Ajit Hanamakkanavar Part - 1 | ಅಜಿತ್ ಹನಮಕ್ಕನವರ್ ಅವ್ರ Love 💕 & Family Story |

Поділитися
Вставка
  • Опубліковано 30 вер 2024
  • ಅಜಿತ್ ಹನಮಕ್ಕನವರ್ ಅವ್ರ Love 💕 & Family Story
    Welcome to a rare and exclusive interview with Ajit Hanumakkanavar, where we delve into his love and family story. Here, we'll uncover the humorous and heartfelt moments that have defined his personal life, providing an intimate glimpse into the experiences that have shaped him. Prepare for a delightful journey filled with laughter, love, and candid anecdotes that showcase Ajit's unique perspective on life."
    #keerthientclinic #AjitHanumakkanavar #gowrishakki #publictvranganna #journalist #newsanchor #nithyananda #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #kannadainterviews #suvarnanewslive
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official UA-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • Розваги

КОМЕНТАРІ • 907

  • @Biresh-c9h
    @Biresh-c9h 3 місяці тому +234

    ಯಾರ್ ಎಲ್ಲ ಟ್ರೊಲ್ ವೀಡಿಯೋ ನೋಡಿದ ಮೇಲೆ ಇಲ್ಲಿಗೆ ಬಂದಿದಿರಾ,,,😂😅

  • @shreyas0558
    @shreyas0558 4 місяці тому +392

    Lets vote for ranganna sir's interview

  • @sushumasuresh4562
    @sushumasuresh4562 4 місяці тому +169

    News time ನಲ್ಲಿ... ಅಬ್ಬರಿಸಿ ಬೊಬ್ಬಿರಿಯೋ ಸಾಹೇಬ್ರು... ನಾಚಿಕೊಳ್ಳೋದ್ ನೋಡೋಕೆ ಮಜ.... ತುಂಬಾ ಖುಷಿಯಾಯ್ತು...😂😂

    • @rajukrajuraju3432
      @rajukrajuraju3432 4 місяці тому +2

      100% nija

    • @KeerthiENTClinic
      @KeerthiENTClinic  4 місяці тому +3

      Haha

    • @ramu89
      @ramu89 4 місяці тому

      ಇರುವ ಭಾಗ್ಯ ಕಿತ್ತಾಕೊಕೆ ಅದು ಗೋದಿ ಮಾಡಿಲ್ಲ ಸಿದ್ದರಾಮಯ್ಯ ನವರು ಮಾಡಿದ್ದು

  • @raghuam8587
    @raghuam8587 4 місяці тому +13

    DD ಚಂದನ ದಲ್ಲಿ ಬರುವ ಹಾಗು ಉಳಿದ ನ್ಯೂಸ್ ವಾಹಿನಿಗೂ ಇರುವ ವ್ಯತ್ಯಾಸ ಎಂದು ಕೇಳಬೇಕಿತ್ತು

  • @girishm2848
    @girishm2848 4 місяці тому +66

    ಅಜಿತ್ ಅವರನ್ನ ಬಿಜೆಪಿಯವರ ಪರವಾಗಿ ಕೆಲಸ ಮಾಡುತ್ತಾನೆ ಅಂದುಕೊಂಡಿದ್ದೆ ಈ ಪ್ರೋಗ್ರಾಮ್ ನೋಡಿದ ಮೇಲೆ ವೈಯಕ್ತಿಕವಾಗಿ ನಮಗೂ ಅನ್ನಿಸಿದ್ದು ಇವರು ನಮ್ಮ ಕನ್ನಡದವರು ನಮ್ಮವರೇ❤

