Kannada Song - Preethine Aa Dyavru thanda - PBS & PS

Поділитися
Вставка
  • Опубліковано 26 лис 2024

КОМЕНТАРІ • 395

  • @kartikitagi8324
    @kartikitagi8324 7 місяців тому +41

    ಹಿಂತಹ ಗೀತೆಗಳನ್ನು ಕೇಳುವವರು ನೋಡಲು ಇಚ್ಚಿಸುವವರು ಯಾರಿದ್ದಿರಿ???
    ನಮ್ಮ ಅಣ್ಣಾವ್ರ ಈ ಸಿನಿಮಾ ನೋಡಿದವರು ಯಾರಿದ್ದಿರಿ 👍🏻👍🏻

  • @ShriNidhi-zu2im
    @ShriNidhi-zu2im 11 місяців тому +36

    ೨೦೨೪ ರಲ್ಲಿ ಯಾರು ಕೇಳ್ತಿದ್ದೀರಿ ಹೇಳಿ ಗೆಳೆಯರೇ ❤

  • @prof.shylendrahs7664
    @prof.shylendrahs7664 8 місяців тому +11

    The diction of rural kannada words by PBS is so good; the specialty, apart from acting, is the blending of the blocksmithry sound with the song music making it so natural and earthly.

  • @headmaster-y8m
    @headmaster-y8m 2 місяці тому +8

    ಯಾವ ಪ್ರಶಸ್ತಿ ಕೊಟ್ಟರು ಕಡಿಮೆ ಇವರ ಅಭಿನಯ ❤❤❤ ಜೈ ರಾಜ್ಕುಮಾರ್

  • @revanasiddabelur9482
    @revanasiddabelur9482 3 роки тому +41

    ಈ ಹಾಡಿಗೆ ನನ್ನಿಂದ ಬೆಲೆ ಕಟ್ಟೋಕೆ ಆಗೋಲ್ಲ. ಅಷ್ಟು ತುಂಬಾ ಅತೀ ಅದ್ಭುತ ಆಗಿದೆ... ಇಂಥ ಹಾಡುಗಳು ಸಾವಿರ ಬಂದರೂ ಸಾಕು ಅನಿಸಿದೆ ಇಲ್ಲ... Dr.Rajakumar ಮತ್ತು ಅದ್ಭುತ ಕಲಾವಿದೆ ಭಾರತಿ ಮೇಡಂ ಅವರದು ಸೊಗಸಾದ ಅಭಿನಯ.. ಪಿ ಬಿ ಶ್ರೀನಿವಾಸ ಮತ್ತು ಪಿ. ಸುಶೀಲಾ ಅವರ ಗಾಯನಕ್ಕೆ ಕೇಳಲು ಕೋಟಿ ಕೋಟಿ ಕಿವಿಗಳು ಸಾಕಾಗುವುದಿಲ್ಲ.... ಅಷ್ಟು ಇಂಪಾಗಿದೆ ಈ ಹಾಡು....

  • @jamesbharath6075
    @jamesbharath6075 4 роки тому +56

    ನಿಜ್ವಾಗ್ಲೂ ತುಂಬಾ ಇಷ್ಟ ಅಯ್ತು ಈ ಸಾಂಗ್ ಯಾಕೆ ಈಥರ ಲಿರಿಕ್ಸ್ ಇವಾಗ ಯಾಕ್ ಯಾರು ಬರಿಯೋಲ್ಲ ಲವ್ ಯು ಅಪ್ಪಾಜಿ 😘🔥🙏🙏🙏🙏

