ಪ್ರಸಿದ್ದ ಭರತಾಗಮನದ ಭರತನಾಗಿ ಕುಂಬ್ಳೆ ಸುಂದರರಾಯರು-ರಾಮನಾಗಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು-2007 ರಲ್ಲಿ.
Вставка
- Опубліковано 2 гру 2024
- ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಯಕ್ಷಮಿತ್ರರು ಸಂಯೋಜಿಸಿದ ತಾಳಮದ್ದಳೆ-ಭರತಾಗಮನ-ಹಿಮ್ಮೇಳದಲ್ಲಿ-ಭಾಗವತರಾಗಿ-ಹೊಸಮೂಲೆ ಗಣೇಶ್ ಭಟ್ ಮತ್ತು ಸತ್ಯನಾರಾಯಣ ಪುಣಿಚಿತ್ತಾಯರು-ಚೆಂಡೆಯಲ್ಲಿ-ಚಿಪ್ಪಾರು ಕೃಷ್ಣಯ್ಯ ಬಲ್ಲಾಳರು-ಮದ್ದಳೆ-ಪದ್ಮನಾಭ ಉಪಾದ್ಯಾಯ-ಚಕ್ರತಾಳ-ಮಧುಸೂದನ ಅಲೆವೂರಾಯ ವರ್ಕಾಡಿ-ಮುಮ್ಮೇಳದಲ್ಲಿ-ವಸಿಷ್ಠ-ಶಂಭು ಶರ್ಮ ವಿಟ್ಲ-ಲಕ್ಷ್ಮಣ-ಅಶೋಕ್ ಭಟ್ ಉಜಿರೆ-ವೀಡಿಯೋ ಕೃಪೆ ಮತ್ತು ಚಿತ್ರೀಕರಣ-ರವಿಚಂದ್ರ ಭಟ್ ಮಂಗಳೂರು
ಇಂತಹ ಅದ್ಭುತ ಪ್ರಸಂಗ ಕುಂಬ್ಳೆ ಸುಂದರ್ ರಾವ್ ಗ್ರೇಟ್
bharathana paatra adbhuta. kannige kattidanthide...Great Sundar Rao sir, & thanks Madhusudana
Thanks for showing such a super program
Super
Koy..
Ijlkm
Jkkkklllllllllllo ga oki
😊
Mmummkmmmklkkkkko
ತುಂಬ ಅಂದ ಚೆಂದ ವಾದ ಅರ್ಥಗಾರಿಕೆ
ಒಳ್ಳೆ ಯಮಾತು ಗಾ ರಿ ಕೆ
ಮಲ್ಲರ ಮಲ್ಲ ಮಾತಿನ ಮಲ್ಲ ಮಾತಿನಲ್ಲೇ ಮಲ್ಲರನೆಲ್ಲ ಗೆಲ್ಲಬಲ್ಲಂತ ಕುಂಬ್ಳೆ ಸುಂದರ್ ರಾವು ಮಾತಿನ ಮೋಡಿಗೆ ಸೋಲಲೇ ಬೇಕು.
ಸನ್ಮಾನ್ಯ ಶಾಸ್ತ್ರಿಗಳು ಹಾಗೂ ಸುಂದರ ರಾಯರು ಅತ್ಯುತ್ತಮವಾಗಿ ಪ್ರಸಂಗವನ್ನು ನಡೆಸಿಕೊಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು
Sundara ravu sir 💪👍👍👋👋🙏🙏🙏🙏
@@chandrahasasheni2541 ಎರಡೂ ಒಂದೇ.
We miss you sir
☺️ Thank you Madhusudana for this nice Presentation👍May God help you💐
ಧನ್ಯವಾದ ಮಧು ಅಣ್ಣಾ...
NAMASKARA
Shri Kumble yavara dwani mattu shabda bandara adbuta ....Danyvadugalu.
Incredible!!! Both of them.. Really... Huge respect.. For their words & Knowledge./Thank you for uploading such a beautiful video.
ರಾಮ- k ಗೋವಿಂದ್ bhatt, ಭರತ- ಕುಂಬ್ಳೆ ಪಾದುಕ ಪ್ರದಾನ ಇದ್ರೆ ಉಪ್ಲೋಡ್ ಮಾಡಿ 🙏
ಭಾಗವತಿಕೆ 🎉🎉
No body can beat Sunder rao.
Moodambile GShasthri Kumble ginthalu Dhodda Vaagmi
Suuuuper
Super sari
Great knowledge lots of tears for their knowledge 🙏🙏🙏
ಶುಭೋದಯ
Raamanaagi Moodambile navara Arthagaarike kooda Adhbutha
Excellent
Hosamoole 👌👌👌👌👌👌👌I always thought he is an under performer 😑
P
Super sir
Super
Super
ಶೇಣಿ ಸಾಮಗ ಕುಂಬ್ಳೆ ಯಕ್ಷಲೋಕದ ಮರೆಯದ ಮಾಣಿಕ್ಯಗಳು . ಅವರುಗಳನ್ನು ನೋಡಿದ ಅವರ ಮಾತುಗಾರಿಕೆಯನ್ನ ಕೇಳಿದ ನಾವೇ ಧನ್ಯರು. ನಮ್ಮ ಮುಂದಿನ ಪೀಳಿಗೆಗೆ ಇದು ಆದರ್ಶಪ್ರಾಯವಾಗಲಿ ಇದನ್ನು ಕೇಳಿ ನೋಡಿ - ಸಂಪನ್ನರಾಗಲಿ. ಎ೦ದು ಆಶಿಸುತ್ತೇನೆ
Super
Super