Ajit Hanamakkanavar Part -2 | ಅಜಿತ್ ಹನಮಕ್ಕನವರ್ ಅವ್ರು ಹೇಳಿದ Interesting ಸಂಗತಿಗಳು |

Поділитися
Вставка
  • Опубліковано 30 вер 2024
  • ಅಜಿತ್ ಅವ್ರು ಹೇಳಿದ Interesting ಸಂಗತಿಗಳು | Ajit Hanamakkanavar
    Here, We have a very special guest - the incredibly talented Ajit Hanamakkanavar. In this exclusive interview, we’ll dive into a fun-filled segment where Ajit shares some hilarious moments and reveals interesting facts about his life and career. You won't want to miss this entertaining and insightful conversation. Let’s get started!"
    #keerthientclinic #AjitHanumakkanavar #kantara #rishabhshetty #publictvranganna #journalist #newsanchor #narendramodi #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #kannadainterviews #suvarnanewslive
    Subscribe to my channel - / @keerthientclinic
    -----------------------------
    About me
    ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
    ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
    ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
    ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
    Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
    Hello everyone, It's me Keerthi Narayana.
    Welcome to my official UA-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
    Follow me on
    Facebook - bit.ly/FB_Keer...
    Instagram - bit.ly/Insta_K...
    Instagram - bit.ly/Insta_K...
    ****Association with TrendLoud****
    Facebook: / trendloud
    Instagram: / trendloud
    Twitter: / trendloud
  • Розваги

КОМЕНТАРІ • 420

  • @nenu198
    @nenu198 4 місяці тому +57

    Dr Bro ❤️ ಅವರನ್ನ ಒಂದ್ ಸಲ programme ಮಾಡಿ

  • @viruhcobu214
    @viruhcobu214 4 місяці тому +50

    ದಯವಿಟ್ಟು ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ಅವರನ್ನ ಕರೆಸಿ

  • @nkcreations9083
    @nkcreations9083 4 місяці тому +4

    Modi interview ಅಲ್ಲ ಅವರ ಪ್ರಶ್ನೆ ನೀವು ಕೇಳೊದು ಫರ್ಸ್ಟ್ ಉತ್ತರ ರೆಡಿ ಇರುತ್ತೆ
    ಪ್ರಶ್ನೆ ಉತ್ತರ ರೆಡಿ ಇತ್ತು ನೀನು ಹೋಗಿ ಕೇಳ್ದೆ ಅದೇನು ಗುರು
    ಅವ್ನು ಪುಂಗೋದು
    ನೀನು ಪುಂಗೋದು
    ಓಳ್ಳೆ ಜೋಡಿ

  • @ahalyaravi9847
    @ahalyaravi9847 4 місяці тому +11

    ತುಂಬಾ ತುಂಬಾ ಸ್ಪಷ್ಟವಾದ ಪ್ರಾಮಾಣಿಕ.ವಾದ ಸಂದರ್ಶನ. ನನ್ನ ಇಷ್ಟವಾದ ಅಜಿತ್ ಸರ್ ‌ಸಂದರ್ಶನ ತುಂಬಾ ತುಂಬಾ ಚೆನ್ನಾಗಿದೆ. ಕೀರ್ತಿ ಸರ್ ಗೆ ಧನ್ಯವಾದಗಳು.❤

  • @manjunath7837
    @manjunath7837 4 місяці тому +9

    ಬಿಜೆಪಿ ಗುಲಾಮ.....ಮೋದಿ ಬೂಟ್ ನೆಕ್ಕುವವನು

  • @unknownkumar5223
    @unknownkumar5223 4 місяці тому +97

    Ajit & Prashant natu .are like Modi & Amit Shah of journalism ❤

  • @Isrealdifenceforce
    @Isrealdifenceforce 4 місяці тому +4

    ಇಲ್ಲಿ ಅಜಿತ್ ಗೆ ಮಣಿಪುರ ಘಟನೆ ಯಾಕೆ cover ಮಾಡಿಲ್ಲ ಅಂತ ಕೇಳುವವರು ಮಣಿಪುರ ದ ನೈಜ ಕಥೆಯನ್ನು ತಿಳಿದರೆ ಒಳ್ಳೇದು

  • @nkcreations9083
    @nkcreations9083 4 місяці тому +2

    ಗಬ್ಬ್ ನಾತು

  • @bcp2795
    @bcp2795 4 місяці тому +56

    ಪ್ರಶಾಂತ ನಾತು ಅವರ interweave ಮಾಡಿ ...ಪ್ರಶಾಂತ ನಾತು politics ಇತಿಹಾಸ ವನ್ನು ತುಂಬಾ ಚೆನ್ನಾಗಿ ತಿಳಿದು ಕೊಂಡವರೇ .

