ಸೋನು ನೀನು ತುಂಬಾ ಧೈರ್ಯವಂತೆ, ತುಂಬಾ ಖುಷಿ ಆಯ್ತು ಯಾಕಂದ್ರೆ ಒಬ್ಬಳು ಹುಡಗಿ ಜರ್ನಿ ಮಾಡೋದು ಅಷ್ಟು ಸುಲಭ ಅಲ್ಲ. ಎಲ್ಲ ಹೆಣ್ಣು ಮಕ್ಕಳಿಗೆ ಇದು ಒಂದು msg ಆಗುತ್ತೆ ನಿನ್ನ ಕಡಿದಿಂದ, Enjoy Ur journey happy & happy..... 😊😍😍
As a girl I love to see girls like you who r dare enef to fight for their dreams and wishes and who face this critizing society Well done akka I vll totally support ur work ❤️🔥❤️
@@sonuthesanchari husharu madam, some drivers will be away from their wife for a long time and they have hyper attraction when just seeing any girl...they will act very nicely in front of you and show their true color after some time.
It's great to see a Girl doing excursion, traveling in truck and showing the humanity and the problems of drivers. 🎩s up Madam. Keep going... All the best.
Hats off to your braveness , travelling alone taking lift with unknown people is really appreciable , by doing this you want convey message to women society be brave in your life journey, face the things boldly .
ನಿಮ್ಮ ಧೈರ್ಯ ಮತ್ತು ಡ್ರೈವರ್ ಗಳ ಮಾನವೀಯತೆಯ ಗುಣವನ್ನು ನಿಜವಾಗ್ಲೂ ಮೆಚ್ಚುವಂತಹದು... 🙏♥️ ಆದರೂ ಹುಷಾರು ಮತ್ತೆ ನಿಮ್ಮ ಈ ಸಂಚಾರಿ ಕನಸು ಈಡೇರಲಿ 🙏😍 Stay safe and happy journey
ನಿಮ್ಮ ವಿಡಿಯೋ ತುಂಬಾ ಸ್ಫೂರ್ತಿ ವಾಗಿದೆ, ಬದಕು ಒಂದು ಪಯಣ.. ಬದಕಿನ ಪಯಣ ಕೆ ಯಾರು ಲಿಫ್ಟ್ ಕೊಡ್ತಾರೆ ಗೊತ್ತು ಆಗುವದಿಲ್ಲ, ಹಾಗೆ ನಿಮ್ಮ ಪಯಣ ಕ್ಕೆ ಯಾರು.... ಯಾರು ಲಿಫ್ಟ್ ಕೊಟ್ಟಿದಾರೆ ಅವರಿಗೆ ತುಂಬಾ ಧನ್ಯವಾದಗಳು. ನೀವು ಲಿಫ್ಟ್ ಕೊಟ್ಟವರಿಗೆ ಮಾತನಾಡುಸುವ ಶೈಲಿ ತುಂಬಾ ಚೆನ್ನಾಗಿ ಇದೆ, ಸುಖವಾಗಿ ಸಾಗಲಿ ನಿಮ್ಮ ಮುಂದಿನ ಪಯಣ. 🥰🥰🥰🥰
I work as a sr.manager now...but during covid, I was jobless and I worked as truck driver for one year..those were the best and sad days in my life..those drivers are the best humans..tons of love from Chennai..Much respect for you on behalf of the driver community.god bless you.
