ಅಜಿತ್ ಹನಮಕ್ಕನವರ್ ಅವ್ರು ಹೇಳಿದ Interesting ಸಂಗತಿಗಳು | Ajit Hanamakkanavar |
Вставка
- Опубліковано 21 тра 2024
- ಅಜಿತ್ ಅವ್ರು ಹೇಳಿದ Interesting ಸಂಗತಿಗಳು | Ajit Hanamakkanavar
Here, We have a very special guest - the incredibly talented Ajit Hanamakkanavar. In this exclusive interview, we’ll dive into a fun-filled segment where Ajit shares some hilarious moments and reveals interesting facts about his life and career. You won't want to miss this entertaining and insightful conversation. Let’s get started!"
#keerthientclinic #AjitHanumakkanavar #kantara #rishabhshetty #publictvranganna #journalist #newsanchor #narendramodi #exclusiveinterview #suvarnanews #AsianetSuvarnaNews #breakingnews #kannadanews #newschannel #keerthinarayana #kannadainterviews #suvarnanewslive
Subscribe to my channel - / @keerthientclinic
-----------------------------
About me
ಈ ಕಾರ್ಯಕ್ರಮದಲ್ಲಿ ಯಾವುದೇ Format ಮತ್ತು Formality ಇರುವುದಿಲ್ಲ. ಇದು Candid ಆಗಿ ಇರುವ ಕಾರ್ಯಕ್ರಮ. ಹಾಗಂತ Edit ಮಾಡದೇ ಹಾಕುವುದಿಲ್ಲ. Edit ಮಾಡಿದ ಮಾತ್ರಕ್ಕೆ ಯಾವುದನ್ನೂ ಮುಚ್ಚಿಟ್ಟು ತಿರುಚುವುದಾಗಲಿ ಮಾಡುವುದಿಲ್ಲ.
ನಮ್ಮ ಚಾನೆಲ್ ನಲ್ಲಿ ಧೂಮಪಾನ ಮತ್ತು ಮದ್ಯಪಾನಕ್ಕೆ ಅವಕಾಶವಿದೆ.ಅದು ವೀಕ್ಷಕರಿಗೆ ಮಾತ್ರ.
ನನ್ನ ಮಾತು ನಿಮಗೆ ಪ್ರಚೋದನೆ ಎನಿಸಿದರೆ, ಇನ್ನು ಮುಂದೆ ಅವುಗಳನ್ನ ಬಿಟ್ಟು ಬಿಡಿ.
ಯೂಟ್ಯೂಬ್ ಚಾನಲ್ಲೇ ನಮ್ಮ ಪ್ಯಾಶನ್ನು. ನಿಮ್ಮ ವೀಕ್ಷಣೆಯ ನಮ್ಮನೆಯ ರೇಶನ್ನು.
Like, Share, subscribe ಫ್ರೀಡಮ್ಮು ನಿಮಗೆ ಬಿಟ್ಟಿರುತ್ತೇವೆ.
Hello everyone, It's me Keerthi Narayana.
Welcome to my official UA-cam channel. I will entertain you by making celebrity interviews with lots of fun. Here you’ll get more information about your favorite celebrities. Stay tuned for more exciting interviews.
Follow me on
Facebook - bit.ly/FB_KeerthiNarayana
Instagram - bit.ly/Insta_KeerthiNarayana
Instagram - bit.ly/Insta_KeerthiENTClinic
****Association with TrendLoud****
Facebook: / trendloud
Instagram: / trendloud
Twitter: / trendloud - Розваги
Dr Bro ❤️ ಅವರನ್ನ ಒಂದ್ ಸಲ programme ಮಾಡಿ
ದಯವಿಟ್ಟು ಮೀಡಿಯಾ ಮಾಸ್ಟರ್ ರಾಘವೇಂದ್ರ ಸರ್ ಅವರನ್ನ ಕರೆಸಿ
Ajit & Prashant natu .are like Modi & Amit Shah of journalism ❤
ಪ್ರಶಾಂತ ನಾತು ಅವರ interweave ಮಾಡಿ ...ಪ್ರಶಾಂತ ನಾತು politics ಇತಿಹಾಸ ವನ್ನು ತುಂಬಾ ಚೆನ್ನಾಗಿ ತಿಳಿದು ಕೊಂಡವರೇ .