  • @siddeshsiddu833
    @siddeshsiddu833 4 місяці тому +61

    ಮುಸ್ಲಿಂ ರ ಬಗ್ಗೆ ಪ್ರಶ್ನೆ ಇಲ್ಲ .
    ಆದರೆ, ಇಸ್ಲಾಂ ಬಗ್ಗೆ ಇದೆ..
    ನಾನು ಅದನ್ನು ಪ್ರಶ್ನೆ ಮಾಡ್ತೀನಿ 👌👌👌

  • @GuruSheganvi
    @GuruSheganvi 4 місяці тому +2

    ನಿ ನೂಬ್ಬ ನ್ಯೂಸ್ ಚಾನಲ್ ಯಾ೦ಕರ ಅಲ್ಲಾ ಒಬ್ಬ ಅತ್ಯುತಮ ನಟನೆಯ ಬಿಜೆಪಿ ಕಾರ್ಯಕರ್ತ

  • @Adarsh-up7wg
    @Adarsh-up7wg 4 місяці тому +2

    Bucket 😂

  • @VS25686
    @VS25686 4 місяці тому +7

    E media beep nan maklinda yav information sigalla🤣🤣..

  • @sammedhosamani9671
    @sammedhosamani9671 4 місяці тому +2

    ಮೋದಿ ಒನ್ ಪ್ರೆಸ್ ಕಾನ್ಫರೆನ್ಸ್ ಮಾಡು ಅಂತಾ ಹೇಳಪ್ಪಾ, ನಾನ್ ಸ್ಕ್ರಿಪ್ಟ್

  • @vibin8193
    @vibin8193 4 місяці тому +2

    Modi interview
    Israel war
    Ram mandir
    All waste achievements
    Go to Manipur n raise voice against Modi then will accept your achievement... Shuddha purvagraha piditha vyakthi

  • @thanishmedia
    @thanishmedia 4 місяці тому +1

    ಪ್ರಧಾನಮಂತ್ರಿ ಸಂದರ್ಶನ ಅಲ್ವಾ ? ದೇವರ ಸಂದರ್ಶನ ಅಲ್ವಲ್ಲಾ ? ಬೇಕಾದಷ್ಟು ಪ್ರಧಾನಮಂತ್ರಿ ಗಳ ಸಂದರ್ಶನ ನಡೆದಿದೆ. ಯಾರೂ ಅದನ್ನು ವಿಶೇಷ ಎಂದಿರಲಿಲ್ಲ. ಈತ ಮಾತ್ರ ಭಯ ಪಟ್ಟು ಬಂದ ಒಬ್ಬ ಪ್ರಧಾನಿ ಅಷ್ಟೇ

  • @Rameshsp143
    @Rameshsp143 4 місяці тому +55

    ಸರ್ ಐ ಆಮ್ ಟೆಲ್ಲಿಂಗ್ ಯು ನಿಮ್ಮನ್ನ ಏನೋ ಅನ್ಕೊಂಡಿದ್ದೆ ಬಟ್ ನಿಮ್ಮ ಒಳಗಿರುವ ಜ್ಞಾನ ಅದಕ್ಕಾಗಿ ನಿಮಗೆ ಅಭಿನಂದನೆಗಳು ಇನ್ನೂ ಹೆಚ್ಚು ಹೆಚ್ಚು ಇಂಟರ್ವ್ಯೂ ಗಳನ್ನು ಮಾಡಿ ಅಜಿತ್ ಸರ್ ಬಗ್ಗೆ ಇನ್ನೂ ಇಂಟರ್ವ್ಯೂ ಗಳನ್ನು ಮಾಡಿ ನಿಮ್ಮ ಪ್ರಶ್ನೆ ಕೇಳುವ ಶೈಲಿ ನಮಗೆ ತುಂಬಾ ಅದ್ಭುತ ಅನಿಸಿದೆ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಎಚ್ ಆರ್ ರಂಗನಾಥ್ ಅವರನ್ನ ಕರೆಸುವ ಪ್ರಯತ್ನವನ್ನು ಮಾಡಿ ಅದ್ಭುತ ವ್ಯಕ್ತಿಯ ಜೊತೆ ಅತ್ಯಂತ ಪ್ರಾಮಾಣಿಕ ಪತ್ರಕರ್ತನ ಸಂಭಾಷಣೆ ಯಾಗಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ತಮಗೆ ಅಭಿನಂದನೆಗಳು

