ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕ ಮತ್ತು ಪಾಲಕರ ಪಾತ್ರ ಮತ್ತು ಕರ್ತವ್ಯಗಳು...!! - ಶ್ರೀ ನಿರ್ಭಯಾನಂದ ಸ್ವಾಮೀಜಿ

Поділитися
Вставка
  • Опубліковано 21 чер 2023

КОМЕНТАРІ • 457

  • @NaveenKumar-tq3ft
    @NaveenKumar-tq3ft 9 місяців тому +22

    ಇದು ಬದುಕಿನ ಬೆಳಕಿನ ಸಂಚಿಕೆ ಇಂತಹ ಮಾರ್ಗದರ್ಶಿ ದಿವ್ಯ ಚೇತನಗಳಿರುವುದರಿಂದಲೇ ಭಾರತ ಬೆಳಗುತ್ತಿದೆ. ಸ್ವಾಮಿಜೀ ನಿಮ್ಮ ಕಮಲಚರಣಗಳಿಗೆ💐🙏🙏🙏🙏🙏

  • @user-vp5fx8mh7o
    @user-vp5fx8mh7o Рік тому +28

    ಧನ್ಯವಾದಗಳು ಸರ್ ಒಳ್ಳೆಯ ಸತ್ಯದ ಅರಿವನ್ನು ಮೂಡಿಸುವ ನುಡಿಗಳು.. ಅದ್ಭುತ ✔️👍🙏💐ಅಪ್ಪಜಿಯವರಿಗೆ ಭಕ್ತಿ ಪೂರ್ವಕ ಪ್ರಣಾಮಗಳು🙏🙏

  • @vinuprasad582
    @vinuprasad582 Рік тому +9

    ಮನತುಂಬಿದ ಅಭಿನಂದನೆಗಳು. ಸಾಷ್ಟಾಂಗ ನಮಸ್ಕಾರ ಗುರುಗಳೆ.ಸಾರ್ಥಕ ಉಪದೇಶ.

  • @geethamadhugeetha9804
    @geethamadhugeetha9804 Рік тому +7

    ಧನ್ಯವಾದಗಳು ಗುರೂಜಿ ನಮ್ಮೆಲ್ಲರಿಗೆ ಒಳ್ಳೆಯ ಮಾರ್ಗದರ್ಶನ ನೀಡಿದ್ಧಿರೀ 💐

  • @kavithakaradi3457
    @kavithakaradi3457 Рік тому +8

    ಧನ್ಯವಾದಗಳು ಗುರೂಜಿ ನಮ್ಮೆಲ್ಲರಿಗೆ ಒಳ್ಳೆಯ ಮಾರ್ಗ ದರ್ಶನ ನೀಡಿದ್ದರಿ ತುಂಬ ಹೃದಯದ ಕೃತಜ್ಞತೆಗಳು ಗುರೂಜಿ.ವ0ದನೆಗಳು.

  • @sharabayyaswami3518
    @sharabayyaswami3518 5 місяців тому +2

    ನಿಮ್ಮ ಮಾತುಗಳು ಮಂತ್ರಗಳು. ನಿಮ್ಮ ಮಾತುಗಳು ಕೇಳಿದರೆ ಮೈ ರೋಮಾಂಚನಗೊಳ್ಳುತ್ತದೆ. ನಿಮ್ಮನ್ನು ಪಡೆದ ನಾವು ಧನ್ಯರು 🙏🙏

  • @makkimanemakarasu-fc2fh
    @makkimanemakarasu-fc2fh Рік тому +21

    ಜೈ ಗುರುದೇವ.... ಅದ್ಭುತ ಉಪನ್ಯಾಸ... ಧನ್ಯವಾದಗಳು

    • @santhalababu9325
      @santhalababu9325 Рік тому

      Ne learntverynuchffonaoqqch ne proud ne drub uo si today he's working cinertrix nukt national nirewover he's welk discounted then telling son he's my heart which God bmbkeddef ne with h er art bi ritgd the good responsible heart poojaee zGurrujjix💐

