🟢 Open a Free Demat Account in Angel One: 👉 a.aonelink.in/ANGOne/uymElU6 🟢 To Get Latest Updates about the Stock Market Join our Telegram Channel 👉 t.me/stockmarketkingsindia
@lionheart1498 congress bagge mathadoke enide....bari jaathi dwesha huttu hakodu....desha drohi galige support madodu...idanna bittre bere en madthare congress avru....nivu yavataadru kandisiddiraa nim Rahul gandi naa...avnu yavaglu desha virodhi galige support madthane irthane.....
@lionheart1498 nimma dudu adani ge kotraa😂😂😂 bro do you have sense....nimge hege brain wash madiddare congress avru😂 adani more than thousands of crore tax payer brother 😂😂deshakke athi hechu tax kattha iroralli avnu obbaa.... Government duddanaa aa reethi sumne bere avrige kodoke barodilla brother....adu shettru angdi allaa government khajane....
ಹೌದು ಅಷ್ಟು ಅತ್ಯಾಚಾರ ಆಗುತ್ತಾ ಇದ್ದರೂ ಹೇಳದೆ ಇದ್ದುದ್ದು, ತಪ್ಪೇ. ಹೇಗಿದ್ದರೂ ಅವನು ಬಿಡಲ್ಲ ಅಂತ ಗೊತ್ತಿದ್ದರೂ ಯಾಕೆ ಮುಚ್ಚಿ ಇಡಬೇಕಾಗಿತ್ತು. ಅಂತಹ ಬದುಕನ್ನು ಬದುಕಿ ಏನು ಸಾಧನೆ ಮಾಡಬೇಕಿತ್ತು.
There are two kinds of successful people both achieve success but means via which they succeed and what they do afterwards matters. People with demonic mindset engage in crime and/or harassment with their power and ego, while people with spiritual mindset think of how well use their power for betterment of society.
Avaru olleyavru antha helolla adre two years vargu sumane iddu avara sister mele thayi mele nu anachara nadsidru sumane iddu amele e vishya andre vishya bere ne ide ansuthe
🟢 Open a Free Demat Account in Angel One:
👉 a.aonelink.in/ANGOne/uymElU6
🟢 To Get Latest Updates about the Stock Market Join our Telegram Channel
👉 t.me/stockmarketkingsindia
ಕೇಳೋಕೆ ಚೆನ್ನಾಗಿದೆ...ಇದರಿಂದ ಕಲಿ ಬೇಕಾದ್ದು ಏನು...ಈಗಿನ ಮಕ್ಳು ಈ ತರ ಆದ್ರೆ ಏನು ಮಾಡೋಕೆ ಆಗ್ನಿಲ್ಲ ಅಂದ್ರೆ...ಸಮಯ ನೋಡಿ ಮುಗ್ಸಿ ಬಿಡಿ... ಇದೆ ಉತ್ತರ
Yes
@@erannanayak9465 💯,
Sir nam court yastu Changi
Justice kodti money power mundi court 0
👍
Namma deshada kanoonu hagiday.illi tappu madirorannu kapadokay 1000 Jana bartaray .adaray nyayada para yaru baralla.akasmatu nyayada para support madok obba hodray aga avnanu jati inda paksha dinda gurutisi tapitastarigay support madtaray.
ನಮ್ಮ ರಾಜ್ಯ ದಲ್ಲಿ ಇಂತವರು ತುಂಬ ಇದಾರೆ
Hesru heli sir
Ella pakshadallu iddare
@lionheart1498 Indira ghandi tara worst pm enu illa bidi brother...media deshakkoskara kelsa maduthee....godi media annodu yedacharagala shrusti ashte....Ramesh jarakiholli, munirathna, Ys meti ivrellaa congress alli iddaglee hennu makkala mele dabbalike madi bandu ewaga sikki biddirodu....
@lionheart1498 congress bagge mathadoke enide....bari jaathi dwesha huttu hakodu....desha drohi galige support madodu...idanna bittre bere en madthare congress avru....nivu yavataadru kandisiddiraa nim Rahul gandi naa...avnu yavaglu desha virodhi galige support madthane irthane.....
