ಕೇಸ್ ಪಾರ್ಟಿ ಕಡೆ ಆಗಲ್ಲ ಅಂದ್ರೆ.. ಕೇಸ್ ಯಾಕೆ ತಗೋತೀರ..? MR Satyanarayana | Law For All

Поділитися
Вставка
  • Опубліковано 7 вер 2024
  • ಕನ್ನಡ ಮೀಡಿಯಂ ನ್ಯೂಸ್ ಜಾಲತಾಣ
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 93

  • @prashantk9851
    @prashantk9851 Рік тому +7

    Sir ನಿಮ್ದು ಎಷ್ಟೊ ವಿಡಿಯೊ ನೊಡಿದೆ ಎಲ್ಲ ಚನ್ನಾಗಿದೆ , ಆದರೆ ಅಮ್ಮನ ಬಗ್ಗೆ ವಿವರಣೆ ಕೊಟ್ಟಿರಲ್ಲಾ ಲಾ ಜವಾಬ ,ಕೊಟಿ ಕೋಟಿ ಮಮನಗಳು ಸರ್ ನಿಮಗೆ

  • @channappa2315
    @channappa2315 Рік тому +2

    ಜೀವನಕ್ಕೆ ಅತ್ಯಂತ ಉಪಯುಕ್ತ ಮಾಹಿತಿಗಳನ್ನು ನೀಡುತ್ತಿರುವ ತಮ್ಮ ಚಾನೆಲ್ಗೆ ಹಾಗೂ ಮಾನ್ಯ ವಕೀಲರಿಗೆ ಅನಂತ ಧನ್ಯವಾದಗಳು..🙏

  • @BasavarajMustoor
    @BasavarajMustoor Місяць тому

    Supper. Exaplatin. Sir

  • @marisiddappa3621
    @marisiddappa3621 Рік тому +4

    ಮೂಲ ದಾಖಲೆಗಳು ಇಲ್ಲದೆ,ಇದ್ದರೂ ಸಹ ಕೇಸ್ ತೆಗೆದುಕೊಂಡು ಅಸಹಾಯರರಿಗೆ ತೊಂದರೆ ಕೊಡುವುದು ಸರಿಯೇ?

  • @parvathammas419
    @parvathammas419 Рік тому +2

    ಸರ್, ನಮಸ್ತೆ..🙏 ನನ್ನ ಹೆಸರು ಮಂಜುನಾಥ್ ನಾನೊಬ್ಬ ಸರ್ಕಾರಿ ನೌಕರ . ನಮ್ಮ ತಂದೆ ಸತ್ತು ೪೦ ವರ್ಷ ಆಯಿತು ನಾವು ಮೂವರು ಮಕ್ಕಳು ನನ್ನ ಅಣ್ಣ ಸತ್ತೋಗಿದ್ದಾಗಿನೆ. ನನ್ನ ತಾಯಿ ಪಿತ್ರಾರ್ಜಿತ ಆಸ್ತಿಯನ್ನ ವಿಭಾಗ ಮಾಡದೇ ಎಲ್ಲವನ್ನು ನನ್ನ ಅಕ್ಕನಿಗೆ ಧಾನಪತ್ರ ಮಾಡಿದಾರೆ ೨೦ ವರ್ಷ ಆಗಿದೆ.ಅದು ಸಾಲದೆ ತಾಯಿಯ ತವರಿನ ಆಸ್ತಿಯನ್ನು ಮರಿ ಅವರಿಗೆ ಕೊಟ್ಟಿದಾರೆ. ನನಗೂ ನನ್ನ ಅಣ್ಣನ ಹೆಂಡತಿ ಮಾಗಳಿಗೂ ಏನೂ ಕೊಟ್ಟಿಲ ನಾವೂ ಈಗ ಏನೂ ಮಾಡಬೇಕು ದಯವಿಟ್ಟು ಹೇಳಿ ಸರ್.ಗಂಡು ಮಕ್ಕಳು ಮೋಸಮಾಡುವ ಕಾಲದಲ್ಲಿ ಹೆಣ್ಣು ಮಗಳು ಗಂಡನ ಕೈಯಲ್ಲಿ ಮೊಸಹೋಗಿ ಮನೆಗೆ ಬಂದಳಲ್ಲ ಅಂತ ಮನೆಗೆ ಸೇರಿಸಿದರೆ ಗಂಡು ಮಕ್ಕಳಗೆ ಮೋಸಮಾಡಿ ದ ಕಥೆಯಿದು.ದಯವಿಟ್ಟು replay ಕೊಡಿ ಸರ್ .🙏

  • @ramu4257
    @ramu4257 Рік тому +2

    ಸರ್ easement right act ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಿ please ತುಂಬಾ ಅನುಕೂಲ ವಾಗುತ್ತೆ

  • @chethankumar5023
    @chethankumar5023 Рік тому +6

    ಸರ್ ನಮಸ್ತೇ, ನನ್ನ ಹೆಸರು ಲಲಿತಾ ನಮ್ಮತಂದೆಗೆ ನಾವು 3 ಜನ ಮಕ್ಕಳು 1 ಹೆಣ್ಣು 2 ಗಂಡು, ಎಲ್ಲರಿಗೂ ಮದುವೆ ಆಗಿದೆ, ನಮ್ಮ ತಂದೆಗೆ ಪಿತೃರಾರ್ಜಿತ 3 ಎಕರೆ ಆಸ್ತಿ ಇದೆ. ನಾವು ಆಸ್ತಿ ವಿಭಾಗ ಮಾಡಿಕೊಳೋನ್ನ ಅಂದ್ರೆ ನಮ್ಮ ಒಬ್ಬ ಅಣ್ಣ ನಾನು ಬರುವದಿಲ್ಲ ಅದು ಅಂಗೇ ಇರಲಿ ನಂಗೆ ಬೇಕಾದಾಗ ತೆಗೋತೀನಿ ಅಂತಿದಾನೆ. ನಂಗೆ ಇವಾಗ ಭಾಗ ಬೇಕು. ನಮ್ಮ ತಂದೆ ಕೊಡೋಕೆ ರೆಡಿ ಇದಾರೆ. ಈಗ ಅವನು ಬರೋದೇನೆ ವಿಭಾಗ ಮಾಡಿಕೊಳ್ಳುದು ಹೇಗೇ? ದಯವಿಟ್ಟು ತಿಳಿಸಿ

