🎉🎉🎉 ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಶುಭ ವಾಗಲಿ ನಮ್ಮದು ಹರಪನಹಳ್ಳಿ ಸುಮಧುರ ಕಂಠದಿಂದ ಸಂಗೀತಕ್ಕೆ ತುಂಬಾ ಹೃದಯದ ಧನ್ಯವಾದಗಳು ಸರ್ವೇ ಜನಾ ಸುಖಿನೋ ಭವಂತು ಸನ್ ಮಂಗಳಾನೀಭವಂತು ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶ್ರೀ ಕೃಷ್ಣ 🎉🎉❤
ನಿಮ್ಮ ಧ್ವನಿ, ಆ ಹಾಡು ತುಂಬಾ ಅದ್ಭುತವಾಗಿತ್ತು. ಎಂಥಹ ಅರ್ಥಪೂರ್ಣ ಹಾಡಿದು. ಎಲ್ಲ ಹೆಣ್ಣು ಮಕ್ಕಳು ಬಯಸುವಂತ ತಾಯ್ತನ ಅದೆಷ್ಟು ಸುಖ ಸಂಬ್ರಮ ಕೊಡುತ್ತೆ. ಜನ್ಮ ಸಾರ್ಥಕವಾದಂತೆ ಘಳಿಗೆ. ಪ್ರಸ್ತುತಿ ಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.
Unfortunately, Harapanahalli Bheemavva lost her husband at the early threshold of her wedlock. But she has very elegantly imagined the feelings of an expectant mother, while scrpiting this wonderful composition. This would really sensitise every mother of an expectant mother. Smt.Divya Giridhar deserves huge appreciation for the wonderful rendtion of the compostion.
🎉🎉🎉 ತುಂಬಾ ತುಂಬಾ ಧನ್ಯವಾದಗಳು ಮೇಡಂ ನಮ್ಮದು ಹರಪನಹಳ್ಳಿ ಸುಮಧುರ ಕಂಠದಿಂದ ತುಂಬಾ ಹದೃಯ ಧನ್ಯವಾದಗಳು ಸರ್ವೇ ಜನಾ ಸುಖಿನೋ ಭವಂತು ಸನ್ ಮಂಗಳಾನೀಭವಂತು ಶ್ರೀ ಬನಶಂಕರಿ ಶ್ರೀ ಸಾಯಿ ರಾಮ 🎉🎉🎉🎉🎉
ಹಾಡು ಮತ್ತು ಹಾಡಿರುವದು ತುಂಬಾ ತುಂಬಾನೆ ಚೆನ್ನಾಗಿದೆ.ನಮ್ಮ ಅಮ್ಮನೂ ಸಂಪ್ರದಾಯದ ಹಾಡುಗಳನ್ನು ತುಂಬಾ ಹಾಡುತ್ತಿದ್ದರು,ಎಲ್ಲಾ ಶಾಸ್ರಕ್ಕೂ ಹೇಳುತ್ತಾ ಇದ್ರೂ,ಅವರ ನೆನಪಾಯಿತು ಈ ಹಾಡು ಕೇಳಿ.ಧನ್ಯವಾದಗಳು.
ತುಂಬಾ ಸುಂದರ ಹಾಡು
ಹೀಗೆ ಮದುವೆಯ ಅರಸಿಣ ಓಳಕಲ್ಲು ಪೂಜೆ ಗಣಪತಿ ಪೂಜಾ ಹಾಡು ಮತ್ತು
ನಿಬ್ಬಣ ಹಾಡು ಮುಯ್ಯಾ ಒಯ್ಯವ ಹಾಡು ದಯವಿಟ್ಟು ನಿಮ್ಮ ಧ್ವನಿಯಲ್ಲಿ ಇದ್ದರೆ ಪ್ರಕಟನೆ ಆಗಬೇಕು 🎉🎉
Supper 🎉🎉
ತುಂಬಾ ಚೆನ್ನಾಗಿದೆ ಸಾಹಿತ್ಯ ಕೊಟ್ಟರೆ ನಾವು ಕಲಿಬಹುದು
ತುಂಬಾ ಸೊಗಸಾದ ಹಾಡು , ಭೀಮಕ್ಕ ನವರ ಸಾಹಿತ್ಯ, ನಿಮ್ಮ ಇಂಪಾದ ಗಾಯನ ಮನಕೆ ತಂಪು ನೀಡಿತು
ಭಲೇ ಭಲೇ ಭೀಮವ್ವ ˌ ದಿವ್ಯಕಂಠಸಿರಿಯ ದಿವ್ಯ ರವರಗಾನ ಅದ್ಭುತ ದೃಷ್ಯ ಸಂಯೋಜನೆ ಎಲ್ಲರಿಗೂ ಅನಂತಾನಂತ ನಮಸ್ಕಾರಗಳು.