@lionheart1498 nimma dudu adani ge kotraa😂😂😂 bro do you have sense....nimge hege brain wash madiddare congress avru😂 adani more than thousands of crore tax payer brother 😂😂deshakke athi hechu tax kattha iroralli avnu obbaa.... Government duddanaa aa reethi sumne bere avrige kodoke barodilla brother....adu shettru angdi allaa government khajane....
ನ್ಯಾಯಾಲಯದ ತೀರ್ಪು ಸುಳ್ಳಾಗಿದೆ... ಜನರೇ ತೀರ್ಪು ನೀಡಬೇಕು ಆಗ ಅದೊಂದು ಒಳ್ಳೆಯ ಅಧ್ಯಾಯವಾಗುತ್ತದೆ. Like marianne bachmeier
ಕೋರ್ಟ್ ತೀರ್ಪು ಘನಘೋರ ಆಶ್ಚರ್ಯ...ನಮ್ಮ ರಾಜ್ಯದಲ್ಲಿ ಉದಾರಣೆಗಳು ಇವೆ...
@@amareshvha ಯಾವುದು?
ಇಂತಹ ಕೆಲಸ ಯಾರೇ ಮಾಡಿದ್ರೂ ಅವರನ್ನು ಪಬ್ಲಿಕ್ ನಲ್ಲಿ ಹೊಡೆದು ಕೊಂದು ಹಾಕಬೇಕು..
ರೇವಣ್ಣ ನಮಗ ಪ್ರಜ್ವಲ್ ಇಲ್ವಾ🤣😂🤣
Nimaka no tangino agidre heltida etara😢😢😢😢
ಈಗ ಉತ್ತಮ ಹುದ್ದೆಗಾಗಿ ಕರ್ನಾಟಕದಲ್ಲಿ ನಡೆಯುತ್ತೆ,
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಹಾರ ಇರಲ್ಲಿಲ್ಲ ಅನುಸುತ್ತೆ
Bihar ethu bro prajwal revanna antha jathi nayigalu beldirthave jathi karanakkagi
Sir namma Kanoon,
hesarige Ambedkarappa basurige bhadrappa.
Eegina Kanoon annu Dubai tharaha badali madbeku
Bharat aagle Badravaada Ram rajya aagodu
ಏನೇ ಆಗಲಿ ಭಗವಂತನ ರಾಜ್ಯದಲ್ಲಿ ಕಠಿಣ ಶಿಕ್ಷೆ ಆಗಿಯೇ ಆಗುತ್ತೆ 🙏🏻😭.
ಯಾವುದೋ ಹಳೇ ಕಥೆಯನ್ನು ಅದ್ಭುತವಾಗಿ ಹೇಳ್ತಿದೀರಿ.. ಇತ್ತೀಚಿಗೆ ತಾನೇ ನಮ್ಮ ಹಾಸನದಲ್ಲಿ ನಡೆದಿವೆ ಇದಕ್ಕಿಂತ ಸಾವಿರಾರು ಪಟ್ಟು ಭಯಾನಕ ಘಟನೆಗಳು..
Yenu heli
@@shivarajuar59 ಯಾವುದು?