  • @RekhaDinesh-e1g
    @RekhaDinesh-e1g Рік тому +7

    ❤ಆಗಿನ ಕಾಲದ ಹಾಡುಗಳೇ ಸರಿ ಯಾವಾಗಲೂ ಕೇಳ್ತಾನೆ ಇರ್ಬೇಕು ಅನ್ನಿಸುತ್ತೆ ಓಲ್ಡ್ ಈಸ್ ಗೋಲ್ಡ್❤

  • @nandeeshp5516
    @nandeeshp5516 3 роки тому +46

    ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂದಾ ಆಸ್ತಿ ನಮ್ಮ ಬಾಳ್ವೆಗೆ
    ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ (ಸಂಗೀತ ದಯವಿಟ್ಟು) ನೀ ಪಕ್ಕ ಇದ್ರೆ ಹಿಂಗೆ ಬೆಟ್ಟನ್ ಯತ್ತಿ ಬೆಳ್ನಾಗೆ ಯೆಸೆ ಕಷ್ಟ ಬಂದ್ರು ನಮಗೇ ಗೌರಾ ಯೆಸೆ ಕಷ್ಟ ಬಂದ್ರು ನಮಗೇ ಮೀಸ್ ಬುಡ್ಟಿನ್ ಸುಮ್ಗೆ
    ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ
    ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ (ಸಂಗೀತ ದಯವಿಟ್ಟು) ಈ ಜೀವ ನಿಮ್ಮಧೆನೆ ನಿಮ್ಮ ಪೂಜೆ ಹೂವು ನಾನೇ ಈ ನಿಮ್ಮ ಪಾದಧಾನೆ ಈ ನಿಮ್ಮ ಪಾದಧಾನೆ ನಿಮಗಿಂತ ದ್ಯಾವ್ರೂ ಕಾಣೆ
    ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ ಹಸಿವಿನಲ್ಲು ಹಬ್ಬನೆ ದಿನವೂ ನಿತ್ಯ ಉಗಾಧಿನೇ ನನ್ನ ನಿಮ್ಮ ಪಾಲಿಗೆ ನನ್ನ ನಿನ್ನ ಪಾಲಿಗೆ ಪ್ರೀತಿನೇ ಆ ದ್ಯಾವ್ರೂ ತಾಂಡಾ ಆಸ್ತಿ ನಮ್ಮ ಬಾಳ್ವೆಗೆ

    • @GurunathPatil-lh9gx
      @GurunathPatil-lh9gx Рік тому

      Nee pakka iddre hinge bettana yetti bellanage.

    • @sudhagayathri7976
      @sudhagayathri7976 Рік тому

      ಮೀಸೆ ಬುಡ್ತಿನಿ ಅಲ್ಲ 😄, ನೀಗ್ ಸೇ ಬುಡ್ತಿನಿ, ಅದು

  • @basavarajkurumanal928
    @basavarajkurumanal928 2 роки тому +10

    ಬಹಳ ಸುಂದರವಾದ ಸಿನಿಮಾ ಬಹಳ ಸುಂದರವಾದ ಹಾಡು ಬಹಳ ಸುಂದರವಾದ ನಟನೆ ನಮ್ಮ ಅಣ್ಣಾವ್ರುದು ಮತ್ತು ಮಧುರವಾದ ಧ್ವನಿ ನಮ್ಮ ಡಾಕ್ಟರ ಪಿ ಬಿ ಶ್ರೀನಿವಾಸ ಸರದು

  • @prakasholekar5834
    @prakasholekar5834 3 роки тому +26

    ಎಷ್ಟೇ ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು ಅತ್ಯಂತ ಜನಪ್ರಿಯ ಜೋಡಿ ರಾಜಕುಮಾರ್ ಭಾರತಿ

  • @avp4858
    @avp4858 3 роки тому +14

    ಎಷ್ಟು ಸಲ ಕೇಳಿದರೂ ಇನ್ನೂ ಕೇಳಬೇಕು ಎನಿಸುವಂತಹ ಸುಮಧುರ ಹಾಡು...

  • @renukashivanand8909
    @renukashivanand8909 2 роки тому +14

    ಮತ್ತೆ ಮತ್ತೆ ಕೇಳುವಂತೆ ಮಾಡುವ ಹಾಡು ತುಂಬಾ ಇಷ್ಟ ಅಣ್ಣಾವ್ರು ಭಾರತಿ ಜೋಡಿ ಸುಪರ್ 👏💐💐👌

  • @k.manjunathak.manjuadivala4298
    @k.manjunathak.manjuadivala4298 5 років тому +75

    ನನ್ನ ಅಪ್ಪನಿಗೆ ತುಂಬಾ ಪ್ರೀಯವಾದ ಹಾಡು ಅವರಿಗೆ ರಾಜ್ ಕುಮಾರ್ ಅಂದ್ರೆ ತುಂಬಾ ಇಷ್ಟ ಅಷ್ಟೇ ಗೌರವ....

