ಅತ್ಯದ್ಭತ ವಿಚಾರಧಾರೆ ಇಷ್ಟು ಧೀರ್ಘವಾಗಿ ಕೇಳಿ ಬಹುಶಃ ತುಂಬಾ ದಿನಗಳೇಕಳೆದುಹೋದವೇನೋ? ತುಂಬಾ ತುಂಬಾ ಧನ್ಯವಾದಗಳು ,ಸತ್ಯ ತುಂಬಾ ಕಹಿ ಎನ್ನುವುದು ಇದಕ್ಕೇ ಇರಬೇಕು, ಈ ಕ್ಷಣಕ್ಕೂ ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುವುದು ನಮ್ಮನ್ನು ಅಧಿಕಾರಕ್ಕೆ ತಂದರೆ ಹತ್ತು kg ಅಕ್ಕಿ ಕೊಡುತ್ತೇವೆ ಅದು ಕೊಡುತ್ತೇವೆ ಇದು ಕೊಡುತ್ತೇವೆ ಎಂದೇ.ಅವರ ಖಜಾನೆ ತುಂಬಿಸಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ,ಎಷ್ಟಾದರೂ ಅಷ್ಟೊಂದು ವರ್ಷ ಲೂಟಿ ಮಾಡಿದವರಲ್ಲವೆ? ಮೋದಿಯವರು ಪ್ರಧಾನಿಯಾಗಿ ನಮಗೆ ಸಿಕ್ಕಿರುವುದು ಭಾರತೀಯರ ಪುಣ್ಯದ ಫಲವೇ ಹೌದು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ,thank you very very much for this wonderful sharing. ನಮ್ಮ ದೇಶದ ಹೆಮ್ಮೆಯ ಸಂಗತಿಗಳು ,ತಿಳಿಯಬೇಕಾದ ಅತ್ಯವಶ್ಯಕ ಸತ್ಯಗಳ ಕುರಿತು ಇನ್ನೂ ಹೆಚ್ಚು ಹೆಚ್ಚು ತಿಳಿಸಿ,ಕೇಳುವ ಅನಿವಾರ್ಯತೆ ಮತ್ತು ಅಭಿಮಾನ ಎಲ್ಲಾ ಭಾರತೀಯರಿಗೆ ಖಂಡಿತ ಇದೆ.
ಚಕ್ರವರ್ತಿ ಸರ್ ತುಂಬಾ ಚೆನ್ನಾಗಿರ ವಿಷಯ ತಿಳಿದು ತುಂಬಾ ಜನಕ್ಕೆತಿಳಿಸೋ ಪ್ರಯತ್ನ ಅರ್ಥಪೂರ್ಣವಾದದ್ಧು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👍👌👍🙏 ಧನ್ಯವಾದಗಳು. ಜೊತೆಜೊತೆಗೆ ನಿಮಗೆ ಕೆಲವು ಚೇಳಾಗಳು ನಿಮ್ಮ ವಿರುದ್ಧ ಬೊಗಳ್ತಾರೆ. ನೀವು ಸುಮ್ಮನೆ ಇದ್ಧರೆ ಇದು ಬೆಳಿತಾನೇ ಇರ್ತಿದೆ ಅವರು ಬೊಗಳಿದ್ಧೆ ಸತ್ಯ ಆಗ್ತಿದೆ ಆಗಾಗ ಅಂಥವರಿಗೂ ಬಿಸಿ ಮುಟ್ಟಿಸಬೇಕು ಆ ಕಾಂಗ್ರೆಸ್ ಗುಲಾಮ. ರಾಣಿಬೆನ್ನೂರು ಕುಡುಕ ಪಲ್ಲಿ ಅವನಹಾಗೆ ಬೇರೆಯವರೂ ಇದ್ಧಾರೆ ಫಸ್ಟು ಇವರಿಗೆ ಬಿಸಿ ಮುಟ್ಟಿಸಿ
ಜ್ಞಾನ ಒಬ್ಬರ ಸ್ವತ್ತಲ್ಲ ಅದು ಸಾಧನೆ...ಅದನ್ನು ಸಾದಿಸಿ ನಿರೂಪಣೆಣೆಗೆ ನಮಸ್ತೆ.. ಓದಲು ಆಗದ ಸಾಧನೆಗೆ ಆವಕಾಶ ವಿಲ್ಲದ ನಾನು ಹಿರಿಯನಾಗರಿಕ ವಿಕಲಾಂಗ.. ನಿಮ್ಮಂತವರ ಈ ಜ್ಞಾವೆ ನಮಗೆ ದಾರಿ ದೀಪ ನಿಮಗೆ ಮತ್ತೆ ಇಂತ ವಿಚಾರ ದಾರೆಗೆ ನಮನಗಳು===ಜೈಹಿಂದ್....ಜೈಶ್ರೀರಾಮ.====
Sir, what you said is true on some other has to tell about our capabilities. It feels so good and inspiring listing to your words, great respect to you🙏
Very well explained nobody would have narrated in this way happy to know that f m jaishankar has dedicated 1 chapter to lord Krishna in his book a suitable person holding f m post Ramo vigrahavaan dharmaha Krishnam dharma sanathanaha Is the motto of our religion Nation first priority
