ನಾವು ಹಿರಿಯರಿಂದ ಋಷಿಮುನಿಗಳ ಕುರಿತು ಕೇಳಿ ತಿಳಿದುಕೊಂಡಿದ್ದೆವು. ಆದರೆ ಇಂಥ ಸಾಕ್ಷಾತ್ ಋಷಿಮುನಿಯನ್ನು ಕಣ್ಣಾರೆ ಕಂಡಿದ್ದು ನಮ್ಮ ಸೌಭಾಗ್ಯ.ಆದರೆ ನಮ್ಮ ಬಾಲ್ಯ ಯೌವನದಲ್ಲಿ ಅವರ ಪ್ರವಚನಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಗಲಿಲ್ಲವಲ್ಲ ಅಂತ ಬಹಳಷ್ಟು ನೋವಾಗುತ್ತದೆ.
ಅವರು ಅಗ್ನಿಪರ್ಷಣೆ ಬೇಕು ಅಂತ ಹೇಳಿದ್ದೆಕ್ಕೆ ಅಂದರೆ ಅಗ್ನಿಪರ್ಶ ಮಾಡುವಾಗ, ಗಾಳಿ ಬೇಕು, ಭೂಮಿಗೆ ಆಧಾರವಾಗಿರಬೇಕು ಅಂದರೆ ಮಣ್ಣು ಬೇಕು ನೀರು ಬೇಕು ಅಂದರೆ ಪೂಜಿಸುವಾಗ ನೀರನ್ನು ಭೂಮಿಗೆ ತಾರ್ಕಿಸಿಯೇ ಪೂಜಿಸುತ್ತೇವೆ, ಅಗ್ನಿಪಷವಾದಾಗ ಹೊರಡುವ ಬೆಳಕೇ ಬೆಳಕು ಇದನ್ನು ಬಿಡಿಸಿ ಹೇಳಬೇಕಾಗಿಲ್ಲ ನೀವೇ ತಿಳಿದುಕೊಳ್ಳುತ್ತೀರಿ ಅಂತ ಅಂದುಕೊಂಡೆ ಪಂಚಭೂತಂದರೆ ಮಣ್ಣು, ನೀರು, ಗಾಳಿ, ಅಗ್ನಿ ಮತ್ತು ಬೆಳಕು
yes sulubele sir.. kakandaki sawaji name is Sandeep Patil.. he is a BE Mtech in CS worked as software engineer and worked as engineering colleges lecture..but Sandeep sir left family and all his is fallower of siddeshwar Swamiji.. he is well knowledgeable upcoming yogi. now kakandaki ashram handaling by sandeep Swamiji..I hope sandeep Swamiji will fallow siddeshwar Swamiji roots and ways 🙏🙏
Sir very rarely we found swamijis like late siddeshwara swamiji. We cannot compare him with other Swamijis. He has lead a very very simple life. He has chance to earn crores of rupees and wealth, but he never accepted any type if help from others. He has refused to accept padmashri award and honourary doctorate from university. He was called as moving God. May his soul rest in peace. His type of persons took birth in lakhs and made mankind to lead very peaceful life.
Make documentry on the swamiji, build a school if possible based on his teachings, tell the story to younger minds which is more receptive than the grown ups, maybe this way we can cherish his memories. We need to market our product the way westerns do. We put a full stop to their preachings by saying our Swami-Sant are simple, they don’t expect anything from life. Please uphold the Guru’s in some way (your way) or by remembering them every day.
ಒಬ್ಬ ಸನ್ಯಾಸಿ ಹೇಗಿರಬೇಕು ಅನ್ನೋದಕ್ಕೆ..., ಒಂದು ಸಾವಿರ ಪುಟಗಳ ಪುಸ್ತಕ ಬರೆಯಬಹುದು ಅಂತ ಹೇಳಿದಿರಿ....ಆದರೆ ಅದು ಇವತ್ತು ಸುಳ್ಳಾಗಿದೆ. , "ಯಾಕೆಂದರೆ ನಾನು ಒಂದೇ ವಾಕ್ಯದಲ್ಲಿ ಬರೆಯಬಲ್ಲೆ"... ತಮ್ಮ ಮಾತುಗಳನ್ನು ಕೇಳಿದ ಮೇಲೆ....
