Ep-55A| ಕುಖ್ಯಾತ ರೌಡಿ ಮಾರಿಗುಡಿ ಮರ್ಡರ್..!‌| J B Rangaswamy| Officer| Hassan| Gaurish Akki Studio| GaS

Поділитися
Вставка
  • Опубліковано 26 бер 2023
  • ಗೌರೀಶ್ ಅಕ್ಕಿ ಸ್ಟುಡಿಯೋದ ಆಫೀಸರ್ ಸರಣಿಯಲ್ಲಿ ನಿವೃತ್ತ ಡಿವೈಎಸ್‌ಪಿ ಜೆ.ಬಿ. ರಂಗಸ್ವಾಮಿ ಅವರ ಸಂದರ್ಶನ ಪ್ರಸಾರವಾಗುತ್ತಿದೆ. ವೀಕ್ಷಿಸಿ, ಹಂಚಿ.
    Interview with J B Rangaswamy : • J B Rangaswamy - Retd ...
    ಜೆ. ಬಿ ರಂಗಸ್ವಾಮಿ ಅವರು ಬರೆದಿರುವ "ನಿನ್ನೆ ಮೊನ್ನೆ ನಮ್ಮ ಜನ" ಪುಸ್ತಕ ಖರೀದಿಸಲು
    ಈ ಸಂಖ್ಯೆಗೆ ಸಂಪರ್ಕಿಸಿ : 94490 10009
    ====================
    FOLLOW US ON :
    Our Official website: www.almamediaschool.com
    Our Official Website : www.gaurishakkistudio.com/
    Facebook Page : / gaurishakkis. .
    Instagram : instagram.com/?hl=en
    LinkedIn : / gaur. .
    Share Chat : sharechat.com/profile/3410165...
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    www.instamojo.com/@GaurishAkk...
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #jbrangaswamy #officerseries #gaurishakkistudio #novelist #english #author #hassan #policestories
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiUA-cam #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

КОМЕНТАРІ • 53

  • @vidyadharg7048
    @vidyadharg7048 9 місяців тому +7

    ಇಂದಿನ ವಿಷಯದ ಬಗ್ಗೆ ಬಿ ಕೆ ಶಿವರಾಮ್ ಸರ್ ಬಹಳ ಅದ್ಭುತವಾಗಿ ಹೇಳ್ತಾರೆ, ಅವರ ಸಹ ಉದ್ಯೋಗಿಗಳ ಬಗ್ಗೆ

  • @user-gm4po3yt1j
    @user-gm4po3yt1j 9 місяців тому +4

    Sir tumne chengai idhe nem programme. Just love it de way of communication... All de best sir

  • @banuprakashbanu9859
    @banuprakashbanu9859 Рік тому +10

    ಅದ್ಬುತ ವಾಗಿ ಮೂಡಿ ಬರುತ್ತಿದೆ ಈ ತರ ಎಪಿಸೋಡ್ಸ್ ಮುಂದುವರಿಯಲಿ ಸರ್

  • @manjub375
    @manjub375 6 місяців тому +2

    🔥🔥🔥

  • @chandrashekarchandru9104
    @chandrashekarchandru9104 Рік тому +5

    ಸರ್ ಅದು ಸಕಲೇಶಪುರದ ಬ್ರಿಟಿಷ್ ಕಾಲದ ಕ್ರಾಫರ್ಡ್ ಆಸ್ಪತ್ರೆ..🙏

  • @pg3089
    @pg3089 Рік тому +8

    my parents from Hassan i remember this name "marigudi" they had told me about this incident during my childhood time

  • @VamanK-mv2ic
    @VamanK-mv2ic Рік тому +8

    SIR PLS BRING SK UMESH SIR OR B B ASHOK KUMAR SIR and start thriller episode

  • @varadarajaluar2883
    @varadarajaluar2883 Рік тому +2

    Hat's up to police Dept.

  • @birdview007
    @birdview007 Рік тому +7

    ಮಟ್ಕಾ ದಂಧೆ ಯೆಂದರೆ ಏನು❓❓ ಇದರ ಬಗ್ಗೆ ಒಂದು ವಿಡಿಯೋ ಮಾಡಿ!!!

  • @kingdef711
    @kingdef711 Рік тому +4

    Sir mantelingaiah avuru bagge story heli sir. Mysore li avuru hesru ilde inyav story illa.

  • @AshwiniPrasad-fo2rp
    @AshwiniPrasad-fo2rp Рік тому +3

    Crawford government hospital sakleshpura

  • @sanjaykumarbijakal2589
    @sanjaykumarbijakal2589 Рік тому +8

    S l bhyrappa avra bagge eradu episodes and Kuvempu bagge 2 episodes madi

  • @harishaharisha4966
    @harishaharisha4966 Рік тому +1

    ವಿಶ್ರಾಂತ ಅಧಿಕಾರಿ ಅಂತಿರಲ್ಲ ಸರ್ ಅದಕ್ಕೆ ಆರ್ಥ ತಿಳಿಸಿ ಗೌರಿ ಸರ್ ನಿಮ್ಮ ಉತ್ತರಕ್ಕೆ ಕಾಯ್ತ ಇದ್ದಿವಿ

  • @moneshpattar2320
    @moneshpattar2320 Рік тому +1

    Please make more episodes lokayukta and ACB trap situation

  • @dayanandakumarkumar6775
    @dayanandakumarkumar6775 Рік тому +2

    1979 ನೇ ಸಾಲಿನಲ್ಲಿ ಸಿ. ಸಿ. ಕ್ಯಾಮರಾ ಗಳು ಇರಲಿಲ್ಲ.

