Це відео не доступне.
Перепрошуємо.

ಭಿಕ್ಷೆ ಬೇಡಬೇಡಿ ಅಂದಿದ್ಕೆ ನನಗೆ 3 ಸಲ ಜೀವಬೆದರಿಕೆ ಹಾಕಿದ್ರು..!|Part 3 l|‌ Dr. Anita Prasad| Gaurish Akki

Поділитися
Вставка
  • Опубліковано 11 лип 2024
  • 28ವರ್ಷಗಳ ಕಾಲ ಜರ್ಮನಿಯಲ್ಲಿ ಉದ್ಯಮಿಯಾಗಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಅನೇಕ ಅನ್ವೇಷಣೆಗಳನ್ನು ಮಾಡಿ ಸಕ್ಸಸ್‌ಫುಲ್‌ ಲೈಫ್‌ ನಡೆಸುತ್ತಿದ್ದ, ಶ್ರೀನಿವಾಸ್‌ ಪ್ರಸಾದ್‌ ಬಾಳಲ್ಲಿ ಬಂದೊದಗಿದ ಒಂದು ಬಿರುಗಾಳಿ.. ಬದುಕನ್ನೇ ಬದಲಿಸಿತು.. ಶ್ರೀನಿವಾಸ್‌ ಪ್ರಸಾದ್‌ ಅನಿತಾ ಪ್ರಸಾದ್‌ ಆದರು..! ಇದ್ದಕ್ಕಿದ್ದಂತೆ ಹೀಗಾಗಿದ್ಯಾಕೆ? ಇದಕ್ಕೆ ಏನು ಕಾರಣ..? ಹೀಗಾದ ಮೇಲೆ ಇವರ ಬದುಕು ಏನಾಯ್ತು..? ಅವನು ಅವಳಾದ ಒಂದು ಹೃದಯಸ್ಪರ್ಶಿ ಕಥೆ..! ನಿಮ್ಮ ಮುಂದೆ.. ವೀಕ್ಷಿಸಿ..
    About Anita Humanitarian Foundation
    The Anita Humanitarian Foundation, under the leadership of Dr. Anita Prasad, is poised to make significant strides in promoting humanity, peace, and inclusivity. Through its innovative events and initiatives, the foundation aims to create a society that values diversity and provides equal opportunities for all. The Samaikhya Bharat Yatra and the iLIGHT fellowship are just the beginning of a series of impactful projects designed to foster a more inclusive and prosperous India.
    Contact :9964675401
    Visit the Website : anitafoundatio...
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo....
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #anitaprasad #lifejourney #innovator #aircraft #robots #technology #germany #businessman #entrepreneur #transwoman #anitahumanitarianfoundation #lgbtq
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 284

  • @GaurishAkkiStudio
    @GaurishAkkiStudio  Місяць тому +8

    ಡಾ. ಅನಿತಾ ಪ್ರಸಾದ್ ಅವರನ್ನು ಸಂಪರ್ಕಿಸಲು..
    Contact :9964675401
    Visit the Website : anitafoundation.in/

  • @veerappamudagoudr8718
    @veerappamudagoudr8718 Місяць тому +33

    ಉತ್ತಮ ಸಂದರ್ಶನ,,ಡಾ// ಅನಿತಾ ಪ್ರಸಾದರದು..ಗೌರೀಶರಿಗೆ ಧನ್ಯವಾದಗಳು.🎉🎉

  • @user-jy8ke4eq4y
    @user-jy8ke4eq4y Місяць тому +58

    ಇಂತಹ ಮೇಧಾವಿಗಳು ನಮ್ಮಭಾರತಮಾತೆಯ ಹಸ್ತಗಳಿಗೆ ಬೇಕು ನಮ್ಮ ಸಹಾಯ ಹಸ್ತ ನಿಮಗೆ

  • @Powerofword-ki5qj
    @Powerofword-ki5qj Місяць тому +38

    ನಿಮಿಂದ ಭಾರತಕ್ಕೆ ತುಂಬಾ ಒಳ್ಳೆಯ ಕೆಲಸ ಆಗೋದಿದೆ ಅನ್ಸುತೆ … ಅದಕ್ಕಾಗಿ ಅನಿತಾ ಪ್ರಸಾದ್ ಆಗಿ ಮತ್ತೆ ನಮ್ಮ ದೇಶಕ್ಕೆ ಹಿಂದುರಿಗಿ ಬಂದಿದ್ದೀರಾ … ಇದೆಲ್ಲಾ ದೈವ ಇಚ್ಛೆ 🙏🏻🙏🏻

