😘ಅದೊಂದು ವಯಸ್ಸು 😘😘ಹುಡುಗರಾಗಲಿ... ಹುಡುಗಿಯರಾಗಲಿ.... ಬಹಳ ಎಚ್ಚರಿಕೆ ಅಗತ್ಯ 🙏🙏🙏ಮನಸು ಹೇಳಿದಂಗೆ ದೇಹ ಕೇಳೋಲ್ಲ 😘ಜಾರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ 😘😘ಮೊಬೈಲ್ ಸಹಾಯಕವೂ ನಿಜ 👍👍ಅದರಿಂದ ಆಗುವ ಅಪಾಯದಲ್ಲಿ ನಾವು ಕೊನೆಗೆ ಅಸಹಾಯಕರಾಗೋದೂ ಸತ್ಯ 😘ಹಾಗಂತ ಮೊಬೈಲ್ ಬಿಡಲೂ ಆಗೋಲ್ಲ.... ಮೊಬೈಲ್ ಇಲ್ಲದೆ ಈಗ ಜೀವನವೂ ಇಲ್ಲ......
ಸರ್ ನಿಮ್ಮ ಎಲ್ಲಾ ಮಾಹಿತಿಗಳಿಗೂ ದನ್ಯವಾದಗಳು ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ತೀನಿ ಎಲ್ಲಾ ವಿಷಯಗಳ ಬಗ್ಗೆ ತಿಳ್ಕೊಂಡಿನಿ ಆದರೆ ತಪ್ಪು ಮಾಡಿದವರು ನೀರು ಕುಡಿಯಲೇಬೇಕು ಅದು ಹೇಗೆ ಕುಡಿದ್ರು ಅನ್ನೋದು ಹೇಳ್ತೀರಲ್ಲ ನಿಜವಾಗ್ಲೂ ನಾನು ನಿಮ್ಮ ಅಭಿಮಾನಿ ಸರ್
ಸರ್ ಮೊದಲಿಗೆ ಅವಳ ವಯಸ್ಸು ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎಂದು ಯೋಚನೆ ಮಾಡುವಷ್ಟು ದೊಡ್ಡ ವಯಸ್ಸಿನ ಅಲ್ಲ ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಇರುತ್ತಿದ್ದವು ಅಲ್ಲಿ ಅಜ್ಜಿಯಂದಿರು ಚಿಕ್ಕಮ್ಮಂದಿರು ದೊಡ್ಡ ದೊಡ್ಡ ಅಮ್ಮಂದಿರು ಒಳ್ಳೆಯದು ಕೆಟ್ಟದರ ಬಗ್ಗೆ ಇದರ ಬಗ್ಗೆ ಮನೆಯಲ್ಲಿ ಚರ್ಚೆ ಮಾಡ್ತಾ ಇದ್ದರು ಆಗ ಮನೆಯಲ್ಲಿರುವ ಹೆಣ್ಣುಮಕ್ಕಳು ಎಲ್ಲದರ ಬಗ್ಗೆ ಸ್ವಲ್ಪ ತಿಳಿದಿರುತ್ತಿತ್ತು ಮತ್ತೆ ದೊಡ್ಡವರ ಭಯವಿತ್ತು ಮರ್ಯಾದೆ ಹೋಗುತ್ತೆ ಅನ್ನುವ ಭಯವಿತ್ತು ಈಗಿನ ಮಕ್ಕಳಿಗೆ ಅದನ್ನು ತಿಳಿಸಿ ಕೊಡುವ ಸಮಯವು ಯಾರ ಹತ್ತಿರನು ಇಲ್ಲ ಮತ್ತೆ ಈ ಮೊಬೈಲ್ ಬಂದಾಗಿಂದ ಎಲ್ಲಾ ಕಂಟ್ರೋಲ್ ತಪ್ಪಿ ಹೋಗಿದೆ ಮೊದಲು ನಮ್ಮ ಕಾನೂನು ಗಟ್ಟಿಯಾಗಬೇಕು ಕೆಟ್ಟ ಅಪರಾಧಿಗಳಿಗೆ ದೊಡ್ಡ ದೊಡ್ಡ ಶಿಕ್ಷೆಯಾಗಬೇಕು ಆವಾಗಲೇ ನಮ್ಮ ಸಮಾಜ ನಮ್ಮ ಮನೆ ಹೆಣ್ಣು ಮಕ್ಕಳು ನಿರ್ಭಯವಾಗಿ ಜೀವಿಸಬಹುದು

ಕಾಲ ತುಂಬಾ ಬದಲಾಗಿದೆ ಹುಡುಗೀರ್ಣ ನೋಡಿ ಹುಡುಗರೇ ಬಯ ಪಡುವಂತಾಗಿದೆ😢😢
Andre enu hudgir matra hudgurna nodi bhaya padbeku antana
