ಹಳೆಯ ಕನ್ನಡ ರೇಡಿಯೋ ಕಾರ್ಯಕ್ರಮ ಪ್ರಸಾರದ ರೈತ ಗೀತೆ ಇದು ನಾವು ಚಿಕ್ಕ ಮಕ್ಕಳಾಗಿದ್ದಾಗ ಕೇಳಿದ್ದು ಈಗ ಬಾಲ್ಯದ ನೆನಪು ಮೆಲುಕು ಹಾಕುತ್ತದೆ ಧನ್ಯವಾದಗಳು ಸರ್ ಮತ್ತೆ ಹುಟ್ಟಿ ಬರಲಿ ನನ್ನ ಹೊಸ ಬಾಲ್ಯ
@@basavarajuk4215 ರೈತನ ಬೆನ್ನೆಲುಬು ಮುರೀತಾವ್ರೆ ಕೊಂಡುಕೊಂಡು ತಿನ್ನೋವ್ರು ರೈತ ಬೆಳೆಯೋ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ ತರಕಾರಿ ಬೆಲೆ ಜಾಸ್ತಿ ಆದ್ರೆ ಸಾಕು ಕೊಂಡುಕೊಳ್ಳೋದನ್ನೇ ಬಿಟ್ಟು ರೆಡಿಮೇಡ್ ಪಾಕೆಟ್ಗಳನ್ನ ಖರೀದಿ ಮಾಡ್ತಾರೆ. 🤦🤦
Super ಜಾನಪದ.ಗೀತೆಗಳು.ನಿಮ್ಮಗೆ ಧನ್ಯವಾದಗಳು
ಈ ಹಾಡು ತುಂಬಾ ಚೆನ್ನಾಗಿದೆ. ರೈತರು ಹೊಲ ಉಳುವಾಗ ಮೂಡಿಬಂದ ಹಾಡು.
ಜಾನಪದ ಅಕ್ಷಯದಲ್ಲಿ ಜನಪದ ಪದಗಳ ಗಾಂಧರ್ವ ನಮ್ಮ ಅಪ್ಪಗೆರೆ ಅಣ್ಣಯ್ಯ. 👏👏👏
ಈ ಗೀತೇ ರಚಿಷಿದವರೀಗೇ ನನ್ನ ಶಿರಷಾಷ್ಟಾಂಗ ಪ್ರಣಾಮಗಳು❤❤🎉🎉❤❤🎉🎉
Dhanyavadglu
Super.................
ರೈತರ ಬದುಕಿಗೆ ಅರ್ಥ ಕೊಡುವಂತಹ ಗೀತೆಗಳನ್ನು ಹಾಡಿದ ನಿಮಗೆ ಧನ್ಯವಾದಗಳು
Nice music composition and lyrics 🙏🙏🙏 appagere thimmaraju sir nimage neeve saati🙏
ಅದ್ಬುತವಾದ ಹಾಡು 💛💝💞
ಇದೆಂತರಹ ಬಸವಣ್ಣನ ಮೇಲೆ ಹಾಡು ಹಾಡಿ
ಕೋಟಿ ಕೋಟಿ ಪ್ರಣಾಮಗಳು 🙏🙏
ಸೂಪರ್ ಸಾಂಗ್ಸ್
ಈ ಹಾಡಿಗೆ ನಿಮ್ಮ ಧ್ವನಿ ಬಿಟ್ಟರೆ ಬೇರೆ ಯಾರು ಸರಿಸಾಟಿಯಾಗಲಾರ👌🥰
Nija❤❤❤❤❤❤
ಜನಪದ ಕೇಳುದ್ರೆ ಹೊಸ ಹೊಸ ಕನ್ನಡ ಪದ ಕಲಿಯಬಹುದು
ಇಂತಹ ಗಾಯಕನಿಗೆ ಕೆಂಪೇಗೌಡ ಪ್ರಶಸ್ತಿ ಕೊಡಬೇಕು. ಇವರ ಸಂಗೀತ ಸಂಯೋಜನೆಯ ಈ ಗೀತೆ ಜಾನಪದ ರೈತಗೀತೆ ಅಂತ ಸರ್ಕಾರ ಪರಿಗಣಿಸಬೇಕು.
