ಕೀರ್ತಿಶೇಷ ಕುಂಬ್ಳೆ ಸುಂದರ್ ರಾವ್ ಭರತಾಗಮನದ ಭರತನಾಗಿ Kumble Sundar Rao Bharathagamana

Поділитися
Вставка
  • Опубліковано 27 січ 2025

КОМЕНТАРІ • 47

  • @udayakalyani9693
    @udayakalyani9693 2 роки тому +14

    ಯಕ್ಷಗಾನದೊಂದಿಗೆ ಬೆಳೆದು ಯಕ್ಷಗಾನವನ್ನು ಬೆಳೆಸಿದರು, ಅದ್ಭುತ ಕಲಾವಿದ, ಅವರ ಮಾತುಗಾರಿಕೆಯ ಅಭಿಮಾನಿ ನಾನು, ಯಕ್ಷಗಾನವಿರುವವರೆಗೂ ಅವರು ಜೀವಂತ 🙏🙏

  • @sreedharaks3117
    @sreedharaks3117 2 роки тому +1

    ಓಂ ಶ್ರೀ ಇಡಗುಂಜಿ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏THAN Q "M care...."for presenting suuuuper vedio clip of YAKSHAGANA THALAMADDALE!! ಅತ್ಯುತ್ತಮ ಅರ್ಥಧಾರಿ ಕುಂಬ್ಳೆ ಸುಂದರ್ ರಾವ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ 🙏MAY GOD BLESS ALL OF U ❤️ ಯಕ್ಷಗಾನ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಮತ್ತು ಯಕ್ಷಗಾನಂ ವಿಶ್ವ ಗಾನಂ 🙏🙏

  • @satishshetty7903
    @satishshetty7903 2 роки тому +4

    ತಮ್ಮ ಅದ್ಬುತ ಅರ್ಥಧಾರಿಕೆಯಿಂದ ಎಲ್ಲಾ ಪುರಾಣ ಪಾತ್ರಗಳಿಗೆ ಜೀವ ತುಂಬಿದ ಮಹಾನ್ ಕಲಾವಿದ, ತಮ್ಮ ಶುದ್ಧ ಹಾಗೂ ಸ್ವಚ್ಛ ಕಂಠ, ಭಾಷೆಯಿಂದ ಯಕ್ಷಗಾನ ಕಲೆಯನ್ನು ಉತ್ತುಂಗಕ್ಕೇರಿಸಿದ ಮಹನೀಯನಿಗೆ ಭಾವಪೂರ್ಣ ಶ್ರದ್ದಾಂಜಲಿ 🙏🏻😭, ಮತ್ತೊಮ್ಮೆ ಹುಟ್ಟಿಬನ್ನಿ

    • @JNSTulunaduOfficial
      @JNSTulunaduOfficial  2 роки тому +1

      ಕಾಯೇನ ವಾಚಾ ಮನಸಾ... ಶುದ್ಧತೆ 🙏🙏🙏

    • @shivaramlokappa1484
      @shivaramlokappa1484 2 роки тому

      ಶೇಣಿ, ಸಾಮಗ ಪೆರ್ಲ ಕುಂಬ್ಳೆ ; ಕೊರ್ಗಿ ಮುಂತಾದ ಯಕ್ಷಗಾನದ ಅರ್ಥಧಾರಿಗಳ ಮತ್ತು ವೇಷಧಾರಿಗಳ ಮಾತು ಕೇಳಿದ ನಮ್ಮಂತಹ ಯಕ್ಷಪ್ರೇಮಿಗಳಿಗೆ ಕುಂಬ್ಲೆ ಧ್ರುವತಾರೆಯಾಗಿರುತ್ತಾರೆ ಎಂಬುದು ಪರಮ ಸತ್ಯ ಈ ಮಹನೀಯರೆಲ್ಲರೂ ದೇವ ಸಭೆಯ ಖಾಯಂ ಸದಸ್ಯರು

  • @hegderg
    @hegderg 2 роки тому +6

    ಅದ್ಬುತ ಕಲಾವಿದ ಅಸ್ಥಾಂಗ್ತರಾಗಿದ್ದು ಬೇಸರದ ವಿಚಾರ

  • @RavigRavig-bu9xn
    @RavigRavig-bu9xn 7 місяців тому

    Kumble my hero yaksagaana field❤❤

  • @kartikshetty7498
    @kartikshetty7498 Рік тому

    😍😍😍😍♥️♥️beautiful

  • @rohidaskamath3795
    @rohidaskamath3795 4 місяці тому

    One of my favourite artist next to Sheni Gopalkrishna Bhat.

