ಎನ್‌ಒಸಿ ಕೊಡುತ್ತೇವೆ, ನಾವು ಕೇಸ್ ಮುಂದುವರೆಸುವುದಿಲ್ಲ ಎಂದು ವಕೀಲರು ಹೇಳುತ್ತಿದ್ದಾರೆ. ಈಗ ಏನು ಮಾಡಬೇಕು? MRS

Поділитися
Вставка
  • Опубліковано 7 вер 2024
  • ಎನ್‌ಒಸಿ ಕೊಡುತ್ತೇವೆ, ನಾವು ಕೇಸ್ ಮುಂದುವರೆಸುವುದಿಲ್ಲ ಎಂದು ವಕೀಲರು ಹೇಳುತ್ತಿದ್ದಾರೆ. ಈಗ ಏನು ಮಾಡಬೇಕು - MRS LAW FOR ALL
    Web: kannadamedium.news
    Facebook: KannadaMediumNews
    Instagram: kannadamediumnews
    Twitter: KannadaMedium

КОМЕНТАРІ • 97

  • @varadarajaluar2883
    @varadarajaluar2883 Місяць тому +1

    ನಮಸ್ತೆ ಸಾರ್, ವಕೀಲರಿಂದ ತುಂಬಾ ಒಳ್ಳೆಯ ಸಲಹೆ.

  • @ramu4257
    @ramu4257 Рік тому +3

    100 ಸತ್ಯ ಸರ್ ಸೂಪರ್ ಜನರಿಗೆ ಒಳ್ಳೆಯ ಸಂದೇಶ ಈ ವಿಡಿಯೋ ಜನರಿಗೆ ತುಂಬಾ ಅನುಕೂಲ ವಾಗುತ್ತೆ 👌🏾👌🏾👌🏾👌🏾👌🏾

  • @umeshtm4166
    @umeshtm4166 Рік тому +4

    ವಿವರಣೆ ಚೆನ್ನಾಗಿ ಹೇಳಿದಿರ ಸರ್ 100%ಸತ್ಯ.

  • @user-cn9yj7rw2j
    @user-cn9yj7rw2j Місяць тому

    ಸರ್ ಎಂತ ದೊಡ್ಡ ಕೇಸ್ ಆದ್ರೂ. ಒಂದೇ ಸಾಲ ತೀರ್ಪು ಪಾಡ್ಕಕೊಳ್ಳಬೇಕು 🌹🙏

  • @ramesht6068
    @ramesht6068 Рік тому +1

    Sir. ನಮಸ್ತೆ.ನಿಮ್ಮ ಎಲ್ಲಾ ಸಲಹೆ , ಸೂಚನೆಗಳನ್ನು ಕೆಲವು ಪರಿಹಾರವನ್ನು ಗಮನಿಸಿದ್ದೇನೆ . ತುಂಬಾ ಚನ್ನಾಗಿದೆ ಸರ್. ನಿಮಗೆ ಧನ್ಯವಾದಗಳು ಸರ್. ದಯವಿಟ್ಟು ನನ್ನ ಒಂದು ಸಮಸ್ಯೆಗೆ ಪರಿಹಾರ. ತಿಳಿಸಿ. ಸರ್. ನಮ್ಮ ಅಜ್ಜಿಯ ಆಸ್ತಿ ಅವರು ತಿರಿ ಹೋದ ನಂತರ ನಮ್ಮ ಅಪ್ಪನಿಗೆ ಬಂದಿದೆ ಅಪ್ಪ. ಮತ್ತು ಚಿಕ್ಕಪ್ಪ ಇಬ್ಬರು ಹಂಚಿಕೊಂಡಿದ್ದಾರೆ . ನಮ್ಮಪ್ಪ ಸರ್ಕಾರಿ ನೌಕರರು ವೃತ್ತ್ತಿಯಲಿ ಇರುವಾಗಲೇ ತೀರಿ ಹೋಗಿದ್ದಾರೆ. ನಾವು ನಾಲ್ಕು ಜನ ಮಕ್ಕಳು ತಂದೆಯ ಕೆಲಸ. ಮತ್ತು ಆಸ್ತಿಯನ್ನು ಹಂಚಿಕೊಂಡು. ರಿಜಿಸ್ಟರ ಮಾಡಿಸಿ ಕೂಡಿರುತ್ತವೆ. ಹಾಗೂ ನಮ್ಮ ನಾಲ್ಕು ಜನರ ಹೆಸರಿಗೆ ಖಾತೆಗಳು ಆಗಿವೆ. ಆದರೆ. ಈಗ ನಮ್ಮ ತಂದೆಯ ಅಕ್ಕಂದಿರ ಮಕ್ಕಳು ಮೂರು ಜನ ನಮ್ಮ. ಮೇಲೆ ಆಸ್ತಿಗೆ ಕೇಸ್ ಹಾಕಿದ್ದಾರೆ . ಆದರೆ ನಮ್ಮ ತಂದೆಯ ಅಕ್ಕಂದಿರು ಮೂರು ಜನ ಇಲ್ಲ. ತೀರಿ ಹೋಗಿದ್ದಾರೆ.ಹೆಣ್ಣುಮಕ್ಕಳಿಗೆ ತಂದೆ ತಾಯಿಯರ ಅಸ್ತಿಯಲಿ ಹಕ್ಕು ಇದೆ ಎಂದು ಗೊತ್ತು.ಆದರೆ .. ಈ ರೀತಿ ಹಂಚಿ ಹೋಗಿರುವ ಆಸ್ತಿಯಲ್ಲಿ ಹೇಗೆ ಬಾಗ ಕೊಡೋಕೆ ಬರುತ್ತೆ ಪರಿಹಾರ ತಿಳಿಸಿ. ಒಂದು.ವರ್ಷದಿಂದ.ಕೇಸ್ ನಡೀತಾ ಇದೆ. ದಯವಿಟ್ಟು ಪರಿಹಾರತಿಳಿಸಿ ಸರ್. ಪ್ಲೀಸ್.

  • @akkulapparangam3669
    @akkulapparangam3669 Рік тому

    Good explain sir nimage koti koti namskragalu sir

  • @radhas.a509
    @radhas.a509 Рік тому +1

    Sir, amazing ,the information which u given to public .