  • @hemakeshav9190
    @hemakeshav9190 7 місяців тому +3

    ಇಂದಿನ ವಾಸ್ತವ ಬದುಕಿನ ನಮ್ಮೆಲ್ಲರ ಜವಾಬ್ದಾರಿಯನ್ನು ಎಳೆ ಎಳೆಯಾಗಿ ಚಿತ್ರಿಸಿದ ಗುರುವಾಣಿ ಗೆ ನನ್ನ ನಮನಗಳು🙏

  • @mahadevgmadannavar445
    @mahadevgmadannavar445 Рік тому +8

    ಇಂತಹ ಗುರುವಾಣಿಯಿಂದ ನಾನು ಬಹಳ ಸ್ಪೂರ್ತಿಗೊಂಡೆ.ಧನ್ಯವಾದಗಳು ಗುರುವೇ ನಿಮಗೆ.

  • @pushpatushar9487
    @pushpatushar9487 9 місяців тому +3

    ಧನ್ಯೋಸ್ಮಿ ಗುರೂಜಿ. ನಿಮ್ಮ ಮಾತುಗಳಿಂದ ತುಂಬಾ ಪ್ರಭಾವಿತಳಾ ಗಿದ್ದೇನೆ. ನಾನು ಒಬ್ಬ ಶಿಕ್ಷಕಿಯಾಗಿ ನಿಮ್ಮಿಂದ ತುಂಬಾ ಕಲಿತಿದ್ದೇನೆ.

    • @irayyamathapatiirayyamatha3287
      @irayyamathapatiirayyamatha3287 8 місяців тому +1

      Hindi blogs February a month ago of ur life 🧬 in the morning in morning right now because this video has been sent to the world 😮🌍

  • @shashi8670
    @shashi8670 11 місяців тому +4

    ಒಳ್ಳೇ ಭಾಷಣ,ಒಳ್ಳೇ ಸಂದೇಶ,ಇಂಥಾ ಉತ್ತಮವಾದ ರೀತಿ ನೀತಿಗಳನ್ನು ನಾನು ಎಲ್ಲೂ ಕೇಳಿದ್ದಿಲ್ಲ...ಧನ್ಯವಾದಗಳು ಗುರೂಜಿ🙏🏻🙏🏻👏👏

  • @shilpganadhal
    @shilpganadhal 11 місяців тому +3

    ಧನ್ಯವಾದಗಳು ಅಪ್ಪಾಜಿ. ಎಲ್ಲರಿಗೂ ಒಳ್ಳೇಯ ಸಂದೇಶ ನೀಡಿದೀರಿ .

