LAKSHMI KANNADA SHORT FILM /PADMAJA RAO/ NALINI PUROHIT/ ABHIJIT PUROHIT
Вставка
- Опубліковано 21 лис 2024
- Lakshmi, Journey of mother back to her childhood..A Kannada short film
Story -Screenplay - Dialogues - Editing and Directed by Abhijit Purohit
Production: Purohit Productions
Producer : Nalini Purohit
Cast: Padmaja Rao, Nalini Purohit, Ved Purohit , MR Kamala, Sharada Jadugar, Rama Rao , Baby Tanishka , Baby Trishika, Deepti Purohit, Abhijit Purohit
Director of Photography : Vishwajith Rao
Music : Pranav Iyengar
Singer : Amita Ravikiran
Lyrics : Sneha Teggihal
DI : Editops Studio
Colorist : Anuranjan HR
Studio Partners: Sukirana Studios
Sync Sound: Sagar BK
VFX : Manish Jha (Delhi)
Instruments :
Flute and wind instruments : Sandeep Vasishta
Swarlin : Ranjan Kumar Beura
Nadaswara : Murali
Keyboard Programming : Jenin Kerbin
Recording , Sound Designing and Mastering : Karthik TD
Recorded , Mixed and Mastered at : Pranava Studios (TM) )R), Bangalore
Art Direction and Costume:
Abhijit Purohit
Editors :
Abhijit Purohit
Pradeep Patel
1st cut: Ranjan nag
Poster Designing :
Sukirana Studios
Manu Balakrishnan
Ragav Balaji
ವ್ಹಾ!! ಎಂತಾ ಅದ್ಭುತ ಕಿರುಚಿತ್ರ... ಕಣ್ಣಾಲಿಗಳು ತುಂಬಿದ್ದಲ್ಲದೇ, ಕೊನೆ ಕೊನೆಗೆ ಎದೆ ಬಿಗಿದು ಉಸಿರು ಸಿಕ್ಕಿದಷ್ಟು ಭಾವೋದ್ವೇಗ ಆಯ್ತು! ಭಾವನೆಗಳನ್ನು ತುಂಬಾ ಚೆನ್ನಾಗಿ ಕಟ್ಟಿ ಕೊಟ್ಟಿದ್ದೀರಿ... ❤🎉
Thank you❤️. Do share the film link with your friends and groups so that it reaches more people
ಅಮಿತಾ ನನ್ನ ಮಾಮನ ಮಗಳು, ಅವಳ ಸಂಗೀತ ಪ್ರೇಮ ಅದ್ಭುತವಾಗಿ ಬೆಳಗಲಿ ❤
Super, even I went one of the village where we lived for only 4 years when I was 12. Went to one of friends house very similar to the shown in the movie. Met their daughter, talked whole heartedly for an hour remembered everything after 28 years, showed my place of play to my children and husband felt the kadapa kallu, touches the photos who is not alive, took the phone nos, exchanged news with each other, talked about other persons in the village who was known to me, it was truly memorable and worth more than a foreign trip.
Foreign trip has become a fashion now a days as if they don't have any places in india.
Im happy you could relate to the film so much❤️..Do share to others and help the film reach more people🙂
I really had tears while watching this, can't express enough of the lovely feel! Thank you for this art ❤️
Thank you so much❤️❤️❤️.. Do share to others and help the film reach more people🙂
Thumba thumba hrudaya thattuva sundara chitrana ...couldnt stop crying throughout,tears of sorrow and joy ... beautiful...thank you
Thank you ❤️. Plz do share and help the film reach more people
What a short film, I really loved it, Esto varshadinda albeku andru alu bartiddila, idu nodid mele namma hale mani, Lakshmi Kamba Ella nenapagi Kanniru tana Bandhu, hatts off.
Im happy my film touched u so much🙏.Thank you❤️. Do share the film link with your friends and groups so that it reaches more people
ನೈಜವಾಗಿ ಮತ್ತು ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ ಹೆಣ್ಣಿಗೆ ತವರಿನ ಮೇಲೆ ಇರುವ ಆಸೆ ಮತ್ತು ಮತ್ತೆ ಮಗುವಾಗುವ ಮನಸ್ಸು ಭಾವನೆಗಳ ಹದವಾದ ಹಂದರ. ಚಂದದ ಕಲ್ಪನೆ👌
Thank you❤️. Do share the film link with your friends and groups so that it reaches more people
ಇದು ಕಿರುಚಿತ್ರವಾಗಿದ್ದರೂ ಕೂಡ ಹ್ರೃದಯಸ್ಪರ್ಶಿ ಚಿತ್ರವಾಗಿ ಮೂಡಿ ಬಂದಿದೆ, ಅಭಿಜಿತ್ ಮತ್ತು ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರುಗಳಿಗೆ ನನ್ನ ಅಭಿನಂದನೆಗಳು. ಇದೇ ರೀತಿ ಇನ್ನೂ ಹೆಚ್ಚಿನ ಸದಭಿರುಚಿಯ ಚಿತ್ರಗಳು ಮೂಡಿಬರಲಿ. 🙏👌👍
Thank you so much❤️❤️❤️.. Do share to others and help the film reach more people🙂
ಸುಂದರವಾದ ಹೃದಯಸ್ಪರ್ಶಿ ಚಿತ್ರ.❤👌
ನನ್ನ ಅಮ್ಮನ ನೆನಪಿನಲ್ಲಿ ಮನದಲ್ಲಿ ಮುಚ್ಚಿಟ್ಟ ಭಾವನೆಗಳೆಲ್ಲಾ ಕಣ್ಣೀರಿನಲ್ಲಿ ಹೊರಬಂದು ಮನಸ್ಸು ಹಗುರವಾಯ್ತು .
