ತುಂಬಾ ಉತ್ಸಾಹದಿಂದ ಮೆಣಸು ಬೆಳೆ ಬೆಳೆಯುತ್ತಿದ್ದೀರಾ....all the best...ನಿಮ್ಮ ತೋಟಕ್ಕೆ ನಮ್ಮ ಮಲೆನಾಡಿನಲ್ಲಿ ಕಾಡುತ್ತಿರುವ ಸೊರಗು ರೋಗ ನಿಮ್ಮ ತೋಟಕ್ತ ಭಾದಿಸದೆ ಇರಲಿ....ನಾನು ಇಷ್ಟೇ ಉತ್ಸಾಹದಿಂದ ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣವಾಗಿ ಸೊರಗು ರೋಗದಿಂದ ನಾಶವಾಗಿದೆ...ಈಗ ಮೆಣಸು ಬೆಳೆಯ ಸಹವಾಸವೇ ಬೇಡ ಎನಿಸಿದೆ...
Duggesh Sirji.....you are absolutely correct.... Try it again on dry places like gudde, little ilijaaru... you will succeed. Actually there is not much work and fertiliser required for black pepper.
I visited their farm both father and son are extremely down to earth. Well maintained and beautiful farm. After this video more people visiting their farm it's a bit affecting their day today activities. Visit only on Saturday 👍
Hi Sir Thanks for information All videos are very useful and inspired to start natural farming Please let me know is ther any WA group to join for new bees who are interested people to start natural or organic farming. Also please let share if ther is any face to face a day session by Subhash palekar Thanks
Silver Oak is not a good tree to grow, its leaf doesn't decay. Soil carbon starts deplishing once you grow this...these days we are replacing silver Oak with mahagani in coffee estates...
35 lacs ke 10 acre zameena kodsi brotheru. Bari dry land ond guntene min 70 savira odtha idde. Innu KR pete kelbeka. Ond gunte alli 4 lacs odtha ide. Sum sumne yen yeno helbedi brotheruuu
Good thoughts on ur hard work and interest.. but ur estimation are quite high. 700 rs ididu only 6 months 2016 Ali. Avg 400 rs siguthe. Evaga 490 ide. Pepper teaches you life. Start madidera,Good luck.
@@vasanthmontadka1826 evaga 510 by next month it will be another 20 to 30 rs plus. Kanasu kanodrali thappu illa. Dr venu gopal sir videos nodi you keep wilt soragu rogga in control.
