Thingalu Mulugidavo Lyrical Video Song | Appagere Thimmaraju | Kannada Folk Songs
Вставка
- Опубліковано 26 гру 2024
- Lahari Bhavageethegalu & Folk Kannada Presents Thingalu Mulugidavo Lyrical Video Song(Janapada Song), Sung by Appagere Thimmaraju, K.S.Surekha & Chandrika Gururaj, Music composed by B.V.Srinivas.
Subscribe Us : goo.gl/mHCPgw
--------------------
Song: Thingalu Mulugidavu
Album/Movie: Thingalu Mulugidavu
Singer: Appagere Thimmaraju
Music Director: B V Srinivas
Lyricist: Traditional
Music Label : Lahari Music
--------------
♪Full Song Available on♪
JioSaavn: www.jiosaavn.c...
Spotify:
Hungama: www.hungama.co...
Gaana: gaana.com/song...
Apple Music:
Amazon Prime Music: music.amazon.i...
Wynk: wynk.in/u/IC1Y...
Resso:
------------------
Enjoy & stay connected with us!!
subscribe us @ goo.gl/mHCPgw
Like us on FB: on. 1kWIjKE
Circle Us on G+ : goo.gl/STQX0g
Follow Us on Twitter : bit.ly/1sZimzM
ಶುದ್ಧ ಮಣ್ಣಿನ ವಾಸನೆಯುಳ್ಳ ಶಬ್ದಗಳನ್ನು ಬಳಸಿ ಮೈಮರೆತು ಹಾದುವ ಅಪ್ರತಿಮ ಹಾಡುಗಾರ. ಶುಭವಾಗಲಿ
Meek
😅😅
ತುಂಬಾ ತುಂಬಾ ಇಷ್ಟವಾದ ಸಾಂಗ್ ಇದು❤❤❤🤩🤩
ಆನಂತ ಧನ್ಯವಾದಗಳು ಸರ್ ತುಂಬಾ ಒಳ್ಳೆಯ ಭಕ್ತಿ ಗೀತೆ
Bhakthi Geethe alla sir janapada geethe
ಜಾನಪದ❤
ಜನಪದ ಗೀತೆ ಸವಿಯನ್ನು ತಮ್ಮ ಅದ್ಬುತವಾದ ಕಂಠಸಿರಿಯಿಂದ ಸುಮಧುರ ಗಾಯನ ಮಾಡಿರುವ ನನ್ನ ಗುರುಗಳಿಗೆ ಅಭಿನಂದನೆಗಳು....🎉
ಈ ಹಾಡನ್ನು ನನ್ನ ಗೆಳೆಯರು ಬಾಲ್ಯದಲ್ಲಿ ಕೋಲಾಟದ ಸಂದರ್ಭದಲ್ಲಿ ಈ ಹಾಡನ್ನು ಹೇಳುತ್ತಾ ಕೋಲಾಟ ಮಾಡುತ್ತಿದ್ದರು.
😍ಆ ನೆನಪುಗಳು ಅಮರ😍
ನಿಜ
ತಿಮ್ಮರಾಜು ಸಾರ್..ನಮ್ಮ ಸಿನಿಯರ್... ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ಓದಿದವರು.. ಅದ್ಭುತವಾದ ಹಾಡುಗಾರರು.. ಇಡೀ ಭಾರತ ದೇಶದಲ್ಲಿ ಸಾಕಷ್ಟು ಹೆಸರು ಮಾಡಿದವರು...
ಇಂತಹ ಒಳ್ಳೆಯ ಹಾಡಿಗೂ... 1.2 ಜನ ಅನ್ ಲೈಕ್ ಮಾಡಿದಾರೆ... ಇನ್ನೂ ಎಂತಹ ಹಾಡು ಬೇಕ್ರೋ ನಿಮಗೆ... ನಿಜ ನಿಮ್ಮನ್ನು ಆ ಚೌಡವ್ವನೇ ನೋಡಿ ಕೊಳ್ಳುತ್ತಾಳೆ ಬಿಡಿ...
