ಸಕ್ಸಸ್‌ಫುಲ್‌ ಬಿಸ್‌ನೆಸ್‌ಮನ್‌ ಲೈಫಲ್ಲಿ ಬಿಗ್‌ ಶಾಕ್..!|‌ Dr. Anita Prasad Inspiring Journey| Gaurish Akki

Поділитися
Вставка
  • Опубліковано 9 лип 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundation.in/
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5mTj6fTABs7Hkp6
    For more details contact : 74069 46668/ 74069 46667
    ====================
    FOLLOW US ON :
    Our Official website: www.almamediaschool.com/
    Our Official Website : www.gaurishakkistudio.com/
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/profile/3410165...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 220

  • @GaurishAkkiStudio
    @GaurishAkkiStudio  17 днів тому +13

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

    • @arathikanichar9649
      @arathikanichar9649 16 днів тому

      Wonderful interview

    • @arathikanichar9649
      @arathikanichar9649 16 днів тому

      Thanks for giving the great information

    • @SADHAKARA_MATHU
      @SADHAKARA_MATHU 16 днів тому +2

      Nim number switch off agide

    • @sumayadav5100
      @sumayadav5100 15 днів тому

      Nimma Novvu na nimma naguvininda doora madta idiri Alva nivu great madam... 🙏💐 yaru nammoru alla namma tande taayi nammana endu ಬಿಡೋದಿಲ್ಲ anno masg kuda satya nodi... All is well madam...irodu onde life yake novalli irbeku Alva...irodanna accept madkondu life lead madbeku astte Alva...inmunde Anita Prasad new life start agute nodi nimmana beda andavaru matte nivu beku anta barbeku aa taraha archive madi torsi madam...nimage devaru ide riti nagu tumbirali nimma mookadali nimma life nalli... Nimma appa amma gu thanks accept madkodu jote iddare...🙏 K madam Restart ur new life...we love you madam...🤍

    • @Dhanya-c4u
      @Dhanya-c4u 4 дні тому

      Amezing parson nimmanna kalkondoru murkaru

  • @prashanthkumar9654
    @prashanthkumar9654 21 день тому +76

    ಇ ವೀಡಿಯೋ ನೋಡಿ ತುಂಬಾ ಬೇಜಾರಾಯಿತು, ಎಲ್ಲಾ ವಿಧಿಯ ಆಟ, ಇವರ ಜೀವನ ಪ್ರತಿಯೊಬ್ಬರಿಗೂ ಪಾಠ ವಾಗಬೇಕು , ದೇವರು ಇವರಿಗೇ ಒಳ್ಳೆಯದನ್ನು ಮಾಡಲಿ,ಪ್ರತಿಯೊಬ್ಬರು ಈ ವಿಡೀಯೊ ನೋಡಬೇಕು ಅರ್ಥಮಾಡಕೋ ಬೇಕು

