journey
Param took lot of efforts 🙏
Our opinion about Basavraj
ಅವರವರ ಭಾವಕ್ಕೆ
ಅವರವರ ಭಕುತಿಗೆ 🙏
Hats off to Param and his team as well as Kalamadyama for this great work. So far no channel has done elaborate documents on The great Gudigeri Basavaraj, who did great social services to Karnataka artists and kannada culture through his drama theatres and he sacrifice his property and life for this cause. God blesses him. Sirigannadam gelge. Long live Kalamadyama.
ನಮಸ್ಕಾರ ಪರಮ್ ಸರ್ 🙏
ಗುಡಿಗೇರಿ ಬಸವರಾಜ್ ಅವರ ಜೀವನದ ಮಾಹಿತಿ ಸಂಗ್ರಹ ನೀವು ಇಲ್ಲಿಗೆ ಮುಗಿಸುತ್ತಿರುವುದು ನನ್ನಂತಹ ಹಲವಾರು ವೀಕ್ಷಕರಿಗೆ ಬೇಜಾರಿನ ಸಂಗತಿ. ಅವರ ಕುರಿತು ಇನ್ನಷ್ಟು ತಿಳಿದುಕೊಳ್ಳಬೇಕು ಅನ್ನುವ ಕುತೂಹಲದಿಂದ ಹೀಗೆ ಹೇಳುತ್ತಿದ್ದೇನೆ ದಯವಿಟ್ಟು ತಪ್ಪು ತಿಳಿಯಬೇಡಿ. ವೃತ್ತಿ ರಂಗಭೂಮಿ ಕಂಪನಿ ಮಾಲೀಕ+ಅದ್ಭುತ ಕಲಾವಿದ+ ಮನುಷ್ಯ ಜೀವಿತವನ್ನು ಅತ್ಯಂತ ರಂಜನೀಯ & ಅದ್ಭುತವಾಗಿ ಅನುಭವಿಸಿದ ವ್ಯಕ್ತಿಯ ಕುರಿತು ನಮಗೆಲ್ಲಾ ತಿಳಿಯಪಡಿಸಿದ ನಿಮ್ಮ ಶ್ರಮಕ್ಕೆ ಕನ್ನಡ ನಾಡಿನ ಸಮಸ್ತ ವೀಕ್ಷಕರ ಪರವಾಗಿ ಪರಮ್ ಸರ್ & ಕಲಾ ಮಾಧ್ಯಮ ತಂಡಕ್ಕೆ ಅನಂತ ಕೋಟಿ ನಮನಗಳು 🙏🙏
ಕಲ್ಪನಾ ಅವರು ಉಳಿದುಕೊಂಡ ಗೋಟೂರು ಬಂಗಲೆ ತೋರಿಸಿ.🙏
ಇದು ಒಂದು ಅದ್ಭುತ ಅನುಭವ ಆಯ್ತು ನಮಗೆ
ಕಾರಣ ನಿಮ್ಮ ಜೊತೆ ನಾವು ಪ್ರಯಾಣ ಮಾಡುವ ಅನುಭವ ಮತ್ತು ಪರಂ ಅವರ ಉತ್ಸಾಹಕ್ಕೆ ಎನ್ ಹೇಳಬೇಕು ಗೊತ್ತಾಗಿಲ್ಲ ಒಟ್ನಲ್ಲಿ ಅದ್ಭುತ ಮಾಧ್ಯಮ ಕಲಾ ಮಾಧ್ಯಮ👌👌💐
ಪರಮ sir ನಿಮಗೆ ಎಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿನೆ ಸರ್ hatt of to you ಸರ್ ❤
Any finding regarding Basavaraj were facts. He was so powerful I didn't find such a powerful person. Since I know him from my childhood,he was so grateful and loveable person and always his native place Gudigeri
Rectified as he always loving his native Place Gudigeri
ಅದ್ಬತವಾದ ಒಂದು ಸ್ಟೊರಿ
ನೇರವಾದಿ ಮನುಷ್ಯ ಎಲ್ಲರಿಗೂ ಹೀಗೆ ಕಾನ್ಸೋದು,,
🙏
ಪರಮ ಸರ್ N ಬಸುರಾಜ್ ಅವರ 23 ಆಪಿಸೋಡ್ ನೋಡಿದೀನಿ supar ಹೃದಯ ಪೂರಕ ದನ್ಯವಾದಗಳು ಬಾಗಲಕೋಟ ಜಿಲ್ಲಾ ಬದಾಮಿ ತಾಲೂಕು ಕೆರೂರ ಪಟ್ಟಣ 🙏❤️
Thank you very much Param for these episodes where the life journey of Gudugeri Basavaraj and their family members and friends elaborated in detail and misconception about Gudugeri Basavaraj mostly changed in public mind who watched the series
Sir tq for making such wonderful videos ...about local people it's a culture of our peoples .....