  • @rekhajanardhan5845
    @rekhajanardhan5845 Місяць тому +56

    ಜೀವನ ಯಾವಾಗ ಬೇಕಾದರೂ ತಿರುವು ತೆಗೆದುಕೊಳ್ಳಬಹುದು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ.

  • @sandhyasharma1708
    @sandhyasharma1708 Місяць тому +21

    ಇಂಥ ವಿದ್ಯಾವಂತ-ಪ್ರತಿಭಾವಂತರ ಸಂದರ್ಶನ ತುಂಬಾ ಹೃದಯಸ್ಪರ್ಶಿಯಾಗಿತ್ತು. ಅಪರೂಪದ ಸಂದರ್ಶನ. ಗೌರೀಶ್ ಅಭಿನಂದನೆಗಳು.

    • @GaurishAkkiStudio
      @GaurishAkkiStudio  Місяць тому

      ಧನ್ಯವಾದ

    • @lasvegas2068
      @lasvegas2068 28 днів тому

      Aa Umesh avrdu dongi story galannu bittu intha videos madi... ವೀರಪ್ಪನ್ ವಿಷಯದಲ್ಲಿ ಅಂತೂ ತುಂಬಾ ಬಿಲ್ಡ್ ಅಪ್ ಕೊಟ್ಕೊಂತರೆ ಉಮೇಶ್.. ವೀರಪ್ಪನ್ ಸಬ್ಜೆಕ್ಟ್ ಲ್ಲಿ ಗ್ರೌಂಡ್ ರಿಪೋರ್ಟ್ ತಗೊಳ್ಳಿ ಅಲ್ಲಿ ಇವರ ಹಣೆಬರಹ ಗಳನ್ನ ಜನ ಹೇಳ್ತಾರೆ. ಉಮೇಶ್ ಅವ್ರದು ಬಿಲ್ಡ್ ಅಪ್ ಗೆ ಬ್ರೇಕ್ ಹಾಕಿ..

  • @prabharkumar4515
    @prabharkumar4515 Місяць тому +27

    Dr. Anita prasad is so brilliant personality very proud of you madam all the Best &congradulatios 🙏👌

  • @gajendrakanchan2161
    @gajendrakanchan2161 Місяць тому +21

    ಸಣ್ಣ ಪುಟ್ಟದಕ್ಕಲ್ಲ ಜೀವ ತಗೋಳ್ಳೋರು ಇವ್ರನ್ನ ನೋಡಿ ಕಲಿಬೇಕು. 🙏ಅನಿತಾ ಮೇಡಮ್

  • @lakshmimadan8423
    @lakshmimadan8423 Місяць тому +10

    ನಿಮ್ಮ ಹೊಸ ಹೊಸ ಪ್ರಯತ್ನಗಳು ಸಫಲವಾಗಲಿ.. ಅನಿತಾ... ಗೌರೀಶ್ ಸರ್, ನಿಮಗೆ ಧನ್ಯವಾದಗಳು

  • @RaghavendraBB-ie8jl
    @RaghavendraBB-ie8jl Місяць тому +18

    Gowrish Akki Sir So Soft to Speak. To much impression.❤

  • @vineethnagaraju861
    @vineethnagaraju861 Місяць тому +42

    ನಾನು ಈ 3 ಎಪಿಸೋಡ್ ಅನ್ನು ನೋಡಿದ್ದೇನೆ. ತುಂಬಾ ಅರ್ಥಪೂರ್ಣವಾದ ಸಂದರ್ಶನ, ಅನಿತಾ ಪ್ರಸಾದ್ ರವರೇ ನಿಮ್ಮ ಕಾರ್ಯಕ್ರಮಗಳು ಯಶಸ್ಸು ಕಾಣಲಿ 🙏

  • @shylamendonca8240
    @shylamendonca8240 Місяць тому +16

    I salute Dr.Anita...
    You are truly amazing......doing such noble deeds to the society......
    You are full of life....
    God bless you....
    Wishing you Everything best...