  • @nagarajub6753
    @nagarajub6753 Рік тому

    Nimma program nodi thumba vishyagalannu thilidukondiddeevi sir, Thanks

  • @irfanabegum7434
    @irfanabegum7434 8 місяців тому

    Good 👍 information sir very useful in my future 🙏tq 🙏

  • @Prakash-dx6vl
    @Prakash-dx6vl Рік тому +1

    Good sir

  • @kempakumar4813
    @kempakumar4813 Рік тому

    Thanks sir,

  • @LingarajDoddamani-j8f
    @LingarajDoddamani-j8f 3 дні тому

    Sir ಒಂದು ಕೆಸಗೆ 50000 ಸಾವಿರ ಕರ್ಚ್ಯ ಆಗಿದೆ, ADVACATE 3 change ಆಗಿದ ಇನ್ನೂ case nill

  • @lokeshms04
    @lokeshms04 Рік тому

    Super sir

  • @ramuadavappa9232
    @ramuadavappa9232 Рік тому +2

    ವಂದನೆಗಳುಅ

  • @govindareddy312
    @govindareddy312 Рік тому

    Good work both Sathyanarayana sir and Madam Nandini thank you.

  • @kppatela7902
    @kppatela7902 Рік тому

    ನಮ್ಮ ಪ್ರಶ್ನೆ ಪ್ರಶ್ನೆಯಾಗಿ ಉಳಿದುಬಿಟ್ಟಿತ್ತು sir.... 🥲😞

  • @pushpak5034
    @pushpak5034 Рік тому +1

    ನಮಸ್ತೇ ಸರ್, ಸಾಮಾನ್ಯ ಜನರಿಗೆ ಅರಿವು ಮೂಡಿಸುವ ಕಾನೂನಿನ ಬಗೆಗಿನ ಒಳ್ಳೆಯ ಪುಸ್ತಕಗಳ ಬಗ್ಗೆ ಮಾಹಿತಿಯನ್ನು ಕೊಡಿ ಸರ್.

  • @jayaramdh6395
    @jayaramdh6395 Рік тому

    Kannada midiam super

  • @parashurammane2450
    @parashurammane2450 Рік тому

    🙏

  • @jayashreesharan.s.m5749
    @jayashreesharan.s.m5749 Рік тому

    👍👌

  • @shivaputrappamashyal9030
    @shivaputrappamashyal9030 Рік тому

    Tq sir 🙏🙏🙏 for your information about Advocates cannot give NOC

  • @shanthasubramanyam867
    @shanthasubramanyam867 5 місяців тому

    Hi
    Nandini sahebru matadovaga book nodbedi plzzź
    Respect kanala

  • @irfanabegum7434
    @irfanabegum7434 8 місяців тому

    Houdu sir naanu junior agi kelsa madta eddini yenu kalisuta illa bari fails hidkond odadadu dudde kodta illa senior sir
    Sir edake solutions kodi sir

  • @anilnayak1712
    @anilnayak1712 Рік тому

    Sir,
    Speak directly to the point. Long
    detail not required what I feel.
    Lawyers work has no accountability.
    accountability

  • @ravikbr9500
    @ravikbr9500 Рік тому

    Sir & medam namasthe nanna hesaru ravi sir nimma hatra tumba mathadud ede sir pleese

  • @harsha.b.s.harsha5221
    @harsha.b.s.harsha5221 Рік тому

    Types of land laws in Karnataka
    Important concepts in land laws.

  • @sagragowdadc8201
    @sagragowdadc8201 Рік тому

    ಸರ್ ನಾವು ನಾಲ್ಕು ಜನ ಗಂಡು ಮಕ್ಕಳು ನಮ್ಮ ತಾಯಿ ದೊಡ್ಡವರಿಗೆ ಪೂರ್ತಿ ಆಸ್ತಿಯನ್ನು ದಾನ ಪತ್ರ ಮಾಡಿ ಮಾಡಿ ಕೊಟ್ಟಿರುತ್ತಾರೆ ಇದರಿಂದ ನಮಗೆ ತುಂಬಾ ಮೋಸ ಆಗಿದೆ ನಾವು ಎಷ್ಟೇ ರಿಕ್ವೆಸ್ಟ್ ಮಾಡಿದರು ಇದನ್ನು ತಾಯಿ ಕೇಳುತ್ತಿಲ್ಲ ಇದರಿಂದ ನಮಗೆ ತುಂಬಾ ತುಂಬಾ ನೋವಾಗಿದೆ ದೊಡ್ಡವನು ಬೆಂಗಳೂರಿನಲ್ಲಿ ತುಂಬಾ ಚೆನ್ನಾಗಿ ಇದ್ದಾನೆ ನಾವು ಜಮೀನೇ ನಂಬಿಕೊಂಡು ಜೀವನ ಮಾಡ್ತಾ ಇದ್ದವರು ಇವಾಗ ನಮಗೆ ಏನೂ ಇಲ್ಲದಂತಾಗಿದೆ ಅವರಿಂದ ನಾವು ಪಾಲನ್ನು ಪಡೆಯುವುದು ಹೇಗೆ ಎಂದು ದಯವಿಟ್ಟು ತಿಳಿಸಿ

    • @KannadaMediumNews
      @KannadaMediumNews  Рік тому

      "ಎಲ್ಲರಿಗಾಗಿ ಕಾನೂನು" ಪ್ಲೇಲಿಸ್ಟ್ ಲಿಂಕ್ ಕಳಿಸಿದ್ದೇವೆ. ಪ್ಲೇಲಿಸ್ಟ್ನಲ್ಲಿ ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ. ನಿಮ್ಮ ಪ್ರಶ್ನೆಗೆ ನೀವು ಇಲ್ಲಿ ಉತ್ತರವನ್ನು ಕಂಡುಕೊಳ್ಳಬಹುದಾಗಿದೆ
      ua-cam.com/video/lTU_yBsxXcE/v-deo.html

  • @balakrishna3996
    @balakrishna3996 9 місяців тому

    ಲಾಯರ್ ಫೀಸ್ ಬಗ್ಗೆ ದಯವಿಟ್ಟು ತಿಳಿಸಿ 🙏 ಕಡಿಮೆ ಖರ್ಚು ಬಡವರು ಹೇಗೆ ಹುಡುಕೋದು

  • @meenanagesh1997
    @meenanagesh1997 5 місяців тому

    Nivu heluvudhu nijaa sir lawyer galu summane thoomba time thegedhu kolluthaare😮

  • @mahadevi5924
    @mahadevi5924 Рік тому +1

    Sir Nimma Phone numbers Beku Dayavittu

  • @leelavathib.h4508
    @leelavathib.h4508 Рік тому

    sir please sir nimmanna cantact madbeku sir nanu obbs bada shikdhski nanage lowyer respansaftha illa