ಈ ಚಿತ್ರತಂಡದ ಪ್ರತಿಯೊಬ್ಬರಿಗೂ ನನ್ನ ಧನ್ಯವಾದಗಳು.🙏
@@veenamaheshchandra3916Thank you so much❤️❤️❤️.. Do share to others and help the film reach more people🙂
ಬಹಳ ಸುಂದರವಾದ ಅನುಭವ ಕೊಟ್ಟ ಚಿತ್ರ.. ಅಭಿನಂದನೆಗಳು ಅಭಿಜಿತ್ 💐💐💐 ಹೀಗೆಯೇ ಇನ್ನೂ ಹೆಚ್ಚಿನ ಚಿತ್ರಗಳು ಮೂಡಿಬರಲಿ 💐💐💐
ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤
ಸಂತೋಷ, ದುಃಖ ಗಳಿಂದ ಕಣ್ಣೀರು ತರಿಸಿದ ಈ ಕಿರು ಚಿತ್ರ ಮನ ಮುಟ್ಟಿದೆ,ಧನ್ಯವಾದಗಳು,🙏🙏🙏🙏🙏🙏
Thank you❤️. Do share the film link with your friends and groups so that it reaches more people
I do notknow kannada. But language is not a barriet. I felt emotional. Took me to my childhood iam eighty years old
🙏🏻🙏🏻 ತುಂಬಾ ಖುಷಿ ಯಾಯಿತು.,.. ಸಧಾ ಪೂಜಿಸುವರಿಗೆ ತಲೆ ಕಾಯಿತಾಳೆ ಅನ್ನುವುದು ಮನದಟ್ಟು ಮಾಡಿದಾಗಿದೆ... 🌹🌹🌹💞💞
ತುಂಬಾ ಥ್ಯಾಂಕ್ಸ್ ಮೇಡಂ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ.. ಇನ್ನು ಹೆಚ್ಚು ಜನಕ್ಕೆ ಚಿತ್ರವಣ್ಣ ತಲುಪಿಸುವ ಆಸೆ ❤
ಕಥೆ ತುಂಬಾ ಇಷ್ಟ ಆಯಿತು ಅಭಿಜಿತ್ ಅವರೇ ನಮ್ಮ ಸಂಪ್ರದಾಯ ಈ ಚಿತ್ರದ ಮೂಲಕ ಬಹಳ ಅರ್ಥಪೂರ್ಣವಾಗಿ ಚಿತ್ರೈಸಿದ್ದಿರಿ ಲಕ್ಷ್ಮಿ ಕಂಬದ ಮಹತ್ವ ತಿಳಿಸಿದ್ದಿರಿ ಹಳೆಯ ಮತ್ತು ತವರು ನೆನಪಿಸಿದ್ದಿರಿ ತುಂಬಾ ಮನ ಮುಟ್ಟಿತು 🙏🙏🙏💐💐 ನಿಮ್ಮ ಪಯಣವು ಹೀಗೆ ಮುಂದುವರೆಯಲಿ
Thank you ❤️. Plz do share and help the film reach more people
ಬಹಳ ಚೆನ್ನಾಗಿದೆ ಅಭಿಜಿತ್, Climax ಅಂತೂ Amazing. ದೀಪಾವಳಿ ಶುಭಾಶಯಗಳು ಹಾಗೂ ಅಭಿನಂದನೆಗಳು 💐👍👌
Thanks a lot for watching sir. Do share and help the film reach more people
ನನ್ನೆಲ್ಲ ಸ್ನೇಹ ವಲಯಕ್ಕೆ ಕಳಿಸಿದ್ದು ಅಲ್ಲದೆ, ಒಂದೊಳ್ಳೇ Concept ಇದೆ ನೋಡಿ ಅಂತ ಒತ್ತಡ ಹೇರ್ತಿದೇನೆ. ನೋಡಿದವರು ಖುಷಿಯಿಂದ ಪ್ರತಿಕ್ರಿಯಿಸ್ತಿದಾರೆ 😊
ಅದ್ಭುತ ಪರಿಕಲ್ಪನೆ.... ಮನ ಮುಟ್ಟಿದ ಕಿರು ಚಿತ್ರ 🙏🏻👏🏻👏🏻
Thank you ❤️. Plz do share and help the film reach more people
Innu e tara kategalanna madi.... Very heart touching.... 👏👏👏👏👏❤🙏
Thanks ❤️. Do share the film link with your friends and groups
Wonderful movie...I am remebering my mother's sacrifices seeing this short movie....