    • @kavithap3392
      @kavithap3392 3 місяці тому

      Sir loveu❤my Hart dravd hiro

  • @naveenr1938
    @naveenr1938 4 місяці тому +2

    BJP BUCKET 🪣 NAN MAGA IVNU

  • @puttaroopa8649
    @puttaroopa8649 4 місяці тому +211

    ನಮ್ ಹುಲಿ interview ನೋಡೋಕೆ ಕಾಯ್ತಾ ಇದ್ದೆ 👍

    • @doctorscirclekannada
      @doctorscirclekannada 4 місяці тому +10

      ಯಾವ್ ಕಾಡ್ ಹುಲಿ ಇದು 😊

    • @boss008able
      @boss008able 4 місяці тому +12

      Santhosh lad jothe nodu interview na

    • @RohitN-o3v
      @RohitN-o3v 4 місяці тому +10

      ಹುಲಿ 😂 sowjanya case alli ilii

    • @ಡಿಬಾಸ್-ಡ5ದ
      @ಡಿಬಾಸ್-ಡ5ದ 4 місяці тому

      ಯಾವ್ ಹುಲಿ ಶಾಟದ್ ಹುಲಿ

    • @shelly3085
      @shelly3085 4 місяці тому

      ​@@RohitN-o3vಎಲ್ಲದಕ್ಕೂ ಯಾಕ್ ಸೌಜನ್ಯನ್ನ ಎಳ್ಕೊಂಡ್ ಬರ್ತೀರಾ ಇಂದಿನವರೆಗೂ ಅಂತ ಕ್ರೂರ ಘಟನೆಗಳು ನಡೆಯುತ್ತಲೇ ಇವೆ.. ನೇಹಾ ಪಬ್ಲಿಕ್ ನಲ್ಲಿ ಕೊಲೆ ಆಯ್ತಲ್ಲ ಅದಕ್ಕೆ ನೀವೆಷ್ಟು ಹೋರಾಟ ಮಾಡಿದ್ರಿ?

  • @chandugowdru07
    @chandugowdru07 4 місяці тому +2

    16:35 en trp huchro nim media davrge sulemakla

  • @thippeswamyu1681
    @thippeswamyu1681 4 місяці тому +333

    ನಾನು ತುಂಬಾ ಇಷ್ಟ್ರಪಡುವ ಮಾದ್ಯಮ ಪ್ರತಿನಿಧೀ ಅಜಿತ್ ಹನಮಕ್ಕನವರ್❤❤❤💐💐💐💐💐

  • @ambrishgowda9152
    @ambrishgowda9152 4 місяці тому +2

    Ajith Bjp bucket proved 😂

  • @gourihampi5061
    @gourihampi5061 4 місяці тому +364

    ಯಾವುದೇ ಪಕ್ಷದ ಬಕೆಟ್ ಹಿಡಿಯದೆ ಇದ್ದಿದ್ದು ಇದ್ದಂಗೆ ಹೇಳೋ ನನ್ನ ನೆಚ್ಚಿನ ಅಣ್ಣ ( ನಿರೂಪಕ ) ಅಜಿತ್ ಅಣ್ಣ ❤️❤️

  • @SindhuSaraswati
    @SindhuSaraswati 4 місяці тому +2

    Ajith is not a honest journalist. He is with the rich criminals. Ex., He shut his mouth up and kept quiet on Landmark Judgement of CBI Special court acquitting one "Fixed" accused Santhosh Rao in June 2023. Because this judgement throws light on how Soujanya was kidnapped, gang raped and murdered by the powerful mafia gang and how the case was buried by local police, CID and CBI and Media in 2012. Court further ordered to punish "Erring Investigating officers" (as per SC guidelines) for conducting shoddy investigation! This Fearless, honest and Brave journalist Ajith and all other journalist Gang kept silence to help the powerful mafia dons hiding behind HIndu temple for protection!. People came on streets protesting for justice for Soujanya in 2012 in large numbers. 2023 saw huge protests across Karnataka and especially Dakshina Kannada. But all these corporate slave journalists kept silent. Keerthi ENT clinic guy is making podcasts for money. I bet he has not read the judgement for airing on his channel for public awareness when corpoRATE MEDIA SLAVES like Ajith maintain silence for protecting real killers and rapists of Soujanya! Keep Soujanya case aside. Consider twin murders in DharmasthaLa - Narayana and Yamuna..just 21 days before Soujanya was raped and murdered in Oct 9, 2012 ..Police havent caught the murderers despite the victims family's complaint to SP, Mangalore(because local police didn't take victims complaint but took the complaint of one actually accused in this twin murder case!) that the powerful mafia gang leader came and threatened the victims the previous day to vacate victims "Pitrarjitha Property". As per RTI info- there were 462 rape, murder cases of minors, young girls and women victims ..(from 2000 - 2012) never probed and the criminal is caught yet! Rape and Murder of Vedavalli and Padmalatha in 80s made some noice but failed to catch criminals and punish them! Soujanya case has opened Pandoras Box!

  • @cnjaya
    @cnjaya 4 місяці тому +188

    ಅಜಿತ್ ಅವರು ತುಂಬಾ ಬುದ್ಧಿವಂತ. ಅವರ ಜ್ಞಾನ ಭಂಡಾರ ತುಂಬಾ ಚೆನ್ನಾಗಿದೆ.