Super song divya excellent
ಭೀಮವ್ವನವರ ರಚನೆ ಸೊಗಸಾಗಿದೆ.ನಿಮ್ಮ ಗಾಯನವೂ ಅಷ್ಟೇ ಅದ್ಭುತವಾಗಿದೆ.ಇದನ್ನು ಹಾಡಿದ್ದಕ್ಕೆ ಧನ್ಯವಾದಗಳು ಅಕ್ಕ.🎉🎉
ಅತ್ಯಂತ ಸುಂದರ, ಅತ್ಯಂತ ಸುಮಧುರ ಗಾಯನ ಮೇಡಂ ತಮ್ಮದು 💐💐
Very nice song Yestu varsha gala nanthara entha hadugalanna keylubeyku annysuttey evagina generation yenu beydava annysuttey Beaitiful lyryks sogasada Melody voice edyreethy mundey baruva songs kayuttyruttyvy 👌👌 Thanks to madam Lyryks and Beautiful voice
ಸುಂದರ ಹಾಡು ಅರ್ಥಪೂರ್ಣವಾಗಿದೆ 👌👌👌
🎉🎉🎉 ತುಂಬಾ ತುಂಬಾ ಧನ್ಯವಾದಗಳು ಮೇಡಂ ನಿಮಗೂ ನಿಮ್ಮ ಕುಟುಂಬಕ್ಕೂ ಶುಭ ವಾಗಲಿ ನಮ್ಮದು ಹರಪನಹಳ್ಳಿ ಸುಮಧುರ ಕಂಠದಿಂದ ಸಂಗೀತಕ್ಕೆ ತುಂಬಾ ಹೃದಯದ ಧನ್ಯವಾದಗಳು ಸರ್ವೇ ಜನಾ ಸುಖಿನೋ ಭವಂತು ಸನ್ ಮಂಗಳಾನೀಭವಂತು ಶ್ರೀ ಬನಶಂಕರಿ ಕೃಪಾ ಸಾದಾ ಇರಲಿ ಸಾಯಿ ರಾಮ ಶ್ರೀ ಕೃಷ್ಣ 🎉🎉❤
Vandarfull
Adhbutavagide
Chennagihaadidhiri
Sogasaada saahitya, uttama raaga samyojane, maadhurya tumbida swara muda needitu
Super song tumbaa bhanagi hadideeri akka tkmu
ತುಂಬಾ ಸೊಗಸಾಗಿದೆ ನನಗೂ ಕಲಿಯಬೇಕು ಅನ್ನಿಸುತ್ತಿದೆ 🙏
Meaning full keerthana madam, and nicely presented as well🙏
ನಿಮ್ಮ ಧ್ವನಿ, ಆ ಹಾಡು ತುಂಬಾ ಅದ್ಭುತವಾಗಿತ್ತು. ಎಂಥಹ ಅರ್ಥಪೂರ್ಣ ಹಾಡಿದು. ಎಲ್ಲ ಹೆಣ್ಣು ಮಕ್ಕಳು ಬಯಸುವಂತ ತಾಯ್ತನ ಅದೆಷ್ಟು ಸುಖ ಸಂಬ್ರಮ ಕೊಡುತ್ತೆ. ಜನ್ಮ ಸಾರ್ಥಕವಾದಂತೆ ಘಳಿಗೆ. ಪ್ರಸ್ತುತಿ ಪಡಿಸಿದ್ದಕ್ಕೆ ತುಂಬಾ ಧನ್ಯವಾದಗಳು.