ಎಲ್ಲರು ಒಂದೆ ತರ ಇರ ಲ್ಲಾ
@@Jyothinayaknan e mathu beda yallaru vande thara eralla
Ega society tumba change agide yarannu namboke agolla
@@Jyothinayaknantrue
Nija guru
ಒಳ್ಳೆ ವಿಡಿಯೋ ಮಾಡಿದೀರಾ ಒಳ್ಳೆ ಮೆಸ್ಸೇಜ್ ಇದೆ.❤
Very good information sir
Tumba holle sandhesha kottidira thank u sir
Mastrubution side effects bagge video madi sir 👍💐💐💐nim voice and content 🙏🎉
ಸರ್ ನಿಮ್ಮ ಎಲ್ಲಾ ಮಾಹಿತಿಗಳಿಗೂ ದನ್ಯವಾದಗಳು ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡ್ತೀನಿ ಎಲ್ಲಾ ವಿಷಯಗಳ ಬಗ್ಗೆ ತಿಳ್ಕೊಂಡಿನಿ ಆದರೆ ತಪ್ಪು ಮಾಡಿದವರು ನೀರು ಕುಡಿಯಲೇಬೇಕು ಅದು ಹೇಗೆ ಕುಡಿದ್ರು ಅನ್ನೋದು ಹೇಳ್ತೀರಲ್ಲ ನಿಜವಾಗ್ಲೂ ನಾನು ನಿಮ್ಮ ಅಭಿಮಾನಿ ಸರ್
ಸರ್ ಮೊದಲಿಗೆ ಅವಳ ವಯಸ್ಸು ಕೆಟ್ಟದ್ದು ಯಾವುದು ಒಳ್ಳೆಯದು ಯಾವುದು ಎಂದು ಯೋಚನೆ ಮಾಡುವಷ್ಟು ದೊಡ್ಡ ವಯಸ್ಸಿನ ಅಲ್ಲ ಹಿಂದಿನ ಕಾಲದಲ್ಲಿ ಕೂಡು ಕುಟುಂಬಗಳು ಇರುತ್ತಿದ್ದವು ಅಲ್ಲಿ ಅಜ್ಜಿಯಂದಿರು ಚಿಕ್ಕಮ್ಮಂದಿರು ದೊಡ್ಡ ದೊಡ್ಡ ಅಮ್ಮಂದಿರು ಒಳ್ಳೆಯದು ಕೆಟ್ಟದರ ಬಗ್ಗೆ ಇದರ ಬಗ್ಗೆ ಮನೆಯಲ್ಲಿ ಚರ್ಚೆ ಮಾಡ್ತಾ ಇದ್ದರು ಆಗ ಮನೆಯಲ್ಲಿರುವ ಹೆಣ್ಣುಮಕ್ಕಳು ಎಲ್ಲದರ ಬಗ್ಗೆ ಸ್ವಲ್ಪ ತಿಳಿದಿರುತ್ತಿತ್ತು ಮತ್ತೆ ದೊಡ್ಡವರ ಭಯವಿತ್ತು ಮರ್ಯಾದೆ ಹೋಗುತ್ತೆ ಅನ್ನುವ ಭಯವಿತ್ತು ಈಗಿನ ಮಕ್ಕಳಿಗೆ ಅದನ್ನು ತಿಳಿಸಿ ಕೊಡುವ ಸಮಯವು ಯಾರ ಹತ್ತಿರನು ಇಲ್ಲ ಮತ್ತೆ ಈ ಮೊಬೈಲ್ ಬಂದಾಗಿಂದ ಎಲ್ಲಾ ಕಂಟ್ರೋಲ್ ತಪ್ಪಿ ಹೋಗಿದೆ ಮೊದಲು ನಮ್ಮ ಕಾನೂನು ಗಟ್ಟಿಯಾಗಬೇಕು ಕೆಟ್ಟ ಅಪರಾಧಿಗಳಿಗೆ ದೊಡ್ಡ ದೊಡ್ಡ ಶಿಕ್ಷೆಯಾಗಬೇಕು ಆವಾಗಲೇ ನಮ್ಮ ಸಮಾಜ ನಮ್ಮ ಮನೆ ಹೆಣ್ಣು ಮಕ್ಕಳು ನಿರ್ಭಯವಾಗಿ ಜೀವಿಸಬಹುದು
Good information,,ನಮ್ಮಲ್ಲೆರ prakash sir
Good Information 👍
Good information sir
ಇಂದಿನ ಯುವಪೀಳಿಗೆ ಬಹಳ ಎಚ್ಚರಿಕೆಯಿಂದಿರಬೇಕು...