Thanks a lot Roopini❤️. If it touched you.. I feel thats the films victory.. Plz do Share on ur social media and help the film reach more
ಮನ ಮುಟ್ಟುವ ಚಿತ್ರಣ, ಬಹಳ ಸಂತೋಷ ಆಯಿತು. ಭಾವನೆ ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ 👌👌🙏🙏🙏🙏
Thank you for watching❤️ do share the film link with your contacts
ಅಭಿಜಿತ್ ಅವರೇ ಕಥೆ ಬಹಳ ಸುಂದರವಾಗಿದೆ . ನನ್ನ ತಾಯಿ ನೆನಪುಗಳ ಪರ್ವತವೇ ಮನ ತುಂಬಿ... ಕಣ್ಣು ತುಂಬಿ ಬಂತು 🙏
Thanks a lot ❤. Plz do share the film with others and help the film reach more people
@abhikamalhassan ಹೇಳುವ ಅಗತ್ಯ ಇಲ್ಲ ನಾನು ನೋಡಿದ ಕೂಡಲೇ ಶೇರ್ ಮಾಡಿದ್ದೀನಿ.
ಅತ್ಯದ್ಭುತವಾದ ಹೃದಯಸ್ಪರ್ಶಿ ಕಥೆ... ನಿರ್ದೇಶಕ ರಿಗೆ ಹೃತ್ಪೂರ್ವಕ ಅಭಿನಂದನೆಗಳು...🎉🎉
Thank you❤️. Do share film with your contacts
ನಾವು ಏನೂ ಮರೆತರೂ ನಮ್ಮ ಕಾಲದ ನೆನಪುಗಳೇ ಚಂದ ಅದ್ರೆ ಅದನ್ನ ಅನುಭವಿಸೋ ಮನಸೂ ಇರಬೇಕಷ್ಟೇ 😢❤, ಒಳ್ಳೆ ನೆನಪು..
Thank you for watching ❤️
ಅದ್ಭುತವಾಗಿದೆ..... ನನ್ನ ಅಮ್ಮನ ಹೆಸರು ಕೂಡ ನಳಿನ, ನನ್ನ ಅಜ್ಜಿ ಹೆಸರು ಗಿರಿಜಾ ♥️ ಈ ಕಿರುಚಿತ್ರ ನೋಡಿದ ಮೇಲೆ ಹೇಳ್ಬೇಕಾಗಿರೋ ವಿಷ್ಯ ಬೇಕಾದಷ್ಟು ಇದ್ರೂ ಹೇಳೋಕೆ ಆಗ್ದೇ ಮನ್ಸಲ್ಲೇ ಇಟ್ಟ್ಕೊಬೇಕು ಅನ್ನಿಸ್ತಿದೆ.... ಈ ಸುಂದರ ಅನುಭವ ಕೊಟ್ಟ ನಿಮಗೆ ಅನಂತ ಅನಂತ ನಮನಗಳು 🙏🙏😇
Nim taayi hesru nan taayi hesru onde anta tilidu khushi aytu🙂.Thank you❤️. Do share the film link with your friends and groups so that it reaches more people
ಚಿತ್ರ ಅದ್ಭುತವಾಗಿದೆ. ಅಮ್ಮನ ಬಾಲ್ಯದ ನೆನಪಿನೊಂದಿಗೆ ಕಥೆ ಸಾಗುವ ಪರಿ ಚೆನ್ನಾಗಿದೆ. ಗೀತೆಗಳು ಸೂಪರ್.
Thank you ❤️. Plz do share and help the film reach more people
Mystic music takes us to another world.😊 I too travelled in time to my childhood with Nalini and was immersed in the memories. Well made movie.😍😍👍👍☺️
Thank you❤️. Do share the film link with your contacts
We all are blessed to feel the movie. Thank you abi anna for this wonderful journey of 30 mins. It was out of the world.
Amma 🙏🏻🥹Ajji🤗🥺
Thanks❤️. Plz do share and make it reach to more people
ತುಂಬಾ ದಿನಗಳ ನಂತರ ನೋಡಿದಂತ ಅದ್ಭುತ ಕಿರುಚಿತ್ರ ❤
Thanks a lot❤️
just too beautiful, still cant stop crying...very well made
Thanks❤️. Do share the film link with your family and friends
ಸುಂದರ ಕಲ್ಪನೆ.. ನೈಜ ನಟನೆ.. ಮನ ಒಮ್ಮೆ ತೇವ ಆಯಿತು..
ನಾವು ಮಧ್ಯ ವಯಸಿನಲ್ಲಿ ಇದೀವಿ..
ನಾಳೆ ನಮ್ಮದೂ ಇದೇ ಅವಸ್ಥೆ..
ಆಸೆ ನಿರಾಸೆ ವಾಸ್ತವದ ನಡುವೆ ಸಾಗಬೇಕು
Thanks a lot ❤. Plz do share the film with others and help the film reach more people
ಅದ್ಭುತವಾದ ಚಿತ್ರಣ..👏👏 ಮನಮುಟ್ಟುವ ಕಥೆ 👍 ಇನ್ನಷ್ಟು ಚಿತ್ರಗಳನ್ನು ತೆಗೆಯಿರಿ.
Thanks ❤️. Do share the film link with ur contacts
ಭಾಳ ಚಲೋ ಅದ.ತವರುಮನೆ ನೆನಪು ಹೋಗೋದೆ ಇಲ್ಲ...... ಮತ್ತೆ ಮತ್ತೆ ಬರತಾ ...... ಮನಸ್ಸು ಮುದಗೊಳುತ್ತೆ......
Thank you so much❤️❤️❤️.. Do share to others and help the film reach more people🙂
Super very heart touching story.....
Nanna hale mane nenapu ide riti aytu.....
Kannalli niru bantu.... iga appanu illa ammanu illa a hale mane haage ide.....