  • @mahadevswamy2155
    @mahadevswamy2155 6 місяців тому +2

    ನಿಮ್ಮ ಪಾದಗಳಿಗೆ ನನ್ನ ಪ್ರೀತಿಯ ಪ್ರಣಾಮಗಳು ❤🙏🙏🙏🙏🙏🙏🙏🙏🙏🌹🙏🌹🌹🌹

  • @nalina478
    @nalina478 Рік тому +5

    ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏

  • @kchikkanna2038
    @kchikkanna2038 Рік тому +1

    Thumba adbhuthavada mathugalu swamiji.nimma mathu 100% devaravani

  • @umamahadevumamahadev7973
    @umamahadevumamahadev7973 Рік тому +1

    ಗುರುಗಳೇ ನನ್ನ ಮಕ್ಕಳನ್ನು ಸೇರಿಸಿಕೊಳ್ಳಿ ಅವರಿಗೆ ಒಳ್ಳೆ ಜ್ಞಾನ kalsi ಪ್ಲೀಸ್

  • @vinaymadival7021
    @vinaymadival7021 7 місяців тому

    ನಮಸ್ಕಾರ, ಗುರುಗಳೇ. ತುಂಬಾ - ತುಂಬಾ ಧನ್ಯವಾದಗಳು. ನಿಮ್ಮ ತರ ಮನ ಬಿಚ್ಚಿ ಹೇಳುವವರು ಕಡಿಮೆ. ನಾನು ನಿಮ್ಮ ಈ ಅದ್ಭುತ ನುಡಿಮುತ್ತುಗಳನ್ನ. ನನ್ಗೆ ಸಂಭಂದಿಸಿದ ಎಲ್ಲಾರಿಗೂ ಕಳಿಸಿದ್ದೇನೆ. ನಾನು ಇಬ್ಬರಮಕ್ಕಳ ತಾಯಿಯಾಗಿ ಮತ್ತು ನಾನು ಒಬ್ಬ ಶಿಕ್ಷಕಿ ಆದರೆ ಕೆಲ್ಸಕ್ಕೆ ಕಳಿಸಿಲ್ಲ. ನನ್ನ ಗಂಡ ಸರ್ಕಾರಿ ಶಾಲೆಯ ಶಿಕ್ಷಕರು. ತುಂಬಾ ದನ್ಯವಾದಗಳು. .

  • @manasamg331
    @manasamg331 Рік тому +28

    Heart touching speech as a mother I so much resonate with your words sir...big salute to you.this is 2nd time I'm listening sir..i will try my level best to raise my son as per your sayings..I want to give my son to my nation..I want my son to become like you sir God bless me and my son..can't control tears..hope to see you sir namaste

    • @kidsofindiateamwork
      @kidsofindiateamwork 7 місяців тому

      🙏🙏🙏🙏🙋‍♂️🙌👏👏👏👏✌👍❤❤❤❤

  • @user-dd3sy9db2e
    @user-dd3sy9db2e 11 місяців тому +4

    ನಮ್ಮ ಮಕ್ಕಳೀಗೆ ಒಳ್ಳೆಯ ಅವಕಾಶ ನೀಡುತಿದೀರಿ ಗುರೂಜಿ ನಮಸ್ಕಾರ ಗಳು

  • @user-gw8zy1qt7l
    @user-gw8zy1qt7l 11 місяців тому +1

    ತುಂಬಾ ಅತ್ಯದ್ಭುತ ವಿಚಾರಧಾರೆ ನಿಮಗೆ ನಮ್ಮ ವಂದನೆಗಳು.

  • @satishmb9474
    @satishmb9474 Рік тому +3

    Mana muttuva, adbhuta Maatugalu gurugale. Thank you soo much gurugale. Teacher's galge, parents galige olle maatu helidri. Thank you🙏🙏

  • @resideoqa4137
    @resideoqa4137 11 місяців тому +6

    Never 👎 ever heard synch motivational speaker in my life
    Kannada medium kids are really more intelligent than our English medium kids
    Life is more about raising our kids with lot of love
    I missed my kid’s childhood days because of work
    I repend
    I salute swamiji

  • @ranganathgowda4291
    @ranganathgowda4291 11 місяців тому +13

    Heart touching speech guruji. Thanks for the new generation message shared.

  • @jayanthn7657
    @jayanthn7657 11 місяців тому +3

    🌹🙏🏻hare krishna🙏🏻🌹sri Gurubhyo namaha🙏🏻🙏🏻🙏🏻🌹🌹🌹

  • @ashwiniuk2841
    @ashwiniuk2841 Рік тому +1

    Olleya mathugalu gurugale.... igina jantege guru margadarshana athyavashyaka gurugale....

  • @nandininl3889
    @nandininl3889 11 місяців тому +6

    🙏🙏🙏
    ಆದರೆ, ದುಃಖದ ಸಂಗತಿ ಎಂದರೆ ಇಂದು ಆ ರೀತಿಯ ಶಿಕ್ಷಕರು ಇಲ್ಲ ಮಕ್ಕಳು ಇಲ್ಲಾ,😔
    ಎಲ್ಲದಕ್ಕೂ ಕುಹಕ,ತರ್ಕ ಅತೀ ಉತ್ಸಾಹ

  • @NamruthaKarkera
    @NamruthaKarkera 11 місяців тому +1

    Hawdhu gurugale nimma matinidha nanage jnanodhaya vaithu nimmindha❤ nanu nanna maguvina mundhe sittinalli baitha idhe ashlila shabdha dhalli gandanondige jagala vadutidhe innu mele badhalagu tene gurugale danyavadha nimage👏👏👏👏👏👏👏👏👏👏👏👏👏👏👏👏👏👏👏👏🤝👌

