ವಚನದಲ್ಲಿ ನಾಮಾಮ್ರತ ತುಂಬಿ ಹಾಡುವುದು ಹೇಗೆ? || Vachanadalli Naamaamruta Tumbi | Kannada Vachana 🔥

Поділитися
Вставка
  • Опубліковано 5 жов 2024
  • ವಚನದಲ್ಲಿ ನಾಮಾಮ್ರತ ತುಂಬಿ ಹಾಡುವುದು ಹೇಗೆ? || Vachanadalli Naamaamruta Tumbi | Kannada Vachana 🔥
    For sponsorship & Business enquiries : sangeethamane1724@gmail.com
    #Vachanadallinaamaamrutatumbi
    #Howtosingvachana
    #Sangeethmane
    #Basavajayanti2021
    #Basavanna #Kannadavachanagalu #Basavannanavarvachana #vachana
    Kannada Lyrics:
    ವಚನದಲ್ಲಿ ನಾಮಾಮೃತ ತುಂಬಿ
    ನಯನದಲ್ಲಿ ನಿಮ್ಮ ಮೂರುತಿ ತುಂಬಿ ll
    ಮನದಲ್ಲಿ ನಿಮ್ಮ ನೆನಹು ತುಂಬಿ
    ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ ll
    ಕೂಡಲ ಸಂಗಮ ದೇವಾ
    ನಿಮ್ಮ ಚರಣಕಮಲದೊಳಗಾನು ತುಂಬಿ ll
    English Lyrics:
    vachanadalli nAmAmR^ita tumbi
    nayanadalli nimma mUruti tumbi ll
    manadalli nimma nenahu tumbi
    kiviyalli nimma kIruti tumbi ll
    kUDala saMgama devA
    nimma charaNakamaladoLagAnu tumbi ll
    .............
    Meaning:
    The words spoken (by me) are full of ambrosia of (Your Holy) Name !
    The eyes are enriched with the vision of Your Form !
    The mind is full of Your thoughts !
    The ears are filled with Your Glory !
    Oh Lord of kUDala saMgama,
    in Your Feet lotus, I am there as a bee !

КОМЕНТАРІ • 305

  • @somanathkadode374
    @somanathkadode374 2 роки тому +10

    ನಿಮ್ಮ ಸಂಗೀತ ನಮಗೆ ಹಿಡಿಸಿವೆ ಆದರೆ ಕೊನೆಯ ಸಾಲಿನಲ್ಲಿ ಗಾನವು ತುಂಬಿ ಬದಲಾಗಿ ದೊಳಗಾನು ತುಂಬಿ ಆಗಬೇಕಿತ್ತು

  • @vikasivhvishwanathvie9121
    @vikasivhvishwanathvie9121 2 роки тому +2

    ನಿಮ್ಮ ಸಂಗೀತ ಪಾಠ ಅಮೋಘವಾದದ್ದು 🙏🙏

  • @chanabasayyahiremath4470
    @chanabasayyahiremath4470 Рік тому +2

    Very good song &good sound.thank you for bsava vchana.

  • @uwinpandi
    @uwinpandi Рік тому +4

    This is not just a teaching... you are also kindling the spirit through your honeyed voice 🙏 om nama shivaya 🙏

  • @hooballijanapad5759
    @hooballijanapad5759 3 роки тому +1

    ತುಂಬಾ ತುಂಬಾ ಧನ್ಯವಾದಗಳು ತಮಗೆ ಸುಂದರ ವಚನ ಹೇಳಿಕೊಟ್ಟಿದ್ದೀರಿ. 🙏🙏🙏🙏🙏🙏🙏🙏🙏🙏🙏🙏

  • @sriramulu.mayiladuthurai
    @sriramulu.mayiladuthurai Рік тому +1

    Thanks Thankyou very much congratulations 💐🙏👌🚩🚩🚩🚩🕉️🌹❤️🇭🇺👍🌷🙏

  • @sunandapuranik1470
    @sunandapuranik1470 3 роки тому +2

    ತುಂಬಾ ಇಂಪಾದ ಸಂಗೀತ ಕೇಳಿ ಮನಸ್ಸಿಗೆ ಪರಮಾನಂದವಾಯಿತು. ಶರಣು ಶರಣಾಥಿ೯ಗಳು.