  • @yogiiiiiiiiiiiiiiiiii
    @yogiiiiiiiiiiiiiiiiii 4 місяці тому +1

    Yoo admin, Video aakidre daily aaku. Adenu 2-3 days gap kottu aaktiya. I will unsubscribe ashte

  • @shailanithyanand8880
    @shailanithyanand8880 4 місяці тому +26

    ಅಜಿತ್ ಅವರ ಅಭಿಮಾನಿಯಾಗಿ ತುಂಬಾ ಅಭಿನಂದನೆಗಳು. ಅಜಿತ್ ಅವರ ಇಮೇಲ್ ಅಥವಾ ಕಾಂಟಾಕ್ಟ್ ನಂಬರ್ ತುಂಬಾ ಹುಡುಕಿದೆ. ಅಜಿತ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಆಗಲಿ 💐

  • @nagarajtidigol
    @nagarajtidigol 4 місяці тому +1

    ಮಣಿಪುರ ಹೋಗಿ ವಿಡಿಯೋ ಮಾಡಿದ್ದರೆ ನಿನ್ನ ತಿಕ್ ಕೇಯಿತ್ತಿರಾ... ಹಜಿತ್

  • @lokeshgowda6937
    @lokeshgowda6937 4 місяці тому +1

    ಸರ್ 10 ಸುಳ್ಳು ಗಳಲ್ಲಿ ರಿಯಾಲಿಟಿ ಅನ್ನೋ ಇಂಗ್ಲಿಷ್ ವರ್ಡ್ ಉಜ್ ಮಾಡಿದ್ದಾರೆ... 😂

  • @prjy895
    @prjy895 4 місяці тому +6

    Santhosh laad du intrvw sakhath ittu suvarna dalli

  • @naveennaik4762
    @naveennaik4762 4 місяці тому +1

    ಕಮಿಷನ್ ವಿಷಯದಲ್ಲಿ ಸತ್ಯ ಹೇಳಿದು ಸಂತೋಷ ಲೌಡ್ ಗುಲಾಮರ ಹೊಯ್ಕಳಿ 😃😃

  • @DivyaCK-hf7my
    @DivyaCK-hf7my 4 місяці тому +1

    ಮಣಿಪುರಕ್ಕೆ ಯಾಕೆ ಹೋಗಲಿಲ್ಲ ಅಂತ ಕೇಳ್ಬೇಕಿತ್ತು ಸ್ವಾಮಿ

  • @poornimanatesh6520
    @poornimanatesh6520 4 місяці тому +2

    ಸರ್ ನಂಗು ಮೋದಿ ಅವರನ್ನು ಭೇಟಿ ಆಗಬೇಕು ಅಂತ ತುಂಬಾ ಆಸೆ ಬಟ್ ನಾನು ಜರ್ನಲಿಸ್ತ್ ಅಲ್ಲ 😢.

  • @prashantsb06
    @prashantsb06 4 місяці тому +15

    ಸಂತೋಷ್ ಲೌಡಾನಾ ಕರೆಸು ಅಂತ ಗುಲಾಮರು ಕೇಳ್ತಾವ್ರೆ 😂

    • @kempannamadihalli855
      @kempannamadihalli855 4 місяці тому +4

      ಭಾಷೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ

    • @rameshramram3330
      @rameshramram3330 Місяць тому

      ನೀನು ದೊಡ್ಡ ಸಗಣಿ ಭಕ್ತ...!