  • @yalluakka8593
    @yalluakka8593 Рік тому +4

    Namaste Guruji. Thegolden thoughts are very lmpartent toallof us. 🙏🙏

  • @bhagyashreebiradar985
    @bhagyashreebiradar985 Рік тому

    👏👏dhanyavada gurugale nimma upnyas I jagatige beku thanks 🙏🙏🙏🙏🙏

  • @nagarathnatk1488
    @nagarathnatk1488 11 місяців тому +3

    Thank you Gurujii, wonderful speech🙏

  • @vidyadasanakoppa8062
    @vidyadasanakoppa8062 10 місяців тому

    Heart touching speech ಗುರುಗಳೇ...🙏

  • @vidyawatinowbade6791
    @vidyawatinowbade6791 11 місяців тому +2

    ತುಂಬಾ ಚೆನ್ನಾಗಿ ಇತ್ತು. ಬಹಳ ವಿಷಯಗಳು ತಿಳಿಯ ತು

  • @vijayakumarikrishnamurthyt1742

    Thumba olleya ithavachana Gurugale🙏💐

  • @geethaprabhu6493
    @geethaprabhu6493 4 місяці тому

    ಧನ್ಯವಾದಗಳು ಸ್ವಾಮೀಜಿ ನಿಮ್ಮ ಭಾಷಣ ಅದ್ಭುತವಾಗಿತ್ತು.

  • @laxmipadaki8506
    @laxmipadaki8506 8 місяців тому

    ಧನ್ಯವಾದಗಳು ಗುರುಜಿ.ನೀವು ಹೇಳಿದ್ದೆಲ್ಲಾ ಜಾರಿಗೆ ಬಂದರೆ ಅದೆಷ್ಟು ಸಂತೋಷದ ಸುದ್ದಿ.ನಮೋ ನಮಃ.👌👌🙏🙏

  • @user-mb2ys4ix1i
    @user-mb2ys4ix1i 11 місяців тому +1

    Hrudaya purvaka dhanyanade.guraji

  • @user-pu6sw4je4k
    @user-pu6sw4je4k 6 місяців тому

    ಶಿಕ್ಷಣ ದಲ್ಲಿ ನಾವು EXPERIMENTS ಮಾಡಿದ್ದೇನೆ ಎಂಬುದನ್ನು ದಯವಿಟ್ಟು ಪೋಷಕರಿಗೆ ಕಲಿಸಿಕೊಡಿ ಎಂಬುದು ನಮ್ಮ ವಿನಯ ಪೂರ್ವಕ ಬೇಡಿಕೆ 👏👏👏👏👏

  • @sugunacreddy95
    @sugunacreddy95 11 місяців тому +7

    Very important speech guruji
    Thank you 🎉🎉🙏🙏

  • @lalitapawar8204
    @lalitapawar8204 8 місяців тому

    Super Guruji Nim Amoly Vanigalu namdu jivandalli anosarsokotivi ❤❤ 🎉🎉🎉🎉🎉

  • @shreeyaap5889
    @shreeyaap5889 Рік тому +14

    Absolutely heart touching n wonderful speech by Gurujii.

  • @ramyar6487
    @ramyar6487 5 місяців тому

    Jevanada sathyavada mathugalu guruji. Danayavadagalu nimige. 🙏🙏🙏🙏🙏🙏🙏🙏🙏

  • @nagarajaudupamegaravalli1346
    @nagarajaudupamegaravalli1346 10 місяців тому +1

    ಶಿರ ಸಾಷ್ಟಾಂಗ ನಮಸ್ಕಾರ ಸ್ವಾಮೀಜಿ ಪಾದಕಮಲಗಳಿಗೆ, ಒಂದು ಘಂಟೆ ಕಳೆದಿದ್ದೆ ಗೊತ್ತಾಗಲಿಲ್ಲ, ಅದ್ಭುತ ಉಪನ್ಯಾಸ ಆದಷ್ಟು ಅಳವಡಿಸಿಕೊಳ್ಳಲು ಪ್ರಯತ್ನ ಅಂತೂ ಮಾಡುತ್ತೇವೆ 🙏🏻🙏🏻🙏🏻🙏🏻