  • @chinmayppattanshetty7852
    @chinmayppattanshetty7852 2 роки тому +2

    Om namah shivaya 🙏🙏

  • @sudhabhat3825
    @sudhabhat3825 3 роки тому +1

    Wow,tumba tanmayaragiHadiddeeri

  • @mahadevappajogur7789
    @mahadevappajogur7789 2 роки тому +1

    ಸೌಮ್ಯ ಮೇಡಂ ಈ ವಚನ ನಮ್ಮ ಮನಸ್ಸಿಗೆ ಆನಂದ ನೀಡಿತು ನಿಮ್ಮ ಧ್ವನಿ ವಚನ ಹಾಡಲಿಕ್ಕೆ ಸರಿಯಾಗಿ ಇದೆ ಧನ್ಯವಾದಗಳು

  • @prekshapalankar7471
    @prekshapalankar7471 3 роки тому +5

    Very nice mam. People who dislike the video, how could they do this?
    The video is really amazing, for beginners also.

  • @basavarajswamihiremath7704
    @basavarajswamihiremath7704 2 роки тому

    ಸಂಗಿತ 👌👌👌👌

  • @Funcorneroftheworld
    @Funcorneroftheworld 2 роки тому +1

    MashAllah mam apne mere school days yaad dila diye.... Apki awaaz bahot acchi hai 🙏🙏🙏

  • @pushpaekbote2519
    @pushpaekbote2519 2 роки тому

    Bahala channagide nimma hadu

  • @anjusunil5997
    @anjusunil5997 2 роки тому

    Super madam ....and thank you much ..ennu hadi madam basavannavar songs

  • @vijaykurbet2896
    @vijaykurbet2896 2 роки тому +1

    ನಮಸ್ಕಾರ. ಸಂಗೀತ ಮನೆ ಕಾರ್ಯಕ್ರಮ ತುಂಬಾ ಚೆನ್ನಾಗಿ ಬರುತ್ತಿದೆ. ಹಾಗೆ ಬಸವಣ್ಣನವರ ನಾಮಕರಣ ಮಾಡುವ ಹಾಡುಗಳನ್ನು ತಿಳಿಸಿಕೊಡಿ.

  • @virupakshappadevarmane519
    @virupakshappadevarmane519 2 роки тому

    'Charana kamaladolaganu tumbi' sariyada sahitya.
    Dayamadi gamanisi. Arthave bere needuttade.
    Thanks,

  • @balasahebraddy6509
    @balasahebraddy6509 Рік тому

    ಓಂ ನಮಃ ಶಿವಾಯ

  • @siddannak3568
    @siddannak3568 Рік тому

    Ninu thumba chennagi Hadi mathu helikodthira dhanyvadagalu thamge.i am very happy.soummy Manjunath akkamahde vachana basawanna vachana regularly video madi please.thau haduva bahalastu songs mamma hadthidru auru illa adre hasu chirasmarni agive.

  • @chandrappaarveryinterestin5783

    ಸೌಮ್ಯ ಮೇಡಂ ಈ ಹಾಡು ನನಗೆ ತುಂಬಾ ಇಷ್ಟ ಮತ್ತು ನನ್ನ favourite ಕೂಡ ಹೌದು. ತುಂಬಾ ಸೊಗಸಾಗಿ ಹಾಡಿದ್ದಿರಾ .ನಿಮ್ಮ ದ್ವನಿ ಕೂಡ ಬಹಳ ಇಂಪಾಗಿದೆ. ನಿಮ್ಮ ಹಾಡು ಕೇಳಲಿಕ್ಕೆ ತುಂಬಾ ಸಂತೋಷವಾಗಿದೆ ಧನ್ಯವಾದಗಳು.