  • @dhruthigowda4742
    @dhruthigowda4742 Рік тому +1

    Nimage letter hakodu, yava address ge tilisi please

  • @akkulapparangam3669
    @akkulapparangam3669 Рік тому

    Sir nemage kote namskaragalu manage phone nena mulaka thilishe sir please

  • @akshaygowda5155
    @akshaygowda5155 Рік тому

    Hi sir nam jaminu 1 acre 11 gunta irrodu but ega 1 acre 10 gunta anta paanili bartide en madbeku

  • @nethravathin1971
    @nethravathin1971 Рік тому

    Sir namma amma kuda case madiddare avara anna virudda adre hella clear documents ide adare namma mava court ninda kalisiro notice ge respond madthilla ,mava avru bere avratra helthare avlu court ge hakli nanu adike response madolla henadru madkolli antha helthare navvu nam lawyer ge e vishya helidre avru next move antha madtha ne idare henu action tagoltha illa

  • @user-zy3lc4fe9n
    @user-zy3lc4fe9n Рік тому

    ಒಂದಾಣೆ ಕಾತೆ ಎಂದರೇನು? ಇ ದರ ಬಗ್ಗೆ ಮಾಹಿತಿ ತಿಳಿಸಿ.please guide madi sir

  • @lakshmidevamma1931
    @lakshmidevamma1931 Рік тому

    ನಮಸ್ಕಾರ ಸರ್ ನಿಮಿಂದ ಮಾಹಿತಿ ಬೇಕಾಗಿದೆ ನಿಮ್ಮನ್ನು ಸಂಪರ್ಕಸುವುದು ಹೇಗೆ

  • @shankarh9828
    @shankarh9828 Рік тому

    ನಮ್ಮ ಪ್ರಶ್ನೆಗೆ ಉತ್ತರಿಸಿ ಸರ್

  • @santhoah.gowdasanthu3760
    @santhoah.gowdasanthu3760 Рік тому

    Sir civil case 3 yrs olgade clear madbeku antha hosa rule enadru bandidya

  • @kissinjarchoukinal777
    @kissinjarchoukinal777 Рік тому

    Same story Nandu kuda adare nan case mantenecs 15 year aithu shilla sir

  • @a.n.venkataswamygowdagowda2783

    Sir.nanadu.ondu.civl.case.jmc.taluck.court.nalli.edha.nanna.ajuction.s.s.l.c.
    ..many.vadda.madabhuda

  • @channakeshavamurthy7258
    @channakeshavamurthy7258 Рік тому

    ಸರ್, ನಮಸ್ತೆ.
    ನಿಮ್ಮ ವಿಳಾಸ ತಿಳಿಸ್ತೀರ ದಯವಿಟ್ಟು, ನನದು ಒಂದು ಸೈಟ್ ಕೇಸ್ ನಡಿದಿದೆ 12 ವರ್ಷ ಆಗಿದೆ, ಇನ್ನು Arguments ಶುರುನೇ ಆಗಿಲ್ಲ. ಅದರ ಬಗ್ಗೆ ತಿಳ್ಕೋಬೇಕಿತ್ತು,
    ದಯವಿಟ್ಟು ನಿಮ್ಮನ್ನು ಬೇಟಿ ಆಗಲು ನಿಮ್ಮ ಅಡ್ರಾಸ್ ತಿಳಿಸಬೇಕಾಗಿ ವಿನಂತಿ.

  • @chandrappachandrappa8760
    @chandrappachandrappa8760 Рік тому

    Sir Kadim tenant under sect on4 ofthe Mysore (personal and miscellaneous)lnams abolition act 1954 and in 1958 land was granted to my great grandfather and in 1962 he sold it in the time when he did have katha in 1983 in presence of dc endowment katha was given to him so do my father have any rights please can u explain about this inam act

  • @vishalaxibhat5128
    @vishalaxibhat5128 Рік тому

    Sir ನಮ್ಮದೂ heegidde ಕೇಸು ನಮ್ಮ mava (pathiya thande) Theeri ಹೋಗಿ 50 varsha aithu avara swayarjitha ಅಸ್ಥಿಯಲ್ಲಿ ಇನ್ನೂ ಪಾಲಾಗಿಲ್ಲ. ಮಾವನಿಗೆ 2 ಗಂಡು 4 ಹೆಣ್ಣು ಮಕ್ಕಳು. Eega 1 ಗಂಡು 2 ಹೆಣ್ಣು ಇದ್ದಾರೆ mrutha ಮಕ್ಕಳಿಗೆ ಮಕ್ಕಳಿದ್ದಾರೆ adare mava jeevantha ಇರುವಾಗ thanna swayarjitha ಅಸ್ಥಿಯಲ್ಲಿ mane ಸೇರಿ Ardamsha ಅಸ್ಥಿಯನ್ನು ಎರಡು ಗಂಡು ಮಕ್ಕಳಿಗೆ ಬರೆದಿಟ್ಟಿದ್ದಾರೆ ಅದನ್ನು ಹೆಣ್ಣು ಮಕ್ಕಳ ಒಪ್ಪಿಗೆಯ ಮೇಲೆ ಅವರ ಸಹಿ thagondu Kortalli ರೆಜಿಸ್ಟಾರ್ madittiddare ಅವರು (ಮಾವ) eega ಇಲ್ಲ ಹಿರಿಯ ಮಗ (ನನ್ನ pathi) theeri 20 years aithu ನಮ್ಗೆ, 4 ಹೆಣ್ಣು makliddare ನನ್ನ pathiya ಪಾಲು ನನಗೆ ಕೊಡಲ್ಲ ಅಂಥ nanna myduna (ಮಾವನ ಎರಡನೇ ಮಗ) helutthare ಕೋರ್ಟಿಗೆ ಹಾಕಿದ್ದೇನೆ 8 ವರ್ಷ aithu ಎಲ್ಲ ricardu ide ಆದರೂ ಕೇಸ್ ಮುಂದಕ್ಕೆ hogtha ಇದೇ mrutha ಹೆಣ್ಣು ಮಕ್ಕಳ ಮಕ್ಕಳಿಗೆ ಕೋರ್ಟು ನೋಟಿಸ್ kalsi 1 ವರ್ಷ aithu ಅವರ uttharakke ಕೋರ್ಟು ಕೊಡುವ ಸಮಯ ಎಷ್ಟು? ಯಾಕೆ ನಿದಾನ antha gotthagtha ಇಲ್ಲ ನಂಗೂ 70 years agoithu pls thlsi sir 🙏🙏

  • @harsha.b.s.harsha5221
    @harsha.b.s.harsha5221 Рік тому

    Sir namsthe. Egina kaladlale Hindu succession act hadiyali sakashtu issue galive adudarinda , sir nevu dayamadi hindu succession act na calsses madi sir with all sections explaination.
    Bere acts kelodilla e act na issue partiobara manelu idu adukkoskara.
    Nim antha teachers law colleges nli sigolla common people's gu help aguthe Mathur party in person agi arguemadoke help aguthe sir...... Plz nedesikodi sir .
    UA-cam nali sakashtu videos ide adre elavu aspashta vagive .