Thank you madam❤Do share film link with your contacts 🙂
ಒಂದು ಒಳ್ಳೆಯ ಕಿರು ಚಿತ್ರ👌👌 ಇನ್ನು ಮುಂದೆ ಹೀಗೆ ಒಳ್ಳೆಯ ಚಿತ್ರ ಬರಲಿ.
Thanks a lot ❤. Plz do share the film with others and help the film reach more people
Loved this short movie. Thank you very much . ಇದು ಕಿರುಚಿತ್ರವಾಗಿದ್ದರೂ ಕೂಡ ಹ್ರೃದಯಸ್ಪರ್ಶಿ ಚಿತ್ರವಾಗಿ ಮೂಡಿ ಬಂದಿದೆ, ಅಭಿಜಿತ್ ಮತ್ತು ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರುಗಳಿಗೆ ನನ್ನ ಅಭಿನಂದನೆಗಳು...ಮನಮುಟ್ಟುವ ಸಹಜ ಸುಂದರ ಕಥೆ ..ಎಲ್ಲರ ಪಾತ್ರವೂ ಜೀವಂತ...ಇದೇ ರೀತಿ ಇನ್ನೂ ಹೆಚ್ಚಿನ ಸದಭಿರುಚಿಯ ಚಿತ್ರಗಳು ಮೂಡಿಬರಲಿ.
Thank you so much❤️❤️❤️.. Do share to others and help the film reach more people🙂
ನಮ್ಮ ತವರೂರಿನ ಮನೆಯಲ್ಲೂ ಒಂದು ಲಕ್ಷ್ಮಿ ಕಂಬ ಇದೆ. ನಾವು ಅದಕ್ಕೆ ಪೂಜೆ ಮಾಡ್ತಿವಿ. ಸೀರೆನೂ ಉಡುಸ್ತಿವಿ.
ಇದರ ಮೇಲೆ ನೀವು ಚಿತ್ರ ಮಾಡಿದ್ದು ತುಂಬಾ ವಿಭಿನ್ನ ಹಾಗೂ ಮೆಚ್ಚುವಂತಹದು. ತುಂಬಾ ಚೆನ್ನಾಗಿದೆ ಕಿರುಚಿತ್ರ 👌👌👌
Abhijith purohith....team ಗೆ 🎉
ಎದೆಗಡಲಿನಲ್ಲಿ ಎದ್ದ ಮಧುರ ಸ್ಮೃತಿಗಳ ಮಧುರ ತರಂಗಗಳು ಹಿತವಾಗಿ ಹರಿದಂತೆ ಭಾಸ.... ತವರೆಂದರೆ ಅದೊಂದು ಮಮತೆಯ ದೊಡ್ಡ ಭಂಡಾರ... ನೋಡುತ್ತಾ ನೋಡುತ್ತಾ ಆ ಪಾತ್ರಗಳೇ ನಾವೇನೋ ಅನಿಸುವಷ್ಟು ಹೃದಯಕ್ಕೆ ಹತ್ತಿರ......
Thanks a lot ❤. Please do share with your contacts and help the film reach more people
@@veenaumesh3879tumba chandada saalu bardidiri❤.. Thanks
ತುಂಬಾ ಅದ್ಭುತವಾದ ಕಿರುಚಿತ್ರ. ಮನಮುಟ್ಟುವ ಹಾಗಿದೆ. ನೋಡುವಾಗ ಕಣ್ಣಲ್ಲಿ ತಂತಾನನೇ ಕಣ್ಣೀರು ಬರುತ್ತೆ 🙏🙏🙏
Thanks a lot ❤. Please do share with your contacts and help the film reach more people
Brilliant short film with super acting!!
Thanks❤️. Plz do share and make it reach to more people
ಅದ್ಭುತ ಚಿತ್ರ! ಕಿರುಚಿತ್ರವನ್ನು ಒಮ್ಮೆ ನೋಡಿ...ನಿಮ್ಮ ಹೃದಯದ ಮೂಲೆಯನ್ನು ಮುಟ್ಟುವುದು ಖಚಿತ....ನಿಮ್ಮ ಮುಂಬರುವ ಚಿತ್ರಗಳಿಗೆ ಆಲ್ ದಿ ಬೆಸ್ಟ್.... ಕನ್ನಡ ಇಂಡಸ್ಟ್ರಿಯಲ್ಲಿ ಇಂತಹ ಚಿತ್ರಗಳಿಗಾಗಿ ನಾವು ಕಾಯುತ್ತಿದ್ದೇವೆ
Thank you❤️. Do share the film link with your friends and relatives
ಕಣ್ಣು ತುಂಬಿ ಬಂದವು, ಮನಸ್ಸೂ ತುಂಬಿತು🙏🙏ಇಂದಿನ ಪೀಳಿಗೆಗೆ ಇಂತಹದೊಂದು ಕಿರುಚಿತ್ರ ಕೊಟ್ಟ ನಿಮಗೆ ಶರಣು ಶರಣಾರ್ಥಿ🙏🙏ನಮ್ಮ ಅಜ್ಜಿ, ಅಮ್ಮನಿಂದ ಕೆಲವು ಅವರ ಸವಿನೆನಪುಗಳನ್ನ ಕೇಳಿದ್ದೆವು, ಈ ಚಿತ್ರವನ್ನು ನೋಡಿ ಬಹಳ ಸಂತೋಷವಾಯಿತು🙏🙏ನಿಮಗೆ ಒಳಿತಾಗಲಿ, ಶುಭವಾಗಲಿ 🪔🪔🙏
Thanks a lot ❤. Please do share with your contacts and help the film reach more people
ಮನ ಮುಟ್ಟುವ ಮಾತುಗಳು, ಕಣ್ಣು ತುಂಬುವ ದೃಶ್ಯಗಳು, ಎಲ್ಲರದ್ದೂ ಅತ್ಯುತ್ತಮ ಅಭಿನಯ... ತುಂಬಾ ಚೆನ್ನಾಗಿ ಮೂಡಿ ಬಂದಿದೆ. 👌🏻👏🏻❤️🙏🏻
ತುಂಬಾ ಥ್ಯಾಂಕ್ಸ್ ❤️.. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