  • @sreeramappadoddapillappa2858
    @sreeramappadoddapillappa2858 Рік тому +18

    ಪ್ರಪಂಚದ ಯಾವುದೇ ಭಾಗದಲ್ಲಿ ಈ ರೀತಿ ಸಂಸ್ಕೃತಿ ಇಲ್ಲ.ನಮ್ಮ ಭಾರತೀಯ ಸಂಸ್ಕೃತಿ ಅದ್ಬುತ.

  • @shanmukha.b1973
    @shanmukha.b1973 5 років тому +51

    👌👍 ನನ್ನ, ಮತ್ತು ನನ್ನ ಪ್ರೀತಿಯ ಪತ್ನಿಯ ಅಚ್ಚು ಮೆಚ್ಚಿನ (ಮನಸೂರಗೊಂಡ) ಹಾಡು.💑👌👍

  • @prasadhegde3834
    @prasadhegde3834 4 роки тому +27

    Very beautiful Song... Jai Karnataka Natana Chakravarthi
    DR. Rajkumaar Sir..

  • @ರಾಮಕೃಷ್ಣಯ್ಯಆರ್ರಾಮಕೃಷ್ಣಯ್ಯಆರ್

    ವರ್ಣಿಸಲು ಪದಗಳು ಸಾಲದು ❤❤❤❤❤❤❤❤👌👌👌👌👌👌👌👌🙏🙏🙏🙏🙏🙏🙏ರಾಜ್ ಭಾರತಿ ಅತ್ಯದ್ಭುತ ಕಲಾವಿದರು.

  • @kalakappa6970
    @kalakappa6970 3 роки тому +10

    ಹಳೇ ಕಾಲದ ಹಾಡುಗಳು ಮನಸ್ಸಿಗೆ ತುಂಬಾ ಒಳ್ಳೆಯ ಮುದ ಸಂತೋಷವನ್ನು ಕೊಡುತ್ತದೆ.

  • @madhukarmadhu70
    @madhukarmadhu70 Рік тому +9

    ನಾನು 7th ಓದುತ್ತಿರಬೇಕಾದ್ರೆ ಆಗ ತಾನೇ ರಿಲೀಸ್ ಆಗಿತ್ತು ಅಣ್ಣಾವ್ರ ಈ ಸಿನಿಮಾ.65 ಪೈಸೆ ಯ ಟಿಕೆಟ್ (ಬಾಲ್ಕನಿ 2-25 ಪೈಸೆ ) 1-75 ಪೈಸೆಗೆ ಬ್ಲಾಕ್ ನಲ್ಲಿ ಮಾರಾಟ ಮಾಡ್ತಿದ್ರು. ಎಂಥಾ ಅದ್ಭುತ ವಾದ ಸಿನಿಮಾ ಹಾಗೂ ಸುಮಧುರವಾದ ಹಾಡುಗಳು.

  • @premapishe6282
    @premapishe6282 7 місяців тому +5

    Appajie bharathi made of each other sweet paer ilove this ok ss. 👍👍👍👍😭😭😭🥳🥳😊

  • @byras2090
    @byras2090 3 роки тому +6

    ಎಂಥಾ ಅದ್ಭುತ ಹಾಡು ಕೇಳಿ ಮನಸಿಗೆ ತುಂಬಾ ಸಂತೋಷವಾಯಿತು..

  • @bhuvankumars8360
    @bhuvankumars8360 9 місяців тому +8

    ಈ ಚಿತ್ರದ ಮುಂದೆ ಹಾಡಿನ ಮುಂದೆ ಆಸ್ಕರ್ ಪ್ರಶಸ್ತಿ ನೀವಳಿಸಿ ಹಾಕಬೇಕಾಗುತ್ತೆ🎉

  • @vinayvinayss862
    @vinayvinayss862 3 роки тому +34

    ಅದ್ಭುತವಾದ ಗೀತೆ ಅಣ್ಣವ್ರು ಅಭಿನೆಯ ಅಮೋಘ ಭಾರತಿ ಅಮ್ಮನ ಅಭಿನೆಯ ಅಂಧ 😍

  • @prabhakarjanakiraman9548
    @prabhakarjanakiraman9548 Рік тому +10

    Even after many decades this song stands outstanding.All credits go to PBS n Suseela amma and evergreen performance of the super jodi Bharati n Raj annavaru ❤🌿🙏🙏