ಸತ್ಯ
ತುಂಬಾ ಸೊಗಸಾದ ಅರ್ಥ ಪೂರ್ಣವಾದ ಹಾಡು,ಧನ್ಯವಾದಗಳು ಮೇಡಂ 🙏🙏🙏
Unfortunately, Harapanahalli Bheemavva lost her husband at the early threshold of her wedlock. But she has very elegantly imagined the feelings of an expectant mother, while scrpiting this wonderful composition. This would really sensitise every mother of an expectant mother.
Smt.Divya Giridhar deserves huge appreciation for the wonderful rendtion of the compostion.
🎉🎉🎉 ತುಂಬಾ ತುಂಬಾ ಧನ್ಯವಾದಗಳು ಮೇಡಂ ನಮ್ಮದು ಹರಪನಹಳ್ಳಿ ಸುಮಧುರ ಕಂಠದಿಂದ ತುಂಬಾ ಹದೃಯ ಧನ್ಯವಾದಗಳು ಸರ್ವೇ ಜನಾ ಸುಖಿನೋ ಭವಂತು ಸನ್ ಮಂಗಳಾನೀಭವಂತು ಶ್ರೀ ಬನಶಂಕರಿ ಶ್ರೀ ಸಾಯಿ ರಾಮ 🎉🎉🎉🎉🎉
ಅತ್ಯದ್ಭುತ !!!!!! ಸುಸ್ವರ !! ಸುಮಧುರ ವಾಗಿದೆ ❤😊❤❤
ಗಾಯಕಿ ಯಾರು 💯👌💐🥰 ಗಾನಕೋಗಿಲೆ ಕಂಠ 👌👌👌👌❤🎉🎉🎉🎉
Divya Giridhar
ಹಾಡು ಮತ್ತು ಹಾಡಿರುವದು ತುಂಬಾ ತುಂಬಾನೆ ಚೆನ್ನಾಗಿದೆ.ನಮ್ಮ ಅಮ್ಮನೂ ಸಂಪ್ರದಾಯದ ಹಾಡುಗಳನ್ನು ತುಂಬಾ ಹಾಡುತ್ತಿದ್ದರು,ಎಲ್ಲಾ ಶಾಸ್ರಕ್ಕೂ ಹೇಳುತ್ತಾ ಇದ್ರೂ,ಅವರ ನೆನಪಾಯಿತು ಈ ಹಾಡು ಕೇಳಿ.ಧನ್ಯವಾದಗಳು.
Superb song
ಸುಂದರ ಸಾಹಿತ್ಯ ಸುಮಧುರ ಗಾಯನ ಧನ್ಯವಾದಗಳು
Tumba adbhuta & amoghavagi sundaravagi tumbu manasonida hadiddira, shubhavagali.
ತುಂಬಾ ಇಂಪಾದ ಧ್ವನಿ.ಮನಸ್ಸಿಗೆ ಮುದ ನೀಡಿತು.
ತುಂಬಾ ಚೆನ್ನಾಗಿ ಹಾಡಿದ್ಧಿರಾ ...
Ramajayaram.🎉🎉😢😊 very beautiful nice song and nice singing.sweet kahara khadya, are allarigu eshta vagutte.
Super poetry blesses life will ever be beautiful!