ನಿಮ್ಮ ದೈರ್ಯಕ್ಕೆ ಮೆಚ್ಚಲೇಬೇಕು ಅಕ್ಕಾ ನಿಮಗೇ ಒಳ್ಳೇದು ಆಗಲಿ ಎಲ್ಲೆ ಹೋದ್ರು ಯಾವತ್ತೂ ತುಂಬಾ ಹುಷಾರ್ ಆಗಿರಿ ಯಾರನ್ನು ಹೇಗೆ ನಂಬಬೇಕು ಅನ್ನೋದು ತಲೇಲಿ ಇರ್ಲಿ ಅಕ್ಕಾ ಹಾಗೇನೇ ನಾನು ನಿಮ್ಮ ಜೊತೆ ಸಂಚಾರಿ ಆಗಬಹುದಾ?? god bless u ಅಕ್ಕಾ ur futuer life and thanku ಅಕ್ಕಾ ❤️🔥🥰🙏🙏🙏
Liked subscribed and shared. Hosa trend shuru madideera shubhawagali camera is good and your voice also good your politeness and intraction with drivers is ultimate .gaadi kalithu neewu swalpa doora odisidre awarigu khushi aguthe .khanditha mundina dinagalali madthira .mundina dinagalali innu hecchu intresting video galanu noduwa. Kuthoohalawide .take care happy journey love from Bangalore
❤ನಿಮ್ಮ ಒಂದು ಒಂದು ವಿಡಿಯೋ ಸ ಅಧ್ಬುತ ರೀತಿ ಇರುತ್ತೆ ❤ಒಬ್ಬರಿಗೆ ಒಬ್ಬರು ಹೆಲ್ಪ್ ಮಾಡಿದ್ರೆ ಇನ್ನುಬರು ಹೆಲ್ಪ್ ಮಾಡ್ತಾರೆ ಇದು ನಿಜವಾದ ಮಾತು❤ಅಕ್ಕ ನೀವು ತುಂಬಾ ಎತ್ತರಕ್ಕೆ ಬೆಳೆಯಿರಿ❤ಎಲ್ಲರಿಗೂ ದೈರ್ಯವಂತ ರಾಣಿ ಆಗಿ ಎಲ್ಲರಿಗೂ ಜನತೆ ಗೆ ಮಾದರಿ ಆಗುವ ಅಕ್ಕ ಆಗಿ ಬೆಳೆಯಿರಿ❤
Hy, Mk here ನಿಮ್ಮ ದೈರ್ಯ ಕ್ಕೆ ಮೆಚ್ಚಲೇ ಬೇಕು madam , ಹಾ drivers ಗಳ life stories ತೋರಿಸಿ ಬೇಜಾರು ಆಯ್ತು. ನಿಮ್ಮ journey ಆವರ್ ಜೊತೆ ನೋಡಿ ತುಂಬಾ ಖುಷಿ ಆಯ್ತು. Keep going and safe journey. ಒಂದು ಅದೃಷ್ಟ ಏನಾದ್ರೂ ಇದ್ರೆ ನಿಮ್ ಜೊತೆ ನನ್ನ ಪಯಣ ಒಂದು ದಿನ ಆಗಲಿ madam All the best madam 🙏 . Mk 🤜🤛 from [Every mile counts] 😍
Dear sister, ur bravery on this video was remarkable esp under the present scenario. This video will set an example to show the world that Good people still exist in this soil. Good day 👍
ಅಕ್ಕ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಆದ್ರೂ ದೂರ ಹೋಗುವಾಗ ಸ್ವಲ್ಪ ಎಚ್ಚರವಿರಲಿ ನಿಮ್ಮ journey ಹೀಗೆ ಕಂಟಿನ್ಯೂ ಆಗಲಿ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸದಾ ನಿಮ್ಮೊಂದಿಗೆ ಇರಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ all the best Akka (🙏)
I am watching lots of youtuber traveling by hitchhiking. Another one added. Great. Best of luck for your future Traveling. Lots of love from KOLHAPUR Maharashtra.
Hats off to you mam, more power to u Ur truly an inspiration to me dont know suddenly saw ur video i am speechless for ur guts ❤ but be safe always god is with u❤
Bang to Goa with out money that ALSO in truck its very unsafe . But that truck drivers are very good .Good conversation My suggestion for you like this vlog 1 time is enough . Bcz it's unsafe for ladies All the best keep rocking @ sonu sanchari
Great lady u r.i am thinking u will get good identification n reward from Govt soon.u may come in news chanel as great achiver.u b unique as same always.all the best for u r new journey.u will b successful lady one day.brave lady.
A first video my apka channel pe aakar video dekeso... Apko jo bhi help kiya un sab driver's ko mere taraf se shukriya... May Allah bless u sister.... Happy safe journey ❤️
Guru idhen 1949 ankondaa male dominat annoke , haage neen think madtirbavdhu aste , idhu 2022 GURU male female 50:50 aste Yaar melu Yaar Keelu alla aytha
I became fan of the truck driver who dropped you til Goa. Such a humble man ❤️ God bless him & his family
Very true. I was so safe with all of them🙏🏻
@@sonuthesanchari nanu kood driver mom i love dirvers
Nice sir , safe aaagi nimma kelsagalu saagali
@@ttloverjaggi4173 it as" d
?
Hudga agidre drop kodalla bro yaaru 🥺😣
ಸೋನು ನೀನು ತುಂಬಾ ಧೈರ್ಯವಂತೆ, ತುಂಬಾ ಖುಷಿ ಆಯ್ತು ಯಾಕಂದ್ರೆ ಒಬ್ಬಳು ಹುಡಗಿ ಜರ್ನಿ ಮಾಡೋದು ಅಷ್ಟು ಸುಲಭ ಅಲ್ಲ. ಎಲ್ಲ ಹೆಣ್ಣು ಮಕ್ಕಳಿಗೆ ಇದು ಒಂದು msg ಆಗುತ್ತೆ ನಿನ್ನ ಕಡಿದಿಂದ, Enjoy Ur journey happy & happy..... 😊😍😍
Nim dhairya mechbeku😜
Thank you so much this comment.