@abhikamalhassan already shared☺️
ತುಂಬಾ ಚೆನ್ನಾಗಿ ಮೂಡಿಬಂದಿದೆ.❤
Thanks a lot sir❤️
ಸುಂದರ ಕಲ್ಪನೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೆ ಧನ್ಯವಾಗಳು 🙏
Thank you❤️. Do share the film link with your friends and groups so that it reaches more people
Laxmi khambakke jeeva bandu, taanu kandiddu heluva haage iddare eshtu chenda iratittu ❤
Thank you❤️. Do share the film link with your friends and groups so that it reaches more people
ತುಂಬಾ ಚೆನ್ನಾಗಿ ಮೂಡಿ ಬಂದಿದೆ. ತವರು ಮನೆ ಕುಟುಂಬ , ಬಾಲ್ಯದ ನೆನಪುಗಳು, ತಪ್ಪಿತ ಮನೋಭಾವ, ಪಶ್ಚಾತ್ತಾಪದ ನೋವು, ಕಲ್ಪನೆ. ಬಹಳ ಭಾವನಾತ್ಮಕವಾಗಿ. ದುಃಖದಿಂದ ಕಣ್ಣಿರು ಬರಿಸುವ ಕಿರು ಚಿತ್ರ.
Hats off to the entire Team.
👏
ತುಂಬಾ ಥ್ಯಾಂಕ್ಸ್ ❤️. ಫಿಲಂ ಲಿಂಕ್ ಅನ್ನು ನಿಮ್ಮ ಎಲ್ಲಾ ಸ್ನೇಹಿತರಿಗು ಶೇರ್ ಮಾಡಿ
ಮತ್ತೆ ಮತ್ತೆ ನೋಡಬೇಕು ಅನಿಸುವ ಸಿನಿಮಾ 😊🙏
Thanks a lot❤️. Plz do share and help the film reach more people
No words. Remembered my childhood days. Thank you so much such wonderful meaningful and touching short film ❤❤❤❤❤❤
Thanks a lot❤️. Do share the film link with ur contacts
Superb bro....... Awesome presentation!
Thanks a ton❤️
Fabulous!!Dont have enough words to describe my emotions after watching this clip!! Very well done🙏
Thanks a lot❤️. Do share the film link with your contacts
Very meaningful movie... every scene has its own meaning. We can connect it to our old memories and lifes.
Thanks a lot❤️. Plz do share and help the film reach more people
Bahala hridayasparshi chitra...bavanegala sagarave haridu banthu...dukha, santhosha, besara...edi chitra kannu tumbhikonde nodide...bahala sundaravagi tegdiddira ❤
Thank you❤️. Do share the film link with your contacts
Love the movie🤗
Thanks❤️
Thumbaa hrudayasparshiyagide. . Mundenu nimminda olle kiru chithragalu barali.👌👌👏👏
Thanks a lot ❤. Please do share with your contacts and help the film reach more people
ಈ ರೀತಿ ಕೂಡ ಕಿರು ಚಿತ್ರ ಮಾಡಬಹುದಾ!
ಅಬ್ಬಾ ಎಂಥಾ ಸನ್ನಿವೇಶಗಳು, ಕಣ್ಣಂಚಲ್ಲಿ ನೀರು
ಜೊತೆಗೆ ಕಳೆದು ಹೋಗಿರುವ ಯಾವುದೋ ಒಂದು ಅದ್ಭುತ ಮತ್ತೆ ದೊರಕಿದ ಭಾವ,
ಒಂದು ಕ್ಷಣ ಮೈ ರೋಮಾಂಚನವಾಯಿತು 🔥🔥...... ❤️🥰
Thanks a lot❤️ do share film link with your family and friends
ಸುಂದರ ದೃಶ್ಯಕಾವ್ಯ. ಕಲಾವಿದರ ಅಭಿನಯ ಮನಮುಟ್ಟುವಂತಿದೆ. ಆಂಗ್ಲ ಉಪಶೀರ್ಷಿಕೆಗಳೊಂದಿಗೆ ಬಂದರೆ ಅನ್ಯಭಾಷಿಕರಿಗೂ ಅನುಕೂಲ ಆದೀತು.