Eegina generation tmba fast eedella social media effect so sad😢😢
ಇದೊಂದು ಕಟ್ಟು ಕಥೆ 😂😂😂
I feel same 😂
Present generation situation vdo ಮಾಡ್ತೀರಿ
More videos about crime sirrrrrrrrr.. 🙏🏻🙏🏻🙏🏻🙏🏻🙏🏻✨we are interested in such videos.
Super story sir
All video super❤️
Good information 💯 sir
Kannada tech for you changing to kannada crime for you 😂😂
Eno nindu problem
Now a days everything become open..girl or boy both are equal
Firstu Ee facebook mathe Instagram ban agbeku
Super sir 👍
Sir 🙏
Good information
Sir 10 year girl gujrat ali manne bittu hogidhale adru bagge video madi sir
ಇತ್ತೀಚಿಗೆ ನಿಮ್ಮ ವಿಡಿಯೋ ಪ್ರಚಲಿತ ವಿದ್ಯಾಮನ ಗಳಿಗೆ ಸಂಬಂಧ ವಿಲ್ಲದಂತಾಗಿದೆ
ಇವಾಗಿನ ಹೆಣ್ಣುಮಕ್ಕಳ ಅವಸ್ಥೆ.
Sir, where can I find that article..?
Baya agate ivagina jeevana 😮😮
ಎಷ್ಟೋ ಜನಕ್ಕೆ ಸೆಕ್ಸ ಹೇಗೆ ಮಾಡಬೇಕು ಅಂತನೆ ಗೊತ್ತಿಲ್ಲ 😐😐😐😐😐
Social media is very dangerous to teenagers☹️😔
Impact of social media
Sarkarakke buddhi illa bidi sir
✨
❤✨
🙏🙏❓❓
ದುರಾಸೆ... ಅವನಿಗೆ...
😢
ನೀನು ಪಕ್ಕ ಯೌಟ್ಯೂಬರ್
ಬೆಂಗಳೂರು ಅಲ್ಲಿ ನಡೆದ ಘಟನೆ ಬಗ್ಗೆ ಅತುಲ್ ಸುಭಾಷ್ ಬಗ್ಗೆ ಒಂದು ವೀಡಿಯೊ ಮಾಡಿಲ್ಲ..ಆತ್ಮವಾವಲೋಕನ ಮಾಡಿಕೋ..😅
ನಾನು ವಿಡಿಯೋ ಮಾಡಿದ್ದೇನೆ ಸ್ವಾಮಿ ನೀವು ನೋಡಿಲ್ಲ
Tata bye bye 👋😢
Hi
Ayyo
ಈ ವಿಡಿಯೋದಲ್ಲಿ ಬಳಸಿರುವ ಫೋಟೋಗಳನ್ನು ಯಲ್ಲಿಂದ ಸಂಗ್ರಹಿಸಿದ್ದು ತಿಳಿಸಿ please 🙏🏻
Ai
😂 seriously🤮
Up ಮಾಡೆಲ್
Here the mistake is from girl
Vidye tale ge hathade illa sumne inta gatane namm kanmunde torsodake kalosodh ಎಲ್ಲಾರ ಟೈಮ್ west
Avalu adakke.alwa karadirodu
😂😂😂😂😂😂😂😂😂😂
ನಮ್ ಏರಿಯಾದಲ್ಲಿ 14ವರ್ಷದ ಹುಡುಗಿಗೆ 3 ಜನ ಹುಡುಗರು ಆಕೆಯೇ ಕರೆದು ಶುರು ಮಾಡೋ ಪ್ರಸಂಗಗಳನ್ನು ನೋಡಿದ್ದೇವೆ. ಹುಡ್ಗೀರು ಮಾಡೋ ಹೀನ ಕೃತ್ಯ......
😔🤭
Goobe yak nagtiya
@@JyothinayaknanNing yke avn ista
ಸರ್ ಈ ವಾಯ್ಸ್ ನ ಅರ್ಜುನ್ ಸರ್ಜಾ ಸರ್, ಡಬ್ಬಿಂಗ್ ಮಾಡ್ತಾರಾ?
ಇಲ್ಲ ಇದು ಈ ಚಾನಲ್ ನಾ ಕಾರ್ಮಿಕ ಪ್ರಕಾಶ್ ಧ್ವನಿ
Nimd voice alva@@KANNADATECHFORYOU
ನನ್ನದೇ ಧ್ವನಿ
Sulle hudgiru satogoli bidi
Nice information sir
Nice Information Sir
❤️✨