Thank you
@@sonuthesanchari Neenu kannadadavalu ಅಲ್ವಾ banglore Bengaluru aagi official aagi badalagide adre neevu innoo banglore Bangalore anta hesru haakteera nachikegetta baddimakla
ಹಾಯ್, ಸೋನು ಮೇಡಂ,ನಿಮ್ಮ ಪ್ರಯಾಣ ಹೀಗೆ ಮುಂದುವರಿಯಲಿ 🌹ಹೆಣ್ಣು ಮಕ್ಕಳನ್ನು ಬೇರೆ ದೃಷ್ಟಿ ಯಲ್ಲಿ ನೋಡುವ ಕಾಲ ಹುಷಾರಾಗಿ ಲಿಫ್ಟ್ ತಗೋಳಿ, 🙏
Sure I can understand your concern and thank you 🙏🏻
Neevu yellarannu kaamada dristiyinda nodidre mindalli ade yochane baruthe avaravara mind yaava reethi irutha haage yochane baruthe
ಅಮ್ಮ ತಾಯಿ ಉಷಾರು ನಿಮ್ಮ ಧೈರ್ಯಕ್ಕೆ ನಮ್ಮದೊಂದು ಧನ್ಯವಾದಗಳು ಆದಷ್ಟು ಉಷಾರು ಮೇಡಂ
Sure sir thank you
ನಿಮ್ಮ ಕನ್ನಡ ಉಚ್ಚಾರಣೆ ಶೈಲಿಗೆ ಹಾಗೂ ಕನ್ನಡಾಭಿಮಾನಕ್ಕೆ ಕೋಟಿ ಧನ್ಯವಾದಗಳು ....ಶುಭವಾಗಲಿ ಸೋನು ಸಿಸ್ಟರ್
Thank you 🙏🏻
ನಿಮ್ಮ ದೈರ್ಯಕ್ಕೆ ನನ್ನದೊಂದು ನಮನ ಅಕ್ಕ ನಿಮಗೆ ದೇವರು ಒಳ್ಳೇದು ಮಾಡಲಿ safe journey and carefull sister
Thank you dear
ಇದನ್ನು ನೋಡಿ ಗೊತ್ತಾಗುತ್ತೆ ಇನ್ನು ಒಳ್ಳೆ ಜನ ಇದ್ದಾರೆ ಅಂತ... ಎಲ್ಲರೂ ಕೆಟ್ಟೋರು ಅಲ್ಲ ಎಲ್ಲಾರೂ ಒಳ್ಳೆಯವರು ಅಲ್ಲ 🙏🙏
Nice vlog sonuavare 👌❤️❤️
Thank you Divya avare.
S.
Hi
@@shivukumar7045 Hi
avre givre anno badlu hu kane andidre 🤣
As a girl I love to see girls like you who r dare enef to fight for their dreams and wishes and who face this critizing society Well done akka I vll totally support ur work ❤️🔥❤️
she is not fighting.. she is facing the situation
Thank you for the comment dear 🤗
Hi Lokesh, May be two different word but some facing and sometime need to fight to achieve the dream. So there is nothing wrong I guess
@@sonuthesanchari husharu madam, some drivers will be away from their wife for a long time and they have hyper attraction when just seeing any girl...they will act very nicely in front of you and show their true color after some time.
ಅಕ್ಕ super....
It's great to see a Girl doing excursion, traveling in truck and showing the humanity and the problems of drivers. 🎩s up Madam. Keep going...
All the best.
Thanks for this comment sir 🙏🏻
Keep supporting
ಪ್ರತಿಯೊಬ್ಬರಿಗೂ ರಿಪ್ಲೇ ಮಾಡಿರೋ ನಿಮ್ಮ genuineness ಇಷ್ಟ ಆಯ್ತು, ಪ್ರಯತ್ನ ಹಾಗೂ ಧೈರ್ಯ ಎರಡನ್ನೂ ಮೆಚ್ಚಬೇಕು🙌 ..All the best for ur future journey
Thank you again 🤗
I want to be connecting with my supporters
ತುಂಬಾ ಧೈರ್ಯವಂತೆ..... ಗಟ್ಟಿ ಗಿತ್ತಿ 👏👏👏👏👏👏
Thank you
Dhaiya alla,. NAMBIKE
ಹೆಂಗೆ ಮೇಡಂ ನಮ್ಮ ಡ್ರೈವರ್ ಗಳು ಒಳ್ಳೆಯವರು ಅಲ್ವಾ ❣️❣️
Depends on person dear
@@sonuthesanchari ha yes
@@sonuthesanchari oh hage
Bosdy magne bereyavru haala pakistani sulemagne
Nim hanebaraha poora prapanchakke goth bosdy magne
Huge respect to all truck driver's those who gave safe lift to u mam.