J
ರೈತರ ಬಲ ...ಭೂಮಿ ಪುತ್ರ ಬಸವಣ್ಣ.... ಕರಿಎತ್ತು ಕಾಳಿಂಗ... ಬಿಳಿ ಎತ್ತು... ಮಾಲಿಂಗ... ಸಾರಂಗ ಸರದಾರ ನನ್ನ ಎತ್ತು......
Namma kannad jaanapada super
ತಿಮ್ಮರಾಜು ಸರ್ ನಿಮ್ಮ ಸಾಂಗ್ ಸೂಪರ್ ಆಗಿದೆ ಸಾರ್
ಅಪ್ಪಟ ಹಳ್ಳಿ ಸೊಗಡಿನ ಸಂಗೀತ ನನಗೆ ಬಹಳ ಇಷ್ಟವಾಯಿತು
👌👌👌
Thumba change adidera sir 👌🙏
Raithru makluu ❤💎
ಹೊನ್ನ ಬಿತ್ತಾರೋ ಒಳಿಸಾಲ ಇಲ್ಲಿ ಒಳಿಸಾಲ ಅನ್ನೊದು ಒಂದು ಭತ್ತದ ತಳಿ ಒಂದು ಕಾಲದಲ್ಲಿ ಹೊಳ್ಳೆ ದರ ಇದ್ದಂತ ಭತ್ತ 😢
ಹಳೆಯ ಕನ್ನಡ ರೇಡಿಯೋ ಕಾರ್ಯಕ್ರಮ ಪ್ರಸಾರದ ರೈತ ಗೀತೆ ಇದು ನಾವು ಚಿಕ್ಕ ಮಕ್ಕಳಾಗಿದ್ದಾಗ ಕೇಳಿದ್ದು ಈಗ ಬಾಲ್ಯದ ನೆನಪು ಮೆಲುಕು ಹಾಕುತ್ತದೆ ಧನ್ಯವಾದಗಳು ಸರ್ ಮತ್ತೆ ಹುಟ್ಟಿ ಬರಲಿ ನನ್ನ ಹೊಸ ಬಾಲ್ಯ
Jabardast Song ........
With Lyrics....
ಕರಿ ಎತ್ತು ಕಾಳಿಂಗ ಬಿಳಿ ಎತ್ತು ಮಾಲಿಂಗ ದಯವಿಟ್ಟು ಈ ಹಾಡನ್ನು ನಮಗೆ ಕೊಡಿ ಸರ್
ಮಧುರವಾಗಿದೆ ರೈತ ಗೀತೆ.
ಹಳ್ಳಿ ರೈತರೆ ಈ ದೇಶದ ಬೆನೆಲಬು
@@basavarajuk4215
ರೈತನ ಬೆನ್ನೆಲುಬು ಮುರೀತಾವ್ರೆ ಕೊಂಡುಕೊಂಡು ತಿನ್ನೋವ್ರು ರೈತ ಬೆಳೆಯೋ ಬೆಳೆಗೆ ಸರಿಯಾದ ಬೆಲೆ ಸಿಗಲ್ಲ ತರಕಾರಿ ಬೆಲೆ ಜಾಸ್ತಿ ಆದ್ರೆ ಸಾಕು ಕೊಂಡುಕೊಳ್ಳೋದನ್ನೇ ಬಿಟ್ಟು ರೆಡಿಮೇಡ್ ಪಾಕೆಟ್ಗಳನ್ನ ಖರೀದಿ ಮಾಡ್ತಾರೆ. 🤦🤦
My favorite song
ತುಂಬಾ ಚೆನ್ನಾಗಿ ಹಾಡಿರುವಿರಿ
Super❤🎉❤❤❤❤🎉🎉🎉🎉
ರೈತನ ಜನಪದ ಗೀತೆ ಸುಪರ್ ಸುಪರ್ ಸುಪರ್ ಸುಪರ್ ಸುಪರ್ ಸುಪರ್
ಎಂತಹ ಅರ್ಥಗರ್ಭಿತ ವಾ ದ. ಹಾಡು
Super Jai Javan Jai kisan
ಅತ್ಯತ್ಭುಥ ಸಾಹಿತ್ಯ
Great singing...