  • @dharnesht1731
    @dharnesht1731 Рік тому

    Sir pitrajitha asthi 4 yakre 3 members boy 1girls 1997 3 member boys giving but grama staru doing adanu register not doing one paper Nalini 3boy s jaminanu my father giving navu 3 member s boys sign doing thas papers sign doing gramastaru 5 member s avoidance giving now girls palu have please give the answer

  • @a.n.venkataswamygowdagowda2783

    ಸರ್ ನನ್ನದು ಒಂದು ಸಿವಿಲ್ ಕೇಸ್ ಇದೆ ಜೆಎಂಸಿ ತಾಲೂಕು ಕೋರ್ಟ್ ನಲ್ಲಿ ಕೇಸಿನ ವಿಚಾರ ಏನೆಂದರೆ ನಮ್ಮ ತಂದೆಗೆ ಪಿತ್ರಾಜಿತವಾಗಿ ಆಸ್ತಿ ಬಂದಿತ್ತು ಅದನ್ನ ತಮ್ಮ ಜೀವಾಂಶಕ್ಕೂ ಒಂದು ಭಾಗವನ್ನು ಉಳಿಸಿಕೊಂಡು ಉಳಿದ ಭಾಗವನ್ನು ತನ್ನ ಇಬ್ಬರು ಗಂಡು ಮಕ್ಕಳಿಗೆ 10 1995 ರಲ್ಲಿ ಒರಲ್ ಪಾರ್ಟಿಷನ್ ಪಂಚಾಯಿತಿ ಪಾಲುಪಟ್ಟಿ ಯಾ ವಿಭಾಗ ಪಟ್ಟಿ ಮುಖಾಂತರ ವಿಭಜನೆ ಮಾಡಿಕೊಟ್ಟರು ನಮ್ಮ ತಂದೆಯವರು ಪಂಚಾಯತಿ ಪಾಲು ಪಟ್ಟಿಯಲ್ಲಿ ತಮ್ಮಗೆ ಜೀವನಾಂಶಕ್ಕೆ ಉಳಿಸಿಕೊಂಡಿದ್ದ ಜಮೀನನ್ನ ನಾವು ಸರ್ವ ಸ್ವತಂತ್ರ ಈ ಜಮೀನು ನಮ್ಮ ಸರ್ವ ಸ್ವತಂತ್ರವಾಗಿದ್ದು ನಮ್ಮ ಇಷ್ಟಾನುಸಾರವಾಗಿದ್ದು ಈ ಜಮೀನಿನನ್ನು ಪರಬರೆ ವೈಗಿರೆಗಳನ್ನು ಮಾಡಲು ನಾವು ಗಂಡ ಹೆಂಡತಿಯರು ಸಂಪೂರ್ಣ ಅಕ್ಕುಳ್ಳವರಾಗಿರುತ್ತೇವೆ ಈ ಜಮೀನಿನ ಮೇಲೆ ನನ್ನ ಇಬ್ಬರೂ ಮಕ್ಕಳಿಗೂ ಯಾವುದೇ ಹಕ್ಕು ಇರುವುದಿಲ್ಲ ಈ ಜಮೀನನ್ನು ನಮ್ಮ ಇಷ್ಟಾನು ಬಂದ ಹಾಗೆ ಅನುಭವಿಸಿಕೊಂಡು ಹೋಗತಕ್ಕದ್ದು ಎಂದು ಪಂಚಾಯತಿ ಪಾಲು ಪಟ್ಟಿ ಯಾ ವಿಭಾಗದ ಪಟ್ಟಿ ಎಲ್ಲಿ ಬರದಿರುತ್ತದೆ ಇದಾದ ನಂತರ ತನ್ನ ಮಕ್ಕಳು ಅವರವರ ಹೆಸರಿಗೆ ಅವರವರ ಇಸಾಬಕ್ಕೆ ಬಂದಂತ ಜಮೀನುಗಳನ್ನು ಅವರವರು ಪ್ರತ್ಯೇಕ ಪ್ರತ್ಯೇಕವಾಗಿ ಹಕ್ಕು ಬದಲಾವಣೆ ಮಾಡಿಕೊಂಡು ಖಾತೆ ಮಾಡಿಸಿಕೊಂಡು ಸ್‌ಬಿಐ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡು ಸಾಲ ಪಡೆದುಕೊಂಡು ತಮಗೆ ತಮಗೆ ಬಂದಂತ ಜಮೀನನ್ನು ಅಭಿವೃದ್ಧಿ ಪಡಿಸಿಕೊಂಡು ಪ್ರತ್ಯೇಕ ಪ್ರತ್ಯೇಕ ಕುಟುಂಬವಾಗಿ ವಾಸ ಮಾಡತೊಡಗಿದರು ತಂದೆ ತಾಯಿಯರು ಬೇರೆ ಮನೆಯಲ್ಲಿ ವಾಸ ಮಾಡತೊಡಗಿದರು ಮೊದಲನೇ ಪುತ್ರನು ತನಗೆ ಬಂದಂತಹ ಜಮೀನನ್ನು ಪಡೆದುಕೊಂಡು ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸ ಮಾಡತೊಡಗಿದನು. ಇನ್ನೊಬ್ಬ ಪುತ್ರನು ತಲೆಗೆ ಬಂದಂತ ಜಮೀನನ್ನು ಪಡೆದುಕೊಂಡು ಪ್ರತ್ಯೇಕವಾಗಿ ಬೇರೆ ಮನೆಯಲ್ಲಿ ವಾಸ ಮಾಡತೊಡಗಿದನು. ಸುಮಾರು ಎರಡು ಸಲ ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಿದ್ದಾರೆ ಅವರವರ ಇಶ್ಶೆಗೆ ಬಂದಂತ ಜಮೀನಿನ ಮೇಲೆ ತಂದೆ ತಾಯಿಯರು ಸಹ ಅವರ ಜೀವನ ಅಂಶದ ಜಮೀನಿನ ಮೇಲೆ ಸಾಲ ಎರಡು ಸಲ ಪಡೆದುಕೊಂಡಿದ್ದಾರೆ ನಂತರ ತಾಯಿ ತಾಯಿ ಸತ್ತ ನಂತರ ತಂದೆ ವಯಸ್ಸು ಆದ ಕಾರಣ 80 ವರ್ಷ ಆಗಿರುವ ಕಾರಣ ತಂದೆಯು ಕಿರಿಯ ಪುತ್ರನ ಬಳಿ ಅವನ ಮನೆಯಲ್ಲಿ ವಾಸ ಮಾಡತೊಡಗಿದನು. ಸಾಯುವ ಮರಣ ಹೊಂದುವ ಮುಂಚಿತವಾಗಿ ತನ್ನ ಜೀವನ ಜಮೀನನ್ನು ತನ್ನ ಕಿರಿಯ ಪುತ್ರನ ಒಂದು ಒಂದನೇ ವರ್ಷದ ಮಗುವಿಗೆ ಮರಣ ಶಾಸನ ವಿಲ್ ಬರೆದಿರುವೆನು ನಂತರ ಎಂಟು ವರ್ಷಗಳ ನಂತರ ಮರಣ ಹೊಂದಿದನು ಅಂದರೆ ವಿಲ್ ಬರೆದ ನಂತರ ಎಂಟು ವರ್ಷ ಕಿರಿಯ ಮಗನ ಮಗನ ಮನೆಯಲ್ಲಿ ಊಟ ಬಟ್ಟೆ ಆಶ್ರಯ ಔಷಧಿ ಇತ್ಯಾದಿ ಸೌಲಭ್ಯಗಳನ್ನು ಪಡೆದುಕೊಂಡಿದ್ದನು ನಂತರ ಮುಂದಿನ ನೀನೇ ಮಾಡಬೇಕೆಂದು ಕಿರಿಯ ಪುತ್ರನಿಗೆ ಮಾತನ್ನು ನೀಡಿದ್ದನು ಅದರಂತೆ ಅದರಂತೆ ಕಿರಿಯ ಪುತ್ರನು ತಂದೆ ಯಾ ಅಂತ್ಯಕ್ರಿಯಾದೆ ಉತ್ತರಾದಿಕ್ಯಾದಿಗಳನ್ನು ಮಾಡಿದನು ನಂತರ ವೀಲ್ ಆಧಾರದ ಮೇಲೆ ಕಿರಿಯ ಪುತ್ರನ ಹೆಂಡತಿ ಮತ್ತು ಈತನ ಒಂದು ವರ್ಷದ ಮಗುವಿಗೆ ಮರಣ ಶಾಸನ ವಿಲ್ ಬರೆದಿದ್ದನು ಮರಣದ ಮುಂಚಿತವಾಗಿ ಅದರಂತೆ ತಂದೆಯು ಸತ್ತ ನಂತರ ಹಿರಿಯ ಪುತ್ರನು ತನ್ನ ಹೆಂಡತಿ ಮತ್ತು ಒಂದು ವರ್ಷದ ಮಗುವಿಗೆ ಜಂಟಿ ಖಾತೆಯನ್ನು ಮಾಡಿಸಿದನು ವೀಲ್ ಆಧಾರದ ಮೇಲೆ ಆರ್ ಟಿ ಸಿ ಮುಟೇಶನ್ ಪಡೆದುಕೊಂಡನು ನಂತರ ಉಳಿಮೆಯನ್ನು ವ್ಯವಸಾಯ ಬೇಸಾಯಗಳನ್ನು ಮಾಡಿಕೊಂಡು ಹೋಗುತ್ತಿದ್ದನು ಆದರೆ ಈಗ ಹಿರಿಯ ಪುತ್ರನ ಮಕ್ಕಳು ನಮಗೂ ನಮ್ಮ ತಾತನ ಜಮೀನಿನಲ್ಲಿ ಭಾಗ ಬರಬೇಕೆಂದು ಇಸ್ ಬರಬೇಕೆಂದು ಕೋರ್ಟಿನಲ್ಲಿ ದಾವೆ ಓಡಿದ್ದಾರೆ ದಯವಿಟ್ಟು ಹಿರಿಯ ಪುತ್ರನ ಮತ್ತು ಹಿರಿಯ ಮಗನ ನಿಗೆ ನಮ್ಮ ತಂದೆಯ ತಾಯಿಯು ಜೀವನಂಸಕ್ಕಾಗಿ ಇಟ್ಟುಕೊಂಡಿದ್ದ ಉಳಿಸಿಕೊಂಡಿದ್ದ ಜಮೀನಿನಲ್ಲಿ ಹಿರಿಯ ಪುತ್ರನಿಗೆ ಜಮೀನಿನಲ್ಲಿ ಭಾಗ ಜಮೀನು ಬರುವುದೇ ಹಿರಿಯ ಪುತ್ರನಿಗೆ ನಮ್ಮ ತಂದೆ ತಾಯಿ ಜೀವನ ಅಂಶಕ್ಕೆ ಇಟ್ಟುಕೊಂಡಿದ್ದ ಜಮೀನನಲ್ಲಿ ಇಷಾ ಬಾಗ ಬರುತ್ತದೆ ಎಂಬುದನ್ನ ದಯವಿಟ್ಟು ತಿಳಿಸಿಕೊಡಬೇಕೆಂದು ನಿಮ್ಮಲ್ಲಿ ಕಳಕಳಿಯ ಪ್ರಾರ್ಥನೆ. ನನ್ನ ಮೊಬೈಲ್ ನಂಬರ್ 95 35 92 0 9 0 5 ದಯವಿಟ್ಟು ತಿಳಿಸಿ ಸ್ವಾಮಿ

  • @gopalgopi8231
    @gopalgopi8231 8 місяців тому

    Plz advocate MRS sir address or phone no kodi

  • @profriends6439
    @profriends6439 Рік тому

    Sir, My name is Anil S M from Bangalore, I have purchased a land in year 2019, third party created a LRF document and inserted in record room. When I verified the LRF copy in Tahasildar office and issued a endrosement saying that nobody filed a application for LRF to this Sy No.8/1, verified with LRF no, it belongs to other Sy Nos in villagwar Register, the Assistant Commioner issued a order it is a created document, fabricated and bogus document.He obtained a experty Civil court Decree on created LRF. The same has been setaside in RA case and remanded to Trial Court with Fresh evidence.What is the next step to follow, Kindly advice the same and do the needful sir please 🙏