  • @user-lu6le7vf2u
    @user-lu6le7vf2u 24 дні тому +2

    ಅನಿತಾ ಪ್ರಸಾದ್ ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ರೆ, ನೀವು Brilliant sir.ಉಳಿದ ನಮ್ಮವರೆಲ್ಲಾ ನಿಮ್ಮ ನ್ನ ನೋಡಿ ಕಲಿ ಯಲ್ಲಿ. ನಿಮಗೊಂದು ನಮಸ್ಕಾರ sir.

  • @marcelmonteiro5734
    @marcelmonteiro5734 Місяць тому +12

    Dr. Anita Prasad, you are great. You have stood boldly during the bad times. And took life courageously. Congratulations to you . Wish you all the best.

  • @parvatibhat5539
    @parvatibhat5539 Місяць тому +15

    ಅದ್ಬುತ ವ್ಯಕ್ತಿ🎉🎉🎉

  • @sandhyakaranth4273
    @sandhyakaranth4273 Місяць тому +16

    Physical features doesn't matters. Heart and brain matters. Your knowledge and experience is an asset to our country. Keep going. All the best for your future plans

  • @PushpaShivakumar-p6f
    @PushpaShivakumar-p6f 22 дні тому +2

    ಅನಿತಾ ಪ್ರಸಾದ್ ರವರ ಕಾರ್ಯಕ್ರಮ ಕ್ಕೆ ಖಂಡಿತ ಯಶಸ್ಸು ಸಿಗುತ್ತದೆ. 🙏👍

  • @hlk8543
    @hlk8543 Місяць тому +5

    ತುಂಬಾ ಕಲಿತಂತಾಯಿತು ಅನಿತಾಅವರಕಾರ್ಯ ಯಶಸ್ವಯಿಯಾಗಲೆಂದು ಹಾರೈಸುತ್ತೇನೆ💐

  • @druvankishore8699
    @druvankishore8699 Місяць тому +14

    Anitha medam all the best devara ashirvada nimma mele irali

  • @ji_k
    @ji_k Місяць тому +5

    Excellent interview! Thank you for introducing Dr Anita Prasad to us; he is so inspirational. All the best, Dr Prasad.

  • @sudham263
    @sudham263 16 днів тому +2

    ನಮಸ್ತೆ ಸರ್ ಅನಿತಾ ಅವರ ಇಂಟರ್ವ್ಯೂ ಹಾಗೂ ಅವರ ಆಲೋಚನೆಗಳು ಅವರ ಉದ್ದೇಶಗಳು ತುಂಬಾ ಸ್ಪೂರ್ತಿದಾಯಕ ಮಾತಾಗಿರುತ್ತದೆಅಭಿನಂದನೆಗಳುಆದರೆ ಅವರುಅವರ ಹೆಂಡತಿಯನ್ನುದೂಷಿಸ ಬಾರದು ಎಂಬುದು ನನ್ನ ಮನವಿ

  • @nagarajaramadasappa3435
    @nagarajaramadasappa3435 27 днів тому +2

    ನಿಮ್ಮ ಆತ್ಮ ವಿಶ್ವಾಸ ಹೊಸ ಹೊಸ ಚಿಂತನೆ ಸದಾ ಜೀವಂತಿಕೆ ಇಂದ ಶಾಶ್ವತ ವಾಗಿರಲಿ. All the best

  • @user-xp9wi1yl2z
    @user-xp9wi1yl2z 25 днів тому +1

    Iam proud of you anitha Prasad madam.... this is the need of our India to over come with our personal problems and work fr Nation building