Yes I am thankful to all of them, especially Satish anna. 🙏🏻
Ur great Sonu ಅವರೇ ಲಾರಿ ಡ್ರೈವರ್ ಅಂದ್ರೆ ಭಯ ಪಡುವ ಅಗತ್ಯವಿಲ್ಲ ಅನ್ನೋದನ್ನು torisikottari 👏🌹 ಸಾಜಿದ್ sir ಗ್ರೇಟ್.. ಇಂಥ ಲಾರಿ ಡ್ರೈವರ್ ರೆರ್ mam .. 🌹🌹
Howdu bhaya beda but Yellaru kettavralla aste
ಎಲ್ಲಾ ಡ್ರೈವರ್ ಗಳಿಗೂ ನಿಮಗೂ ದೇವರು ಚೆನ್ನಾಗಿಟ್ಟಿರಲಿ ಸೂಪರ್
Thank you 🙏🏻
Driving is not at all an easy job..hats off to all drivers🙏👍
Very true. It’s not at all easy but they all do for their family. I wish all drivers have the safe journey.
Your correct veda
Thank you madam every one think like this I am also driver 🙏 thanks for your compliment
Hats off to your braveness , travelling alone taking lift with unknown people is really appreciable , by doing this you want convey message to women society be brave in your life journey, face the things boldly .
Absolutely correct. Thanks for this it really help to understand my point.
ನನ್ನ ಎಲ್ಲಾ ಚಾಲಕರು ಮತ್ತು ಮಾಲಕರ ಕಡೆಯಿಂದ ನಿಮಗೆ ಒಳ್ಳೆಯದಾಗಲಿ ಎಂದು ಬೇಡಿಕೊಳ್ಳುತ್ತೇನೆ ಆ ದೇವರಲ್ಲಿ ಅಕ್ಕಾ 🙏
Grea wishes. Thank you 🙏🏻
Plz keep supporting
ನಿಮ್ಮ ಕನ್ನಡ ಅಭಿಮಾನಕ್ಕೆ ತುಂಬಾನೇ ಸಂತೋಷವಾಗಿದೆ.ನಿಮ್ಮ ಪ್ರಯಾಣ ಹೀಗೆ ಸಾಗಲಿ ದೇವರು ಒಳ್ಳೆಯದು ಮಾಡಲಿ.
First time i visited ur channel actually impressed ur ಮಾತು ಕಥೆ with truck drivers...😊👌
Thank you 🙏🏻
Keep supporting
@@sonuthesanchari kannad & kannadigarige modala adyathe❤😊
ದೇವರು ನಿಮಗೆ ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ ಜರ್ನಿ❤❤ ಸುಖವಾಗಿ ಸಾಗಲಿ
Thank you very muc
ನಿಮ್ಮ ಧೈರ್ಯ ಮತ್ತು ಡ್ರೈವರ್ ಗಳ ಮಾನವೀಯತೆಯ ಗುಣವನ್ನು ನಿಜವಾಗ್ಲೂ ಮೆಚ್ಚುವಂತಹದು... 🙏♥️ ಆದರೂ ಹುಷಾರು ಮತ್ತೆ ನಿಮ್ಮ ಈ ಸಂಚಾರಿ ಕನಸು ಈಡೇರಲಿ 🙏😍 Stay safe and happy journey
ನಮ್ಮ N R ಪುರದ ಹುಡುಗಿ ನಮ್ಮ ಹೆಮ್ಮೆ.Lots of blessings from ಸುದರ್ಶನ್ ಮುಂಬೈ.
Thank you 🙏🏻
Keep supporting
ನಿಮ್ಮ ವಿಡಿಯೋ ತುಂಬಾ ಸ್ಫೂರ್ತಿ ವಾಗಿದೆ, ಬದಕು ಒಂದು ಪಯಣ.. ಬದಕಿನ ಪಯಣ ಕೆ ಯಾರು ಲಿಫ್ಟ್ ಕೊಡ್ತಾರೆ ಗೊತ್ತು ಆಗುವದಿಲ್ಲ, ಹಾಗೆ ನಿಮ್ಮ ಪಯಣ ಕ್ಕೆ ಯಾರು.... ಯಾರು ಲಿಫ್ಟ್ ಕೊಟ್ಟಿದಾರೆ ಅವರಿಗೆ ತುಂಬಾ ಧನ್ಯವಾದಗಳು. ನೀವು ಲಿಫ್ಟ್ ಕೊಟ್ಟವರಿಗೆ ಮಾತನಾಡುಸುವ ಶೈಲಿ ತುಂಬಾ ಚೆನ್ನಾಗಿ ಇದೆ, ಸುಖವಾಗಿ ಸಾಗಲಿ ನಿಮ್ಮ ಮುಂದಿನ ಪಯಣ. 🥰🥰🥰🥰
Thanks again 🙏🏻
ನಿಮ್ಮ ಧೈರ್ಯಕ್ಕೊಂದು ಸಲಾಂ.