    • @dineshnarayannarayan3681
      @dineshnarayannarayan3681 Рік тому +1

      3 Jana makkalige egual share mado hakku nim tandege ede.nim tande convense aste .Ella court case haki dikri madbekagutte.but relation halkagutte aste

    • @KannadaMediumNews
      @KannadaMediumNews  Рік тому +1

      ua-cam.com/video/bG3NOALBu98/v-deo.html
      Please go through the above link

    • @prakashhb7014
      @prakashhb7014 Рік тому +2

      ಈಗ್ಲೇ ಮಾಡಿಕೊಂಡರೆ ಆಸ್ತಿ ನಾಲ್ಕು ಭಾಗ ಆಗಬೇಕು. ಮೂರು ಮಕ್ಕಳಿಗೆ ಮತ್ತೆ ತಂದೆಗೆ. ಆಗ ಆಸ್ತಿ ಕಡಿಮೆಯಾಗುತ್ತೆ .ಅದೇ ತಂದೆ ಹೋದ್ಮೇಲೆ ಮಾಡಿದ್ರೆ ಮೂವರಿಗೆ ಮಾತ್ರ ಆಸ್ತಿ ಬರುತ್ತೆ.

    • @padmakiran
      @padmakiran Рік тому +1

      Madam ,nivu modalu land papers survey number papers tagondu vamsha ruksha haki civil court alli case file madi ok

    • @chethankumar5023
      @chethankumar5023 Рік тому

      @@padmakiran sir court antha hodre thumba varsha time thgoluthe alva. Namge thumba prablam ide, astu time illa. So hogdene bhaga madkolokkegalva.

  • @marisiddappa3621
    @marisiddappa3621 Рік тому +2

    ವಿಜಯ ಲಕ್ಷ್ಮಿ ಅವರ ಮಾತು ಸತ್ಯ ಇದು ನನ್ನ ಪ್ರಶ್ನೆ ಕೂಡ.

  • @ravirajtravelvlogs
    @ravirajtravelvlogs Рік тому +1

    Super sir... nimma mathinalli noorakke norarastu satya ede... prapanchadalli yarannu mecchisi jeevana madoke sadya illa. ellaru swarthigale adre bereyavrige bettu madi toristare.

  • @kotreshah3026
    @kotreshah3026 Рік тому

    Tq for more information

  • @shivakumaras5732
    @shivakumaras5732 Рік тому

    MRS sir very good person and super sir your informations

  • @zameerinamdar2845
    @zameerinamdar2845 10 місяців тому

    Sir good work

  • @ShashiKumar-jt7py
    @ShashiKumar-jt7py Рік тому +1

    Sir 🌷🌷🌷🌷🌷🌷

  • @ganapatihegde5997
    @ganapatihegde5997 Рік тому +2

    I am poor person. I have no money. How can I go to court to fight on one property dispute ?

  • @kishankencha4846
    @kishankencha4846 Рік тому

    Sir 👌 👍

  • @devendrappahonappabarker7555

    Likedverymuch

  • @lakshimikk8499
    @lakshimikk8499 Рік тому

    Super exaplation sir

  • @maruthikambar9433
    @maruthikambar9433 Рік тому

    Enta,maanaviya,muollyavanna,tilisidri,sir,nimma,taayiyavarige,nanndondu,namaskara,nimmanta,vidyavantarige,janma,nididdakke

  • @adarsh.c.sadarsh4711
    @adarsh.c.sadarsh4711 Рік тому

    Super

  • @byrareddyreddy.b.n5342
    @byrareddyreddy.b.n5342 Рік тому

    🙏🙏🙏🙏

  • @rajeshab6069
    @rajeshab6069 7 місяців тому

    Sir nem antoru egina uvakarige valle sandeha kotidera sir

  • @RaghuV-ki9oo
    @RaghuV-ki9oo 3 місяці тому

    Goft deed madidmele , motheer nam hatra eddre cancel madisboida sir

  • @umeshtm4166
    @umeshtm4166 Рік тому +1

    ಎಂ.ಆರ್.ಎಸ್..ವಾಸ್ತವ ಅನುಭವ ಹೇಳಿದಿರ ಸರ್.

  • @ramu4257
    @ramu4257 Рік тому

    ಸೂಪರ್ 👌🏾👌🏾👌🏾👌🏾👌🏾👍👍ಸರ್

  • @RamakrishnaM-mh9oz
    @RamakrishnaM-mh9oz Рік тому

    Hello sir i want full details about kraya..

  • @shivaputrappamashyal9030
    @shivaputrappamashyal9030 Рік тому

    Sir some of lawyers are not attending court in that time what about accused position ple inform

  • @jaihind2107
    @jaihind2107 6 місяців тому

    This is nothing but to say to a doctor, if he survives treat him lest leave him. A case is also a desease, an advocate is a doctor to treat that.. Logic.