  • @trippy127
    @trippy127 4 місяці тому +14

    DR BRO avranna interview madi sir please......
    this interview is an amazing one for sure( one more, one more(+))
    💛❤️

  • @bhaskarsrikantan6663
    @bhaskarsrikantan6663 4 місяці тому +53

    ಕೀರ್ತಿ ಅವರ ನಮಸ್ಕಾರ. ನಾನು ಇಷ್ಟಪಡುವ ಪತ್ರಕರ್ತರಲ್ಲಿ ಅಜಿತ್ ಕೂಡ ಒಬ್ಬರು ಚೆನ್ನಾಗಿದೆ ಇಂಟರ್ವ್ಯೂ ನಿಮ್ಮ ಇಎಂಟಿ ಎಲ್ಲಾ ನೋಡ್ತಾ ಇರ್ತೀನಿ ಕೇಳ್ತಾ ಇರ್ತೀನಿ ಅಜಿತ್ ಅವರ ಎಂಟ್ರಿ ಚೆನ್ನಾಗಿದೆ ಅವರು ನಾನು ಕೇಳಿದೆ ಅಂತ ಹೇಳಿ ಅವರಿಗೂ ರವಿ ಬೆಳಗೆರೆ ಇಷ್ಟ ನನಗೂ ತುಂಬಾ ಇಷ್ಟ ರಂಗಣ್ಣ ಅವರ ಮಾತು ಇಷ್ಟ ಅವರ ನಡವಳಿಕೆ ಇಷ್ಟ ಹಾಗೆ ಅಜಿತ್ ಕೋ ಅವೆಲ್ಲ ಇಷ್ಟ ನನ್ನ ನಮಸ್ಕಾರ ತಿಳಿಸಿ ಓಕೆ ಬಾಯ್

  • @shiva802
    @shiva802 4 місяці тому +1

    Dove nan maga ajith, june 4th result

  • @parimalakr2973
    @parimalakr2973 4 місяці тому +1

    ನಿಜ ನ್ಯೂಸ್ ಚಾನೆಲ್ ಓಪನ್ ಮಾಡಿದ್ರೆ ಬರೀ ಕೆಟ್ಟ ನ್ಯೂಸ್ ಗಳೇ ಸಾಕಪ್ಪ ಸಾಕು ಟಿವಿ ಆನ್ ಮಾಡೋದೇ ಬೇಡ ಅನ್ನಿಸಿಬಿಡುತ್ತದೆ.

  • @madhungowda-nc5fi
    @madhungowda-nc5fi 4 місяці тому +1

    Sir angidre suvarna news avru hetta thaayi laadi bichhora,? News bittu bere mathadthare andre where is the ethics? News andre adu natural agi ago information not for created one right! Will you agree for this .

    • @ShruthiGb-lk6vs
      @ShruthiGb-lk6vs 4 місяці тому

      Suvarna news and Ajith both are worst, communal and misleading the people.

    • @ShruthiGb-lk6vs
      @ShruthiGb-lk6vs 4 місяці тому

      Ethics oh common they doesn't know the E in ethics

  • @sandeepdevadiga9670
    @sandeepdevadiga9670 4 місяці тому +2

    ENT clinic , weekend with Ramesh tara barta ide ... Ide value / output munde kuda continue agli

  • @appubeatschannel4938
    @appubeatschannel4938 4 місяці тому +1

    ಒಂದೇ ದಿನಕ್ಕೆ ಎಪಿಸೋಡ್ ಮಾಡಿ ಬಿಡಿ. ಯಾಕೆ views ಗೋಸ್ಕರ delay ಮಾಡ್ತೀರಾ

  • @basavarajuhs
    @basavarajuhs 4 місяці тому +31

    Got goosebumps when is said Opening of Ram mandir is "Ondu Nagarikatheya Punaruthana"