  • @manjunathas.p.2244
    @manjunathas.p.2244 21 день тому +54

    ನಿಮ್ಮ ಕಥೆ ಬಹಳ inspiring sir. ಅಪ್ಪ ಅಮ್ಮನ ಬಗ್ಗೆ ಹೇಳಿದ್ದು ಅಕ್ಷರಶಃ ಸತ್ಯ. ಯಾರೇ ಕೈಬಿಟ್ಟರೂ ಹೆತ್ತವರು ಕೈಬಿಡಲ್ಲ ಅನ್ನೋದಕ್ಕೆ ಇನ್ನೊಂದು ನಿದರ್ಶನ. ನಿಮ್ಮ ತಂದೆ ತಾಯಿಗೆ ಒಂದು ದೊಡ್ಡ ನಮಸ್ಕಾರ. ಹಾಗೆ ಒಂದು ವಿಷಯ ಸರ್ ಯಾವುದೇ ಗಂಡು ಅಥವಾ ಗಂಡಸು ಬದುಕಿನಲ್ಲಿ ಒಂಟಿಯಾಗುತ್ತಾ ಹೋಗುತ್ತಾರೆ ಅವರಿಗೆ ಹೇಳಿಕೊಳ್ಳಲು ಅಥವಾ ಅವರ ತುಮುಲಗಳನ್ನು ಕೇಳಲು ಜನರೇ ಸಿಗುವುದಿಲ್ಲ, ಸಂಸಾರದೊಳಗಾಗಲಿ ಅಥವಾ ಹೊರಗಾಗಲೀ ಅನಿಸುತ್ತೆ. ನಿಮ್ಮ ಧೈರ್ಯಕ್ಕೆ ಮೆಚ್ಚಿದೆ ಸರ್‌ ನಿಮ್ಮ ಪರಿಸ್ಥಿತಿಯಲ್ಲಿ ಬೇರೆಯವರು ಇದ್ದಿದ್ರೆ ಬಹುಶಃ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಅಥವಾ ಬೇರೆಲ್ಲೋ ಓಡಿ ಹೋಗುತ್ತಿದ್ದರು. ಆದರೆ ನೀವು ಧೈರ್ಯವಾಗಿ ನಿಂತು ಸಮಾಜವನ್ನು ಎದುರಿಸುತ್ತಿರುವ ರೀತಿ ಮತ್ತು ಸಮಾಜದಲ್ಲಿ ಒಂದು ಬದಲಾವಣೆ ತರಲು ಇಟ್ಟಿರುವ ಹೆಜ್ಜೆಗೆ ನನ್ನದೊಂದು ಬೆಂಬಲಸರ್‌ ನಿಮಗೆ. ಆಲ್‌ ದಿ ಬೆಸ್ಟ್‌ ಸರ್.‌

  • @udayadithyah.p8534
    @udayadithyah.p8534 21 день тому +42

    ನಮ್ಮ ಬೆಂಬಲ ನಿಮಗಿದೆ.. ಜಯವಾಗಲಿ ನಿಮಗೆ..

  • @vanibylera6391
    @vanibylera6391 16 днів тому +10

    ನಿಮ್ಮ ಆತ್ಮ ವಿಶ್ವಾಸ ಕಂಡು ಬಹಳ ಹೆಮ್ಮೆ ಎನಿಸುತ್ತದೆ ನಿಮಗೆ ಶುಭ vaagali

  • @ningappaganadhal9989
    @ningappaganadhal9989 21 день тому +20

    ನೀವು ಮಾಡುವ ಪ್ರತಿಯೊಂದು ಕೆಲಸವು ನಿಮಗೆ ಶುಭವನ್ನು ಉಂಟು ಮಾಡಲಿ

  • @bhoomientertainment3817
    @bhoomientertainment3817 21 день тому +32

    Mastmagaa interiew ಗಿಂತ ಇದರಲ್ಲಿ ಲೇಡಿ ತರ ತುಂಬಾ ಚೆನ್ನಾಗಿ ಕಾಣ್ತಾರೆ

  • @user-pm4gr5im7x
    @user-pm4gr5im7x 12 днів тому +3

    ನಿಮ್ಮ ಸಾಧನೆ, ಧ್ಯೇರ್ಯಕ್ಕೆ ದೇವರ ಕೃಪೆ ಸದಾ ಇರಲಿ 🙏. ಹಾಗೆ ದೇಶದ ಜನರು ಕೂಡ ನಿಮ್ಮ ಸಾಧನೆ ಜೊತೆ ಇರುತ್ತಾರೆ.

