ಅವ್ವಾ ಕೇಳೇ, Avva KeLe - Video Song | Sathish Ninasam | Manaswitha | Poornachandra Tejaswi

Поділитися
Вставка
  • Опубліковано 11 бер 2022
  • ಅವ್ವ ಕೇಳೇ, ನಾನು ಕಂಡ ನನ್ನವ್ವನನ್ನು ನಾಲ್ಕು ಪದಗಳಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುವ ಒಂದು ಸಣ್ಣ ಪ್ರಯತ್ನವೇ ಈ ಹಾಡು
    Lyrics: Sathish Ninasam
    Singer : Sathish Ninasam, Manaswitha
    Music Composer : Poornachandra Tejaswi
    Programming : Monish Kumar
    Mixing and Mastering : Naveen Kumar (MIX in THE BOX)

КОМЕНТАРІ • 433

  • @sathishaudiohouse4380
    @sathishaudiohouse4380  Рік тому +3

    Thank you all❤

  • @blessnevermiss9801
    @blessnevermiss9801 2 роки тому +7

    ಅಣ್ಣ ನೀವೂ ಹಣಕ್ಕಿಂತ ಭಾವನೆಗಳ ಹಿಂದೆ ಇದಿರ ಅಂತ ಮತ್ತೆ ಸಾಬೀತು ಮಾಡಿದ್ರಿ. 🙏

  • @ChandanShettykannada
    @ChandanShettykannada 2 роки тому +91

    Very heart touching composition and lyrics.. 🙏🏽 good job team 🕊

  • @arunkumar-tp9fi
    @arunkumar-tp9fi 2 роки тому +34

    ಅವ್ವ ಅಂದ್ರೆ ಈ ಪ್ರಪಂಚ ಬೇರೇನೂ ಇಲ್ಲ ಅವ್ಳ ಬಿಟ್ರೆ ಅವ್ಳ ಮುಂದೆ ಅನ್ಸುತ್ತೆ 🙏

  • @silkcityramanagara3763
    @silkcityramanagara3763 2 роки тому +79

    ಅವ್ವನ ಮುಂದೆ ದೇವರು ಸಹ ಮಗುವೇ.. ಅವ್ವ ಎಂದರೆ ಅದು ಅಧ್ಭುತ....ಕಣ್ಣಲ್ಲಿ ನೀರು ತರಿಸಿದ ಹಾಡು..♥️♥️

  • @parashurammg3724
    @parashurammg3724 2 роки тому +62

    ತುಂಬಾ ಅರ್ಥಗರ್ಭಿತ ಸಾಲುಗಳು. ಇದು ಪ್ರತಿಯೊಬ್ಬ ಅವ್ವಳ ಕಥೆಯಿದು. ಅವಳಿಗೆ ಅವಳೇ ಸಾಟಿ. ❤️🌍🙏🏻

  • @ajeyav2773
    @ajeyav2773 2 роки тому +55

    ಮನಮುಟ್ಟುವ ಹಾಡು ❤ ಸತೀಶ್ ರವರು ಪ್ರತಿಭೆಯ ಕಣಜ 👏🙏

  • @nagavenik8407
    @nagavenik8407 2 роки тому +8

    ಅಮ್ಮ ನಿಮ್ಮ ಚರಣ ಕಮಲವನ್ನು ಹಿಡಿದು ಅದರ ಮೇಲೆ ನನ್ನ ತಲೆ ಇಟ್ಟು 😥😥ನೀ ಎನ್ನ ಜೀವನ. ತುಂಬಾ ನೆನಪು ಅಗುತೆ ಅಮ್ಮ ಅಮ್ಮ 🙏🙏🙏🙏🙏😔😔😔😔

  • @siddudalawai6051
    @siddudalawai6051 2 роки тому +4

    ಅವ್ವಾsssss ಕೇಳೇ.........ಎಂದಾಗ ಎದೆ ತುಂಬಿ ಕಣ್ಣಂಚು ನೀರು ತುಂಬುವುದು😢

  • @arunkumarnayaknur8825
    @arunkumarnayaknur8825 2 роки тому +13

    ಅಣ್ಣ ಮನಮುಟ್ಟುವ ಹಾಡು..
    ನಮ್ಮ ಅವ್ವ ನೆನಪಾಗಿ ಅಳದೆ ಇದ್ದರು ಕಣ್ಣಚಲ್ಲಿ ನೀರು..
    ಅಣ್ಣ ಕೋಟಿ ಧನ್ಯವಾದ.. ❤️❤️