  • @karthikba5017
    @karthikba5017 Рік тому +1

    ಅಕ್ಕ ಇನ್ನು ಒಳ್ಳೆಯ ವಚನಗಳನ್ನು ಹೇಳಿ ಕೊಡಿ ಅಕ್ಕ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಇಂತಹ ಒಂದು ಸಂಗೀತಾ ದಾನ ಮಾಡುತ್ತಿರದಕೆ🙏🙏🙏

  • @virupakshappad5651
    @virupakshappad5651 Рік тому

    Super Singing. Ellarigu Basava Jayanti Shubhashayagalu.

  • @nagaraju.mkalidas184
    @nagaraju.mkalidas184 Рік тому

    ಧನ್ಯವಾದಗಳು ನಿಮಗೆ , ಸಂಗೀತ ಕಲಿಯುವವರಿಗೆ ನೀವೇ ದಾರಿ ದೀಪ,

  • @revanthsiddu4020
    @revanthsiddu4020 Рік тому +1

    Excellent singing 🔥

  • @rajarambhat3889
    @rajarambhat3889 Рік тому +1

    Happy New year 2023🎉🎉🎉🎉🎉

  • @Divyashree_H.G
    @Divyashree_H.G Рік тому

    Good endeavor in teaching music, post more Vachanaas please

  • @ranjanashrikant7374
    @ranjanashrikant7374 2 роки тому

    ವಚನ, ವಾಚನ, ಕಿವಿಗೆ, ಸುಮಧುರವಾಗಿದೆ. 👌👌💐🌹

  • @ProudHindugirl610
    @ProudHindugirl610 Рік тому

    Vachana Keli Tumba Kushi aithu ❤️

  • @shanthakumarikv8333
    @shanthakumarikv8333 3 роки тому

    ತುಂಬಾ ಚೆನ್ನಾಗಿ ಹಾಡಿದ್ದೀರಿ... ಮತ್ತು ಚೆನ್ನಾಗಿ ಹೇಳಿಕೊಟ್ಟಿದ್ದೀರಿ.... ಧನ್ಯವಾದಗಳು..👏.

  • @parajjapari9211
    @parajjapari9211 3 роки тому

    ಸುಂದರವಾಗಿ ಹಾಡಿದ್ದೀರಿ....
    ಧನ್ಯವಾದಗಳು..

  • @cbhaskar7192
    @cbhaskar7192 3 роки тому

    ಶ್ರೀ ಬಸವ ಜಯಂತಿ ಶುಭಾಶಯ ಗಳು
    ತುಂಬಾ ಚೆನ್ನಾಗಿದೆ, ಧನ್ಯವಾದ ಗಳು

  • @ಸತ್ಕರ್ಮ
    @ಸತ್ಕರ್ಮ 3 роки тому +5

    ಸುಂದರವಾದ ಹಾಡುಗಳನ್ನು ಕೇಳಿ ಸಂತಸವಾಯ್ತು ಧನ್ಯವಾದಗಳು ಅಕ್ಕ

  • @yashodhanarayanakar1549
    @yashodhanarayanakar1549 2 роки тому +1

    Super mdm

  • @veereshck9372
    @veereshck9372 2 роки тому

    Supar madam

  • @vanajagm1235
    @vanajagm1235 2 роки тому

    Tumbha ne easy agi kalisi kodatira dhanyavadagalu mam

  • @santoshhugar8389
    @santoshhugar8389 2 роки тому

    ಸುಮಧುರವಾಗಿ ಹೇಳಿಕೊಟ್ಟಿದ್ದೀರಿ.