    • @RohitN-o3v
      @RohitN-o3v 4 місяці тому +15

      Sowjanya case 2012 ralli halla hidisida boopa

    • @thanu.954
      @thanu.954 4 місяці тому +3

      😁🤣

    • @natarajgowdamandya9177
      @natarajgowdamandya9177 4 місяці тому +15

      ಬಕೆಟ್ ಅಜಿತ್

    • @maltheshmalto1034
      @maltheshmalto1034 4 місяці тому

      ondu pakshakke bucket hidiyodakkintha ella pakshadavaranna oppose madi suddi prachara madore best

    • @rakeshm4060
      @rakeshm4060 4 місяці тому +3

      😂😂😂😂😂

  • @santoshkusti7593
    @santoshkusti7593 4 місяці тому +170

    ಉತ್ತರ ಕರ್ನಾಟಕದ ಹಿಂದೂ ಧರ್ಮದ ಹುಲಿ🚩🚩🚩

    • @YENKULUBIRWERU
      @YENKULUBIRWERU 4 місяці тому +8

      Adke nanna dharmakke egathj bandirodu

    • @srinathgowda9759
      @srinathgowda9759 4 місяці тому

      Gathi bandidu ,kelavu nalaykgalinda ,inu compitition kodtirodu intavarinda​@@YENKULUBIRWERU

    • @vijaynarayan2368
      @vijaynarayan2368 4 місяці тому +3

      ​@@YENKULUBIRWERUniv jaathi madodu bidri firstu😂

    • @nishthyadavcg1312
      @nishthyadavcg1312 4 місяці тому +1

      ​@@YENKULUBIRWERUನಿನ್ ಹೋಗ್ಬಿಡು ಸರಿ ಹೋಗುತ್ತೆ

    • @YENKULUBIRWERU
      @YENKULUBIRWERU 4 місяці тому

      @@nishthyadavcg1312 nanu hogthene neenu shata thritha eru

  • @raghukarnam8850
    @raghukarnam8850 4 місяці тому +22

    ಇವತ್ತು ಫಸ್ಟ್ ಟೈಮ್ ನಾನು ನೋಡಿದ್ದು ಕೀರ್ತಿ ENT 👌🏻👌🏻👌🏻

  • @rakeshm4060
    @rakeshm4060 4 місяці тому +1

    You are not good report your biosed reporter to one party and he donot have ethics in this work

  • @lavanyajkramu.
    @lavanyajkramu. 4 місяці тому +11

    15:56 ತುಂಬಾ ಜನರಿಗೆ ಈ ಡೌಟ್ ಇದ್ದೇ ಇತ್ತು 🤣

  • @gautamjavalageri2909
    @gautamjavalageri2909 4 місяці тому +2

    pls tell me yar death aadaga TRP 140 vargu hogiddu

  • @srinivasa.nnagaraju-dq1nd
    @srinivasa.nnagaraju-dq1nd 4 місяці тому +71

    ನಾವು ತುಂಬಾ ಇಷ್ಟಪಡುವ ಅಪ್ಪಟ ದೇಶಭಕ್ತ ಧರ್ಮನಿಷ್ಠ ಒಬ್ಬ ನಿಷ್ಪಕ್ಷಪಾತ ವ್ಯಕ್ತಿ ಅಜಿತ್ ಹನುಮಕ್ಕನವರ್❤️❤️❤️💐💐💐

  • @sureshsureshsureshsuresh1463
    @sureshsureshsureshsuresh1463 4 місяці тому +1

    Nanu daily Ajith ge boot nali hodiyona anta anisuthe yakandre

  • @MattihalliNaveenkumar
    @MattihalliNaveenkumar 4 місяці тому +4

    ಕೀರ್ತಿ sir ಉಪೇಂದ್ರ sir ಅವರ ಇಂಟರ್ವ್ಯೂ ಮಾಡಿ

  • @vivekcs3425
    @vivekcs3425 4 місяці тому +3

    Bjp ajent ajith😂

  • @veereshveeresh590
    @veereshveeresh590 4 місяці тому +7

    16:40 ಅಯ್ಶೋ ಪಾಪಿಗಳ

  • @Mylittlecutenest
    @Mylittlecutenest 4 місяці тому +10

    Subscribed your channel just because of this video. Tq for this video.

  • @dogood3093
    @dogood3093 4 місяці тому +44

    ಇವ್ನು ಪ್ರಶ್ನೆಗಳನ್ನು ಆರ್ಯವರ್ದನ್ ಗುರೂಜಿಗೆ ಕೇಳಿದ ಹಾಗೆ ತುಂಬಾ ಬಯಪಡದೆ ಅಜಿತ್ ಅವರಿಗೆ ಅಷ್ಟು open ಆಗಿ ಕೇಳಿಲ್ಲ ಅನ್ಸುತ್ತೆ ಇನ್ನು ತುಂಬಾ ಪ್ರಶ್ನೆಗಳನ್ನು ಕೇಳ್ಬಹುದಾಗಿತ್ತು ಇವ್ರಿಗೆ ಸಂತೋಷ್ ಲಾಡ್ ಕರೆಕ್ಟ್ 😁😁