The world, IN India peoples please thing what we are, and what we have to do, And What we doing, WE CAN, WE CAN CHANGE OUR THOUGHTS AND FAMILY... PLEASE DO IT,,, DO THINK FOR YOURS🙏🙏🙏 JAI HIND 🚩🚩🚩 🙏🙏🙏🙏🙏🙏🙏🙏🙏🙏🙏
🏵️🌸🌼🌺ಆಧುನಿಕ ಕಾಲದ ವೀವೆಕಾನಂದರು ,ನಮ್ಮ ನಡೆದಾಡುವ ದೇವರು.🙏🙏🙏
Howdu , aadre anta dodda vyakti bagge inta pungi inda kelbekalla annode duradrusta
@@s1mplegowda .. Hotte uri bittu horag baaro modlu.. Shree gale avrannna vapkondedare nii yaav lyakkka
@@bhagathsavarkar.9372 Howdu bro ava simple thukali nan maga
@@s1mplegowda howdu nimmantha ketta janagalu innu ee bhoomi mele idirala ade nama duradrsta
ಮಹಾ ಸಂತರ ಸಂಗವನ್ನು ಪಡೆದು ಹೆಚ್ಚಿನ ವಿಚಾರಗಳನ್ನು ತಿಳಿದ ಚಕ್ರವರ್ತಿ ಸೂಲಿಬೆಲೆ ನೀವೇ ಧನ್ಯರು.🙏🙏
ನಮ್ಮ ದೇಶದ ಎರಡನೇ ವಿವೇಕಾನಂದ ಸ್ವಾಮಿಜಿಯವರಿಗೆ ನನ್ನ ನಮಸ್ಕಾರಗಳು
Greater than Vivekananda maybe.
Yav devrigu innondhu devrige compare madbardhu ❤
I am from Vijayapura. We are very grateful to have such a simple Swami ji with us..
ಉತ್ತಮ ವಿಚಾರಗಳನ್ನು ಹಂಚಿಕೊಂಡಿದ್ದಕ್ಕೆ ಪ್ರೀತಿ ಪೂರ್ವಕ ಧನ್ಯವಾದಗಳು....ಸೂಲಿಬೆಲೆ ಸರ್.
ಮಹಾತ್ಮ ಸಿದ್ದೇಶ್ವರ ಸ್ವಾಮೀಜಿಯವರಿಗೆ ನನ್ನ ನಮನಗಳು ಹೃದಯಪೂರ್ವಕ ನಮನಗಳು
ಮಹಾವಿಷ್ಣುವಿನ ಹನ್ನೊಂದನೆಯ ಅವತಾರ 🙏🙏🙏
ಹೃದಯವಂತನ ಅಂತರಾಳದ ಮಾತು ಹೃದಯವಂತರಿಗೆ ಮಾತ್ರ ತಿಳಿಯುತ್ತೆ ನಮ್ಮ ಗುರುದೇವನ ಮನದ ಮಾತುಗಳನ್ನ ಅರಿತು ವಿವರಿಸಿದಕ್ಕೆ ತಮಗೆ ಹೃದಯಪೂರ್ವಕ ಧನ್ಯವಾದಗಳು ಸರ್.
Desha kanda mahaan santa nammappa Siddeshwar swamiji 🙏😭☹️😮🥺🙏
ನಮಸ್ಕಾರ ಸೂಲಿಬೆಲೆ ಯವರೇ, ನಾನು ಮೊದಲ ಸಲ ವಿಜಯಪುರ ಆಶ್ರಮದಲ್ಲಿ 30.12.22 ರಂದು ನಿಮ್ಮ ಮಾತು ಕೇಳಿದ ಮೇಲೆ
Neevu badladra
Nivu heng pungodhu antha kalithra. Jai heng pungli. 420 konuvadhi
@@chandrukannada143 hotte uri kammi aagle..
@@bhagathsavarkar.9372 yakle nim avana. Heng pungli sambandhi erbeku. 420 kpmuvadhi .chinadha road nalli nadedhadirabeku adhake. Uri bandhayathe.
@@chandrukannada143 halka nanmaga neenu nai kundi neku
Fantastic discussion ajit ji n chakravarthi ji thank you informed
ನಮ್ಮ ದೇವರ ಬಗ್ಗೆ ಅಭ್ಧುತವಾಗಿ ತಿಳಿಸಿದ ಅಜಿತ್ ಸರ್ ಗೇ ಹಾಗೂ ಸೂಲಿಬೆಲೆ ಅಣ್ಣಾಜಿಗೆ 🙏🙏🙏🙏🙏🙏
I was inspired from his speech and wisdom. 🙏
This is the best message ever you discussed on your channel.
ಭೂಮಿಗೆ ಬಂದ ಭಗವಂತ sakshath siddeshwar swamigalu 🙏🙏
ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ
Best human being
Very well narrated for the uninitiated audience, thank you sulibele sir !