  • @kavangowda5579
    @kavangowda5579 21 день тому +15

    ನಿಮ್ಮ ಮುಂದಿನ ಸಾಧನೆಗಳಿಗೆ ಶುಭವಾಗಲಿ 🎉

  • @bhaminibhaskar3256
    @bhaminibhaskar3256 14 днів тому +2

    OMG 😳😳😳 ಹೀಗೂ ಆಗುತ್ತಾ ....ಕೇಳಿ ತುಂಬಾ ಬೇಜಾರಾಯಿತು . ಹೋಗಲಿ ಬಿಡಿ ಮೇಡಂ ನಿಮ್ಮಿಂದ ಈಗಾಗಲೇ ಸಾಕಷ್ಟು ಸಮಾಜಕ್ಕೆ ಒಳ್ಳೆಯದಾಗಿದೆ . ಇನ್ನು ಮುಂದೆ ಈ ಸಮುದಾಯಕ್ಕೂ ಏನಾದರೂ ಒಳ್ಳೆಯದನ್ನು ನಿರೀಕ್ಷಣೆ ಮಾಡೋಣ ...... ಒಳ್ಳೆಯ ದಾಗಲಿ ನಿಮಗೆ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ 🙏🙏🙏💐💐💐

  • @lathasalian8713
    @lathasalian8713 17 днів тому +9

    Hats off u Doctor Anitha Prasad.

  • @vijethav5380
    @vijethav5380 20 днів тому +9

    I have been watching her interview from few days. Hats off to her transition 👏👏. Wish you more success on your future endeavours 👏

  • @apreikicenter.5667
    @apreikicenter.5667 19 днів тому +16

    ಪರಿವರ್ತನೆ ಸೃಷ್ಟಿ ನಿಯಮ 🙏

  • @Sudarshan99947
    @Sudarshan99947 6 днів тому +1

    Naanu andukollutthene neevu namma deshada aasthiyaag beku.neevu prathiyobbarige maadhariyaagbeku adallade neevu thumba dodda saadhaneyannu maadabeku nimma hesaru hithihaasada putagalalli raaraajisuvanthagali. Nimage nannadondu salute salute salute🙏. Halavaaru saadane nimma jeevanada putadali aa devaru maaduvanthe sahaaya maadali endu prathisutthene❤❤❤🎉🎉🎉

  • @shylajatv3172
    @shylajatv3172 4 дні тому

    ಪ್ರೀತಿಯ ಅಕ್ಕಾ. ನಿಮ್ಮ ಸಾಧನೆಗೆ ನನ್ನ. ಅಭಿನಂದನೆಗಳು 🙏
    ನನ್ನ ಅಬಿಪ್ರಾಯ ಎಂದರೆ ನೀವು ಭಾರತದಲ್ಲಿ ನೆಲೆಸಿ ಸಾಧಿಸುತ್ತೇವೆ ಎನ್ನುವ ನಿರ್ಧಾರ ಸ್ವಾಗತಾರ್ಹ ಹಾಗೂ ಅಭಿನಂದನೀಯಾ. ಆದರೆ ನೀವು ಜರ್ಮನಿಯಲ್ಲಿ ನಿಮ್ಮನ್ನು ಅವಮಾನಿಸಿದವರ ಮುಂದೆ ತಲೆಯಲ್ಲಿ ನಿಂತು ಅವರು ತಲೆ ತಗ್ಗಿಸುವಂತೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ❤️🙏

  • @vijaysrisha8572
    @vijaysrisha8572 19 днів тому +6

    We are with you Doctor, Harmone changes is in the God's Hand. Human beings are just a Popet(Doll) in God's Hand ❤

  • @sujathamallikarjun6201
    @sujathamallikarjun6201 14 днів тому +3

    ಡಾಕ್ಟರ್ ಅನಿತಾ ಪ್ರಸಾದ್ ಅವರಿಗೆ ನನ್ನ ಅನಂತ ಧನ್ಯವಾದಗಳು ಸರ್

  • @manvitmanvi2311
    @manvitmanvi2311 21 день тому +24

    Ms ಅನಿತಾ ಪ್ರಸಾದ್❤ ನಿಮ್ಮ ತಂದೆ ತಾಯಿ ಯವರಿಗೆ 🙏🙏☺️☺️

    • @v.n.k4911
      @v.n.k4911 20 днів тому +1

      Sadhane madirodukka?..or transgender agirodukka?