ಸೂಪರ್
ಸರಿಯಾದ ಹೇಳಿಕೆ, ಚೌಡೇಶ್ವರಿ ಕೃಪೆ ಇದೆ,,✋✋🕉
ಅಬ್ಬಬ್ಬಾ ,,! ನುಡಿದಂತೆ ನಡೆಯವವಳು ಚೌಡವ್ವನ ,,,,,ಒಳ್ಳೆಯ ದಾಗಲಿ
Ee haadannu keldaagella nanna shaala dinagalu nenapaaguthhave. Naanu janapada geethe spardheyalli ee haadannu haadi prathama bahumaana geddidde😊
ಅಂತಾರಾಷ್ಟ್ರೀಯ ಕನ್ನಡ ಜಾನಪದ ಹಾಡುಗಾರ ಅಪ್ಪಗೆರೆ ತಿಮ್ಮರಾಜು ಸರ್ ಅವರಿಗೆ ಸಾಷ್ಟಾಂಗ ಪ್ರಣಾಮಗಳು.ಅಧ್ಬುತ ಕಂಠ
Y ni b
@@sinchanasinchu922 EESSS
ಇಂತಹ ಕಲಾವಿದರನ್ನು ಪಡೆದ ನಾವೇ ಧನ್ಯರು 💛❤
ಸುಂದರ ವಾದ ಹಾಡು ತುಂಬಾ ಚೆನ್ನಾಗಿದೆ ಸಂತೋಷವಾಯಿತು ಕೇಳಿ
ಜನಪದ ಗೀತೆ ಎಂಥವರನ್ನು ಆಕರ್ಷಣೆ ಮಾಡುತ್ತದೆ ಎಂಧೂದಕ್ಕೇ ಇದೊಂದು ನಿದರ್ಶನ.....super song,lyrics and voice also
ಬಹಳ ಆನಂದ ವಾಯತು ಕೇಳಿ ತಿಮ್ಮರಾಜ್ ಸರ್ .ಧನ್ಯವಾದಗಳು ಕಲೆ ಇನ್ನು ಭೆಳೆಯಲಿ ಶುಭವಾಗಲಿ.
Super
ಅಪ್ಪಟ ಕನ್ನಡ ನಾಡ ಜನಪದ. ...ಇಂತಹ ನಾಡು...ನುಡಿ. ..ಸಂಸ್ಕ್ರುತ ಪಡೆದ ನಾವು ಕನ್ನಡಿಗರು ಧನ್ಯರು. ..❤🎉
ಎಷ್ಟು ಬಾರಿ ಕೇಳಿದರು ಮತೊಮ್ಮೆ ಕೇಳಬೇಕು ಎನ್ನುವ ಅದ್ಬುತ ಗೀತೆ.
ತಮ್ಮ ಧ್ವನಿ ತುಂಬಾ ಸುಂದರವಾಗಿದೆ ಮತ್ತು ಮಧುರವಾಗಿದೆ. ಆ ತಾಯಿ ಚೌಡೇಶ್ವರಿ ತಮ್ಮ ಧ್ವನಿಯಲ್ಲಿ ನೆಲೆಸಿದ್ದಾಳೆ ಮತ್ತು ಆ ತಾಯಿ ಕೃಪೆ ತಮ್ಮ ಮೇಲೆ ಇದೆ ಅಂತ ನನಗೆ ಅನ್ನಿಸುತ್ತದೆ .ತಮಗೆ ಶುಭವಾಗಲಿ. ಧನ್ಯವಾದಗಳು .ನಮಸ್ಕಾರಗಳು🙏
ಕನ್ನಡ ಜಾನಪದ ಗೀತೆಗಳು ಅದ್ಭುತ..!!👌🙏👌
ನನ್ನ ಚಿಕ್ಕ ವಯಸ್ಸಿನಲ್ಲಿ ನಮ್ಮೂರ ದೇವಸ್ಥಾನದಲ್ಲಿ ಇಂತಾ ಹಾಡುಗಳನ್ನು ಹಾಕುತ್ತಿದ್ದರು
W
Sir.. Thank u Was searching for this song very from long time.. Use to sing song for our hometown Sri chowdeshwari Amma...
V m .ñ
Es p
E song keli tumba manasige kushiyayitu.hale janapada namma samskrutiyannu tilisuttave.