ಪ್ರಜ್ವಲಂದು ಕಣ್ರೋ ಲೇ 😂😂
@MegaDayanand ಪ್ರಜ್ವಲ್ ದಾ ಪಾಪ ಪೆದ್ದ ಅವನು..ಮಜಾ ಮಾಡಿ ದುಡ್ಡು ಆಸ್ತಿ ಮಾಡ್ಕೋಂಡು ಬಿಂದಾಸ್ ಆಗಿ ಬದುಕ್ತಾ ಇದ್ದಾರೆ ಹೆಂಗಸರು... ಇವನು ಜೈಲ್ ಮುದ್ದೆ ಮುರೀತಾ ಇದಾನೆ
ಇದು ನಮ್ಮ ಗ್ರೇಟ್ ಭರಾತ್, ನಮ್ಮ ದೇಶ ಕ್ಕೆ ದೊಡ್ಡ 🙏 ಎಲ್ಲಿದೆ ಸಂವಿಧಾನ ಎಲ್ಲಿದೆ ನ್ಯಾಯ ಛಿ
ನಮ್ಮ ದೇಶದಲ್ಲಿ ಇಂತಹ ಜನ ತುಂಬಾ ಇದ್ದಾರೆ ಎಲ್ಲರಿಗೂ ಜೀವಾವಧಿ ಶಿಕ್ಷೆ ಕೊಡಿ
ನಮ್ಮ ದೇಶದ ಕಾನೂನು ವ್ಯವಸ್ಥೆ, ನ್ಯಾಯ ಎಲ್ಲಿ ಸಿಗುತ್ತೆ. ಓಡಿಹೋಗುವನಿಗಿಂತ ಓಡಿಸಿಕೊಂಡು ಓಗುವನಿಗೆ ಹೆಚ್ಚು ಸುಸ್ತು, ನ್ಯಾಯ ಕೇಳುಕೇ ಹೋದರೆ ಹೀಗೂ ಆಗುತ್ತೆ.
ಇದು trailor. ಇನ್ನೂ ಮುಂದೆ ಇದೇ ಮಾರಿ ಹಬ್ಬ. ಹಿಂದೂ ಗಳು ಒಂದಾಗ ದಿದ್ದರೆ congress ಅಧಿಕಾರ ಕ್ಕೆ ಬಂದರೆ ನೋಡಿರಿ.
Lalu Prasad Muslim.. or lallu maga Muslim..😂😂.ebaru hindu Gali..
Yes b alert
ಮನುಷ್ಯ ರಲ್ಲ ರಾಕ್ಷಸರು
Money and power matters
Haha keloke yastu chanagide
@@Rajkannadiga8045 one day ಕರ್ಮ also became matters
ಹೌದು ಈ ಸ್ಟೋರಿಯನ್ನು ತುಂಬಾ ಇಂದೆನೇ ಒಂದು ಮ್ಯಾಗಜ್ಹಿನ್ನಲ್ಲಿ ಓದಿದ್ದೆ
ಎನ್ಕೌಂಟರ್ ಮಾಡಬೇಕು
Prajjwal Revanna
ಹೌದು ಅಷ್ಟು ಅತ್ಯಾಚಾರ ಆಗುತ್ತಾ ಇದ್ದರೂ ಹೇಳದೆ ಇದ್ದುದ್ದು, ತಪ್ಪೇ. ಹೇಗಿದ್ದರೂ ಅವನು ಬಿಡಲ್ಲ ಅಂತ ಗೊತ್ತಿದ್ದರೂ ಯಾಕೆ ಮುಚ್ಚಿ ಇಡಬೇಕಾಗಿತ್ತು. ಅಂತಹ ಬದುಕನ್ನು ಬದುಕಿ ಏನು ಸಾಧನೆ ಮಾಡಬೇಕಿತ್ತು.
😡🤬
@@chanducrp6594 i think ✅️, amele ಬೇರೆ enannadru mdbeku
True
ನಮ್ಮ ದೇಶದ ಸಂವಿಧಾನದಲ್ಲಿ ತುಂಬಾ ಬದಲಾವಣೆ ಆಗಬೇಕಿದೆ
ಈಗ ಇರುವುದು ಸುವರ್ಣ ರಾಜ್ಯ ಯೋಗಿಯ ನೇತೃತ್ವದಲ್ಲಿ. ಅಲ್ಲಿ ರಾಮ ರಾಜ್ಯ ನಿರ್ಮಾಣ ಆಗ್ತಾ ಇದೆ. ಜೈ ಸನಾತನ ಧರ್ಮ.. 🙏🙏🙏
ಇದು ನಮ್ಮ ದೇಶದ ಪರಿಸ್ಥಿತಿ 😢
ಇಂತಹ ನೀಚರನ್ನು ಸಾರ್ವಜನಿಕವಾಗಿ ಕಲ್ಲಿನಿಂದ ಹೊಡೆದು ಸಾಯಿಸಬೇಕು.