  • @ramu89
    @ramu89 4 місяці тому +255

    ಸಂತೊಷ ಲಾಡ್ ಕರೆಸು ❤❤

    • @aksh_i2655
      @aksh_i2655 4 місяці тому +9

      Best

    • @krishnakg8229
      @krishnakg8229 4 місяці тому

      ಅಜಿತ್ ಮೋದಿ ಗುಣಗಾನ ಮಾಡುವ ಗುಲಾಮ

    • @mrmusic1236
      @mrmusic1236 4 місяці тому +77

      ಲಾಡು ನಾ ಬುಂದಿ ಮಾಡೋಕ

    • @ManjuShetty-y2v
      @ManjuShetty-y2v 4 місяці тому +77

      ಲಾಡ್ ದು ಲಾಡಿ ಬಿಚ್ಚಿ ಕಲಿಸಿದ್ದು ಆಯ್ತು 😂

    • @krishnakg8229
      @krishnakg8229 4 місяці тому

      @@mrmusic1236 ಅಜಿತ್ ಮೋದಿ ಗುಣಗಾನ ಮಾಡುವ ಗುಲಾಮ

  • @suresh6416
    @suresh6416 4 місяці тому +2

    Haage manipura gu hogbekithu Ajith avre yak hogilla?

  • @nagabushand5408
    @nagabushand5408 4 місяці тому +1

    Bucket+bucket show this😅😅😅

  • @sandyamk4271
    @sandyamk4271 4 місяці тому +4

    Ivara interview super sir
    Nata, director ramesh aravind interview maadi 👍🏽🙏🏽

  • @malinimysore6978
    @malinimysore6978 4 місяці тому +11

    Keerti....... ಸಂಭಾಷಣೆ ರೂಪದಲ್ಲಿ ಇದ್ದ interviw ತುಂಬಾ ಚೆನ್ನಾಗಿತ್ತು.... ಅವರ ನೈಜತೆ ಅವರ ಮುಖದಲ್ಲಿ ಕಾಣಿಸುತ್ತೆ....,.. ಒಟ್ಟಿನಲ್ಲಿ vv good interview worth watching... 🌹🌹

  • @snehajeevibh5034
    @snehajeevibh5034 4 місяці тому

    ಮೋದಿ interview ಬರಿ script Qussions ಅಜಿತ್ ಅವರೇ ಅಭಿವೃದ್ಧಿ ವಿಚಾರ ದ ಬಗ್ಗೆ ಪ್ರಶ್ನೆ ನೇ ಮಾಡ್ಲಿಲ್ಲ

  • @krisnarukku9452
    @krisnarukku9452 4 місяці тому +49

    ಮೋದಿ ಅವರನ್ನ interview ಮಾಡಬೇಕಾದ್ರೆ script ಚೆನ್ನಾಗಿ ಓದಿಕೊಂಡು ಹೋಗಿದ್ರ ಅಜಿತ್ ಅವರೇ

    • @redeadlock
      @redeadlock 4 місяці тому +7

      Modi alla yavan na interview madbek andhru script irutthe

    • @sanjandasoha675
      @sanjandasoha675 4 місяці тому +5

      Rahul Manio Gandhi gu ❤ script irutte

    • @vinay5882
      @vinay5882 4 місяці тому +2

      Nim appa barkotidda

    • @viraktanandviru4962
      @viraktanandviru4962 4 місяці тому +1

      Hu ninant desh baktn intru madbekadru script irutte

    • @Srikanth246868
      @Srikanth246868 3 місяці тому +1

      Pappu ge script kotru fail agthane 😂

  • @darshangowda5793
    @darshangowda5793 2 місяці тому

    ಎಲ್ಲಾ ಕಡೆ ಹೋಗಿದ್ಯಾ ಅಜಿತ್ ಓಕೆ
    ಮಣಿಪುರಕೆ ಹೋಗಿದ್ದ ಚೆನ್ನಾಗ್ cover ಮಾಡ್ದ..?

  • @vikasrv3536
    @vikasrv3536 4 місяці тому +5

    ನಮ್ಮ ಹೆಮ್ಮೆಯ ಜರ್ನಲ್ ಲಿಸ್ಟ್🎉

  • @HemanthKumar-shsh
    @HemanthKumar-shsh 4 місяці тому +2

    Kelaveu tika urdoytha ide illi😂

  • @MARUTIALLOLLI
    @MARUTIALLOLLI 4 місяці тому +1

    but manipurakke ogakke aglilla all

  • @siddeshsiddu833
    @siddeshsiddu833 4 місяці тому +6

    ಪ್ರಶಾಂತ್ ನಾತು ಕರೆಸಿ......