ನಿಮ್ಮ ಪ್ರಯಾಣ ಸುಖಕರವಾಗಿರಲಿ.
Thank you 🙏🏻
Anyone here 2024 ??..😅
@@pdgamerkannada8867 yess bro
I work as a sr.manager now...but during covid, I was jobless and I worked as truck driver for one year..those were the best and sad days in my life..those drivers are the best humans..tons of love from Chennai..Much respect for you on behalf of the driver community.god bless you.
I am feeling to great to read this comment thank you so much.
ನಿಮ್ಮ ಧೈರ್ಯಕ್ಕೆ , ನನ್ನದೊಂದು ಮೆಚ್ಚುಗೆ ಅಕ್ಕ , ನೀವು ಎಷ್ಟೋ youtubers ಗಳಿಗೆ , ಯುವಕರಿಗೆ ಸ್ಫೂರ್ತಿ......
💛❤️
Ayyo thank you 🙏🏻
ನಿಮ್ಮ ದೈರ್ಯಕ್ಕೆ ಮೆಚ್ಚಲೇಬೇಕು ಅಕ್ಕಾ ನಿಮಗೇ ಒಳ್ಳೇದು ಆಗಲಿ ಎಲ್ಲೆ ಹೋದ್ರು ಯಾವತ್ತೂ ತುಂಬಾ ಹುಷಾರ್ ಆಗಿರಿ ಯಾರನ್ನು ಹೇಗೆ ನಂಬಬೇಕು ಅನ್ನೋದು ತಲೇಲಿ ಇರ್ಲಿ ಅಕ್ಕಾ ಹಾಗೇನೇ ನಾನು ನಿಮ್ಮ ಜೊತೆ ಸಂಚಾರಿ ಆಗಬಹುದಾ?? god bless u ಅಕ್ಕಾ ur futuer life and thanku ಅಕ್ಕಾ ❤️🔥🥰🙏🙏🙏
Akka ri nanu belgavi davanu nanage nima journey nodida mele gotatu 'Still People Know Humanity'
Proud of you Akka😇❤💕
Wow..Sonu . super..nim diarya Kai dodda salam..but be careful safe agi eeri...nim vlog ontara curiosity Munday enu anta Kaio haggay agiday..great
Sure dear I will be careful as much I can. And thanks for your support
All the best sonu. Very proud of u . I want my daughter also to be brave like u .
Thanks to you for taking me as inspiration. Thanks again
ನಿಮ್ಮ ಧೈರ್ಯ ಮೆಚ್ಚಲೆಬೇಕು ಅಕ್ಕ 😇safe journey all the best
Thank you dear
ಜನ ಏನು ಅನ್ಕೋತಾರೆ ಅಂತ ನಾವು ಯೋಚನೆ ಮಾಡಿ ಬದುಕಿದ್ರೆ . ಇಡಿ ಬದುಕೇ ಒಂದು ಯೋಚನೆ ಆಗುತ್ತೆ. ಈ ಮಾತು ತುಂಬಾ ಚೆನ್ನಾಗಿ ಹೇಳಿದ್ದೀರಿ .ಮೇಡಂ ಈ ಮಾತು ನೂರಕ್ಕೆ ನೂರು ಸತ್ಯ
Ohh..!!!mujhe tooh bhahut accha laga... ಒಳ್ಳೆದಾಗಲಿ ಎಲ್ಲಾ drvs ಗೆ ಹಾಗು ಸಹೋದರಿಗೆ.
Thanks for sharing 🙏🏻
GoodExpirienceButTakeCareAndGodBlessYourFamilyThankYouSonu
Thank you
Good luck ಆದ್ರೆ ಸ್ವಲ್ಪ ಹುಶಾರಾಗಿರಿ ಹೆಣ್ಣುಮಕ್ಕಳ ಸೆಪ್ಟಿ ಇರಲಿ
Sure thank you 🙏🏻
Liked subscribed and shared. Hosa trend shuru madideera shubhawagali camera is good and your voice also good your politeness and intraction with drivers is ultimate .gaadi kalithu neewu swalpa doora odisidre awarigu khushi aguthe .khanditha mundina dinagalali madthira .mundina dinagalali innu hecchu intresting video galanu noduwa. Kuthoohalawide .take care happy journey love from Bangalore
Yes. I need to learn how to ride four wheeler vehicle. Thanks for your motivation.