ಸೂಪರ್ ಸಾಂಗ್ ಸೂಪರ್ ಸರ್
Super song God bless you 😉
ಚಂದದ ಮನಸೆಳೆಯುವ ಗೀತೆ.....
Super ಅಣ್ಣ👳👌👌👌👌💐
X
Super
Tq so much sir 🙏🙏
Supper.....❤❤❤❤
ನೇಗಿಲಯೋಗಿಗೆ ನಮೋ ನಮಃ
ಜಾನಪದ ಜಾತ್ರೆ
ಸುಂದರವಾಗಿದೆ ಹಾಡು
ಸರ್ ಸೂಪರ್ ಸಾಂಗ್
ಸೂಪರ್ ಹಾಡು
Muttu poonisid haage ide padagalu(golden words).
Sir nimmunna navu hassange karsidvi
ಜೈ ರೈತ 🙏🙏🙏
ಶಿವ ಚೇತನ
ಅಂತ ಉಳವಿ ಶ್ರೀ ಚನ್ನಬಸವೇಶ್ವರ ಭಕ್ತಿ ಗೀತೆಗಳ ಕ್ಯಾಸೆಟ್ ಇತ್ತು.. ದಯವಿಟ್ಟು ಅದನ್ನ ಯೂಟ್ಯೂಬಲ್ಲಿ ಅಪ್ಲೋಡ್ ಮಾಡಿ... ಧನ್ಯವಾದಗಳು
ua-cam.com/video/6ICWsPhZ7sY/v-deo.html
ಅದು ಶಿವಚೇತನ ಅಲಾ ಶಿವ ಮಂಧಿರ
Isec alli nimannu tumba kushi ayit🙏🙏🙏
Super sir👌👌👌👌🙏
Nimma voice super sir
ನಿಜವಾದ ರೈತನ ಅನುಭವ..
Nammalli itthonda 1996years nalli eegilwalla devare...devare..aaaa
Timmaraju voice different. Hatsap you sir
Super timraj sir super vice
Super song sir .. yavaglu kelbeku ansute
Love you old song my child wood song
Sir this is useful to all people sir 👍 TQ
ರೈತನ ಬಗ್ಗೆ ಹಾಡು ಹಾಡಿದಕ್ಕೆ
ಧನ್ಯವಾದಗಳು
super song Sir. superr voice
Old is gold .love it
Super song namma janapada
Super ಸಾರ್
Suuuper
I like toomuch his songs are all vnice
So nice s
Super 👋👋🤙
Good and super song.
ಹಾಡು ಸುಪರ್ ಸಾರ್
I love former and super song
Super sir
ಸುಪರ್ ಸರ್
Supr
Super tubba ista atu song keli
ಹೊನ್ನ ಬಿತ್ಯಾರೊ ಹೊನ್ನ ವೆಂದರೆ ಬಂಗಾರ
Nice!
super janapada song
Super
super sir
Hi
Sweet 😘
Very Nice bro
Superb Voice And Song Sir
So nice
Super song
👌👌👌👌👌👌👌👌👌
❤❤❤❤ super
Super.sang.sir
Download MP3 ledu
Super sir 2020
nice
Fabulous
Super namm raitan hadu 👌👌👌👌👌👌👌👌
My ng EF
Nice song, Meaningful Lines😍😍
Suparnna🖐️👌
I'm singing this song school time 1989/90 super song
Very Very Super Song
👍👍
ಸುಪರ್ ಸರ್👌👌
ಸೂಪರ್
Supar.....song
ಸುಪರ್ ಸನಿಮ್ಮ ಹಾಡು
Super video
👌👌👌👌👌
Super bro super bro super
ಈ ಹಾಡು ತುಂಬಾ ಚೆನ್ನಾಗಿದೆ.....
i like it
Super👌👌👌👌
SIDDU C hv
Wandarful SONG Janapad Gethagallu Appigere Your one of the greatest Singar