  • @prk1989
    @prk1989 2 роки тому +9

    ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ, ನೀವು ಅನುಭವಿಸಬೇಕು ... ಇದು ತಾಯಿ ಮತ್ತು ಮಗನ ನಡುವಿನ ಶುದ್ಧ ಭಾವನೆಗಳ ನೆನಪುಗಳು, ಇದು ಸತೀಶ್ ನಿನಾಸಂ ಅವರ ಅನುಭವದ ಹಾಡು... ❤❤❤👌👌👌👍👍👍🙏🙏🙏

  • @BP-ii9hg
    @BP-ii9hg 2 роки тому +5

    👌👌 super sir ನಿಜ ಸರ್ ತಾಯಿ ಪ್ರೀತಿ ಗೆ ಸಾಟಿ ಯಾರು ಇಲ್ಲಾ ನಿಜ್ವಾಗ್ಲೂ ನೀವು ಪ್ರತಿಭೆಯ ಅದ್ಬುತ ಕಣಜ ಸರ್,, ತಾಯಿ ಗಿಂತ ಬಂಧುವಿಲ್ಲ ಉಪ್ಪಿಕ್ಕಿಂತ ರುಚಿ ಇಲ್ಲಾ,,, 🙏🏼🙏🏼🙏🏼 i love u very much amma

  • @kaverihonnappa8073
    @kaverihonnappa8073 2 роки тому +3

    ತಾಯಿಯ ಬಗ್ಗೆ ಹೇಳೋದಕ್ಕೆ ಪದಗಳೇ ಸಾಲೋದಿಲ್ಲ, ತಾಯಿ ಅಂದ್ರೆ ಒಂದು ಶಬ್ದ ಅಲ್ಲಾ, ಅವಳು ಭಾವನೆಗಳ ಭಂಡಾರ, ಮಮತೆಯ ಸಾಗರ, love you ಬಂಗಾರ ❣️

  • @punithpoojapunithapooja1630
    @punithpoojapunithapooja1630 2 роки тому +18

    GOLDEN GANG,anushri interview,,, superb,,,,one of the most TALENTED,,,most most wanted for KANNADA PEOPLE. ಚಿಂತಕ ಸತೀಶ್ ಅಣ್ಣ

  • @shanthakumar5618
    @shanthakumar5618 2 роки тому +13

    👌🏻👌🏻👌🏻👌🏻ಅರ್ಥಗರ್ಭಿತ ಭಾವಪೂರ್ಣ ಹಾಡು.. ಧನ್ಯವಾದಗಳು 🙏🏻

  • @amogh_bidarkoti3335
    @amogh_bidarkoti3335 2 роки тому +14

    ಸುಂದರ ಅಥ೯ವೂಳ್ಳ ಭಾವಮಧುರ ಸಾಹಿತ್ಯ ಅಣ್ಣ🙂💞

  • @SriPhalachariCiniProduction
    @SriPhalachariCiniProduction 2 роки тому +10

    ಅಧ್ಬುತ ಸಾಹಿತ್ಯ ಸರ್ ❤❤
    ನಮ್ಮ ಅಮ್ಮ ನೆನಪಾದ್ರು.

  • @javidmujawar9382
    @javidmujawar9382 2 роки тому +6

    ಸತೀಶ್ ಸರ್ ಹೃದಯ ಮುಟ್ಟು ವಂತ ಹಾಡು ,,🙏🙏🙏

  • @thenameisyash3946
    @thenameisyash3946 2 роки тому +14

    ಅದ್ಬುತ ರಚನೆ ಅಣ್ಣ👏

  • @babu.b4840
    @babu.b4840 Рік тому

    ಕಣ್ಣಿಗೆ ಕಾಣುವ ನಿಜವಾದ ದೇವರು ಅಮ್ಮ
    ಅಮ್ಮನ ಪ್ರೀತಿಯ ವರ್ಣಿಸಲು ಶತಕೋಟಿ ಪದಗಳು ಸಾಲದು
    ದೇವರುಗಳಿಗೆ ದೇವರು ಅಮ್ಮ ಎನ್ನುವ ಹೆಸರು ... ❤