❤ನಿಮ್ಮ ಒಂದು ಒಂದು ವಿಡಿಯೋ ಸ ಅಧ್ಬುತ ರೀತಿ ಇರುತ್ತೆ ❤ಒಬ್ಬರಿಗೆ ಒಬ್ಬರು ಹೆಲ್ಪ್ ಮಾಡಿದ್ರೆ ಇನ್ನುಬರು ಹೆಲ್ಪ್ ಮಾಡ್ತಾರೆ ಇದು ನಿಜವಾದ ಮಾತು❤ಅಕ್ಕ ನೀವು ತುಂಬಾ ಎತ್ತರಕ್ಕೆ ಬೆಳೆಯಿರಿ❤ಎಲ್ಲರಿಗೂ ದೈರ್ಯವಂತ ರಾಣಿ ಆಗಿ ಎಲ್ಲರಿಗೂ ಜನತೆ ಗೆ ಮಾದರಿ ಆಗುವ ಅಕ್ಕ ಆಗಿ ಬೆಳೆಯಿರಿ❤
ನಿಮ್ಮ ಧೈರ್ಯಕ್ಕೆ ನಿಮ್ಮ ಸಾಹಸಕ್ಕೆ ನನ್ನದೊಂದು ಸಲಾಮ್. ಜೋಪಾನವಾಗಿರಿ. ಹುಷಾರಾಗಿರಿ. ನಿಮ್ಮ ಎಲ್ಲ ಕೆಲಸಕ್ಕೆ ಶುಭವಾಗ ಲಿ ಮೇಡಂ.
Thank you 🙏🏻
Aapku bahuth himmath hai sonu... Allah bless you🤲
Thank you so much. Agar aap aisehi motivate karenge to aur himmat aayaga
Hy, Mk here
ನಿಮ್ಮ ದೈರ್ಯ ಕ್ಕೆ ಮೆಚ್ಚಲೇ ಬೇಕು madam ,
ಹಾ drivers ಗಳ life stories ತೋರಿಸಿ ಬೇಜಾರು ಆಯ್ತು. ನಿಮ್ಮ journey ಆವರ್ ಜೊತೆ ನೋಡಿ ತುಂಬಾ ಖುಷಿ ಆಯ್ತು. Keep going and safe journey. ಒಂದು ಅದೃಷ್ಟ ಏನಾದ್ರೂ ಇದ್ರೆ ನಿಮ್ ಜೊತೆ ನನ್ನ ಪಯಣ ಒಂದು ದಿನ ಆಗಲಿ madam All the best madam 🙏 .
Mk 🤜🤛 from
[Every mile counts] 😍
Hey hi MK,
Thanks for your comment
Sure will travel soon
ನಿಮ್ಮ ಧೈರ್ಯಕ್ಕೆ ನನ್ನ ನಮನಗಳು 🙏 ಹುಷಾರು ಇರಿ ಅಕ್ಕಾ 😇
Sure dear thank you 🙏🏻
ನಿಮ್ಮ ಪ್ರಯತ್ನ ಯಶಸ್ವಿಯಾಗಿ ಮುನ್ನಡೆಯಲಿ ನಿಮಗೆ ಶುಭವಾಗಲಿ
Thank you 🙏🏻
ನಿಮ್ಮ ಧೈರ್ಯ ಸಾಹಸಕ್ಕೆ ನಮನಗಳು ಅಕ್ಕಾ ಒಂದು ವಿಚಾರ ಏನ್ ಅಂದ್ರೆ ಬಹಳ ಹುಷಾರು ಆಗಿ ಓಡಾಡಿ 🙏🙏🥰
Sure dear thanks for supporting 🙏🏻
ದೇವರು ನಿಮಗೆ ಒಳ್ಳೇದು ಮಾಡ್ಲಿ sonu 🥰
Thank you
Dear sister, ur bravery on this video was remarkable esp under the present scenario. This video will set an example to show the world that Good people still exist in this soil. Good day 👍
True, I tried this only that day while hitching. I wanted to experience this. Thank you 🙏🏻 for this comment
@@sonuthesanchari Hi Sonu Take care I like ur attitude all the best
ನಿಮ್ಮ ಧೈರ್ಯ ಕ್ಕೆ ಮೆಚ್ಚಲೇದೆಕು. ಹ್ಯಾಟ್ಸಪ್ ♥️🌷👍.
Thank you 🙏🏻
Thumba chennag content kodtira inge yella kadenu ogi safe agiri.......
Nim braveness namage thumba ishta aythu ladies yaaru nimtara content kottirodu mattu nimtara friendly agi mathadorna nan nodeilla ......
Stay safe stay strong.....
ಅಕ್ಕ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಆದ್ರೂ ದೂರ ಹೋಗುವಾಗ ಸ್ವಲ್ಪ ಎಚ್ಚರವಿರಲಿ ನಿಮ್ಮ journey ಹೀಗೆ ಕಂಟಿನ್ಯೂ ಆಗಲಿ ನಾಡ ದೇವತೆ ತಾಯಿ ಚಾಮುಂಡೇಶ್ವರಿ ಸದಾ ನಿಮ್ಮೊಂದಿಗೆ ಇರಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ all the best Akka (🙏)
Thank you so much for your concern. Keep support.