  • @ratnakorwar8080
    @ratnakorwar8080 Місяць тому +9

    ಗೌರೀಶ್ ಅಕ್ಕಿಯವರೇ, ಅನಿತಾ ಅವರ ಸಂದರ್ಶನ ತುಂಬಾ ಚೆನ್ನಾಗಿತ್ತು.ನಿಮಗೆ ಧನ್ಯವಾದಗಳು 🙏🙏

  • @Omnamahshivaya010
    @Omnamahshivaya010 Місяць тому +10

    Kudos to Anita Ma'am 👍👌👍

  • @sadashivlmali.lifeinsuranc4611
    @sadashivlmali.lifeinsuranc4611 26 днів тому +1

    🎉🎉🎉🎉 ತುಂಬಾ ಹ್ರದಯಸ್ಪರ್ಶಿ, ಅರ್ಥಪೂರ್ಣ ಮಾತುಗಳು.ಇಂತವರಿಗೆ ಎಲ್ಲರೂ ಬೆಂಬಲಿಸಬೇಕು.

  • @laxminarayanabhat3109
    @laxminarayanabhat3109 Місяць тому +5

    ನಮ್ಮ ದೇಶದ ಮುಗ್ಧ ಜನರ ಮೇಲೆ ನ
    ಪ್ರೀತಿ ನಿಜಕ್ಕೂ ಮೆಚ್ಚು ವಂತದ್ದು
    ಇನ್ನು ಹೆಣ್ಣು, ಗಂಡು ಆಗೋದು
    ಗಂಡು ಹೆಣ್ಣು ಆಗೋದು ಕಲಿಯುಗದ ಮಹಿಮೆ
    ನಿಮ್ಮ ಆಸೆ ನೆರವೆರಲಿ ಅಂತ ಆಶಿಸುತ್ತೇನೆ ಧನ್ಯವಾದಗಳು

  • @madhuphalanetra3498
    @madhuphalanetra3498 Місяць тому +4

    Love your energy and the ideas Anita , our land needs more and more energetic brains like yours, and I really mean what I say, more powers to you lady 🙏🏽 , listening to you reminds me only one song, “ what doesn’t kill you make you stronger, stand a A LOTT TALLER …..🙏🏽🙏🏽🙏🏽

  • @gbhat70
    @gbhat70 29 днів тому +3

    Amazing story. Hatts off you, Dr Anita 🎉🎉❤❤

  • @vlk7311
    @vlk7311 24 дні тому +1

    The present generation is losing humanity. ಎಂಥ ಸತ್ಯವಾದ ಮಾತು. ಮನುಷತ್ವ ಅನ್ನುವುದೇ ಮಾಯವಾಗಿದೆ. Wonderful interview.

  • @nidhishreenishu4746
    @nidhishreenishu4746 26 днів тому +1

    ನಿಮ್ಮ ಎಲ್ಲಾ ಕನಸು ನನಸಾಗಲಿ ನೀವು ಬಯಸಿದ ಹಾಗೆ ನಿಮಗೆ ಜಯ ಸಿಗಲಿ 🙏🙏🙏🙏🙏

  • @girijabh9400
    @girijabh9400 Місяць тому +5

    ಅಕ್ಕಿಯವರೇ ನಿಮ್ಮಗೆ ಒಂದು ದೊಡ್ಡ ನಮಾಸ್ಕಾರ.. ಅನಿತಾಗೆ❤

  • @roopaagadurappa5090
    @roopaagadurappa5090 21 день тому +1

    Dr ,Anita Prasad is so brilliant personality very proud of you madam all the Best &congratulations 👌 🫡🫡🙂🙏🙏

  • @girijan4773
    @girijan4773 28 днів тому +2

    Self respect is an asset to a human being you have that and trying to build in society i feel proud about you anitha madam

  • @ushaseshadri5323
    @ushaseshadri5323 Місяць тому +6

    Very nice initiative, by Dr Anitha Prasad ,the programme is so interesting and she is going to change the society I think. Good conversation

