ಕಿರುಚಿತ್ರದ ಚಿತ್ರ ಕಥೆ ವಾಸ್ತವಕ್ಕೆ ಹತ್ತಿರವಿದ್ದು, ನವ ಪೀಳಿಗೆಯ ನವ ಸಮಸ್ಯೆ ಗಳಿಗೆ ಹಿಡಿದ ಕೈಗನ್ನಡಿಯಂತಿದೆ ಹಾಗು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಪೋಷಕರು ತಮ್ಮ ಇಳಿ ವಯಸ್ಸಿನಲ್ಲಿ ತೆಗೆದುಕೊಳಲೇ ಬೇಕಾದ ನಿರ್ಧಾರದ ಬಗ್ಗೆ ಈ ಕಿರು ಚಿತ್ರ ಪಾಠ ಮಾಡಿದಂತಿದೆ...ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬರೂ ಪಾತ್ರಕ್ಕೆ ಜೀವ ತುಂಬಿದಾರೆ...Behind the scene was not just added the fun element, it was like the situation of every husband 😅
ಎಲ್ಲರ ಅಭಿನಯ ನೈಜ್ಯವಾಗಿ ಮೂಡಿಬಂದಿದೆ. ಸಂಭಾಷಣೆ, ಹಿನ್ನೆಲೆ ಧ್ವನಿ, ಕಥೆಗೆ ಬೇಕಾದ ಸನ್ನಿವೇಶಗಳನ್ನು ಸೃಷ್ಟಿಸಿರುವ ರೀತಿ ಎಲ್ಲವೂ ತುಂಬಾ ಚೆನ್ನಾಗಿದೆ 💐 ಮತ್ತೊಮ್ಮೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ❤️👏🥰💐 ನನ್ನ ಈ ಕಥೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಜೀವ ತುಂಬಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು 🙏😊
Wonderful short film. I fully agree with the old couple. They too need privacy. They too have life. Gen Alpha faces this problem. They depend on parents to promote themselves in their profession. But they should realise every old couple have their own lives and want to spend their last days peacefully. The message is very clear
Sensitive subject boldly portrayed by you, Sharadhi. Kudos to your passion! Great team work, congratulations to all involved in putting this together👏👏👌👌
ಕಿರುಚಿತ್ರದ ಚಿತ್ರ ಕಥೆ ವಾಸ್ತವಕ್ಕೆ ಹತ್ತಿರವಿದ್ದು, ನವ ಪೀಳಿಗೆಯ ನವ ಸಮಸ್ಯೆ ಗಳಿಗೆ ಹಿಡಿದ ಕೈಗನ್ನಡಿಯಂತಿದೆ ಹಾಗು ಮಕ್ಕಳಿಗಾಗಿ ಎಲ್ಲವನ್ನೂ ತ್ಯಾಗ ಮಾಡುವ ಪೋಷಕರು ತಮ್ಮ ಇಳಿ ವಯಸ್ಸಿನಲ್ಲಿ ತೆಗೆದುಕೊಳಲೇ ಬೇಕಾದ ನಿರ್ಧಾರದ ಬಗ್ಗೆ ಈ ಕಿರು ಚಿತ್ರ ಪಾಠ ಮಾಡಿದಂತಿದೆ...ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಬ್ಬರೂ ಪಾತ್ರಕ್ಕೆ ಜೀವ ತುಂಬಿದಾರೆ...Behind the scene was not just added the fun element, it was like the situation of every husband 😅
Thank you 😊
Thank you ❤
ಚೆನ್ನಾಗಿ ಮೂಡಿಬಂದಿದೆ... ಇಡೀ ತಂಡಕ್ಕೆ ಅಭಿನಂದನೆಗಳು🎉
Thank you dearest Swarnate ❤
ಎಲ್ಲರ ಅಭಿನಯ ನೈಜ್ಯವಾಗಿ ಮೂಡಿಬಂದಿದೆ. ಸಂಭಾಷಣೆ, ಹಿನ್ನೆಲೆ ಧ್ವನಿ, ಕಥೆಗೆ ಬೇಕಾದ ಸನ್ನಿವೇಶಗಳನ್ನು ಸೃಷ್ಟಿಸಿರುವ ರೀತಿ ಎಲ್ಲವೂ ತುಂಬಾ ಚೆನ್ನಾಗಿದೆ 💐 ಮತ್ತೊಮ್ಮೆ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು ❤️👏🥰💐
ನನ್ನ ಈ ಕಥೆಯನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಜೀವ ತುಂಬಿರುವುದಕ್ಕೆ ಮತ್ತೊಮ್ಮೆ ಧನ್ಯವಾದಗಳು 🙏😊
Thank-you for the wonderful story Ashrita ❤
Amazing Script Sharadi and team!!❤ Uncle is soo sweet and cute🤩
Thank you😊
À nice message❤ Great acting by all actors and congratulations to whole team 🎉
Thanks to Uncle and Aunty for being part of this one😊...