  • @user-cn9yj7rw2j
    @user-cn9yj7rw2j Місяць тому

    ಯಾವ ಕೋರ್ಟ್

  • @jagadishb1374
    @jagadishb1374 Рік тому

    ನಮಸ್ಕಾರ ಸರ್, ನಮ್ಮ ತಂದೆ ನಮ್ಮ ಪೀತ್ರರ್ಜಿತ (ತಂದೆಯ ತಂದೆ ಆಸ್ತಿ) ನಾನು ಬಾಲ್ಯ ಇರುವಗ್ ಮಾರಾಟ ಮಾಡಿದ್ದರೆ .. ನಾವು ಕೇಸ್ ಹಾಕಿದ್ದೆವೆ ದೀಕ್ರೀ ನಮ್ಮ ಪರವಾಗೆ ಆಗಿದೆ .. ಈಗ ನಮಗೆ ನಮ್ಮ ಆಸ್ತಿಯನ್ನ ಹೇಗೆ ಪಡೆದುಕೊಳ್ಳಬೇಕು.. ಇದು ಎಷ್ಟು ವರ್ಷ ಆಗಬಹುದ (FDP)? ..12 ವರ್ಷ ಆದಮೇಲೆ ನಮ್ಮ ಕೇಸ್ ಗೆದ್ದಿದೆ ..FDP ಅಪ್ಲೈ ಹೇಗೆ ಮಾಡಬೇಕು..?
    agaist party went for appeal agaist the deceee in same court and that appeal is stil going since 4 years .. shall we continue to apply for FDP or we have to wait to close that appeal case

  • @muniraju1864
    @muniraju1864 Місяць тому

    ಸರ್ ನಿಮ್ ಫೋನ್ ನಂಬರ್ ಕೊಡಿ ಸರ್ ಪ್ಲೀಸ್ ಸರ್

  • @indrammaindra1466
    @indrammaindra1466 Рік тому

    , sar and madam 🙏 nannan name nagu nanna prahne namma yajamana appana asthi ottu kutumbanda asthi jothege pthrarjitha asthi yagiddu adaralli namma yajamana ra chikkapa pruthi andre 7 heakkare jameenu 5 jana annathammu yarigu kooda ancheke kottilla madam mthe navuhogi baga kelidare chikkappana makkalu namma jameen hulume madkondu nimma mavanara kade enda kraykke kondukondiddevve endu heluthare mathe apthradalli namma atthe nammayajana namma bhava athe yaru shine madilla madam namage asthi sigitha mada

    • @KannadaMediumNews
      @KannadaMediumNews  Рік тому

      ua-cam.com/video/ZmSMpQEyl30/v-deo.html
      ನೀವು ಕೇಳಿರುವ ಪ್ರಶ್ನೆಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಮೇಲೆ ಕಳಿಸಿರುವ ಲಿಂಕ್ ಕ್ಲಿಕ್ ಮಾಡಿ, ಸಂಚಿಕೆ ವೀಕ್ಷಿಸಿ.. ನಿಮ್ಮ ಸಮಸ್ಯೆ ಇನ್ನು ಕ್ಲಿಷ್ಟಕರವಾಗಿದ್ದಲ್ಲಿ ನಿಮ್ಮ ಪ್ರಶ್ನೆಯನ್ನು ಈ ಲಿಂಕ್ನಲ್ಲೇ ಕಳಿಸಿ
      "ಎಲ್ಲರಿಗಾಗಿ ಕಾನೂನಿನ" ಪ್ಲೇಲಿಸ್ಟ್ ಲಿಂಕ್ ಕೂಡ ಕಳಿಸಿದ್ದೇವೆ. ಇಲ್ಲಿ ನೀವು ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಬಹುದಾಗಿದೆ
      ua-cam.com/video/lTU_yBsxXcE/v-deo.html