ಸರ್ ನಿಮ್ಮ ಉತ್ಸಾಹದ ಮುಂದೆ ಯಾವುದು ಅಸಾಧ್ಯವಲ್ಲ ಬಿಡಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಹೊಸ ಉಮ್ಮಸ್ಸು ಚೈತನ್ಯ ಬರುತ್ತದೆ ನಿಮ್ಮ ಮಾತು ಬಹಳ ಸತ್ಯ ಈ ಸರ್ಕಾರಗಳು ಯಂತ್ರೋಪಕರಣವನ್ನು ಸಬ್ಸಿಡಿ ದರದಲ್ಲಿ ನೀಡುತ್ತೇವೆ ಎಂದು ತಿಳಿಸಿ ಕೆಲಸಕ್ಕೆ ಬಾರದ ಯಂತ್ರಗಳನ್ನ ದುಪ್ಪಟ್ಟು ಬೆಲೆಗೆ ರೈತರಿಗೆ ನೀಡಿ ತಾವು ದುಡ್ಡನ್ನು ಮಾಡಿಕೊಳ್ಳುತ್ತಿದ್ದಾರೆ ಈ ಸರ್ಕಾರಗಳು ಯಾವತ್ತೂ ರೈತರಿಗೆ ಬೇಕಾದ ಅನುಕೂಲ ಮಾಡಲು ಸಾಧ್ಯವಿಲ್ಲ
Nice to watch the pepper plants Warm regards from Kerala near panniure research station more experience in Black pepper we have more than 30 varities of pepper
missleading information first silver oak doesn't enrich the soil. And silver oak market rate has fallen to record low. black pepper is very sensitive. If the proper maintenance is not done the entire plantation gets wiped out
ಯುವಕರಿಗೇ ಸ್ಪೂರ್ತಿದಾಯಕ ಮಾತು ಗೌಡ್ರೇ ತುಂಬಾ ಧನ್ಯವಾದಗಳ
ನಿಮಗೆ ನನ್ನ ಸಲಾಮ್🙏ಭೂಮಿ ತಾಯಿ ಸೇವೆ ಮಾಡುವ ಜನರಿಗೆ ನೀವು ಸ್ಫೂರ್ತಿ 😍
ಅಬ್ಬಾ ಎಷ್ಟೊಂದು ಚೆಂದ ನಿಮ್ಮ ಮಾತು ಕೇಳಲು ಸ್ಕೂಲ್ ಲೀ ಮೇಷ್ಟ್ರು ಸಹ ನಮ್ಗೇ ಇಷ್ಟು ಚೆನ್ನಾಗಿ ಪಾಠ ಹೇಳಿಕೊಟ್ಟಿಲ್ಲ..
ನಿಮಗೊಂದು ಸಲಾಂ..🙏
ನಿಮ್ಮ ಉತ್ಸಾಹ ಕ್ಕೆ ಮೆಚ್ಚಲೇ ಬೇಕು. ಬಹಳ ಖುಷಿ ಆಯಿತು ನಿಮ್ಮ ಮಾತು ಕೇಳಿ
Super sir
@@samarthsuresh7504,
Sir ನಿಮ್ಮ ವೀಡಿಯೋ ರೈತರಿಗೆ ತುಂಬಾ ಉಪಯುಕ್ತ ಮಾಹಿತಿಗಳು ಲಭ್ಯವಾಗಿದೆ 🙏
ನಿಮ್ಮ ಈ ಪ್ರಯತ್ನಕ್ಕೆ ಮತ್ತೆ ಉತ್ಸಾಹಕ್ಕೆ ತುಂಬಾ ಧನ್ಯವಾದಗಳು.
ನೀವು ಮುಂದಿನ ಪೀಳಿಗೆಗೆ ಮಾದರಿ ಆಗಿದ್ದೀರಿ.
ಎಂಥ ಅದ್ಭುತವಾದ ಮಾತು ನಿಮ್ಮ ಮಾತು ಕೇಳಿ ನನಗೆ ತುಂಬಾ ಖುಷಿಯಾಯಿತು ತುಂಬಾ ಧನ್ಯವಾದಗಳು ಸರ್
Sir you are the great person. Tq so much sir .....your kind information .....
ತುಂಬಾ ಉತ್ಸಾಹದಿಂದ ಮೆಣಸು ಬೆಳೆ ಬೆಳೆಯುತ್ತಿದ್ದೀರಾ....all the best...ನಿಮ್ಮ ತೋಟಕ್ಕೆ ನಮ್ಮ ಮಲೆನಾಡಿನಲ್ಲಿ ಕಾಡುತ್ತಿರುವ ಸೊರಗು ರೋಗ ನಿಮ್ಮ ತೋಟಕ್ತ ಭಾದಿಸದೆ ಇರಲಿ....ನಾನು ಇಷ್ಟೇ ಉತ್ಸಾಹದಿಂದ ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣವಾಗಿ ಸೊರಗು ರೋಗದಿಂದ ನಾಶವಾಗಿದೆ...ಈಗ ಮೆಣಸು ಬೆಳೆಯ ಸಹವಾಸವೇ ಬೇಡ ಎನಿಸಿದೆ...