  • @prakasholekar3950
    @prakasholekar3950 3 роки тому +5

    ಕನ್ನಡ ಚಿತ್ರರಂಗದ ಅತ್ಯುತ್ತಮ ಜೋಡಿ ಡಾಕ್ಟರ್ ರಾಜಕುಮಾರ್ ಅಂಡ್ ಭಾರತಿ

  • @Abbas_abbu
    @Abbas_abbu 17 днів тому

    ಆಗಿನ ಕಾಲದ ಹಾಡುಗಳು ಹೇಳೋದಿಕ್ಕೆ ಅದೆಷ್ಟು ಇಂಪು ಮತ್ತೆ ಅದೆಷ್ಟು ಅರ್ಥಪೂರ್ಣ! ಇವಾಗಿನ ಹಾಡುಗಳು ಅರ್ಥವೂ ಇಲ್ಲ ಮತ್ತೆ ಕೇಳುವ ಹಂಬಲವೂ ಹುಟ್ಟೋದಿಲ್ಲ.

  • @shantilalhajeri9883
    @shantilalhajeri9883 6 років тому +37

    Raj Kumar Bharti is the best on screen pair in any language.

  • @jagadishrao9518
    @jagadishrao9518 4 роки тому +25

    One of the finest song from PBS, Dr. Raj stable Excellent lyrics and equally soothing music.

  • @ashok1479
    @ashok1479 5 років тому +18

    ಹಳೇಯ ಗೀತೆಗಳು ಕೇಳಲು ಬಹಳ ಸಂತೋಷ

  • @shrikanteshwarashankaraiah6008
    @shrikanteshwarashankaraiah6008 5 років тому +27

    Raj and Bharathi were jewels of kannada industry. all good things live short only. My solute to annavru.

  • @pallavisreetambraparni6995
    @pallavisreetambraparni6995 3 роки тому +5

    Dr. Rajkumar, as hero with bharathi, leelavathi, or jayanthi as heroines were great combinations
    .

  • @savyasachim5427
    @savyasachim5427 11 років тому +78

    Raj-Bharathi pair is most successful pair in History of Indian Cinema. Almost all of their films are super duper hits. Bangarada Manushya, Srikrishna Devaraya, Mayor Muttanna, Doorada Betta, Bhale Jodi, Balu Belagithu, Swayamvara, Namma Samsara, Sandhya Raga, Bidugade, Hrudaya Sangama, Hasiru Thorana, Amma, Thayi Devaru, Emme Thammanna, Beedi Basavanna, Gandondu Hennaru, Madhu Malathi, Rajadurgada Rahasya, Janma Rahasya, Rajashekhara etc were hits of the pair

  • @avp4858
    @avp4858 5 років тому +18

    A very sweet song... The sweetness has doubled as it is sung by melody king Dr. P B Shrinivas & P Susheela....

  • @bgraghunatharao6185
    @bgraghunatharao6185 8 років тому +49

    Hats off to GK Venkatesh.What a music composition. Listen to prelude music. Also observe. Even the hissing sound which comes when hot Iron is dipped in water and hammering sounds are mixed excellently. Raj has acted as though he is a born Smithy person. Bharathi has given very graceful expressions.
    PBS is great. Any song he delivers with ease.

    • @sreekantanayaka56
      @sreekantanayaka56 5 років тому +2

      The way of life is symbolize through action of Dr rajkumar and Bharti with meaningful song is created by writer and director doorada betta is living for ever thanks to all the film makers like workers sreekantanayaka and family ramasamudra cha nagar

    • @SudarshanKannadiga
      @SudarshanKannadiga 3 роки тому +2

      So true. You spoke my mind.

    • @k.b.basavaraju9486
      @k.b.basavaraju9486 2 роки тому +1

      GKV is a specialist musician who provides justice to good lyrics & setting suitable singer for the song & capturing the situation of song in music. Big salute to GKV Sir.