  • @vasundharatanish8820
    @vasundharatanish8820 Місяць тому +7

    I realy apriciate dr.anitas enthusiastic thoughts nd braveness nd I realy suport in her fight nd wish all success to her nd evry livingbeings great job Anita mm sty blessed u r a genius🙏👍

  • @keshavabhaskar6105
    @keshavabhaskar6105 Місяць тому +9

    Great,god bless you

  • @shammithamariswamy204
    @shammithamariswamy204 Місяць тому +4

    I feel nature has selected anithaji for a greater cause. Ivrinda society ge thumba help agodide. Lifes will change. Shes here for devine purpose.

  • @mangalalakshmi6886
    @mangalalakshmi6886 22 дні тому +1

    ಖಂಡಿತಾ ಈಗ ನಿಮಗೆ ಏನಾಗಿದೆಯೋ ಅದೂ ಸಹ ಒಳ್ಳೆಯದಕ್ಕೇ ಅನಿಸುತ್ತದೆ. ನಿಮ್ಮ ಜೀವನ ತುಂಬಾ ಚಾಲೆಂಜಿಗ್ ಆಗಿದೆ,,ಮುಂದೆ ನೀವು ನಿಮ್ಮ ಜ್ಞಾನದಿಂಬ ತುಂಬಾ ಒಳ್ಳೆಯ ಕೆಲಸಮಾಡೋದಕ್ಕಾಗಿಯೇ ಆ ಭಗವಂತ ನಿಮಗೆ ಹೀಗೆ ಮಾಡಿದ್ದಾನೆ ಅನಿಸುತ್ತದೆ. ಮುಂದಿನ ನಿಮ್ಮ ಜೀವನ ಯಶಸ್ವಿಯಾಗಿ,ತುಂಬಾ ಕೀರ್ತಿತರುವಂತೆ ಭಗವಂತ ಕರುಣಿಸಲಿ☝️👍🙏🙏❤️

  • @SarikaGanesh-hj1lm
    @SarikaGanesh-hj1lm 28 днів тому +1

    Niminda yen kelsa maadisbeku antha aa bhagavantha idhano adella kelasagalu nirvignavaagi neraverali .All the strength and blessings to you .

  • @bhuvanbhuvan9030
    @bhuvanbhuvan9030 29 днів тому +2

    ಅನಿತಾ ಮೇಡಂ ನೀವು ಅದ್ಭುತವಾದ ವ್ಯಕ್ತಿ ನಿಮಗೊಂದು ಸಲಾಂ

  • @nagendrapoojary2517
    @nagendrapoojary2517 Місяць тому +5

    ನಿಮಗೆ ಒಂದು ದೊಡ್ಡ ನಮನ 🙏💐

  • @pps8506
    @pps8506 Місяць тому +4

    She's a gem of a person. We needs to preserve this precious person. India 🇮🇳needs these kind of people. Can a female join your work as a volunteer ma'am? . Koti koti namana gaurish akki sir. God bless you both.

  • @tulasinaveen5019
    @tulasinaveen5019 7 днів тому

    ಗ್ರೇಟ್ ಸರ್‌ 🎉
    ನಮ್ಮಿಂದ ಸಹಾಯವಾಗುವುದಾದರೆ ನಾನೂ ಬರುತ್ತಿದ್ದೆ.
    ಧನ ಸಹಾಯ ಅಲ್ಲ. (ನಿಮ್ಮ ಟೀಮ್ ನಲ್ಲಿ ಸೇರಿ ಈ ಜಾಗೃತಿ ಮೂಡಿಸುವ ಕೆಲಸ ಮಾಡಲು)

  • @thulasykuttan2946
    @thulasykuttan2946 6 днів тому

    Dr. Anita, I am truly inspired, the way you faced the challenges.
    Thanks for your initiative, the humanitarian foundation

  • @krishnamurthybangalore3968
    @krishnamurthybangalore3968 Місяць тому +2

    Good work Anita Prasad. Very enterprising. God 🙏 bless you always.