😂
Got goosebumps when is said Opening of Ram mandir is "Ondu Nagarikatheya Punaruthana"
ಅಜಿತ್ ಅವರ ಅಭಿಮಾನಿಯಾಗಿ ತುಂಬಾ ಅಭಿನಂದನೆಗಳು. ಅಜಿತ್ ಅವರ ಇಮೇಲ್ ಅಥವಾ ಕಾಂಟಾಕ್ಟ್ ನಂಬರ್ ತುಂಬಾ ಹುಡುಕಿದೆ. ಅಜಿತ್ ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೇದು ಆಗಲಿ 💐
Ninu
ತುಂಬಾ ತುಂಬಾ ಸ್ಪಷ್ಟವಾದ ಪ್ರಾಮಾಣಿಕ.ವಾದ ಸಂದರ್ಶನ. ನನ್ನ ಇಷ್ಟವಾದ ಅಜಿತ್ ಸರ್ ಸಂದರ್ಶನ ತುಂಬಾ ತುಂಬಾ ಚೆನ್ನಾಗಿದೆ. ಕೀರ್ತಿ ಸರ್ ಗೆ ಧನ್ಯವಾದಗಳು.❤
ಇಲ್ಲಿ ಅಜಿತ್ ಗೆ ಮಣಿಪುರ ಘಟನೆ ಯಾಕೆ cover ಮಾಡಿಲ್ಲ ಅಂತ ಕೇಳುವವರು ಮಣಿಪುರ ದ ನೈಜ ಕಥೆಯನ್ನು ತಿಳಿದರೆ ಒಳ್ಳೇದು
Keerti....... ಸಂಭಾಷಣೆ ರೂಪದಲ್ಲಿ ಇದ್ದ interviw ತುಂಬಾ ಚೆನ್ನಾಗಿತ್ತು.... ಅವರ ನೈಜತೆ ಅವರ ಮುಖದಲ್ಲಿ ಕಾಣಿಸುತ್ತೆ....,.. ಒಟ್ಟಿನಲ್ಲಿ vv good interview worth watching... 🌹🌹
ಒಂದು ಭಿನ್ನವಾದ ಸಂವಾದ ಒಳ್ಳೆಯ ಸಂದರ್ಶನ ,ವಿಭಿನ್ನವಾದ ಪ್ರಯತ್ನ ಮಜಾ ಬಂತು .ನಿಮ್ಮ ಚಾನಲ್ ಹೀಗೆ ಮುಂದುವರೆಯಲಿ.🎉❤
Ajith sir as Prashant sir told you are totally different in this utube channel....in the news your attitude, voice and body language is entirely different.....you are so calm n cool here....but where what is required you are....god bless you n your family....Keerthi good look for you 💐
Keerthi sir, i eagerly waiting to watch finally seen 👌👌
ಸರ್ ಐ ಆಮ್ ಟೆಲ್ಲಿಂಗ್ ಯು ನಿಮ್ಮನ್ನ ಏನೋ ಅನ್ಕೊಂಡಿದ್ದೆ ಬಟ್ ನಿಮ್ಮ ಒಳಗಿರುವ ಜ್ಞಾನ ಅದಕ್ಕಾಗಿ ನಿಮಗೆ ಅಭಿನಂದನೆಗಳು ಇನ್ನೂ ಹೆಚ್ಚು ಹೆಚ್ಚು ಇಂಟರ್ವ್ಯೂ ಗಳನ್ನು ಮಾಡಿ ಅಜಿತ್ ಸರ್ ಬಗ್ಗೆ ಇನ್ನೂ ಇಂಟರ್ವ್ಯೂ ಗಳನ್ನು ಮಾಡಿ ನಿಮ್ಮ ಪ್ರಶ್ನೆ ಕೇಳುವ ಶೈಲಿ ನಮಗೆ ತುಂಬಾ ಅದ್ಭುತ ಅನಿಸಿದೆ ದಯವಿಟ್ಟು ಇನ್ನೂ ಹೆಚ್ಚು ಹೆಚ್ಚು ಎಚ್ ಆರ್ ರಂಗನಾಥ್ ಅವರನ್ನ ಕರೆಸುವ ಪ್ರಯತ್ನವನ್ನು ಮಾಡಿ ಅದ್ಭುತ ವ್ಯಕ್ತಿಯ ಜೊತೆ ಅತ್ಯಂತ ಪ್ರಾಮಾಣಿಕ ಪತ್ರಕರ್ತನ ಸಂಭಾಷಣೆ ಯಾಗಲಿ ಎಂದು ಹಾರೈಸುತ್ತೇನೆ ಮತ್ತೊಮ್ಮೆ ತಮಗೆ ಅಭಿನಂದನೆಗಳು
🎉🎉🎉One of the best interview sir... Just awesome thanks a lot Keerthi sir 🙏🙏🙏🙏💐💐💐💐💐
ಮುಸ್ಲಿಂ ರ ಬಗ್ಗೆ ಪ್ರಶ್ನೆ ಇಲ್ಲ .