  • @madevugar2543
    @madevugar2543 2 роки тому +2

    Iglu bartare dinakk obba hero en madodu e tara tallent iralla super satish sir

  • @sathishagowda3360
    @sathishagowda3360 2 роки тому +1

    ಅವ್ವ ಎಂಬ ಪದದ ಮುಂದೆ ಯಾವುದೇ ಪದಗಳಿಲ್ಲ

  • @adarshkotian1530
    @adarshkotian1530 2 роки тому +2

    Nimage yavaglu olledagli sir nammannela heege ranjistha iree

  • @ajaygaitonde
    @ajaygaitonde 2 роки тому +6

    ಮನ ಮುಟ್ಟುವ ಅಧ್ಭುತ ಸಾಹಿತ್ಯ.. ರಚನೆ.. ಸಂಯೋಜನೆ.. ತಂಡಕ್ಕೆ ಧನ್ಯವಾದಗಳು.. ಸತೀಶ್ ಸರ್ 🙏

  • @simplevideoswithtejasmita999
    @simplevideoswithtejasmita999 2 роки тому

    ನಿನ್ನ ಅವ್ವನ ತರನೇ ನನ್ನ ಅವ್ವನೂ sathish ಅಣ್ಣಾ. ಬಹಳ nondiddale. ನಿಮ್ಮ ಮುಂದಿನ ಎಲ್ಲಾ ಯೋಜನೆಗಳು ಯಶಸ್ವಿಯಾಗಿ ನೆರವೇರಲಿ ಬಹಳ ಒಳ್ಳೆಯ ಮನಸ್ಸು ನಿಮ್ಮದು. ಒಳ್ಳೆಯದು ಆಗಲಿ 👍👍👍

  • @nagarajharshith3953
    @nagarajharshith3953 2 роки тому

    ಅವ್ವಾ ನಿನಗೆ ಸರಿ ಸಾಟಿ ಯಾರು ಇಲ್ಲಾ ಅವ್ವಾ ❤️❤️❤️❤️🌏🌏🌏

  • @Manu-vg9gb
    @Manu-vg9gb 2 роки тому +6

    ಅದ್ಬುತ ಸಾಂಗ್ ಕಣ್ಣಲ್ಲಿ ನೀರು ತುಂಬಿ ಬಂತು ಅಣ್ಣ 🙁😢

  • @malleshmourya3309
    @malleshmourya3309 Рік тому

    ಅವ್ವ ಎಂಬ ಅದ್ಭುತ ಮುಂದೆ ಎಲ್ಲ ನಶ್ವರ,,.

  • @vinod6369
    @vinod6369 2 роки тому

    ಇಡೀ ಪ್ರಪಂಚದ ಒಂದು ನಿಜವಾದ ಸತ್ಯ ತಾಯಿ ,ಅವ್ವ , ಅಮ್ಮ 🤱🙏

  • @kannadigayogi143
    @kannadigayogi143 2 роки тому +2

    ನನ್ನಂತ ಕಲ್ಲು ಹೃದಯವನ್ನು ಒಂದು ಕ್ಷಣ ಕರೋಗೊ ರೀತಿ ಮಾಡಿತು . ಧನ್ಯವಾದ ನಿಮಗೆ ಸತಿ

  • @sathishaudiohouse4380
    @sathishaudiohouse4380  2 роки тому +5

    ಧನ್ಯವಾದಗಳು ತಿರುಗಿ ನಿಮಗೆಲ್ಲ...

  • @manojbagewadi9076
    @manojbagewadi9076 2 роки тому +5

    ಅವ್ವ ❤️🙏..ಸತೀಶ್ ಅಣ್ಣ ನಿಮಗೊಂದು ಸಲಾಂ

  • @mallinathbairawadagi4978
    @mallinathbairawadagi4978 2 роки тому

    ತಾಯಿಯಾಗದ ಜೀವನ...ತಾಯಿ ಇರದ ಜೀವನ ಎರಡು ಒಂದೇ......ಸಂತಸಕ್ಕೇ,ಸಂತತಿಗೆ,ಸಾಂತ್ವಾನಕ್ಕೆ ಅವಳೇ ಮೂಲ..ಅವಳಿಲ್ಲ ಎನ್ನುವ ರಣಮರುಭೂಮಿಯಲ್ಲಿ ಅವಳ ಪ್ರತಿ ನೆನಪು ಸಹ ಆಲದ ಮರ....ಸತೀಶ್ ಸರ್ ತಮಗೆ ಧನ್ಯವಾದ...👌👌👏🌷