  • @maheshkumarhs3910
    @maheshkumarhs3910 3 роки тому +2

    I like

  • @ananthnaik7055
    @ananthnaik7055 Рік тому

    Good singing all the best

  • @RameshRamesh-gu2jd
    @RameshRamesh-gu2jd 3 роки тому +5

    *ಅಕ್ಕ 🙏👌*
    *ಅಕ್ಕ ಹಾರ್ಮೋನಿಯಂ ನೋಟ್ಸ್ ಹಾಕಿ* ನಾನು ಕೂಡ ನುಡಿಸುವುದು ಕಲಿಯಬೇಕು

  • @guruhallikar4468
    @guruhallikar4468 3 роки тому +1

    🙏🙏🙏🙏

  • @manjunathyadawad2303
    @manjunathyadawad2303 3 роки тому

    ಸುಪರ ಸಾಂಗ್ ಚೆನ್ನಾಗಿ ಹಾಡಿದ್ದಾರೆ ಬಸವ ಜಯಂತಿ ಶುಭಾಶಯಗಳು ಸಂಗಿತ ಮನೆ ಅಕ್ಕಾರಿಗೆ

  • @geethagovindaraju6462
    @geethagovindaraju6462 2 роки тому

    Suuuuper all songs

  • @m.r.venugopal5631
    @m.r.venugopal5631 2 роки тому

    ಚೆ ನ್ನಾಗಿದೆ ಇಮ್ಪ ಗಿದೆ

  • @sheshagirikulkarni4664
    @sheshagirikulkarni4664 3 роки тому +1

    Madam nimma song,tune excellant.nanna mommagalige sangeet kaliyuv ase .naviruvadu belagaviyalli.Tavu iruv place gottagalilla.vandu vele taavu belagaviyallidare avalannu karedukondu baruttidde.nanu igagale tamma channelakke subscribe agiddene.namaskaragalu

  • @sakshikulkarni7549
    @sakshikulkarni7549 2 роки тому

    Super song

  • @Dhakshinakannada-1966
    @Dhakshinakannada-1966 3 роки тому

    ವಚನವು ತುಂಬಾ ಚೆನ್ನಾಗಿ ಮೂಡಿ ಬಂತು ಮೇಡಂವರೇ. ಬಸವೇಶ್ವರ ಜಯಂತಿಯ ಶುಭಾಶಯಗಳು.

  • @nagarjunshaiva137
    @nagarjunshaiva137 2 роки тому

    ❤️👌👌👌

  • @nalinitn2559
    @nalinitn2559 2 роки тому

    ತುಂಬಾ.........ಚೆನ್ನಾಗಿ ಹಾಡಿದ್ದೀರಿ. ನಮ್ಮಮಂಡಲಿಯಲ್ಲಿ ಕಲೀತೀವಿ

  • @rajeshwarimt1845
    @rajeshwarimt1845 2 роки тому

    ತುಂಬಾ ಚಂದ ಹಾಡಿದ್ದೀರಿ ಮೇಡಂ. ನಾನೂ ನಿಮ್ಮ ಜೊತೆ ಕಲಿತಿದ್ದೇನೆ.

  • @143yogi
    @143yogi 2 роки тому +1

    Madam ji i am ur big fan of ur voice! Awesome....

  • @nagarajsattigeri9294
    @nagarajsattigeri9294 Рік тому

    ❤❤❤

  • @jyotijalihal7351
    @jyotijalihal7351 3 роки тому

    Wow..super voice mam.....nimma nagu nanage tumba ista mam.🙏🙏👌

    • @shvanandak2577
      @shvanandak2577 3 роки тому

      ಅತ್ಯಂತ ಸರಳವಾಗಿ ,ಇಂಪಾಗಿ ,ಹಾಡಿ ಜನಮಾನಸದಲ್ಲಿ ಉಳಿದಿರುವ ನಿಮ್ಮ ರಾಗಸಂಯೋಜನೆ "ಸಚ್ಚಿದಾನಂದಂಗಳಾತ್ಮ ಸ್ವಭಾವ ರಸ"ಉಂಟುಮಾಡುವಂತಿದೆ.....ಅಭಿನಂದನೆಗಳು.