Hi Param, I am watching Kalamadhyama from two years. It's like my part of life. You are doing great work. I thank you heartily for your efforts. I felt too happy when you shown ny primary school at Savanuru. Thank you for revealing truth about Gudageri ಬಸವರಾಜು. He was born to be a Hero. Thank you once again. Keep entertaining us.
Wonderful.. Episodes.. 🌹 dear Param ..thanks a lot for giving these valuable episodes... Gudigeri basavaraj.. Is a legendary dramatist.. Writer.. Director.. 100 percent perfect Gentleman.. 💖💕🙏🙏🙏🌷🌹
Super super super 💕💕👏
ಸ್ವಲ್ಪನೂ ಬೇಜಾರು ಆಗಲಿಲ್ಲದಂಗ ತಿಳಿಸಿದ ಕಲಾಮಾಧ್ಯಮ ಹೃತ್ಪೂರ್ವಕ ನಮಸ್ಕಾರಗಳು ಒಂದೊಂದು ಸೀನು ಮೈಂಡ್ ಬ್ಲಾಕ್
Hat's off param brother, really appreciate your team work, basically I'm from same village now working in Bangalore, after watching your videos it's really heart touching, thank you very much for your entire team, I observed so many video channels only they are busy in Bangalore and surrounding areas but no one can come to NK side to gather and explore the useful information to society. Really love this team and channel ❤
ನೇರವಾಗಿ ಸೆಟೆದು ನಿಂತು ಮಾತನಾಡುವವರು ಯಾವಾಗಲೂ ಲೋಕನಿಂದನೆಗೆ ಒಳಪಡುತ್ತಾರೆ ಅದೇ ಸತ್ಯ
ಕಲಾ ಮಾದ್ಯಮ ಕ್ಕೆ ವಂದನೆಗಳು ಸರ್ ದಿ ಬಸವರಾಜ ಗುಡಗೇರಿ ಯವರಿಗೆ ವಂದನೆಗಳು ಮತ್ತೆ ಹುಟ್ಟಿ ಬನ್ನಿ ಬಸಣ್ಣಾ ದೇವರು💐👍
This is the only series I watched completely
It is very happy to see LAKE in this village. My village had 2 LAKES but no water .
Yella nodutiddare avaru olleya vyakthi annisuttide matte anta vyakthi sigalla olledagali avara kutumbakke god bless u param
Learnt many things from Sri Gudegeri Basvaraj, a great soul.Thanks to Param.
Thanks to Gudageri Basavraj family and village people. May God bless you all and Kalamadhyama team also. I have been watching this series without missing a second of it.
Best series about N. BASAVARAJ sir. thankful TO PARAM SIR & TEAM
ನೇರವಾಗಿ ಮಾತನಾಡುವ ವ್ಯಕ್ತಿ
Yake adru mugiyitu episodes anista ide..really nice episodes
Everyday it was a ritual to wait and watch his episodes. A kind of addiction it was. We don't want this to end.... please do parallel videos of him.
N.basavaraj
Is a greatman.~Govrnment one Memorabal.Found in Gudaghri.and Aseta as Drama compane.