    • @renukaprasadn2286
      @renukaprasadn2286 4 місяці тому +5

      AA ಲೌಡ ಏನು ಏನು ಅಂತಾ ಎಲ್ಲರಿಗೂ ಗೊತ್ತೂ,,, ಟೀಕಾ ಮುಚ್ಕೊಂಡ್ ಓಗೋ ಮುಠ್ಠಾಳ

    • @rajeshanjanadri6762
      @rajeshanjanadri6762 3 місяці тому

      ಸಂತೋಷ್ ಲೌಡ 😂

  • @varadaraj476
    @varadaraj476 4 місяці тому +3

    ಅಜಿತ್ ಹನುಮಕ್ಕನವರ್
    ಪಬ್ಲಿಕ್ ಟಿವಿ ರಂಗನಾಥ್
    ವಿಸ್ತಾರ ಟಿವಿ ಚಂದನ್ ಶರ್ಮ

  • @rameshgk2311
    @rameshgk2311 4 місяці тому +39

    ನೈಸ್
    ನಂಗೆ ತುಂಬಾನೇ ಇಸ್ಟ ಆಯ್ತು
    10 ಎಪಿಸೋಡ್ ಮಾಡಿ

  • @shylajamanjunath7278
    @shylajamanjunath7278 4 місяці тому +12

    My faverite news ancor nanu bere yava news nodalla avra badlu bere avru bandre nodalla daily sanje 7 gantege & nite 8-30 ge miss madalla nimma news 👌👌sir

  • @JioKd
    @JioKd 4 місяці тому +1

    Bjp bucket chanal ivndu

  • @sahanamanjunath6095
    @sahanamanjunath6095 4 місяці тому +5

    ಕೀರ್ತಿ ಅವರು ರವಿ ಬೆಳೆಗೆರೆ ಪತ್ರಿಕೆಯಲಿದ್ದವರು ಅದರ ಬಗ್ಗೆ ನು ಕೇಳಿ.

  • @amithan3689
    @amithan3689 4 місяці тому +2

    ಬ್ಲಡಿ ರೋಗ್ ಅಜಿತ ಗೆ ಮೊದಲು ದಕ್ಷಿಣ ಕನ್ನಡ ಜಿಲ್ಲೆ ಯ, ಧರ್ಮಸ್ಥಳ ಗ್ರಾಮದ ಸೌಜನ್ಯ ಬಗ್ಗೆ ಕೇಳ್ಬೇಕಿತ್ತು, ಅಜಿತ ನಿನಗೆ ಸ್ವಲ್ಪ ಸಮಯ ಇನ್ನು, ಅನುಭವಿಸುತ್ತಿಯ, 😡😡😡😡😡😡

  • @Momanddaughterscreativity06
    @Momanddaughterscreativity06 4 місяці тому +5

    Namdu ajita Sir urina pakkada ure sir Yaliwal

  • @ashaprathap
    @ashaprathap 4 місяці тому +2

    Modi, Yogi bittare ivarannu kandare hechchu gowrava 🙏🙏

  • @yashodhaadiga7170
    @yashodhaadiga7170 4 місяці тому +23

    ಅಜಿತ್ ಅವರೇ ಪ್ರತಿ ದಿನ ನಿಮ್ಮ ನ್ಯೂಸ್ ಅವರ್ ನೋಡದಿದ್ರೆ ಸಮಾಧಾನ ಆಗಲ್ಲ... 👌👌👌🙏🙏🙏

  • @ManjunathKR-cs6iz
    @ManjunathKR-cs6iz 4 місяці тому +1

    Two dash dash interview

  • @Shruvimadhu
    @Shruvimadhu 4 місяці тому +3

    Soujanya vichara yake ardakke bitri antha ajith sir have to answer

  • @janakammar1342
    @janakammar1342 4 місяці тому

    ನಾನು ತುಂಬಾ esta Paducah vyakthi
    Ajithravaru avaru nurkalabali ಎಂದು haraisuthene

  • @djYashwanth-bj1zb
    @djYashwanth-bj1zb 4 місяці тому +10

    Waiting for next Episode...😮

  • @rajashekharmaster3452
    @rajashekharmaster3452 4 місяці тому +1

    ಸೂಲಿಬೆಲೆ ಚಕ್ರವರ್ತಿ ನೋಡಿದಷ್ಟೇ ಖುಷಿ ಆಯಿತು . ಇಬ್ಬರೂ ವಾಗ್ಮಿಗಳೇ..........