ಥ್ಯಾಂಕ್ಸ್ ಸರ್. ಇಂಗ್ಲಿಷ್ ಉಪಶ್ರೇರ್ಷಿಕೆ ಇದೆ. ಅದನ್ನ ಆಯ್ಕೆ ಮಾಡಬಹುದು. ಯೌಟ್ಯೂಬ್ ನಲ್ಲಿ ವಿಡಿಯೋ ಮೇಲೆ CC ಅಂತ ಇರತ್ತೆ. ಅದನ್ನ ಕ್ಲಿಕ್ ಮಾಡಿದರೆ ಉಪರೇರ್ಷಿಕೆ ಕಾಣುತ್ತದೆ
ಅದ್ಭುತ, ಕಣ್ಣುಗಳಿಗೆ ಅರಿವಿಲ್ಲದೆ ಕಣ್ಣುಗಳಲ್ಲಿ ನೀರು ಬಂತು. ವಾವ್❤❤❤❤❤❤❤❤🙏
ಚಿಕ್ಕದು ಹಾಗೂ ಅರ್ಥಪೂರ್ಣ ಕಿರುಚಿತ್ರ ನೀಡಿದ್ದಕ್ಕೆ ಧನ್ಯವಾದಗಳು ಪುರೋಹಿತ್ ಕುಟುಂಬ❤🎉
Thank you❤️. Do share the film link with your friends and groups so that it reaches more people
ಹೃದಯ ಮೀಟುವ ಚಿತ್ರ ಅಂತೂ ಮತ್ತೆ ಒಳ್ಳೆಯ ಚಿತ್ರಗಳು ಬರುತ್ತಿವೆ. ಧನ್ಯವಾದಗಳು ಸರ್ 🙏
Thank you❤️. Do share the film link with your friends and groups so that it reaches more people
ಬಹಳ ಚಂದದ ಮನಸ್ಸಿಗೆ ತಟ್ಟಿದ ಕಿರುಚಿತ್ರ . ಒಮ್ಮೆ ಬಾಲ್ಯಕ್ಕೆ ಕರೆದೊಯ್ದು ಕಣ್ಣಂಚು ಒದ್ದೆ ಮಾಡಿತು . ಇನ್ನಷ್ಟು ಕಿರುಚಿತ್ರಗಳು ನಿಮ್ಮ ನಿರ್ದೇಶನದಲ್ಲಿ ಬರಲಿ . ಅಭಿನಂದನೆಗಳು ಸರ್ 💐
Thanks a lot❤️ do share film link with your family and friends
ಬಹಳ ಉತ್ತಮ ಚಿತ್ರ, ಕಣ್ಣೀರು ಬಂತು. ಇನ್ನಷ್ಟು ನೋಡುವ ಭಾಗ್ಯ ನಮ್ಮದಾಗಲ
Thank you❤️. Do share the film link with your friends and groups so that it reaches more people
Very very nice, literally I'm crying at the end❤lots of love very heart touching story
Thanks for watching❤️. Do share the film link with your contacts
Such a beautiful movie, so emotional, so different, so divine.🙏🏼
Thank you ❤️. Do share the film link with your contacts
Very beautiful heart touching film,padmaja rao acted very well,happy ending also we can expect more films from this team 🎉🎉❤❤
Thank you so much❤️❤️❤️.. Do share to others and help the film reach more people🙂
ಹರಿಃ 🕉️🙏
ಮನ ತುಂಬಿ.... ಕಣ್ಣೂ.. 😭ತುಂಬಿ ಬಂತು
ಹಳೆಯ ನೆನಪುಗಳು... ಮತ್ತೆ ಕಣ್ಣ್ ಮುಂದೆ ಬಂತು....!!
ತುಂಬಾ ಚನ್ನಾಗಿ ಮೂಡಿ ಬಂದಿದೆ 👌👏👏👍👍🙏ಧನ್ಯವಾದಗಳು 🙏
Thank you ❤️. Do share the film link with your contacts
Good short film. These old traditions / rituals /beliefs need to be presented and preserved in the form of stories / visuals. Looking forward to more of these.
ಅಭಿನಂದನೆಗಳು. ಬಹಳಾ ಚೆನ್ನಾಗಿ ಮೂಡಿ ಬಂದಿದೆ. ಈ ರೀತಿಯ ಚಿತ್ರಗಳು ಬಹಳಷ್ಟು ಬರಲಿ ಎಂದು ಹಾರೈಸುತ್ತೇನೆ
Thanks for watching❤️. Do share the film link with your contacts
Yes it's Lakshmi kamba egalu namma Mane yalli , Ajji maneyalli ede Taye Lakshmi yallarigu valitu madali . Thanks for this video
Thanks a lot ❤. Please share and help the film reach more people
ತುಂಬಾ ಚೆನ್ನಾಗಿ ಮೂಡಿಬಂದಿದೆ,🎉ಅಭಿನಂದನೆಗಳು🎉
Thank you so much ❤️. Plz do share the film link with ur contacts
Abhinandanegalu, super short film. 🎉
Thank you ❤️. Do share the film link with your contacts
Very emotional narration of our culture and traditions
Well done team! Super photography and music
Thank you❤️. Do share the film link with your friends and groups so that it reaches more people
A very sensitive emotional movements for every girl,with out knowing my eyes were full....this story filled my heart ❤️😢
Thanks for watching❤️. Do share the film link with your contacts
ಒಂದೊಳ್ಳೆ ಚಿತ್ರ ಕಟ್ಟಿಕೊಟ್ಟಿದ್ದೀರಿ ನಿಮ್ಮ ತಂಡಕ್ಕೆ ಶುಭವಾಗಲಿ 🎉🎉❤❤
ತುಂಬಾ ಥ್ಯಾಂಕ್ಸ್ ಸರ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ 🙂
ಅತ್ಯದ್ಭುತ ಕಿರು ಚಿತ್ರ.