Tumba super agi ettu param sir danyavadagalu 🙏
1 to 23 all episode are superb param sir love from Shimoga 💕💐💐💐
H.b parit . basavaraj narendra. Mallesh pandrolli. Gururaj hosakoti. Shabbir dange.. kurubagatti ramesh Ivar interview madi plz
ಹೌದು ಅಣ್ಣಾ ಕುರುಬಗಟ್ಟಿ ರಮೇಶ್ ನನ್ನ ಫ್ರೆಂಡ್ ಅಪ್ಪಾಜಿ, ಬೇಕಾದ್ರೆ ನಾ ಅವರನ್ನ ಮೀಟ್ ಮಾಡಿಸುತ್ತೇನೆ, please ಅವರ interview ಮಾಡಿ, ಪ್ರೀತಿಯ ಪಾರಿವಾಳ ಹಾಡು ಎಷ್ಟ ಫೇಮಸ್ ಅಂತಾ ಗೊತ್ತಿದೆ but ಅದನ್ನ ಹಾಡಿದವರು ಎಲ್ಲರಿಗೂ ಗೊತ್ತ ಆಗ್ಲಿ, ಕುರಬಗಟ್ಟಿ ಹತ್ತಿರಾನೆ ನರೇಂದ್ರ ಇದೆ ಅಲ್ಲಿಗೂ ಹೋಗಿ ಅವರದೂ interview ಮಾಡಿ please
Avara jeevanada bagge tumba channagi explain madidira innu episodes idre chennagirtitu 🙏🥰
Finally ondu movie nodida hagaytu,😊😊🥰🥰😍 superb 👌
Param ತುಂಬಾ ಚೆನ್ನಾಗಿ ಮೂಡಿಬಂದಿದೆ
very thanks to param. ondu olley mahiti niduv sandarshan idagittu. idu keval n basavraj avar jeevan charitre agiride namma uttar karnatakad sampradayad parichay kuda agittu.
Thank you Param brother for bringing a true story of Gudigere Basavraj who was projected wrongly. The credit goes to Kalamadhayama
ಸರ್, ನಾನು ನಿಮ್ಮ ಎಲ್ಲಾ ವೀಡಿಯೋಗಳನ್ನು ನೋಡ್ತಾ ಇರ್ತಿನಿ. ನಿಮ್ಮ ಭಾಷಾ ಶೈಲಿ ಅದ್ಬುತ.
Next videos yarduu sir shishunalaa sharip and puttaraj gavagigaluu bagge video madii
ಧನ್ಯವಾದಗಳು.... ಅವರ ಬಗ್ಗೆ ತಿಳಿಸಿದಕ್ಕೆ.... 🌺🌺🌺🙏🙏
ಪರಂ ಸರ್ ಗುಡಗೇರಿ ಬಸವರಾಜ ಕಥೆಯನ್ನು ಎಳೆ ಎಳೆಯಾಗಿತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು
Super introduction about n basavaraj,
Very hardworking
Super sir Namage tumba esta aythu
ಪರಂ ಸರ್ ಎಪಿಸೋಡ್ ಇನ್ನು ಇದ್ದರೆ ಪ್ಲೀಸ್ ಹಾಕಿ ಸರ್ ತುಂಬಾ ಚೆನ್ನಾಗಿದೆ 🙏🙏🙏🙏
Super episodes,,,
Bro mast ide bro
ಒಳ್ಳೆಯ ವಿಷಯ ತಿಳಿದು ಸಂತೋಷ್ ವಾಯಿತು
Nimma video making way of conclusion tumba manassige hatra agutte param .....
Super in Inna Yahoo Yahoo Eid Param gudigeri Awara Maga Tumba chennagi vivarane kotedar
Thanks param
Thank u sir. Gudigeris excellent episodes. Hats off u Param sir
ಅಭಿನೇತ್ರಿ ಸಿನಿಮಾ ಬಗ್ಗೆ ಅವರ ಅಭಿಪ್ರಾಯ ಕೇಳಿ ಏನ್ ಹೇಳ್ತಾರೆ ಕೇಳೋಣ...?