  • @keshavm4255
    @keshavm4255 2 роки тому +3

    ವಾಕ್ಚಾತುರ್ಯ ಅದ್ಭುತ ಕುಂಬ್ಳೆ ಸುಂದರ್ ರಾವ್ ಸರ್ ಅವ್ರದ್ದು 🙏🙏🙏🙏🙏

    • @JNSTulunaduOfficial
      @JNSTulunaduOfficial  2 роки тому

      ಶುದ್ಧ ಉಚ್ಚಾರಣೆ... ಶುದ್ಧ ವ್ಯಕ್ತಿತ್ವ 🙏

  • @pradeepshetty3650
    @pradeepshetty3650 2 роки тому +4

    ಅದ್ಭುತ ಮಾತುಗರಿಕೆ 😍
    🥺🥺

    • @JNSTulunaduOfficial
      @JNSTulunaduOfficial  2 роки тому +1

      ಸುಂದರನ ಸುಂದರ ಮಾತುಗಾರಿಕೆ 🙏

  • @thirumalarayahalemane1760
    @thirumalarayahalemane1760 2 роки тому +3

    DO YOUR SHARE & DO IT NOW, spread the word,

  • @nageshanvekar2818
    @nageshanvekar2818 2 роки тому +3

    ಸೊಗಸಾಗಿದೆ 🌺🌺

    • @chandrahasarai2556
      @chandrahasarai2556 2 роки тому

      ಓಂ...ಶಾಂತಿ
      ಓಂ...ಶಾಂತಿ 🙏🙏🙏🙏🙏
      ಓಂ...ಶಾಂತಿ

  • @ramdassasihithlu3599
    @ramdassasihithlu3599 Рік тому +1

    ಅಜ್ಜ ಮಿಸ್ ಯು 😭

  • @ganeshrai2878
    @ganeshrai2878 2 роки тому +1

    Rangada amezing tragedi....

  • @ravishks5860
    @ravishks5860 2 роки тому +3

    ನಮೋನ್ನಮ: ಸುಂದರ ರಾಯರೇ. ನನ್ನ ಬಾಲ್ಯದಿಂದಲೇ ನಿಮ್ಮ ಅರ್ಥಗಾರಿಕೆಯನ್ನು ಕಿವಿತುಂಬಿಕೊಂಡವರು ನಾವು.

  • @psd5469
    @psd5469 2 роки тому +6

    ಇವರ ಪಾತ್ರವನ್ನ ರಂಗಸ್ಥಳ ದಲ್ಲಿ ನೋಡ್ಲಿಕ್ಕೆ ಸಿಕ್ಲಿಲ್ಲ ಅನ್ನೋ ಕೊರಗು ಕಾಡ್ತಾ ಇದೆ.

    • @JNSTulunaduOfficial
      @JNSTulunaduOfficial  2 роки тому +3

      ಹೌದು.... ಎಂಥಾ ಕಲಾವಿದನನ್ನು ಕಳೆದು ಕೊಂಡೆವು ನಾವು

    • @chandrahasarai2556
      @chandrahasarai2556 2 роки тому

      ಓಂ...ಶಾಂತಿ
      ಓಂ...ಶಾಂತಿ 🙏🙏🙏🙏🙏
      ಓಂ...ಶಾಂತಿ

  • @manoharshetty5258
    @manoharshetty5258 2 роки тому +3

    Yaksha rangada minugu thare 💐💐💐mareyayithu

  • @shobhad1134
    @shobhad1134 2 роки тому +2

    ರಾನವೀಲ್ಯ ಕರ್ಣ ಭೇದನ ದ ಕರ್ಣ ಪಾತ್ರ ನಾನು ಕೇಳಿದ ಮೊದಲ ಪಾತ್ರ. ಅದು ಇದ್ದಲಿ ದಯವಿಟ್ಟು ಅಪ್ಲೋಡ್ ಮಾಡಿ ಪ್ಲೀಸ್

  • @ilovemyindia9655
    @ilovemyindia9655 2 роки тому +3

    🙏🙏🙏

  • @rajeevashetty696
    @rajeevashetty696 11 місяців тому

    Sakala. Kala vallabha .

  • @shyamasundarabhatk3266
    @shyamasundarabhatk3266 2 роки тому +1

    ಭಾವಪೂರ್ಣ ಮಾತುಗಾರಿಕೆ

  • @shivaramprabhu8562
    @shivaramprabhu8562 2 роки тому +1

    🙏🚩

  • @thirumalarayahalemane1760
    @thirumalarayahalemane1760 2 роки тому +1

    YES, OUR SONS SUFFERED, WERE TARGETED, YES.

  • @sudeephegde5825
    @sudeephegde5825 2 роки тому +1

    Rip Sir

  • @sridurga3780
    @sridurga3780 2 роки тому +1

    🙏😪

  • @thirumalarayahalemane1760
    @thirumalarayahalemane1760 2 роки тому +2

    YES, OUR SONS SUFFERED, WERE TARGETED, YES. DO YOUR SHARE & DO IT NOW, spread the word, WE ARE seeking SUITABLE brides forour sons Kaviraj&Shilpi future POTUS, world dramastage, meFIRED jobsBLOCKED

  • @JNSTulunaduOfficial
    @JNSTulunaduOfficial  2 роки тому +1

    ಕರ್ಣನಾಗಿ ಕುಂಬ್ಳೆ ಸುಂದರ್ ರಾವ್
    ua-cam.com/video/4n1r_qMDs9g/v-deo.html

  • @Mohankumar-gb9bi
    @Mohankumar-gb9bi 2 роки тому +1

    🙏🙏