  • @asura9625
    @asura9625 4 місяці тому +2

    ಕಾಟೇರ ಬಗ್ಗೆ ನೀನು ಮಾತಾಡಲ್ಲ ಬಿಡು

    • @sudhira26488
      @sudhira26488 4 місяці тому +1

      Kaategu hanumakkanigu yenu sambanda😄?

  • @nkcreations9083
    @nkcreations9083 4 місяці тому +1

    Ranganna 2000 note chips

  • @usm4900
    @usm4900 2 місяці тому

    ಇಸ್ರೇಲ್ ಗೆ ಹೋಗಿ ಲೈವ್ ಮಾಡಿದವ ಶಿರೂರು ಭೂಕುಸಿತ ಪ್ರದೇಶದಲ್ಲಿ ಕಾಣಲಿಲ್ಲ ಕೇಳದವರೇ ಬರಬೇಕಾಯಿತು

  • @shivaprasad9882
    @shivaprasad9882 4 місяці тому +1

    Ene aagli sowjanya prakranadalli fair aagi tanika varadi madillaythu anisthu.Neravagi Santosh Rao ne aropi andri. But evagalu aropi yaru anta gotte illa.😢

  • @bhaskaratrasi
    @bhaskaratrasi 4 місяці тому

    ಪ್ರಶಾಂತ್ ನಾತು ಸರಿಯಾಗಿ ಹನುಮಕ್ಕವರ ಬಗ್ಗೆ ಹೇಳಿದ್ದಾರೆ 🙏

  • @Allinone-hp6ic
    @Allinone-hp6ic 4 місяці тому

    ಇವನಿಗೆ ಕೆಜಿಎಫ್ ಇಸ್ಟ ಆಗಿಲ್ಲ..😂 ಸಂತೋಷ್ ಲಾಡ್ ಕರ್ಸಪ್ಪ ನೀನು

  • @contentinkannada-yc8vt
    @contentinkannada-yc8vt 4 місяці тому +4

    Santhosh Lad fans attend please🎉❤😂

  • @AdarshAcharya-gw8wc
    @AdarshAcharya-gw8wc 4 місяці тому +1

    Trp aye dada maata ulta mlthdena..

  • @Kingmaker_317
    @Kingmaker_317 4 місяці тому +2

    To much off adds

  • @Sriyacreations2020
    @Sriyacreations2020 4 місяці тому +2

    18:04 English use madbitralla sirrr

  • @ajjayyad2137
    @ajjayyad2137 4 місяці тому +6

    Uppi sirdu madi sir

    • @pavithrak.k3789
      @pavithrak.k3789 4 місяці тому

      No..
      We had seen so many interviews with actor upendra

  • @stkinformation
    @stkinformation 4 місяці тому

    Instagram nalli video viral agirodana nodi e video nodokke bandre illi nodidre Ella avarige support agiro question galane kelidare 🤦🏻‍♂️ idaralli enu illa time waste

  • @venkyvenky2707
    @venkyvenky2707 4 місяці тому

    Modhi interview mado badalu sumne erodu badalu sumne erbeka agithu ....... scripted prashne aste adela

  • @basavrock7313
    @basavrock7313 4 місяці тому +7

    Bega bega next part bidri sir❤

  • @parushuramat2761
    @parushuramat2761 4 місяці тому +1

    ಅಜಿತ್ ಇಸ್ರೇಲ್ ಗೆ ಹೋಗಿ ವರದಿ ಮಾಡಿರಿ, ಆದರೆ ಮಣಿಪುರಕ್ಕೆ ಯಾಕೆ ಹೋಗಲಿಲ್ಲ ⁉️ ಮಣಿಪುರ ನಿಮ್ಮ ಏಷ್ಯಾ ನೆಟ್ ಸುವರ್ಣ ನ್ಯೂಸ್ ಚಾನೆಲ್ ಗೆ ಕಾಣಲಿಲ್ಲವಾ ⁉️