  • @sandeepthoughtsforu
    @sandeepthoughtsforu Рік тому +2

    That sounds inbetween song was awesome .
    Now they call it as BGM

  • @shridharagowdathagaduru5988
    @shridharagowdathagaduru5988 4 роки тому +15

    ಮತ್ತೆ ಹುಟ್ಟಿ ಭಾ ರಾಜಕುಮಾರ್ ಅಣ್ಣ

  • @manjunath-mf3kd
    @manjunath-mf3kd 4 роки тому +6

    ಗಂಡ ಹೆಂಡತಿ ಅನೋನ್ಯ ವಾಗಿರುವ ಹಾಡು ಬಹಳ ಇಷ್ಟವಾಯಿತು...

  • @vinayvinayss862
    @vinayvinayss862 Рік тому +4

    ಅದ್ಬುತ ಗೀತೆ ಅಮೋಘ ಅಭಿನೆಯ ಅಣ್ಣಾವ್ರು ❤️ಭಾರತಿ ಅಮ್ಮ ❤️ದೂರದ ಬೆಟ್ಟ ಸಿನಿಮಾ ❣️

  • @rajashekargb3296
    @rajashekargb3296 7 років тому +10

    super melody songs, best music director super director siddalingaiah really banaradha Manushy great artist Dr Raj, bharthi

  • @eshward6112
    @eshward6112 3 роки тому +14

    Dr,Raj & Bharathi is Universal super beautiful Jodi, and this song is my favourite song,with this film I was seen 150 times in channapatna Shivanand Theatre & Mysore two Theatre, at the time ,Entire film is super .same as like.... Hrudaya sangama ,Bangaradamanushya,janmarahashya,Balubelagetu,Hasiruthorana, ....all films of this pair.

  • @abhishekcm6452
    @abhishekcm6452 3 роки тому +8

    Such a good music some 50 years back
    Great work by GkV

  • @varshinicvarsha6760
    @varshinicvarsha6760 4 роки тому +47

    Beautifully rendered by P.B srinivas sir❤

  • @KeerthyKumar-g1m
    @KeerthyKumar-g1m 2 місяці тому

    ಕ ಹಾಡುನ್ನ ಕೆಳುತಿದ್ಧರೆ ಮತ್ತೆ ಮತ್ತೆ ಕೆಳಬೇಕು ಅನ್ನಿಸುತ್ತದೆ ಹಾಗೂ ಶಿವ ಮತ್ತು ಪಾರ್ವತಿ ದೇವಿಯು ನಟನೆಯನ್ನು ಮಾಡಿದ್ದರು ಎಂದು ಅನಿಸುತ್ತದೆ ನನಗೆ ತುಂಬಾ ಚೆನ್ನಾಗಿದೆ ಈ ಹಾಡು ಸಂಗೀತ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.

  • @vanajahr224
    @vanajahr224 4 роки тому +12

    Hats off to Gk venktesh this song is inspiration to all generation

  • @1970nms
    @1970nms 2 роки тому +13

    Beautiful song and excellent acting by both legends!!

  • @jkinspector
    @jkinspector 14 років тому +68

    excellent song. Every husband and wife should live like this irrespective of problems

  • @SudarshanKannadiga
    @SudarshanKannadiga 4 роки тому +22

    No words to describe... Evergreen song...

  • @mahadevmk7755
    @mahadevmk7755 3 роки тому +1

    Rajkumar sir and bharati madam yendumareyalgada abhiyadalli adbhuta amoolya jodigalu song and lyrics and music also super super super Mandya mahadev

  • @rockingvideos915
    @rockingvideos915 3 роки тому +10

    One of the classical evergreen hit movies by Dr.Rajkumar and Bharathi mam😍😍

  • @KarthikRugvedi
    @KarthikRugvedi 6 років тому +30

    What a masterpiece from GKV, there is no replacement for his outstanding music, chi udayashankar’s lyrics is just speechless, as usual pbs and Susheela rendered it with ease

  • @Anonymous-im342
    @Anonymous-im342 5 років тому +11

    Most handsome actor among his contemporary actors in South India.

  • @radhanair1456
    @radhanair1456 3 роки тому +2

    👌👌👌song super sayithya sangeetha singing 👌👌👌❤❤❤evergrren jodi mareyalagadhui love them

  • @sudheerkaranth
    @sudheerkaranth 12 років тому +21

    Dr.Rajkumar and Bharathi pair is one of the evergreen pair in the history of Indian cinema. Their pair is equally popular as M.G.R-Jayalalitha, Prem Nazir-Sheela pairs in south and Rajesh Khanna-Sharmila Tagore pair in Hindi and Uttam Kumar-Suchitra Sen pair in Bengali.