ಅವರು ಇಲ್ಲದವರು ಇಲ್ಲದಂತೆ ಬಂದು ಇಲ್ಲದಂತೆ ಹೋಗಬೇಕೆನ್ನುವವರು ಅರ್ಥ ಪೂರ್ಣ ಇದೆ ಇದು...ಈ ಭೂಮಿ ಮೇಲೆ ಇಲ್ಲದವರು ಇದ್ದಂತೆ ಇದ್ದು ಇಲ್ಲದಂತೆ ಹೋಗುವರು 🙏🙏🙏 M. B
ನಾವು ಹಿರಿಯರಿಂದ ಋಷಿಮುನಿಗಳ ಕುರಿತು ಕೇಳಿ ತಿಳಿದುಕೊಂಡಿದ್ದೆವು. ಆದರೆ ಇಂಥ ಸಾಕ್ಷಾತ್ ಋಷಿಮುನಿಯನ್ನು ಕಣ್ಣಾರೆ ಕಂಡಿದ್ದು ನಮ್ಮ ಸೌಭಾಗ್ಯ.ಆದರೆ ನಮ್ಮ ಬಾಲ್ಯ ಯೌವನದಲ್ಲಿ ಅವರ ಪ್ರವಚನಗಳನ್ನು ಕೇಳುವ ಸೌಭಾಗ್ಯ ನಮಗೆ ಸಿಗಲಿಲ್ಲವಲ್ಲ ಅಂತ ಬಹಳಷ್ಟು ನೋವಾಗುತ್ತದೆ.
ಅವರು ಅಗ್ನಿಪರ್ಷಣೆ ಬೇಕು ಅಂತ ಹೇಳಿದ್ದೆಕ್ಕೆ ಅಂದರೆ ಅಗ್ನಿಪರ್ಶ ಮಾಡುವಾಗ, ಗಾಳಿ ಬೇಕು, ಭೂಮಿಗೆ ಆಧಾರವಾಗಿರಬೇಕು ಅಂದರೆ ಮಣ್ಣು ಬೇಕು ನೀರು ಬೇಕು ಅಂದರೆ ಪೂಜಿಸುವಾಗ ನೀರನ್ನು ಭೂಮಿಗೆ ತಾರ್ಕಿಸಿಯೇ ಪೂಜಿಸುತ್ತೇವೆ, ಅಗ್ನಿಪಷವಾದಾಗ ಹೊರಡುವ ಬೆಳಕೇ ಬೆಳಕು ಇದನ್ನು ಬಿಡಿಸಿ ಹೇಳಬೇಕಾಗಿಲ್ಲ ನೀವೇ ತಿಳಿದುಕೊಳ್ಳುತ್ತೀರಿ ಅಂತ ಅಂದುಕೊಂಡೆ ಪಂಚಭೂತಂದರೆ ಮಣ್ಣು, ನೀರು, ಗಾಳಿ, ಅಗ್ನಿ ಮತ್ತು ಬೆಳಕು
ಕೇವಲ ಅವರನ್ನು ಕೊಂಡಾಡಿದರೆ ಸಾಲದು,
ಅವರು ಬದುಕನ್ನು ಅರ್ಥೈಸಿದಂತೆ ನಮ್ಮ ಬಾಳಲ್ಲಿ ಸಾಧ್ಯವಾದಷ್ಟು ಅಳವಡಿಸಿಕೊಳ್ಳಬೇಕು.🙏🙏🙏🙏🙏
yes sulubele sir.. kakandaki sawaji name is Sandeep Patil.. he is a BE Mtech in CS worked as software engineer and worked as engineering colleges lecture..but Sandeep sir left family and all his is fallower of siddeshwar Swamiji.. he is well knowledgeable upcoming yogi. now kakandaki ashram handaling by sandeep Swamiji..I hope sandeep Swamiji will fallow siddeshwar Swamiji roots and ways 🙏🙏
Very rare swamiji of current era! ' om shanthi!! Simplest person!
ಸ್ವಾಮೀಜಿಯವರಿಗೆ💐🙏
ವಿವೇಕಾನಂದ....ಶ್ರೀ
What a beautiful think. ಅಜಿತ ಸರ್. ಮಕ್ಕಳು ಇಂತಹ ಮಹಾಪುರುಷ ಇದ್ದರು ಅಂತ ಹೇಳಿದರೆ ನಂಬುತ್ತಾರ?
