ಹೆಚ್ಚಿನ ಅಪಘಾತಗಳಿಗೆ ಇದೇ ಕಾರಣ! |What is Highway Hypnosis? |Oculomotor System | Masth Magaa Amar Prasad

Поділитися
Вставка
  • Опубліковано 12 вер 2024

КОМЕНТАРІ • 489

  • @aruntvgowda7585
    @aruntvgowda7585 Рік тому +131

    ಬೆಂಗಳೂರಿನಿಂದ ಗೋವಾ?? ಗೋಕರ್ಣ ?? ಇನ್ನೂ ಮುಂತಾದ ಜಾಗಗಳಿಗೆ 400 ರಿಂದ 600 km ಆಗಿದ್ದರು? ರಾತ್ರಿ ಪೂರ್ತಿ ಗಾಡಿ ಓಡಿಸಿ '' ಸುರಕ್ಷಿತವಾಗಿ ತಲುಪಿಸುವ ಡ್ರೈವರ್ ಗಳಿಗೆ hatsoff ?"-'/'/ PROUD TO BE A DRIVER❤❤❤❤ ನಿಮ್ಮತ್ರ ಎಷ್ಟೇ ದುಡ್ಡಿರಲಿ '' ಯಾವುದೇ ಕಾರಿರಲಿ ಅಥವಾ ಯಾವುದೇ ವಾಹನವಿರಲಿ'' ನಿಮಗೆ ಎಷ್ಟೇ ಅನುಭವ ವಿರಲಿ ಬೇರೆಯವರಿಗೆ ತೊಂದರೆ ಕೊಡದೆ'''''ನಿಮ್ಮ ಅಹಂಕಾರ ದುರಹಂಕಾರ ಗಳನ್ನು ಮನೆಯಲ್ಲೇ ಬಿಟ್ಟು ''' ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಿ🎉🎉🎉

    • @delete9663
      @delete9663 Рік тому +1

      Have you experienced it , do you have your legs 🦵

    • @aruntvgowda7585
      @aruntvgowda7585 Рік тому

      @@delete9663 🤣🤣🤣 s i have:'' for u next trip contact me☺️

    • @delete9663
      @delete9663 Рік тому

      @@aruntvgowda7585 😄 🤣

    • @delete9663
      @delete9663 Рік тому

      @@aruntvgowda7585 sure

    • @shivatandav108
      @shivatandav108 Рік тому +2

      ನಮ್ಮ ಡ್ರೈವಿಂಗ್ 7ಗಂಟೆ ಸಮಯ ಕನ್ಯಾಕುಮಾರಿ to Bengaluru ಹಾಗೂ ಮೈಸೂರ್ ನಿಂದ ಭೂಪಾಲ್ 1550km ಹೋಗಿ ವಾಪಸ್ 3ದಿನ ವಿಶ್ರಾಂತಿ ಇಲ್ಲದೆ 3ಕಡೆ ಕಾಫಿ 2ಬಾರಿ ಊಟ corona time ನಲ್ಲಿ 5ಬಾರಿ but not dead driving alone while coming back

  • @Shivakumar-249
    @Shivakumar-249 Рік тому +35

    ಈ ತರ ಅನುಭವ ಅನೇಕ ಭಾರಿ ಹೈವೇ ಯಲ್ಲಿ ಆಗಿದೆ ಇದು ನನ್ನೊಬ್ಬನ ಸಮಸ್ಯೆ ಅನ್ಕೊಂಡಿದ್ದೆ ನಿಮ್ಮಿಂದ ತಿಳಿಯಿತು ಇದರ ಅಸಲೀಯತ್ತು ಧನ್ಯವಾದಗಳು❤

  • @future.specific
    @future.specific Рік тому +81

    I am driving 700 to 800 kms alone frequently. But I haven't experienced any such highway hypnosis because I listen to Sampoorna Ramayana by Gururajulu Naidu harikathe, Dr. Raj old songs. My mind will be fully in my control because I also sing songs loudly.

    • @sandeepa.c4979
      @sandeepa.c4979 Рік тому +5

      You know how to keep your mind in a controlled state.

    • @LakshmiLakshmi-ru2gk
      @LakshmiLakshmi-ru2gk Рік тому +1

      Good !it also relaxes mind. Alertness is the prime importance in driving

    • @future.specific
      @future.specific Рік тому

      @@sandeepa.c4979 By the way right from childhood my sense of humour is strong. Because I have a habit of listening with a cool mind then reacting according to the time, situation and circumstances.

    • @sandeepa.c4979
      @sandeepa.c4979 Рік тому

      @@future.specific you have a great personality. I got an information what I have to follow, I really pranam you. You really gave me an idea how to handle the situation.

    • @future.specific
      @future.specific Рік тому

      @@sandeepa.c4979 I will tell you another secret how to handle the situation. Allow people to speak frankly, maintain keen observation of what they speak by listening. Then you get your desired pakka information because they spit in the speaking flow. That's going to be the finest asset to build the next action plan.