    • @Isrealdifenceforce
      @Isrealdifenceforce 4 місяці тому

      ಮಣಿಪುರ ದ ಘಟನೆ ಯನ್ನು 📺 5 ರಮಕಾಂತ , ಇಲ್ಲ ವಾಂತಿ ಬಶೀರ್ ಅವರನ್ನು ಕೇಳಿ

  • @punithr1040
    @punithr1040 4 місяці тому +2

    Now a days media people are loosing their principles because of money. But always media should work on mistakes, which is done by any government. But sad thing is... Nothing is happening. Media should act has opposition party to correct the present government. Now media is sticking to one theory of framing the news. It is very dangerous for our society... I only like Ajith sir because he fought against Nithya Swamy...

    • @ShruthiGb-lk6vs
      @ShruthiGb-lk6vs 4 місяці тому

      Don't u know what Ajith and suvarna news are doing?

  • @balunagu1093
    @balunagu1093 4 місяці тому

    Ajith anna ast Dora palastine ge hogi mado dairya idea but ille iro Manipur ge hogo dairya barlilla nivella payment journalist galu sumne yak bitti buildup anna thu

  • @anthammayoutubechanel
    @anthammayoutubechanel 4 місяці тому +7

    Super bro ಇದು ಇದು ಬೇಕಿತ್ತು

  • @djyashshorts1922
    @djyashshorts1922 4 місяці тому +3

    Hi Keerthi nimma ettichena episodes are excellent.

  • @sureshg9169
    @sureshg9169 4 місяці тому

    It's an inception of Godi Media😅 Next level Godi Interview 😅😅

  • @ashokn647
    @ashokn647 4 місяці тому +2

    HR Ranganath avrna karsi once

  • @prabhakaraprabha2524
    @prabhakaraprabha2524 4 місяці тому +1

    ಮೋದಿಗೆ ಕ್ಯಾಮೆರಾ ಅಂದ್ರೆ ಇಷ್ಟ 🙏.

  • @RAMUCH-se4dy
    @RAMUCH-se4dy 4 місяці тому +2

    Boring episode 😢

  • @Princepreethish
    @Princepreethish 4 місяці тому +1

    Keerthi guruve ondsala kirik keerthina show ge karsi keerthi square agutte matte sakat agirutte

  • @vijethav5380
    @vijethav5380 4 місяці тому +3

    Main drawback of this programme is, duration is only about 21 minutes 😎

  • @mohansdb5512
    @mohansdb5512 2 місяці тому

    ಮಣಿಪೂರಕ್ಕೆ ಹೋಗಿಲ್ಲ ಅಂತ ಹೇಳಬೇಕಿತ್ತು

  • @abhi.11757
    @abhi.11757 3 місяці тому

    So basically Ajit likes modi and he's bjp boy😂😂😂

  • @RameshHV
    @RameshHV 4 місяці тому +2

    5:09 next prime minister Virat Kohli 😍👑🤣

  • @veenaramappa1909
    @veenaramappa1909 4 місяці тому +2

    @keerti it’s a stupendous interview. He is the only journalist I admire n he is an epitome of knowledge 🎉

  • @Sukhifamvlogs
    @Sukhifamvlogs 4 місяці тому +3

    Anna bega videos haki wait kadime madisi anna

  • @vinayakbadigersindagi6047
    @vinayakbadigersindagi6047 4 місяці тому +6

    ಸರ್ ಅಜಿತ್ ಸರ್ ಗೇ ಅಜಿತ್ ಸರ್ ಕೇಳುವಂತ ಪ್ರಶ್ನೆ ಗಿಂತ ಕಠಿಣ ಪ್ರಶ್ನೆ ಕೇಳಿದ್ದೀರಿ ತುಂಬಾ ಚನ್ನಾಗಿ ಮೂಡಿ ಬಂತು 🚩🙏💐💐💐