ಅದ್ಬುತ ಸುಮಧುರ ಗಾಯನ ಧನ್ಯವಾದಗಳು ಅಪ್ಪಗೆರೆ ತಿಮ್ಮರಾಜು sir
DEVRAJ Vabbr Devraj Vabbr 👌👌👌🙏🙏👏👏
Iyyjh sa the de frbrb
ಅದ್ಭುತವಾದ ಸಾಹಿತ್ಯ 🥰🤗🤗
Jdij
Hehe dg
Hdgx gkkgx
ನಾನು ಶಾಲೆಗೆ ಹೋಗುವ ಮೊದಲು ಕೇಳುತ್ತಿದ್ದ ಹಾಡು
ಸೂಪರ್ ಗಿ . ಹಾಡಿತ್ತೀರಾ.. ಸರ್ ನೀವು ಬ್ರದರ್ 👌👌🚩. ಜೈ. ಶ್ರೀ ರಾಮ 🚩🚩🚩💐
Very beautiful & pleasant to hear jaanapada songs. Good melodious voice by commited TEAM. God bless them. Dr RAMESH STATE VICE PRESIDENT KPCC DOCTORS CELL. KARNATAKA.
Super song
ha sir
ಸೂಪರ್ ಹಾಡು ಸರ್ 👌👌👌
I know this song in1992(my College in hoskote.and always sang this )
U are Hoskote na I am also same Hoskote stadium
@@vishwascreation3193!+!!!aa
ಒಂದೊಳ್ಳೆ ಜಾನಪದ ಗಾಯನ
ಈ ಸಾಂಗ್ ಕೇಳ್ತಿದ್ರೆ ಡ್ಯಾನ್ಸ್ ಮಾಡ್ಬೇಕು ಅನ್ನುಸ್ತಿದೆ 🕺🕺💃💃
Spper🎉 song
Thayi Chamundi and Chowdamma Amazing Song. My heart is full of Mothers. Dhanya .
Super 💕👏👏👏👏👏👏👏👏🙏🙏🙏🙏🙏🙏🙏
Cha,,,, chowdamma krupe 🕉
ಅಪ್ಪಗೆರೆ ತಿಮ್ಮರಾಜು ❤️🙏
Sir kariyamma devi mele yeli song plzz
ಅದನ್ನೆ ತಿಂಗಳು ಮುಳುಗಿದವೋ ರಂಗೋಲೆ ಬೆಳಗಿದವೋ ತಾಯಿ ಕರಿಯಮ್ಮನ ಪೂಜೆಗೆಂದು ಬಾಳೆ ಬಾಗಿದವೋ ನಮ್ಮ ತಾಯಿ ಕರಿಯಮ್ಮನ ಪೂಜೆಗೆಂದು ಬಾಳೆ ಬಾಗಿದವೋ.....ಅಂತಾ ಹಾಡಿಕೊಳ್ಳಿ
ಎಲ್ಲಿ ಚೌಡವ್ವ ಅಂತಾ ಬರುತ್ತಲ್ಲ ಅಲ್ಲಿ ಕರಿಯವ್ವ ಅಂತಾ ಹಾಡಿಕೊಳ್ಳಿ...ನಾನು ಪ್ರಯತ್ನಿಸಿದೀನಿ ಚನ್ನಾಗಿ ಬರುತ್ತದೆ ನೀವು ಪ್ರಯತ್ನಸಿ...
Nice song and sang very well.
Regards from UAE
Ijjjjjjjjjjjjjjjjjjjjkkkkkkķkkkkkkkkkk.............