  • @AshwiniPrasad-fo2rp
    @AshwiniPrasad-fo2rp Рік тому +3

    Marigudi murder case was sensation on that time

    • @jayarajuj
      @jayarajuj 6 місяців тому +1

      yes.. Kotwal longnalli moogu cut madidda antha story idhe.. I heard

  • @surendra.t.p3541
    @surendra.t.p3541 Рік тому +2

    ಕ್ರಾಫರ್ಡ್ ಆಸ್ಪತ್ರೆ. ಸಕಲೇಶಪುರ

  • @sujathasharma7817
    @sujathasharma7817 Рік тому

    😊

  • @kumarkumar0987-gf2xy
    @kumarkumar0987-gf2xy Рік тому

    Super sir

  • @sathishbn3354
    @sathishbn3354 Рік тому +3

    I'm hassan

  • @reshmanatikar2427
    @reshmanatikar2427 Рік тому +2

    68ಸೇಂಕ್ ಡ ದು ಎಸ್ಟ್ ಸಲಾ ಮಾಡಬೇಕು ದಯವಿಟ್ಟು ಹೇಳಿ

  • @vishnuprasad6751
    @vishnuprasad6751 Рік тому +1

    Meggan shivamogga...

  • @prashanthhc4755
    @prashanthhc4755 Рік тому

    I am from Hassan, I know maarigudi name

  • @jkearthmovers2710
    @jkearthmovers2710 11 місяців тому

    Beautiful interview....tell him to serve poor people..sharehis mobile no guggu

  • @sakil090sakilkahn4
    @sakil090sakilkahn4 10 місяців тому

    Sir nimm antha daksha Adhikarigalu evatthu Ella anthane banglore cityli crime jaasthi aagthirodu

  • @balubd3082
    @balubd3082 Рік тому +3

    Crafad ಹಾಸ್ಪಿಟಲ್

  • @dhavangowdays8577
    @dhavangowdays8577 8 місяців тому

    Jbr 1979 nindane lawyer and police adjustment criminal jyothe irodrindane namma desha heegirodu.

  • @Padmavathi-qo2tw
    @Padmavathi-qo2tw Рік тому +1

    Ghuru ghndnthara
    15.03.2023
    28.03.2023
    Film Star Rammhyya sathllhnthy ?

  • @premkumargk684
    @premkumargk684 Рік тому

    Retired officer

  • @sujendrakumar8123
    @sujendrakumar8123 Рік тому

    Prabhakar Shetty..

  • @parameshbp8995
    @parameshbp8995 Рік тому

    79alla. sir. 82. irbeku

  • @maheshj7825
    @maheshj7825 Рік тому +2

    Pade pade camera nododu bide sir. 😂

    • @dhanu7264
      @dhanu7264 Рік тому

      Story keli sir, chennaagi helthiddaare, avru camera kade nodiddre thondre enu?

  • @jayarajuj
    @jayarajuj 6 місяців тому

    Mari gudi from Hassan??

  • @keshavak9948
    @keshavak9948 Рік тому

    ನೀವು ಡ್ಯೂಟಿ ಸರಿಯಾಗಿ ಮಾಡಿದ್ರೆ ಪಾಪ ಮಾರಿಗುಡಿ ಉಳಿಯುತ್ತಿದ್ದ ಅನ್ನಿಸುತ್ತೆ.

    • @sadameti3938
      @sadameti3938 10 місяців тому

      ಸರಿಯಾಗಿ ಅಂದ್ರೆ ನೀನೇ ಹೋಗಿ ಮಾಡಬಹುದಿತ್ತು

  • @guruprasadsd4353
    @guruprasadsd4353 Рік тому +3

    ಮಾರಿ ಗುಡಿ ಬಗ್ಗೆ ವಿಡಿಯೋ ಮಾಡ್ತಿದ್ದೀರಾ. ಹಾಗೆ ಮಾರಿಮುತ್ತು ಬಗ್ಗೆನೂ ಒಂದು ವಿಡಿಯೋ ಮಾಡಿ 🤣🤣🤣

  • @ravishankar8698
    @ravishankar8698 Рік тому +2

    I witnessed this murder. He was killed by is 3rd wife brother

    • @chandrashekarhb9349
      @chandrashekarhb9349 Рік тому +1

      Oh strange...

    • @ravishankar8698
      @ravishankar8698 Рік тому

      ಮಾರಿಗುಡಿ ತುಂಬಾ ಭಯಂಕರ ಮನುಷ್ಯ picture Palace ಥಿಯೇಟರ್ ನಲ್ಲಿ ಅವನ 2 ನೇ ಹೆಂಡತಿ ತಲೆಗೆ ಕಾಲು ತಾಕಿಸಿದ ಎಂದು ಒಬ್ಬ ಹುಡುಗನ ಕಾಲು ಥಿಯೇಟರ್ ನಲ್ಲೆ cut ಮಾಡಿದ ಕ್ರೂರಿ ಈತ