  • @sachindsouza2685
    @sachindsouza2685 Рік тому +58

    High Beam Low Beam is a serious issue, very few people understands this :(

    • @delete9663
      @delete9663 Рік тому

      Have you experienced it , do you have your legs 🦵

  • @user-Imgoogle
    @user-Imgoogle Рік тому +93

    ಖಂಡಿತ ಇದು ಹೈವೇಗಳಲ್ಲಿ ಬಹಳ ಬಾರಿ ನನಗೂ ಅನುಭವಕ್ಕೆ ಬಂದಿದೆ...

    • @delete9663
      @delete9663 Рік тому +2

      Have you experienced it , do you have your legs 🦵

    • @gk9501
      @gk9501 Рік тому +1

      U r great

    • @kannadiga77
      @kannadiga77 Рік тому +4

      ಸೆಂಟ ಹರಿ ಹಂಗಾರೆ 😂

    • @pruthviraj2788
      @pruthviraj2788 Рік тому

      Yes I am also experienced Highway hypnosis problem softly

  • @krishnakumarbkk-np6yi
    @krishnakumarbkk-np6yi Рік тому +17

    ಎಷ್ಟು ಚೆನ್ನಾಗಿ ವಿವರಿಸಿದ್ದೀರಿ ಅಮರ್ ಪ್ರಸಾದ್ ದೇವರೇ ನನಗು ಈ ಗುಂಗಿನಲ್ಲಿ ಇದ್ದಾಗಲೇ. ಎರಡು ಬಾರಿ ಅಪಘಾತ ಸಂಭವಿಸಿದೆ

  • @sreekanthmg
    @sreekanthmg Рік тому +34

    ತುಂಬಾ ಒಳ್ಳೆಯ ಮತ್ತು ಉಪಯುಕ್ತವಾದ ವಿಷಯ, ಬಹಳ ಚೆನ್ನಾಗಿ ತಿಳಿಯಪಡಿಸಿದ್ದಿರ , ನಿಮಗೆ ಧನ್ಯವಾದಗಳು. 🙏🏼

    • @delete9663
      @delete9663 Рік тому

      Have you experienced it , do you have your legs 🦵

  • @AshrayGiri
    @AshrayGiri Рік тому +28

    🏠🙏..., ಒಳ್ಳೆಯ ವಿಷಯ ಸರಳವಾಗಿ ಎಲ್ಲರಿಗೂ ಅರ್ಥ ಪೂರ್ಣವಾಗಿ ತಿಳಿಸಿದ ನಿಮಗೆ ನಮ್ಮ ತುಂಬು ಹೃದಯದ ಅಭಿನಂದನೆಗಳು ಸರ್., ನಿಮ್ಮ ಎಲ್ಲ ಬಗೆಯ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸನ್ನೂ ಪಡೆಯಿರಿ ಎಂದು ನಮ್ಮ ತುಂಬು ಹೃದಯದ ಆಶಯ ಆಗಿದೆ ಸರ್...., All the best for your new progress.,

  • @shrihari6860
    @shrihari6860 Рік тому +32

    ಈ ವಿದ್ಯಮಾನ ಗಾಡಿ ಓಡಿಸುವಾಗ ಮಾತ್ರ ಅಲ್ಲ,ಪ್ರತಿ ದಿನ ಅದೇ ದಾರಿಯಲ್ಲಿ ನಡೆಯುತ್ತಾ ಇದ್ದರೆ ಆಗುತ್ತೆ.
    ನಾನು ನನ್ನ ಶಾಲಾ ದಿನಗಳಲ್ಲಿ 2.5km ನಡೆದುಕೊಂಡು ಶಾಲೆಗೆ ಹೋಗುತ್ತಿದ್ದೆ.ಬೆಟ್ಟಗುಡ್ಡ, ತಿರುವುಗಳಿಂದ ಕೂಡಿದ ದಾರಿ.
    ನಾನು ಮನೆಯಿಂದ ಹೊರಟಾಗ ಏನೋ ಒಂದು ಆಲೋಚನೆಗೆ ಜಾರುತ್ತಿದ್ದೆ.ಶಾಲೆಗೆ ತಲುಪಿದ ಮೇಲೆಯೇ ನಾನು ಆಲೋಚನೆಯಿಂದ ಹೊರಗಡೆ ಬರುತ್ತಿದ್ದೆ.ಆ ತಿರುವುಗಳನ್ನು ನಾನು ಯಾವಾಗ ತಿರುಗಿದೆ,ಆ ಗುಡ್ಡ ಯಾವಾಗ ಹತ್ತಿದೆ ಅಂತ ನನಗೆ ನೆನಪೇ ಇರುತ್ತಿರಲಿಲ್ಲ.

  • @maheshkoti6506
    @maheshkoti6506 Рік тому +81

    Hats off to this research and analysis based information for telecasting as news. This is what is genuine journalism.

  • @MANJUshetty597
    @MANJUshetty597 Рік тому +15

    Hi ಅಮರ್ ಸರ್ 🌹💐🙋🙏
    ಅಯ್ಯೋ ಸರ್
    ಅವಸರವೇ ಅಪಘಾತಕ್ಕೆ ಕಾರಣ
    ಟ್ರೈನ್ ಟಿಕೆಟ್ ಬುಕ್ ಮಾಡಿದ್ದರಂತೆ
    ಅದಕೆ ತುಂಬಾ speed ಆಗಿ ಡ್ರೈವ್ ಮಾಡ್ಕೊಂಡ್ ಹೋಗಿದಾರೆ ಕಾರ್ ಡ್ರೈವರ್......
    Turning ನಲ್ಲಿ speed ಇದ್ದಿದ್ದಕ್ಕೆ controll ಮಾಡೋಕೆ ಆಗಿಲ್ಲಾ....
    ಅದಕೆ Accident ಆಗೋದೇ
    ಸ್ವಲ್ಪಾ ಡ್ರೈವರ್ಸ್ ಎಷ್ಟೇ ಅರ್ಜೆಂಟ್ ಇದ್ರು
    ಹುಷಾರಾಗಿ ಗಾಡಿ ಚಲಾಯಿಸಿ ಅವಸರ ಬೇಡಾ 🙋

  • @yourchoice4434
    @yourchoice4434 Рік тому +9

    can you please do video on ANXIETY and DEPRESSION as now a days everyone are facing this problem

  • @shashidharmr751
    @shashidharmr751 Рік тому +41

    Nice video. Same happened to me many times. Didn't even realised how I reached from one point to another, yes it's dangerous.
    Tea , coffee , washing face will help lot. But for me CHEWING GUM keeps me awake and alert.
    Stay safe , Happy motoring :)

  • @nishandsilva3513
    @nishandsilva3513 Рік тому +5

    In school while listening to teacher for long time (special during history classes) i was feeling the same. Its called as = present here, living there.

  • @dineshadhanyam9532
    @dineshadhanyam9532 Рік тому +5

    ಬಹಳ ಹಿಂದೆ ಗರ್ಮನಿಯ ಒಂದು high speed Autobahn ನಲ್ಲಿ ಅತೀ ಹೆಚ್ಚು ಅಪಗಾಥಗಳು ಆದಾಗ ಒಂದು ನೇರವಾದ stretch ಅನ್ನು cut ಮಾಡಿ, ಅಲ್ಲೊಂದು ಇಲ್ಲೊಂದು zig zag ಮಾಡಲಾಗಿತ್ತು.

  • @agkumaraswamy9683
    @agkumaraswamy9683 Рік тому +11

    Avoid high carb food and curdy food before driving
    Avoid sedative tablets like cold and fever

  • @Sanaatananbhaarateeya
    @Sanaatananbhaarateeya Рік тому +6

    ನಿಮ್ಮ ವಾಹನ ಚಾಲಕರ ಕಾಳಜಿಗೆ ಧನ್ಯವಾದಗಳು.

  • @ashokakvkunkanadu2913
    @ashokakvkunkanadu2913 Рік тому +2

    ಹೈವೇಗಳಲ್ಲಿ ತನ್ನ ವಾಹನದ ಚಾಲಕ ತಾನೇ ಎಂಬುದೂ ಒಂದೊಂದು ಬಾರಿ ಮರೆತು ಹೋಗುತ್ತದೆ ಅವನಿಗೆ ಆಗಾಗ alert ಮಾಡುವ sensor ಗಳು ಅಥವಾ ಸಹ ಪ್ರಯಾಣಿಕ ಬೇಕು.

  • @prasadravi054
    @prasadravi054 Рік тому +18

    ಕರ್ನಾಟಕದಲ್ಲಿ ಇನ್ನು ಮುಂದೆ hypnosis ಆಗಲ್ಲಾ 😝ಬಿಟ್ಟಿ ಗ್ಯಾರಂಟಿ ಗಳಿಂದ ಹೈವೆ ರೋಡ್ ಗಳ ಅವಸ್ಥೆ ನೋಡಿ ಮುಂದೆ 😁🤗

  • @sunilshetty7156
    @sunilshetty7156 Рік тому +2

    Correct sir ನನಗೆ ಈ ರೀತಿ ಅನುಭವ ತುಂಬಾ ಸಲ ಆಗಿದೆ.

  • @manjutc7685
    @manjutc7685 Рік тому +6

    ಒಳ್ಳೆಯ ವಿಚಾರ ಧನ್ಯವಾದಗಳು ಸರ್ ❤🙏

  • @prajaygaonkar5991
    @prajaygaonkar5991 Рік тому +4

    What an excellent content and presentation as always! Great work sir

  • @sukshithsk3679
    @sukshithsk3679 Рік тому +1

    ತುಂಬಾ ಒಳ್ಳೆಯ ಮಾಹಿತಿ ಸರ್. ನಿಮ್ಮ ತುಂಬಾ ವಿಡಿಯೋಸ್ ಗಳನ್ನ ನೋಡಿದಿನಿ. ತುಂಬಾ ಉಪಯೋಗವಾದ ಮಾಹಿತಿ ಜನರಿಗೆ ತಲುಪಿಸ್ತಾಇದ್ದಿರ 👌👍

  • @mpadda3998
    @mpadda3998 Рік тому +3

    I have experience of that hips got an serious injury and I lost everything in my life thanks for the information ampd sir

  • @masthmajamadu8280
    @masthmajamadu8280 Рік тому +3

    It better to lessen to some interesting videos like maast maaga news when u feel like sleepy while driving.
    In USA, they put continous very small humps to keep driver awkae. Before crucial junctions these humps are leyed for almost 200 meters with 5 Meter gap and closing to 1 meter gap.. this way drivers will get alerted.

  • @Happyteddy46
    @Happyteddy46 Рік тому +2

    Tips... Mobil Nalli Comedy video and audio kelisikondu night driv madi nidde baruvudilla. Madya Hotal Tea kudiri.
    3 am Nalli Hotal or any safe place Nalli said haki 2 hours nidde maadi saaku. Safe
    Spiritual Nalli jivisi. Happy and safe and save life
    God is always with me

  • @bhat_andagaru456
    @bhat_andagaru456 Рік тому +1

    City yalli high beem madle barrdu anthare. But thumba jana gadili high beem low beem ide annode gotiralla. Night ride madodu bahala kashta city olgade.

  • @somashekarkumbar4056
    @somashekarkumbar4056 Рік тому +6

    ಅದ್ಭುತ ಮಾಹಿತಿ ❤

  • @Pradeepmh_vlogs
    @Pradeepmh_vlogs Рік тому +3

    Thanks for providing the much needed information Amar. Keep up the good work. ❤

  • @srichenkesh
    @srichenkesh Рік тому +8

    Good analysis. As usual super Sir

  • @ambujavasanthappa1439
    @ambujavasanthappa1439 Рік тому +3

    ಅದ್ಬುತ ನನಗೂ ಈ ರೀತಿ ಅನುಭವ ಆಗಿದೆ

  • @VishnuChithanya
    @VishnuChithanya Рік тому +4

    ಧನ್ಯವಾದಗಳು ಯಾವುದು ಬೇಕೋ ಅದೇ ಕಂಟೆಂಟ್ ವಿಡಿಯೋ ಮಾಡ್ತಿರಲ್ಲ ಗ್ರೇಟ್ ❤,
    ವ್ಯೂಸ್ ಗಾಗಿ ವಿಡಿಯೋ ಕಂಟೆಂಟ್ ಮಾಡುವರು ಕಾಲದಲ್ಲಿ

  • @arungowda
    @arungowda Рік тому +2

    Please turn off high beam when there's a small vehicle

  • @rahul_d1401
    @rahul_d1401 Рік тому +1

    Playing laud music helps me from falling asleep.
    Sometimes chewing gum

  • @sandeeppatilgc
    @sandeeppatilgc Рік тому +8

    ನಿಮ್ಮ ಪ್ರತೀ ಒಂದು ಒಂದು ಮಾತು ನಿಜ ಆಗಿದೆ

  • @vijaykumar.d8729
    @vijaykumar.d8729 Рік тому +1

    Good informative and alert video, but you forgot the most important point is "speed should be in control" and regular maintaience of vehicle.

  • @vinayakkr6811
    @vinayakkr6811 Рік тому +1

    Amazing research and information, thank you

  • @naaneeruvudeninngaagi3546
    @naaneeruvudeninngaagi3546 Рік тому

    thank you very much amar really it is a very educative video you explained very well hats off dear

  • @mohanraok6138
    @mohanraok6138 Рік тому +3

    Thank you very much AMAR PRASAD👌👌👌👌 ✌👍👌💐🌺

  • @fabulousphoties
    @fabulousphoties Рік тому +4

    Ksrtc and lorry drivers ge idu jaasthi apply agute.. Avara kasta nange ivaga gothaythu papa..

  • @rocky.bhai.1997
    @rocky.bhai.1997 Рік тому +2

    ಇದೆಲ್ಲ ಆಗೋದು ಜಾಸ್ತಿ ಹೈವೆಗಳಲ್ಲಿ ಬ್ರದರ್ ಯಾಕಂದರೆ ನಾನು ಒಬ್ಬ ಡ್ರೈವರ್ ನಂಗು ಅನುಭವ ಆಗಿದಾವೆ ಬ್ರದರ್ ಸೆಫ್ ಡ್ರೈವ all ಡ್ರೈವರ್ಸ್ 🙏

  • @muralidharar6887
    @muralidharar6887 Рік тому

    Yes .. bro tumba sari nangu eddetara aggide...❤❤❤❤ TQ u for this information

  • @sudheersirimane5755
    @sudheersirimane5755 Рік тому +6

    Listening to comedy or podcasts can be a gud solution. But still many times while listening we create our own stories.

  • @shashidharsn155
    @shashidharsn155 Рік тому +2

    I faced this many times and missed few incidents, so came with solution, avoid drives when sleepy (stop by side near dhaba or checkposts and sleep for an hour or so), then you will be safe

    • @jailedcat4417
      @jailedcat4417 Рік тому

      Same here. Better to be late than sorry.

  • @bharathmallya
    @bharathmallya Рік тому +3

    thanks for this report.. tonight, i'm driving 600 miles :)

  • @vrushabhjain7141
    @vrushabhjain7141 Рік тому +128

    Bangalore alli hypnosis agalla😅😅😅

    • @dscreated
      @dscreated Рік тому +14

      😂😂jam jam traffic jam😂😂

    • @vrushabhjain7141
      @vrushabhjain7141 Рік тому +1

      @@dscreated Crt 🤣🤣

    • @ranjithh9063
      @ranjithh9063 Рік тому +10

      Namma Bengaluru namma Hemme,esto janakke uta haktide... 🙏

    • @vinnixpixel3524
      @vinnixpixel3524 Рік тому +6

      Bangalore alli hypertension agatte guru 😂😂😂

    • @CHRayappagowda-of7qi
      @CHRayappagowda-of7qi Рік тому +2

      Manya Ammara Prasad this video has very much impordent to human thank you

  • @user-mg9zu1tj6b
    @user-mg9zu1tj6b Рік тому +1

    ತುಂಬಾ ಉಪಯುಕ್ತವಾದ ಮಾಹಿತಿ ಸರ್ ಧನ್ಯವಾದಗಳು

  • @chandrikar4046
    @chandrikar4046 Рік тому

    Very valuable information amar , ಒಳ್ಳೆ ಮಾಹಿತಿ ಕೊಟ್ಟಿದ್ದೀರಿ dhañyavadagalu🎉

  • @RockingStarYashOfficial
    @RockingStarYashOfficial Рік тому +1

    13:27 I feeled this in night driving
    It is very bad by drivers, that light directly goes to our eye & we can't see anything about 1Second

  • @hrarunraj
    @hrarunraj Рік тому

    Very true. I have been experiencing this when driving alone In a families roads for 300-400 kms.

  • @chetukmth
    @chetukmth Рік тому +1

    Even though we are right what about the person coming from opposite side?

  • @indiras7504
    @indiras7504 Рік тому +2

    ನಮ್ಮ ಯಜಮಾನರು ಒಮ್ಮೆ ಕಾರ್ ಡ್ರೈವಿಂಗ್ ಮಾಡುವಾಗ ಹೋಗ್ತಾ ಹೋಗ್ತಾ ಫುಲ್ ಖಾಲಿ ಇರೋ ರೋಡಲ್ಲಿ ಸುಮ್ನೆ ಸೈಡಿಗೆ ಹೋಗ್ತಾನೇ ಇದ್ರು. ಹೋಗ್ತಾನೆ ಇದ್ರು ನಾನು ಪಕ್ಕದಲ್ಲೇ ಇದ್ನಾ ಜೋರಾಗಿ ಕೂಗಿ ಯಾಕ್ರೀ ಚರಂಡಿ ಕಡೆ ಹೋಗ್ತಾ ಇದ್ದೀರಾ. ನಿದ್ದೆ ಬರ್ತಾ ಇದ್ಯಾ ಅಂದೆ. ಆಗ ಎಚ್ಚರವಾಗಿ ರೋಡಿಂದ ಕೆಳಗೆ ಇಳಿದ ಕಾರನ್ನು ಮತ್ತೆ ರೋಡ್ ಮೇಲೆ ತಂದ್ರು. ಊಟ ಮಾಡಿದ ನಂತರ ಡ್ರೈವಿಂಗ್ ಮಾಡುವಾಗಲೂ ಹುಷಾರಾಗಿರಬೇಕು ಈ ಹಿಪ್ನೋಸಿಸ್ ಆಗೋದು ಗೊತ್ತಿರಲಿಲ್ಲ. ಉತ್ತಮ ಮಾಹಿತಿ ನೀಡಿದ್ದೀರಿ ಧನ್ಯವಾದಗಳು

  • @shazachi8073
    @shazachi8073 Рік тому +1

    Thanks for this information. I live in gulf country. Actually I do drive everyday morning and evening in same road for 180km which is straight and low traffic road. I think I should be very conscious thanks a lot

  • @lokeshloki705
    @lokeshloki705 Рік тому

    ನನಗೂ ಕೂಡ ಈ ಅನುಭವ ಆಗಿದೆ 😱😱😱😱😱

  • @rajendraraj9561
    @rajendraraj9561 Рік тому

    ನನಗೂ ಈ ಅನುಭವ ಆಗಿದೆ ಹೊಳ್ಳೆ ಮಾಹಿತಿ ಸರ್

  • @shivajiganeshkrishnan5857
    @shivajiganeshkrishnan5857 Рік тому +1

    Namma Rajyadalli hipnosis aagalla garbiniyaridre alle delivery agutte ashte tumba varshadinda kittogiro road nalli Ade car hogta idre car tanagiye aatmahatye madkondu bidutte ashte sir innenu aagalla abulance nalli iro patient. Alle thiti ago sadyategalu tumba ivdave world nalle namma Karnataka and Indian roads ellu sigalla sigoku sadhya illa

  • @SuperSridar
    @SuperSridar Рік тому +4

    I always miss to take left turn to service road whenever i trave from Blore to Tumkur. I know where to take left turn but i each time i forget and realize after sometime 😅

    • @delete9663
      @delete9663 Рік тому

      Have you experienced it , do you have your legs 🦵

  • @actionwoodhd5350
    @actionwoodhd5350 Рік тому +7

    Sir yesterday 16 year old hindu girle killed brutally by muslim boy on road in new delhi please make video on this issue, please spread awareness on lovejihad in india

    • @SuperSridar
      @SuperSridar Рік тому

      It happens everyday. Who cares. Girls deserve it for their ignorance of parents and culture.

    • @Karnataka1975
      @Karnataka1975 Рік тому

      Namma buddi namma kaiyalli idre idella agaodeilla alva

    • @actionwoodhd5350
      @actionwoodhd5350 Рік тому

      @@Karnataka1975 muslim haru havara nijavadha hesaranu hide madi hindu hesaranu helli lovetarpe madi,mosamaduthidare
      Forcefully rape, convert,murder, this all happing

  • @sripadaraomanjunath2945
    @sripadaraomanjunath2945 Рік тому

    ತುಂಬಾ ಒಳ್ಳೆಯ ಸಲಹೆಗಳು ಮತ್ತು ಎಚ್ಚರಿಕೆಯ ಮಾತುಗಳು.

  • @informative7719
    @informative7719 Рік тому

    Very usefully information sir, please do more videos like this.

  • @suniltl1757
    @suniltl1757 Рік тому +1

    ನನಗೆ ಗಾಡಿ ಓಡಿಸುವ ಸಮಯವಲ್ಲದೆ ಸಾಮಾನ್ಯ ಸಮಯದಲ್ಲೂ ಈ ರೀತಿ ತುಂಬಾ ಆಗುತ್ತಿದೆ...

  • @rajeshn5317
    @rajeshn5317 Рік тому +3

    I never use high bheam in highways only necessity i use . Only i drive fast in emergency i never horn in traffic only in highway i use. Coz i follow traffic rules so comment

  • @suhandevangamath9538
    @suhandevangamath9538 Рік тому +1

    Yes personally i hv experienced like this and got major accident on bike.

  • @rameshn2002
    @rameshn2002 Рік тому

    you are simply great to give such valuable information for all our driving persons. god bless you.

  • @Naveenmgmg
    @Naveenmgmg Рік тому +1

    Bro shubhman gill neevu ondhe thara edhira

  • @basayyag4030
    @basayyag4030 Рік тому

    Thank you so much sir nim upayukta mahitige dhanyavaadagalu ❤🙏

  • @hanamantambider5921
    @hanamantambider5921 Рік тому

    ನಾನು banglore ಇಂದ ಬಿಜಾಪುರಕ್ಕೆ ಹೋಗ್ತೀನಿ 500 km ಆಗತ್ತೆ
    5 ವರ್ಷದಿಂದ ಆ ರೋಡ್ ನಲ್ಲಿ ಜರ್ನಿ ಮಾಡಿದ್ದೀನಿ ಇಗೂ ಮಾಡ್ತಾ ಇದ್ದೀನಿ ನಮ್ಮ ಜಾಗೃತಿಯಲ್ಲಿ ನಾವು ಚಾಲನೆ ಮಾಡಬೇಕು
    100 ಇಂದ 200km ಕ್ಕೇ ಒಂದು ಸಾರಿ 10 ರಿಂದ 15 ನಿಮಿಷಗಳ ಕಾಲ ರೆಸ್ಟ್ ತೆಗೆದುಕೊಂಡು ಮತ್ತೇ ಚಾಲನೆ ಮಾಡಿದ್ರೆ ಯಾವುದೇ ತೊಂದ್ರೆ ಆಗಲ್ಲ ಅನ್ನೋದು ನನ್ನ ಅಭಿಪ್ರಾಯ

  • @vine-for-Kids
    @vine-for-Kids Рік тому +2

    ನನ್ನ ಅನುಭವದಲ್ಲಿ Highway ಇಂದ Sudden ಆಗಿ Narrow road ಗೆ ಬಂದಾಗ ಬೆಗ driving addjust ಆಗಲ್ಲ.
    Music or News ಕೆಳ್ತಾ ಹೊಗೊವಾಗ ಅದರಲ್ಲಿ ಇರೊ ಯಾವದಾದರು ಪದಗಳನ್ನ ಕೇಳಿ ಅದರಬಗ್ಗೆ ನೆ ಯೊಚಣೆಗಳು ಮಾಡ್ತಾ ಇರತೆನೆ...

  • @kiran6553
    @kiran6553 Рік тому +2

    ಯೋಚನೆಗಳನ್ನು ಹೇಗೆ ಕಡಿಮೆ ಮಾಡ್ಬೇಕು ಅನೋ ವೀಡಿಯೋ ಮಾಡಿ.....

  • @NingarajuMeera-de7ib
    @NingarajuMeera-de7ib Рік тому

    ತುಂಬಾ ಒಳ್ಳೆಯ ವಿಷಯ ತಿಳಿಸಿದ್ದಿರಿ ಸರ್

  • @juandase5929
    @juandase5929 Рік тому +1

    Car Companies have to bring Auto Low Beam AI just like Auto Rain Sensor working.

  • @RockingStarYashOfficial
    @RockingStarYashOfficial Рік тому +1

    Rishabh Panth Accident is same as you said - Highway Hypnosis

  • @kumarkrish5099
    @kumarkrish5099 Рік тому +2

    Even I'm used to the routine rooting for the last 6 years in Bangalore trafic jam.. But my cab driver fall hypnosis while drop so I sit next to him to avoid any instance 😅

  • @spicesuri
    @spicesuri Рік тому

    Wonderful content, very educative, Thank you so much

  • @brkdairyfarm6714
    @brkdairyfarm6714 Рік тому +1

    Super sir I feel many times

  • @user-fk2bb9zk3c
    @user-fk2bb9zk3c Рік тому +1

    Night long drive li nangoo heegagige nange dout bandaga tea break thagondidini.. ನನ್ನ ಪ್ರಕಾರ ಈ ಥರ ಆದಾಗ ನಮ್ಮ ಕೈ ಉಲ್ಟಾ ಆಗಿ ಸ್ಟೇರಿಂಗ್ ಹಿಡಿದಿರುವ ಹಾಗೆ ಫೀಲ್ ಆಗ್ತಾಯಿರುತ್ತೆ.. ಹಾಗೆ ಆಗುವಾಗ ಯೋಚಿಸಿ ನಿಮಗೆ ಈ ರಸ್ತೆ ಹಿಪ್ನೊಟ್ಯೈಸ್ ಆಗಿದೀರಾ ಅಂತ.. ಧನ್ಯವಾದಗಳು ಅಮರ್ ಪ್ರಸಾದ್ ಸರ್.

  • @Blr1401
    @Blr1401 Рік тому +1

    Private Bus Drivers Full Speed Alli Hogthare

  • @srinivas.nseena6604
    @srinivas.nseena6604 Рік тому +2

    ಕಳೆದ ಶನಿವಾರ ನಾನು ಮತ್ತು ನಮ್ಮ ಅಣ್ಣ ಇಬ್ಬರೂ ಮೈಸೂರಿನಿಂದ ನನ್ನೂರು ಯಳಂದೂರಿಗೆ ಮರಳುವಾಗ ಇವಾಗ ಬಸ್ಸು ಮತ್ತು ಕಾರಿನ ನಡುವೆ ಅಪಘಾತವಾದ ಅದೇ ಸ್ಥಳದಲ್ಲಿ ನನಗೆ ತುಂಬಾ ನಿದ್ದೆ ಬಂದಿತ್ತು ಆ ಕ್ಷಣದಲ್ಲಿ ನನ್ನ ಬೈಕ್ ಅಲ್ಲೆ ನಿಲ್ಲಿಸಿ ನಮ್ಮ ಅಣ್ಣನಿಗೆ ನನಗೆ ನಿದ್ದೆ ಬರುತ್ತಿದೆ ನೀವೆ ಬೈಕ್ ಚಾಲನೆ ಮಾಡಿ ಎಂದೆ ನಾವು ಊರು ತಲುಪಿದೆವು ನನಗೆ ಅಲ್ಲಿ ಹಾಗಾಗಲು ಕಾರಣ ತಿಳಿದಿದೆ ನಾನು ಚೆನ್ನಾಗಿ ನಿದ್ದೆ ಮಾಡಿದ್ದೆ ಆದರು ನಿದ್ದೆ ಬರಲು ಕಾರಣ ಚೆನ್ನಾಗಿ ಬಿಸಿಲಲ್ಲಿ ಕಾದಿರುವ ಟಾರು ರಸ್ತೆಯನ್ನು ತಾಕಿ ಬರುವ ಗಾಳಿಯಿಂದ ಮತ್ತು ನಮಗೆ ಆಗಿರುವ ಆಯಾಸದಿಂದ ನಿದ್ದೆ ಮಂಪರು ಬರುವ ಸಾಧ್ಯತೆ ಅತಿ ಹೆಚ್ಚು ಇಂತಹ ಸಮಯದಲ್ಲಿ ಒಂದು ಮರದ ನೆರಳಿನಲ್ಲಿ ಕುಳಿತು ನಂತರ ಮುಖವನ್ನು ತೊಳೆದು ನಂತರ ಪ್ರಯಾಣ ಉತ್ತಮ

    • @delete9663
      @delete9663 Рік тому

      Have you experienced it , do you have your legs 🦵

  • @vijayrx8735
    @vijayrx8735 Рік тому +1

    ನಮ್ಗೂ ಇದೆ ರೀತಿ ಅನುಭವ ಆಗಿದೆ ಸರ್

  • @devarajkadipontgi
    @devarajkadipontgi Рік тому

    Idu satyavada ishaya vichara
    Thank you amar ❤

  • @manumanoharmanu7663
    @manumanoharmanu7663 Рік тому +2

    Thanks for valuable information sir 🙏

  • @gat6932
    @gat6932 Рік тому +1

    Make a vedio on formula 1 f1 racing 🏎 🏁...

  • @sureshksureshk6544
    @sureshksureshk6544 Рік тому +1

    ಸರ್ ಒಳ್ಳೆ ಮಾಹಿತಿ ಸರ್ ಎದು ಎಲ್ಲಿಯೂ ಸಿಗಲ್ಲ ಅದು ಮಸ್ತ್ ಮಗ ದಲ್ಲಿ ಅಷ್ಟೇ❤

  • @ps-kd6zz
    @ps-kd6zz Рік тому

    ಉತ್ತಮವಾದ ಮಾಹಿತಿ. ಧನ್ಯವಾದಗಳು🙏🏻🙏🏻

  • @moinulhaq7676
    @moinulhaq7676 Рік тому +1

    Very good information, keep it up.

  • @chethankschethanks1343
    @chethankschethanks1343 Рік тому

    ಖಂಡಿತ ನಮಗೂ ಅನುಭವ ಆಗಿದೆ

  • @raghavendrarajachar6039
    @raghavendrarajachar6039 Рік тому

    Good information. However, my habit of driving is always engage with Music, talking to the other passengers, keep drinking water and concentrate on road. Sometimes I also get tired and feel drowsy so i take a break, wash the face, drink tea and moreover i put down my windows so that i dont get drowsy.

  • @Yash-td1gu
    @Yash-td1gu Рік тому +1

    My Toyota fortuner is my best friend.... I love to drive Bangalore to pondicherry ( french colony) ...... ❣️❣️❣️❣️

  • @bodhankajjodi9039
    @bodhankajjodi9039 Рік тому

    Simple explanation with lots of information is equal to Masthmaga.

  • @shivushivu1402
    @shivushivu1402 Рік тому +2

    Chamrajnagara t ನರಸೀಪುರ ದಲ್ಲಿ deadly accident 😭😭

  • @aniljm844
    @aniljm844 Рік тому

    ಇದಕ್ಕೆ ನನ್ನ ಹತ್ತಿರ ಪರಿಹಾರವಿದೆ

  • @MeditationMusicMall
    @MeditationMusicMall Рік тому

    Good ಟಾಪಿಕ್, ಹಿಪನೋಸಿಸ್ ಆಕ್ಸಿಡೆಂಟ್ ತುಂಬಾ ದಂಗೇರೋಸ್.

  • @ranganatha1001
    @ranganatha1001 Рік тому +2

    It's more of sleepiness rather than hypnosis.

  • @skeditz2917
    @skeditz2917 Рік тому +6

    ಕ್ಲಾಸ್ ರೂಮ್ ಆಲ್ಲಿ ಹೈವೇ ಗಿಂತ ಜಾಸ್ತಿ ಹಿಪ್ನೋಸಿಸ್ ಆಗ್ತದೆ 😂

  • @kushalappan8254
    @kushalappan8254 Рік тому

    High beem low beem allide sir eegacompenygale holojan bulb kottiddare sir.

  • @poultryupdates123
    @poultryupdates123 Рік тому

    You r too much brilliant Amar Prasad sir

  • @shashidhardabari9979
    @shashidhardabari9979 Рік тому +2

    ನಾನು ಬೆಂಗಳೂರಲ್ಲಿ ಕೆಲಸ ಮಾಡ್ತೀನಿ ನನ್ನೂರು ಸುಮಾರು 510km ಇದೆ ಆದ್ರೆ ನಾನ್ ಯಾವಾಗ್ಲೂ ಬೈಕ್ ಹೋಗೋಕೆ ಇಷ್ಟ ಪಡ್ತೀನಿ..
    ರೆಟ್ರೋ ಹಾಡು ಕೇಳ್ಕೊಂಡು, ಅಲ್ಲಲ್ಲಿ ಟೀ kudkondu,
    ಸ್ವರ್ಗಕ್ಕೆ 3ಗೇಣು 😂😂😂.

  • @jagdishkn3010
    @jagdishkn3010 Рік тому

    Bro ನಿಮ್ಮ ವೀಡಿಯೋಸ್ ತುಂಬಾ ಚೆನ್ನಾಗಿರುತ್ತದೆ, ಲೋಕಾಯುಕ್ತ ರೈಡ್ ಮಾಡಿದ ಚರ ಮತ್ತು ಸ್ಥಿರ ಆಸ್ತಿ ಯೇನ್ನಾಗುತ್ತೆ

  • @arvindtm474
    @arvindtm474 Рік тому

    Please ensure Nail Hygiene and all nails are clipped