  • @bharathisompur8851
    @bharathisompur8851 Рік тому

    Sir nan ganda checkbonse case hakidru 4-5 varsha case nadita ittu amele ivru yavdo caselli station li idru a time'nalli case dismiss agide but namage a loyer information koda kodlilla namage kotta hananu houtu jotege loyerge kotta fee hoytu ondrupaye saha vapas siglilla 12varsha agide amount tagondu enadru madoke agutta anta heli sir tumba upakara agutte

  • @ramu4257
    @ramu4257 Рік тому

    ಸರ್ Easement right act ಬಗ್ಗೆ ಸಂಪೂರ್ಣ ಮಾಹಿತಿ ಕೊಡಿ ತುಂಬಾ ಅನುಕೂಲವಾಗುತ್ತೆ please

  • @akshaygowda5155
    @akshaygowda5155 Рік тому

    Hi sir nam jaminu 1 acre 11 gunta irrodu but ega 1 acre 10 gunta anta paanili bartide en madbeku

  • @shivaputrappamashyal9030
    @shivaputrappamashyal9030 Рік тому

    Sir some of lawyers are not attending cases

  • @praveenshallikeri1858
    @praveenshallikeri1858 Рік тому

    HOW TO REMOVE DECREE IN R T. C , DECREE OREDRED IN 1965 ,
    CAN U EXPLAIN ON THIS ITS VALIDATION?

  • @ragiudi
    @ragiudi Рік тому +1

    Sir, namage nimmanna elli contact madodu sir.. Dayavittu tilasi

  • @user-kv1em4op9d
    @user-kv1em4op9d Місяць тому

    Nandini medam sirge ondu prasne. Kelodide. Dayamadi avakash. Kodi

  • @nanjegowadananjegowada3487
    @nanjegowadananjegowada3487 Рік тому

    Sir tenansi bagge thilisi kodi

  • @mmansoor1012
    @mmansoor1012 Рік тому +1

    MRS ಸರ್ ಅವರು ಯಾಕೆ judge ಆಗಲಿಲ್ಲ???

  • @ganapathir4426
    @ganapathir4426 Рік тому

    Property GPA vicharavaagi tilisi.pls,pls.

  • @ninguningesh2549
    @ninguningesh2549 Рік тому

    ಸರ್ ನಮ್ಮದು 1969 ಕರದಿ ಹಾಗಿದೆ ಪಾನಿ ನಮ್ಮ ಹೆಸರಿನಲ್ಲಿ ಇದೆ ಆದರೆ ಬೇರೋವಬ್ಬರ ವೊತ್ತವರಿ ಮಾಡಿಕೊಂಡಿದ್ದಾರೆ ಏನ್ ಮಾಡೋದು ಸರ್

  • @vighneshdesai2531
    @vighneshdesai2531 Рік тому

    Sir samska
    Nan appnige 5 akar jaminu appa terkondare
    nanu Mohan mathu Nan tamm kirshna, mathu 5 Mandi sister. 4 akar paluaghide nandu 2 akar mathu tammndu 2 akar mathu 1 akar appan hesrnali Karshi Bhoomi ide adu tamm kirshna Karshi madhuthane nnaghe yenu kodudila .
    Nanu 40 year endha tammn jagh dhali nanu mohan 10 ghunte jagha Home mathu 15 coconut tree ide egha tamm nin hesrnali madlike kodudila atha thkara edi
    1)Nan hesrnali beku egha yenu madbeku edhar solution yenu munde sir
    2)Karsi Bhoomi yali Karshi madhudhnu stop Agha beku.

  • @sumanthls9645
    @sumanthls9645 Рік тому +3

    ನಮ್ಮ ಮುತಾತನಿಗೆ
    ಮೂರು ಜನ ಮಕ್ಕಳಿದ್ದು
    1ಸವಳ 2.ಬಚ್ಚ 3. ಮದ್ದ ಅಣ್ಣ ತಮ್ಮಂದಿರು ಇದ್ದು ಬಚ್ಚ ಎಂಬುವವನು ಅಣ್ಣ ಸವಳ ನಿಗೆ 1960 ಅಲ್ಲಿ ತಂದೆಯ ಹೆಸರಲ್ಲಿರುವ 06 ಎಕರೆ ಜಮೀನಿದ್ದು ತಂದೆ ತೀರಿ ಹೋಗಿರುತ್ತಾರೆ ಪಾಲು ಹಂಚಿಕೆ ಮಾಡಿಕೊಳ್ಳದೇನೆ ತಂದೆಯ ಹೆಸರಿನ 06 ಎಕರೆ ಜಮೀನನ್ನು ತನ್ನ ಹೆಸರಿಗೆ ಖಾತೆ ಮಾಡಿಕೊಳ್ಳದೆ ತಮ್ಮನಿಗೆ ಮದ್ದ ನಿಗೇ ತಿಳಿಯದಂತೆ ಅಣ್ಣ ಸವಳನಿಗೆ 02 ಎಕ್ಕರೆ ಜಾಮೀನು ಕ್ರಯ ಪತ್ರದ ಮೂಲಕ ಮಾರಿದ್ದು
    ಒಟ್ಟು ಕುಟುಂಬದ ಪಿತ್ರಾರ್ಜಿತ ಆಸ್ತಿಯನ್ನು ಬಚ್ಚ ಎಂಬುವನು ಮಾರಿರೋದು ಕಾನೂನಿನ ಮಾನ್ಯತೆ ಇದೆಯ ದಯವಿಟ್ಟು ತಿಳಿಸಿ ಸರ್
    9972079500

  • @sumukha.s9507
    @sumukha.s9507 Рік тому

    Namasthe madam nimma mahiti bahala upayogavide pls m.r.s ravara ph no sigutha please help Madi tumba avashyakate ife