ಪ್ರಜ್ವಲ್ ರೇವಣ್ಣ ಪಾರ್ಟ್ 2 ಇರ್ಬೇಕು ಇವ್ನು 😂
ದೇವರೇ ಗತಿ
ನಮ್ಮ ರಾಜ್ಯ ರಾಜ್ಯಕರ್ಣಿ ಗಳ ಬಗ್ಗೆ video ಮಾಡಿ
@@manjugr1945 s
ಭಾರತದಲ್ಲಿ ಎಲ್ಲವೂ ಸಾಧ್ಯ. ಅದಕ್ಕೆ ಪವರ್ ಅಂತ ಹೇಳುತ್ತಾರೆ ಅಲ್ಲವೇ ಮತ್ತು ಎಲ್ಲರಿಗೂ ಬೇಕು. ಶಕ್ತಿ ಇದ್ದವರು ಏನು ಬೇಕಾದರೂ ಮಾಡಬಹುದು.
Brother of Prajwal Revanna...😅😅
Idaralli naguvanta vichara yen guru
Bro nagodha idu ast kasta Patti odhi obba tiklu jana vote aaki gelsdhonu kann munde rape madudre yeng irutthe
ಹವ್ರ ಮನಸ್ಥಿನಿ ನೋಡಿ ಸರ್ ಹೇಗಿದೆ 🫤@@mohammedsahil7575
ಅವ್ನು ಮನೆಯವರಿಗೆ ಆಗಿಲ್ವಾ ಅದ್ಕೆ ನಗ್ತಿದಾನೆ ಅಷ್ಟೇ
Omg 😳😳😳 Hasan dalli Bhavani Revanna hedange
ನಮ್ಮಲ್ಲೇ ಈ ಘಟನೆ ಆಗಿದೆ ಬಿಡಿ
ಇದು ನಮ್ಮ ದೇಶದ ರಾಜಕೀಯ ಕುತಂತ್ತ್ರ
Bihar case is PRO
Karnataka case is ULTRA MAX PRO
you know what I mean 😪
ನಮ್ಮ ರಾಜ್ಯದಲ್ಲಿಯೂ ಇಂಥವರು ಇದ್ದಾರೆ,ನನ್ನದೇ ಕಥೆ ಇದೆ,ಎಲ್ಲಿಯೂ ಹೇಳಿದರೂ ನ್ಯಾಯ ಸಿಕ್ಕಿಲ್ಲ
😢
ಇದು ನಮ್ಮ ದೇಶದ ಕಾನೂನು. ಯಾವಾಗ್ ನಮ್ಮ ಕಾನೂನು ಬದಲಾಗುತ್ತೇ
Prajakiya bandaga
Budhivantharu politics ge bandaga
ಕಾನೂನು ಕರೆಕ್ಟ್ ಇದೆ ಆದ್ರೆ ಅಧಿಕಾರ ದಲ್ಲಿ ಇರೋರ ಸರಿಲ್ಲಾ
Nijwaglu nanna hrudaya odedu hoitu... aestond cheep Jana...innelli bhavyabharata aellavu imagine madta irbekaste...
Self protection and survival of the fittest
Ok.sir.nija👍
Soujanya case ge justice yavaga sigutte
ಗೋದ್ರಾ ನರಮೇಧದ ಮೇಲೊಂದು ವಿಡಿಯೋ ಮಾಡಿ ಸರ್ 🙏🏻🙏🏻🙏🏻🙏🏻
Namma hassan prajju bhai du haaki
ಸ್ವಭಿಮಾನ ನೌಕರಿ ಯಾಕ್ ಮಾಡಬೇಕು ರೀ..
First comment ❤🎉
ಮಾನವರಲ್ಲೇ ಹೀಗೆ ನಡೆಯೋದು
Advertise ಹುಚ್ಚು ನಿಮ್ ಚಾನಲ್ ಗೂ ಬಿಡಲಿಲ್ವ....ಮಧ್ಯೆ ಮಧ್ಯ advertise ಯಾಕೆ....