  • @chandansanatan1227
    @chandansanatan1227 2 роки тому +12

    ಹಳ್ಳಿ ಹಾಡು ❤

  • @shashidharr1488
    @shashidharr1488 2 роки тому +2

    ತಾಯಿ ಗಿಂತ ದೇವರಿಲ್ಲ, ನಿಮ್ಮ ಈ ನೆನಪಿನ ಪುಟಗಳ ಹಾಡು ಪ್ರಶಂಸಾರ್ಹ
    🙏🌹.

  • @anilkumarvmustari1755
    @anilkumarvmustari1755 2 роки тому +3

    ಅಮ್ಮ ದೇವ್ರು ಅವಳನ ಈರೀತಿ ಒಂದು ಒಳೆಯ ಹಾಡು ಹಾಡಿ ತೋರಿಸಿದ ನಿಮಗೆ ಧನ್ಯವಾದಗಳು ಸರ್ ಲವ್ ಯು ಅಮ್ಮ 🌹🌹🌹🌹🌹

  • @vinaykumarjakkali4901
    @vinaykumarjakkali4901 2 роки тому +7

    ಸೂಪರ್ ಸತೀಶ್ ಅಣ್ಣಾ... ಅವ್ವಾ ಕೇಳೇ ❤️

  • @vinayakrbhat8057
    @vinayakrbhat8057 Рік тому +1

    Very nice lyrics super heart touching song

  • @dileepabs1381
    @dileepabs1381 2 роки тому +3

    ಅರ್ಥಪೂರ್ಣ ಸಾಲುಗಳು ತುಂಬಿರುವ ಮನಮುಟ್ಟುವಂತ ಹಾಡು 👏❤️ ನಮ್ಮ ಶೈಲಿಯಲ್ಲೇ ರಚನೆ ಮಾಡಿ ಕನ್ನಡಕ್ಕೆ ಕೊಡುಗೆ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು #Sathish ಅಣ್ಣ 🙏❤️

  • @pradeephithaishi158
    @pradeephithaishi158 2 роки тому +2

    ನಿಮ್ಮಿಂದ ರಚಿತವಾಗಿ, ನೀವೆ ಹಾಡಿದ ಈ ಹಾಡನ್ನು ಸ್ವರ್ಗದಿಂದ ನಿಮ್ಮ ತಾಯಿಯವರು
    ಕಣ್ಣೀರಿಡುತ್ತಾ,ಮುಗುಳ್ನಗುತ್ತಾ ಸಂತಸದಿಂದಿರುವರು 🥺🙂
    ಅಮೋಘ ಸಾಲುಗಳು ❤️👌
    ಶುಭವಾಗಲಿ ಸತೀಶಣ್ಣ

  • @channabasava5160
    @channabasava5160 3 дні тому

    Happy Mother's Day

  • @nagarajanagappa6367
    @nagarajanagappa6367 2 роки тому +2

    ತುಂಬಾ ಅಧ್ಬುತವಾಗಿ ಇದೆ ಸಾಹಿತ್ಯ ಹಾಗೂ ಸಂಗೀತ ತುಂಬಾ ತುಂಬಾ ಹತ್ತಿರವಾಗಿ ಇರುವವಳು ಅಮ್ಮ

  • @thippeswamygm5860
    @thippeswamygm5860 2 роки тому +3

    ಆಡು ಭಾಷೆಯಲ್ಲಿ ತುಂಬಾ ಚೆನ್ನಾಗಿದೆ ಸಾಹಿತ್ಯ 💐

  • @darshanhc6561
    @darshanhc6561 2 роки тому +22

    " ಅವ್ವ " It's not a word it's an emotion ❤

    • @pramilams4359
      @pramilams4359 2 роки тому

      ಸತೀಶ್ ಸರ್ ನಮೂರಿನವ್ರು ಅವ್ವ ಸಾಂಗ್ ಸೂಪರ್ ಸರ್

  • @akashm2408
    @akashm2408 2 роки тому

    ತಾಯಿಯ ಬಗ್ಗೆ ಅದ್ಭುತ ಹಾಡು ಬರೆದಿದ್ದೀರಿ ಸರ್ ಹಾಡು ಕೇಳಿ ಕಣ್ಣು ತುಂಬಿ ಬಂತು ಸರ್ ಕುಟುಂಬದಲ್ಲಿ ತಾಯಿ ಪಡುವ ಕಷ್ಟವನ್ನು ತುಂಬಾ ಚೆನ್ನಾಗಿ ಹೇಳಿದ್ದೀರಿ👌🙏🙏