నేను నాటాలని అనుకుంటున్నాను Bellary Karnataka mahogany చెట్టల్లు కీ వేయాలని అనుకుట్టున్నను 12000 చెట్ట్లు 4y mahogany
Duggesh Sirji.....you are absolutely correct.... Try it again on dry places like gudde, little ilijaaru...
you will succeed. Actually there is not much work and fertiliser required for black pepper.
ಸೂಪರ್ ಸರ್ ನಿಮ್ಮ ಉತ್ಸಾಹಕ್ಕೆ ನನ್ನ ತುಂಬು ಹೃದಯದ ಅಭಿನಂದನೆಗಳು
Knowledge comes by experience 👌👌
ಸೂಪರ್ ಸರ್ ನಿಮ್ಮತ್ತಾ ತಂದೆ ಮಕ್ಕಳಿಗೆ ಸಿಗೋದೂ ತುಬಾನೇ ಕಷ್ಟಾ ಸರ್ ತುಬಾ ತುಬಾ ದನ್ಯವಾದಗಳು ಸರ್ 🙏🙏🙏💐💐♥️
ತುಂಬಾ ಇದು
Nimmantvra mathu kelokene Chanda tumba olleya mathu helidri makkalige and mommakkalige. 🙏🙏🙏🙏
Your efforts is great and interesting so much tq sir
,
Hatsoff to his honesty! Mother earth is blessing him! Youth inspiration!
ನಿಮ್ಮ ಸಾಧನೆಗೆ ಹಾಗೂ ನಾನು ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸ ಕ್ಕೆ. ಜೈ
Nintittane lekka supper agi madtare
Yantha spoorti gowder nimminda ....
Salute
ಗೌಡರ ಮಾತು ತುಂಬಾ ಸತ್ಯ ಧನ್ಯವಾದಗಳು
Legend of formers Subbegoudre 🙏🙏💐💐💐
Super. Information. Super spirit in this age. Inspirational sir to youngster.
ಎಂತಹಾ ಅದ್ಭುತ ಅನುಭವ ಸರ್ ನಿಮ್ಮದು...👌👌👌👌👌👌
ನಿಜವಾಗಿಯೂ
ಜೀವಂತ ನೆಡೆದಾಡುವ ರೈತಕೋಶ
ದೇವರು ಅವರಿಗೆ ಆಯಸ್ಸು ಆರೋಗ್ಯ ಕೊಡಲಿ😊
ಸೂಪರ್ ಮನೆಗೆ ಬಂಡವಾಳ ಹಾಕಬಾರದು
Sir. I am very much motivated and hat's of to you 🙂
Subbegowdare dhanyavaadagalu 🙏🙏🙏🙏🙏🙏🙏🙏🙏
BEST WISHES SIRJI
GOOD HONEST ADVICE
GREAT GENTLE MAN ♂️
Super brother keep it up god bless you ❤❤❤
I visited their farm both father and son are extremely down to earth.
Well maintained and beautiful farm.
After this video more people visiting their farm it's a bit affecting their day today activities.
Visit only on Saturday 👍
Experience Make Man perfect💯👍👏
Namashkara sir Niu uvajanake madari sir
Spr spr Danyavada
Sir menasu Sasi yelli sigutte please heli
Hi Sir
Thanks for information
All videos are very useful and inspired to start natural farming
Please let me know is ther any WA group to join for new bees who are interested people to start natural or organic farming.
Also please let share if ther is any face to face a day session by Subhash palekar
Thanks
Very
Very good information to agriculture's and farmers. Government should support this kind of farmers. Not for lasle formers
ಇಂತಹ ಮತ್ತಷ್ಟು ಮತ್ತಷ್ಟು ವಿಡಿಯೋ ಬರಲಿ ಸರ್, ಹೊಸದಾಗಿ ಶುರು ಮಾಡಿರುವ ಜಮೀನಿಗೆ ಹೋಗಿ ವಿಡಿಯೋ ಮಾಡಿ 🤝👍👌
An inspection ser nivu really great 👌🙏
Awesome knowledgeable person.