  • @prashanthkumar9654
    @prashanthkumar9654 Місяць тому +16

    ಶಾಲೆ ,ಕಾಲೇಜುಗಳಿಗೆ ನಿಮ್ಮ ಬಗ್ಗೆ ಪಾಠ ಇಡಬೇಕು, ನೀವು ಹುಟ್ಟಿರೋದೆ ಒಂದು ಬದಲಾವಣೆಗಾಗಿ

  • @sumaprasad2875
    @sumaprasad2875 Місяць тому +5

    Such a geneus Anitha Prssad great you are hod bless you

  • @prathibimbabr
    @prathibimbabr Місяць тому +1

    ನಿಮ್ಮ ಸಾಧನೆ ಬಗ್ಗೆ ಕೇಳಿ ತುಂಬಾ ಸಂತೋಷವಾಯಿತು. ದೇವರು ನಿಮಗೆ ಒಳ್ಳೆಯದು ಮಾಡಲಿ ಅನಿತಾ ಮೇಡಂ

  • @parvathammashankar5178
    @parvathammashankar5178 29 днів тому +2

    ❤🙏🙏🙏💐💐💐💐💐💐💐💐💐 ಆತ್ಮ ಪೂರ್ವ ಧನ್ಯವಾದಗಳು ಧೈರ್ಯವಂತೆ 💐💐💐💐💐🙌❤️

  • @gayathris4031
    @gayathris4031 Місяць тому +9

    Great human being 🙏🙏🙏

  • @elviralobo-g2x
    @elviralobo-g2x Місяць тому +2

    Dr. Anitha, you are a beautiful soul. It is with reason God is working through you to uplift the human community. All the best.

  • @user-xc1zl1vv2n
    @user-xc1zl1vv2n 29 днів тому +1

    Very good interview. Kudos to Dr Anitha Prasad & Thanks to Sri Goureesh Akki..

  • @shubhamohan4407
    @shubhamohan4407 Місяць тому +2

    Really very proud of you hats off to you doing great job keep it up 👍

  • @prabhubannigolmath7673
    @prabhubannigolmath7673 6 днів тому

    Dr. Anita mam really you are an Angel from higher world now living in human body. You are not human. You are great master to change/develop/implement something on this earth planet. Hearty congratulations. 💐💐💐👏👏👏🤝🤝🤝🙏

  • @archanaamarnath1742
    @archanaamarnath1742 Місяць тому +1

    Really hatts off to this great personality Good luck! 🍀 Dr.Anitha Prasad.

  • @user-vi2is7tv3l
    @user-vi2is7tv3l Місяць тому +1

    🙏 ಒಳ್ಳೇದು ಆಗಿಲಿ ಅನಿತ್ ಪ್ರಾಸದ ವರಿಗೆ

  • @deepakvv2675
    @deepakvv2675 Місяць тому +2

    Tons of knowledge n confidence really hats off ❤❤❤

  • @lavinadsilva2326
    @lavinadsilva2326 15 днів тому +1

    God is using you to the welfare of ordinary people of india.Gods plans are different.God bless you you will become a millioner of India peoples heart won person

  • @kiranc2226
    @kiranc2226 Місяць тому +9

    Dr. Anitha .. your idea and plans is next level. May be god have some bigg plan for the LGBT category ... so you are starting a new way of thinking... you are very knowledgeable person and techincally proved many bigg challenges. So god has shown you this way to educate people... you starting good initiative..... so Lgbt also have some talent .. with your act they will also get good opportunities...... may be you are now anitha to educate people in this way.... all the best....

  • @jayammal7635
    @jayammal7635 25 днів тому

    God bless you Dr.Anitha madam.

  • @umasrini7668
    @umasrini7668 16 днів тому

    ಅದ್ಬುತವಾದ ಸಂದರ್ಶನ ❤

  • @dr.sushmabalachandara1488
    @dr.sushmabalachandara1488 23 дні тому

    Excellent information... Don't miss to listen after 8 mins... Hat's off Dr. Anitha.