  • @sudhaSudha-vf8di
    @sudhaSudha-vf8di 6 місяців тому

    Place ಸಿರ್ nuber

  • @lathasiddesh
    @lathasiddesh 9 місяців тому

    Sir num land podi adalu badalu agide hage age limit antha raddagide hege madikollabeku hage hagirodanna

  • @rafiqreehan1234
    @rafiqreehan1234 Рік тому

    ಸರ್ ನನ್ನ ಜಾಗದಲ್ಲಿ ಒಬ್ಬರು ಇದಾರೆ ಅವರು ಮನೆ ಕಾಲಿ ಮಾಡಿ ಎಂದರೆ ಅವರು ಈಗ ಇದು ನನ್ನ ಅಸ್ತಿ ಎಂದು ಹೇಳುತ್ತ ಇದಾರೆ ನನ್ನ ಆಸ್ತಿ ಯ ಮೂಲ ಹಕ್ಕು ಪತ್ರ, ಕ್ರಯ ಪತ್ರ, ಕಂದಾಯ ರಶೀದಿ, ನಕಾಶೆ , ಇ ಸ್ವತ್ತು , ಯಲ್ಲಾ ಇದೆ ಮುಂದೆ ಏನು ಮಾಡಬೇಕು

  • @vinodakumare3917
    @vinodakumare3917 Рік тому

    ತಂದೆ ಅಸ್ತಿ ಕೂಡೊದಿಲ ಅಂತಹೇಳ್ತೇರೆಎನ್ ಮಾಡಬೇಕು ಹೇಳಿ ಸರ್

  • @1stnews92
    @1stnews92 10 місяців тому

    Neevu examples kottiddu satya sir nimma tara artha madkoloru bekalwa sir kelavaru lawyer duddina pishachigalu sir

  • @nanjegowadananjegowada3487
    @nanjegowadananjegowada3487 Рік тому

    Sir tenansinalli namma appa namma chikkappa namma thatha 3 janakke 1979 ralli ordar agide kelavaru nimdu ondu familige obbarige matra ordar madabahudu heluthidare tenasiyalli 3 janakke ordar madabahuda thilisi plese

  • @naaneeruvudeninngaagi3546
    @naaneeruvudeninngaagi3546 Рік тому +1

    SIR M R S RAVRE NEEVU INNU 1970 TO 1980 ALLI IDDIRI NANNA MITHRA OBBA IDDANE AVA CLAINGE MOODALE ISHTU DODDU ANHA HELUTHANE FIX MAADI BEEDUTHNE 50% CASE AGUVAAGALE TEGEDUKONDU BEDUTHANE MATHE PRATHI SAARI CLAINT BANDAGA TAANU FEES TEGEDUKOLLUTHANE MATHE ATHANA JUNIRO INTHISHTU KODI ANTHA KODISUTHANE 60X80ALLI DODDA MANEGALANNU KATTIDDANE BAADIGE LAKSH BARUTHE MAKKALLANNU ENGG ODISI HECHCHINA ODIGOSAKARA FOREIGN COUNRTYGE KALISDA AVARU ALLE SETTLE ADARU AVARIGE CHENNAGI MADHUVE MAADIDA EGA 63 TO 64 AGE EGALU DUDITHIDDANE CLAINTNINDA DODDU KEELUVUDE AVANA DODDA KELASA ADE AVANA DHEYAYA ADE AVANU MAADIRUVANTHA DODDA KELASA

  • @ShivaShankar-eo9jm
    @ShivaShankar-eo9jm Рік тому

    namakara sir ... my name is shivashankar .....my father purchased one site in my native ..that was having khatha in panchayathi during group panchayath (1986) .. after that my father tranfered some .. it was simply we left ..after my father expired we went
    panchayath they replied your khatha not there .like that ..every thing entry on party ( grand son of land owner ) we have original registration paper and khate extract EC ..now he is objecting what is solution sir...

  • @ashokdsouza1
    @ashokdsouza1 Рік тому

    Urban land ceiling act

  • @sundermohan3615
    @sundermohan3615 Рік тому

    Sir thammantha olleyavaru iddhare, labour court nalli ,kelasa kaledhukondu sumaru 18 varshagananthara sanmanya judge sahebaru ,yella dhakalegalannu parisheelanemaadi ,saakshigalavicharane,vaadha prathivaadhagalannu aalisi ,thakkamattie samadhaana needuvantha theerpannu neediddharu ,adhare naanu nanna paalina devarendhu nambiddha vanchaka vikilanobba ,labour court vidhisiddha gadavu mugidhu sumaaru 6 thingala nanthara aadalitha vargadhavarondhige shaameelaagi High court banglore nalli ,labour court nada adheshadaviruddha writ petition haakalu sahaayamaadi konege ,nannu balipashuvaagisalu ,naavu Saha writ haakabekendhu nambisi sakastu hanavannu modhalu padedhiddha nantharavu padedhu management para nataka vaadidhanu ,idharindha berobba vakilanannu nemisidhe ,adhre adhu banale yindha belige bhiddha haagaayithu ,yi paapi ondhu dhina nanage Mobil phone Maadi judge sahebaru ninnannu noda bekanthe yendhu sullu helikaresi ,court hall horage ,avana gangna vkilara sahaayadhindha English nalli type maadiddha pagege otthaya poorvakavaagi odhalu avakaasha needathe sullu heli ,idharalli labour court na award gintha olleyadhidhe ,adharalli 2 incriment kadithavaagitthu idharalli haagillavendhu thilisi ,aapathravu yenu adhara saadhaka badhakalalenu yendhu yenannu thilisadhe ,nanna oppigeyannu padeyadhe ,gemclip haakiddhantha 2 pagegalidfha putagalalli koneya putadalli ,nannannu poorthiyaagi galibiligolisi sahipadedhu vanchisiddhsre ,konege adhu joint memo vendhu gotthayithu ,heege high court nalli ,kadtapattu nyaya ,neethi dharmadhinda ,dhudidhu thinnuva yogyatheye illadhe iruva kelavu brastathi bradta vakilarugaliddhare ,nanu upavaasaviddhu ,nanna hendathi makkalannu upavaasakedavi ,kastapattu hagalu raathri sampadhisidha hanavannu ,nanage vakilanu nyaya dhorakisi kodutthaneyendhu bhaya bhakthiyinda ,avanu kelidhaagella ,kelidhadttu hanavannu needi adharindha aathanu avana hendathi makkalannu saaki thaanu chennagi thindhundu majamaadi konege nanna bennige choori haaguvantha heyakara ,amaanusha krithyagalannesagiddhare ,pavitravada court haalannu ,deshada kaanoonannu ,sabhyastharaadhantha vakilara samudhaayavannu thamma neecha krithyagalinda thale thaggisuvanthe Maadi kalankitha golisiddhare ,yeega nanage sariyaadha nyaya sigalu yenu maadabeku ,yella agathyaviruva dhakalegalu nannabaliyidhe ,kaanoonannu kalankita golluvudharindha kaapaaduvudhu namma nimmellara aadhya karthavya vu houdhu ,dhayavittu sariyaadha mahithigalannu needi kaapaadi , Jai Hind Jai Bharat Mata , vandematram,Sathya meva Jayate?