  • @mallikarjunn8046
    @mallikarjunn8046 2 роки тому +4

    ಇಷ್ಟ ಆಯ್ತು ಅಣ್ಣಾ
    ಅವ್ವ... ❤️💙

  • @chethuamma708
    @chethuamma708 2 роки тому +22

    'Avva' it's not a word it's An emotion ♥️♥️

  • @kandaswamy8850
    @kandaswamy8850 2 роки тому +2

    ಅದ್ಭುತ ಸಾಲುಗಳು ಸರ್.. ಅಮ್ಮ ಎಂಬುವವಳು ಈ ಜಗತ್ತಿನ ಅತಿ ದೊಡ್ಡ ಶಕ್ತಿ.

  • @veerue6
    @veerue6 2 роки тому +1

    Lyrics tumba chanagide anna super nimge olledaagli

  • @yogeshayogi5069
    @yogeshayogi5069 2 роки тому +5

    ❤💐ತುಂಬಾ ಚೆನ್ನಾಗಿದೆ ಮನಮುಟ್ಟುವ ಹಾಡು 💐❤

  • @vikasbp5681
    @vikasbp5681 2 роки тому +1

    Super song sir yala middle class janara avana kasta tilsute e hadu

  • @shashikalamm8593
    @shashikalamm8593 2 роки тому +7

    ಅದ್ಬುತ ವಾಗಿದೆ ಸರ್, ಅಮ್ಮ love u

    • @venucreations6401
      @venucreations6401 2 роки тому

      This song for mother love 💖💖
      Thank you sir for lovely song🎭🎭

  • @ammaravanallinonekannada
    @ammaravanallinonekannada Рік тому

    😭😭 ನಮ್ಮ ಅಮ್ಮ ಇಲ್ಲದಿದ್ದರೂ ಕೂಡ ನನಗೆ ಅವರ ನೆನಪು ದಿನವು ಕಾಡುತ್ತಿರುತ್ತದೆ ಈ ಹಾಡು ಕೂಡ ನನಗೆ ತುಂಬಾ ಇಷ್ಟವಾಯಿತು ಹೃದಯಕ್ಕೆ ಹತ್ತಿರವಗುವಂತೆ ಇದೆ ❤️💗

  • @supernowwerememberasfather3487
    @supernowwerememberasfather3487 2 роки тому

    Natural actor nam Quatle sathisha. Love u sathi. Tejaswi avara sahitya adbuta. Manamuttuvantide.

  • @SamruddhiHolistics
    @SamruddhiHolistics 2 роки тому +5

    Heart touching lyrics Sathish sir 👏👏👏😌🙏

  • @appup2304
    @appup2304 2 роки тому +1

    ಹಾಟ್ಸ್ ಆಫ್ ಟು u ಸತೀಶ್ sir😭🙏🙏🙏🙏🙏🙏🙏🙏🙏ಅರ್ಥಪೂರ್ಣ ಸಾಲುಗಳು 🙏🙏🙏🙏🙏🙏🙏

  • @devaraja.k.asandi5888
    @devaraja.k.asandi5888 2 роки тому +1

    ಅದ್ಭುತ ಸಂಗೀತ ಹಾಗು ಸಾಹಿತ್ಯ 👌🏻👍 ಸತೀಶಣ್ಣ

  • @chethushivanna4110
    @chethushivanna4110 2 роки тому

    ತಾಯಿಗಿಂತ ಸರಿಸಾಟಿ ಯಾರು ಇಲ್ಲ 😍

  • @akshithaakshitha6984
    @akshithaakshitha6984 2 роки тому

    ತಾಯಿ ಯೇ ದೇವರು ಮನ ಮಿಡಿಯುವ ಸಾಂಗ್ ❤️

  • @yashashgowda8627
    @yashashgowda8627 Рік тому

    ದೇವರೇ ಯಾರಿಗೂ ಅಮ್ಮನ ಅವರಿಂದ ಕಿತ್ಕೊಂಡು ಬಿಡಬೇಡ.... ಹ ನೋವು ನಾವು ಮಣ್ಣುಗೇ ಹೋಗೋವರೆಗೂ ಇರುತ್ತೆ