Ondu acre jameen thagolakke est aagutte KR Pete Alli ??
Drips is better than sprinklers Anna
Silver Oak is not a good tree to grow, its leaf doesn't decay. Soil carbon starts deplishing once you grow this...these days we are replacing silver Oak with mahagani in coffee estates...
Supar. ಮಾಹಿತಿ. ಕೊಟಿದಿರ ಸರ್
Roga bandre ella hogatte adu problem and heavy risk
ವಂದನೆಗಳು.
Super sir. But kole Roga sorabu roga bardhage nodkoli 1 plants bandharu thotane hoguthe sir medicine madkoli.
nice but distance kammi aithu
35 lacs ke 10 acre zameena kodsi brotheru. Bari dry land ond guntene min 70 savira odtha idde. Innu KR pete kelbeka. Ond gunte alli 4 lacs odtha ide. Sum sumne yen yeno helbedi brotheruuu
ಧನ್ಯವಾದಗಳು
Pranamgalu sir
Your speech is very nice
Good work
Good thoughts on ur hard work and interest.. but ur estimation are quite high. 700 rs ididu only 6 months 2016 Ali. Avg 400 rs siguthe. Evaga 490 ide. Pepper teaches you life. Start madidera,Good luck.
ನಮಸ್ಕಾರ ಸರ್ ನಿಮಗೊಂದು ಸಲಾಮಿ
Well said..with good experience
ಅಣ್ಣ ಈಗ kg ಗೆ380 to 400 ಇರೋದು..ಒಂದು ಗಿಡಕ್ಕೆ ಸೊರಗುರೋಗ ಕೊಳೆ ರೋಗ ಬಂದ್ರೆ ಇಡೀ ತೋಟನೆ ಹೋಗ್ ಬುಡುತೆ sir
380 to 400 alla 480 to 500
ಜಗತ್ತಿನಾದ್ಯಂತ pepper belithare.rate bagge guarantee ಇಲ್ಲ.ಅಂತೂ 400rinda 500 ಒಳಗಡೆ ನಿಲ್ಲಬಹುದು...700 ಅಂತೂ ಕನಸು ಅಷ್ಟೇ..
@@vasanthmontadka1826 evaga 510 by next month it will be another 20 to 30 rs plus. Kanasu kanodrali thappu illa. Dr venu gopal sir videos nodi you keep wilt soragu rogga in control.
En spirit sir ee age li...... Nam youths 30 ge ne jeevana boar anthare
ಸರ್ ನಿಮ್ಮ ಉತ್ಸಾಹದ ಮುಂದೆ ಯಾವುದು ಅಸಾಧ್ಯವಲ್ಲ ಬಿಡಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಹೊಸ ಉಮ್ಮಸ್ಸು ಚೈತನ್ಯ ಬರುತ್ತದೆ ನಿಮ್ಮ ಮಾತು ಬಹಳ ಸತ್ಯ ಈ ಸರ್ಕಾರಗಳು ಯಂತ್ರೋಪಕರಣವನ್ನು ಸಬ್ಸಿಡಿ ದರದಲ್ಲಿ ನೀಡುತ್ತೇವೆ ಎಂದು ತಿಳಿಸಿ ಕೆಲಸಕ್ಕೆ ಬಾರದ ಯಂತ್ರಗಳನ್ನ ದುಪ್ಪಟ್ಟು ಬೆಲೆಗೆ ರೈತರಿಗೆ ನೀಡಿ ತಾವು ದುಡ್ಡನ್ನು ಮಾಡಿಕೊಳ್ಳುತ್ತಿದ್ದಾರೆ ಈ ಸರ್ಕಾರಗಳು ಯಾವತ್ತೂ ರೈತರಿಗೆ ಬೇಕಾದ ಅನುಕೂಲ ಮಾಡಲು ಸಾಧ್ಯವಿಲ್ಲ
Good morning sir thank you for informing thank you sir
Super sir
Nice to watch the pepper plants Warm regards from Kerala near panniure research station more experience in Black pepper we have more than 30 varities of pepper
Junior Rajkumar nivu tata nimna nodbeku ansite thata love you
ಸರ್ ಈ ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ನಿಮ್ಮ ನಂಬರ್ ಸಿಗಬಹುದಾ
Super speech sir..... Your inspiration to youths
Sir subsidys bagge videos madi🙏🙏🙏🙏🙏🙏 please
Great man Great effort
Spacing?