ವಾವ್ ಅದ್ಭುತ ವಂತರ ಖುಷಿ ಆಯ್ತು ನಿಮ್ಮ ವಿಡಿಯೋ ಪಸ್ಟ್ ಟೈಮ್ ನೋಡದೆ 👌ಮೇಡಂ 🙏
Thank you 🙏🏻
Plz keep supporting dear
ದೇಶ ದಲ್ಲಿ ಒಳ್ಳೆ ಬೆಳವಣಿಗೆ ಇದೆ 🙏
Olle Jana idaare but guruthisikolluvike Illa aste. Anyways thank you for the comment.
I am watching lots of youtuber traveling by hitchhiking. Another one added.
Great.
Best of luck for your future Traveling.
Lots of love from KOLHAPUR Maharashtra.
Thanks for support 😍🙌
Great Nimda dhyryakke Michale beautiful.May God bless you
Ohh hoo ohh thumba divsa admele olle content mele video nodthidini , nijwaglu great and nim boldness ge mechbeku 🙏
Thanks for supporting 🙏🏻
Ur such dering girl person every I c .. 2 strong and e
Very strength d way u handle ur life supper ಸೊನು ...
Thank you Satish avre
Drivers ಅಂದ್ರೆ ತುಂಬಾ ಒಳ್ಳೆಯವರು ಇರ್ತಾರೆ..ಆದ್ರೂ ನಿಮ್ಮ ಇಂತ ಸಾಹಸಕ್ಕೆ ಸ್ವಲ್ಪ ಅಲ್ಲ ತುಂಬಾ ಧೈರ್ಯ ಬೇಕು.
Thanks for supporting 🙏🏻
@@sonuthesanchari always supporting u madam...
Hats of to your bravery mam👏🏽.
Lots of love from Bengaluru.
Feeling proud you are our kannada hudugi
Thanks for the comment
Bold and Beautiful..... Sonu
Bhage re Mann Kahi, Aage re Chala Jane kidhar janu na... (Song from Movie Chameli)
😁
Thanks for watching
Good Sonu ji keep it up take care god bless you ಜಗತ್ತಿನಲ್ಲಿ ಒಳ್ಳೆ ಜನಾನು ಇದ್ದಾರೆ ಅಂತ ತೋರ್ಸಿ ಕೊಡ್ತಾ ಇದ್ದೀರಾ 👍
ನಿಮ್ಮ ಧೈರ್ಯಕ್ಕೆ ಒಂದು ದೊಡ್ಡ ಸಲಾಂ 🔥👍
Thank you 🙏🏻
Awesome Sonu! You're doing what you dreamt of. Happy to see the progress. 😊 All the best and hope to travel together soon 😬
Hey hi Raj. Yes da I kicked start in this way my travel life. Ofcourse we need to be travel together very soon.
Salute to your braveness, take care sonu
Thank you 🙏🏻
Hats off to you mam, more power to u
Ur truly an inspiration to me dont know suddenly saw ur video i am speechless for ur guts ❤ but be safe always god is with u❤
Thank you so much 🙂. Keep Watching and Keep Supporting.
ನಿಮ್ಮ ಧೈರ್ಯಕ್ಕೆ ನನ್ನ 🙏ಭಗವಂತ ಒಳ್ಳೇದ್ ಮಾಡ್ಲಿ 🙌
Thank you 🙏🏻
Such a hardworking girl 🥰
Tumba hardwork maadthidini but innu give up madilla.
Keep supporting dear.
Sonu nimma travel nodi kushi aithu Nanna husband koda Lori driver 👏🤗🙏 happy journey
Very nice Nodona one day I might take life from him.
😁😁😁😍
@@sonuthesanchariedit lift from life
Bang to Goa with out money that ALSO in truck its very unsafe . But that truck drivers are very good .Good conversation
My suggestion for you like this vlog 1 time is enough . Bcz it's unsafe for ladies
All the best keep rocking @ sonu sanchari
Thanks for your comment
ಸೋನು ಅವರೇ ನಿಜವಾಗಲು ನಿಮ್ಮ ಧೈರ್ಯ ಮೆಚ್ಚಲೇಬೇಕು. ಆದರೆ ಎಲ್ಲಾ ಸಮಯ ಒಂದೇ ತರ ಇರೋದಿಲ್ಲ ಹುಷಾರಾಗಿ ಜರ್ನಿ ಮಾಡಿ. ಆಲ್ ದಿ ಬೆಸ್ಟ್
Howdu 👍
Sonu madam has won my hearts... I wish my daughter also be become brave like Sonu... Good luck for Sonu..
Ayyo great comment thank you so much
Jopana Akka vlog thumba esta Aythu Respect for Your Struggle 💥
Thank you dear. Nimma comment tumba ista aithu.
The last line you told that live and let us also live with happiness 🥰💯 super akka.