Ista idre nodu illa Andre skip madu yake Kai ilva ninge
Karnataka dalli Prajwal revanna
ಪ್ರಜ್ವಲ್ ರೇವಣ್ಣ ಅಲ್ಲ ಗುರು ಕರ್ನಾಟಕದ ಕ್ರೂರ ನೀಚಕಾರ್ಯ cm ಸಿದ್ದರಾಮಯ್ಯ
ನಂತರ ನರಸತ್ತ ನಾಯಿ ಇಡೀ ಕರ್ನಾಟಕದಲ್ಲಿ ಸಿಗುತ್ತಿಲ್ಲ
Ella kadelu inthavr idare sir
Karnataka dali Prjwal revana
Like prajwal revanna family😡
ಸಂವಿಧಾನ ಜಗತ್ತು ಮೆಚ್ಚುವಂತೆ ede ಆದರೆ ಜಾರಿ ಮಾಡುವ ಜನ ಸರಿಲ್ಲ
Dkc bagge madi
Henge sahisikoltira edanne ella satroo helbeku
Sir kela hantada kort kotta teerpanu yake high cort opodila, marakumbi case nalu ede agidu.
Pls video about mukund varadarajan officer
ಇಂತಹ ಪರಿಶೀತಿತಿ ಭಾರತದಲ್ಲಿ ಮಾತ್ರ ನೆಡೆಯುದು
ಅವಳು ಕರೆಕ್ಟ್ ಇದ್ದರೆ ಮೊದಲು ದಿನನೇ... ಚಾಕು ತಗೊಂಡ್ ಸಾಮಾನು ಕಟ್ ಮಾಡಿ ಬಿಸಾಕ್ ಬೇಕಿತ್ತು 🎉🎉
ಅವಳೇನು ಚಾಮುಂಡಿ ಫಿಲಂ ಮಾಲಾಶ್ರೀ ಅನ್ಕೊಂಡ್ಯಾ?
Ye Anna swalpa practical agi mathado maraya ...aake hennu ake manasthithi en ith anth thilko amele mathadu
Hassan dalli yen aitu yochne maadi swami
Nice🎉
LAW and ORDER should have a transparent and provide right decisions on this type of incidences for the people of INDIA.
ವೇದ ಸಿನಿಮಾ ನೋಡಿ ನಿಮಗೆ ರೋಷ ಆವೇಶ ಎಲ್ಲಾ ಒಮ್ಮೆಲೇ ಬರುತ್ತೆ ❤❤❤❤
ನಮ್ಮ ಇಂಡಿಯಾ
Student goskara protest madutiruva kantakumar (President :AKSA Institute) avara bagge video madi
He is a good person❤
ಇದೇ ಮನುವಾದದ ಪ್ರಾರಾಬ್ದ ಕರ್ಮದ.ಆಚರಣೆ
Yadhava brahmana aagli lingayatha aagli gowda aagli shetty aagli allaa...avnu hindulida jaathi yadhava community avnu
ಇಲ್ಲಿ ದೊಡ್ಡ ಜಾತಿವಾರು ಸಣ್ಣ ಜಾತಿವರಿಗೆ ಅತ್ಯಾಚಾರ ಮಾಡುತ್ತಾನೆ ಇರುತ್ತಾರೆ
ಎಷ್ಟು ಆಧಾರ ಇದೆ?ಸುಳ್ಳು ಹೇಳಿದರೆ ನಿನ್ನ ತಲೆ ಕಡಿಬೇಕು.ಬಡವರು ಬಡವರೇ,ಜಾತಿ ಇಲ್ಲ.
Devaru shikshe Koda bahudithu, karma return alwa?
Middle class janraige matra karma return
Karma returns aa 😅😅😅 hangagidre Nan husband akka matte tayi naraladutidru adre avru chanagidare kettora kaala kaliyuga
ನಮ್ಮ ಸಂವಿಧಾನನೇ ಸರಿಯಿಲ್ಲ
Adhe renukaswamy anthavrna adre beeja odd aki saysthare actually inthavrna beeja odibeku
Mony iddre olledu maadbahudu kettaddhu maadbahudu that is the power of mony mony mony😀😀😀😀❤❤❤❤
Similar in incidents have happened in karnataka recently. People vote responsibly.