  • @sudhakambali664
    @sudhakambali664 4 місяці тому +76

    ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ನಮ್ಮ ಅಜಿತ್ ಸರ್ 🎉ತುಂಬಾ ಖುಷಿ ಆಯಿತು Thank u kirti 🎉sir

  • @deepasramesh2678
    @deepasramesh2678 4 місяці тому +43

    ನಮ್ಮ ದೇಶ ಸಂಸ್ಕೃತಿ ಆಚರಣೆ ಬಗ್ಗೆ ಅಪಾರ ಹೆಮ್ಮೆ ಹಾಗೂ ಪ್ರೀತಿ ಹೊಂದಿರುವ ... ನೇರ ನುಡಿಯ ಜ್ಞಾನ ಭಂಡಾರ ಅಜಿತ್ ಸರ್ ..🙏💐🚩

  • @sahanamanjunath6095
    @sahanamanjunath6095 4 місяці тому +31

    Sir ಸತ್ಯವಾಗಿ ಹೇಳ್ತಿನಿ ನಿಮ್ ಚಾನೆಲ್ ನಾನು ನೋಡೇ ಇರಲಿಲ್ಲ ಅಜಿತ್ ಇಂಟರ್ವ್ಯೂ ನೋಡಿದ ಮೇಲೆ ಎಲ್ಲಾ ರ intervew madirodu ನೋಡ್ತಾ ಇದ್ದೀನಿ. Onadanda ಮೇಲೆ ಒಂದು sir ನಿಜವಾಗಲೂ ಹೇಳ್ತಿನಿ ನೀವ್ ಮಾತಾಡೋ ಶೈಲಿ superrrrrr #All the ಬೆಸ್ಟ್ ಕೀರ್ತಿ ಕಂಟಿನ್ಯೂ

  • @Manjunathmanjunath-ud1uw
    @Manjunathmanjunath-ud1uw 3 місяці тому +1

    Nanu kelasa madodu Paakashala hotel ❤nanu nam proper bandu hubli Dharwad ❤

  • @AshrayGiri
    @AshrayGiri 4 місяці тому +6

    Very Good Evening all of you Sir., have a nice time with great person.,

  • @gowrishreeshree5938
    @gowrishreeshree5938 2 місяці тому +1

    Kithodonu antha gothu

  • @umeshtm4166
    @umeshtm4166 4 місяці тому +35

    ಅಜಿತ್ ಹನುಮಕ್ಕನವರ್ ಸರ್.ಅಂದ್ರೆ ನನಗೆ ತುಂಬಾ ಇಷ್ಟ....ಮೋದಿಜಿ ಪರಿವಾರ.🚩🇮🇳🙏

  • @ArundatiMudgal
    @ArundatiMudgal 4 місяці тому +4

    TRP 175 hogiddu appu hodaga

  • @smita397
    @smita397 4 місяці тому +78

    ನಾನು ತುಂಬಾ ಇಷ್ಟ ಪಡುವ ಪತ್ರಕರ್ತರು ಅಜೀತ್ ಸರ್,, ನಮ್ಮ ಉತ್ತರ ಕರ್ನಾಟಕದವರು 🫶🏻ನಿಮ್ಮ ಹರಟೆಯುತ ಸಂಭಾಷಣೆ ತುಂಬಾ ಚನ್ನಾಗಿತ್ತು,,,,ನಿಮ್ಮಿಬ್ಬರ ಬುದ್ದಿಮತ್ತೆ ಮುಂದಿನ ಭಾಗದಲ್ಲಿ ಇನ್ನೂ ಪ್ರಕಾಶಿಸಲಿ ಎಂಬ ಹಾರೈಕೆ ನಮ್ಮದು 👍🏻

    • @RohitN-o3v
      @RohitN-o3v 4 місяці тому +9

      Sowjanya case investigator 😂😂😂 nalayak

    • @Happyman_1
      @Happyman_1 4 місяці тому +5

      ಸೌಜನ್ಯ ಪ್ರಕರಣಗಳ ಬಗ್ಗೆ ಮಾತನಾಡಿ ಸ್ವಾಮಿ ಹನುಮಕ್ಕನವರೆ ನಿಮನ್ನ ಆ ಪ್ರಕರಣದಲ್ಲಿ ನಂಬಿದ್ದು ನಮ್ಮ ತಪ್ಪೆ ಹೇಳಿ ಸ್ವಾಮಿ

    • @mohankumar-yc4jz
      @mohankumar-yc4jz 4 місяці тому +2

      ​@@Happyman_1ಸೌಜನ್ಯ ಕೇಸ್ ಬಗ್ಗೆ ಮಾತಾಡಲ್ಲ ಅಂತ ಪ್ರಮಾಣ ಮಾಡಿದ್ದಾರೆ ಅನ್ಸುತ್ತೆ ಹನುಮಕ್ಕನಿಗೆ

    • @Sachデsince1999
      @Sachデsince1999 3 місяці тому +1

      Uttara Karnataka yel irodu Maharashtra na?