Wow! Exemplary work Mr. Chakravarthy. A great way to case study present & past INDIA’s foreign policies taking excerpts, interpretations from “ Bhagavad Gita”, using Gita’s philosophical insights to modern thinkers & giving an opportunity to engage moderns. Great work, way to go! I strongly recommend adding subtitles / captions in English to the videos, thus extending to a larger audience.
"❤🇮🇳🕉🌹🙏 JAI, RASHTRA BHAKTA , SHREE CHAKRAVARTI Sir. 🌹🌹🙏🙏 ALWAYS GOD BLESS YOU. & ALL OF OUR NATION'S DESH BHAKT ( PATRIOTIC) CITIZENS. ❤🇮🇳🇮🇳 " BHARAT MATA KI JAI. 🇮🇳 JAI HIND ❤🇮🇳
Yes anna modiji and Jaishankarji doing very great work anna no doubt India become a VISHWAGURU in only few years jai modiji jai hind salute to Jaishankarji and neevu idannella namge thilsairodakke koti koti pranams for you anna🙏
ಅಭಿನವ ಸ್ವಾಮಿ ವಿವೇಕಾನಂದ ನೀವು. ಆ ಸಿಂಹಘರ್ಜನೆ ನಿಮ್ಮ ಮಾತುಗಳಲ್ಲಿ ಇದೆ. ದೇವರು ನಿಮಗೆ ಪೂರ್ಣ ಆಯಸ್ಸು ಆರೋಗ್ಯ ದಯಪಾಲಿಸಲಿ.
ಅತ್ಯದ್ಭತ ವಿಚಾರಧಾರೆ ಇಷ್ಟು ಧೀರ್ಘವಾಗಿ ಕೇಳಿ ಬಹುಶಃ ತುಂಬಾ ದಿನಗಳೇಕಳೆದುಹೋದವೇನೋ? ತುಂಬಾ ತುಂಬಾ ಧನ್ಯವಾದಗಳು ,ಸತ್ಯ ತುಂಬಾ ಕಹಿ ಎನ್ನುವುದು ಇದಕ್ಕೇ ಇರಬೇಕು, ಈ ಕ್ಷಣಕ್ಕೂ ಕಾಂಗ್ರೆಸ್ ನಾಯಕರ ಬಾಯಲ್ಲಿ ಬರುವುದು ನಮ್ಮನ್ನು ಅಧಿಕಾರಕ್ಕೆ ತಂದರೆ ಹತ್ತು kg ಅಕ್ಕಿ ಕೊಡುತ್ತೇವೆ ಅದು ಕೊಡುತ್ತೇವೆ ಇದು ಕೊಡುತ್ತೇವೆ ಎಂದೇ.ಅವರ ಖಜಾನೆ ತುಂಬಿಸಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ,ಎಷ್ಟಾದರೂ ಅಷ್ಟೊಂದು ವರ್ಷ ಲೂಟಿ ಮಾಡಿದವರಲ್ಲವೆ? ಮೋದಿಯವರು ಪ್ರಧಾನಿಯಾಗಿ ನಮಗೆ ಸಿಕ್ಕಿರುವುದು ಭಾರತೀಯರ ಪುಣ್ಯದ ಫಲವೇ ಹೌದು ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ,thank you very very much for this wonderful sharing. ನಮ್ಮ ದೇಶದ ಹೆಮ್ಮೆಯ ಸಂಗತಿಗಳು ,ತಿಳಿಯಬೇಕಾದ ಅತ್ಯವಶ್ಯಕ ಸತ್ಯಗಳ ಕುರಿತು ಇನ್ನೂ ಹೆಚ್ಚು ಹೆಚ್ಚು ತಿಳಿಸಿ,ಕೇಳುವ ಅನಿವಾರ್ಯತೆ ಮತ್ತು ಅಭಿಮಾನ ಎಲ್ಲಾ ಭಾರತೀಯರಿಗೆ ಖಂಡಿತ ಇದೆ.
JaiShankar is a Dynamic man for India greate job ❤.jai hind❤🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
ಅತ್ಯದ್ಭುತ ಭಾಷಣ, ಪ್ರತಿಯೊಬ್ಬ ಯುವ ಜನರು ತಪ್ಪದೆ ಕೇಳಬೇಕು. 👌👌👍👍🙏🙏
ಎಂಥ ಭಾರತ ದ ಸೇನಾ ಸಲ್ಯೂಟ್ ಮಾಡು ತ್ತೆನೆ ನನ್ನಗೆ ನಿಮ್ಮ ಭಶನ್ ಕೇಳಿ ತುಂಬ ಖುಷಿ ಆಗುತ್ತೆ 💐💐👌👌🙏🏼🙏🏼
ಪ್ರಸ್ತುತ ವಸ್ತು ಸ್ಥಿತಿಯನ್ನು ಆಧರಿಸಿ ಮಾಹಿತಿಯನ್ನು ಅತ್ಯದ್ಭುತವಾಗಿ ಸಾದರಪಡಿಸಿದಕ್ಕೆ ಧನ್ಯವಾದಗಳು ಅಣ್ಣಾ.... 🚩🚩🔥🔥 ಗಾವೋ ವಿಶ್ವಸ್ಯ ಮಾತರಃ.....
Very goodinformation thanks to sulebele
Great speech. Everyone should listen this. Thank you GIPA for sponsored this wonderful programme.
ವಿದೇಶಾನಂಗ್ ನೀತಿಯ ಮಹತ್ವ ತಿಳಿಸಿದ ತಮಗೆ ಧನ್ಯವಾದಗಳು 🙏🏻
ಶ್ರೀಕೃಷ್ಣಂ ಒಂದೇ ಜಗದ್ಗುರುಂ......🙏
ರಾಮ್ ನಾಮ್ ಸತ್ಯ ಹೈ.......🙏
100%❤️
ಕೃಷ್ಣಮ್ ವಂದೇ ಜಗದ್ಗುರುಮ್.. 🙏🏻
@@sheshagirikolar8511 P1😅😛😛😐😐😽😽
Allahu akbar
llplpp
p
ಅದೇ ರೀತಿ ಜಯಶಂಕರ್ ದೇವಾಧಿದೇವ💜💜💜🌻🌻🌻🌺🌺🌺 ಜಯಶಂಕರ್ ಸರ್ ಗೆ ಇರುವ ನೆಮ್ಮದಿ ಆಕಾಶ ದ ಎತ್ತರಕ್ಕೆ ಇರುತ್ತದೆ 💯💯💯
Hare Krishna🙇🌎🙏
En Speech Guruve🔥🔥🔥
Nim speech keltha idre Bore annode Agalla....anthaha Kalakaar Neevu🔥🔥
Nimma Aaa maathina Vaikhari ideyalla athyadhbutha Goosebumps Guruji🔥🔥🔥🔥
Paramathma Nimge innashtu Samarthya , Shakthi kodali...💝❤️💝
Jai Shree Krishna🙇🌎🙏
Jai Hind
I love to listen Chakravarthy, Jai Hind🇮🇳
ಚಕ್ರವರ್ತಿ ಸರ್ ತುಂಬಾ ಚೆನ್ನಾಗಿರ ವಿಷಯ ತಿಳಿದು ತುಂಬಾ ಜನಕ್ಕೆತಿಳಿಸೋ ಪ್ರಯತ್ನ ಅರ್ಥಪೂರ್ಣವಾದದ್ಧು ನಿಮಗೂ ನಿಮ್ಮ ಕುಟುಂಬಕ್ಕೂ ಒಳ್ಳೆಯದಾಗಲಿ 👍👌👍👌👍🙏 ಧನ್ಯವಾದಗಳು. ಜೊತೆಜೊತೆಗೆ ನಿಮಗೆ ಕೆಲವು ಚೇಳಾಗಳು ನಿಮ್ಮ ವಿರುದ್ಧ ಬೊಗಳ್ತಾರೆ. ನೀವು ಸುಮ್ಮನೆ ಇದ್ಧರೆ ಇದು ಬೆಳಿತಾನೇ ಇರ್ತಿದೆ ಅವರು ಬೊಗಳಿದ್ಧೆ ಸತ್ಯ ಆಗ್ತಿದೆ ಆಗಾಗ ಅಂಥವರಿಗೂ ಬಿಸಿ ಮುಟ್ಟಿಸಬೇಕು ಆ ಕಾಂಗ್ರೆಸ್ ಗುಲಾಮ. ರಾಣಿಬೆನ್ನೂರು ಕುಡುಕ ಪಲ್ಲಿ ಅವನಹಾಗೆ ಬೇರೆಯವರೂ ಇದ್ಧಾರೆ ಫಸ್ಟು ಇವರಿಗೆ ಬಿಸಿ ಮುಟ್ಟಿಸಿ