Sagya balya movie yalli irya ada patra tumba channagide
Super parm sir 🙏🙏
Really very nice episode of n basavraj . We got to know all things of basavraj.
My Village 😍 Gudageri ❤️
❤❤
👍
Super bro 🙏🙏🙏
🙏🙏🙏🙏ಪರಮ ಸರ್ ಗೆ
100% correct sir
ಸರ್ ಈ episode ಸುಮಾರು 30- 35 ವರ್ಷಗಳ time travel ಮಾಡಿದ ಹಾಗಿತ್ತು. B, coz Dr : ಭೂಪಾಲ ಬಸ್ತಿ. ನಮ್ಮ ನಮ್ಮ ತಾತ. ನನ್ನ ಬಾಲ್ಯದ ಹಲವಾರು ವರ್ಷಗಳು. ಬಸದಿಯ ಆವರಣ, ಮನೆಯಲ್ಲಿ ಕಳೆದಿವೆ. ಕೆಲವು ಕಾರಣಗಳಿಂದ ಇತ್ತೀಚಿನ ಹಲವು ವರ್ಷಗಳು ನಾವು ಗುಡಗೇರಿಯಿಂದ ದೂರಾನೇ ಇದ್ವಿ. ಒಂದು ರೀತಿಲಿ ಮರೆತು ಕೂಡಾ ಹೋಗಿದ್ವಿ. But ನಿಮ್ಮ ಈ ವಿಡಿಯೋ ನೋಡಿದ ಮೇಲೆ ಅಲ್ಲಿ ಕಳೆದ ಬಾಲ್ಯದ ನೆನಪುಗಳು ಮತ್ತೆ ಕಾಡಹತ್ತಿವೆ. ಸದ್ಯದಲ್ಲೇ ಕುಟುಂಬದೊಡನೆ ಗುಡಗೇರಿಗೆ ಹೋಗೊ ವಿಚಾರ ಮಾಡ್ತಿದೀನಿ... thank u so much.. 🙏🙏🙏
👌👍
Super parama sir i am watching all episode
ಮುಂದಿನ ಸರಣಿ ಉಪೇಂದ್ರ
I ❤ Gudgeri
Thank u sooo much param sir
Super documents
Basavaraj gudugere was strong and hard worker and good man
Let's Them Compile This All Documents ...make An Biography film...Say Yes..
Very great sir best episode
ಗುರುರಾಜ್ ಹೊಸಕೋಟೆ ಅವರ interview ಮಾಡ್ರಿ....
🙏🙏🙏🙏🙏🙏🙏🙏🙏
Gudigere ge hesaru Tandu kottavaru Basavaraju. Avara atmakke Shanti Sigalli bassanna
Great param sir 👏
olleyado kettaddo ಎಲ್ಲವೂ devara ಸೃಷ್ಟಿ andhubidona ಅಷ್ಟೇ yella ಮುಗಿಸಿರುವ ಕಥೆ..