  • @raajkumar4420
    @raajkumar4420 4 місяці тому

    Manipur madidre ninna vopkoltidde bari pungbeda. Lol😢😂

  • @yadwadkanndiga2673
    @yadwadkanndiga2673 4 місяці тому +1

    ಬ್ರೋ ಅಜಿತ್ ಸರ್ ಅವರ್ ಮುಂದಿನ ವಿಡಿಯೋಗೋಸ್ಕರ ಕಾತುರದಿಂದ ಕಾಯ್ತಿದೀನಿ ಯಾವಾಗ ಹಾಕ್ತೀರಾ

  • @sunithabelludi9904
    @sunithabelludi9904 4 місяці тому +2

    ಮೋದಿ ಏನು ದೊಡ್ಡ ಕಿರೀಟ ಅಲ್ಲ

  • @Chetanharapanahalli
    @Chetanharapanahalli 4 місяці тому +1

    Mr Ajit what about DHARMASTHALA SOUJANYA 😢

  • @Sagarmahadev35
    @Sagarmahadev35 4 місяці тому +1

    Manipur bage kelbekalvaa 😂😂

    • @ShruthiGb-lk6vs
      @ShruthiGb-lk6vs 4 місяці тому

      Sullugara Modhi silent alva adhke ivnigu kelbardhu

  • @Navamicreationsnavya
    @Navamicreationsnavya 4 місяці тому +7

    Waiting from 2days....

  • @retrobgmkannada
    @retrobgmkannada 4 місяці тому +1

    20:22 Real picture abhi bhaki hai 😂

  • @premiumfriends5661
    @premiumfriends5661 4 місяці тому +10

    Media masters MS Ragavendra sir avra interview madi sir

  • @anilkumarc7595
    @anilkumarc7595 2 місяці тому

    ಯಾಕೆ ರಾಮಕಾಂತ್ ಇಷ್ಟ ಇಲ್ಲಾ ಅನ್ನಿಸುತ್ತೆ

  • @ajaypb456
    @ajaypb456 4 місяці тому +1

    Jay shree ram🙏🚩 jay ಮೋದಿ ಜೀ

  • @JnanaPrakash-b2n
    @JnanaPrakash-b2n 4 місяці тому +2

    Keerthi sir can u make a couple interview of ajit sir

  • @usm4900
    @usm4900 4 місяці тому

    ಮುಂದಿನ ಬೂಟ್ ನೆಕ್ಕಿ ಪ್ರಶಸ್ತಿ ಇವನಿಗೇ

  • @sachinpoojary4620
    @sachinpoojary4620 4 місяці тому +5

    Prashant naathu my favorite

  • @vjnrsmhamysore1489
    @vjnrsmhamysore1489 4 місяці тому

    ಹಾಜಿರ್ ಜವಾಬಿ😂
    Spontaneity

  • @vikramshankar3144
    @vikramshankar3144 4 місяці тому +1

    18:40 ಕನ್ನಡದಲ್ಲಿ ಅದನ್ನೇ ಬರ್ದಿದ್ರೆ ಚೈನ್ನಾಗಿರೋದು...

  • @punithprince4579
    @punithprince4579 4 місяці тому +2

    Fan of Ajith 🫡
    Bold pin pointed voice 🫡

  • @pavithrapa8950
    @pavithrapa8950 4 місяці тому +45

    Ajith hanumakkanavar nivu super sir❤❤❤❤❤❤

  • @sathishh1181
    @sathishh1181 4 місяці тому +1

    Asianet was first bcz channel head is his cabinet minister.

  • @thippeswamyu1681
    @thippeswamyu1681 4 місяці тому +1

    ನಿಮ್ಮ ರಾಂಗ್ ಪ್ರುಶ್ನೂತ್ತರ ಸೂಪರ್... END questions 🔥🔥🔥... waiting sir......

  • @anandsundhar2126
    @anandsundhar2126 4 місяці тому +2

    Thanks Keerthi avre Ajith sir na karesi olle video madidri❤

  • @ChandraShekar-nm4lg
    @ChandraShekar-nm4lg 4 місяці тому +2

    Thumba chennagitthu Keerthi. Jaasthi interview Maadi.

  • @__kichha3700
    @__kichha3700 4 місяці тому +2

    Part 2 iam waiting
    But now seee 🤩👌🏻💥✨

  • @user-mq5bb9gr3t
    @user-mq5bb9gr3t 4 місяці тому +6

    ಜೈ ಅಜಿತ್ ❤️