  • @soniafernandes99
    @soniafernandes99 8 місяців тому

    Very touching. Nanu tumba kalite. Tappugalannu tiddukonde. Innu kelavu points jeevanadalli saripadisikollallu prayatna padutiddene. Aadare gurugale nimma e matugalannu nanna tande tayi adbhutavagi palsiddare. I feel very lucky that I'm their child. Avru aa kaladalle istu common scene iddavragidru. Yaru kalsdene ivella palisidru. But na avrthara aagilvalla anta bejaraytu. Innu munde nanu kuda hage Aaglikke prayatna khandita madtini. Nimma matugalu kannu tumbi bantu ❤.

  • @mahalinganaik9605
    @mahalinganaik9605 7 місяців тому

    ಸ್ವಾಮೀಜಿ ನುಡಿದ ವಿಚಾಗಳು ಎಲ್ಲರು ಇ ವಿಚಾರ ತಿಳಿಲೇಬೇಕು. ಗುರುಗಳೇ ನಿಮ್ಮ ಇ ಮಾರ್ಗದರ್ಶನ ತಿಳುವಳಿಕೆ ಅತ್ಯಂತ ಉತ್ತಮ. ಗುರುಗಳೇ.... ರಾಮಕೃಷ್ಣ ಹರಿ 🙏🙏🙏

  • @yashodhanarayanakar1549
    @yashodhanarayanakar1549 11 місяців тому +1

    🙏🙏gurugale nim yella mattugalu nijavaglu satyavad matu

  • @channabasavrajkumber
    @channabasavrajkumber Рік тому +3

    ಜೈ ಗುರುದೇವ ನಮೋನಮಃ

  • @bheemarayabheem732
    @bheemarayabheem732 8 місяців тому +1

    Dhanyavadagalu gurugale

  • @user-gw3gr4sn7e
    @user-gw3gr4sn7e 5 місяців тому

    ತುಂಬಾ ಒಳ್ಳೆ ವಿಷಯಗಳು ಧನ್ಯವಾದಗಳು ಗುರೂಜಿ...

  • @ranganathkundaragi3001
    @ranganathkundaragi3001 8 місяців тому

    ಧನ್ಯೋಸ್ಮಿತನದೇ ಗುರುಗಳೇ❤ನಿಮ್ಮ ಮಾತುಗಳಲ್ಲಿ ಮಾರ್ಗದರ್ಶನ ಸಿಕ್ತು ರಿ❤

  • @sanjeevnaik5150
    @sanjeevnaik5150 7 місяців тому

    Gurugala vandondu matugalu muttinante, koti namanaglu guruji.

  • @GangammaBhm-rq8pi
    @GangammaBhm-rq8pi 9 місяців тому +2

    ಆಧ್ಯಾತ್ಮಿಕ ಮಟ್ಟವು ಸಾದನೆ ಮಾತುಗಳು 😍🙏🌺

  • @rajanisrampur1711
    @rajanisrampur1711 6 місяців тому

    Very knowledgeable speech... We have to learn to be good parents by speech of guruji

  • @javeedhassan9327
    @javeedhassan9327 9 місяців тому +1

    Thank you for your great speech God bless you guruji

  • @amarammamammaji1129
    @amarammamammaji1129 10 місяців тому +1

    ಅರ್ಥಪೂರ್ಣ ಮಾತುಗಳು ಗುರೂಜಿ

  • @meerashetty7992
    @meerashetty7992 Рік тому +4

    Very Important Speech Gurooji🙏🙏🙏

  • @varshinihiremath1879
    @varshinihiremath1879 11 місяців тому +1

    TQ very much guruji,
    I learnt lot of lessons from urs.