Sir very rarely we found swamijis like late siddeshwara swamiji. We cannot compare him with other Swamijis. He has lead a very very simple life. He has chance to earn crores of rupees and wealth, but he never accepted any type if help from others. He has refused to accept padmashri award and honourary doctorate from university. He was called as moving God. May his soul rest in peace. His type of persons took birth in lakhs and made mankind to lead very peaceful life.
Caste reservation antha mathado Swami galu ivranna atleast 0.001% follow madidre namma desha uddhara aagatthe🙏🏻🙏🏻
Sooper ಅಣ್ಣ, ಈ ಮೀಡಿಯಾ ಕೂಡ ಅದನ್ನು ಅನುಸರಿಸಬೇಕು
Goudre jasti caste caste anta irtare
@@vinayak556 sorry bro nange name change madkolodhu gotthagtha illa google store alli
@@vinayak556 yak magne yeng ede myaige
@@kishordasgowda5292 wha happened
ನಮ್ಮ ಭಾರತದ ದೇಶದ ಹೆಮ್ಮೆ ಕನ್ನಡದ ಕಣ್ಮಣಿಗೆ ಶರಣು ಶರಣು ಶರಣು 🙏🙏🙏
🙏🙏🙏...Thank you❤️
Anna hatts of your knowledge. Desha. Dharma. Sanatana sanskruti. Santaru . Sharanaru. All about.
Well spoken by Shri Sulibele
🙏
Om shanti 🙏
Shree Siddeshwara Swamiye Namaha🙏🙏🙏🙏🙏🙏🙏🙏🌺🌺🌺🌺🌺🌺🌺🌺🌺🌺🌺🌺🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹..........
ನಡೆಡಾಡುವ ದೇವರು . 🕉
ಅವರ ಅವಶ್ಯಕತೆ, ದೇಶಕ್ಕೆ, ನಾಡಿಗೆ ಇನ್ನು ಬಹಳ ಬೇಕಾಗಿತ್ತು.
🙏❤️🙏❤️🙏
🙏🚩🕉️
ದೇವರು
🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾🙏🏾
Excellent ending by Chakravarthy.
ಪುಣ್ಯಾತ್ಮ, ಪುಟ್ಟ ಮಗುವಿನಂತೆ.ಸರಳವಾದ ಮಾತು ನೇರವಾಗಿ ಮನಸ್ಸನ್ನು ಮುಟ್ಟು ತಿತ್ತು.
No words about swamygalu 🙏
Definition for a role model of a SAINT and the Almighty God in the form of a human being.
Make documentry on the swamiji, build a school if possible based on his teachings, tell the story to younger minds which is more receptive than the grown ups, maybe this way we can cherish his memories. We need to market our product the way westerns do. We put a full stop to their preachings by saying our Swami-Sant are simple, they don’t expect anything from life. Please uphold the Guru’s in some way (your way) or by remembering them every day.
👌👌🙏🏽🙏🏽🙏🏽🙏🏽
Guru guru ji 🏞️🌱
Sideswewr swaji great legendry swamiji never seen
ಚಿನ್ನದ ಕಲಾ ನಿರ್ದೇಶಕ ಯಾವಾಗ ಬಂದ ಅಜಿತ್
ಅರ್ಧ ಬುದ್ಧಿ ಇರುವವರಿಗೆ ಹಂಗೆ ಅರ್ಥ ಆಗೋದು
🙏🏻🙏
Nadedaduva devaru Appa nivu 🙏🙏
Sree Gurubyo namaha
🙏🙏🙏🙏
ಮರಳಿ ಬನ್ನಿ ಬಸವಣ್ಣನವರ ಮಾರ್ಗಕ್ಕೆ.....
ಯಾರೇ ಬಂದರೂ ಸೂಲೆಬೆಲೆ ಬರಲ್ಲ,
ಇವರು ವೇದವನ್ನು ನಂಬಿದವರು.ಇವರು ಬಸವಣ್ಣನ ಹಾಗೆ ಅಲ್ಲ.
Modalu maadi thorisi ,maadariyaagi .
Jai shree Ram Jai hindhu
🙏🙏💐💐
We are indian very great ful to Sriddeswar seamyji of vijaypur ,it is graceful land of god.
🙏🙏🙏🙏🙏🙏🙏🙏🙏
Om shanti Guru deva🙏
Sideshwara swamiji bhage more ditels please guruji
🙏🙏🙏🙏🙏🙏
Om shanti
Om Namah Shivay
Sulibele sir is a great,. ??????????
Great swamiji sir
Swamiji did not want a temple built on his body...hence, he wanted fire to take his body and merge into the space...this is what I understand
But still people can build temple on his name.