Really good film .But children should understand the. real situation of their parents 's life.Very nice .VATSALA RANGARAJ.
ಒಳ್ಳೆಯ ಸಮಕಾಲೀನ ವಿಷಯ. ತಾತನ ಮಾತುಗಳು ಇನ್ನಷ್ಟು ಸಹಜವಾಗಿರಬೇಕು.ಅಭಿನಂದನೆಗಳು
Thank you 😊
ಎಲ್ಲರಿಗೂ ಅಭಿನಂದನೆಗಳು. ಕಥೆ ತುಂಬಾ ಚೆನ್ನಾಗಿದೆ. ಸಾಕ್ಷಾತ್ಕಾರ ಹಾಡು ಕೇಳಿ ಖುಷಿ ಆಯಿತು. 💐💐
ಧನ್ಯವಾದಗಳು 😊
ಬಹಳ ಚಂದದ ಅರ್ಥಪೂರ್ಣ ಕಥೆ. ಎಲ್ಲರ ಅಭಿನಯ ಬಹಳ ಚೆನ್ನಾಗಿದೆ.
ಎಲ್ಲರಿಗೂ ಅಭಿನಂದನೆಗಳು💐💐
ಧನ್ಯವಾದಗಳು 😊
ವಾಸ್ತವವಾಗಿ ಮೂಡಿಬಂದಿದೆ.
ಚೆನ್ನಾಗಿದೆ🎉 ಇಡೀ ತಂಡಕ್ಕೆ ಅಭಿನಂದನೆಗಳು
Wonderful short film. I fully agree with the old couple. They too need privacy. They too have life. Gen Alpha faces this problem. They depend on parents to promote themselves in their profession. But they should realise every old couple have their own lives and want to spend their last days peacefully. The message is very clear
Thank you😊
Thank you 😊
Meaningful short movie ! Awesome acting by the cast ! congratulations to the team 🤩😁
Thank you❤
Nice short movie worth meaningful and congrats to team 💐💐
Thank you😊
ಉತ್ತಮ ಚಿತ್ರ ಕತೆ..👌👌👌👌
Thank you😊
Sensitive subject boldly portrayed by you, Sharadhi. Kudos to your passion! Great team work, congratulations to all involved in putting this together👏👏👌👌
Thank you so much Divya❤ Really glad to have an equally supporting team to work with on such a topic...
ತುಂಬಾ ಚೆನ್ನಾಗಿದೆ 🌹
ಅರ್ಥಪೂರ್ಣವಾಗಿದೆ, ಅಭಿನಯದಲ್ಲಿ ಸಹಜತೆ ಇದೆ. ಧನ್ಯವಾದಗಳು ನಮ್ಮ ಕನ್ನಡ ಉಪ್ಯಾಸಕರಿಗೆ.
Thank you .. ಅವರು ಕೆನಡಾಕ್ಕೆ ಬಂದಿರುವುದು ನಮ್ಮ ಅದೃಷ್ಟ
ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ. ತುಂಬಾ ಚೆನ್ನಾಗಿದೆ
Thank you 😊
Super beautiful marvelous 😍
Thank you 😊
Thank you ❤
Nice story ಶರಧಿ.
Thank you dear
Hats off to Aunty Uncle!!
Thank you 🙏
Super 👍
ತುಂಬಾ ಚೆನ್ನಾಗಿದೆ
Thank you😊
ನನ್ನ ಹೆಮ್ಮೆಯ ಕನ್ನಡ ಉಪನ್ಯಾಸಕ ರು. 👏
ಆಶಾ ಅಕ್ಕ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.
ಎಲ್ಲವೂ ಚೆನ್ನಾಗಿ ಮೂಡಿ ಬಂದಿವೆ 🎉
ಧನ್ಯವಾದಗಳು 😊
❤
Wonderfully directed and shot! The actors performed really well, the movie conveys a strong message. Great concept! 😊
Thank you Gautami 😊
Super
Thank you
👌👌
Sakattagide.❤
Thank you 🎉
Very good message to all the parents
Thank you 🙏❤
Tumba kushi ithu congratulations...
Thank you😊
Tumba chenagide, concept, crew, acting everything.. Kudos to all those involved in making this 🙌
Thank you so much 😊
Thank you ❤
❤🎉😊
Nice message
Thank you😊
LOVE
Relates to everyone
Thank you 😊
❤
Super
Thank you😊