  • @shaliniraj957
    @shaliniraj957 20 днів тому +2

    Seriously Beautiful Episode❤❤

  • @harishk.s.2403
    @harishk.s.2403 8 днів тому

    congratulations to great soul anita and you are a visionary and very serious person to cause upliftment of transpersons of our country in particular of world in general.let central govt create one cabinet rank post to anita and provide absolute freedom to realise her dream for uplifting condemned minority.

  • @gayatrimanjunath
    @gayatrimanjunath Місяць тому +2

    Wonderful. Listening to Anita I forgot about the gender issue It was just like listening to great innovative business person talking. Best wishes for the foundation initiatives.

  • @meerashenoy7818
    @meerashenoy7818 28 днів тому +1

    Very great human being. You are an asset to the society.

  • @chandrikadeepak4813
    @chandrikadeepak4813 28 днів тому +1

    Dr. Anitha, God bless you. You have endured much and experienced both highs and lows in life. God has saved you to inspire others; you have a good soul. Regardless of gender, I felt saddened. Your family should stand by you unconditionally. In the future days, may your family unite with you.

  • @jayanthipovappahspovappa6685
    @jayanthipovappahspovappa6685 Місяць тому +1

    ನಿಮಗೆ ಒಳ್ಳೆಯದಾಗಲಿ Anitha. ನಿಮ್ಮ ತರಹ ಮೇಧಾವಿ ಭಾರತdalli ಇರಬೇಕು

  • @MamathaBhat-f3t
    @MamathaBhat-f3t 12 днів тому

    Really proud of you Anitha God bless you for your all the vision

  • @user-nw6pw7nt6b
    @user-nw6pw7nt6b 27 днів тому +1

    ಗೌರೀಶ್ ಸರ್ ನಿಮಗೆ ಧನ್ಯವಾದಗಳು.

  • @manjunathnagaraj1280
    @manjunathnagaraj1280 27 днів тому

    ಅನಿತ ನಿಮಗೆ ಅನಂತ ಅನಂತ ವಂದನೆಗಳು,, ನಿಮ್ಮ ಯೋಚನೆ ಗುರಿ ಚಿಂತನೆ ನಿಜವಾಗ್ಲು ಅದ್ಬುತ.

  • @sbmmailbox
    @sbmmailbox 10 днів тому

    This interview is extremely good. It is a motivational inspirational video. People should learn lesson from this and be self reliant, respectful in society.
    Thanks Guarish, congratulations for your efforts in continuing social cause.

  • @lohithakshasuvarna345
    @lohithakshasuvarna345 Місяць тому +3

    No words...
    Hats off to you ✊

  • @ushabhat756
    @ushabhat756 13 днів тому

    I am speechless 😢 God bless you sir 🙏🙏

  • @VijayaLakshmi_24
    @VijayaLakshmi_24 Місяць тому +2

    Wonderful!! All the very best for your initiatives ma'am... May all the forces help you to attain success and bring peace and happiness in your life❤

  • @roykumuda
    @roykumuda 23 дні тому

    it is great knowing Dr. Srinivas Prasad to Anita Prasad

  • @sreerangathirumale6966
    @sreerangathirumale6966 Місяць тому +2

    Inspiring interview. All the best .🎉

  • @RaviRani-uw3ns
    @RaviRani-uw3ns 26 днів тому

    ಒಂದೊಳ್ಳೆ ಸಂದರ್ಶನ 🙏🙏❤️

  • @indiravenkat3539
    @indiravenkat3539 Місяць тому +1

    Excellent SIr
    ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ನನಗೂ ಇಂಟರೆಸ್ಟ್ ಇದೆ ಸರ್