ನೆನಪುಗಳು ಮರುಕಳಿಸಿತು.
ಹೀಗೆ ಇನ್ನು ಹೆಚ್ಚೆಚ್ಚು ಚಿತ್ರಗಳು ಮೂಡಿಬರಲಿ
Thanks❤️. Do share the film with ur contacts😊
ತುಂಬಾ ಸರಳ ಸುಂದರ ಕಿರು ಚಿತ್ರ ಚೆನ್ನಾಗಿದೆ ಮೂಡಿ ಬಂದಿದೆ. ನಮ್ಮ ಬಾಲ್ಯ, ತವರು ಮನೆ, ಅಪ್ಪ ಅಮ್ಮ ನೆನಪಾಗಿ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಚಿತ್ರ ತಂಡಕ್ಕೆ🙏🙏❤❤
Thanks ❤️. Do share the film link with ur contacts
Thanks a lot to this wonderful movie...very heart touching....am missing my grandmother
Thank you❤️. Do share the film link with your friends and groups so that it reaches more people
Amazing movie. Very heartfelt for people who stay from home, have left behind homes, people, traditions for marriages, search of employment or better lifestyles. Beautifully shown and directed. Padmaja Mam’s acting, OMG. Ved is amazing actor. Great work. We really need more meaningful cinema. True entertainment, amazing message beautifully conveyed. Just can’t praise it enough.
Thanks a lot ❤. Please do share with your contacts and help the film reach more people
Really beautiful! What a culture we have! Everything has so much of meaning! Very nicely taken! Thank you!!
Thank you so much❤️❤️❤️.. Do share to others and help the film reach more people🙂
Hats off to the entire team. No words can explain the feeling. May god bless you all
Thank you❤️. Do share the film link with your friends and groups so that it reaches more people
ಕಥೆ ತುಂಬಾ ಅದ್ಭುತ ವಾಗಿತ್ತು. ಮನಸ್ಸು ಹೃದಯ ತುಂಬಿ ಬಂತು... 😢
Thank you ❤️. Do share the film link with your contacts
A beautiful short film. Takes the viewer on a Very emotional journey.
Thank you for such wonderful writing and filming 🙏❤
Super fantastic .l remembered my child hood and my grandmother and mother in her tavarumane .
All my memories became fresh .thank you very much .
Thank you❤️. Do share the film with your contacts
Beautiful heart touching film.ಕಣ್ಣು ಹನಿಗೂಡಿತು.😢
Thanks a lot ❤. Plz do share the film with others and help the film reach more people
ಮನಮುಟ್ಟುವ ನಿರೂಪಣೆ,ಸುಂದರಿ ಕಿರುಚಿತ್ರ ಅಭಿನಂದನೆಗಳು
Thanks ❤️. Do share the film link with your friends and groups
Superb Sir tears rolled out without our knowledge what an imagination hats off to you Sir waiting for more short films like this..❤❤❤😊😊😊😊😊😊😊😊
Thanks for watching❤️. Do share the film link with your contacts
Adbhutha kalpane sir. Chitra nodtha nanna baalyada nenapinalakke hode . Thank you so much
Thanks for watching❤️. Do share the film link with your contacts
ತುಂಬಾ ಚೆನ್ನಾಗಿದೆ ಪರಿಕಲ್ಪನೆ.ಪಾತ್ರಗಳು ಕೂಡ ಭಾವುಕ ನೆಲೆಯಲ್ಲಿ ನಿಂತು ಮಾತಾಡುತ್ತವೆ.ಲಕ್ಷ್ಮೀ ಕಂಭದ ಅವಲೋಕನ ಬಲು ಚಂದ.ಹಾಡು ಮನಸನ್ನು ಹಿಂದಕ್ಕೋಡಿ ಸ್ವಯಂ ಭೂತದ ಬದುಕನ್ನು ಹಣಕುವಂತೆ ಮಾಡುತ್ತದೆ.ಸಾಹಿತ್ಯ ತುಂಬಾ ಚೆನ್ನಾಗಿದೆ 👏😍
Thank you❤️. Do share the film link with your friends and groups so that it reaches more people
🎉ಬಹಳ ಚೆನ್ನಾಗಿದೆ ದೇವರ ಆಶೀರ್ವಾದ ನೀಮ್ಮ ಮೇ ಲೆ ಸದಾ ಇರಲಿ
ಬಹಳ ಚೆನ್ನಾಗಿ ಮೂಡಿ ಬಂದಿದೆ ಅದೂ ನಮ್ಮೂರ ಕುಡಿ ಯಿಂದ ಬಹಳ ಖುಷಿ ಆಯಿತು ❤❤
Thanks a lot ❤. Please do share with your contacts and help the film reach more people
ಅದ್ಭುತವಾಗಿದೆ ಕಿರುಚಿತ್ರ, ತವರುಮನೆ ಹೀಗೆ ಖುಷಿಯಾಗಿ ಇರಬೇಕು ಅನ್ನೋದು ಆಸೆ, ಕನಸು ಎಲ್ಲಾ ಹೆಣ್ಮಕ್ಕಳಿಗೂ ಇರುತ್ತಾ.