ಆದರೆ, ಇಸ್ಲಾಂ ಬಗ್ಗೆ ಇದೆ..
ನಾನು ಅದನ್ನು ಪ್ರಶ್ನೆ ಮಾಡ್ತೀನಿ 👌👌👌
DR BRO avranna interview madi sir please......
this interview is an amazing one for sure( one more, one more(+))
💛❤️
Loved it Keerthi, expecting more to come interviews like this ❤
Hi Keerthi nimma ettichena episodes are excellent.
@keerti it’s a stupendous interview. He is the only journalist I admire n he is an epitome of knowledge 🎉
ನಿಮ್ಮ ರಾಂಗ್ ಪ್ರುಶ್ನೂತ್ತರ ಸೂಪರ್... END questions 🔥🔥🔥... waiting sir......
Ajith sir interview madidake keerthi ent youtube channel ge Thanks a lot 💥🥳
ಸರ್ ಅಜಿತ್ ಸರ್ ಗೇ ಅಜಿತ್ ಸರ್ ಕೇಳುವಂತ ಪ್ರಶ್ನೆ ಗಿಂತ ಕಠಿಣ ಪ್ರಶ್ನೆ ಕೇಳಿದ್ದೀರಿ ತುಂಬಾ ಚನ್ನಾಗಿ ಮೂಡಿ ಬಂತು 🚩🙏💐💐💐
ಜೈ ಅಜಿತ್ ❤️
Part 2 iam waiting
But now seee 🤩👌🏻💥✨
Very worth watching and entertaining interview 👏👏👏👏👌👌👌👌
Waiting from 2days....
ಕೀರ್ತಿ ಅವರ ನಮಸ್ಕಾರ. ನಾನು ಇಷ್ಟಪಡುವ ಪತ್ರಕರ್ತರಲ್ಲಿ ಅಜಿತ್ ಕೂಡ ಒಬ್ಬರು ಚೆನ್ನಾಗಿದೆ ಇಂಟರ್ವ್ಯೂ ನಿಮ್ಮ ಇಎಂಟಿ ಎಲ್ಲಾ ನೋಡ್ತಾ ಇರ್ತೀನಿ ಕೇಳ್ತಾ ಇರ್ತೀನಿ ಅಜಿತ್ ಅವರ ಎಂಟ್ರಿ ಚೆನ್ನಾಗಿದೆ ಅವರು ನಾನು ಕೇಳಿದೆ ಅಂತ ಹೇಳಿ ಅವರಿಗೂ ರವಿ ಬೆಳಗೆರೆ ಇಷ್ಟ ನನಗೂ ತುಂಬಾ ಇಷ್ಟ ರಂಗಣ್ಣ ಅವರ ಮಾತು ಇಷ್ಟ ಅವರ ನಡವಳಿಕೆ ಇಷ್ಟ ಹಾಗೆ ಅಜಿತ್ ಕೋ ಅವೆಲ್ಲ ಇಷ್ಟ ನನ್ನ ನಮಸ್ಕಾರ ತಿಳಿಸಿ ಓಕೆ ಬಾಯ್
Best Interviewer's In One Frame 👑❤️🙌
Thanks Keerthi avre Ajith sir na karesi olle video madidri❤
Ivara interview super sir
Nata, director ramesh aravind interview maadi 👍🏽🙏🏽
Thumba chennagitthu Keerthi. Jaasthi interview Maadi.
