ಹಾಡು : ಏಕೆನ್ನ ಬಂಧಿಸಿದೆ ಭವದೊಳಗೆ .... Yekenna Bandhisidhe Bhavadolage.....

Поділитися
Вставка
  • Опубліковано 25 сер 2020
  • LYRICS:- MADHU KODANAD
    MUSIC:- RAGHAVENDRA BEEJADI
    ORCHESTRATION:- SAMEER RAO
    RHYTHM SECTION:- VINAY RANGDHOL
    KEYBOARD, MIXING AND MASTERING:- NIKHITH KASHYAP
    SINGER :- RAGHAVENDRA BEEJADI
    VIDEO CREDITS:-
    • Beachfront B-Roll: Flo...
    • Free to Use 4K Drone F...
    • Free Stock Videos - Co...
    • Sparrow Free Stock Vid...
    • Wild Grass Sunrise Tim...
    • Sunset Above the Cloud...
    • FREEDIO: " Flowers blo...
    We took some pics from google.. Our humble pranamas to all the photographers and artists..

КОМЕНТАРІ • 53

  • @hanmantkulagod-hd2pi
    @hanmantkulagod-hd2pi 6 місяців тому +1

    ಅದ್ಭುತ....ಸಾಹಿತ್ಯ,ಗಾನ

  • @Plava24
    @Plava24 Рік тому

    ಅದ್ಭುತ‌‌... ಆತ್ಮೀಯವೆನಿಸುವ ಸಾಲು

  • @user-ug1ob6bq2u
    @user-ug1ob6bq2u 7 місяців тому

    ಪದಗಳು ಜೋಡಣೆ ತುಂಬಾ ಸುಂದರ ಆಗಿದೆ. ಸಾರ್ ...... ಈ ಹಾಡನ್ನು .ವಿಜಯ್ ಪ್ರಕಾಶ್,, / ರಾಜು ಅನಂತಸ್ವಾಮಿ ...ಹಾಡಿದ್ದರೆ ... ಸುಂದರ ಆಗಿರುತ್ತದೆ...... 😮

  • @pushpalathaputtaswamy9758
    @pushpalathaputtaswamy9758 6 місяців тому

    ಇದೀಗ ಕೇಳಿದ ಗೀತೆ, ಎಷ್ಟು ಅರ್ಥಗರ್ಭಿತ ಸಾಹಿತ್ಯ 👏👏🙏
    ಸಾಹಿತ್ಯ ಬರೆದವರಿಗೂ, ಹಾಡಿದವರಿಗೂ ಹಾಗೂ ಸಂಗೀತ ನುಡಿಸಿದವರಿಗೂ ಧನ್ಯೋಸ್ಮಿ 🙏ನಮೋನಮಃ 🙏🙏

  • @annapurnaharavi9616
    @annapurnaharavi9616 7 місяців тому

    ಸಾಹಿತ್ಯವನ್ನು ಬಹಳ ಅದ್ಭುತವಾಗಿ ಬರೆದಿದ್ದಾರೆ ಗಾಯಕರಿಗೂ ಹಾಗೂ ಸಾಹಿತ್ಯ ರಚನೆಕಾರರಿಗೆ ಅನಂತ ಅನಂತ ಧನ್ಯವಾದಗಳು ಹೀಗೆ ಮತ್ತಷ್ಟು ಹಾಡುಗಳನ್ನು ತಮ್ಮ ಧ್ವನಿಯಿಂದಕೇಳುವ ಹಾಗೆ ಆಗಲಿ ಎಂದು ಪ್ರಾರ್ಥಿಸುತ್ತೇನೆ ಧನ್ಯವಾದಗಳು ಸರ್

  • @sureshal9359
    @sureshal9359 9 місяців тому

    Excellent mind blowing

  • @anjalir1409
    @anjalir1409 Рік тому

    Yes super song

  • @shilpabiradar2816
    @shilpabiradar2816 Рік тому +1

    🙏🙏🙏🙏

  • @shwetadp4207
    @shwetadp4207 Рік тому

    ಹೃದಯ ತುಂಬಿ ಬಂತು

  • @latha603
    @latha603 Рік тому

    Wawww nice 🙂

  • @shilpabiradar2816
    @shilpabiradar2816 Рік тому +1

    Nange haduvudu andre tumba ista sir

  • @thamaraiselvi6691
    @thamaraiselvi6691 3 роки тому +2

    Very nice ... Lyric, music voice all in best way in presentation...