Prestige cooker 😁😁
ನಮಸ್ಕಾರ ಕಲಾ ಮಾಧ್ಯಮಕ್ಕೆ ಪರಮ್ ಅವರ ಪ್ರಯತ್ನಕ್ಕೆ ಪ್ರಜಾವಾಣಿಯಲ್ಲಿ ಒಳ್ಳೆ ಯುಟ್ಯೂಬ್ ಚಾನೆಲ್ ಅಂತ ಪ್ರಕಟವಾಗಿದ್ದ ಜಾಹೀರಾತು ನೋಡಿ ಆನಂದವಾಯಿತು ಗುಡಿಗೇರಿ ಬಸವರಾಜ ಅವರ ಬಗ್ಗೆ ಇನ್ನೂ ಕೆಲವು ಕಂತು ಎಪಿಸೋಡ್ ಬರುತ್ತವೆ ಅಂತ ತಿಳಿದಿದ್ದೆ ಆದರೆ ಮುಗಿಸಿದ್ದೀರಿ ಮತ್ತೆ ನಾವುಗಳು ಶಿಶುನಾಳ ಶರೀಫರ ದರ್ಶನಕ್ಕೆ ಗುಡಿಗೇರಿ ಎನ್ ಬಸವರಾಜ್ ನಾಟಕಕಾರರ ಮಗ ಬಂದಿದ್ದು ಬಹಳ ಆನಂದವಾಯಿತು ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ ಎಪಿಸೋಡ ಜಾಹೀರಾತು ಬಂದಾಗ ಎಲ್ಲಿ ನೋಡಿದರೆ ಮತ್ತೆ ತಿಳಿಯಲು ಹೊಸ ವಿಷಯ ಇರುವುದಿಲ್ಲ ಅಂತ ಹೇಳಿ ಒಂದು ಆಶ್ಚರ್ಯ ಕಲಾ ಮಾಧ್ಯಮದ ಹೊಸ ಕಂತುಗಳು ಬಂದಾಗ ಬಹಳ ಆನಂದವಾಗುತ್ತದೆ ಸಂತೋಷವಾಗುತ್ತದೆ ನೋಡಿದರೆ ಎಲ್ಲಿ ಮತ್ತೆ ನೋಡಲು ಹೊಸ ವಿಷಯ ಇರುವುದಿಲ್ಲ ಅಂತ ಹೇಳಿ ಬೇಜಾರಾಗಿ ಕೆಲವೊಂದು ಇನ್ನೂ ನೋಡಿಲ್ಲ ಹಾಗೆ ನೋಡಿದರೆ ದಿನ 3 ಕಂತು ಹಾಕುತ್ತೀರಿ ಹೀಗೆ ನಿಮ್ಮ ಕೆಲಸ ಕಾರ್ಯ ಮುಂದುವರೆಯಲಿ ಅನಂತ ಧನ್ಯವಾದಗಳು ಶುಭದಿನ ಸರ್ವರಿಗೂ ಒಳಿತಾಗಲಿ
Super series
Hats up param sir
❤️👌👌🙏
Excellent work
👌👌
Super sir
Param Sir ❤
🙏🙏
ಸಂಗಮೇಶ ಅಣ್ಣ 🙏🙏🙏
Prestige cooker 😂😂😂😂
Iduvarege Gudigeri Basavaraj ravarannu ellaroo khala nante noduttiddaru. Kalamadhyamadinda Basavaraj image badalavane aayitu.
Namma dharmada basti torisiddakke dhannyavada
Good morning param sir , gudageri basavraj avar life story na mugastirodakke bejaar aitu sir .
ಎನ್ ಬಸವರಾಜ ರವರು ದೇವರತವರು
ವಂದನೆ ಅಭಿನಂದನೆ ಮಾಲತೇಶ ಜಿ ಕೆ
👌💞🌺🌺🙏👍
Kalamadhyama best
ಕಲ್ಪನಾ ಅವರು ಉಳಿದುಕೊಂಡ ಗೋಟೂರು ಬಂಗಲೆ ತೋರಿಸಿ 🙏
Gudugeri N Basavaraja avarantaa innobba manushyya yaavattu agolla sir ivrobbare haagalla sir angina mandine haagidru sir , example namma ajjanu hanga idru , avru kooda kusti , eeju , big big kallina gundannu yet todu , hejje aata , avara kaala da aatagalu , & natakagalu , adarallu hennina paatra tumbaa chennagi madidaga hengaleyaru avara hindene barttiddarante , tamma mymellidda odavegalanna Allen bichi kottu manege baruttiddarante , idannu yaaru nambuvudilla sir tamma magala mauve maduvaaga tamma 7 baagilugala maneyannu maarata Madi laguna maadikotrante idu namma taayi nange aagaga helttidru , eegina Jana poora swaartigalu sir
Super vlog 👌
Good morning sir 🌻🌻
Kalamadhmais great👍
Thanks sir,anyway nam kalpana selectionnu andre sumnena
M
Kapasabeku andre jirnisabeku ayyo param Anna😁😁
ರಂಗಭೂಮಿ ಸಾಮ್ರಾಟ್
ಅಣ್ಣ.ಬಸ್ಸು.ಸಕ್