  • @user-cy5uk5dm1p
    @user-cy5uk5dm1p 11 місяців тому +3

    ❤❤❤🎉🎉🎉🎉🎉🎉 Jai gurudev

  • @prakashgr8515
    @prakashgr8515 10 місяців тому +1

    The great and valueable speech Gurugale.

  • @ambikabangera6338
    @ambikabangera6338 8 місяців тому

    ತಂದೆ ತಾಯಿ ಗೆ ಒಳ್ಳೆಯ ಮಾಹಿತಿ ಗುರುಗಳೇ ನಿಮಗೆ ಧನ್ಯವಾದಗಳು❤

  • @manasarameshmanasaramesh234
    @manasarameshmanasaramesh234 4 місяці тому

    Thumba danyavada gurugale nim video nodi mathe mathe nim mathu kelthane eerbeku anusuthade gurugale

  • @shivakumar6957
    @shivakumar6957 Рік тому +3

    Excellent Speech Guruji 🙏🙏

  • @surysalian7025
    @surysalian7025 Рік тому +6

    What an amazing thought 👏 Guruji

  • @prakashaasadiprakasha4915
    @prakashaasadiprakasha4915 Рік тому +2

    🙇‍♂🙇‍♂🙇‍♂🙇‍♂Shri guru paada padmagalige anantakoti namanagalu🙇‍♂🙇‍♂🙇‍♂🙇‍♂🙇‍♂

  • @vismitha.m2762
    @vismitha.m2762 7 місяців тому

    Guruji's words are like pearls

  • @laxmipujar9539
    @laxmipujar9539 11 місяців тому +5

    Thank a lot swamiji 🙏🙏very inspiring speech

  • @drveenasaraf4388
    @drveenasaraf4388 Рік тому +1

    Thank you for sharing 🙏

  • @sevanthikay.s1180
    @sevanthikay.s1180 11 місяців тому

    Wonderful spech 🙏 Thank u guruji

  • @indirakrishnappa8870
    @indirakrishnappa8870 8 місяців тому +2

    Very important message guruji thank you so much

  • @pragatideshpande8563
    @pragatideshpande8563 11 місяців тому

    Nivu elidu nija Swamiji very nice your knowledge.

  • @saraswathihy419
    @saraswathihy419 Рік тому +3

    Excellent speech swamiji

  • @mithungreddy9141
    @mithungreddy9141 8 місяців тому

    Guruji nimma speech marvellous ❤

  • @adarshkaranandi9217
    @adarshkaranandi9217 9 місяців тому

    Tq u guruji.... 👌 sandesh... Guruwani....

  • @user-et2vq2ew7x
    @user-et2vq2ew7x 9 місяців тому

    ಒಳ್ಳೆಯ ಮಾತುಗಳು ಗುರುಗಳೆ ವಿದ್ಯ ವಿದ್ಯೆ ಎಂದು ವಿವೇಕ ಇಲ್ಲ ದೆ ಮಾಡುತ್ತಾಯಿದಾರೆ.

  • @LuckyManManjuMallolli
    @LuckyManManjuMallolli 7 місяців тому

    ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೆ🙏♥️

  • @rosie2277
    @rosie2277 11 місяців тому

    Tumbha olleya visaya manasige mutuvage helidiri thank you

  • @parvathiparvathi446
    @parvathiparvathi446 11 місяців тому +5

    Thank for world gift guru Deva thnk u so much ❤

  • @anithabhat4275
    @anithabhat4275 Рік тому +1

    ನಮಿಸುವೇ ಗುರುವೇ 🙏🙏

  • @nirmalamathapati6711
    @nirmalamathapati6711 10 місяців тому +1

    Adbhutavad matu gurugale

  • @vandanaraobajantri8535
    @vandanaraobajantri8535 8 місяців тому +1

    Wonderful speech and much more motivational

  • @rajgameplayyoutubechannel7633
    @rajgameplayyoutubechannel7633 11 місяців тому +2

    Super swamiji 🙏🙏🙏🙏🙏🙏

  • @lalithahn7861
    @lalithahn7861 7 місяців тому

    🙏🙏🙏 Dhanyavadagalu gurugale nanna ashaya kooda ade nanna maguvannu ee Bharataambeya madilige hakuva aase.