  • @prashanthrr5161
    @prashanthrr5161 5 років тому +6

    Evergreen song thanks to pb sreenivas sir and appaji .wow Melody song

  • @srinidhi7140
    @srinidhi7140 5 років тому +14

    ಸೂಪರ್ ಹಾಡು ತುಂಬಾ ಚೆನ್ನಾಗಿದೆ ಕೇಳಲು 🎶🎶🌹🌹🌼

  • @nagalingappaholeyannavar2458
    @nagalingappaholeyannavar2458 3 роки тому +9

    Most realistic songs of PBS in film history

  • @SanthoshKumar-cl7ei
    @SanthoshKumar-cl7ei 5 років тому +12

    ever green song. It will be nice to hear even in 2050

  • @narayankr4811
    @narayankr4811 7 років тому +14

    most suitable song for this corporate world, which is making people real poor in terms of love, care, health, happiness, etc......

  • @sudhachandrashekar6269
    @sudhachandrashekar6269 Рік тому +2

    One of the best duet of Kannada film industry by PBS and P SUSHEELA

  • @ramakrishnaiahr4189
    @ramakrishnaiahr4189 5 років тому +8

    ಕಣ್ಣುಗಳಿಗಂತೂ ಹಬ್ಬನೇ

  • @jayaprakashhr1723
    @jayaprakashhr1723 5 років тому +27

    ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ।೨।
    ಹಸಿವಿನಲ್ಲೂ ಹಬ್ಬಾನೇ..
    ದಿನವು ನಿತ್ಯ ಉಗಾದಿನೇ...
    ನನ್ನ ನಿನ್ನ ಪಾಲಿಗೆ....೨
    ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮ ಬಾಳ್ವೆಗೆ
    ನೀ ಪಕ್ಕಾ ಇದ್ರೆ ಹಿಂಗೆ ಬೆಟ್ಟಾನೆತ್ತಿ ಬೆಳ್ನಾಗೆ ।೨।
    ಏಸೇ ಕಶ್ಟಾ ಬಂದ್ರೂ ನಮ್ಗೇ... ಗೌರಾ
    ಏಸೇ ಕಶ್ಟಾ ಬಂದ್ರೂ ನಮ್ಗೇ ಮೀಸೆ ಬುಡ್ತೀನ್ ಸುಮ್ಗೇ...
    ಪ್ರೀತಿನೇ ಆ ದ್ಯಾವ್ರು ತಂದಾ ಆಸ್ತಿ ನಮ್ಮಾ ಬಾಳ್ವೆಗೆ.
    ಈ ಜೀವ ನಿಮ್ಮದೇನೆ...ನಿಮ್ಮ ಪೂಜೆ ಹೂವು ತಾನೆ..।೨।
    ಈ ನಿಮ್ಮ ಪಾದದಾಣೇ....
    ಈ ನಿಮ್ಮ ಪಾದದಾಣೆ ನಿಮಾಗಿಂತ ದ್ಯಾವ್ರೆ ಕಾಣೆ...
    ಪ್ರೀತಿನೇ ಆ ದ್ಯಾವ್ರು ತಂದಾ ಅಸ್ತಿ ನಮ್ಮ ಬಾಳ್ವೆಗೆ..
    ಹಸಿವಿನಲ್ಲು ಹಬ್ಬಾನೆ...ದಿನವು ನಿತ್ಯ ಉಗಾದಿನೇ..
    ನಮ್ಮ ನಿಮ್ಮ ಪಾಲಿಗೆ..
    ನನ್ನಾ ನಿನ್ನಾ ಪಾಲಿಗೆ...
    ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ..

  • @DBGaded
    @DBGaded 6 років тому +21

    Love and affection between wife and husband is tonic that can boost the life of both. Having the wife beside, the husband can bear all sort of difficulties n problems. Love is the invaluable gift by the god.One must be lucky enough to have the loving spouse beside him for ever.