Thank you❤️. Do share the film link with your friends and groups so that it reaches more people
Very beautiful no words to express ❤
Thanks a lot❤️ do share film link with your family and friends
ಅಬ್ಬಾ ಎಂಥ ಅದ್ಭುತ ಕಲ್ಪನೆ ಕಣ್ಣು ತುಂಬಿ ಬಂತು 🥺 ಇದು ನಿಜ ಆದ್ರೆ ಎಷ್ಟು ಚಂದ ಅಲ್ವಾ 🥰🥰
Thank you. Do share film link with ur friends and groups
ಅದ್ಬುತ........ಕಣ್ಣು ತುಂಬಿತು.....ಥ್ಯಾಂಕ್ ಯು ಸೋ ಮುಚ್ ಇಂತಹ ಅದ್ಭುತ ಸ್ಕ್ರಿಪ್ಟ್ ಗೆ.❤
Thanks ❤️. Do share the film link with ur contacts
ಬಹಳ ಸುಂದರವಾದ ಕಥೆ ಮನಸ್ಸು ತುಂಬಿ bantu👌👌🙏🙏
Thank you❤️. Do share the film link with your friends and groups so that it reaches more people
ಬಹಳ ಮಸ್ತ್ ಅದ ರೀ ಚಲನಚಿತ್ರ, ನಮ್ಮ ಅಜ್ಜಿ ಮನೀಒಳಗ ಇರುವ ಲಕ್ಷ್ಮಿ ಖಂಬಾ ನೆನಪಾತು 🙏🙏🙏🙏
ಥ್ಯಾಂಕ್ಸ್ ❤️. ನಿಮ್ಮ ಪರಿಚಯದವರಿಗೆ ಫಿಲಂ ಲಿಂಕ್ ಶೇರ್ ಮಾಡಿ
Thank you for this short film a very heart touching and inspirational movie. Now I want my own Lakshmi kamba and will continue my painting, and canvas already mounted on the stand. Beautiful story.
Thank you❤️. Do share the film link with your friends and groups so that it reaches more people
ಅದ್ಭುತವಾದ ಪ್ರಪಂಚಕ್ಕೆ ಕಾಲಿಟ್ಟು ಬಂದ ಅನುಭವ 😍
Thank you❤️. Do share the film link with your friends and groups so that it reaches more people
Very beautiful and emotional story.
i saw that Lakshmi kamba in our rented house in a village..and i used to pray God infront of that Lakshmi kamba.
Now living in a big city.but want to go back to that village and want to see our child hood home once .
Dnt know whether that house and kamba is still there or not🙁 but it will be there always in my memory.
Thank you for the beautiful short film.wanna see like this type of stories...all the best
So good to know that my film took you back to memories❤️. Thanks for watching.. Do share the film link on your social media accounts and friends
@abhikamalhassan 👍
ಸುಂದರ ಕಲ್ಪನೆ ಚೆನ್ನಾಗಿ ಮೂಡಿ ಬಂದಿದೆ ಮನಸ್ಸಿಗೆ ಮುದ ನೀಡುತ್ತದೆ ❤ ದೇವರು ಒಳ್ಳೆಯದು ಮಾಡಲಿ
Thanks a lot ❤. Plz do share the film with others and help the film reach more people
Very touching. Brilliant acting. So many nuances and gestures. Really liked it. Showed it to my 81 year old mother in law too.
Thanks a lot ❤. Please do share with your contacts and help the film reach more people
Anna ❤💞🥰 sundara kavya | ಅತಿ ಸುಂದರ ಭಾವೋದ್ವೇಗ 🎉🎉🎉
Thank a lot ❤️. Do Share the film link with ur contacts
ಉತ್ತರ ಕರ್ನಾಟಕದ ಸಂಪ್ರದಾಯ ಮತ್ತು ಒಬ್ಬ ವಯಸ್ಕ ಹೆಣ್ಣಿನ ತವರುಮನೆಯ ಸಂವೇದನೆಗಳನ್ನು ಬಹಳ ಚೆನ್ನಾಗಿ ಪ್ರಸ್ತುತ ಪಡಿಸಿದ್ದೀರಿ. ಶುಭವಾಗಲಿ👍
Thank you ❤️. Plz do share and help the film reach more people
ಅಭಿಜಿತ್ ಅವರೆ ತುಂಬ ಚೆನಗಿದ್ದೆ , ನಮ್ಮ ಹಳ್ಳಿ ಮನೆ ನೆನಪಾಯ್ತು 🙏
Thank you❤️. Do share the film link with your contacts
Very nice movie, super acting padmaja madam, great music and direction, emotional locations, I use to cry on watching this movie, remembering my grandma house
Thanks a lot ❤️. Do share the film link and help the film reach more people
ಸುಂದರ ನಿರೂಪಣೆ. ನೖಜ ಅಭಿನಯ, ನೋಡುಗರನ್ನು ಭಾವುಕರನ್ನಾಗಿಸಿ ತಿಳಿಯದಂತೆ ಕಣ್ಣಂಚಿನಲ್ಲಿ ನೀರು ಬರುವಂತೆ ಮಾಡಿದೆ ಈ ಕಿರುಚಿತ್ರ. ನಿರ್ದೇಶಕರಿಗೂ ಕಲಾವಿದರಿಗೂ ಅಭಿನಂದನೆಗಳು. 💐💐💐
Thank you so much❤️❤️❤️.. Do share to others and help the film reach more people🙂