  • @vanajand4367
    @vanajand4367 21 день тому +9

    ನಿಮ್ಮ ಅಭಿಯಾನ ದಲ್ಲಿ ಭಾಗವಹಿಸlu ಬಯಸುವ ಇಚ್ಛೆ ಇದೆ

  • @Anamika1043
    @Anamika1043 4 дні тому

    All the best for your future mam.... ನಿಮ್ಮಿಂದ ಸಮಾಜದ ಯೋಚನೆ ಲಹರಿ ಬದಲಾಗಲಿ 🎉❤

  • @ShivakumarGT-nm7pp
    @ShivakumarGT-nm7pp 15 днів тому +7

    We should be stand with Anitha Prasad..... 🙏🙏👍👍

  • @lotus_567
    @lotus_567 18 днів тому +4

    Movie madbeku ivr story mele.. Very inspiring n moral iro story❤... Pls make more n more video s with him

  • @sudharma7034
    @sudharma7034 21 день тому +20

    ಸಮಾಜ ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕು.

    • @santhoshmurthy1908
      @santhoshmurthy1908 17 днів тому

      Nange nam maneyavru teeri hogidare, life hege anta gottilla, aadre Nan belibeku Nan maklig ondolle life katkodbeku

    • @sudharma7034
      @sudharma7034 15 днів тому

      ಓದಿದ್ದರೆ ನಿಮ್ಮ ವಿದ್ಯಾರ್ಹತೆ ತಕ್ಕನಾಗಿ ಕೆಲಸ ಮಾಡಿ. ನಿಮ್ಮ ಜವಾಬ್ದಾರಿ ನಿರ್ವಹಿಸಿ.

  • @vasudevasb4272
    @vasudevasb4272 17 днів тому +2

    I highly appreciate her guts to face the hard realities and the truth of life face to face ,my best wishes to you god bless you.

  • @bharathshetty1241
    @bharathshetty1241 20 днів тому +3

    Very valuable documentary. Omg unbelievable, you are having very good smile but we can see the deep pain also, so many things are there to learn. Forget fly matter continue your social life. God bless you❤

  • @harishmg4431
    @harishmg4431 20 днів тому +4

    Amazing courage, all the best. People are there to support.

  • @vandananayak2945
    @vandananayak2945 21 день тому +3

    Madam, Hats off, there is lot to learn from you, u are truly an inspiration.

  • @mkanilkumar748
    @mkanilkumar748 21 день тому +12

    Congratulations for your education

  • @Bobby2024
    @Bobby2024 15 днів тому +1

    Best interview, well done! Good luck Anita. Stay positive always. That smile changes anyone. I live in London and know there is acceptance here but awareness should be spread in India. As you said time is the healer. Good luck and best wishes!

  • @VijayaLakshmi_24
    @VijayaLakshmi_24 21 день тому +5

    Such an inspiring one, God bless

  • @user-vv1xp8bn3o
    @user-vv1xp8bn3o 14 днів тому

    Great is your courage to face your new journey. Dr. Anita Your contribution to the society is immeasurable. May God bless all your efforts.

  • @Srishmafertility
    @Srishmafertility 14 днів тому

    I admire your honesty and self acceptance. I wish your wife comes back for your support and may you have a happy and fulfilling life. Shine brighter.

  • @tejugowda2301
    @tejugowda2301 21 день тому +6

    I Love her smile.....we support u.....

  • @sks3372
    @sks3372 21 день тому +3

    🙏🙏🙏🫡🫡🫡🫡 ur smiling, laughing,,, positiveness....no words to speech ❤❤, really feel cry.. 😢😢

  • @dhanushree8284
    @dhanushree8284 20 днів тому +1

    Dr Anitaprasd mam. wow olle sadhne madiddira innu madtira adhbhuta sadhane ❤. Nim bagge tilidu kushiyaitu. Nimminda innu samajakke seve🙏💐💐♥️ upayogavide.