  • @kamalahegde8135
    @kamalahegde8135 9 місяців тому

    👌👌👌🙏❤️

  • @praveenmagadum3624
    @praveenmagadum3624 3 роки тому +2

    Amazing flute voice sameer sir great hooo aap

  • @maheshkallur3512
    @maheshkallur3512 Рік тому +1

    ಬದುಕು ನಡೆಯುವವರೆಗೂ ನೂರಾರು ಹೆಸರು..! ಶವವೆಂದು ಕರೆಯುವರು ನಿಂತೊಡನೆ ಉಸಿರು...🙏

  • @shobhababu6213
    @shobhababu6213 3 роки тому +1

    ಹೋರಟು ಹೋಗುವ ವೇಳೆ ಜೊತೆಗೆ ಬಾರದವರು..ವ್ ಸಾಹಿತ್ಯ ಸಂಗೀತ ಹಾಡುಗಾರಿಕೆ 🙏🙏👌

  • @jayalaxmiacharya2447
    @jayalaxmiacharya2447 Рік тому

    ಹಾಡುಕೇಳಿ ತುಂಬಾ ಸಂತೋಷ ವಾಯಿತು

  • @jayakavimysoredrjayappahon6208
    @jayakavimysoredrjayappahon6208 3 роки тому +1

    ಚನ್ನಾಗಿದೆ... ಆಲಿಸಿ ಆನಂದಿಸಿದೆ..!
    ಆತ್ಮಪೂರ್ವಕ ಅಭಿನಂದನೆಗಳು..!
    ಮಮತೆಯ ಮುಂಜಾನೆ...

  • @sheelasheela9600
    @sheelasheela9600 3 роки тому +2

    Super Sir

  • @flowersofnivasa7989
    @flowersofnivasa7989 2 роки тому

    Very beautiful song background pictures are very nice

  • @shilpapattanashetti7082
    @shilpapattanashetti7082 Рік тому

    ತುಂಬಾ ಚೆನ್ನಾಗಿದೆ ಸಾಹಿತ್ಯ, ಸಂಯೋಜನೆ, ಸಂಗೀತ

  • @vinushetti8102
    @vinushetti8102 3 роки тому

    ಆಹಾ..!! ಎಂತಾ ಅರ್ಥಪೂರ್ಣ ಸಾಲುಗಳು..ಅಷ್ಟೇ ಹೃದಯಸ್ಪರ್ಶಿ ಗಾಯನ.👌👌

  • @prakashmannikeri5100
    @prakashmannikeri5100 3 роки тому

    ತುಂಬಾ ಅರ್ಥ ಗರ್ಭಿತ ಹಾಡು,ಸೊಗಸಾದ ಧ್ವನಿ,ಹಾಡು ಬರೆದವರು ಈ ಮಾಯಾ ಜಗತ್ತಿನ ಬಗ್ಗೆ ತುಂಬಾ ಅನುಭವಿಕರು, ಒಳ್ಳೆ ಹಾಡು ಮೂಡಿ ಬಂದಿದೆ.

  • @Lachamanna.1975
    @Lachamanna.1975 3 роки тому +2

    ಸರ್ ನಿಮ್ಮ ಸಾಹಿತ್ಯ ಅತ್ಯದ್ಭುತವಾಗಿದೆ

  • @kavyathushi1652
    @kavyathushi1652 3 роки тому +1

    Nice Madhu sir. Very heart touching lyrics. Congrats.👍🙏

  • @sudhaarkanath7797
    @sudhaarkanath7797 3 роки тому +2

    Super lyrics , composition & singing

  • @santoshpujar138
    @santoshpujar138 3 роки тому

    Hrudaya tumbida ಧನ್ಯವಾದಗಳು sir

  • @ksoujanya5342
    @ksoujanya5342 Рік тому

    ಎಷ್ಟು ಅರ್ಥಗರ್ಭಿತ ಹಾಡು. ಕೇಳ್ತಾಯಿದ್ದರೆ ಮನ ರೋಮಾಂಚಕವಾಗುತ್ತದೆ.👌👌👌

  • @doredore1350
    @doredore1350 3 роки тому +2

    Wonderful song

  • @cr.nagaraj
    @cr.nagaraj Рік тому

    ಉಸಿರು ನಿಂತೊಡನೆ ಶವ ಎನ್ನುವರು...