Devara manushya
Sir avru vedeos adav .... Makalige kelsi nambataare Ajith Sir
ಒಬ್ಬ ಸನ್ಯಾಸಿ ಹೇಗಿರಬೇಕು ಅನ್ನೋದಕ್ಕೆ..., ಒಂದು ಸಾವಿರ ಪುಟಗಳ ಪುಸ್ತಕ ಬರೆಯಬಹುದು ಅಂತ ಹೇಳಿದಿರಿ....ಆದರೆ ಅದು ಇವತ್ತು ಸುಳ್ಳಾಗಿದೆ. , "ಯಾಕೆಂದರೆ ನಾನು ಒಂದೇ ವಾಕ್ಯದಲ್ಲಿ ಬರೆಯಬಲ್ಲೆ"... ತಮ್ಮ ಮಾತುಗಳನ್ನು ಕೇಳಿದ ಮೇಲೆ....
The world, IN India peoples please thing what we are, and what we have to do, And What we doing, WE CAN, WE CAN CHANGE OUR THOUGHTS AND FAMILY...
PLEASE DO IT,,, DO THINK FOR YOURS🙏🙏🙏
JAI HIND 🚩🚩🚩
🙏🙏🙏🙏🙏🙏🙏🙏🙏🙏🙏
🇮🇳🚩😭💐🙏
🙏👌👍
,🙏🙏🙏
ಅಪ್ಪಾಜೀಯವರು ಮಹಾ ಬಯಲು,ಬಯಲಿಗೆ ಬೇಲಿ ಸಾಧ್ಯವೇ?
ಖಾಕಂಡಕಿ ಒಮ್ಮೆ ಮಾತ್ರ ಹೋಗಿದ್ದು
Swamigalu bhagavathgeethe alli obbo yogi henge irbeku antha helidhe hange baduki hoda karma yogi.... ❤❤❤🙏🏻🙏🏻🙏🏻🙏🏻
ಶಾಂತಿ
Next Chekravarthi Sulebele Adunika pithamaha
ಈ ಕಂತ್ರಿಸೂಲಿಬೆಲೆ ಯಾಕೋ ಅಂತ ಮಹಾ ವ್ಯಕ್ತಿ ಹೋಳಿಸ್ತಿಯಾ, ಅವರು ಮಹನೀಯರು, ಇವನು ಬಿಜೆಪಿ ಚೇಲ.
ಅವನ ಅಂಗಿಲಿ ತುಂಬಾ ಜೇಬುಗಳಿವೆ ಹುಷಾರು.....
🤣
😁ee communal channel ge sulibelene chintaka
Nim prakara secular channel yavdu??
Secular andre enu??
E Secular pada etkondu, 420 Rajakiya maadida Congress bhaktha andukonlthini...bari Sabara thunne hunnode Secular kelavarige...
@@jsp45 public tv
Too lofer ellu rajakiyave.
@@mahadevammagodekar3424 yako ninnamman correctagi matadu
@3.04🙏🏻🙏🏻
Navu Nodid Vivekanand..
No body can compare with shhrigalu
Niv avara mele ittidda Priti vishwasakke naav bijapura davaru nimage chiraruni sir..but swalpa sulla heloda kadime maadi
GURUGALA BAGGE YOGYA VYAKTIYINDA ABHIPRAYA VYAKTAPADISALU AVAKAASHA NIDIDDAKKE, NIMAGE TUMBU HRUDAYADA VANDANEGALU.
🌺🙏🙏🙏🌺
😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰😰.........
Please no comromise to swami vivekananda
With due respect to Siddeshwara swamiji, I wonder how he believed you Mr. Sullubele
Entavaru edudake vishva ede
😥
Maha Gnyagilu Siddheshwara Shrigalu Avara Pravachana Vanna Kelta edre Nijakku Jeevana Estondu Saralavaagide anta anistade
Mooda no Mugda no bhakta gana ..... Padediddu enu illa ..... Ariu , jnana etc gotte illa.....
Adhakke avru dhodda manushya
Aa uru kottalagi athani taluku belagavi district
Reel raja hooli beli...
A Devara bagge mataduva yogyate evanige I'll ri
Bere yaru sigalilwa chinnada road
ನಿಮ್ಮ ಸಿದ್ಧಾಂತ ಬೇರೆ.... ಅವರ ಸಿದ್ಧಾಂತ ಬೇರೆ....ur unfit to talk about..
Naavu avara reeti badukalu payatna pattare namma makkalu nambabhudu!