  • @veenajoshi8454
    @veenajoshi8454 16 днів тому

    It's really wonderful episode. I do have few friends from your community. Bottom of my heart I respect your community 🌈 ❤
    I wish to request one thing from all my indian brothers and sisters this community people's also humans pls respect and accept it 🙏
    Thank you Mr. Gowrish sir🙏

  • @prasadpasala391
    @prasadpasala391 21 день тому +16

    ಗೌರೀಶ್ ರವರಿಗೆ, ದಯವಿಟ್ಟು ಅನಿತಾ ಪ್ರಸಾದ್ ರವರ ವಿಳಾಸ ಅಥವಾ ಫೋನ್ ನಂಬರ್ ತಿಳಿಸಿ. ನನ್ನ ಬೆಂಬಲ ಅವರಿಗೆ ಇದೆ

  • @hackerloki_kundapur150
    @hackerloki_kundapur150 17 днів тому +2

    Next bigg boss contestant! This lady is for sure interesting!

  • @Sarojadevi-cm7kn
    @Sarojadevi-cm7kn 11 днів тому

    God bless you, We all with you Dr. Anita prasad

  • @arunachara
    @arunachara 18 днів тому +1

    Cureect akka nivu men agidre yellru supportive gthare but women adre kai bittu hogthare hats off

  • @shilpapatil2575
    @shilpapatil2575 15 днів тому +1

    Hats off to u mam. U r role model to every one.

  • @SrikantarajeursSrikantarajeurs
    @SrikantarajeursSrikantarajeurs 21 день тому +10

    ಖಂಡಿತ ಅವರ ಬಗ್ಗೆ ಒಂದು ಸಿನಿಮಾ ಮಾಡಬೇಕು

    • @pushparao4819
      @pushparao4819 19 днів тому +1

      ಹೌದು ಜನಕ್ಕೆ ತಿಳುವಳಿಕೆ ಬರಬೇಕು ಅವರ ಕಷ್ಟ ಯಾರಿಗೂ ಅರ್ಥ ಆಗಲ್ಲ ಸಿನಿಮಾ ನಂಬುತಾರೆ

  • @harshithaganesh6984
    @harshithaganesh6984 9 днів тому

    HAI Mam, I am very happy to you.. really, very knowledgeable and good kindhearted mam..... hats off 👏 🙌.... heartfull of pain, then also cute smile very hardworking real GENIUS, All we have to learn many things from you Mam very motivational video, still I can't believe seriously why family do like this... all the best Madam.

  • @geethayadav8663
    @geethayadav8663 8 днів тому

    We r very happy ur back and Ur asset of our country.

  • @prasadprashi8232
    @prasadprashi8232 21 день тому

    Great thoughts...
    Best wishes for your life journey...💐💐💐

  • @premapandurangi2161
    @premapandurangi2161 14 днів тому +2

    Hats off u Doctot Anita Prasad

  • @nivedithaks6287
    @nivedithaks6287 14 днів тому +1

    Very inspirational
    All the best Anita ji

  • @prashanthkumar9654
    @prashanthkumar9654 21 день тому +7

    One of the best video

  • @tejugowda2301
    @tejugowda2301 21 день тому +5

    Are u happy Anithaji. ...😊that s fine

  • @asharanidbdb6852
    @asharanidbdb6852 19 днів тому +2

    I think Gowrish akki sir is more matured than Amarprasad sir... The way of his speaking with Anith is so adorable...

  • @satishb7476
    @satishb7476 20 днів тому +1

    Bold and beautiful good spirit mam

  • @rikruthnayak4735
    @rikruthnayak4735 21 день тому +5

    Beautiful smile.... Love you akka

  • @sumayadav5100
    @sumayadav5100 15 днів тому +1

    Namma nivu annu naguvininda doora madbeku antara nimmanna nodi kalibeku madam....🙏💐

  • @pdab5550
    @pdab5550 18 днів тому +3

    Dr.paraneswar kid story is synchronising

  • @PremkumarPrem-mg7rr
    @PremkumarPrem-mg7rr 14 днів тому +2

    God bless you sister

  • @manjunathshivashetti6624
    @manjunathshivashetti6624 11 днів тому

    Be countinue your life as God guide, dicessive step which have already taken for your community.