Bega bega next part bidri sir❤
Super bro ಇದು ಇದು ಬೇಕಿತ್ತು
ಸಂತೋಷ್ ಲೌಡಾನಾ ಕರೆಸು ಅಂತ ಗುಲಾಮರು ಕೇಳ್ತಾವ್ರೆ 😂
ಭಾಷೆ ನಿಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ
Superb Ajith sir we love u
Super Ajith and Keerthi sir nice interview
I like so much this interview last questions
Ajith hanumakkanavar nivu super sir❤❤❤❤❤❤
Waiting for next episode ❤❤
Best answer for good questions 👏
Super interview ❤
I'm waiting for nxt episode..✨
Great one 🎉🎉
I like his way of reading news.
Super Ajith sir❤️👏👏👏👏
I am waiting please upload soon
Main drawback of this programme is, duration is only about 21 minutes 😎
Sir innu jasti interview madi Ajit sir bagge ❤❤
Jai....Ajith sir❤🙏
waiting for next episode ❤️
Soul mortal in kannada❤
Nice conversation,
Ajit Hanumakkanavar is one of my favourite journalists.
Sooper Jai Hind 🙏 favourite journalist
Superb interview 👍👌
Please do one more episode with Ajith sir
Fan of Ajith 🫡
Bold pin pointed voice 🫡
R u next level bro super kerthi bro
Ajith sir super 🔥🔥🔥
I love yyour interviewe skills
My favourite anchor Ajit h super
Waiting for next episode
ENT clinic , weekend with Ramesh tara barta ide ... Ide value / output munde kuda continue agli
wating from 3days
Super sir
Ajith ❤
ENT show ll become top show in kannada after this season
Ajith sir ❤
ನಮ್ಮ ಹೆಮ್ಮೆಯ ಜರ್ನಲ್ ಲಿಸ್ಟ್🎉
Ajith sir is gem of person
Ajith❤❤❤❤❤❤
Sar plz next episode bega upload made
My favourite news reporter Ajith sir...❤❤❤❤
Super Ajith sir
Part 3 waiting ❤❤
Waiting for next, when you will releasing it?
My favorite Ajit Anna..lots of love to you from kalburgi
ಅಜಿತ್ sir Super
Keerti....soooper..Ajith hanumakkanawar really talented. ...I never miss his news hour....❤ u brother...
ಜೈ ಅಜಿತ್ ಸರ್ 🙏🏼🙏🏼🙏🏼
Legend ajith
Interesting interview
One my fevroite journalist ❤Ajith sir❤
I am a fan of Prashant Natu only, a very informative, knowledgeable asset in journalism💐
Ajith sir super
Superb 😊
ಅಜಿತನ್ನ ನಮಸ್ತೆ ನಿಮಗೂ ನಿಮ್ಮ ಕಲೆ ನಿಮ್ಮ hats app
ನಿ ನೂಬ್ಬ ನ್ಯೂಸ್ ಚಾನಲ್ ಯಾ೦ಕರ ಅಲ್ಲಾ ಒಬ್ಬ ಅತ್ಯುತಮ ನಟನೆಯ ಬಿಜೆಪಿ ಕಾರ್ಯಕರ್ತ
Ajita anna
Ajith sir great❤❤❤❤❤
Ajith hanumakkanavar 👌🏼👌🏼👌🏼
Ajith you are super anchor brother
❤
ಅಜಿತ್ ಸರ್ 👌🏻👌🏻🔥🔥🔥
Super👍
Prashanth Naathu interview maadi. He is very knowledgeable about politics.
Fvrt journalist ❤
Super ajit sir
ಮುಂದಿನ ಸಂಚಿಕೆಗಾಗಿ ನಾನು ಕಾಯ್ತಾ ಇದಿನಿ..... ❤️.. New subscriber.... ❤️
ನಿಮ್ಮ ಅಪ್ಪಟ ಅಭಿಮಾನಿ❤❤❤