Best liriksand Nice singing
ತುಂಬ ಚನ್ನಾಗಿದೆ ಹೀಗೆ ಹಳೆಯ ಹಾಡುಗಳನ್ನು ಮತ್ತೆ ಹಾಡಿ
😊😊😊😊😊😊qq😊
Very meaningful song beautiful Voice
Tumba swgasad hadu kelalu. Impagide tq
wonderful🎉🎉🎉🎉🎉
Super tumbha channagi hadiddiri 🎉🎉🎉🎉🎉
Tumba sundaravagide sahitya sangeet gayana ellavu adbhuta istu impada hadanu sangrahisi nididdakke dhanyavadagalu mdm
Excellent song and very nice voice
Super Lyrics n melodious singing Madam.❤❤❤🎉🎉🎉
ತುಂಬ ಚನ್ನಾಗಿದೆ ಹಾಡು ❤
Wov!!! Such a beautiful lyrics and wonderful rendition
Very nice song. More such songs from you mam.
Wow spr good blessed u thank u
ತುಂಬಾ ಚೆನ್ನಾಗಿದೆ ಮೇಡಮ್ ❤
ಅದೆಷ್ಟು ಮಧುರವಾಗಿ ಹಾಡಿದ್ದೀರೀ.....
ತುಂಬಾ ಸುಂದರವಾದ ಹಾಡು ಕೇಳಲು ಆನಂದವಾಗಿದೆ
Very nice voice and super song mom 🥰🥰🥰
Very nice & raga also divine
Meaningful song 🙏🏻🙏🏻
Very nice🎉 any ashirvadada song we want voice is sweet 👍
ತುಂಬಾ ಚೆನ್ನಾಗಿದೆ... ಎಣ್ಣೆ ಶಾಸ್ತ್ರದ ಹಾಡು ಹಾಗೇ ಸಂಪ್ರದಾಯದ ಹಾಡು ಹಾಕಿ ಮೇಡಂ
ಬಹಳ ಚೆನ್ನಾಗಿದೆ ಹಾಡು ಹಾಗೂ ನೀವು ಸಹ ತುಂಬಾ ಸೊಗಸಾಗಿ ಹಾಡಿರುವಿರಿ
Nimma voice super mam❤❤❤❤❤
ತುಂಬಾ ತುಂಬಚೆನ್ನಾಗಿದೆ❤🎉
Very beautiful song tq u
Very beautiful give nice. Songlike thiss
❤❤ ಸೂಪರ್....
ಹರೇ ಶ್ರೀನಿವಾಸ.
Tombaa chennaagida haadu
Wow madam super, nice voice
ಹಾಡು ಹಾಡಿದ್ದು ಎರಡೂ ತುಂಬ ಚೆನ್ನಾಗಿದೆ
Very nice singing.
ತುಂಬಾ ಅರ್ಥಪೂರ್ಣವಾಗಿದೆ
Superrrrrrrr song sister❤❤
This is beyond beautiful ma’am❤❤❤
Beautiful singing 👌
ಸೊಗಸಾದ ಸಾಹಿತ್ಯ.ಉತ್ತಮ ಗಾಯನ
Supper song 🎉🎉
Super singing super song super voice
Sweet voice❤❤
ಈ ಹಾಡು ಕೇಳಿ ಕಿವಿಗೆ ಇಂಪಾಗಿ ಆಯಿತು
Very beautiful singing super madam
Very beautiful singing madat
Super song❤
Soopar❤
Super ma
ಹಾಡು , ಹಾಡಿದ್ದು ಎಲ್ಲಾ ಚೆಂದ 👌
Tumba channagide hadu❤
Beautiful voice nice song god bless ma ❤
ತುಂಬಾ ಚನ್ನಾಗಿದೆ ಮೇಡಂ.
Very nice 👌 👍
ತುಂಬ ಒಳ್ಳೆಯ ಹಾಡು
Awesome 👍
Super ❤
Thumba arthapurnavagide
Supr
Super sister song
Super madam..🙏
Tumba channagi hadiddeeya divya
👌👌❤❤
Tumba chanagde❤
Super song
Mallika Virendra Shetty ❤👌👌👌
ತುಂಬಾ ಚೆನ್ನಾಗಿ ಹಾಡಿದ್ಧೀರಿ
Super madam
Super ma'am 🙏
Very nice song
V nice mam👌👌👍
Super 👌
Vy vy nice
👌👌👌👌👏👏
Nice 👌
Very nice singing