  • @adiadda97
    @adiadda97 20 днів тому +3

    I am truely inspired by you madam, the guts to challenge the difficulties is the highlighting one👏👏

  • @MohanKumar-kd5jx
    @MohanKumar-kd5jx 16 днів тому +2

    May Lord bless You......

  • @Dhanya-c4u
    @Dhanya-c4u 4 дні тому

    Hats off to you anitha avre nivu thumba buddivantharu nimmanthavru namma deshadalli erodu namma punya nimmanna neravagi nodo ase nimanthorna nododu namma punyane

  • @jayakumaristanley1183
    @jayakumaristanley1183 18 днів тому

    It's very difficult life wonderful nature God given you rs travel life very difficult no one receive your s minds and nature very difficult your travel life God given brave and standing God bless you🤞

  • @sudharma7034
    @sudharma7034 20 днів тому +3

    ಸರ್ ಹೃದಯವಂತರು ನೀವು

  • @ji_k
    @ji_k 21 день тому +1

    Sad reality; Anita, your transition and work may help to change the society's attitude towards the LGBTQ. All the best to you.

  • @sreelathaanand1178
    @sreelathaanand1178 21 день тому +8

    ವಿಶೇಷ ವ್ಯಕ್ತಿಕ್ತವನ್ನು ಪರಿಚಯ ಮಾಡಿದಿರಿ.

  • @neelakrishna9857
    @neelakrishna9857 20 днів тому +4

    ಒಳ್ಳೆಯ ವ್ಯಕ್ತಿ ವ್ಯಕ್ತಿತ್ವ ನಿಮಗೆ ಒಳ್ಳೆಯದಾಗಲಿ 👍🙏🙏

  • @sms590
    @sms590 21 день тому +4

    U r the living legend .
    Great inspiration,…🎉🎉🎉

  • @sujatargoudar1441
    @sujatargoudar1441 5 днів тому

    God bless u abundantly mam

  • @v.n.k4911
    @v.n.k4911 20 днів тому +2

    Doctors have to explain this ..pls invite them...patient will tell his own feelings not actual disease or cause of disease...

  • @VinayakaYadavani
    @VinayakaYadavani 16 днів тому +1

    💐💐💐💐all the best Anitha medam

  • @malathim2556
    @malathim2556 14 днів тому

    Ane irali nimmantha manaviyathe iruvavare nijavada deva manavarappa desha uddarakke hige agide jayavagali

  • @preethivenkappa7946
    @preethivenkappa7946 21 день тому +2

    God Bless you

  • @shalinidevendranayak9078
    @shalinidevendranayak9078 20 днів тому

    Masth maga it was well updated one week back

  • @ganeshrjuniquearts8170
    @ganeshrjuniquearts8170 21 день тому

    By her words we will say that ಇವರು ಒಳ್ಳೆಯವರು

  • @nandapatil491
    @nandapatil491 21 день тому +1

    Be bold God bless you

  • @mamsvasisth8122
    @mamsvasisth8122 14 днів тому +1

    He's looking very normal while he was Srinivas. Voice is also very manly only

  • @RonaldoCr3517
    @RonaldoCr3517 21 день тому +4

    Super sir ❤❤❤❤🎉🎉

  • @RaghavendraBB-ie8jl
    @RaghavendraBB-ie8jl 19 днів тому

    Please continue at least 20 episode

  • @cathrinearoojis3309
    @cathrinearoojis3309 21 день тому

    Hatts up mam, god bless u

  • @abhia6441
    @abhia6441 21 день тому +1

    Don't worry, live your life as you want.

  • @user-lu6le7vf2u
    @user-lu6le7vf2u 10 днів тому

    E video nodi thumba bejaraytu. Anitha Prasad thumba great. Srinivas Prasad ennu great sir. Nimagondu Salam sir.