  • @rangapparangu8684
    @rangapparangu8684 3 роки тому

    ಧನ್ಯವಾದಗಳು

  • @ramakrishnashastri7011
    @ramakrishnashastri7011 3 роки тому

    Good. Very good

  • @MSabannaMsabanna-l7q
    @MSabannaMsabanna-l7q Рік тому

    ಸೂಪರ್ ಅಕ್ಕ

  • @shailajagt5354
    @shailajagt5354 2 роки тому +2

    ಮೊದಲೆ ನಾನು ಕಲಿತಿದ್ದ ಈ ವಚನವನ್ನ ತಮ್ಮ ಜೊತೆ ಹಾಡಿದ್ದು ತುಂಬಾ ಖುಷಿಯಾಯ್ತು ಮೇಡಂ ನಮಸ್ಕಾರ

  • @babukp5910
    @babukp5910 2 роки тому

    ತುಂಬಾ ಇಂಪಾಗಿ ಕಲಿಸಿದ್ದೀರಿ ಧನ್ಯವಾದಗಳು

  • @baleshgoudar8955
    @baleshgoudar8955 3 роки тому +2

    Happy basav jayanti sister

  • @mallikarjunabkalal8817
    @mallikarjunabkalal8817 Рік тому

    namaskar aakkare bahala chand hadidiree matha chand hela kodthiree thamaga hagu tamma kutumbadavarige dhanyawadagalu hagu DEEPAVALI HABBADA SHUBHASHAYAGALU

  • @mamathap9989
    @mamathap9989 3 роки тому

    Very nice madam.

  • @lakshmibali2295
    @lakshmibali2295 3 роки тому

    🙏🏽🙏🏽 basavanna vachana super medama 🌷🌷

  • @madappam8103
    @madappam8103 Рік тому

    ಸಂಗೀತ ಸರಸ್ವತಿಗೆ ನನ್ನ ಪ್ರಣಾಮಗಳು

  • @gpdyoutubechannel3103
    @gpdyoutubechannel3103 2 роки тому

    ನಿಮ್ಮ ಸೇವೆಗೆ ನಾನೂ ಸದಾ ಚಿರ ಋಣಿ. ತುಂಬಾ ಧ್ಯವಾದಗಳು

  • @sakshikulkarni7549
    @sakshikulkarni7549 2 роки тому

    Super. Myam

  • @veereshsk2550
    @veereshsk2550 3 роки тому

    ಧನ್ಯವಾದ ಗಳು ಸೌಮ್ಯ ಮೇಡಂ

  • @shivaprasadannadanam9486
    @shivaprasadannadanam9486 Рік тому

    Adhbuta

  • @jagannathrhegde2020
    @jagannathrhegde2020 Рік тому

    Very Nice

  • @PadmaKusugal
    @PadmaKusugal 5 місяців тому

    😊

  • @jnanabharatisanste2849
    @jnanabharatisanste2849 Рік тому

    Super madam

  • @jayalakshmihbrp590
    @jayalakshmihbrp590 3 роки тому

    ಉತ್ತಮವಾದ ಗಾಯನ ಮೇಡಂ 🙏 ನಿಮ್ಮ ಗಾಯನ ನನಗೆ ಬಹಳ ಅಚ್ಚುಮೆಚ್ಚು ಮೇಡಂ. ಈ ವಚನದ ಸ್ಟಾರ್ಟಿಂಗ್ ಆಲಾಪದ ಸ್ವರ ಹಾಕಿ ಪ್ಲೀಸ್ 🙏

  • @Deepamysorevlogs-123
    @Deepamysorevlogs-123 16 днів тому

    👌👌👌👌👌

  • @yogeeshall5027
    @yogeeshall5027 Рік тому

    💐💐🙏

  • @shailajahiremath4827
    @shailajahiremath4827 2 роки тому

    ನಿಮ್ಮ ಹಾಡುವ ರೀತಿ ಅತ್ಯುತ್ತಮ, ಇನ್ನಸ್ಟು ಅಕ್ಕಮಹಾದೇವಿ ವಚನಗಳನ್ನ ಹಾಡಿದರೆ ಬಹಳ ಖುಯಾಗುವದು ಮೇಡಂ