  • @natarajriya5550
    @natarajriya5550 Рік тому

    What An Lyrics Sir Superb 🌟 It's Never Gets Tired At All ✨✨✨✨👏👏👏🙏🙏🙏

  • @suhas.s.rs.r1352
    @suhas.s.rs.r1352 3 роки тому +1

    Super sir 🙏

  • @shilpar131
    @shilpar131 3 роки тому +2

    ಬರವಣಿಗೆಯ ಶೈಲಿ, ವಿಡಿಯೋ ಮತ್ತು ಸಂಗೀತ ಸಂಯೋಜನೆ ಎಲ್ಲವೂ ಅತ್ಯತ್ತಮವಾಗಿ ಮೂಡಿ ಬಂದಿದೆ.... Its just wow! Waiting for next creativity...

    • @madhukodanad9854
      @madhukodanad9854  3 роки тому +1

      ಖಂಡಿತವಾಗಿ ಶೀಘ್ರದಲ್ಲೇ ನಿರೀಕ್ಷಿಸಿ

    • @shilpar131
      @shilpar131 3 роки тому

      ಹೀಗೊಂದು ಹವ್ಯಾಸ ನನಗೂ ಬರವಣಿಗೆಯಲ್ಲಿ...

    • @shilpar131
      @shilpar131 3 роки тому +1

      ಮಲೆನಾಡ ಮಗಳು
      ತಂಗಿಗೆ ಅಣ್ಣನ ಬರುವಿಕೆ ತಿಳಿದಿತ್ತು
      ಸಡಗರ ಎಲ್ಲೆಡೆ ಮನೆ ಮಾಡಿತ್ತು
      ಮಲೆನಾಡ ಸಂಜೆ ಅದಾಗಿತ್ತು
      ನುಸಿ ಭ್ರಮರಕೇ ಸಡ್ಡು ಹೊಡೆದಿತ್ತು
      ಮಲೆನಾಡ ಕೂಸ ತಾ ಮುತ್ತಿತ್ತು
      ಪಡಿಯ ಒಲೆ ಹೊಗೆಯ ಸೂಸಿತ್ತು
      ಹೆಂಚಿಗೆ ತಾನೇ ಹೊದಿಕೆಯಾಗಿತ್ತು
      ನುಸಿಗೆ ಕೋಲು ಹಿಡಿದು ಓಡಿಸಿತ್ತು
      ಮಲೆನಾಡ ಸಂಜೆ ಅದಾಗಿತ್ತು
      ತಂಗಿಯ ಮುಖ ಮಲ್ಲಿಗೆಯಂತೆ ಅರಳಿತ್ತು
      ಬಿಸಿ ಬಿಸಿ ಅಡುಗೆ ಸಾಲಾಗಿ ಕೂತಿತ್ತು
      ಮನೆ ಪಾಯಸದ ಕಂಪು ಸೂಸಿತ್ತು
      ಹಪ್ಪಳ ಸಂಡಿಗೆ ಸದ್ದು ಮಾಡಿತ್ತು
      ಬಾಳೆ ಹಸಿರು ಸೀರೆ ಉಟ್ಟು ಕಾದಿತ್ತು
      ಮಲೆನಾಡ ಸಂಜೆ ಅದಾಗಿತ್ತು
      ಬಚ್ಚಲ ಮನೆಯಲ್ಲಿ ಬಿಸಿ ನೀರು ತುಂಬಿತ್ತು
      ಮಳೆ ಹನಿ ಹೊರಗೆ ಡಮರುಗ ಬಾರಿಸಿತ್ತು
      ಕಪ್ಪೆ ಒಟ್ಟಾಗಿ ವಟ ವಟಗುಟ್ಟಿತ್ತು
      ಕೀಟ ಹಾಡ ಮೆಲುಕು ಹಾಕುತಿತ್ತು
      ಬೆಕ್ಕು ತನ್ನ ಪಾಳಿಗೆ ಕಾದಿತ್ತು
      ಗಡಿಯಾರ ಅಣ್ಣ ಬಂದನೇ ಎಂದು ಇಣುಕಿತ್ತು
      ಮಲೆನಾಡ ಸಂಜೆ ಅದಾಗಿತ್ತು
      ಶಿಕಾ
      ೨೧-೦೬-೨೦೧೯