  • @sunderrajan7153
    @sunderrajan7153 2 роки тому +5

    What a great music by GK Venktesh sir

  • @rajendrakannada9797
    @rajendrakannada9797 Рік тому +1

    ಸೂಪರ್ ಸಾಂಗ್.. ಭಾರತಿ ರಾಜ್ ಕುಮಾರ್ ಅವರ ಅದ್ಭುತವಾದ ಅಭಿನಯ..

  • @kullegowdagowda1393
    @kullegowdagowda1393 Рік тому +2

    ಡಾಕ್ಟರ್ ರಾಜಕುಮಾರ್ ಅಪ್ಪಾಜಿ ಭಾರತೀಯ ಜೋಡಿ ಸೂಪರ್

  • @super3facekarnataka798
    @super3facekarnataka798 5 років тому +17

    Evergreen song for all generations who pass poverty

  • @sreeramappadoddapillappa2858
    @sreeramappadoddapillappa2858 Рік тому +4

    ಈ ಹಾಡು ರಚನೆ ಮಾಡಿದ ಕವಿವರ್ಯರಿಗೆ ನನ್ನ ಸಾವಿರ ನಮಸ್ಕಾರಗಳು.

  • @mareppanayak1236
    @mareppanayak1236 9 років тому +13

    ever green song
    music g.k.venkatesh
    lyrics chi.udayashankar
    singers pbs&p.susila

  • @rohinijoshi7450
    @rohinijoshi7450 Рік тому

    ಎಂಥ ಚೆಂದ ಹಾಡು! ಈಗಿನ ಹಾಡು ದೇವರಿಗೆ ಪ್ರೀತಿ

  • @mallyaappaji3726
    @mallyaappaji3726 Рік тому

    ಅಣ್ಣಾವ್ರು ಅದ್ಭುತ ನಟರು ವಾವ್ ಸೂಪರ್

  • @puttaswamyputtu2284
    @puttaswamyputtu2284 3 роки тому +1

    Adhambara ellada baduku edene... Yastu mudahada hadu... Talmeya hadyali namha eriyaru badkidare. Super songs.... Mudhadha jodi...yalarigu beku talme..yalrigu beku preti...yalarigu beku ahanha .yalrigu beku arogya..... super songs

  • @chikkarajuc6717
    @chikkarajuc6717 Рік тому +2

    Exlent song lyrics is very nice 👍👍👌👌👌👌

  • @shashankrajkumarshashank8400
    @shashankrajkumarshashank8400 5 років тому +4

    Anna nim song kelidreee edreee nim tara erbekuuu wt a great full song love u soo much sirr

  • @kiranvarthur
    @kiranvarthur 16 років тому +14

    nice melodious song, super
    thanks for sharing

  • @pallavisreetambraparni6995
    @pallavisreetambraparni6995 Рік тому

    This is the meaning of true love. Life was so simple back then. No TV, no phone, no computer, no electronics... No materialistic life

  • @NagasundaraGM-rv2my
    @NagasundaraGM-rv2my Рік тому

    Super song. Dr Rajkur and Bharathi Amma super a acting Dr PBS and P.Sheelamma song isbeautiful

  • @bhishmakumarkumar6389
    @bhishmakumarkumar6389 9 років тому +7

    Super all time hit song thanks for pb Dr raj and bharatiji

  • @sujannaik8264
    @sujannaik8264 4 роки тому +4

    Old is gold always it was my favourite song tq

  • @premanandsagar
    @premanandsagar 14 років тому +10

    very good song.i saw this film during my childhood.song reminded me my old days.

  • @shrikanteshwarashankaraiah6008
    @shrikanteshwarashankaraiah6008 5 років тому +7

    If you understand this song, you will be happy for ever with your wife and children.

  • @mallappahubballi4960
    @mallappahubballi4960 3 роки тому +2

    One of my best song in kannada this song was 👌 👌 👌 👌 👌 👌 👌 👌 👌 👌 IAM BIG FAN OF U RAJKUMAR ❤

  • @savyasachim5427
    @savyasachim5427 11 років тому +78

    Three heroines formed uncomparable pairs with Dr.Raj. Bharathi, Jayanthi and Leelavathi formed great pairing at different times. These three legendary heroines occupied almost 50% of his carrier. But still Raj-Bharathi pair is very special for their success rate and having acted in many silver Jubilee hits than Raj's pairing with other two.