  • @nagavenishetty3050
    @nagavenishetty3050 Рік тому +1

    ನಮಿಸುವೇ ಗುರುಜಿ 🙏

  • @amruthab1280
    @amruthab1280 5 місяців тому

    Thank you wonderful speech GUruji ❤❤❤

  • @natesha91011
    @natesha91011 10 місяців тому +3

    ಮಕ್ಕಳಿಗೆ ಸಂಸ್ಕಾರ ಕೊಡುವುದು ಹೇಗೆ ಎಂದು ತುಂಬಾ ಸುನ್ದರವಾಗಿ ಹೇಳಿದ್ದಿರಾ ಧನ್ಯವಾದಗಳು ಸ್ವಾಮಿ

  • @anilshettyyelinje8044
    @anilshettyyelinje8044 Рік тому +11

    Thank you guruji for your knowledgeful message which has enriched our day to day life ... 🎉🎉

  • @annappagavade4772
    @annappagavade4772 Рік тому +1

    Supar message Guruji

  • @siddupujari2461
    @siddupujari2461 Рік тому +1

    Danyavadagalu gurugi jhai gurudeva

  • @mamathadv4309
    @mamathadv4309 9 місяців тому

    ನಿಮ್ಮ ಉಪನ್ಯಾಸ ಬಹಳ ಅದ್ಭುತ ವಾದುದು

  • @jayanthijaya7402
    @jayanthijaya7402 Рік тому +1

    Nijvaglu arthapurna mathu🙏

  • @28ndisha99
    @28ndisha99 Рік тому +2

    Thank you very much. Khandithaaa nanna jeevanadalli alavadisikolluthene and sudhaaranryannu tharuthene.

  • @kavithamk2877
    @kavithamk2877 Рік тому +56

    ಒಂದು ಗಂಟೆಯ ಉಪನ್ಯಾಸದಲ್ಲಿ ಒಂದು ಸೆಕೆಂಡು ಬೇಸರವಾಗಲಿಲ್ಲ, ಎಷ್ಟೊಂದು ವಿಷಯಗಳು ತಿಳುಕೊಳ್ಳಬಹುದು, ತಿದ್ದುಕೊಳ್ಳೋಬಹುದು.ಧನ್ಯವಾದಗಳು ಗುರೂಜಿ🙏🏻👍💐

  • @user-td1el9ih6c
    @user-td1el9ih6c 3 місяці тому

    Excellent speech guruge 🎉🎉

  • @laxmimathapati1039
    @laxmimathapati1039 5 місяців тому

    Tubah.tubane.valeya.vishyagalu.tilidavu.gurujii.🙏🏻🙏🏻🙏🏻🙏🏻🙏🏻🙏🏻

  • @dandalashruti3302
    @dandalashruti3302 3 місяці тому

    ಧನ್ಯವಾದಗಳು ಗುರುಗಳೇ 🙏🙏🙏🙏🙏🙏🙏

  • @mahanteshmutawad5001
    @mahanteshmutawad5001 6 місяців тому

    ಶರಣು ಶರಣಾರ್ಥಿ ಗುರುವೇ 🙏🙏💐💐

  • @savithasr832
    @savithasr832 8 місяців тому

    ಅದ್ಮುತ ವಾದ ನುಡಿಗಳು sir

  • @user-oe7rs8fr5w
    @user-oe7rs8fr5w 7 місяців тому

    Adhbutha upanyasa gurugalige pranamagalu

  • @user-bq7wq8xc3e
    @user-bq7wq8xc3e 10 місяців тому

    Hunnatha. Upanyas guruji pranaamagalu

  • @TheHappinessVlog
    @TheHappinessVlog Рік тому +1

    Nanna magaligi matru bhashe Alle shikshena kodustini ...nanu nanna magalige nimma hatra shalege haktini guruji ☺️

  • @user-le7iy4ex8w
    @user-le7iy4ex8w 4 місяці тому

    ಧನ್ಯವಾದ