  • @narayanaanginthaya7864
    @narayanaanginthaya7864 Рік тому

    Modalige, podi agilladiddaru jaga sale agthithu. Edakke Rtc alli eruvavaru, property sale adamele purchaser has sell that property to the person named in the rtc. Case is admitted and it is continuing in civil court. Is it correct.

  • @ravichandra.k7290
    @ravichandra.k7290 Рік тому

    Sir nimmannna hege contact maadodu

  • @vijayakumarvijayakumar8961
    @vijayakumarvijayakumar8961 Рік тому

    ಸರ್ ನಾನು ನಿಮ್ಮನ್ನು ಭೇಟಿ ಆಗಬೇಕು ದಯವಿಟ್ಟು ಸರ್ ನನಗೆ ಅಡ್ರೆಸ್ ಕೋಡಿ ದಯವಿಟ್ಟು ಕೈ ಮುಗಿದು ಕೇಳಿಕೋಳಿತ್ತೆನೆ🙏🙏🙏🙏🙏

  • @gurunaikarts7125
    @gurunaikarts7125 Рік тому

    Sir kadatha number andre enu

  • @anilheropro1079
    @anilheropro1079 Рік тому

    ಸರ್ ನಮಸ್ತೆ 🙏 ನನ್ನ ಹೆಸರು ನಾಗರತ್ನಮ್ಮ ನನ್ನ ಗಂಡ 2004 ರಲ್ಲಿ ವಿಧಿವಶರಾಗಿದ್ದಾರೆ ನಮ್ಮದು ಅವಿಭಕ್ತ ಕುಟುಂಬ 1980 ರಲ್ಲಿ ಜಮೀನನ್ನು (ಗ್ರಾಮಠಾಣಾ )ಅಣ್ಣ ತಮ್ಮ ಸಮವಾಗಿ ವಿಭಾಗ ಮಾಡಿಕೊಂಡಿದ್ದಾರೆ ಆಮೇಲೆ ಅವರ ಅಣ್ಣ 1986 ರಲ್ಲಿ ತಮ್ಮನಿಗೆ 17* 45 ಅಡಿ ಜಮೀನನ್ನು ಮಾರಿದ್ದು ಅಣ್ಣನ ಮಗನನ್ನ ಮೈನರ್ ಗಾರ್ಡಿಯನ್ ಎಂದು ಬರೆದಿದ್ದು ರಿಜಿಸ್ಟ್ರೇಷನ್ ಕೂಡ ಆಗಿದ್ದು ಮತ್ತು E C ಕೂಡ ಇದೆ ಆದರೆ ಇದುವರೆಗೂ ಖಾತೆ ಮಾಡಿಸಿಕೊಂಡಿಲ್ಲ ಆದರೆ ಅಣ್ಣನ ಮಗ ಆ ಜಮೀನು ನನಗೆ ಸೇರಿದ್ದು ಎಂದು ಕೋರ್ಟ್ ನಲ್ಲಿ permanent injunction suit ಹಾಕಿದ್ದಾರೆ ಆದರೆ ಅವರಿಗೆ ಜಮೀನಿನಲ್ಲಿ ಪಾಲು ಸಿಗುತ್ತಾ ?

  • @user-mk4bc4cl2j
    @user-mk4bc4cl2j 8 місяців тому

    Howda

  • @lokeshlokesh6373
    @lokeshlokesh6373 Рік тому

    Hii

  • @krishnareddyp5757
    @krishnareddyp5757 Рік тому

    Please share sir number.