  • @basavarajsheelavantar6036
    @basavarajsheelavantar6036 2 роки тому +10

    What a meaningful Lyrics sir 🙏👏👏👏👏❤️🤗🤩😍

  • @drappuforever1666
    @drappuforever1666 2 роки тому +4

    Super lyrics Sathish Anna god is real mother love you avva💯✌️🎈🎈🎈

  • @archanaammu2626
    @archanaammu2626 2 роки тому

    ಅಮ್ಮನಿಗೂ ಕೆಳುತ್ತೆ ಹಾಡು.ಅವಳು ನಕ್ಷತ್ರ ರೂಪದಲ್ಲಿ ಇರ್ತಾಳೆ ಆ ಬಾನಲ್ಲಿ

  • @bandikayisathyappa9611
    @bandikayisathyappa9611 2 роки тому

    ನನಗೆ ನಮ್ ಅಮ್ಮ ನೆನಪಾಗಿ ಕಣ್ಣಲ್ಲಿ ನೀರು ತುಂಬಿತು.......👩‍👧❤️ u ಮಾ......

  • @ssshekar
    @ssshekar 2 роки тому

    ನಿನಗಾಗಿ ಹಾಡುವೆನು ಅವ್ವಾ ಕೇಳೆ
    ತಿಳಿ ನೀಲಿ ಆಗಸದಲ್ಲಿ ಎಲ್ಲಿರುವೇ ಹೇಳೇ

  • @harshithcu7729
    @harshithcu7729 2 роки тому +1

    ಅಧ್ಬುತ ಸುಂದರ ಕ್ಷಣಗಳ ಅವ್ವನ ಪರಿಶ್ರಮ ತ್ಯಾಗದ ಪ್ರತಿಫಲವೇ ನಾವೆಲ್ಲ ❤️🥺

  • @chaithanyaprabhu9966
    @chaithanyaprabhu9966 2 роки тому +1

    ಅಮ್ಮ ಅಂದರೆ . . . . .

  • @yannappaappu5664
    @yannappaappu5664 2 роки тому

    I ಲವ್ song ❤️💚🧡ಅವ್ವ..... ತಾಯಿಯೇ ಮೊದಲು ದೇವರು

  • @chainappabadagi4807
    @chainappabadagi4807 2 роки тому +2

    ಹೃದಯ ಮುಟ್ಟುವ ಹಾಡು ಬಾಲ್ಯದ ದಿನಗಳನ್ನು ನೆನಪು ಮಾಡಿದ್ರಿ ಧನ್ಯವಾದಗಳು♥️

  • @manjunathamadar6292
    @manjunathamadar6292 2 роки тому

    ಸೂಪರ ಸರ್ ತಾಯಿ ಮುಂದೆ ಯಾವುದು ಇಲ್ಲಾ

  • @sameerttultron309
    @sameerttultron309 2 роки тому +1

    Super Boos.

  • @suryaj6342
    @suryaj6342 2 роки тому +1

    Get 😭😭😭😭😭😭 amma miss u love u lots

  • @dboss7691
    @dboss7691 2 роки тому

    ಅದ್ಬುತ ಸಾಂಗ್ ಸರ್, ತಾಯಿಯೇ ದೇವರು

  • @manvantarastudio5343
    @manvantarastudio5343 2 роки тому

    ಸೂಪರ್ ಕಣ್ಣು ತುಂಬಿ ಬಂತು

  • @Chairman-amar
    @Chairman-amar 2 роки тому

    Last 10 sec voice ಈ ಪದಗಳಿಗೆ ಶಕ್ತಿ ತುಂಬಿದಂತೆ ಇದೆ

  • @shivagowda8807
    @shivagowda8807 Рік тому

    ನೀ ಎಲ್ಲಿರುವೆ ಹೇಳೇ...... 😔

  • @RamKumar-gt9xr
    @RamKumar-gt9xr 2 роки тому +1

    Amma na kalkondoroge e song keli thumb novu agutte

  • @ashwininayak7678
    @ashwininayak7678 2 роки тому

    Avva ne nannaprapacha 🙏😍🥰😍🥰🥰🙏✨✨✨

  • @stanylobo9126
    @stanylobo9126 Рік тому

    ನನ್ನ ತಾಯಿಯ ನೆನಪು ಕಾಡುತ್ತಿತ್ತು

  • @ambikamj1145
    @ambikamj1145 2 роки тому

    ತಾಯಿಯ ಪ್ರೀತಿಗೇ ಬೆಲೆ ಕಟ್ಟಲಾಗದು ತಾಯಿಯೇ ಮೊದಲನೇ ದೇವರು ಅದು ನನ್ನವ್ವ ನನ್ನವ್ವ............ 🤱