  • @Silentvlogs600
    @Silentvlogs600 4 місяці тому +1

    Biggest bjp bucket😂😂😂

  • @Mayur.17771
    @Mayur.17771 4 місяці тому +30

    One of the finest anchor.
    The way explains regarding the topic is superb.if he was a teacher he would be the favourite to each and everyone..

  • @chandrashekharbhat7489
    @chandrashekharbhat7489 5 днів тому

    Ajithanige 5 bottle aenne kodi saku. Nivu sarayi or chipas kottre saku. 😂

  • @manjeshblessings
    @manjeshblessings 4 місяці тому +11

    "The Best" news presenter of e-media, we are luckiest to have Agith. Love you Prashanth l Bhavana l Prathima.

  • @shrikanths6154
    @shrikanths6154 4 місяці тому +1

    I did this project pakashala interior 😊uttaralli

  • @rudraswamy9575
    @rudraswamy9575 4 місяці тому +8

    ಕೀರ್ತಿ ಸಾರ್ ನೀವು ಬೀಡಿ
    ಸೂರ್ಯಂಗೇ ಟಾರ್ಚು ಅಂದ್ರೆ ಇದು 😂😂😂😂😂😂😂😂😂😂ಹೊಸ ಅಧ್ಯಾಯ

  • @unknownkumar5223
    @unknownkumar5223 4 місяці тому +1

    TRP 140 ,ಯಾರು ಸತ್ತಾಗ ಆಗಿತ್ತು..ಹೇಳಿ PLZ

  • @naanunannajagattu
    @naanunannajagattu 4 місяці тому +7

    Next episode bega haaki 🙏😊

  • @dogood3093
    @dogood3093 4 місяці тому +1

    19:44 😅 19:45 indirect agi ninu obb ant heltiddane keerti ann😅😅😅

  • @praveenacharya2726
    @praveenacharya2726 4 місяці тому +3

    ಬುದ್ದಿವಂತ ಪತ್ರಕರ್ತ

  • @BKSSMathapatisFamily
    @BKSSMathapatisFamily 4 місяці тому +1

    🙏🚩🚩🕉🛕!! जय सनातन धर्म !!🛕🕉🚩🚩🙏

  • @ashokmahasaya...chanel9612
    @ashokmahasaya...chanel9612 4 місяці тому +34

    ನಿಮ್ಮಲ್ಲಿರುವ ದೇಶಭಕ್ತಿಗೆ ನನ್ನದೊಂದು ಸಲಾಂ ಸರ್

  • @vjnrsmhamysore1489
    @vjnrsmhamysore1489 4 місяці тому

    2009 ಅಲ್ಲಿ HDD printable matter ready maadsidvi not yet printed😂😂😂😂

  • @sathyaprasad8577
    @sathyaprasad8577 4 місяці тому +5

    Nice Interview in a function way. Good Luck Keerthi👍🎉💐

  • @SidduSimple1996
    @SidduSimple1996 4 місяці тому +1

    ಬಕೆಟ್ ಬಂದು ತಗ್ಲಾಕೊಂಡಿದ್ದಾನೆ

  • @nandininandini
    @nandininandini 4 місяці тому +47

    Thank you so much Keerthi sir 🎉🎉🎉 Ajit sir is a brand ambassador of news media.....💐💐💐💐💐💐💐💐💐

  • @Aboobakkar-qt7iv
    @Aboobakkar-qt7iv 13 днів тому +1

    Bjp giraki

  • @Thirumalesh_Aryas
    @Thirumalesh_Aryas 4 місяці тому +9

    Anchor is mindblowing, superb ajith sir

    • @KeerthiENTClinic
      @KeerthiENTClinic  4 місяці тому +1

      Haha thanks

    • @Thirumalesh_Aryas
      @Thirumalesh_Aryas 4 місяці тому +1

      @@KeerthiENTClinic actually nanu nim channel nodod nimgoskara bro, nim spontanity, fun side, overall superb agiratte, god bles you brother man..

    • @KeerthiENTClinic
      @KeerthiENTClinic  4 місяці тому +1

      Thank you..thanks again.. thumba khushi aaythu.. nimgu volledhagli 🎉 keep laughing.. health ge oLLedhu.