  • @ambreeshdiggi3928
    @ambreeshdiggi3928 2 роки тому

    Super m

  • @prakashstimke2109
    @prakashstimke2109 3 роки тому +2

    Super hadu sister,

  • @preethamrs07
    @preethamrs07 Рік тому

    Thank you ma'am

  • @arunkumarkm2297
    @arunkumarkm2297 Рік тому

    Best performance, thank you madam

  • @mrspujarivlogrecipeinkanna3502
    @mrspujarivlogrecipeinkanna3502 3 роки тому

    Super song akka 👌

  • @kobalkarsharanappa2935
    @kobalkarsharanappa2935 2 роки тому

    Very nice voice madam, thanks it use full for harmonium Lerner

  • @sudhabhat3825
    @sudhabhat3825 3 роки тому +2

    Sooper

  • @channappajirgalkar3839
    @channappajirgalkar3839 3 роки тому

    Super sounaya madam sharanu sharnaarthi y

  • @ತತ್ವಮಸಿ-ಥ7ಥ
    @ತತ್ವಮಸಿ-ಥ7ಥ 3 роки тому

    ಅದ್ಬುತ ಗಾಯನ....👌👌😍

  • @geetamaalagi3102
    @geetamaalagi3102 3 роки тому

    Super

  • @prakashmahagaonakar5048
    @prakashmahagaonakar5048 3 роки тому +3

    You have fulfilled my long desire of listening to this vachana in the way it should be sung; in Bheemplasi. Thank you very very much. Similarly I expect from you Chakorange chandramana in bhairavi shortly.

  • @lingannathogaragunte4955
    @lingannathogaragunte4955 3 роки тому

    ತುಂಬಾ ಇಂಪಾದ ಸಂಗೀತ ಕೇಳಿ ಪರಮಾನಂದ ವಾಯಿತು ಧನ್ಯವಾದಗಳು ಮೇಡಂ

  • @anjalikulkarni4888
    @anjalikulkarni4888 2 роки тому

    ಬಹಳೇ ಸುಮಧುರ ಗಾಯನ ಮೇಡಂ 🙏💐💖 ತಮ್ಮದು

  • @Soorya.k.poojari-hb3qt
    @Soorya.k.poojari-hb3qt 6 місяців тому

    ಸಂಗೀತಾ ಮೇಡಮ ಈ ನಿಮ್ಮ ಹಾಡು ನಾನು ಯಾವಾಗಲು. ನನ್ನ ಮನಸ್ಸನಲ್ಲಿ ನಿದ್ರೆಯಲ್ಲಿ ಹೊಳಿಯುತ್ತಿದೆ.❤😂😂😂

  • @PUTTARAJPM
    @PUTTARAJPM 3 роки тому +3

    👌👌🥇👍Super. Please upload the video of harmonium I want learn please

  • @srikantaswamy4560
    @srikantaswamy4560 2 роки тому

    ಮೇಡಂ ನಿಮ್ಮ ವಚನ ಬಹಳ ಚೆನ್ನಾಗಿದೆ ಕರೋಕೆ ಅನ್ನು ನಿಮ್ಮ ಯೂಟ್ಯೂಬ್ ನಲ್ಲಿ ಹಾಕಿ

  • @jayannaks9606
    @jayannaks9606 2 роки тому

    Super voice & singing mam thank you

  • @siddharthm4415
    @siddharthm4415 3 роки тому +2

    Super song...💐🙏

    • @veerappachakrasali9166
      @veerappachakrasali9166 2 роки тому

      ನಿಮ್ಮ ವಚನಗಾಯ ಅದ್ಭುತವಾಗಿ ಮೂಡಿ ಬರುತ್ತದೆ. ವಚನದಲ್ಲಿ ಸ್ವಲ್ಪ ಕೊನೆಯ ಸಾಲಿನಲ್ಲಿ ತಪ್ಪಾಗಿದೆ ಅದು ಹೀಗಿದೆ ಕೂಡಲಸಂಗಮದೇವ ನಿಮ್ಮ ಚರಣಕಮಲದೊಳಗಾನು ತುಂಬಿ ಆಗಬೇಕು ಗಾನವು ಎಂದು ಆಗಿದೆ ದಯವಿಟ್ಟು ವಚನ ಸಂಪುಟ ಓದಿ