Yes dear. I believe this from my childhood and following this till my last breath.
@@sonuthesanchari I will believe that
Sooo intresting akka vlog nodok thumba curious aagtha eday day by day ❤️
Keep supporting dear
❤️
Nijvagalu, nimgae tumba dhairya, nim sahasa gae oondu salut🙌
Thank you for the support
You are great girl in the world...be happy and advice to others... always my blessings for you...
Thank you so much 😊
Great lady u r.i am thinking u will get good identification n reward from Govt soon.u may come in news chanel as great achiver.u b unique as same always.all the best for u r new journey.u will b successful lady one day.brave lady.
Ayyo tumba dodda maathu.
Anyways nimma support nanna thanks 🙏🏻
Mam it's dangerous for women to take lift but they two drivers are so kind and proud to you
Yea true
You are so lucky that you got such gentlemen drivers👏huge respect for them❤and love for your courage ❤
A first video my apka channel pe aakar video dekeso...
Apko jo bhi help kiya un sab driver's ko mere taraf se shukriya...
May Allah bless u sister.... Happy safe journey ❤️
Thank you 🙏🏻
Ledies gella.chanagi drop kodatare..gens Kodak altare
Gents tumba jana drop tagondiro vlogs niv nodiralla aste
Gents tumba jana drop tagondiro vlogs niv nodiralla aste
Welcome to our native sonu
Thank you dear
Let's give a huge respect to drivers who helps a real needy
Yes definitely they all showed the humanity
Superb👌👌👌
I never watched vlog like girl going through lift but your daring to take such a discission and your family🙏hats off🙏
Keep going
Thank you 🙏🏻
Namdu dharwad. Alli bahala Jana help madtare goa ge hogoke....❤❤❤
Nice
ನಿಮ್ಮ ಧೈರ್ಯಕ್ಕೆ ಮೆಚ್ಚಬೇಕು, ಹೀಗೆಯೇ ದೇಶ ಸುತ್ತಿ, ನಿಮಗೆ ಒಳ್ಳೆಯದಾಗಲಿ
Sure thank you 🙏🏻
Keep supporting
Sonu great happy journey and careful 🙏🏿🙏🏿🙏🏿👍👍👍
Thank you dear
Great move for young youths
Much love frm Goa
Video tumba channag ettu, confidence matte dairyaaa ista aytu
Keep going....!!
#be safe
Thank you 🙏🏻
Keep supporting
Drivers are very good hearted peoples,❤️❤️❤️❤️I love good drivers
Thank you 🙏
thank you so much
ನಮ್ಮ ಕಿತಾಡಿ ಕಿರಣ್ ಮತ್ತೆ ನಿಮ್ಮ ವಿಡಿಯೊಗಳನೆ ಜಾಸ್ತಿ ನೋಡೋದು ಯಾಕೆಂದ್ರೆ ಬಡವರಿಗೆ ಗೊತ್ತು ಆ ತಾಕತ್ತು❤
Super video drivers all da best nimagellarige tumba tumba tenks God bless you
Ya all drivers were so kind hearted and dropped me safely
ತುಂಬಾ ಧೈರ್ಯದ ಕಾನ್ಸೆಪ್ಟ್ ಆಲ್ ದ ಬೆಸ್ಟ್
Thank you 🙏🏻
Nice vlog it's very intresting but be safe
Sure dear thank you
That was a great journey ❤️ wish u all the best
Thank you for the support
Hey hi you are also doing vlog Alva ?
Thanks for connecting
Nim vlog nalli nanna urina daari nodi Kushi aytu... Tht way u were on bike❤️😍💞A village on d way to Alnavar 🥰
🤗
Thanks to Chetan who gave me safe lift
Superb mam... Nav chennai li irodu... Nim video and confidence nodi thumba great ansuthu.. And spcl thanks to truck drivers 😍
Thanks for the support 🤗
Love from ತುಳು ನಾಡು super akka❤️❤️
Thank you 🙏🏻
Ms.Sonu your an example for so called male dominated society to show that a girl can also do adventures.Wishing you all the best from your brother.
I am pleased to read this comment. Thank you so much.
Guru idhen 1949 ankondaa male dominat annoke , haage neen think madtirbavdhu aste , idhu 2022 GURU male female 50:50 aste Yaar melu Yaar Keelu alla aytha
Ha ha ha ha
The best adventures vlog &brave Sonu 👍 hope to c more but be careful
Sure I give my best. And thanks for this motivation.
🙏🏼🙏🏼
ಜನರ ಅನುಭವ ಟೆಸ್ಟ್ ಮಾಡ್ತಇದಿರಿ 👌👌👌👌ಗುಡ್ ree🙏🙏🙏
Thank you 🙏🏻
Akka nimma yella video tappade yella videos tumba adbutha All the best sister god bless you your goal