Kitkondrene e sullu helo nanmaga
ಟಾಕಿಂಗ್ ಟಾಮ್ 🐱
@@mohammedyousuf6788 ಸೂಪರ್
@@mohammedyousuf6788 ninna tikha nayi hada
@@subhashchandra2438 ninna kathina hadabekanta
ಚೆನ್ನಾಗಿದೆ... ಭಾರತ್ಮತಾ ಜೈ 🙏🙏🙏
Hare Krishna prabhuji dandvath pranam 🙏👌🙏
Getting goosebumps while listening to your speech 🙏👍
🌺 ಕೃಷ್ಣಂ ವಂದೇ ಜಗದ್ಗುರುಂ 🌺
One of the greatest speaker of Karnataka.
ಶ್ರೀಯುತ ಜೈಶಂಕರ್ ಹಾಗೂ ಅಜಿತ್ ಧೋವಲ್ ಅಧ್ಭುತ ಜೋಡಿ.
ಹೌದು ನೀವು ಹೇಳುವುದು ಸರಿ ಯಾಗಿದೆ. ಶ್ರೀ ಜೈ ಶಂಕರ್ ಹಾಗೂ ಅಜಿತ್ ಡೋವರ್ ಜೋಡಿ ಅದ್ಬುತವಾದ ಜೋಡಿ
@@sunandamurthi2944 pp
@@sunandamurthi2944 A+ith
Sddddddddddddddddss
Bbbbb. . J bb. B. B. J. Cc b,9m9
🚩🚩ಜೈ ಸನಾತನ ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಮೋದಿಜಿ 🚩🚩 ಈ ಯುಗದ ಮಹಾಪುರುಷ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರಜಿ ಮೋದಿ 💐💐🙏🙏🚩🚩
ಅರ್ಥಪೂರ್ಣ ಮಾತುಗಳು 👌🙏🏻
ಸುಂದರವಾದ ವಿಮರ್ಶೆ ಅರ್ಥಪೂರ್ಣವಾಗಿದೆ
Super talk , very informative !
ಒಂದೇ ಮಾತರಂ .....ಜೈ ಹಿಂದ್ ಅದ್ಬುತವಾದ ವಿಮರ್ಶೆ ಸರ್ ತುಂಬಾ ಧನ್ಯವಾದಗಳು ಸರ್
ಜ್ಞಾನ ಒಬ್ಬರ ಸ್ವತ್ತಲ್ಲ ಅದು ಸಾಧನೆ...ಅದನ್ನು ಸಾದಿಸಿ ನಿರೂಪಣೆಣೆಗೆ ನಮಸ್ತೆ.. ಓದಲು ಆಗದ ಸಾಧನೆಗೆ ಆವಕಾಶ ವಿಲ್ಲದ ನಾನು ಹಿರಿಯನಾಗರಿಕ ವಿಕಲಾಂಗ.. ನಿಮ್ಮಂತವರ ಈ ಜ್ಞಾವೆ ನಮಗೆ ದಾರಿ ದೀಪ ನಿಮಗೆ ಮತ್ತೆ ಇಂತ ವಿಚಾರ ದಾರೆಗೆ ನಮನಗಳು===ಜೈಹಿಂದ್....ಜೈಶ್ರೀರಾಮ.====
Chakravarthy Sulibele sir is a genius in
presenting patriotic facts. He is a role model for millions of youths. Hats off to you sir.