  • @venkateshsl6776
    @venkateshsl6776 12 днів тому

    Father and mother great 👍

  • @geetha28823
    @geetha28823 16 днів тому +1

    Akka nivu bidakka... Jum.... Of a pearson..... Lv u akka nivu nivagidira akka nimmuna nodi kaliyodu thumba ede

  • @Fanfanadzukibeanbag
    @Fanfanadzukibeanbag 20 днів тому

    It is due to food what we all are eating
    Main food which causes these things are sugar,milk,meat,chicken and other animal meats
    I can't explain it briefly

  • @sanvithrshetty6347
    @sanvithrshetty6347 14 днів тому +2

    🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏akkaaaaaaaaaaaaaaaaaaaaaaaaaaa❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤👌👌👌👌👌👌👌👌👌👌👌👌👌👌👌👌👌👌👌👌👌👌👌👌👌

  • @saraswathipoojary3823
    @saraswathipoojary3823 12 днів тому

    God bless you ❤

  • @vatsalaprabhakar6829
    @vatsalaprabhakar6829 12 днів тому

    God bless you dr

  • @shammithamariswamy204
    @shammithamariswamy204 16 днів тому

    😮 life in unpredictable. But kudos to her

  • @cabhi52
    @cabhi52 14 днів тому

    Nimjothe office work madbeku sir nivu thumba valleyavaru❤

  • @annapurnanr5967
    @annapurnanr5967 17 днів тому

    ಕತೆ ಕೇಳಿ ಬೇ ಜಾರಾಯಿತು god bless you 😢😢

  • @user-gp1ow3ws9s
    @user-gp1ow3ws9s 21 день тому +2

    Sir please tell me vedio with Men's Law

  • @JR-vg5ld
    @JR-vg5ld 20 днів тому +3

    tooo good

  • @archananayak9137
    @archananayak9137 17 днів тому

    Hi tumba kastakara vishya edu akki sir. .... Ane erali nanantu Anita siss avranna nanna own sis andkotini. Yavaglu nanna support eratte .

  • @66ravirk
    @66ravirk 21 день тому +1

    God's act

  • @nandeeshkunchoor3903
    @nandeeshkunchoor3903 14 днів тому

    How could it possible after the age 45 age funy but unbelievable

  • @sumasrinivas7167
    @sumasrinivas7167 19 днів тому +4

    I respect u sir/madem
    But being women , I can imagine ur wife's psycological trauma to accept u as her husband . It is not so easy to accept a woman as her husband although she has respect /love towards u. She may also need counsuling. U imagine yourself vis -versa.

  • @NoFear.Mr.T
    @NoFear.Mr.T 21 день тому +6

    It’s all your mind sir,, you have made a wrong decision ..

  • @internetsensation1594
    @internetsensation1594 21 день тому +2

    In Tantra - Mistakes in Varahi Sadhana results in Gender change from Man to Woman.
    One of my friend's(long distance) acquittance had this sex change.
    Body change happens because of exposure to Vibrations as well as state of Mind.
    Mantra are basically vibrations.