  • @nss.tumkur4150
    @nss.tumkur4150 Рік тому

    Saar...court ge hogodo /Narakakke Hogodo sama sir😂

  • @a.n.venkataswamygowdagowda2783

    ಸರ್ ನಮಸ್ಕಾರ ನನ್ನ ಹೆಸರು ಮಂಜೇಗೌಡ ಕೆಆರ್ ಪೇಟೆ ತಾಲ್ಲೂಕು ಸ್ವಾಮಿ ನಮ್ಮದು ಒಂದು ಕೇಸ್ ಇದೆ ಪರಿಹಾರ ತಿಳಿಸಬೇಕೆಂದು ಬೇಡಿಕೊಳ್ಳುತ್ತೇನೆ ನನ್ನ ತಂದೆ ಹೆಸರು ರಾಮೇಗೌಡ ತಾಯಿ ಹೆಸರು ಕಾಳಮ್ಮ ನಮ್ಮ ತಂದೆಗೆ ಪಿತ್ರಾರ್ಜಿತವಾಗಿ ಎರಡು ಎಕರೆ 23 ಕುಂಟೆ ಜಮೀನು ಇತ್ತು ನಮ್ಮ ತಂದೆ ತಾಯಿಯರು 1995ರಲ್ಲಿ ತಮ್ಮ ಜೀವನಂಸಕ್ಕಾಗಿ 35 ಕುಂಟೆ ಜಮೀನುಗಳನ್ನು ಉಳಿಸಿಕೊಂಡರು ಇಟ್ಟುಕೊಂಡರು ತನ್ನ ಮೊದಲನೇ ಪುತ್ರನಿಗೆ ನಂಜಪ್ಪನಿಗೆ 34 ಕುಂಟೆ ಜಮೀನು ನನ್ನು ಬಾಗ ನೀಡಿದರು ಇಸೆ ನೀಡಿದರು ತನ್ನ ಎರಡನೇ ಪುತ್ರನಾದ ಮಂಜೇಗೌಡನಿಗೆ 34ಂಟೆ ಜಮೀನನ್ನು ಭಾಗ ನೀಡಿದರು ಇಸೆ ನೀಡಿದರು ಈ ರೀತಿಯಾಗಿ ಪಂಚಾಯಿತಿ ಪಾಲು ಪಟ್ಟಿ ಯ ವಿಭಾಗದ ಪಟ್ಟಿ ಒರಲ್ ಪಾರ್ಟಿಶನ್ ಆಗಿ ವಿಭಾಗ ಮಾಡಿಕೊಂಡರು ಇದು ವಿಭಾಗ ಪಟ್ಟಿ ರಿಜಿಸ್ಟ್ರೇಷನ್ ಆಗಿರುವುದಿಲ್ಲ 35 ಕುಂಟೆ ಜಮೀನುಗಳನ್ನು ಇಟ್ಟುಕೊಂಡರು ಈ ಜಮೀನು ನಮ್ಮ ಸರ್ವ ಸ್ವತಂತ್ರವಾಗಿದ್ದು ನಮ್ಮ ಇಷ್ಟಾನುಸಾರವಾಗಿ ಉಪಯೋಗಿಸಿಕೊಂಡು ಹೋಗ ತಕ್ಕದ್ದು ಪರಾಬಾರಿಗಳನ್ನು ಮತ್ತು ಮಾರಾಟ ಇತ್ಯಾದಿಗಳನ್ನು ಮಾಡಲು ಸಂಪೂರ್ಣ ಸ್ವತಂತ್ರರಾಗಿರುತ್ತೇವೆ ಈ ನಮ್ಮ ಜೀವನ ಈ ನಮ್ಮ ಜೀವನಂಸ ಕೆ ಇಟ್ಟುಕೊಂಡಿರುವ 35 ಕುಂಟೆ ಜಮೀನಿ ಜಮೀನಿನ ಮೇಲೆ ಒಂದನೇ ಪುತ್ರನಾದ ನಂಜಪ್ಪ ನೀವು ಮತ್ತು ಎರಡನೇ ಪುತ್ರನಾದ ಮಂಜೇಗೌಡ ಯಾವುದೇ ಅಧಿಕಾರ ಇರುವುದಿಲ್ಲ, ರಾಮೇಗೌಡ ಕಾಳಮ್ಮನಿಗೆ ಸೇರತಕ್ಕದ್ದು ನಂತರ ನಂತರ ರಾಮೇಗೌಡ ಕಾಳಮ್ಮರ ಒಂದನೇ ಪುತ್ರನ ನಿಗೆ ಸೇರ್ತಕ್ಕ ಜಮೀನಿನ ವಿವರ ಒಂದನೇ ಪುತ್ರನಾದ ನಂಜಪ್ಪನಿಗೆ 34 ಕುಂಟೆ ಜಮೀನುಗಳು ಸೇರತಕ್ಕದ್ದು ನಂತರ ಎರಡನೇ ಪುತ್ರನಾದ ಮಂಜೇಗೌಡನಿಗೆ ಸೇರತಕ್ಕ ಸೊತ್ತಿನ ವಿವರ ಎರಡನೇ ಪುತ್ರ ನಂಜೇಗೌಡನಿಗೆ 34ಂಟೆಗಳು ಜಮೀನು ಷೇರತಕ್ಕದ್ದು ಎಂದು ಪಂಚಾಯತಿ ಪಾಲು ಪಟ್ಟಿ ಯ ವಿಭಾಗ ಪಟ್ಟಿ ಮುಖಾಂತರ ವಿಭಾಗ ಮಾಡಿಕೊಂಡರು ವಿಭಾಗ ಮಾಡಿಕೊಂಡರು ನಂತರ ರಾಮೇಗೌಡ ಕಾಳಮ್ಮನ ಪುತ್ರನು ನಂಜಪ್ಪನು ತನ್ನ ಹೆಸರಿಗೆ ಭಾಗಕ್ಕೆ ಇಸ್ ಎ ಗೆ ಬಂದಂತ ಜಮೀನನ್ನು ಹಕ್ಕು ಬದಲಾವಣೆ ಮಾಡಿಕೊಂಡು ಆರ್ ಟಿ ಸಿ ಮೋಟೇಶನ್ ಪಡೆದುಕೊಂಡು ಸ್‌ಬಿಐ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡನು ತನ್ನ ಕುಟುಂಬವನ್ನು ಬೇರೆ ಮನೆ ಮಾಡಿಕೊಂಡು, ವಾಸ ಮಾಡೋ ತೊಡಗಿದನು ತನ್ನ ಭಾಗಕ್ಕೆ ದೊರೆತ ಜಮೀನನ್ನು ವ್ಯಾಸಾಯ ಬೇಸಾಯ ಮಾಡಿಕೊಂಡು ಅನುಭವಿಸಿಕೊಂಡು ಮಾಡಿದನು ನಂತರ ಎರಡನೇ ಪುತ್ರ ಮಂಜೇಗೌಡನು ತನ್ನ ಭಾಗಕ್ಕೆ ಇಸ್ ಎಗೆ ಬಂದಂತ ಜಮೀನನ್ನು ಹಕ್ಕು ಬದಲಾವಣೆ ಮಾಡಿಕೊಂಡು ಆರ್ ಟಿ ಸಿ ಮುಟೇಶನ್ ಪಡೆದುಕೊಂಡು ಸ್‌ಬಿಐ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು ಬೇರೆ ಮನೆ ಮಾಡಿಕೊಂಡು ಬೇರೆ ಕುಟುಂಬವಾಗಿ ಪಾಷಾ ಮಾಡತೊಡಗಿದನು ನಂತರ ರಾಮೇಗೌಡ ಕಾಳಮ್ಮರು ಸಹ ತಮ್ಮ ಇಶಾ ಭಾಗದ ಜಮೀನಿನ ಮೇಲೆ ಎಸ್ ಬಿ ಐ ಬ್ಯಾಂಕಿನಲ್ಲಿ ಸಾಲ ಪಡೆದುಕೊಂಡು ಬೇರೆ ಮನೆ ಮಾಡಿಕೊಂಡು ವಾಸ ಮಾಡತೊಡಗಿದರು ನಂತರ ರಾಮೇಗೌಡರ ಹೆಂಡತಿ ಕಾಳಮ್ಮ ಮರಣ ಹೊಂದಿದ ನಂತರ ರಾಮೇಗೌಡರು 80 ವರ್ಷ ವಯಸ್ಸಾದ ಕಾರಣ ಜೀವನ ನಡೆಸಲು ಕಷ್ಟ ಆದಕಾರಣ ತನ್ನ ಎರಡನೇ ಪುತ್ರ ಮಂಜೇಗೌಡನ ಮನೆಯಲ್ಲಿ ಊಟ ಬಟ್ಟೆ ಮನೆ ವಾಸ ಮಾಡಲು ಆಶ್ರಯ ಪಡೆದರು ಈ ರೀತಿ ಜೀವನ ಮಾಡುವಾಗ ರಾಮೇಗೌಡರು ತನ್ನ ಜೀವನಕ್ಕೆ ಉಳಿಸಿಕೊಂಡಿದ್ದ ಜಮೀನನ್ನು ತನ್ನ ಕಿರಿಯ ಪುತ್ರ ಮಂಜೇಗೌಡನ ಹೆಂಡತಿ ಮತ್ತು ಇವನ ಒಂದು ವರ್ಷದ ಮಗುವಿಗೆ ತನ್ನ ಜೀವನ ಉಳಿಸಿಕೊಂಡಿದ್ದ ಜಮೀನನ್ನು ವಿಲ್ ಮಾಡಿದರು ಮರಣ ಶಾಸನ ಬರೆದಿಟ್ಟಿದರು ನಂತರ ಎಂಟು ವರ್ಷದ ನಂತರ ಮರಣ ಹೊಂದಿದರು ರಾಮೇಗೌಡರ ಅಂತ್ಯಕ್ರಿಯೆ ಉತ್ತರಾಖ್ರಿಯಾದಿಗಳನ್ನು ಸಹ ಮಂಜೇಗೌಡ ಮಾಡಿದನು ರಾಮೇಗೌಡರ ಅಂತ್ಯಕ್ರಿಯೆ ಉತ್ತರಾ ಕ್ರಿಯೆಗಳಿಗೆ ನಂಜಪ್ಪನು ಒಂದು ರೂಪಾಯಿ ಕೊಡಲಿಲ್ಲ ಈಗ 2021 ನೇ ಇಸವಿಯಲ್ಲಿ ನಂಜಪ್ಪನು ನಮ್ಮ ತಂದೆಯ ಜಮೀನಿನಲ್ಲಿ ನನಗೂ ಅರ್ಧ ಭಾಗ ಜಮೀನು ಬರಬೇಕೆಂದು ಕೋರ್ಟ್ನಲ್ಲಿ ದಾವೆ ಹಾಕಿದ್ದಾನೆ ಆದುದರಿಂದ ನಂಜಪ್ಪನಿಗೆ ರಾಮೇಗೌಡ ಕಾಳಮ್ಮರ ಜೀವನ ಸ್ವತ್ತಿನಲ್ಲಿ ಅರ್ಧ ಭಾಗ ಜಮೀನು ಬರುತ್ತದೆಯೇ ರಾಮೇಗೌಡರು ಮರಣ ಹೊಂದಿದ ನಂತರ ಮಂಜೇಗೌಡ ತನ್ನ ಹೆಂಡತಿ ಮತ್ತು ತನ್ನ ಒಂದು ವರ್ಷದ ಮಗನ ಹೆಸರಿಗೆ ಖಾತೆ ಮಾಡಿಸಿ ಆರ್ ಟಿ ಸಿ ಮುಟೆಶನ್ ಪಡೆದುಕೊಂಡು ವ್ಯವಸಾಯ ಬೇಸಾಯ ಮಾಡಿಕೊಂಡು ಹೋಗುತ್ತಿದ್ದಾನೆ ರಾಮೇಗೌಡರ ವಿಲ್ ಮರಣ ಶಾಸನ ಪತ್ರದಂತೆ 35 ಕುಂಟೆ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾನೆ ವ್ಯವಸಾಯ ಬೇಸಾಯ ಮಾಡುತ್ತಾ ಸಾಗುವಳಿ ಮಾಡುತ್ತಾ ಹೋಗುತ್ತಿದ್ದಾನೆ ನಾವು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ನಂಜಪ್ಪನಿಗೆ ರಾಮೇಗೌಡರ ಜೀವನ ಅರ್ಧ ಭಾಗ ದೊರೆಯುತ್ತದೆಯೇ ನಂಜಪ್ಪನಿಗೆ ಎಂದು ನಮಗೆ ತಿಳಿಸಿಕೊಡಬೇಕೆಂದು ತಮ್ಮಲ್ಲಿ ಬೇಡಿಕೊಳ್ಳುತ್ತೇನೆ ನನ್ನ ಮೊಬೈಲ್ ನಂಬರ್ 95 35 92 0 9 0 5 ನಮಸ್ಕಾರ ಸ್ವಾಮಿ ದೇವರು ದಯವಿಟ್ಟು ತಿಳಿಸಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ

  • @samantaflowersworld3258
    @samantaflowersworld3258 Рік тому

    ಸರ್ ನಿಮ್ಮ ವಿಳಾಸ ಬೇಕು

  • @munirajck6284
    @munirajck6284 Рік тому

  • @shivakumaryareseeme9307
    @shivakumaryareseeme9307 Рік тому

    Pl let us know your contact number. Also please suggest a good lawyer on Hindu Succession matters at Bangalore

  • @ManjuManju-ks5gm
    @ManjuManju-ks5gm Рік тому

    ಸರ್ ಫೋನ್ ನಂಬರ್ ಹೇಳಿ

  • @chandrashekhardj
    @chandrashekhardj Рік тому

    Number kodu sir plz

  • @anilnayak1712
    @anilnayak1712 Рік тому

    No account ability to advocates

  • @rajashekharsdoddatalawar1674

    Number Kodi sar

  • @VeereshchandraGowda
    @VeereshchandraGowda Рік тому

    ತಮ್ಮ ಕಚೇರಿ ವಿಳಾಸ ನಮೂದಿಸಲು ವಿನಂತಿ ಸರ್

  • @dharnesht1731
    @dharnesht1731 Рік тому

    Sir give your mobile number namige yaru correct agi not giving answer awake nimuna beti madabeku

  • @v.basurajv.basuraj4582
    @v.basurajv.basuraj4582 Рік тому

    ಸರ್ ನಿಮ್ಮ ಫೋನ್ ನಂಬರ್ ಸ್ವಲ್ಪ ತಿಳ್ಸಿಕೊಡ್ತೀರಾ ನಮಗೆ ಅದರ ಬಗ್ಗೆ ವಿಚಾರಣೆ ಕೇಳಬೇಕಿತ್ತು ನಿಮ್ಮ ಮೋಬೈಲ್ ನಂಬರ್ ಕೊಟ್ರೆ ನಮಗೆ ತುಂಬಾ ಉಪಯುಕ್ತವಾಗುತ್ತದೆ

  • @nagarajmanoj4293
    @nagarajmanoj4293 Рік тому

    nimma.mobil.no.kodi

  • @shrishailtanvashi8817
    @shrishailtanvashi8817 Рік тому

    Good sir

  • @manjunathahk5390
    @manjunathahk5390 Рік тому

    🙏🙏🙏

  • @ramuadavappa9232
    @ramuadavappa9232 Рік тому

    ವಂದನೆಗಳುಅ