  • @chandrashekharbhat7489
    @chandrashekharbhat7489 5 днів тому

    Ajithanige rodalli aenne kudidu dens mododu tumba esta 😂😂😂

  • @rationalmind9286
    @rationalmind9286 4 місяці тому +3

    Tukali ajith 😂😂😂 rss agent

    • @sudhira26488
      @sudhira26488 4 місяці тому

      Oh namskara pak agentuu changuli...😋😋😋

  • @raghunathyr
    @raghunathyr 4 місяці тому +3

    ನೇರ ದಿಟ್ಟ ನಿರಂತರ ಇವರಿಗೆ ಹೇಳಿ ಮಾಡಿಸಿದ tagline ಅನಿಸುತ್ತೆ.

    • @BHUSHANDASHBOARDINKANNADA
      @BHUSHANDASHBOARDINKANNADA 4 місяці тому

      BJP ಪರ ಇರತ್ತಾರೆ ಅಂತ ಹೊರಗಡೆ ಸುದ್ದಿ.

  • @ayyubinamadar5710
    @ayyubinamadar5710 4 місяці тому +1

    Kannada godi media anchor 😂😂😂😂

  • @sharanappagowdakaramudi7046
    @sharanappagowdakaramudi7046 4 місяці тому +32

    ❤ ದೇಶ ಪ್ರೇಮಿ ನನಗೆ ತುಂಬಾ ಇಷ್ಟ ನಮ್ಮ ಉತ್ತರ ಕರ್ನಾಟಕದ ಹೆಮ್ಮೆಯ ಪತ್ರಕರ್ತ ❤🎉

  • @harishgowda1743
    @harishgowda1743 4 місяці тому +38

    ನಾನು ನಿಮ್ಮನ್ನ ತುಂಬಾ ಇಷ್ಟ ಪಡ್ತೀನಿ ಅಜಿತ್ ಸರ್ 💐

  • @santhoshyoganand
    @santhoshyoganand 4 місяці тому +3

    Ajit has to take care of his health. He looks so weak.

  • @HasanChoudari-d5z
    @HasanChoudari-d5z 3 місяці тому

    Kala yalarigu omme baruthy
    Satya vantarige swarga
    Sullu helorige narka
    Novu undavarige
    Sullu novu Uno Kalla bande barathe
    God karunamaya

  • @pankajavedamurthy5465
    @pankajavedamurthy5465 4 місяці тому +4

    ಸರ್ ನಮ್ಮ ಊರಿನಲ್ಲಿ ನಮ್ಮ ಮಕ್ಕಳು ಬೆಂಗಳೂರಿಗೆ ಕೆಲಸಕ್ಕೆ ಹೋಗುವದಕ್ಕೆ ಬೆಳಗ್ಗೆ ತುಂಬಾ ತೊಂದರೆ ಆಗುತ್ತಿದೆ ಇದಕ್ಕೆ ಸಾರಿಗೆ ಇಲಾಖೆಗೆ ನಿಮ್ಮ ಸಲಹೆಗಳನ್ನು ಹೇಳಿ ನಮ್ಮ ಮಕ್ಕಳಿಗೆ ಆಗುವ ಸಮಸ್ಯೆಯನ್ನು ಪರಿಹರಿಸಿ

    • @madhusr.sushisamara7691
      @madhusr.sushisamara7691 4 місяці тому +1

      ಓಟು ಕೇಳೋಕೆ ಬರ್ತಾರಲ್ಲ ಅಂತ ನಾಯಿಗಳಿಗೆ ಕ್ಷಮಿಸಿ ನಾಯಕರಿಗೆ ಚಳಿ ಬಿಡಿಸಿ

  • @ChandrashekarH-k2v
    @ChandrashekarH-k2v 4 місяці тому +1

    Hi

  • @kashi474
    @kashi474 4 місяці тому +7

    ಈ ಎಪಿಸೋಡ್ ಗೋಸ್ಕರ ಕಾಯ್ತಾ ಇದ್ದೆ 👑🔥😍❤️

  • @rohinishastry-cj8bp
    @rohinishastry-cj8bp 4 місяці тому +2

    ಇಷ್ಟ ವಾದ್ರೆ ನೋಡಿ backet ಹಾಗೆಲ್ಲ ಹೇಳಬೇಡಿ...

  • @suchithkandakanda632
    @suchithkandakanda632 4 місяці тому +29

    Treasure of knowledge❤ ajit sir

  • @lohiable
    @lohiable 4 місяці тому +27

    I am ಅಜಿತ್ ಸರ್ big fan

  • @DivyaDivya-d1t
    @DivyaDivya-d1t 4 місяці тому +46

    ಕೀರ್ತಿ ಅವರಿಗೆ ತುಂಬಾ ಧನ್ಯವಾದಗಳೂ ನಮ್ಮ ಅಜಿತ್ ಸರ್ ನ intrewev ಮಾಡಿದಾಕೆ ❤ ಅಜಿತ್ ಸರ್ 🎉

  • @shanthachandrashekha
    @shanthachandrashekha 4 місяці тому

    Bhagya thumba chennagi iththu. Ajith avru nna BJP modiji thamma team ge yake thagondu karnataka CM maadali antha.