  • @soubhagyahosamani962
    @soubhagyahosamani962 13 днів тому

    Respect ❤

  • @kantharajubp7260
    @kantharajubp7260 17 днів тому +1

    next contestants for Bigg Boss

  • @Ap-ob7zd
    @Ap-ob7zd 21 день тому +1

    Where is Sampa sir , start the kurukshetra series

  • @RenukaPawarKannadathi
    @RenukaPawarKannadathi 7 днів тому

    ನಮ್ಮ ಕನ್ನಡತಿ ಅನಿತಾ ಪ್ರಸಾದ
    ಕಥೆ ಕೇಳಲು ಆಗವುದು ವಿಷಾದ
    ಜೀವನ ಸಾಗಿಸಿದ್ದು ಹರಸಾಹಸ
    ಜನರಲ್ಲಿ ಜಾಗೃತಿ ಮೂಡಿಸಲು ಈ ಸಂದೇಶ
    ಹೊರಟು ಹೋಗಲಿ ಎಲ್ಲವೂ ಸಂದೇಹ
    ನಡೆಯಿತು ಅವರಲ್ಲಿ ಯಾರು ಊಹಿಸದ ಘಟನೆ
    ದಾರಿ ತಪ್ಪಿ ಹೋಯಿತು ವಿವೇಚನೆ
    ಸಮಾಜಕ್ಕೆ ಬೇಡನ್ನುವ ವ್ಯಕ್ತಿಗಳಿಗಾಗಿ ಸಂಘಟನೆ
    ಜನರೊಂದಿಗೆ ಬೆರೆತು ಎಲ್ಲೆಡೆ ಪರ್ಯಟನೆ
    ಆರೋಗ್ಯದಲ್ಲಿ ಆದ ಬದಲಾವಣೆ
    ಆಗ ಬೇಕಾಯಿತು ಇಂದು ಪರಿವರ್ತನೆ
    ಬದುಕಿಗೆ ತಂದೊಡ್ಡಿತು ಸಂಕಟ
    ಆಸರೆಯಿಲ್ಲದ ಜೀವಕ್ಕೆ ಕಂಟಂಕ
    ಯಾವ ಅಪೇಕ್ಷೆ ಇಲ್ಲದ ಬದುಕು
    ಕುಟುಂಬದಲ್ಲಿ ಹುಟ್ಟಿತು ಬಿರುಕು
    ದಿಕ್ಕನ್ನೆ ಬದಲಿಸಿತು ಸಂಗತಿ
    ನಿರ್ಧಾರಕ್ಕೆ ದೂರಾದಳು ಸಂಗಾತಿ
    ಜರ್ಮನಿಯಲ್ಲಿ ಅನೇಕ ಅನ್ವೇಷಣೆ
    ಹಲವಾರು ದೇಶಗಳಲ್ಲಿ ವಿಶ್ಲೇಷಣೆ
    ಇತರರ ಒಳಿತಿಗೆ ದಿಟ್ಟ ಹೆಜ್ಜೆಯ ಮೊದಲ ನಾರಿ
    ನನಗಾಗಿ ನಾನು ಬದುಕುವೆ ಎಂದು ಹೇಳಿದರು ಸಾರಿ,ಸಾರಿ
    ಮೌಢ್ಯತೆಯನ್ನು ತೊಲಗಿಸಲು ಅವರಾದರು ಮಾದರಿ
    ಇವರ ನಿಲುವಿನಿಂದ ಕುಟುಂಬಸ್ಥರಿಗೆ ವೇದನೆ
    ಒಳಗೊಳಗೆ ಇವರಲ್ಲಿ ಮಾನಸಿಕ ಯಾತನೆ
    ಸಂಬಂಧಿಕರಲ್ಲಿ ಏನೇನೊ ಆಪಾದನೆ
    ಸ್ಪಷ್ಟ ನಿಷ್ಠೆಗೆ ಸಿಗಲಿಲ್ಲ ಯಾವ ಸಂಪಾದನೆ
    ಮನ ಮುಟ್ಟಿತು ಹೆಣ್ಣೆಂಬ ಬಲ
    ತನಗಾಗಿ ಬದುಕುವೆ ಎನ್ನುವ ಛಲ
    ಮರಳಿ ಹಿಡಿಯಿತು ಕನ್ನಡದ ನೆಲ
    ಈಗ ಎಲ್ಲರಲ್ಲಿ ಮೂಡಿಸಿದೆ ಕುತೂಹಲ
    ಸಮಾಜದ ಒಳಿತಿಗಿದೆ ಇವರ ಬಯಕೆ
    ಫಲಿಸಲಿ ಎಲ್ಲಾ ಈಡೇರಿಕೆ
    ನೊಂದವರ ಬಾಳಿಗಾಗಿ ಈ ಸಮೀಕ್ಷೆ
    ನನಸಾಗಲಿ ಅನೀತಾ ಪ್ರಸಾದ ಅವರ ನಿರೀಕ್ಷೆ
    ರೇಣುಕಾ ಪವಾರ