    • @krishnareddyp5757
      @krishnareddyp5757 Рік тому

      Hello nandini mam. Please could you please share your contact number and address very helpful matters are bringing to people awareness. I sincerely request to you to share sir contact number, oraddress because I have a case of mine which cannot be explain in UA-cam. Please

  • @hanumanthrajuhanumanthraju9409

    ಪಿತ್ರಾರ್ಜಿತ ಆಸ್ತಿ ಖಾತೆ ದಾರನ ಕುಟುಂಬದ ಯಾಲ್ಲಾ ಸದಸ್ಯರ ಸಂಖ್ಯೆಯ
    ಅನುಗುಣವಾಗಿ ಹಂಚಿಕೆ ಆಗುತ್ತ
    ಅಥವಾ
    ಪಿತ್ರಾರ್ಜಿತ ಆಸ್ತಿ ಖಾತೆ ದಾರನ ಹೆಂಡತಿ ಮಕ್ಕಳ ಸಂಖ್ಯೆಯ ಅನುಗುಣವಾಗಿ ಹಂಚಿಕೆ ಆಗುತ್ತ. ಮಾಹಿತಿ ನೀಡಿ

    • @sanjushanmukhac5323
      @sanjushanmukhac5323 Рік тому

      ಡಿಸ್ಟ್ರಿಕ್ಟ್ ಕೋರ್ಟ್ adros High court ಬಹುದು ಸರ್

  • @ashokdsouza1
    @ashokdsouza1 Рік тому

    Urban land ceiling act bagge explain madi please..

  • @anilkumar-jb2zu
    @anilkumar-jb2zu Рік тому

    ಸರ್, ನಮಸ್ತೆ, ಹಲಗೂರು ಹೋಬಳಿ ನಂದಿಪುರ ಗ್ರಾಮದ ಅನಿಲ್ ಕುಮಾರ್ ಸರ್, ನನ್ನ ಪ್ರಶ್ನೆ ಏನೆಂದರೆ ಸರ್ಕಾರಿ ಗೋಮಾಳವಿರುತ್ತದೆ ಆ ಸರ್ಕಾರಿ ಗೋಮಾಳದಲ್ಲಿ ಅನುಭವವಿರುವ ಅವರಿಗಲ್ಲದೆ ಬೇರೆಯವರಿಗೆ ಜಮೀನನ್ನು ಮಂಜೂರಾತಿ ಮಾಡಿದ್ದಾರೆ ಜಮೀನನ್ನು ಮಂಜೂರಾತಿ ಮಾಡುವಾಗ ಅಕ್ಕಪಕ್ಕದ ಜಮೀನಿನವರನ್ನು ಕೇಳಲಿಲ್ಲ ಹಾಗೂ ಯಾರಿಗೆ ಆ ಜಮೀನ ಮೇಲೆ ರಸ್ತೆ ಇರುತ್ತದೆ ಎಂದು ಕೇಳಲಿಲ್ಲ ಸರ್ಕಾರಿ ಗೋಮಾಳಾದ ಮೇಲೆ ಸುಮಾರು ಜನರು ರಸ್ತೆಯನ್ನು ಅವಲಂಬಿಸಿರುತ್ತಾರೆ. ಮುಂದೆ ಇರುವ ಜಮೀನಿಗೆ ರಸ್ತೆಯನ್ನು ಬಿಟ್ಟು ಕೊಂಡಿರುತ್ತಾರೆ ಬೆಂಗಳೂರಿನಲ್ಲಿರುವ ಒಬ್ಬ ವ್ಯಕ್ತಿಗೆ ಜಮೀನನ್ನು ಮಂಜೂರಾತಿ ಮಾಡಿರುತ್ತಾರೆ. ಅವರು ಈ ಊರಿನಲ್ಲಿ ಇಲ್ಲ ಅವರಿಲ್ಲಿ ವ್ಯವಸಾಯನು ಮಾಡಿಲ್ಲ ಮೂಲ ಇದ್ದ ವ್ಯಕ್ತಿಗೆ ಮಾಡಿಕೊಡದೆ ಆ ವ್ಯಕ್ತಿಗೆ ಮಾಡಿಕೊಂಡಿರುತ್ತಾರೆ ಮೂಲ ಇರುವ ವ್ಯಕ್ತಿ ಏನು ಮಾಡಬೇಕು ಆಗುವ ಜಮೀನನ್ನು ಪಡೆಯಲು ಯಾವ ಮಾರ್ಗ ಅನುಸರಿಸಬೇಕು ಗ್ರಾಮಸ್ಥರನ್ನು ಕೇಳಿದೆ ಜಮೀನನ್ನು ಮಂಜೂರಾತಿ ಮಾಡಬಹುದೇ ಅಕ್ಕಪಕ್ಕದ ಜಮೀನ್ ಅವರ ಸಹಿ ಇಲ್ಲದೆ ಅವರಿಗೆ ನೀಡಬಹುದೇ? ಈ ಹಕ್ಕು ಅವರಿಗೆ ಇದೆಯಾ ಅರ್ಥವಾಗಿರುವವರಿಗೆ ನೀಡದೆ ಮಾಡಿರುತ್ತಾರೆ ಇದಕ್ಕೆ ಸರಿಯಾದ ಉತ್ತರ ತಿಳಿಸಿಕೊಡಿ