  • @savithakn3044
    @savithakn3044 4 місяці тому +7

    Without doubt will be interested. He is my inspirational person ❤️

  • @ShivaKumar-de3xw
    @ShivaKumar-de3xw 4 місяці тому +2

    ಇವನಂತಹ ದೊಡ್ಡ ಬಕೇಟ್ ಪತ್ರಿಕೋದ್ಯಮದಲ್ಲೇ ಇಲ್ಲ!!!!!

    • @Isrealdifenceforce
      @Isrealdifenceforce 4 місяці тому +2

      ಹೌದೆನೋ ಚಿ ಲ್ಲ ರೆ ನನ್ನ ಮಗನೇ😂😂😂

    • @sadanandasada4933
      @sadanandasada4933 4 місяці тому +1

      ಚಿಲ್ಲರೆ ಬಂದ ನೋಡು ಒಬ್ಬ

  • @ningumangalore4482
    @ningumangalore4482 4 місяці тому +5

    ಅಪ್ರತಿಮ ದೇಶಭಕ್ತ

  • @roopaadarsh6178
    @roopaadarsh6178 3 місяці тому +2

    ನಾನು ent ಪ್ರೋಗ್ರಾಮ್ ಮೊದಲು ನೋಡಿದ್ದು ಸೂಪರ್ 👌👌👌
    ಅಜಿತ್ ಆಲ್ವೇಸ್ ಟಾಪ್ ವರದಿಗಾರರು

  • @buthesh.bukkapatana2209
    @buthesh.bukkapatana2209 4 місяці тому +10

    My favorite person❤

  • @smartinvestor1988
    @smartinvestor1988 4 місяці тому

    ENT clinic indicate one professional and doing another professional. Tho nim keerthi. Change UA-cam channel or work according UA-cam channel name.

  • @janu3587
    @janu3587 4 місяці тому +30

    Big fan of Ajith sir 🙏🙏🙏🙏🙏🙏🙏

  • @chandrashekharbhat7489
    @chandrashekharbhat7489 5 днів тому

    A bandli aada nanu drink madi rodalli dens madta erthene. Ajitha aenne kuduka roda kudaka b v c 😂😂

  • @lavanyajkramu.
    @lavanyajkramu. 4 місяці тому +28

    24:15 ಸೂಪರ್ ಅಜಿತ್ ಸರ್..... ನಿಮ್ಮ ಮೇಲೆ ಗೌರವ ಜಾಸ್ತಿ ಆಯ್ತು

  • @manjugouda8441
    @manjugouda8441 4 місяці тому +1

    ನಿಮ್ಮ ತೆಗುಳುವವ ಅವನಿಗೇ ಮತಿ ಹಿನವಾಗಿದೆ ಅಂತ

  • @YallojiPk
    @YallojiPk 4 місяці тому +5

    Subscriber because Ajith hanamakkanavar

  • @raghuchandru7016
    @raghuchandru7016 4 місяці тому

    Sir ಲವಲVK , ಸಂಯುಕ್ತ ಕರ್ನಾಟಕ ಅಲ್ವಾ,,,ನಾನು ಅದ್ರಲ್ಲಿ ಪ್ರತಿ ವಾರ ಒಂದು ಮೈನ್ ಪೇಜ್ ಲೀ ಒಂದು ಅದ್ಬುತ ಚಿತ್ರ ಇರೋದು ಅದನ್ನ ನಾನು ಬಿಡಿಸಿವೆ

  • @saraswathikl4498
    @saraswathikl4498 4 місяці тому +3

    👌👍intraview channagi bad idea nanu Ajith sir News follower bahala eshtavagiva man awareness analysis channagide nammamindsetgo good anasatte avatar family baggenu gothaeti thank u sir

  • @bhavya2697
    @bhavya2697 4 місяці тому +1

    Bjp bucket man

  • @Veena7807
    @Veena7807 4 місяці тому +4

    Nanu nim Chanel katta abhimani

  • @manjunathkamkar8739
    @manjunathkamkar8739 4 місяці тому +1

    ಮುಂದಿನ ಸಂಚಿಕೆ ಯಾವಾಗ ಪ್ರಸಾರ ಮಾಡುತ್ತೀರಾ

  • @troll__hub2
    @troll__hub2 4 місяці тому +50

    Karnataka da prominent journalist ajit sir❤

  • @karthiknh
    @karthiknh Місяць тому

    Ajith avra Humour side nodoke chenagide