  • @shilpapatil2693
    @shilpapatil2693 Місяць тому

    Avva is a ultimate word and emotion

  • @basavarajsheelavantar6036
    @basavarajsheelavantar6036 2 роки тому +5

    Love u Maaa❤️🤗

  • @sathishsathi5062
    @sathishsathi5062 2 роки тому +2

    ಅದ್ಬುತವಾದ ಗಾಯನ ❤️ ಆಮೇಜೇಂಗ್ 👌

  • @sundareshanp
    @sundareshanp 2 роки тому

    Like for rockstar ranga

  • @satishmujagond500
    @satishmujagond500 2 роки тому +13

    This song will connect to all except one who brought up in urban area. 💛❤️

  • @prkentertainmentkote6226
    @prkentertainmentkote6226 2 роки тому

    Adbutha saalugalu & impaada sangeetha. Intha sushravyavaada haadu kottiddakke antha dhanyavaadagalu sir nimma thandakke.

  • @user-pf9ml6ux8u
    @user-pf9ml6ux8u 2 роки тому +2

    ತುಂಬಾ ಅರ್ಥ ಪೂರ್ಣ ಸಾಲುಗಳು.. 💐❤

  • @voiceofkoustubh7872
    @voiceofkoustubh7872 2 роки тому +1

    ಅಮ್ಮನ ಹಾಡು 👌👌👌👌👌sir.🙏

  • @madhavan6930
    @madhavan6930 2 роки тому

    ಅವ್ವ ಅಂದರೆ ಆಕಾಶ.

  • @Manojkumar_Vijapur
    @Manojkumar_Vijapur 2 роки тому +5

    A Beautiful Song with very touching lines❤ Brilliant work Satish Sir👏😍 and Manaswitha U Beautiful❣

  • @satishbadiger7592
    @satishbadiger7592 2 роки тому +2

    ತುಂಬಾ ಚೆನ್ನಾಗಿದೆ ಹಾಡು...............🤝❤️

  • @AnikethanASharma
    @AnikethanASharma 2 роки тому

    ಮನ ಮುಟ್ಟುವ ಹಾಗಿದೆ

  • @anandbiradar485
    @anandbiradar485 2 роки тому

    ಕೇಳೆ ನನ್ನವ್ವ 🙏

  • @rajugouda.
    @rajugouda. 2 роки тому +1

    ಅವ್ವಾ...🥰

  • @beingindian9446
    @beingindian9446 2 роки тому

    All d best ninasam

  • @gayathrigayathri416
    @gayathrigayathri416 Рік тому

    Heart touching song super 🙏🙏👌👌

  • @user-of7wt7yk3s
    @user-of7wt7yk3s 2 роки тому +1

    ಅಧ್ಭುತವಾಗಿದೆ ಅಣ್ಣ......ನನ್ನ ಅವ್ವ.....❤

  • @sidramaiahyssidramaiahys3040
    @sidramaiahyssidramaiahys3040 2 роки тому

    ತುಂಬಾ ಚೆನ್ನಾಗಿದೆ

  • @mharish6343
    @mharish6343 2 роки тому

    ತುಂಬಾನೇ ಅರ್ಥಪೂರ್ಣವಾಗಿದೆ ಸಾಹಿತ್ಯ ಸಾರ್ ಮತ್ತು ಶುಭವಾಗಲಿ ನಿಮ್ಮ ಎಲ್ಲಾ ಚಿತ್ರಗಳು...... ಸದಾ ಡಿ-ಬಾಸ್ ದರ್ಶನ್ ಅಣ್ಣ ಅಭಿಮಾನಿ

  • @govindarajubv5507
    @govindarajubv5507 2 роки тому

    Super satish brother