Super super speech Sir.
Your motivate many people with your speaking style and immense knowledge.
God bless you .
Keep giving more
ಈ ಭಾಷಣ ಕೇಳಿ ಬಹಳ ಸಂತೋಷವಾಯಿತು. ಮತ್ತೆ ವಿದೇಶಾಂಗ ನೀತಿ. ಜೈ ಶಂಕರ. ಮೊದಿಜೀ ಬಗ್ಗೆ ಹೇಳಿ.ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ. 🙏🙏
ಜೈ ಜೈ ಶಂಕರ್ 🙏
ತಮ್ಮಾchinthane ತುಂಬಾ ಚೆನ್ನಾಗಿದೆ🙏
ಹರೇ ಕೃಷ್ಣ🙏🏻
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ...
ಜೈ ಸಂಕರ್ ಜಿ ಪಿಎಂ ಮಾಡ ಭೇಕು ಮೋದಿಜಿ ಕ ನಂತರ ಯೋಗಿಜೀ 🙏🏼🙏🏼🙏🏼👌👌👌💐
ಜೈ ಮೋದೀಜೀ ಜೈ ಯೋಗೀಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ
ಶಿವಾಜಿ ಯವರ ಅಮ್ಮ ದೇವತೆ 👏👏👏👏👏👏👏👏👏🌻🌻🌻🌻💜💜🙏💜💜💜 ಶ್ರೀರಾಮ ಸ್ವಾಮಿ ಗೆಲುವಿನ ಆಗರದ ಕೀರ್ತಿ
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
ಹರೇ krishna
ಜೈ ಭಾರತ ಮಾತೆ.
ವಂದೇ ಮಾತರಂ 🙏
7au
Hatsup. Jaishankar and Ajith Dhoval!!
This speech must be broadcasted across all districts in karnataka in big gathering, specifically before new generations. 👍👍
Hare Krishna 🙏🇮🇳
Jai shankar most favourite
Jai shankar and ajith dhoval super jodi
ನಿಮ್ಮ ಅಮೂಲ್ಯ ವಿಡಿಯೋದ ಸಂಚಿಕೆಯನ್ನು ಮಕ್ಕಳಿಗೆ ಪರಿಚಯಿಸಿದರೆ ಉತ್ತಮ ಗುಣಮಟ್ಟದ ಶಿಕ್ಷಣ ದೇಶ ಭಕ್ತಿಯ ಹಾಗೂಧರ್ಮ ಪಾಲನೆಯ ಅಂತಃ ಶಕ್ತಿಯನ್ನು ಬೆಳೆಸಿದಂತಾಗುತ್ತದೆ .
Sir, what you said is true on some other has to tell about our capabilities.
It feels so good and inspiring listing to your words, great respect to you🙏
ಶಿವಾಜಿ ಯವರ ಅಮ್ಮ ದೇವತೆ 👏👏👏👏👏👏👏👏👏🌻🌻🌻🌻💜💜🙏💜💜💜
Very well explained nobody would have narrated in this way happy to know that f m jaishankar has dedicated 1 chapter to lord Krishna in his book a suitable person holding f m post
Ramo vigrahavaan dharmaha
Krishnam dharma sanathanaha
Is the motto of our religion
Nation first priority
Great speech comparing to great epics to new Rajaneethi superb
Very valuables words,namaste
🌺🌺🌺ಜಯಶಂಕರ್ ದೇವಾಧಿದೇವ🌺🌺🌺
Nimma vishleshane suuuper sir
Guruhiriyara sadaa nimma melirali.devara ashirvaadavu sigali.👌🙏
Very good information sir...🙏🙏🙏🚩🚩🚩
Great speech,god bless you 🙏
Please let us know how to attend your wonderful, insightful speeches.
Very interesting information. Thanku sir. God bless you.