Super song Sir janapada Geethe ulisi janapada Geethe belesi yellaru 🙏🌹🌹🙏🌹🙏🌹🙏
ಇವಾಗ ಸಿಗೋದು ಬರೀ ಕನಸು ಮಾತ್ರ ಈ ಹಾಡುಗಳು old is gold really
ಸೂಪರ್ ಸರ್ ಅರ್ಥ ಪೂರ್ಣ ಹಾಡು 👌👌
Super super song
@@deeksha9924 Tq u
Kannada janapada sahityakke Dodda namana
Adannu Tamma sirikantadondige parichayisida appagere timmaraju ravarige hats off
Super compojar
3
Today our college guest ❤ pragathi composite PU College vijayapura devanahalli taluk
ಅಂತರಘಟ್ಟೆ ದುರ್ಗಾಂಬ ಅಂತ ಹೇಳಿ ಒಂದು ಪ್ರಯತ್ನ ಮಾಡಿ,ನಮ್ ಮನೆ ದೇವರು
ಸುಂದರವಾದ ಜನಪದ ಗೀತೆಗಳು ಶುಭವಾಗಲಿ ತಿಮ್ಮರಾಜು ಅವರೆ
Super 🙏 thima Raju
Thumba Sundara geethegalu yestu kelidharu saku annisudhila
God bless u 🕉
What a voice and joshhhh!!!👌😻😻
Let Kannada janapada be enriched by good singers like you. Great singing.👍👌
Chitu
@@obaleshtn7886 keep aeate
Supar
Super voices sir
@@narayansc4442 à1 AS ÀÀA
ಈ ಜನಪದ ಹಾಡು ದೇವರ ಉಡುಗೊರೆ .ಅದ್ಭುತ ರಾಗ ಅದ್ಭುತ ಸಂಗೀತ ಗಾಯನ
ಅಪ್ಪಗೆರೆ ತಿಮ್ಮರಾಜು ಅವರಿಗೆ ಧನ್ಯೋಸ್ಮಿ
Appgere Thimmaraju is an incarnation of Janapada
Waw
Waw
@@sateeshmanchale5332 hi
Hi
ತಿಮ್ಮಣ್ಣ ನಾವು ಹೆಮ್ಮನಹಳ್ಳಿ ಅವರು ಹೆಮ್ಮನಹಳ್ಳಿ ಚೌಡಮ್ಮನ ಮೇಲೆ ಒಂದು ಸಾಂಗ್ ಹಾಡಿ ತಿಮ್ಮಣ್ಣ
ನನ್ನ ಬಾಲ್ಯ ಜೀವನದಲ್ಲಿ ಕೇಳಿ ಆನಂದಿಸಿ ದ ಸುಂದರವಾದ ಹಾಡು
ಮಲ್ಲಾಡಿಹಳ್ಳಿ ಮಠದ ಭಜನೆ ನೆನಪು 🎉🎉❤
ಹೇಳೋಕೆ ಪದಗಳೇ ಇಲ್ಲ ಇದೊಂದು ಅದ್ಭುತ ಧನ್ಯವಾದಗಳು
Super
P
appagere thimmaraju 🧡🧡🧡🧡🧡🧡🧡i met him in bengaluru hosabelaku function
Appagere Thimmaraju sir adbhuthavada sumadura gaana sir
Maddurindaache malavalli thopalli...
Maddurindaacheee... malavalli thopallii...
Hoo kandu mande.. alle odharuvaru
Baale baagidhavoo!!
Hoo kandu mande.. alle odharuvaruu
Baale baagidhavoo!!
Overall very good song!! 👌
Appagere Thimmaraju🙏
#nammajanapada
OM chowdeshwari🕉 olleyagali
മദ്ദുറിൻ ദാചെ മലവള്ളി തോപള്
Hoo കണ്ട് മണ്ട് അല്ലേ ഓശരുവൻ
ನಿಮ್ಮ ಪದ ಕೇಳಿ ನನ್ನ ಜೀವನ ಸಾರ್ಥಕವಾಯ್ತು
Make in India Group of Technologies kkmkk k
After 1st raining mud mist & blooming flower smell speed like sweet melodious voice mesmerising mind!
ನಮ್ಮ ತಾಯಿ ಚೌಡವ್ವನ ಪೂಜೆಗೆ೦ದು ಬಾಳೆ ಬಾಗಿದವೊ.......~
9
@@9n222 w1~q1~`~~PPPQpppppppppqpPpppppPPpppQPQ∆∆002
PPPpPpwPP∆∆00000PPpPppqpwPPp`10
ಸೂಪರ್.ಹಾಡು
Super
tumba olleya voice sir.....