  • @harish.k6513
    @harish.k6513 Рік тому

    ಸರ್ ನನ್ನ ಹೆಸರು ವಿಶ್ವನಾಥ್.
    ನನ್ನ ತಾತನಿಗೆ 3 ಗಂಡು ಮಕ್ಕಳು..3 ಎಕರೆ 30 ಗುಂಟೆ ಇದೆ....
    ನಮ್ಮ ದೊಡ್ಡಪ್ಪನಿಗೆ ಮಕ್ಕಳಿಲ್ಲ
    ನನ್ನ ತಂದೆಗೆ 4 ಜನ ಮಕ್ಕಳು. ನಾನು 4 ನೇ ಹುಡುಗ.
    ನಮ್ಮ ಚಿಕ್ಕಪ್ಪನಿಗೆ 2 ಮಕ್ಕಳು ಹಾಗೂ
    ...
    ನಮ್ಮ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಆಸ್ತಿಗಾಗಿ ನಮ್ಮ ತಂದೆಯ ಮೇಲೆ 2008 ರಲ್ಲಿ ಕೇಸ್ ಹಾಕಿರುತಾರೆ..... 2014 ರಲ್ಲಿ ಎಲ್ಲರು ಸೇರಿ ರಾಜಿ ಹಾಗಿ, ಡಿಗ್ರಿ ಕೋಪಿ ಪಡೆದಿರುತಾರೆ .. ಹಾಗೂ ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ನನ್ನನು ದತ್ತು ಮಗನಾಗಿ ಕೋರ್ಟ್ ನಲ್ಲಿ ಪಡೆದಿರುತಾರೆ. ಹಾಗೂ ಅವರ ಆಸ್ತಿಯಲ್ಲಿ 20 ಗುಂಟೆ ಹಾಗೂ ಮನೆ ಅವರಿಗೆ ಮತ್ತೂ 30 ಗುಂಟೆ ನನಗೆ ಕೊಟ್ಟಿರುತಾರೆ. ಆಗಿನಿಂದ ನಾನೆ ಅವರ ಕಷ್ಟ ಸುಖ ನೋಡಿರುತೇನೆ. ನಮ್ಮ ದೋಡ್ಡಮ್ಮ ಅನಾರೋಗ್ಯದಿಂದ ತೀರಿಕೊಂಡರು.ಅವರ ಎಲ್ಲಾ ಖರ್ಚುಗಳು ನಾನೆ ನೋಡಿಕೊಂಡಿರುತೇನೆ.
    ನನ್ನ ದೊಡ್ಡಪ್ಪ ನಮ್ಮ ಚಿಕ್ಕಪ್ಪನ ಜೊತೆ ಸೇರಿಕೊಂಡು ಅವರ 20 ಗುಂಟೆ ಮಾರಿಕೊಂಡರು. ಕೆಲವು ಚಟಾಗಳನ್ನು ಮೈಗುಡಿಸಿಕೊಂಡಿದ್ದಾರೆ.
    ಈಗ ಬ್ರೋಕರ್ ಗಳ ಜೊತೆ ಸೇರಿ.. ಆಸ್ತಿ ಸರಿಯಾಗಿ ಪಾಲು ಹಾಗಿಲ್ಲ ಹಾಗೂ ನನ್ನದತ್ತು ಮಗ ನನ್ನ ಸರಿಯಾಗಿ ನೋಡಿಕೊಳ್ಳುತಿಲ್ಲ ಹಾಗೂ ಆ 30ಗುಂಟೆ ನನಗೆ ಕೊಡಿಸಿ ಎಂದು..... 8 ವರ್ಷದ ಅದೇ ಹಳೆಯ ಕೇಸ್ ನ್ನು reopen ಮಾಡಿದ್ದಾರೆ...
    ಈಗ ನನಗೆ ನನ್ನ ರಕ್ತ ಸಂಬಂಧದ ತಂದೆ ಇಂದ ಯಾವುದೇ ಆಸ್ತಿ ಇಲ್ಲ. ನನ್ನ ದತ್ತು ಪಡೆದ ತಂದೆ( ದೊಡ್ಡಪ್ಪ )ನನಗೆ ಮೋಸ ಮಾಡುತಿದ್ದಾರೆ..
    ನನಗೆ ನ್ಯಾಯ ಸಿಗುತದೆಯೇ..???
    ದಯವಿಟ್ಟು ಉತ್ತರಿಸಿ.......
    ಸರ್ ನನ್ನ ಹೆಸರು ವಿಶ್ವನಾಥ್.
    ನನ್ನ ತಾತನಿಗೆ 3 ಗಂಡು ಮಕ್ಕಳು..3 ಎಕರೆ 30 ಗುಂಟೆ ಇದೆ....
    ನಮ್ಮ ದೊಡ್ಡಪ್ಪನಿಗೆ ಮಕ್ಕಳಿಲ್ಲ
    ನನ್ನ ತಂದೆಗೆ 4 ಜನ ಮಕ್ಕಳು. ನಾನು 4 ನೇ ಹುಡುಗ.
    ನಮ್ಮ ಚಿಕ್ಕಪ್ಪನಿಗೆ 2 ಮಕ್ಕಳು ಹಾಗೂ
    ...
    ನಮ್ಮ ದೊಡ್ಡಪ್ಪ ಹಾಗೂ ಚಿಕ್ಕಪ್ಪ ಆಸ್ತಿಗಾಗಿ ನಮ್ಮ ತಂದೆಯ ಮೇಲೆ 2008 ರಲ್ಲಿ ಕೇಸ್ ಹಾಕಿರುತಾರೆ..... 2014 ರಲ್ಲಿ ಎಲ್ಲರು ಸೇರಿ ರಾಜಿ ಹಾಗಿ, ಡಿಗ್ರಿ ಕೋಪಿ ಪಡೆದಿರುತಾರೆ .. ಹಾಗೂ ನನ್ನ ದೊಡ್ಡಪ್ಪ ಹಾಗೂ ದೊಡ್ಡಮ್ಮ ನನ್ನನು ದತ್ತು ಮಗನಾಗಿ ಕೋರ್ಟ್ ನಲ್ಲಿ ಪಡೆದಿರುತಾರೆ. ಹಾಗೂ ಅವರ ಆಸ್ತಿಯಲ್ಲಿ 20 ಗುಂಟೆ ಹಾಗೂ ಮನೆ ಅವರಿಗೆ ಮತ್ತೂ 30 ಗುಂಟೆ ನನಗೆ ಕೊಟ್ಟಿರುತಾರೆ. ಆಗಿನಿಂದ ನಾನೆ ಅವರ ಕಷ್ಟ ಸುಖ ನೋಡಿರುತೇನೆ. ನಮ್ಮ ದೋಡ್ಡಮ್ಮ ಅನಾರೋಗ್ಯದಿಂದ ತೀರಿಕೊಂಡರು.ಅವರ ಎಲ್ಲಾ ಖರ್ಚುಗಳು ನಾನೆ ನೋಡಿಕೊಂಡಿರುತೇನೆ.
    ನನ್ನ ದೊಡ್ಡಪ್ಪ ನಮ್ಮ ಚಿಕ್ಕಪ್ಪನ ಜೊತೆ ಸೇರಿಕೊಂಡು ಅವರ 20 ಗುಂಟೆ ಮಾರಿಕೊಂಡರು. ಕೆಲವು ಚಟಾಗಳನ್ನು ಮೈಗುಡಿಸಿಕೊಂಡಿದ್ದಾರೆ.
    ಈಗ ಬ್ರೋಕರ್ ಗಳ ಜೊತೆ ಸೇರಿ.. ಆಸ್ತಿ ಸರಿಯಾಗಿ ಪಾಲು ಹಾಗಿಲ್ಲ ಹಾಗೂ ನನ್ನದತ್ತು ಮಗ ನನ್ನ ಸರಿಯಾಗಿ ನೋಡಿಕೊಳ್ಳುತಿಲ್ಲ ಹಾಗೂ ಆ 30ಗುಂಟೆ ನನಗೆ ಕೊಡಿಸಿ ಎಂದು ಸುಳ್ಳು ಹೇಳುತಿದ್ದಾರೆ ..... 8 ವರ್ಷದ ಅದೇ ಹಳೆಯ ಕೇಸ್ ನ್ನು reopen ಮಾಡಿದ್ದಾರೆ...
    ಈಗ ನನಗೆ ನನ್ನ ರಕ್ತ ಸಂಬಂಧದ ತಂದೆ ಇಂದ ಯಾವುದೇ ಆಸ್ತಿ ಇಲ್ಲ. ನನ್ನ ದತ್ತು ಪಡೆದ ತಂದೆ( ದೊಡ್ಡಪ್ಪ )ನನಗೆ ಮೋಸ ಮಾಡುತಿದ್ದಾರೆ..
    ನನಗೆ ನ್ಯಾಯ ಸಿಗುತದೆಯೇ..???
    ದಯವಿಟ್ಟು ಉತ್ತರಿಸಿ.......