  • @shrimathishrinivasan8921
    @shrimathishrinivasan8921 3 роки тому

    All vachanas are very short and meaningful if you apply in your life is very useful nicely sung 💗💗💚💚💚💗💗

  • @giriguru4529
    @giriguru4529 3 роки тому

    ಸೂಪ್ಪರ್ ಮೇಡಮ್ ತುಂಬಾ ಚೆನ್ನಾಗಿ ಕಲಿಸಿಕೊಡುತ್ತಿರಾ

  • @anjalikulkarni4888
    @anjalikulkarni4888 2 роки тому +2

    ತಾವು ಬಹಳ ಚಂದ ಹೇಳ್ ಕೊಡ್ತೀರಿ ದೇವರು ತಮಗೆ ಒಳ್ಳೆಯದು ಮಾಡಲಿ 🙏💐💖🙏💐💖

  • @bindiyathm8989
    @bindiyathm8989 3 роки тому +1

    ಮೇಡಂ, ತುಂಬಾ ಚೆನ್ನಾಗಿ ಹಾಡಿದ್ದೀರಿ, ಹಾಗೆಯೇ ಕಲಿಸುತ್ತೀರಿ. ಒಂದೇ ಸಲಹೆ ದಯವಿಟ್ಟು ಸಾಹಿತ್ಯ ಮತ್ತು ಅದರ ಅರ್ಥದೆಡೆಗೆ ಗಮನ ಕೊಡಿ. ಈ ವಚನದ ಕೊನೆಯ ಸಾಲು " ಕೂಡಲಸಂಗಮದೇವಾ ನಿಮ್ಮಯ ಚರಣಕಮಲದೊಳಗಾನು ತುಂಬಿ" ಎಂದಾಗಬೇಕು. ಧನ್ಯವಾದಗಳು 😊

  • @jayashrisutar7527
    @jayashrisutar7527 2 роки тому

    Jayashreesutarsuprsong

  • @sumitraseshadri206
    @sumitraseshadri206 Рік тому

    Your singing is fantastic. Do you teach if I want to learn from you. Your swaras and gamaks are good

  • @siddharoodhbchanagoudar5744
    @siddharoodhbchanagoudar5744 2 роки тому

    Very sweet voice madamji👌👌

  • @Akulkarni25
    @Akulkarni25 2 роки тому

    Very sweet voice and I am impressed with your singing

  • @sadashivpuranik8384
    @sadashivpuranik8384 3 роки тому +1

    ಸಂಗೀತ ಮನೆ ಸಹೋದರಿಯರಿಗೆ ನಮ್ಮ ನಮಸ್ಕಾರಗಳು ಮತ್ತು ಬಸವ ಜಯಂತಿಯ ಶುಭಾಶಯಗಳು.
    ನಿಮ್ಮ ಹಾಡುಗಳು ತುಂಬಾ ಚೆನ್ನಾಗಿ ಬರುತ್ತವೆ. ಮತ್ತು ಸಂಗೀತ ಆಸಕ್ತರಿಗೆ ತುಂಬಾ ಸರಳವಾಗಿ ಹಾಡುವಂತೆ ಪ್ರೇರೇಪಿಸುತ್ತವೆ.
    ಇದನ್ನು ವಿಡಿಯೋ ಹೇಗೆ ಮಾಡುತ್ತೀರಿ ಹಾಗೂ ವಚನಸಾಹಿತ್ಯ ಸ್ಕ್ರೀನ್ ಮೇಲೆ ಬರುವಂತೆ ಹೇಗೆ ಅಳವಡಿಸಿ ಅಳವಡಿಸುತ್ತಿರಿ ಎಂಬುದನ್ನು ತಿಳಿಸಿ.👌👌👍👍🙏🙏🎶🎵🎼🎼

    • @shivanandsangoli1803
      @shivanandsangoli1803 Рік тому

      ನಿಮ್ಮ ಚರನಕಮಲದೊಳ ಗಾನು ತುಂಬಿ