Fantastic song appagere
Tmarajuravaru mana tanisuvante hadiddare jana pada hadu keli santosavsgide 👌👌👌👌❤❤❤
ಚಿಕ್ಕ ವಯಸ್ಸಲ್ಲಿ ಕೇಳುತಿದ್ದ ಬಹಳ ಜನಪ್ರಿಯ ಜನಪದ ಗೀತೆ
Wow.........songs mesmerise golden days 1990s days so beautiful school days unforgettable
Super duper lovely.....💐💐💐
Apagere thimmaraju youare v Good flock singar thankyou sir
ಸೊಗಸಾದ ಹಾಡು
Super sir really nange tumba esta....
Whenever I listen to this song my tears roll down from my eyes..because my grandpa used to sing this song lot..I miss him so much..he is not anymore😭😭
Qt 6î6iy
Îyyïúi೬ Yiqqyy
😎🥰Wow....!👌👍
ಅದ್ಭುತವಾಗಿದೆ
Tumba ista e janapada songs estu arth idave Andre super kelidre Eno santhosha agatte.
Suuuuuuuuuuuuuuuper sir voice is exlent🙏🙏🙏🙏🙏🙏🙏🙏💐
Ee sir nam school ge bandidru 😍😍
Hide hadu chamundi tayi mele Hadi nimma kanta super sir
Shiva
ನಿಮ್ಮ ಗಾಯನ ಅದ್ಭುತ ಸರ್
My fave song evergreen ❤
Music too good sir 🎉 singing fantastic ❤
ಅತ್ಯುತ್ತಮ ಜನಪದ ಗೀತೆ ನಮ್ಮವರೆ
2
Tumba tumba eshta aythu song 👍nice
Very nice 👌👍 song
Very Melody SONG
Munjane eddu Kelidre Abba ❤🙈
Congratulations sir e
ಅಧ್ಬುತವಾದ ಹಾಡು ಕೇಳುತ್ತಾ ಇರಬೇಕು ಅಂತ ಅನ್ನಿಸುತ್ತದೆ
Adbhuta gayana, A T sir koti namana.
Super 🔥🔥👏 excellent
Nice I love this song very much
💯/💯 present hitt
ನಮ್ಮ ತಾಯಿ ಚೌಡವ್ವನ ಪೂಜೆಗೆಂದು ಬಾಳೆ ಬಾಗಿದವೋ
It is more beautiful because it is Chowdavva and not Chamundi as appropriated in some renditions.
@@mohan2304 chowdeshwari bless u
Chowdeshwari krupe irali🕉
Supar.song.anna.hen.helbeku.antane.gottagtilla.anna.e.songge🙏💐
Super sir..nim student agidake am very lucky sir..Appagere Thimmaraju sir👌👌👌
After 15 years, I am listening, so happy
K Thimmraju sir nim songs kelthidr kelthane irbeku ansutte sir
Heman mar
ತುಂಬಾ ಚೆನಾಗಿದೆ ಹಾಡು
Super bahi
Appagere thimmaraju sumadhura voice 🙏 sir God bless you and your family . Ic. Nelamangala. Taluk office . infront program 👌🏻👌🏻❤️ i
Super thimmaraju sir🙏🙏
Hii
ಅಪ್ಪ ಮಾದಪ್ಪನ ಪೂಜೆಗೆಂದು ಬಾಳೆ ಭಾಗಿದವು..🙏🙏🙏
ಅಪ್ಪಗೆರೆ ತಿಮ್ಮರಾಜು ಅವರಿಗೊಂದು ದೊಡ್ಡ🙏
Amazing guruve......
Vandanegalu Nimma 11 dinada shibira tumba arthapoorna mathu ella yuvakarannu avakasha kalpisikoduva uddesha nimmadhu olithanne karunisali. Ede reethi shibirakkagi kayuva obba abhimani naanu...
super song and nice voice thank you sir all the best
ಅದ್ಬುತವಾದ ಸಂಗೀತ 🙏
ಜೈ ಜಾನಪದ ಜೈ ಕರ್ನಾಟಕ ಜೈ ಭುವನೇಶ್ವರಿ 🚩
This song recalled my Old memories ..... Goodbye song and nicely singed .....
ವಿ: