Ep - 01 | Astral Traveler | ಎರಡು ಗ್ರಹಗಳಿಗೆ ಸಂಚಾರ ಮಾಡಿದ್ದಾರೆ | ಕಾಶಿಯ ಮೂಲ ಲಿಂಗವನ್ನು ದರ್ಶನ ಮಾಡಿದ್ದಾರೆ

Поділитися
Вставка
  • Опубліковано 18 тра 2023
  • #SwadeshMedia2 #kashi vishwanatha #moolaLinga #kashi #varanasi #astralTraveler #haveri #space #mangalayana
    Contact Only for Promotion Videos : Swadesh Media - 9353843637
    --------------------------------------------------------------------------------------------------------------------
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

КОМЕНТАРІ • 274

  • @rajukumbar8078
    @rajukumbar8078 Рік тому +30

    ಉತ್ತರ ಕರ್ನಾಟಕದ ಗುರೂಜಿಯವರನ್ನು ಪರಿಚಯ ಮಾಡಿಸಿದಕ್ಕೆ ಧನ್ಯವಾದಗಳು ಸ್ವದೇಶಿ ಮೀಡಿಯಾದವರಿಗೆ

  • @kirankumarsuvarnakar7177
    @kirankumarsuvarnakar7177 Рік тому +14

    Aravind sir nijavaglu nivu tumba olle kelsa madtidira. ❤ Thank you so much sir. Nam uttar karnataka dalli iriti sadhane madidavaru tumba Jana idare but Avaru horage helikollodilla. Nimntavarinda Avaru belakige bartaare. Nam deshada nijavada Shakti, jnana belakige barutte sir . ✨🙏🙏🙏

  • @sushilanaik9422
    @sushilanaik9422 Рік тому +7

    ತುಂಬಾ ಒಳ್ಳೆಯ ಮಾಹಿತಿ ಅರವಿಂದ ಸರ್ 🙏

  • @basaveshwarakrupa4844
    @basaveshwarakrupa4844 Рік тому +16

    ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಗುರುವೆ ನಿಮ್ಮ ಕೃಪೆ ನಮಗಿರಲಿ

  • @rsrih758
    @rsrih758 Рік тому +8

    Nice Story Telling Skills

  • @kasidesh660
    @kasidesh660 Рік тому +3

    ತುಂಬಾ ಅದ್ಭುತವಾದ ವಿಷಯ,👌👌👌

  • @krishnamoorthiadig9213
    @krishnamoorthiadig9213 Рік тому +7

    Very informative interview. Thanks a lot 🙏🙏🙏. But, Sri Aravindji, this Mahatma has seen original Linga at Kashi in 1990- 91 means 30 years ago.

  • @SpiderBoy-qe8
    @SpiderBoy-qe8 Рік тому +14

    D k shi... ಯಾವಾಗ್ ಸಾಯ್ತಾನೆ ಹೇಳಿ... 😂😂😂😂

  • @chandrashekars8398
    @chandrashekars8398 Рік тому +10

    ಇನ್ನೊಂದು ವಿಷಯ ಆತ್ಮಕ್ಕೆ ಯಾವುದೇ ಕೆಲಸ ಮಾಡಲು ಒಂದು ಶರೀರದ ಅವಶ್ಯಕತೆ ಇರುತ್ತದೆ. ಅದಿಲ್ಲದೆ ಬರೆಯುವುದು, ವಸ್ತುಗಳನ್ನುಸ್ಥಾನ ಪಲ್ಲಟ ಮಾಡಲಾಗುವುದಿಲ್ಲ. ಇವರು ಹೇಗೆ ಚಿನ್ಹೆ ಮೂಡಿಸಿದರು, ಒಂದು ಗ್ರಹ ಎಷ್ಟು ವಿಸ್ತಾರವಿರುತ್ತದೆ ಅದರ ಯಾವ ಭಾಗದಲ್ಲಿ ಮೂಡಿಸಿದರು ಎಂಬುದನ್ನು ಖಚಿತವಾಗಿ ಹೇಳಬೇಕು. ಪ್ರತಿ ಮನುಷ್ಯನು ನಿದ್ರಾವಸ್ಥೆಯಲ್ಲಿರುವಾಗ ಆತ್ಮ ದೇಹದಿಂದ ಸ್ವತಂತ್ರಗೊಂಡು ತನಗೆ ಬೇಕಾದ ಸ್ಥಳಗಳಿಗೆ ಸಂಚಾರ ಮಾಡಬಹುದು.
    ಅತೀoದ್ರೀಯ ಶಕ್ತಿ ಯಿಂದ ಒಂದು ವೇಳೆ ದೇಹದಿಂದ ಹೋದರೆ ಒಂದು ಹೇಳಲಾಗದ ಅನುಭವ ಆಗಬಹುದು.
    ಯೋಗಿಗಳು, ಕುಂಡಲಿನಿಯನ್ನು ಸಾಧಿಸಿದವರು ಮಾತ್ರ ಸಹಸ್ರಾರದಿಂದ ಆತ್ಮವನ್ನು ಹೊರಗೆ ಕಳುಹಿಸಲು ಹಾಗೂ ಮತ್ತೆ ಒಳಬರಲು ಶಕ್ತರಾಗಿರುತ್ತಾರೆ. ಅವರನ್ನು ಇಚ್ಛಾ ಮರಣಿಗಳೆಂನ್ನುತ್ತಾರೆ,

    • @manjuharijan6533
      @manjuharijan6533 Рік тому +2

      ಈ ಕಮೆಂಟಿಗೆ ದಯವಿಟ್ಟು ಕೊಡಿ ಸರ್

  • @shreyafashions1407
    @shreyafashions1407 Рік тому +5

    ನಮಸ್ತೇ ಸ್ವದೇಶಿ ಮೀಡಿಯಾ ಈ ಸಂದರ್ಶನ ನಿಜವಾಗಲೂ ತುಂಬಾ ಚೆನ್ನಾಗಿದೆ ಬಹುತೇಕ ಸತ್ಯಾಂಶ ಇದೆ ಯಾವುದೇ ಕಲ್ಪನೆ ಇಲ್ಲ

  • @gopalappagopalappa4625
    @gopalappagopalappa4625 Рік тому

    ಸ್ವದೇಶಿ ಮೀಡಿಯಾ ಅರವಿಂದ್ ರವರೊಂದಿಗೆ ಸೂಕ್ಷ್ಮ ಶರೀರ ಯಾನಿ ಆತ್ಮ ಸಂಚಾರ ಮುಕ್ತ ಮಾರ್ಗದ ಮೂಲಕ ತಾವು ಅತ್ಮ ದಿಂದ ಕಲಿತ ವಿದ್ಯೆ ಧಶ ಭುಕ್ತಿ ಯಿಂದ ಕಂಡ 2 ಗ್ರಹಗಳ ಅನ್ವೇಷಣೆ ಮತ್ತು ಶಿವನ ಒಡ್ಡೋಲಗ ಕಾಳಿದುರ್ಗಾ ಮಾತೆಯ ಮತ್ತು ಅಷ್ಟ ಚಿರಂಜೀವಿ ಅಂಜೀನೆಯ ದರ್ಶನ, ಹಾಗೂ ಪವಾಡ ಅನ್ನೋ ಮಾತಿದೆಯಲ್ಲ ಅದು ನಿಮ್ಮ ಅನುಭವ ವೀಕ್ಷಕ ಭಾಂದವರಲ್ಲಿ ತಾವುಗಳು ಹಂಚಕೊಂಡಿದ್ದಕ್ಕೆ ತುಂಬಾ ಧನ್ಯಾದಗಳು.
    ಗುರುವರ್ಯರೇ:-
    ನನ್ನದೊಂದು ಪುಟ್ಟ ಕೋರಿಕೆ ಭೂಮಿ ವಿಸಿಯದಲ್ಲಿ ತಕರಾರು ಪ್ರಕರಣ ಸಿವಿಲ್ ಕೋರ್ಟ್ ಅಲ್ಲಿ ಕೇಸು ದಾಖಲಿಸಿ ನಡೆಸ್ತಾ ಇದ್ದೀನಿ ಗುರುಗಳೇ ಈ ಕೇಸಲ್ಲಿ ಸತ್ಯ ಧರ್ಮ ನ್ಯಾಯಕ್ಕೆ ಜಯ ಯಾರಿಗೆ ಸಿಗುತ್ತೆ? ಎಷ್ಟು ದಿನಗಳಲ್ಲಿ?ಸಿಗುತ್ತೆ? ಎಂಬುದನ್ನು
    ದಯವಿಟ್ಟು ತಿಳಿಸಿ ಗುರುಗಳೇ ಕಾಯುತ್ತಿರುವೆ...... ನನ್ನ ಫೋನo ಚಂದ್ರಪ್ಪ 7892786393

  • @sarojachakki7580
    @sarojachakki7580 Рік тому +5

    Very good episode 👍

  • @dbkasturi3342
    @dbkasturi3342 Рік тому +5

    ಅರವಿಂದ ಅವರೇ
    ನಿಮಗೆ ಎಸ್ಟು ಧನ್ಯವಾದ ಹೇಳಬೇಕು ಗೊತ್ತಿಲ್ಲ , ಏಕೆಂದರೆ ಸಿದೇನೂರ್ ಬ್ಯಾಡಗಿ ತಾಲುಕು ಬ್ಯಾಡಗಿ ನಮಗೆ ಪರಿಚಯ ಸ್ಥಳ. ನಾನು ಏಕೆ ಇದನ್ನು ಹೇಳತೇನ ಅಂದರೆ ನೀವು ಇಂತಹ ಸ್ಥಳಗಳನ್ನು ಎಲ್ಲರಿಗೂ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ನಿಮ್ಮ ಕೆಲಸ ಶ್ಲಾಘನೀಯ

    • @manoharpujeri5358
      @manoharpujeri5358 Рік тому

      Evaru nimage parichaya iddare addaress heli phone no kodi

    • @divugowda4409
      @divugowda4409 11 місяців тому

      Plz avr nbr kodi🙏🙏🙏🙏🙏🙏😓😓😓😓😓😓😭😭😭

  • @badgamer3922
    @badgamer3922 7 місяців тому +2

    🕉️ಸರ್ ಆತ್ಮಕ್ಕೆ ಆಕಾರ ಇರುವುದಿಲ್ಲ, ಕೈ ಕಾಲುಗಳು ಸಹ ಇರುವುದಿಲ್ಲ, ಬೇರೆ ಗ್ರಹದ ಮೇಲೆ ಹೇಗೆ ಬರೆಯೋದಕ್ಕೆ ಸಾಧ್ಯ ಈ ಪ್ರಶ್ನೆಗೆ ಉತ್ತರ ಕೇಳಬೇಕಿತ್ತು? ಎಷ್ಟೇ ದೇಹ ಬದಲಾದರೂ ಆತ್ಮ ಒಂದೇ.ಮತ್ತೆ ಅವರ ದೇಹದಲ್ಲಿ ಹಳೆಯ ಆತ್ಮ ಇತ್ತು ಐದು ವರ್ಷಗಳ ಹಿಂದೆ ಬಿಟ್ಟು ಹೋಯ್ತು ಅಂತ ಹೇಳ್ತಿದ್ದಾರೆ. ಆತ್ಮ ಅಮರ ಆಗಿರುವಾಗ ಎರಡೆರಡು ಆತ್ಮ ಒಬ್ಬರದಾಗಿರಲು ಹೇಗೆ ಸಾಧ್ಯ? ದಯಮಾಡಿ ಇನ್ನೊಂದು ವೀಡಿಯೋ ಮೂಲಕ ತಿಳಿಸಿಕೊಡಿ 🔱🙏ಹರ ಹರ ಮಹಾದೇವ❤

    • @Vinay-vu4pf
      @Vinay-vu4pf 7 місяців тому

      ಆತ್ಮ ಎಲ್ಲಿಗೂ ಕೂಡ ಹೋಗೋದಿಲ್ಲ... ಅದು ನಿಶ್ಚಲವಾಗಿ ಇರುತ್ತದೆ...
      ಇವರೆಲ್ಲ ಮನಸ್ಸಿಗೆ ಬಂದಿದ್ದನ್ನು ಹೇಳುತ್ತಾರೆ...

  • @ishwarhiremath1856
    @ishwarhiremath1856 Рік тому +5

    Vidhan soudh kke hogi gurutu mdibaralu tilisiri. Adannu neevu avarondige hogi pareekshisiri.

  • @sarojachakki7580
    @sarojachakki7580 Рік тому +6

    Yes it's true because I too travelling like this. I will get some messages from univers.

    • @vaijanathpatil2674
      @vaijanathpatil2674 Рік тому

      Give your phone number

    • @GratefulGoutam
      @GratefulGoutam Рік тому +2

      What is your age madam, for how long you have been practicing astral travel?

    • @anands-yq4hh
      @anands-yq4hh Рік тому +1

      Can u teach us madam

    • @sarojachakki7580
      @sarojachakki7580 Рік тому +1

      @@GratefulGoutam dear goutam I have some special intuition by birth itself. U believe r not on Thursday we discussed about Shidenur people. Today morning I was feeling strongly visit place.

    • @GratefulGoutam
      @GratefulGoutam Рік тому +1

      @@sarojachakki7580 Could you elaborate for what purpose you discussed about people of Shidenur? And 'we' refers to whom in your reply? Do you have an organisation?

  • @sribin5978
    @sribin5978 Рік тому +5

    please provide episode number s for each different segments. like EP-1 Astral Traveler

  • @rakshithraghavendrakumar3918
    @rakshithraghavendrakumar3918 Рік тому +11

    Arvind sir great work ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @anilkumarhd6044
    @anilkumarhd6044 Рік тому +5

    Hulikal natraj sir na omme beti madi.

  • @DanvithkumarAA
    @DanvithkumarAA 18 днів тому

    ಧಯವಿಟ್ಟು ಈ ಸ್ವಾಮಿ ಅತ್ತಿರ ನನ್ನ ಪ್ರಶ್ನೆ ಕೇಳಿ ಪ್ಲೀಸ್ ಅಣ್ಣ
    ಏನೆಂದರೆ
    ಎಂಜಲಾಗದ ನೀರು ಯಾವುದು
    ಗೂಡು ಕಟ್ಟದೆ ಇರುವ ಎಲೆ ಯಾವುದು
    ಹೂ ಆಗದೆ ಇರುವ ಹೂ ಯಾವುದು ಕೇಳಿ ನೋಡೋಣ ನಿಜ ಹೇಳಿದರೆ ಇವರು ನಿಜವಾಗಿಯೂ ಸಾಧನೆ ಮಾಡಿರುವಂತವರು ಎಂದು ನಂಬೋನ

  • @SudhindraRao-sjnpr
    @SudhindraRao-sjnpr 8 місяців тому +1

    Thanks

  • @user-hc5pv8po2g
    @user-hc5pv8po2g Рік тому +1

    ಸರಳ ಜೀವನ ನಡೆಸುತ್ತಿರುವ ಗುರು

  • @raghavendradesai6571
    @raghavendradesai6571 Рік тому +7

    I wish you meet 2000 yers living Babaji in Himalayas and spread kria yoga with his blessings. Healp up lift Hinduism.

  • @vidyashirgavi2276
    @vidyashirgavi2276 Рік тому

    Adbhut Aravind sir hagu Veeresh guruji avarige anekanek vandanegalu

  • @suneeldak
    @suneeldak 7 місяців тому +1

    ಒಳ್ಳೆ ಯ ಮಾಹಿತಿ ಸರ್

  • @nagarajs6344
    @nagarajs6344 Рік тому +3

    Dear arvind sir, ಹಿಂದಿನ ಜನ್ಮ ದಲ್ಲಿ ಬೇರೆ ಆತ್ಮ, ಈಗಿನ ಜನ್ಮದಲ್ಲಿ ಬೇರೆ ಆತ್ಮ ಇದನ್ನ ವಿವರವಾಗಿ ತಿಳಿಸಿ, ಇದು ಹೇಗೆ ಹಿಂದಿನ ಜನ್ಮದ ಏನಾದ್ರು ಬಾಕಿ ಇದ್ದರೆ ಮಾತ್ರ ದಯವಿಟ್ಟು ತಪ್ಪಾಗಿ ಭಾವಿಸಬೇಡಿ thanks

  • @shivarajshivaraj9067
    @shivarajshivaraj9067 Рік тому +2

    ನಮಸ್ಕಾರ ಗುರುಗಳೇ 🙏🙏🙏

  • @SudhindraRao-sjnpr
    @SudhindraRao-sjnpr 8 місяців тому +1

    Good

  • @basavarajheera-hl4hr
    @basavarajheera-hl4hr Рік тому +7

    ಅರವಿಂದ ಅಣ್ಣ ಒಳ್ಳೆ ಮಾಹಿತಿ

  • @splendidsunny2152
    @splendidsunny2152 Рік тому +5

    Around 21.22 he says he has marked on both planets.... Later he says on only one planet 6 times.... His words are not matching indescrepancy guys!!

  • @STECHworld-gu6vk
    @STECHworld-gu6vk Рік тому +3

    Superrr

  • @sumaraju6284
    @sumaraju6284 9 місяців тому

    ಸ್ವಾಮೀಜಿಯವರು ಒಳ್ಳೆಯದಾಗುತ್ತೆ ನಾನು ನಿಮ್ಮ ಪಾದಗಳಿಗೆ ನಮಸ್ಕಾರ

  • @bharathshaveri8325
    @bharathshaveri8325 Рік тому +2

    mr.anchor pls speak in kannada.u are doing good job.

  • @puneethkumarv7047
    @puneethkumarv7047 Рік тому +4

    Do more videos of astral travelling

  • @DanvithkumarAA
    @DanvithkumarAA 17 днів тому

    ರೀ ಗುರುಗಳೇ ಎಲ್ಲಾ ಮಂತ್ರದ ಅಪ್ಪ ಓಂ

  • @sunilomd8011
    @sunilomd8011 7 місяців тому +2

    ಅವರು ಭ್ರಮೆ ಅಥವಾ ಭ್ರಮೆಯನ್ನು ಹೇಳುತ್ತಿದ್ದಾರೆ, ಇದು ನಿಜವಾದ ಆಧ್ಯಾತ್ಮಿಕತೆಯಲ್ಲ.

  • @Mohankumar-gb9bi
    @Mohankumar-gb9bi Рік тому

    ಅದ್ಭುತ !
    🤔🤔

  • @sathyanarayanabhatm4133
    @sathyanarayanabhatm4133 21 день тому +1

    What the use?

  • @sujayshettycreations
    @sujayshettycreations Рік тому +2

    Om nama shivaya

  • @vasudevanl2737
    @vasudevanl2737 Рік тому +2

    Om namah shivaya

  • @kirankabburu8127
    @kirankabburu8127 Рік тому

    Edu yella nijana enge ondu artha agthilla but holle prayathna.. devariddane❤️🙏🏼🙏🏼.. nimma mathinamele nambike Ede❤️

  • @manojkb4830
    @manojkb4830 Рік тому +2

    Tata kanasu kandidare nivu satya tile beku andare nemage gotiruva pradeshake hogi mark madalu heli

  • @user-jk7rb9ub5q
    @user-jk7rb9ub5q 11 місяців тому +2

    ಇವರ ಬಗ್ಗೆ ಮೂರನೇ ಮಹಾಯುದ್ಧದ ಬಗ್ಗೆ ಮಾಹಿತಿ ಕೊಡಿ ಸರ್ ದಯವಿಟ್ಟು

  • @ananddb9610
    @ananddb9610 Рік тому +5

    ಕತೆ ಕೇಳಕ್ಕೆ ತುಂಬಾ ಕುತೂಹಲ ಕಾರಿ ಯಾಗಿದೆ

    • @ananddb9610
      @ananddb9610 Рік тому

      @@shardaakka4872 ಅಲ್ಲ ಅಕ್ಕ ಅವರೇ ಬೇರೆ ಗ್ರಹ ಕೆ ಹೋಗೋದು ಅಂದರೆ ಏನು ಅದು ಸಾಧ್ಯ ಇದೆ ಆದರೆ ಅದಕ್ಕೆ ಎಸ್ಟು ಸಾಧನೆ ಮಾಡಬೇಕು ಹೋಗಲಿ ಅದು ಯಾವ ಗ್ರಹ ಅಲ್ಲಿನ ಪರಿಸ್ಥಿತಿ ಹೇಳೋಕ್ಕೆ ಆಗೋಲ್ಲ ಅಂದ್ರೆ ಹೇಗೆ ನನಗೂ ಗೊತ್ತು ನಮ್ಮ ಗುರುಗಳು ಹೇಳಿದ್ದಾರೆ ಅವ್ರು ಹಿಮಾಲಯದಲ್ಲಿ ಇದ್ದಿ ಬಂದವರು

    • @kmrkmr7209
      @kmrkmr7209 Рік тому

      ​@Sharda Akka 😂😂😂

  • @momsonscreationskonchady
    @momsonscreationskonchady Рік тому +6

    ನಾವು ಹೇಗೆ ಹೋಗುವುದು ಎಂಬುದರ ವಿಡಿಯೊ ಮಾಡಿ 🙏ನಾನು ಟ್ರೈ ಮಾಡ್ತೀನಿ ಪ್ಲೀಸ್ 🙏🙏😊

    • @dileep5392
      @dileep5392 Рік тому +1

      Hoo free agi trip madana antha ange tour odre en madtira

    • @DhruvaKumari-ex1dw
      @DhruvaKumari-ex1dw Рік тому +2

      PMC channel nodi gothaguthe, daily chair mele aaramagi kuthkondu kannu muchikondu, mind nalli yaavudhe thoughts barabaradhu, just nimma usurina mele gamana idi, starting nalli time kammi kotru, dina kaledanthe vandhe sitting 2hours kuthkobeku,ee reethi 6months maadi madhya dalli break maadabaaradhu,,

  • @sjrao7692
    @sjrao7692 Рік тому +5

    ಸರಿಯಾದ ಹಾದಿಯಲ್ಲಿ ನಡೆಸುವ ಗುರುಗಳು ಬೇಕಾಗಿದ್ದಾರೆ.🙏

  • @GratefulGoutam
    @GratefulGoutam Рік тому +3

    Anna ondu "gimble" kharidi madkolli👍🏼👍🏼

  • @bharruu89
    @bharruu89 Рік тому +1

    Sankalpa maadkond mele aa place ge hogoke aagodu andri... Yaava grahakke hogbeku antha sankalpa maadkolde sumne hege hogoke saadya? Can someone please explain

  • @sarodayravi5335
    @sarodayravi5335 Рік тому +1

    Superrrr guru gi

  • @vinuwaghamore3012
    @vinuwaghamore3012 4 місяці тому

    🥰🌹👌ಸರ್

  • @NaveenKumar-ml1up
    @NaveenKumar-ml1up Рік тому +4

    Walk-ins ಅಂತಹ ಹೇಳುತ್ತಾರೆ

  • @Rehansultan007
    @Rehansultan007 Рік тому +1

    Sir sukshma shareera Yana hege madodu pls keli

  • @basavarajheera-hl4hr
    @basavarajheera-hl4hr Рік тому +1

    ಅರವಿಂದ ಅಣ್ಣ ನಿಮ್ಮ ಸೇವೆ ಅನನ್ಯ

  • @ravishakkapakki5051
    @ravishakkapakki5051 Рік тому

    Guruji Satya Satya

  • @user-sc1kt2fi5f
    @user-sc1kt2fi5f 22 дні тому +1

    ಪ್ರಳಯ ಕಾಲ ಯಾವಾಗ ಕೇಳಿ.

  • @ShivaRaj-dj8lk
    @ShivaRaj-dj8lk 7 місяців тому

    Super

  • @Dontwastetime_Ok
    @Dontwastetime_Ok 9 місяців тому

    Mind power,mind game

  • @nagavenim5692
    @nagavenim5692 Рік тому +1

    Sathya Ugada Bhage Keli sir

  • @prateeshshetty6699
    @prateeshshetty6699 Рік тому +1

    ಅರವಿಂದ್ ಸರ್ ತುಂಬಾ ಒಳ್ಳೆ ಎಪಿಸೋಡ್ 👌👌

  • @sarojachakki7580
    @sarojachakki7580 Рік тому +2

    Sir morning itself I got this message.

    • @mallikarjun5393
      @mallikarjun5393 Рік тому +3

      Madam can you say how to do meditation? How to travel to universe?

  • @dheerajrameshmendon7555
    @dheerajrameshmendon7555 Рік тому +2

    Jaga yavdu sir

  • @ullas2498
    @ullas2498 Рік тому +9

    ಏನ್ರೋ ಇದು. ಯಾವುದೋ ಗ್ರಹದಲ್ಲಿ ಕೈಯಿಂದ ಬರೆದಿರೋದು😂

  • @kishoredevrana8371
    @kishoredevrana8371 Рік тому +3

    Sir, My advice this is a Gupta Vidya it shouldn't be revealed to society. Their are many nuances which should be taken very carefully. This knowledge is only for few people in the society for improvement. If am wrong you can comment.

    • @thedon207
      @thedon207 Рік тому

      Ok boss

    • @nighthawk4028
      @nighthawk4028 Рік тому

      No they should be properly documented... We have lost many such texts and people who had knowledge.

  • @malathijavali840
    @malathijavali840 Рік тому +1

    ದಯವಿಟ್ಟು ವಾಮಾಚಾರಕ್ಕೆ ಸರಳ, ನಾವೇ ಮಾಡಿಕೊಳ್ಳಬಹುದಾದಂತ
    ಹ ಪರಿಹಾರ ಇದ್ದರೆ ತಿಳಿಸಲು ಕೇಳಿ

  • @lakshmikantsm2220
    @lakshmikantsm2220 Рік тому

    Super 👌 👍

  • @user-rc6sp8ep3z
    @user-rc6sp8ep3z 7 місяців тому +1

    ಅರವಿಂದ್ ಸರ್ ನಿಮಗೆ ಅಭಿನಂದನೆಗಳು ಸರ್

  • @Palahalligattu
    @Palahalligattu 6 місяців тому

    Guruji manage marammana darshana addi enu pariyara

  • @ukstarstudio3188
    @ukstarstudio3188 Рік тому +2

    Sir cameraman ಗೆ ಸ್ವಲ್ಪ ಬದಲಿಸಿ ಇಲ್ಲಾಂದ್ರೆ ಸರಿಯಾಗಿ ಹಿಡಿಯೊದಕ್ಕೆ ಹೆಳಿ ..ದಯವಿಟ್ಟು

  • @pbhoopal3240
    @pbhoopal3240 Рік тому

    Thanks my god 🎉🎉🎉

  • @pushpavijaykumarbabaji5550
    @pushpavijaykumarbabaji5550 Рік тому

    Jai guruji

  • @basavarajnaribole2125
    @basavarajnaribole2125 Рік тому +4

    ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತಾ?

    • @RaviKumar-to1wb
      @RaviKumar-to1wb Рік тому +5

      Kattege enu gothttu kasthurivasane

    • @ananddb9610
      @ananddb9610 Рік тому

      ​@@RaviKumar-to1wbhey goobe innenu maate chikkamakkalige kathe haldange helatavre adanna neenu innu nambtiya adella madokke tumba saadane maadabeku Himalaya dalli esto saadane maadtaavare avarige aagilla

    • @anitham1381
      @anitham1381 11 місяців тому +1

      Mantrakke mavinakaye udurutte adre yava mantra antha gottirabeku

  • @user-py9br2xk5m
    @user-py9br2xk5m 7 місяців тому

    Nervy take swasthika type anta keluvudu scare heluttare bidi

  • @rameshsetty9613
    @rameshsetty9613 Рік тому +1

    ಬೇರೆ ಗ್ರಹದಮೆಲೀ ಹೋಗೆ ಬರೆಯೋದು ಹೇಗೆ. ಸೂಕ್ಷ್ಮ ಶರೀರ ಅದು ಹೇಗೆ ಬರೆಯುತ್ತದೆ. ಅದುಕೆ ಸ್ತುಲ ಶರೀರ ತರ. ಕೈ ಕಾಲು ಇರುವುದಿಲ್ಲ ಇದರ ಬಗ್ಗೆ. ವಿವರಣೆ ಕೊಡಿ

  • @naveenkumar-lz3jv
    @naveenkumar-lz3jv 7 місяців тому +1

    Ella maye nale navu maye

  • @kavankkavan3138
    @kavankkavan3138 Рік тому +3

    ಸರ್ ನನ ಮೈಂಡ್ ಅಲ್ಲಿ ಏನೋ ಯಾರೋ ಭರುತಾರೆ ಅಂಥ ಅನಿಸುತ್ತೆ ತಕ್ಷಣ ಅವರು ಭರುತಾರೆ ಏನು ಇದು ಅಂಥ ಗೋತಗತಿಲ್ಲ

  • @Worldly_Wobbly_Words
    @Worldly_Wobbly_Words 5 місяців тому

    Sukshma Shakira Yana hege madodu

  • @ManjuNath-xj6tg
    @ManjuNath-xj6tg Рік тому +2

    ಹರ್ ಹರ್ ಮಹಾ ದೇವ್

  • @muralipisale132
    @muralipisale132 Рік тому +1

    Ask about 2024

  • @sk_ka_in8193
    @sk_ka_in8193 Рік тому +3

    EDAKKE HELODU 60KEE ARALU MARALU ANTA

  • @ebiz05
    @ebiz05 Рік тому

    Read about Dr. Vartak, d man who went to Mars..

  • @kss7822
    @kss7822 Рік тому

    sir thamma vilasa ತಿಳಿಸಿಕೊಡಿ ಸಿರ್🙏🙏🙏

  • @Indian-zj4vh
    @Indian-zj4vh Рік тому +2

    ನನ್ನ ದೇಶ ಭೂಮಿಯ ಮೇಲಿನ ಜಗುಲಿ 🙏
    ವಿಶ್ವಗುರು

  • @manjunathan3139
    @manjunathan3139 Рік тому

    I am Astra travel..only one time

  • @prabhalbc7094
    @prabhalbc7094 Рік тому +1

    ದಯವಿಟ್ಟು ವಿಳಾಸ ಕೊಡುವಿರ

  • @Prabhuangadi-yy6mu
    @Prabhuangadi-yy6mu 5 місяців тому

    🙏🙏🙏🙏🙏

  • @rameshmr3602
    @rameshmr3602 Рік тому +4

    I am trying to astral travel but not happening

    • @thedon207
      @thedon207 Рік тому +2

      ಊಟ ಮಾಡಿ ತಿಕಾ ಮುಚ್ಚಿ ಕೊಂಡು ಮಲಗು

    • @rameshmr3602
      @rameshmr3602 Рік тому +1

      @@thedon207 nem Amman kalsu tika keydu malgthini

    • @kmrkmr7209
      @kmrkmr7209 Рік тому

      😅

    • @kmrkmr7209
      @kmrkmr7209 Рік тому +1

      ​@@rameshmr3602 😂😂😂

  • @rekha8835
    @rekha8835 Рік тому

    Belagge kansu chanagirade bandide ivrge

  • @geethageethavenki7834
    @geethageethavenki7834 Рік тому

    Sup

  • @devarajmd3794
    @devarajmd3794 Рік тому

    👌

  • @user-db3sq7ev2e
    @user-db3sq7ev2e 23 дні тому

    Thank. U. Swamy

  • @sujathakotian832
    @sujathakotian832 Рік тому +1

    🙏🙏🌺🙏🙏

  • @kusumanarashimya6955
    @kusumanarashimya6955 Рік тому

    Nangu svalpa hage agutte nanu kaltu kobeku en madodu

  • @aratiraju5421
    @aratiraju5421 Рік тому +1

    John Carter English movie nodi bandangide

  • @vanikpatil
    @vanikpatil Рік тому

    Pakka NK bhaashe keelaka chanda ...🙏

  • @user-qw3ry9is1k
    @user-qw3ry9is1k 3 місяці тому

    Interview should be based on evidences not on simply statements God has no particular shape,not visible to human beings,this is beyond imagine. Claim is suspecious.

  • @umesumavarkar
    @umesumavarkar Рік тому +3

    Hucchutan brame

  • @hanamanthshellikeri7700
    @hanamanthshellikeri7700 Рік тому +1

    Hello sir ಈ ಸ್ವಾಮಿಜಿ ಅವರಿಗೆ 4 5 ಕಾಲ್ ಮಾಡಿದ್ದೇನೆ cl ಮಾಡಿದಾಗ ಮಧ್ಯಾಹ್ನ ಮಾಡಿದಾಗ ಸಾಯಂಕಾಲ 8/30ಗಂಟೆಗೆ ಮಾಡು ಅಂತಾರೆ ಎಂಟುವರೆಗೆ ಮಾಡಿದಾಗ ಮಧ್ಯಾಹ್ನ ಮಾಡಿ ಅಂತಾರೆ ಎನ ಸರ್ ಇದೆಲ್ಲ

    • @guru4517
      @guru4517 8 місяців тому

      ಈ ಸ್ವಾಮೀಜಿ ನಂಬರ್ ಕೊಡಿ ಸರ್

  • @svrnjay
    @svrnjay Рік тому +5

    Confused at 8 mins statement, Athma should be one for each person, if Athma leaves him , it should be other Athma as I believe

    • @ashasridhar1684
      @ashasridhar1684 Рік тому

      Yeah it happens, i had this experience. Para kaaya pravesha

    • @soham1980
      @soham1980 Рік тому

      ​@@ashasridhar1684 nija heltidira neevu

    • @ashasridhar1684
      @ashasridhar1684 Рік тому

      @@soham1980 yes

    • @thedon207
      @thedon207 Рік тому

      ​@@ashasridhar1684 yaravva neenu...parakaya pravesha na... thu nin janmakke...

    • @svrnjay
      @svrnjay Рік тому +2

      @@ashasridhar1684 that's what said , para Kaya means , entering to other body , which has already Athma , but that Athma is not same . Nanna hindina janmada Athma , e janmada Athma antha illa , obrige onde Athma for all janma

  • @shivashankarshastry.1813
    @shivashankarshastry.1813 Рік тому

    🙏🏻🙏🏻🙏🏻

  • @nagu9857
    @nagu9857 Рік тому

    Next ವಿಡಿಯೋ ಹಾಕಿ ಸರ್.