    • @rakshithkumar7135
      @rakshithkumar7135 4 роки тому +1

      Rajkumar mathu leelavathi 👌 olle jodi....

    • @SudarshanKannadiga
      @SudarshanKannadiga 3 роки тому

      Correct. You spoke my mind

    • @daulath6895
      @daulath6895 3 роки тому

      Even manjula also

    • @SudarshanKannadiga
      @SudarshanKannadiga 3 роки тому +3

      @@daulath6895 no can't compare Manjula with Leelavathi, Jayanthi and Bharathi because those three have done more than 25 movies with Dr. Rajkumar. But Manjula have acted just 5-10 movies.

    • @lakshmimkumar2772
      @lakshmimkumar2772 3 роки тому +3

      Raj & Bharati pair fan association was there. All people thought they are real husband and wife. Onscreen both are good pair

  • @sujannaik8264
    @sujannaik8264 4 роки тому +6

    What a beautiful song awesome

  • @manjunathmgowda9524
    @manjunathmgowda9524 4 роки тому +3

    Good lyrics and music and singer's and actresses...

  • @manjubhavi8796
    @manjubhavi8796 2 роки тому

    Super Film super acting namma annavradu and bharati medam avaradu and madhuravada voice namma Dr p b srinivas sirdu

  • @shivakumarmalavalli9840
    @shivakumarmalavalli9840 Рік тому

    Evergreen song
    Raj and Bharathi NO 1. Pair in Indian film industry

  • @prakasholekar3950
    @prakasholekar3950 3 роки тому +2

    ನನ್ನ ಅಚ್ಚುಮೆಚ್ಚಿನ ಹಾಡು

  • @MrLADVG
    @MrLADVG 14 років тому +8

    Thanks for sharing this great song

  • @Kirankumarkmaruthi21
    @Kirankumarkmaruthi21 2 роки тому +1

    Happy Birthday Bharathi Vishnuvardhan Mam💛❤⭐🇮🇳Happy Independence Day💛❤🇮🇳

  • @vishwanath1483
    @vishwanath1483 4 роки тому +3

    ನಮ್ಮಿಬ್ಬರ ಪ್ರೀತಿಯ ಹಾಡು..

  • @krishnamona518
    @krishnamona518 3 роки тому +2

    How naturally both acts.

  • @manjunathms7320
    @manjunathms7320 2 роки тому +3

    Great actress great lyrics

  • @alexabrahamd
    @alexabrahamd 13 років тому +9

    one of the great song , wow super

  • @gowthamgowdagowda6577
    @gowthamgowdagowda6577 Рік тому

    NANNA * NINNA * PAALIGE & NANNA *NIMMA * PAALIGE (1) SAALU *ANNAVARU* HADTHARE (2) SAALU * BHARATHI * AMMAVRU HAADTHARE . * CHI UDAYASHANKAR * SIR AVARU GEETHA RACHANE YALLI VYAKARANA VANNU ESTU ARTHA GHRBHITHA VAAGI BALASIDARE ❤ 👌👍🙏. & SANGETHA NIRDESHAKARU * G K VENKATESH * SIR ❤👌👍🙏. Ee hadannu halliyalli nishyabhada vaada rathri 8-9 ganteyalli kelabeku 👌👌* JAI KANNADAMBE *🎉🎉🙏🙏🙏

  • @gragavan
    @gragavan 15 років тому +19

    i am spellbound... wonderful song

  • @rudrasuvarna
    @rudrasuvarna Рік тому

    One of the my favourite song, love u rajakumar sir.❤

  • @NAGABHUSHANAMRASTAPUR
    @NAGABHUSHANAMRASTAPUR Рік тому

    Iam very happy to listen and watching video songs daily

  • @doctorkeyrun6666
    @doctorkeyrun6666 14 років тому +7

    the bests ever song i have ever heard in ma life,,,,hats off to both the legend,,anna u rock

  • @shashankrajkumarshashank8400
    @shashankrajkumarshashank8400 5 років тому +14

    Yenee helli sir 2019 adru e song kelbeku ansuthe nijaa ondhondhu word song ali artha edee

  • @hrveenaveena551
    @hrveenaveena551 2 роки тому +3

    What a meaningful song❤️