Wow! Exemplary work Mr. Chakravarthy. A great way to case study present & past INDIA’s foreign policies taking excerpts, interpretations from “ Bhagavad Gita”, using Gita’s philosophical insights to modern thinkers & giving an opportunity to engage moderns. Great work, way to go!
I strongly recommend adding subtitles / captions in English to the videos, thus extending to a larger audience.
Hare 🙏krishna Hare 🙏krishna krishna krishna Hare Hare hare Rama Hare Rama Rama Rama Hare hare🙏
ಹರೇ ರಾಮ ಹರೇ ಕೃಷ್ಣ ..ಜೈ ಮೋದಿಜಿ..🕉🚩
ನಿಮ್ಮ ತಂದೆ ಶ್ರೀ ವಿವೇಕಾನಂದ ಸ್ವಾಮಿ 🙏🙏🙏 ಇದ್ದಾಗ ಸ್ವರ್ಗ ತಾಣ 3:37
ಮೈ ಒಪಿನಿಯನ್ ಸರ್ ಸಿಂಗಲ್ ಇಂಜಿನಿ
ವಂದೇ ಮಾತರಂ.. 🙏🙏
Good massage sir thanks for you
ಜೈ ಹಿಂದ್.
Jai bharat 🙏🚩 jai Shree Ram
Jai Sri Krishna🌺🙏🌺🙏🌺🙏🌺🙏🌺🙏🌺
Sri S. Jai Shankar & Ajit doval atyadbhuta jodi of India.
Jai Jaya shqnkar
"❤🇮🇳🕉🌹🙏 JAI, RASHTRA BHAKTA , SHREE CHAKRAVARTI Sir. 🌹🌹🙏🙏 ALWAYS GOD BLESS YOU. & ALL OF OUR NATION'S DESH BHAKT ( PATRIOTIC) CITIZENS. ❤🇮🇳🇮🇳 " BHARAT MATA KI JAI. 🇮🇳 JAI HIND ❤🇮🇳
Super analysis sir.
Super duper
🇮🇳 ಪುನರ್ ಅವತಾರ 🕉️🚩
Modi and sha Krishna and Arjuna avara rathada eradu chakra Ajith dhoval and ravishankar jai bharat.i love my India 🙏🙏🙏🙏
Thanks for you anna
Jai Yuva Brigade.. 🚩🚩🚩
Jai Shankar sir hat's off.
" JAI, SANATANI , RASHTRA DHRMA.. SANSKRITI.. SANSKAAR. ❤🇮🇳🕉🌹🙏🙏 OUR NATION FIRST. " ❤🇮🇳 OUR NATION'S , SAFETY & SECURITY, & DEVELOPMENT, IS OUR FIRST RESPONSIBILITY & OUR FIRST PRIORITY, FOR OUR FUTURE YOUNGER GENERATIONS, EDUCATION, & LIFE PROSPERITY. "🌹🙏❤🇮🇳🇮🇳JAI HIND. ❤🇮🇳🇮🇳
Yes anna Jaishankarji is great legend 👏
Namaskar guruji 🙏🏻
Jai hind jai jai shankar
We with you and country ,enlite us as early as
Naavu bharatda nagarikaru yendu yelalu hemme aagutade sir🙏
Congratulations SIR ...🎉🎉
Jai Hindhusthan
Bharath Mataki Jai 🙏🙏🙏🚩🚩🚩🇮🇳🇮🇳🇮🇳
ಮಹಾಭಾರತ ಹುಟ್ಟಿರೋದೆ ಭಾರತದ ಒಳಿತಿಗೆ...ಭಾರತ ಹುಟ್ಟಿರೋದೆ ವಿಶ್ವದ ಒಳಿತಿಗೆ....
ಭಾರತ ಬದಲಾವಣೆ ಆಗುತ್ತಿದೆ
Phenomenal explanation sir🙏
Thubha Kushi ahitu sir
Next Prime Minister of india
🙏🏻
👍👍👍🙏
Good information anna jai hindusthan jai modi jai shankar jai sulibele anna
ಜೈ ಮೋದಿ. ಭಾರತ ಮಾತೆಗೆ ಜೈ!!
Jai shankar..🔥🔥🔥🔥🔥🔥
Well explained in kannada 👍
🙏🙏🌹🌹
Naavu ivaga vishwaguru agta iddivi anna hemme agta ide 🚩🚩🚩🚩
👌
ram ram