  • @rohiniraghu2960
    @rohiniraghu2960 22 дні тому

    Dr Anitha prasad u r great 🙏 all the best 👍

  • @HarishG-h2x
    @HarishG-h2x 28 днів тому +1

    ಸಂದರ್ಶನ ತುಂಬಾ ಅದ್ಭುತವಾಗಿದೆ

  • @veereshkalavadamath4263
    @veereshkalavadamath4263 7 днів тому

    Great personality....i will support you

  • @rukminis3895
    @rukminis3895 Місяць тому +2

    gud initiation by anitha, let all your ventures be a great success🏆💪 👏👏

  • @user-ds8im8bc9f
    @user-ds8im8bc9f Місяць тому +9

    ಒಂದು ಓಪನ್ ಆಗಿ ಹೇಳುತ್ತೀನಿ
    ನಿಮಗೆ
    ಸೇವೆಯಲಿ involve ಆಗಿದಿದ್ದರೆ ಇವೆಲ್ಲ ಬೇಕಿರಲಿಲ್ಲ
    Service + simplicity

  • @sairabanufarokhi5512
    @sairabanufarokhi5512 Місяць тому +4

    Very very fantastic video sir Hatsoff to Dr. Shivaprasad / Dr. Anitha Prasad

  • @sushmabk3754
    @sushmabk3754 29 днів тому +1

    Very interesting sister nam society Li ero nimanthor yesto Jana sahodariyarige strength agirbeku..anthane devr nimge e avkasha madkotidane..do your best 🎉

  • @Quizkajane
    @Quizkajane Місяць тому +1

    Super, wonderful,real heart touching video,my eyes felt in tears, each and every individual should accept Anita mam words, perticularly all females being mother and wifes should learn a lot and must fallow a real way to accept their beloved ones at any stage if their life.Great solute ro Anitha mam,may all your dreams come true.

  • @shylajamdharmesh9227
    @shylajamdharmesh9227 24 дні тому +2

    I think this hormonal imbalance leading to transgender could be due to stressful academic challenging activity. Like ... sleeplessness, forcing the body to work hard. Naturally body got punished. Pituitary gland also got confused and as a result body changes have taken place. Sorry for the biggg.. punishment. But achiever is an achiever. This leadership , innovative and ethical mind never vanishes. Vision is great. A great human being. Capacity builder. Our country should utilize his or her brain. I am sure our country is the gainer. Hats off to you Dr. Srinivas and Dr. Anitha. Your knowledge is tremendous. God is with you. You will still achieve and contribute significantly to our country. All thd best. My high regards to you. Pay high respect to you.

  • @lathasrinivas825
    @lathasrinivas825 27 днів тому

    DrAnithaprasad
    You are great 👍 👌 👏

  • @sunithagudur1524
    @sunithagudur1524 29 днів тому

    Great! Anita Prasad. Be successful in your work.

  • @Rebel_OO7
    @Rebel_OO7 Місяць тому +4

    Speechless..🙌

  • @prathimaganesh
    @prathimaganesh 27 днів тому

    Thank you both of you

  • @user-nw6pw7nt6b
    @user-nw6pw7nt6b 27 днів тому

    All d very best Anita prasad

  • @geethageetha-fs7rf
    @geethageetha-fs7rf Місяць тому +4

    All the best Anitha mam

  • @julianalobo7195
    @julianalobo7195 24 дні тому

    Congratulations. Keep it up. Face it strongly. I'll pray for your success. Same time lfeel sorry for you.

  • @rajrohini8143
    @rajrohini8143 25 днів тому

    I can't see any where such a Integelant person. Hat's off you. We want this type of a person to in our cuntry God bless you

  • @cvnagabhushan4000
    @cvnagabhushan4000 22 дні тому

    ಸ೦ದಶ೯ನ ಬಹಳ ಚೆನ್ನಾಗಿದೆ. ನಿಮಗೆ ಶುಭಾಶಯಗಳು 👍

  • @Ammimunchurn
    @Ammimunchurn 22 дні тому

    ಡಾ! ಅನಿತಾ ಪ್ರಸಾದ್ ಅವರಿಗೆ ಧನ್ಯವಾದಗಳು 🙏

  • @nikithacutinha4161
    @nikithacutinha4161 21 день тому

    God bless you.All the best for your journey.