  • @sujathadc2161
    @sujathadc2161 2 місяці тому

    How to contact mr satyanarayana sir , plz send number

  • @rckkamoji4144
    @rckkamoji4144 Рік тому

    ಸರ್, ಸುಮಾರು 200-250 ಮನೆಗಳ ಒಂದು ಜನನಿಬಿಡ ಪ್ರದೇಶದಲ್ಲಿಯ ಮುಖ್ಯ ರಸ್ತೆಯಲ್ಲಿ ನನ್ನ ಮನೆ ಇದೆ. ಇದೇ ಸಾಲಿನ ಕೊನೆಯ ಮೂಲೆ ನಿವೇಶನದ ಒಂದು ಮನೆಯು ಎರಡು (ದಕ್ಷಿಣ & ಪಶ್ಚಿಮ) ಕಡೆಗೆ ಮುಖ್ಯ ರಸ್ತೆ ಗಳಿವೆ. ಆದರೆ ಈ ಮನೆಯ ಮಾಲಿಕನು ಮನೆಯ ಸುತ್ತಲು ಸ್ವಲ್ಪನೂ ಜಾಗೆ ಬಿಡದೇ ಕೆಳಗೆ ಸ್ವಂತದ ಕಿರಾಣಿ ಅಂಗಡಿ ಮತ್ತು ಮನೆ ಅಲ್ಲದೆ ಮೇಲೆ ಒಂದು ಮನೆ ಕೆಳಗಡೆ ಸ್ಟೈರ್ ಕೆಳಗೆ ಕಾಂಪೌಂಡ್ ಗೋಡೆಗೆ ಹೊಂದಿ ಮತ್ತೊಂದು ಚಹಾ ಅಂಗಡಿ ಬಾಡಿಗೆಗೆ ನೀಡಿದ್ದು, ಆ ಚಹಾ ಅಂಗಡಿಯವರು ನೀರನ್ನು ಸದಾಕಾಲ ಎಲ್ಲರು ಓಡಾಡುವ ರಸ್ತೆಯಲ್ಲಿ ಬಿಟ್ಟಿರುತ್ತಾರೆ. ಇದರಿಂದ ಬಡಾವಣೆಗೆ ಬರುವ ಹೋಗುವ ಜನರಿಗೆ ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ರಸ್ತೆಯಲ್ಲಿ ಗಲೀಜು ಉಂಟಾಗುವದಲ್ಲದೇ ರಸ್ತೆಯೂ ಕೆಡುತ್ತಿದೆ. ಮನೆ ಮಾಲೀಕ ತುಂಬಾ ಲಜ್ಜೆಗೆಟ್ಟಂತೆ ತೋರುತ್ತದೆ. ಇದಕ್ಕೆ ಪರಿಹಾರ ಹೇಗೆ? ಯಾರಿಗೆ ದೂರು ಕೊಡಬೇಕು? ಕೋರ್ಟ್ಗೆ ಹೋಗಬೇಕೆಂದರೆ ಇದು ಸಾರ್ವಜನಿಕ ವಾದುದರಿಂದ ಫೀಸ್ ಮತ್ತು ಓಡಾಡು ವವರು ಯಾರು? ದಯಮಾಡಿ ಪರಿಹಾರ ತಿಳಿಸಿ..... ರಾಜಶೇಖರ್ ಕಾಮೋಜಿ., ಧಾರವಾಡ.