Sir vand sasi estbeltte
Very nice sir thank you so much
ಸೂಪರ್ 👌👌👌👌
Good one Vinod 👏
Walking encyclopaedia ❤
ತುಂಬ ಖುಷಿ ಆಯ್ತು ನೋಡಿ ನಂದು ಕೃಷಿ ಚಾನೆಲ್ ಸರ್
👍
@@krushibaduku Sri nimdu yav camera sir shut madodu
good breve ritha welcome
Sir great job 👍
Country wants people like you
ಒಳ್ಳೆಯ ಜ್ಞಾನ.......
Super sir 👏👏
People like you are oasis for farmers....🙏🙏
Where plants is available
Fencing na 1 lac alli helli maadthare swalpa heli brotheru. Bari dongi. Nan zameen 2 acre ge bari estimate 5 lacs aithu. Brotheru swalpa dongi
Hats off sir
👌👌👌 sir
Someone pls tell me which tree is that I don't understand Tamil
Silver
👌🏻🥰
Eega 560-540 rs kgge ide
So nice
Noo please don’t get excited about calculations.. pepper is very delicate crop .. if pytopthara comes very difficult to manage
ಸರ್ ಐದು ವರ್ಷದವರೆಗೆ ಮತ್ತೆ ಯಾವ ಬೆಳೆ ಬೆಳೆಯಬಹುದು ತಿಳಿಸಿರಿ
👍👍👍
Latest video madi e thota du
missleading information first silver oak doesn't enrich the soil. And silver oak market rate has fallen to record low. black pepper is very sensitive. If the proper maintenance is not done the entire plantation gets wiped out
❤💐💐💐👌🏻👌🏻👌🏻🥳
ಮೇಣಸು ಯಾವ ಸಮಯದಲ್ಲಿ ಹರಿಯಬೇಕು ಮತ್ತೆ ಹೇಗೆ ಅದನ್ನು ರೇಡಿ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು
ಬಹಳ ಸಂತೋಷ ವಾಯಿತು ನನಗೆ geera.(ಜೀರಗಿ) ಬೆಳೆಯಲು ಮಾಹಿತಿ ಕೋಡಿ ಸಾರ್
Marketing ಬಗ್ಗೆ ಇನ್ಫಾರ್ಮಶನ್ ಬೇಕು
APMC
Ilove sir good
ಸಬ್ಬೇ ಗೌಡರೇ ನಿಮ್ಮ ತೋಟ ನೋಡೋಕೆ ಯಾವಾಗ ಬರೋಣ?
ಮನೆಲ್ಲಿ ನಿಮ್ಮಂತ ಒಬ್ಬೊಬ್ಬ ತಂದೆ ಇರ್ಬೇಕು sir ನಿಮ್ಮಂತ ಗುರು ಇರ್ಬೇಕು sir ಪ್ರತಿಯೊಂದು ನೀಟಾಗಿ ಹೇಳ್ತೀರಾ 🦶🦶🙏🏻🙏🏻
Hats off to his knowledge and idealogy in life.
ಗಿಡ ಎಲ್ಲಿಂದ ತರಬೇಕು ಎಲ್ಲಿ ಸಿಗುತ್ತೆ
sharath gawda shikaripura shimoga
tota nodu shimoga
,👌👌👌