There are two kinds of successful people both achieve success but means via which they succeed and what they do afterwards matters. People with demonic mindset engage in crime and/or harassment with their power and ego, while people with spiritual mindset think of how well use their power for betterment of society.
Kaanunu vyavasthe sarigilla sir nam dheshdhalli avanige gallu shikshe agbhekithu
Uttara bhaarata
Idu namma raajakiya
That is Beauty of Indian constitution😂
This is india
Prajwal revanna 2 erabodu
Avaru olleyavru antha helolla adre two years vargu sumane iddu avara sister mele thayi mele nu anachara nadsidru sumane iddu amele e vishya andre vishya bere ne ide ansuthe
ನಮ್ಮ ದೇಶದಲ್ಲಿ ಕಾನೂನು ವ್ಯವಸ್ಥೆ ಅಂದ್ರೆ ಅದು ಒಂದು ಒಳ್ಳೆ business ಅಲ್ಲಿ ನ್ಯಾಯ ನೀತಿ ಏನು ಇಲ್ಲ ಎಷ್ಟು ಸಾಧ್ಯ ಅಷ್ಟೂ ವ್ಯಾಪಾರ ಅಷ್ಟೇ
Bihar alli 1990 Karnataka 2019 to 25
ಕಲಿಯುಗ ಸರ್ 😥
ille haasanada revanna maga prajwal revanna idakintha kettadaagi
màadilve
Hitman Rohit Sharma bage video plzo
Yalla rajjydalli edera sir entavrana direct shoot madabek ha kanunu immediately barbek
Shot and site order pass madbekithu
Namnma rajyadallu. Bejjan janrudare😊
ಒಂದು ಹೆಣ್ಣಿನ ಕಣ್ಣೀರು ಒರೆಸುವ ಕೆಲಸವನ್ನು ಹೈಕೋರ್ಟ್ ಮಾಡಲಿಲ್ಲ.
Corte avnige bidvardittu sir gallige erisbeekittu...yenumadbeku zazasahebru prichyadvru kanisutte ......tirpu ourparvagi kottvittru....aadre bhagvnta yalla nodta eddane....aa baghvntanida yaru yenu madidu tappisa kollalikke saddya ella....munde nodbeku ..bhagnantta enbushikshi kodtane aanta ....
ನೀವು ಇದರಲ್ಲಿ ಒಮ್ಮೆ IAS ಅಂಥ ಹೇಳ್ತಿರಿ ಒಮ್ಮೆ IPS ಅಂತೀರ ಇದರಲ್ಲಿ ಯಾವುದು ಸರಿ
Shocking😮
ಇದೆಲ್ಲ ನಮ್ಮ ದೇಶದಲ್ಲಿ ಮಾತ್ರ ಸಾದ್ಯ,
Make these stories famous during next loksabha elections... Also during Bihar assembly elections
Sir kelsakke bha antha heldhaga ivaru yake hodru yar thane hogthare sir yello miss hodithide alva
But god court is there brother.......
Sir North india dalle intha ghatnegalu yake jasti aguttave
Atleast 3 years adru jail li idlu , but Bhavani revanna bail thagand Aramag odadkond idalala , idru bagge ond video Madi sir plz
Veera madakari film story
ಈಗ ಅವರೆಲ್ಲ ಏನಾಗಿದ್ದಾರೆ.? ಅವರು ಸಹಿಸಿಕೊಳ್ಳ ಬಾರದಿತ್ತು. ಪಾಪಿಗಳಿಗೆ ದೇವರು ಬುದ್ದಿ ಕಲಿಸುತ್ತಾರೆ.
ಬಿಹಾರದ ದೇವೇಗೌಡ ಲಾಲು ಪ್ರಸಾದ್ ಯಾದವ್
Prajwal Revanna same story.. many politicians are there in Karnataka also, namige gotthilla ashte....
Lalu prasad rashtriya janatha dal
Revanna family janata dal 😮😢
This is Bharat