    • @madhukodanad9854
      @madhukodanad9854  3 роки тому

      @@shilpar131 ಚನ್ನಾಗಿದೆ. ನಿಮಗೆ ಖುಷಿ ಅನಿಸಿದ್ದನ್ನು ಬರೆಯಿರಿ. ಸ್ನೇಹಿತರಿಗೆ ಶೇರ್ ಮಾಡಿ. ಆತ್ಮತೃಪ್ತಿ ಇರುತ್ತೆ ಅದರಲ್ಲಿ..

  • @theerthegowda7479
    @theerthegowda7479 3 роки тому +2

    Super brother

  • @lathabasavanna3885
    @lathabasavanna3885 Рік тому

    Good Evening Sir 🙏🏽 Waw waw what a heart touching lyrics exctrairdinary music extraordinary lyrics with awesome orchestra and also back ground pictures unbelievable waw waw 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽👏👏👏👏👏👏👏👏👏And no doubt our Raghavendra sir god gifted voice waw what a feeling sir 🙏🏽 don't mistake me sir I am a die hard fan of you sir 🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽🙏🏽

  • @vishwanv7771
    @vishwanv7771 3 роки тому

    class!!

  • @shilpabiradar2816
    @shilpabiradar2816 Рік тому +1

    1 chance idre heli

  • @user-jv1dj4zn6g
    @user-jv1dj4zn6g Рік тому

    very nice lyrics, can't stop listening to it.... but ಅರಳಿದ ಹೂ ಮುಡಿಗೆ...... ಗುಡಿಗೆ ನೈರ್ಮಾಲ್ಯ - didn't understand what you meant in these lines. please explain

    • @madhukodanad9854
      @madhukodanad9854  Рік тому

      ಅರಳಿದಾಗ ಅಷ್ಟೇ ಹೂವು ಮುಡಿಗೆ, ಗುಡಿಗೆ ಸೇರುತ್ತೆ.... ಒಣಗಿ ಬಾಡಿದ ಮೇಲೆ ಅದು ಯಾವ ಮುಡಿಗೂ, ಗುಡಿಗೂ ಸಲ್ಲುವುದಿಲ್ಲ.. ಅದು ನೈರ್ಮಾಲ್ಯ ಅಷ್ಟೇ (ಅನುಪಯುಕ್ತ).. ಮನುಷ್ಯ ಜೀವನವೂ ಅಷ್ಟೇ

    • @user-jv1dj4zn6g
      @user-jv1dj4zn6g Рік тому

      @@madhukodanad9854 ಅರ್ಥವಾಯಿತು , ಧನ್ಯವಾದಗಳು

  • @shwetadp4207
    @shwetadp4207 Рік тому

    ನಿಮ್ಮೆಲ್ಲಾ ಹಾಡುಗಳನ್ನು ಕೇಳಿ ನಾನು ಸಾಹಿತ್ಯ ಬರೀತೀನಿ ನೀವು ಅಂದ್ರೆ ನಾನು ಒಂದು ಸಾಹಿತ್ಯ ಕಳಿಸ್ತೀನಿ

    • @madhukodanad9854
      @madhukodanad9854  Рік тому

      ನೀವು ನಿಮ್ಮ ಯೂಟ್ಯೂಬ್ ಚಾನಲ್ ಅಲ್ಲಿ ಹಾಡಿರುವ ನಿಂದೆಯೊಳು ಮಿಂದು ಸಾಹಿತ್ಯ ನನ್ನದು.. ನೀವು ಹೆಚ್ ಎಸ್ ವಿ ಅಂತ ಹಾಕಿರುವಿರಿ